ಕಲ್ಪವೃಕ್ಷ ಚಲನಚಿತ್ರದ ಹಾಡುಗಳು
- ಅಂದವಾದ ಅಂಗನೆಯ ಮಾಟವದು ಮೈಯ್ಯ ನೀ
- ಜಯತೇ ಜಯತೇ ಜಯತೇ ಸತ್ಯಮೇವ ಜಯತೇ
- ಒಂದಾದಾಗಿ ಜಾರಿದರೇ
- ತಲ್ಲಣ ನೂರು ಬಗೆ ತಳಮಳ ಅಡಿಗಡಿಗೇ
- ಹನಿ ಹನಿ ಹೀರಿ ತಣಿ ಹರೆಯ
ಸಂಗೀತ : ಜಯದೇವ, ಸಾಹಿತ್ಯ : ಕು.ರಾ.ಸಿ, ಗಾಯನ :
ಆಹಾ... ಅಂದವಾದ ಅಂಗನೆಯ ಮಾಟವದು ಮೈಯ ನೀ..
ನೋಡಬಂದೆಯಾ ರಸಪೂರಿ ಹಣ್ಣು
ಕಲ್ಪವೃಕ್ಷ (೧೯೬೯) - ತಲ್ಲಣ ನೂರು ಬಗೆ ತಳಮಳ ಅಡಿಗಡಿಗೇ
ಸಂಗೀತ : ಜಯದೇವ, ಸಾಹಿತ್ಯ : ಕು.ರಾ.ಸಿ, ಗಾಯನ : ಸುಮನ್ ಕಲ್ಯಾಣಪುರ, ಪಿ.ಬಿ.ಶ್ರೀನಿವಾಸ
ಕಲ್ಪವೃಕ್ಷ (೧೯೬೯) - ಹನಿ ಹನಿ ಹೀರಿ ತಣಿ ಹರೆಯ
ಸಂಗೀತ : ಜಯದೇವ, ಸಾಹಿತ್ಯ : ಕು.ರಾ.ಸಿ, ಗಾಯನ : ಸುಮನ್ ಕಲ್ಯಾಣಪುರ, ಪಿ.ಬಿ.ಶ್ರೀನಿವಾಸ
ಗಂಡು : ಆಆಆ...ಆಅ (ಆಆಆಆ ಆಆಅ ಆಆಆ ) ಆಆಆ
ಹನಿ ಹನಿ ಹೀರಿ ತಣಿ ಹರೆಯ
ನೋಡಬಂದೆಯಾ ರಸಪೂರಿ ಹಣ್ಣು
ಈ ತನುವೇನು ಹೊಸಬಗೆ ಜೇನು ಒಸುರವುದೇನು ಹಾದಿಯಲ್ಲಿ
ಹೆಣ್ಣು ಕಂಡು ಹಲ್ಲು ಕಿರಿವ ಪುಂಡ ನೀ ಕಾಡ ಬಂದೆಯಾ ಕಾಡುವ ಸಿಂಗ
ಕಾಯುವ ರಂಗ ಚೆಲುವೆಯ ಮುಂದೆ ಆಗುವ ಮಂಗ ಸಿಂಗರಂಗ ನಾರಸಿಂಗ
ನೋಡೇ ಹೆಣ್ಣಿನಂಗ ಅಂಗದಾಸರೊ
------------------------------------------------------------------------------------------------------------------------
ಕಲ್ಪವೃಕ್ಷ (೧೯೬೯) - ಜಯತೇ ಜಯತೇ ಜಯತೇ ಸತ್ಯಮೇವ ಜಯತೇ
ಸಂಗೀತ : ಜಯದೇವ, ಸಾಹಿತ್ಯ : ಕುರಾಸೀ, ಗಾಯನ : ಮನ್ನಾಡೇ, ಅಂಬರ ಕುಮಾರ

ಗಂಡು : ಜಯತೇ.... ಜಯತೇ... ಜಯತೇ... ಸತ್ಯಮೇವ ಜಯತೇ
ಸತ್ಯಮೇವ ಜಯತೇ.... ಸತ್ಯಮೇವ ಜಯತೇ
ಜಯತೇ.... ಜಯತೇ... ಜಯತೇ... ಸತ್ಯಮೇವ ಜಯತೇ
ಸತ್ಯಮೇವ ಜಯತೇ.... ಸತ್ಯಮೇವ ಜಯತೇ
ಜಯತೇ.... ಜಯತೇ... ಜಯತೇ...
ಗಂಡು : ಬೇವು ಬಿತ್ತಿ ಮಾವು ಬೆಳೆವ ತವಕ ಬೇಡ ಮಾನವ
ಬೇವು ಬಿತ್ತಿ ಮಾವು ಬೆಳೆವ ತವಕ ಬೇಡ ಮಾನವ
ಬೆಳೆಸಿ ನೋವ ಅಳಿಸಿ ನಲಿವ ಆಗಬೇಡ ದಾನವ
ಕೆಡುಕ ಬಯಸಿ ಕೆಡುವೆ ಖಚಿತ...
ಕೆಡುಕ ಬಯಸಿ ಕೆಡುವೆ ಖಚಿತ ಪಡೆವೆ ನೋವೂ ಖಂಡಿತ
ಸತ್ಯವಾದ ಘನತೆ ಸೋಲೇ ಕಾಣರಂತೆ
ಜಯತೇ.... ಜಯತೇ... ಜಯತೇ... ಸತ್ಯಮೇವ ಜಯತೇ
ಸತ್ಯಮೇವ ಜಯತೇ.... ಸತ್ಯಮೇವ ಜಯತೇ
ಜಯತೇ.... ಜಯತೇ... ಜಯತೇ...
ಗಂಡು : ಮಧುವಿಗಿಂತ ಮಧುರವಾದ ಮಾತು ಮನಸೂ ಕಾಣದು
ಮಧುವಿಗಿಂತ ಮಧುರವಾದ ಮಾತು ಮನಸೂ ಕಾಣದು
ಬೆಳೆಸಿಕೊಂಡ ಬಂದ ನರನ ಬಾಳು ಬದುಕು ಕ್ಷಣಿಕ
ಉಳಿಸಿಕೊಳ್ಳಿ ಹಿರಿಯ ನಡತೇ ..
ಉಳಿಸಿಕೊಳ್ಳಿ ಹಿರಿಯ ನಡತೇ ಕಲಿಸಿ ಕೊಳ್ಳಿ ಮಾನ್ಯತೇ ..
ಸತ್ಯವಾದ ಘನತೆ ಸೋಲೇ ಕಾಣರಂತೆ
ಜಯತೇ.... ಜಯತೇ... ಜಯತೇ... ಸತ್ಯಮೇವ ಜಯತೇ
ಸತ್ಯಮೇವ ಜಯತೇ.... ಸತ್ಯಮೇವ ಜಯತೇ
ಸತ್ಯಮೇವ ಜಯತೇ.... ಸತ್ಯಮೇವ ಜಯತೇ.. ಸತ್ಯಮೇವ ಜಯತೇ....
ಕೋರಸ್ : ಜಯತೇ.... ಗಂಡು : ಜಯತೇ...
ಕೋರಸ್ : ಜಯತೇ.... ಗಂಡು : ಜಯತೇ...
ಕೋರಸ್ : ಜಯತೇ.... ಹೆಣ್ಣು : ಜಯತೇ...
ಗಂಡು : ಸತ್ಯಮೇವ ಜಯತೇ.... ಸತ್ಯಮೇವ ಜಯತೇ.. ಸತ್ಯಮೇವ ಜಯತೇ....
ಎಲ್ಲರು : ಜಯತೇ.... ಜಯತೇ... ಜಯತೇ... ಸತ್ಯಮೇವ ಜಯತೇ
ಸತ್ಯಮೇವ ಜಯತೇ.... ಸತ್ಯಮೇವ ಜಯತೇ....

ಗಂಡು : ಮಧುರ ಭಾವ ತುಂಬಿದಂತ ಮನಸೇ ದೇವ ಮಂದಿರ..
ಎಲ್ಲರು : ಮಧುರ ಭಾವ ತುಂಬಿದಂತ ಮನಸೇ ದೇವ ಮಂದಿರ..
ಗಂಡು : ಸಾಕ್ಷಿ ತನಿಖೆ ನಿಲುಕದಂತ ನಿಧಿಯೇ ಇಲ್ಲ ಬಲ್ಲಿರಾ..
ಎಲ್ಲರು : ಸಾಕ್ಷಿ ತನಿಖೆ ನಿಲುಕದಂತ ನಿಧಿಯೇ ಇಲ್ಲ ಬಲ್ಲಿರಾ..
ಗಂಡು : ಸರಳ ಜೀವೀ ಎಂದಿಗೂ....
ಎಲ್ಲರು : ಸರಳ ಜೀವೀ ಎಂದಿಗೂ.... ಸಾಲ ಇಲ್ಲ ಬಾಳಿದ
ಸತ್ಯವಾದ ಘನತೆ ಸೋಲೇ ಕಾಣರಂತೆ
ಜಯತೇ.... ಜಯತೇ... ಜಯತೇ... ಸತ್ಯಮೇವ ಜಯತೇ
ಸತ್ಯಮೇವ ಜಯತೇ.... ಸತ್ಯಮೇವ ಜಯತೇ
ಜಯತೇ.... ಜಯತೇ... ಜಯತೇ...
ಗಂಡು : ಮಾತೇ ಕಲಿಸಿದೇನೇ ಇಂದೂ ಅಳುತಲೇಕೆ ಕಲಿಯದೇ
ಎಲ್ಲರು : ಮಾತೇ ಕಲಿಸಿದೇನೇ ಇಂದೂ ಅಳುತಲೇಕೆ ಕಲಿಯದೇ
ಗಂಡು : ಅಂತರಂಗದಲ್ಲೇ ಇರುವಾ ಅಂತರಾತ್ಮ ಕಾಯದೇ ..
ಎಲ್ಲರು : ಅಂತರಂಗದಲ್ಲೇ ಇರುವಾ ಅಂತರಾತ್ಮ ಕಾಯದೇ ..
ಗಂಡು : ಆತ್ಮಶಕ್ತಿಗಿಂತ ಬೇರೇ ...
ಎಲ್ಲರು : ಆತ್ಮಶಕ್ತಿಗಿಂತ ಬೇರೇ ಕಲ್ಪವೃಕ್ಷ ಇಲ್ಲವೇ

ಆಸೆ ಬುರುಕ ಮರೆಯಬೇಡ ಮೋಸ ಕುಹಕ ಮಾರಕ
ಧರ್ಮ ನೀತಿ ಪಾಪ ಭೀತಿ ಪ್ರಗತಿ ಪಥಕೆ ಪೂರಕ
ನಾಕಾ ನರಕ ಇಲ್ಲೇ ಎಲ್ಲ ಹರುಷ ಕಲುಷ ಗೊಂದಲ
ಸತ್ಯವಾದ ಘನತೆ ಸೋಲೇ ಕಾಣರಂತೆ
ಜಯತೇ.... ಜಯತೇ... ಜಯತೇ... ಸತ್ಯಮೇವ ಜಯತೇ
ಸತ್ಯಮೇವ ಜಯತೇ.... ಸತ್ಯಮೇವ ಜಯತೇ
ಜಯತೇ.... ಜಯತೇ... ಜಯತೇ...
-------------------------------------------------------------------------------------------------------------------------
ಕಲ್ಪವೃಕ್ಷ (೧೯೬೯) - ಒಂದದಾಗಿ ಜಾರಿದರೇ ..
ಸಂಗೀತ : ಜಯದೇವ, ಸಾಹಿತ್ಯ : ಕು.ರಾ.ಸಿ, ಗಾಯನ : ಕೃಷ್ಣ ಕಳ್ಳೇ

ಒಂದೊಂದಾಗಿ ಜಾರಿದರೇ ಭಯದ ತೆರೆ ಕೂಡಿದರೇ ನಲಿದಾಯಕರೇ
ನಲಿದಾಡು ದೊರೆ ಒಲವೆಂಬ ದೊರೆ ಮರೇ ಮರೇ ಮೈಯ್ಯ ಮರೇ
ಒಂದೊಂದಾಗಿ ಜಾರಿದರೇ ಭಯದ ತೆರೆ ಕೂಡಿದರೇ ನಲಿದಾಯಕರೇ
ನಲಿದಾಡು ದೊರೆ ಒಲವೆಂಬ ದೊರೆ ಮರೇ ಮರೇ ಮೈಯ್ಯ ಮರೇ
ಒಂದೊಂದಾಗಿ ಜಾರಿದರೇ....
