ದುಡ್ಡೇ ದೊಡ್ಡಪ್ಪ ಚಲನಚಿತ್ರದ ಹಾಡುಗಳು
- ಮಾತಾಡೇ ಏಕೋ ನಲ್ಲ ಈ ಮೌನ ಬೇಕಿಲ್ಲ
- ಹಣವೇ ನಿನ್ನಯ ಗುಣ ಎಷ್ಟು ವರ್ಣಿಸಲಿ
- ಮತಿಬೇಕು ಸುಗುಣವತಿಗೆ
- ಯೌವ್ವನದ ಹೊಸ ಹಾಡು
- ಹಗಲಿನಲೂ ಇರುಳಿನಲು
- ಭಕ್ತಿ ಬೇಕು ವಿರಕ್ತಿ ಬೇಕು
- ಯಾರಲೇ ನೀರೇ ನಾರೀಮಣಿಯೇ
- ನೀನು ನಾನು ಯಾರೋ ಏನೋ
- ನೋಡು ಕಣ್ಣಾರ ಸೋ ಸೋ ಸೋಡಾ
ದುಡ್ಡೇ ದೊಡ್ಡಪ್ಪ (೧೯೬೬) - ಮಾತಾಡೇ ಏಕೋ ನಲ್ಲ ಈ ಮೌನ ಬೇಕಿಲ್ಲ
ಸಂಗೀತ : ಟಿ.ಜಿ.ಲಿಂಗಪ್ಪ, ಸಾಹಿತ್ಯ : ಆರ್.ಏನ್.ಜಯಗೋಪಾಲ್ ಗಾಯನ : ಲತಾ
ಮಾತಾಡೇ ಏಕೋ ನಲ್ಲ ಈ ಮೌನ ಬೇಕಿಲ್ಲ
ನೀನಿಲ್ಲದೇ ನಾನಿಲ್ಲ ನಾನಿಲ್ಲದೇ ನೀನಿಲ್ಲ
ಕಣ್ಣುಗಳ ಸನ್ನೆಯಲಿ ಕಾವ್ಯಗಳೇ ತುಂಬಿರಲು
ಹೆಣ್ಣಿನ ಸನಿಹದಲಿ ಸ್ವರ್ಗ ಸುಖ ಕಾದಿರಲು
ಮಾತಾಡೇ ಏಕೋ ನಲ್ಲ ಈ ಮೌನ ಬೇಕಿಲ್ಲ
ನೀನಿಲ್ಲದೇ ನಾನಿಲ್ಲ ನಾನಿಲ್ಲದೇ ನೀನಿಲ್ಲ
ಸಣ್ಣನೆ ದನಿಯಲ್ಲಿ ಸವಿಗಾನ
ತಣ್ಣನೆ ತುಟಿಯಲಿ ರಸಪಾನ
ಏತಕೆ ಅನುಮಾನ ಬೇಡ ಬಿಗುಮಾನ
ಮಾತಾಡೇ ಏಕೋ ನಲ್ಲ ಈ ಮೌನ ಬೇಕಿಲ್ಲ
ನೀನಿಲ್ಲದೇ ನಾನಿಲ್ಲ ನಾನಿಲ್ಲದೇ ನೀನಿಲ್ಲ
ಮತಿಬೇಕು ಸುಗುಣವತಿಗೆ
ಬದುಕಿನಲ್ಲಿ ಭಯವು ಬೇಕು
ಧರ್ಮವು ನಿನ್ನ ಕಾಯುವುದಮ್ಮಕುಲವಧು ಕುಂಕುಮ ಪುಣ್ಯವಿದಮ್ಮ
ಆರುಂಧತಿಯಂತೆ ನೀ ನಡೆಯಮ್ಮ
ಚಂಚಲ ಚಿತ್ತವ ತೊರೆಯಮ್ಮ
ದುಡಿಮೆಗೆ ದಾಸಿ ಸಲಹೆಗೆ ಮಂತ್ರಿ
ರೂಪದೆ ಲಕ್ಷ್ಮಿ ದಯೆಯಲಿ ಧರಣಿ
ಉಣಿಸುವೆ ನೀ ಮಾತೆ ