ಬದುಕುವ ದಾರಿ ಚಲನಚಿತ್ರದ ಹಾಡುಗಳು
- ಇಲ್ಲೂ ಇರುವೆ ಅಲ್ಲೂ ಇರುವೆ
- ಏನಂತೀರೀ ನೀವು ಏನಂತೀರೀ
- ಮಲ್ಲೆ ಮಾಲೆ ನಲ್ಲಗೆಂದು ಹಿಡಿದು ಬಾರಮ್ಮ
- ಮಂಜುಳ ಮುರಳಿ ನಾದದ ಲಹರಿ ಕೇಳಿಸದೇಕಿ
ಬದುಕುವ ದಾರಿ (೧೯೬೬) - ಇಲ್ಲೂ ಇರುವೆ ಅಲ್ಲೂ ಇರುವೆ
ಸಂಗೀತ : ಪಿ.ಆರ್.ವೇಣುಗೋಪಾಲರಾವ್, ಸಾಹಿತ್ಯ : ಹುಣುಸೂರಕೃಷ್ಣಪೂರ್ತಿ ಗಾಯನ : ಎಸ್.ಜಾನಕೀ
ಇಲ್ಲೂ ಇರುವೇ ಅಲ್ಲೂ ಇರುವೇ
ಇಲ್ಲೂ ಇರುವೇ ಅಲ್ಲೂ ಇರುವೇ
ಎಲ್ಲಾ ಕಡೆ ನಾ ತುಂಬಿರುವೇ.... ತುಂಬಿರುವೇ
ಚೆಲುವಿನ ಹೊಳೆಯಲಿ ಮಿಂದಿರುವೆ ಒಲವಿನ ಭಾರದೇ ಬಾಗಿರುವೆ
ರಸಿಕರ ಕಣ್ಣಿಗೆ ಕಾಣಿಸುವೇ... ಕಾಣಿಸುವೇ
ಗಂಡು : ಚದುರಿದ ಜಡೆಯಲಿ ನೀ ಬಳಲಿದ ನಡೆಯಲಿ
ಗಲ್ಲದ ಕೆಂಪೇರಿ ತುಟಿಗಳು ಒಣಗಿ
ಮನೆಗೆ ಬಂದಾಗ ಹಿರಿಯರು ನೋಡಿ
ಮನೆಗೆ ಬಂದಾಗ ಹಿರಿಯರು ನೋಡಿ ಏನೇ ಹುಚ್ಚಿ ಏನೇ ಇದು ಅಂದರೇ ಏನಂತೀರಿ
ಹೆಣ್ಣು : ನೀವೂ ಏನಂತೀರಿ ಏನಂತೀರಿ ನೀವೂ ಏನಂತೀರಿ
-------------------------------------------------------------------------------------------------------------------------
ಬದುಕುವ ದಾರಿ (೧೯೬೬) - ತಾಯಿ ತಂದೆಯು ಹೊತ್ತ ಹರಕೆಯ ಫಲವೇ
ಸಂಗೀತ:ಪಿ.ಆರ್.ವೇಣುಗೋಪಾಲರಾವ್,ಸಾಹಿತ್ಯ:ಹುಣುಸೂರಕೃಷ್ಣಮೂರ್ತಿ ಗಾಯನ:ಪಿ.ಸುಶೀಲಾ, ವಸಂತ, ಕೋರಸ್
ಹೆಣ್ಣು : ತಾಯಿ ತಂದೆಯು ಹೊತ್ತ ಹರಕೆಯ ಫಲವೇ ಒಡಹುಟ್ಟಿದವರ ಒಲುಮೆಯ ಹೂವೇ
ಹೆಣ್ಣಿನ ಹಿರಿಮೆಯೇ ಮೈತೆಳೆದ ಚೆಲುವೇ ನಿನ್ನ ಕೈಯಹಿಡಿವವನೇ ಬಲು ಧನ್ಯ ಏನುವೇ
ಹೆಣ್ಣು : ಮಲ್ಲೆ ಮಾಲೆ ನಲ್ಲಗೆಂದು ಹಿಡಿದು ಬಾರಮ್ಮ
ಎಲ್ಲರು: ಜಾಜಿ ಮಲ್ಲೆ ಮಾಲೆ ನಲ್ಲಗೆಂದು ಹಿಡಿದು ಬಾರಮ್ಮ