ಕುಣಿಯಲ ವಯ್ಯಾರ ಸೊಗಸಿನ ಬಂಢಾರ ಅನಿಸುವೇ ಹಮ್ಮಿರ ಹಲ ಬಗೆ ಸಿಂಗಾರ
ಹಲ ಬಗೆ ಸಿಂಗಾರ.. ಸಿಂಗಾರ..ಸಿಂಗಾರ..
ಒಂದೊಂದಾಗಿ ಜಾರಿದರೇ ಭಯದ ತೆರೆ ಕೂಡಿದರೇ ನಲಿದಾಯಕರೇ
ನಲಿದಾಡು ದೊರೆ ಒಲವೆಂಬ ದೊರೆ ಮರೇ ಮರೇ ಮೈಯ್ಯ ಮರೇ
ಒಂದೊಂದಾಗಿ ಜಾರಿದರೇ....
ಒಣಪಿನ ಹೂವೂ ಬಳ್ಳಿ ಬಳುಕುತ ನಿಂತಲ್ಲಿ ಹೊಳಪಿನ ಹೇರಾಗೂ ಮಣಿಯುತ ಮೈಯ್ಯ ಬಾಗೂ ..
ಮಣಿಯುತ ಮೈಯ್ಯ ಬಾಗೂ... ಮೈಯ್ಯ ಬಾಗೂ.. ಮೈಯ್ಯ ಬಾಗೂ
ಒಂದೊಂದಾಗಿ ಜಾರಿದರೇ ಭಯದ ತೆರೆ ಕೂಡಿದರೇ ನಲಿದಾಯಕರೇ
ನಲಿದಾಡು ದೊರೆ ಒಲವೆಂಬ ದೊರೆ ಮರೇ ಮರೇ ಮೈಯ್ಯ ಮರೇ
ಒಂದೊಂದಾಗಿ ಜಾರಿದರೇ ಭಯದ ತೆರೆ ಕೂಡಿದರೇ ನಲಿದಾಯಕರೇ
ನಲಿದಾಡು ದೊರೆ ಒಲವೆಂಬ ದೊರೆ ಮರೇ ಮರೇ ಮೈಯ್ಯ ಮರೇ
--------------------------------------------------------------------------------------------------------------------------
ನಲಿದಾಡು ದೊರೆ ಒಲವೆಂಬ ದೊರೆ ಮರೇ ಮರೇ ಮೈಯ್ಯ ಮರೇ
ಒಂದೊಂದಾಗಿ ಜಾರಿದರೇ ಭಯದ ತೆರೆ ಕೂಡಿದರೇ ನಲಿದಾಯಕರೇ
ನಲಿದಾಡು ದೊರೆ ಒಲವೆಂಬ ದೊರೆ ಮರೇ ಮರೇ ಮೈಯ್ಯ ಮರೇ
ಒಂದೊಂದಾಗಿ ಜಾರಿದರೇ....
ಕುಣಿಯಲ ವಯ್ಯಾರ ಸೊಗಸಿನ ಬಂಢಾರ ಅನಿಸುವೇ ಹಮ್ಮಿರ ಹಲ ಬಗೆ ಸಿಂಗಾರ
ಹಲ ಬಗೆ ಸಿಂಗಾರ.. ಸಿಂಗಾರ..ಸಿಂಗಾರ..
ಒಂದೊಂದಾಗಿ ಜಾರಿದರೇ ಭಯದ ತೆರೆ ಕೂಡಿದರೇ ನಲಿದಾಯಕರೇ
ನಲಿದಾಡು ದೊರೆ ಒಲವೆಂಬ ದೊರೆ ಮರೇ ಮರೇ ಮೈಯ್ಯ ಮರೇ
ಒಂದೊಂದಾಗಿ ಜಾರಿದರೇ....
ಒಣಪಿನ ಹೂವೂ ಬಳ್ಳಿ ಬಳುಕುತ ನಿಂತಲ್ಲಿ ಹೊಳಪಿನ ಹೇರಾಗೂ ಮಣಿಯುತ ಮೈಯ್ಯ ಬಾಗೂ ..
