ತೂಗುದೀಪ ಚಲನಚಿತ್ರದ ಹಾಡುಗಳು
- ಮೌನವೇ ಆಭರಣ
- ಮನವೇ ಮಂದಿರ (ಪಿ.ಬಿ.ಶ್ರೀ )
- ಹೇಳಲೇ ಹಾಡಲೇ
- ಎಲ್ಲಿಂದ ನೀ ಬಂದೇ
- ಮೈ ಫೇವರ್ ಲೇಡಿ
- ನೀಡಿ ಬನ್ನಿ ಪ್ರಾಣ ದಾನ
- ನಿಮ್ಮ ಮುದ್ದಿನ ಕಂದ
- ತೂಗು ದೀಪವಿದೋ
ತೂಗುದೀಪ (೧೯೬೬) - ಮೌನವೇ ಆಭರಣ ಮುಗಳನಗೆಯೇ ಶಶಿಕಿರಣ
ಸಂಗೀತ : ವಿಜಯಭಾಸ್ಕರ, ಸಾಹಿತ್ಯ : ನಂಜಅರಸ ಗಾಯನ : ಪಿ.ಬಿ.ಶ್ರೀ
ಮೌನವೇ ಆಭರಣ ಮುಗಳನಗೆಯೇ ಶಶಿಕಿರಣ
ಮೌನವೇ ಆಭರಣ ಮುಗಳನಗೆಯೇ ಶಶಿಕಿರಣ
ಮೌನವೇ ಆಭರಣ ಮುಗಳನಗೆಯೇ ಶಶಿಕಿರಣ
ಮೌನವೇ ಆಭರಣ ಮುಗಳನಗೆಯೇ ಶಶಿಕಿರಣ
ನೋಟವೇ ಹೂ ಬಾಣ ಚೆಲುವಿನ ಮಧುವನ
ಹೆಜ್ಜೆಯ ನೀಡಲು ಹೂ ಅರಳುವುದು
ಗೆಜ್ಜೆಯ ನಾದವು ಹಾಡಾಗುವುದು
ಸಜ್ಜಿಗೆ ಸಿಹಿಯಾ ಮಾತಲಿಹುದು
ಲಜ್ಜೆಯು ನಿನ್ನಲ್ಲಿ ಮನೆ ಮಾಡಿಹುದು
ಮೌನವೇ ಆಭರಣ ಮುಗಳನಗೆಯೇ ಶಶಿಕಿರಣ
ಕಡಲಿನ ಆಳವ ಅಳೆದವರಿಲ್ಲಾ
ಹೆಣ್ಣಿನ ಮನಸು ಅರಿತವರಿಲ್ಲಾ
ಕರೆದಿರೆ ಬಳಿಗೆ ವರಿಸಿದೆನಲ್ಲಾ
ನಾಚಿಕೆ ಏತಕೋ ಶಿವನೇ ಬಲ್ಲ
ಮೌನವೇ ಆಭರಣ ಮುಗಳನಗೆಯೇ ಶಶಿಕಿರಣ
ಹೆಣ್ಣಿನ ಮನಸು ಅರಿತವರಿಲ್ಲಾ
ಕರೆದಿರೆ ಬಳಿಗೆ ವರಿಸಿದೆನಲ್ಲಾ
ನಾಚಿಕೆ ಏತಕೋ ಶಿವನೇ ಬಲ್ಲ
ಮೌನವೇ ಆಭರಣ ಮುಗಳನಗೆಯೇ ಶಶಿಕಿರಣ
ನೋಟವೇ ಹೂ ಬಾಣ ಚೆಲುವಿನ ಮಧುವನ
ಮೌನವೇ ಆಭರಣ ಮುಗಳನಗೆಯೇ ಶಶಿಕಿರಣ
-------------------------------------------------------------------------------------------------------------------------
ತೂಗುದೀಪ (೧೯೬೬) - ಮನವೇ ಮಂದಿರ ನ್ಯಾಯ ದೇಗುಲ
ಸಂಗೀತ : ವಿಜಯಭಾಸ್ಕರ ಸಾಹಿತ್ಯ : ನಂಜಅರಸ ಗಾಯನ : ಪಿ.ಬಿ.ಶ್ರೀನಿವಾಸ
ಮನವೇ ಮಂದಿರ ನ್ಯಾಯ ದೇಗುಲ
ಚಲುವೇ ದೇವರು ಒಲವೇ ದೀವಿಗೆ
ಮನವೇ ಮಂದಿರ....ಆಆಆ.
ಕರುಣೆ ಮಮತೆ ನೀತಿ ನಿಯಮ
ಇರಲು ಬದುಕು ಜೇನುಗೂಡು
ಬೇಡೆ ಸಂಶಯ ಬ್ರಾಂತಿ ವಂಚನೆ
ಹಿಂಸೆ ತುಂಬದ ವಿಷದ ವಚನ
ಮನವೇ ಮಂದಿರ ನ್ಯಾಯ ದೇಗುಲ
ಚಲುವೇ ದೇವರು ಒಲವೇ ದೀವಿಗೆ
ಮನವೇ ಮಂದಿರ....ಆಆಆ.
ನಾನು ನೀನು ಅವನು ಅವಳು
ಎಲ್ಲಾ ಒಂದೇ ತಾಯಸುತರು
ಎಂಬ ಭಾವ ಬಂದ ಹೃದಯ
ದೇವನಿರುವ ಪ್ರೇಮನಿಲಯ
ಮನವೇ ಮಂದಿರ ನ್ಯಾಯ ದೇಗುಲ
ಚಲುವೇ ದೇವರು ಒಲವೇ ದೀವಿಗೆ
ಮನವೇ ಮಂದಿರ....ಆಆಆ.