ಜಾಜಿ ಮಲ್ಲೆ ಮಾಲೆ ನಲ್ಲಗೆಂದು ಹಿಡಿದು ಬಾರಮ್ಮ
ಹೆಣ್ಣು : ಒಲವಿನ ಮುನ್ನಡಿಯ ಬರೆವ ಚೆನ್ನಿಗನ
ಒಲವಿನ ಮುನ್ನಡಿಯ ಬರೆವ ಚೆನ್ನಿಗನ
ಎಲ್ಲರು : ಮಲ್ಲೆ ಮಾಲೆ ನಲ್ಲಗೆಂದು ಹಿಡಿದು ಬಾರಮ್ಮ
ಜಾಜಿ ಮಲ್ಲೆ ಮಾಲೆ ನಲ್ಲಗೆಂದು ಹಿಡಿದು ಬಾರಮ್ಮ
ಬದುಕುವ ದಾರಿ (೧೯೬೬) - ಮಂಜುಳ ಮುರಳಿ ನಾದದ ಲಹರಿ ಕೇಳಿಸದೇಕಿ
ಸಂಗೀತ:ಪಿ.ಆರ್.ವೇಣುಗೋಪಾಲರಾವ್,ಸಾಹಿತ್ಯ:ಹುಣುಸೂರಕೃಷ್ಣಮೂರ್ತಿ ಗಾಯನ:ಪಿ.ಸುಶೀಲಾ,
ಮಂಜುಳ ಮುರಳಿ ನಾದದ ಲಹರಿ ಕೇಳಿಸದೇಕಿ
ತಣ್ಣನೆ ರಾತ್ರಿ ಚಂದಿರನೇಕೆ ಕಣ್ಣಿಗೌತಣ ಕೊಡದಿಹನೋ
ಮೇಘದ ತೆರೆಯದು ಮುಸುಕಿರಬಹುದು ಮುಸಕಿರಬಹುದು
ಸೌರಭ ತುಂಬಿ ಸಂಪಿಗೆ ಕರೆದರೂ
ದುಂಬಿಯದೇಕೆ ಬರದಿಹುದೋ
ಸಂಪಿಗೆ ಸಾರ ದುಂಬಿಗೆ ದೂರ ದುಂಬಿಗೆ ದೂರ
ಯಮುನಾ ತೀರ ಏಕಾಂಗಿಯಾಗಿ ರಾಧೇ ಏತಕೆ ಕಾದಿಹಳೋ
ರುಕ್ಮಿಣಿ ಹೃದಯದಿ ಕೃಷ್ಣನು ಬಂಧಿ ಕೃಷ್ಣನು ಬಂಧಿ
-----------------------------------------------------------------------------------------------------------------------
ಚೆಲುವಿನ ಹೊಳೆಯಲಿ ಮಿಂದಿರುವೆ ಒಲವಿನ ಭಾರದೇ ಬಾಗಿರುವೆ
ರಸಿಕರ ಕಣ್ಣಿಗೆ ಕಾಣಿಸುವೇ... ಕಾಣಿಸುವೇ
ಇಲ್ಲೂ ಇರುವೇ ಅಲ್ಲೂ ಇರುವೇ
ಎಲ್ಲಾ ಕಡೆ ನಾ ತುಂಬಿರುವೇ.... ತುಂಬಿರುವೇ
ಬೆಳಗುವ ಬಾನಿನ ಬೆಳಕಾಗಿ ಹೊಳೆಯುವ ಹೆಣ್ಣಿನ ಕಣ್ಣಾಗಿ
ಕಲರವದಾ.... ಹೊಳೆಯಾಗಿ
ಕಲರವದಾ ಹೊಳೆಯಾಗಿ ಕುಳಿತಿಹೆ ಸೊಗಸಿನ ಸೆಲೆಯಾಗಿ.. ಸೆಲೆಯಾಗಿ
ಇಲ್ಲೂ ಇರುವೇ ಅಲ್ಲೂ ಇರುವೇ
ಎಲ್ಲಾ ಕಡೆ ನಾ ತುಂಬಿರುವೇ.... ತುಂಬಿರುವೇ
ಎದೆಯೊಳಗೇನೋ ಹೊಸಗಾನ ಅದರೊಳು ಪ್ರೇಮದ ಸಂಧಾನ