ಮಣಿಯುತ ಮೈಯ್ಯ ಬಾಗೂ... ಮೈಯ್ಯ ಬಾಗೂ.. ಮೈಯ್ಯ ಬಾಗೂ
ಒಂದೊಂದಾಗಿ ಜಾರಿದರೇ ಭಯದ ತೆರೆ ಕೂಡಿದರೇ ನಲಿದಾಯಕರೇ
ನಲಿದಾಡು ದೊರೆ ಒಲವೆಂಬ ದೊರೆ ಮರೇ ಮರೇ ಮೈಯ್ಯ ಮರೇ
ಒಂದೊಂದಾಗಿ ಜಾರಿದರೇ ಭಯದ ತೆರೆ ಕೂಡಿದರೇ ನಲಿದಾಯಕರೇ
ನಲಿದಾಡು ದೊರೆ ಒಲವೆಂಬ ದೊರೆ ಮರೇ ಮರೇ ಮೈಯ್ಯ ಮರೇ
--------------------------------------------------------------------------------------------------------------------------
ಕಲ್ಪವೃಕ್ಷ (೧೯೬೯) - ತಲ್ಲಣ ನೂರು ಬಗೆ ತಳಮಳ ಅಡಿಗಡಿಗೇ
ಸಂಗೀತ : ಜಯದೇವ, ಸಾಹಿತ್ಯ : ಕು.ರಾ.ಸಿ, ಗಾಯನ : ಸುಮನ್ ಕಲ್ಯಾಣಪುರ, ಪಿ.ಬಿ.ಶ್ರೀನಿವಾಸ
ಹೆಣ್ಣು : ತಲ್ಲಣ ನೂರು ಬಗೆ ತಳಮಳ ಅಡಿಗಡಿಗೇ ನೆನೆಯ ನಾನರಿಯೇ ಏನೋ ಹಸಿ ಏನೋ ಬಿಸೀ
ನೆನೆಯ ನಾನರಿಯೇ ಏನೋ ಹಸಿ ಏನೋ ಬಿಸೀ
ಗಂಡು : ಪರಿಚಯ ತೀರ ಹಸಿ ಅನುಭವ ತುಂಬ ಬಿಸೀ ಮೊಳಕೇ ಏಳುತಿದೇ ಪ್ರೇಮಸಖೀ ಪ್ರೇಮಸಖೀ
ಹೆಣ್ಣು : ತಲ್ಲಣ ನೂರು ಬಗೆ ತಳಮಳ ಅಡಿಗಡಿಗೇ ನೆನೆಯ ನಾನರಿಯೇ ಏನೋ ಹಸಿ ಏನೋ ಬಿಸೀ
ನೆನೆಯ ನಾನರಿಯೇ ಏನೋ ಹಸಿ ಏನೋ ಬಿಸೀ ... ತಲ್ಲಣ ನೂರು ಬಗೆ
ಹೆಣ್ಣು : ಸಂಯಮ ಸಡಲುತಿದೇ ಎದೇ ಝಲ್ ಎನ್ನುತಿದೇ ಉಸಿರೂ ಬಿಗಿಯುತಿದೇ ಏನೋ ನಗುವೇನೋ ಬಿಡೂ
ಗಂಡು : ಹರೆಯದ ಹೂವೂ ಅರಳೀ ಚೆಲುವಿನ ಸೌರಭದ ಹೊರಗೆ ಬಾಗುತಿದೇ ಕಾಯುತಿದೇ ನೂಲುತಿದೆ
ಮೊಳಕೇ ಏಳುತಿದೇ ಪ್ರೇಮಸಖೀ ಪ್ರೇಮಸಖೀ
ಹೆಣ್ಣು : ನೆನೆಯ ನಾನರಿಯೇ ಏನೋ ಹಸಿ ಏನೋ ಬಿಸೀ ... ಗಂಡು : ಪರಿಚಯ ತೀರ ಹಸಿ
ಗಂಡು : ಹೊಸ ಹುರುಪೇರಿದರೂ ಪಂಡಿತೇ ಓಡಿಲ್ಲ ಗೆಲುಮೆ ಒಣಗಿಲ್ಲ ಅಲ್ಲೇ ಸಿಹಿ ಅಲ್ಲೇ ಕಹೀ
ಹೆಣ್ಣು : ಒಲವಿನ ತುಂಬಿಬರೇ ಔತಣ ನೀಡಿದರೇ ಮೋಹಾವೇಷದಲೀ ಎಲ್ಲ ಸಿಹಿ ಎಲ್ಲ ಸಿಹಿ
ಇಬ್ಬರು : ಮೊಳಕೇ ಏಳುತಿದೇ ಪ್ರೇಮಸಖೀ ಪ್ರೇಮಸಖೀ