--------------------------------------------------------------------------------------------------------------------------
ತೂಗುದೀಪ (೧೯೬೬) - ಹೇಳಲೇ ಹಾಡಲೇ ಒಲವಿನಾ ಕಿರುಗತೆ

ಹೂಂಹೂಂಹೂಂ ಹೇಳಲೇ ಹೂಂಹೂಂಹೂಂ ಹಾಡಲೇ ಒಲವಿನಾ ಕಿರುಗತೆ
ಹೇಳಲೇ ಹಾಡಲೇ ಒಲವಿನಾ ಕಿರುಗತೆನೆನೆಯಲೇ ಇನಿಯನ ಚೆಲುವಿನಾ ಕಾಣಿಕೆ
ಹೇಳಲೇ ಹಾಡಲೇ ಒಲವಿನಾ ಕಿರುಗತೆ
ಮಣ್ಣಲಿ ಬೆರೆತ ಹೂವನು ಅರಸಿ ಹೃದಯದೆ ಧರಿಸಿದ ನೀರ... ಆಆಆಅ
ಮಣ್ಣಲಿ ಬೆರೆತ ಹೂವನು ಅರಸಿ ಹೃದಯದೆ ಧರಿಸಿದ ನೀರ
ಹೇಳಲೇ ಹಾಡಲೇ ಒಲವಿನಾ ಕಿರುಗತೆ
ಮಣ್ಣಲಿ ಬೆರೆತ ಹೂವನು ಅರಸಿ ಹೃದಯದೆ ಧರಿಸಿದ ನೀರ
ಹೆಣ್ಣಿನ ಆಸೆಯ ಬಳ್ಳಿಗೆ ನೀವೇ ಆಸರೆ ಜೀವನಧಾರ
ಹೇಳಲೇ ಹಾಡಲೇ ಒಲವಿನಾ ಕಿರುಗತೆ
ಹೇಳಲೇ ಹಾಡಲೇ ಒಲವಿನಾ ಕಿರುಗತೆ
ತರುಣಿಯ ಬಾಳಿಗೆ ಬೆಳಕನು ಬೀರಿ ತೋರದಿರಿ ಅನುರಾಗ.... ಆಆಆ
ತರುಣಿಯ ಬಾಳಿಗೆ ಬೆಳಕನು ಬೀರಿ ತೋರದಿರಿ ಅನುರಾಗ
ಕರುಣಿಸಿ ಎನಗೆ ಮರಣದ ತನಕ ಚರಣದ ಸೇವಾ ಯೋಗ
ಹೇಳಲೇ ಹಾಡಲೇ ಒಲವಿನಾ ಕಿರುಗತೆ
ನೆನೆಯಲೇ ಇನಿಯನ ಚೆಲುವಿನಾ ಕಾಣಿಕೆ
ಹೇಳಲೇ ಹಾಡಲೇ ಹೂಂಹೂಂಹೂಂಹೂಂ
ನೆನೆಯಲೇ ಇನಿಯನ ಚೆಲುವಿನಾ ಕಾಣಿಕೆ
ಹೇಳಲೇ ಹಾಡಲೇ ಹೂಂಹೂಂಹೂಂಹೂಂ
---------------------------------------------------------------------------------------------------------------
ತೂಗುದೀಪ (೧೯೬೬) - ಎಲ್ಲಿಂದ ನೀ ಬಂದೇ
ಸಂಗೀತ : ವಿಜಯಭಾಸ್ಕರ, ಸಾಹಿತ್ಯ : ರವಿ ಗಾಯನ : ಎಲ್.ಆರ್.ಈಶ್ವರಿ
---------------------------------------------------------------------------------------------------------------
ತೂಗುದೀಪ (೧೯೬೬) - ಮೈ ಫೇವರ್ ಲೇಡಿ
ಸಂಗೀತ : ವಿಜಯಭಾಸ್ಕರ, ಸಾಹಿತ್ಯ : ಆರ್.ಏನ್.ಜಯಗೋಪಾಲ ಗಾಯನ : ಪಿ.ಬಿ.ಶ್ರೀ, ಎಲ್.ಆರ್.ಈಶ್ವರಿ
---------------------------------------------------------------------------------------------------------------
ತೂಗುದೀಪ (೧೯೬೬) - ನೀಡಿ ಬನ್ನಿ ಪ್ರಾಣ ದಾನಸಂಗೀತ : ವಿಜಯಭಾಸ್ಕರ, ಸಾಹಿತ್ಯ : ನಂಜಅರಸ ಗಾಯನ : ಪಿ.ಬಿ.ಶ್ರೀ
---------------------------------------------------------------------------------------------------------------
ತೂಗುದೀಪ (೧೯೬೬) - ನಿಮ್ಮ ಮುದ್ದಿನ ಕಂದಸಂಗೀತ : ವಿಜಯಭಾಸ್ಕರ, ಸಾಹಿತ್ಯ : ನಂಜಅರಸ ಗಾಯನ : ಪಿ.ಬಿ.ಶ್ರೀ
---------------------------------------------------------------------------------------------------------------
ತೂಗುದೀಪ (೧೯೬೬) - ತೂಗು ದೀಪವಿದೋಸಂಗೀತ : ವಿಜಯಭಾಸ್ಕರ, ಸಾಹಿತ್ಯ : ರವಿ ಗಾಯನ : ಪಿ.ಬಿ.ಶ್ರೀ
---------------------------------------------------------------------------------------------------------------
No comments:
Post a Comment