ಬಯಸುತ ಹೃದಯದ ಸಮ್ಮಿಲನ
ಬಯಸುತ ಹೃದಯದ ಸಮ್ಮಿಲನ ಕಾದಿಹೆ ಬಾರ ಓ..ಜಾಣ ಓ..ಜಾಣ
ಇಲ್ಲೂ ಇರುವೇ ಅಲ್ಲೂ ಇರುವೇ
ಎಲ್ಲಾ ಕಡೆ ನಾ ತುಂಬಿರುವೇ.... ತುಂಬಿರುವೇ
-------------------------------------------------------------------------------------------------------------------------
-------------------------------------------------------------------------------------------------------------------------
ಬದುಕುವ ದಾರಿ (೧೯೬೬) - ಏನಂತೀರೀ ನೀವು ಏನಂತೀರೀ
ಸಂಗೀತ:ಪಿ.ಆರ್.ವೇಣುಗೋಪಾಲರಾವ್,ಸಾಹಿತ್ಯ:ಹುಣುಸೂರಕೃಷ್ಣಮೂರ್ತಿ ಗಾಯನ:ಪಿ.ಸುಶೀಲಾ,ಪಿ.ಬಿ.ಎಸ್,ಬಿ.ವಸಂತ

ಇಬ್ಬರು : ಮಾಗಿಕಾಲ ಸಾಯಂಕಾಲ ಲಾಲಭಾಗಿಗೆ ಯಾಕೋ ಹೋದಾಗ
ಹೆಣ್ಣು : ಹೊಸ ಪ್ರಾಯವೇನೋ ಕುಣಿವಾಸಿ ಕಣ್ಣು ಬಳುಕಾಡಿ ಬಂದು ಕಣ್ತುಂಬ ನಿಂತು
ಏನ್ರೀ.. ನಿಮದು ಯಾವೂರೆಂದರೇ ಏನಂತೀರೀ ನೀವು ಏನಂತೀರೀ
ಕೋರಸ್ : ಏನಂತೀರೀ ನೀವು ಏನಂತೀರೀ
ಗಂಡು : ಶೃಂಗಾರಮಯ ಕಾವ್ಯಗಳ ಓದಿ
ಶೃಂಗಾರಮಯ ಕಾವ್ಯಗಳ ಓದಿ ನಿದ್ದೆ ಬಾರದೇ ಗಾಳಿಗೆ ಬಂದಾಗ
ಹೆಣ್ಣು : ಹೂಂ.. ಬಂದಾಗ
ಗಂಡು : ಎದೆಯಲ್ಲಿ ನಿಂತು ಸೆಣಸಾಡಿದಂತ ಮದನಾಂಗ ಬಂದು ಜಡೆ ಎಳೆದು ನಿಂದು
ಯಾಕೆ ಒಬ್ಬಳೇ ಬಂದಿ ಅಂದರೇ ಏನಂತೀರಿ ನೀವೂ ಏನಂತೀರಿ
ಏನಂತೀರಿ ನೀವೂ ಏನಂತೀರಿ
ಕೋರಸ್ : ತಿಂಗಳ ಬೆಳಕು ತುಂಬಿ ಬಂದಿದೆ ಅಂಗದಲೇನು ಆಸೆ ತಂದಿದೆ
ಹೆಣ್ಣು : ಪಕ್ಕದಿ ಕುಳಿತು ನಕ್ಕು ನಗಿಸುತ (ಹಹ್ಹಹ್ಹಹ್ಹ)
ಪಕ್ಕದಿ ಕುಳಿತು ನಕ್ಕು ನಗಿಸುತ ಅತ್ತೆಯ ಮಗನೇ (ಹೂಂ ) ಅಮೃತದವನೇ (ಹೂಂ ಹೂಂ)