ಮೊಳಕೇ ಏಳುತಿದೇ ಪ್ರೇಮಸಖೀ ಪ್ರೇಮಸಖೀ ಹೂಂಹೂಂಹೂಂಹೂಂ ಹೂಂಹೂಂಹೂಂಹೂಂ
-------------------------------------------------------------------------------------------------------------------------ಕಲ್ಪವೃಕ್ಷ (೧೯೬೯) - ಹನಿ ಹನಿ ಹೀರಿ ತಣಿ ಹರೆಯ
ಸಂಗೀತ : ಜಯದೇವ, ಸಾಹಿತ್ಯ : ಕು.ರಾ.ಸಿ, ಗಾಯನ : ಸುಮನ್ ಕಲ್ಯಾಣಪುರ, ಪಿ.ಬಿ.ಶ್ರೀನಿವಾಸ
ಗಂಡು : ಆಆಆ...ಆಅ (ಆಆಆಆ ಆಆಅ ಆಆಆ ) ಆಆಆ
ಹನಿ ಹನಿ ಹೀರಿ ತಣಿ ಹರೆಯ
ಹೆಣ್ಣು : ಹನಿ ಹನಿ ಹೀರಿ ತಣಿ ಹರೆಯ
ಗಂಡು : ಮಾರ್ಧುರ್ಯ ಸಿರಿಯ ಲಾವಣ್ಯ ಛರಿಯ
ಹೆಣ್ಣು : ಮಾರ್ಧುರ್ಯ ಸಿರಿಯ ಲಾವಣ್ಯ ಸಿರಿಯ
ಇಬ್ಬರು : ನಾನಾ ಪರಿಯ ಪ್ರಣಯ ಲಹರಿಯ..
ಹನಿ ಹನಿ ಹೀರಿ ತಣಿ ಹರೆಯ
ಇಬ್ಬರು: ಮೈದೋರಿ ನಿಂತಾಗ ಸೌಂದರ್ಯವಾಸಿ
ಮೈದೋರಿ ನಿಂತಾಗ ಸೌಂದರ್ಯವಾಸಿ ಔಹಾರೀ ಶರಣಾದ ಏಕಾಂತವಾಸೀ
ಆ ರಾಶೀ ಈ ವಾಸೀ ಅನುರಾಗ ಸೂಸಿ ಆ ರಾಶೀ ಈ ವಾಸೀ ಅನುರಾಗ ಸೂಸಿ ಪೂರೈಸಿಕೊಳ್ಳುವ ಸರಸ ಸರಣಿಯ...
ಹನಿ ಹನಿ ಹೀರಿ ತಣಿ ಹರೆಯ
ಇಬ್ಬರು : ಚಾಚರ್ಯ ಚಾತುರ್ಯ ಆ ಮುಖದಲ್ಲಿ
ಚಾಚರ್ಯ ಚಾತುರ್ಯ ಆ ಮುಖದಲ್ಲಿ ಕೌಟಿಲ್ಯ ಕೌಶಲ್ಯ ಈ ಮುಖದಲ್ಲಿ
ಆ ಮುಖ ಈ ಮುಖ ಅನ್ಮುಖವಾಗಿ
ಆ ಮುಖ ಈ ಮುಖ ಅನ್ಮುಖವಾಗಿ ಆ ಮುಖ ಈ ಮುಖ ಅನ್ಮುಖವಾಗಿ ಸೂರೆಗೈವ ಸುಧೆಯ ಕಮರಿಯ... ಆಆಆ
ಹನಿ ಹನಿ ಹೀರಿ ತಣಿ ಹರೆಯ
ಮಾರ್ಧುರ್ಯ ಸಿರಿಯ ಲಾವಣ್ಯ ಸಿರಿಯ
ಮಾರ್ಧುರ್ಯ ಸಿರಿಯ ಲಾವಣ್ಯ ಸಿರಿಯ
ನಾನಾ ಪರಿಯ ಪ್ರಣಯ ಲಹರಿಯ..
ಹನಿ ಹನಿ ಹೀರಿ ತಣಿ ಹರೆಯ
-----------------------------------------------------------------------------------------------------------------------
No comments:
Post a Comment