ಕೋರಸ್ : ಅತ್ತೆಯ ಮಗನೇ ಕಂಡರೇ ಅಕ್ಕರೆ ತೋರೋ ಅಂದರೇ
ಹೆಣ್ಣು : ಅಕ್ಕರೆ ತೋರೋ ಅಂದರೇ ಏನಂತೀರಿ ನೀವೂ ಏನಂತೀರಿ
ಕೋರಸ್ : ಏನಂತೀರಿ ನೀವೂ ಏನಂತೀರಿ
ಹೆಣ್ಣು : ಅಕ್ಕರೆ ತೋರೋ ಅಂದರೇ ಏನಂತೀರಿ ನೀವೂ ಏನಂತೀರಿ
ಕೋರಸ್ : ಏನಂತೀರಿ ನೀವೂ ಏನಂತೀರಿ
ಗಂಡು : ಚದುರಿದ ಜಡೆಯಲಿ ನೀ ಬಳಲಿದ ನಡೆಯಲಿ
ಗಲ್ಲದ ಕೆಂಪೇರಿ ತುಟಿಗಳು ಒಣಗಿ
ಮನೆಗೆ ಬಂದಾಗ ಹಿರಿಯರು ನೋಡಿ
ಮನೆಗೆ ಬಂದಾಗ ಹಿರಿಯರು ನೋಡಿ ಏನೇ ಹುಚ್ಚಿ ಏನೇ ಇದು ಅಂದರೇ ಏನಂತೀರಿ
ಹೆಣ್ಣು : ನೀವೂ ಏನಂತೀರಿ ಏನಂತೀರಿ ನೀವೂ ಏನಂತೀರಿ
-------------------------------------------------------------------------------------------------------------------------
ಬದುಕುವ ದಾರಿ (೧೯೬೬) - ತಾಯಿ ತಂದೆಯು ಹೊತ್ತ ಹರಕೆಯ ಫಲವೇ
ಸಂಗೀತ:ಪಿ.ಆರ್.ವೇಣುಗೋಪಾಲರಾವ್,ಸಾಹಿತ್ಯ:ಹುಣುಸೂರಕೃಷ್ಣಮೂರ್ತಿ ಗಾಯನ:ಪಿ.ಸುಶೀಲಾ, ವಸಂತ, ಕೋರಸ್
ಹೆಣ್ಣಿನ ಹಿರಿಮೆಯೇ ಮೈತೆಳೆದ ಚೆಲುವೇ ನಿನ್ನ ಕೈಯಹಿಡಿವವನೇ ಬಲು ಧನ್ಯ ಏನುವೇ
ಹೆಣ್ಣು : ಮಲ್ಲೆ ಮಾಲೆ ನಲ್ಲಗೆಂದು ಹಿಡಿದು ಬಾರಮ್ಮ
ಎಲ್ಲರು: ಜಾಜಿ ಮಲ್ಲೆ ಮಾಲೆ ನಲ್ಲಗೆಂದು ಹಿಡಿದು ಬಾರಮ್ಮ
ಹೆಣ್ಣು : ನಲ್ಲೆ ಮೆಲ್ಲನೊಂದು ನಗೆಯ ಚೆಲ್ಲಿ ನಡೆದು ಬಾರಮ್ಮ
ನಿನ್ನ ಹೆಜ್ಜೆ ಮೇಲೆ ಹೆಜ್ಜೆ ಹಾಕಿ ಲಜ್ಜೆಯಿಂದಲೇ ಇಂದು
ಎಲ್ಲರು : ಮಲ್ಲೆ ಮಾಲೆ ನಲ್ಲಗೆಂದು ಹಿಡಿದು ಬಾರಮ್ಮಜಾಜಿ ಮಲ್ಲೆ ಮಾಲೆ ನಲ್ಲಗೆಂದು ಹಿಡಿದು ಬಾರಮ್ಮ
ಹೆಣ್ಣು : ಕನ್ನಡದ ಕುಲಮಗಳೇ ಸವಿಯ ಕಲ್ಪನೆಯೇ
ಸರಸದಿಯ ಹಿರಿಮಗಳೇ ಸೌಭಾಗ್ಯವತಿಯೇ
ಕಲಸಗನ್ನಡಿ ಕಂಡು ನೀ ತೆರೆದು ನೋಡೇ
ಎಲ್ಲರು : ಕಲಸಗನ್ನಡಿ ಕಂಡು ನೀ ತೆರೆದು ನೋಡೇಹೆಣ್ಣು : ಒಲವಿನ ಮುನ್ನಡಿಯ ಬರೆವ ಚೆನ್ನಿಗನ
ಒಲವಿನ ಮುನ್ನಡಿಯ ಬರೆವ ಚೆನ್ನಿಗನ
ಎಲ್ಲರು : ಮಲ್ಲೆ ಮಾಲೆ ನಲ್ಲಗೆಂದು ಹಿಡಿದು ಬಾರಮ್ಮ
ಜಾಜಿ ಮಲ್ಲೆ ಮಾಲೆ ನಲ್ಲಗೆಂದು ಹಿಡಿದು ಬಾರಮ್ಮ
ಹೆಣ್ಣು : ಹುಣ್ಣಿಮೆ ಚಂದಿರನಿವನೋ ಈ ಹೆಣ್ಣನು ಆಳಬಲ್ಲವನೋ
ಹುಣ್ಣಿಮೆ ಚಂದಿರನಿವನೋ ಈ ಹೆಣ್ಣನು ಆಳಬಲ್ಲವನೋ
ಕಣ್ಣಲ್ಲಿ ನಿಂದವನೋ ಉಡುಗೆಯ ತಂದವನೋ
ಕಣ್ಣಲ್ಲಿ ನಿಂದವನೋ ಉಡುಗೆಯ ತಂದವನೋ
ಹಸೆಯಲಿ ಕಾದಿಹನೋ ಲಲನೆ ನೋಡಮ್ಮಾ
ಇಬ್ಬರು : ಹಸೆಯಲಿ ಕಾದಿಹನೋ ಲಲನೆ ನೋಡಮ್ಮಾ
ಎಲ್ಲರು : ಮಲ್ಲೆ ಮಾಲೆ ನಲ್ಲಗೆಂದು ಹಿಡಿದು ಬಾರಮ್ಮ
ಜಾಜಿ ಮಲ್ಲೆ ಮಾಲೆ ನಲ್ಲಗೆಂದು ಹಿಡಿದು ಬಾರಮ್ಮ
ಜಾಜಿ ಮಲ್ಲೆ ಮಾಲೆ ನಲ್ಲಗೆಂದು ಹಿಡಿದು ಬಾರಮ್ಮ
-------------------------------------------------------------------------------------------------------------------------
ಸಂಗೀತ:ಪಿ.ಆರ್.ವೇಣುಗೋಪಾಲರಾವ್,ಸಾಹಿತ್ಯ:ಹುಣುಸೂರಕೃಷ್ಣಮೂರ್ತಿ ಗಾಯನ:ಪಿ.ಸುಶೀಲಾ,
ತಣ್ಣನೆ ರಾತ್ರಿ ಚಂದಿರನೇಕೆ ಕಣ್ಣಿಗೌತಣ ಕೊಡದಿಹನೋ
ಮೇಘದ ತೆರೆಯದು ಮುಸುಕಿರಬಹುದು ಮುಸಕಿರಬಹುದು
ಸೌರಭ ತುಂಬಿ ಸಂಪಿಗೆ ಕರೆದರೂ
ದುಂಬಿಯದೇಕೆ ಬರದಿಹುದೋ
ಸಂಪಿಗೆ ಸಾರ ದುಂಬಿಗೆ ದೂರ ದುಂಬಿಗೆ ದೂರ
ಯಮುನಾ ತೀರ ಏಕಾಂಗಿಯಾಗಿ ರಾಧೇ ಏತಕೆ ಕಾದಿಹಳೋ
ರುಕ್ಮಿಣಿ ಹೃದಯದಿ ಕೃಷ್ಣನು ಬಂಧಿ ಕೃಷ್ಣನು ಬಂಧಿ
-----------------------------------------------------------------------------------------------------------------------
No comments:
Post a Comment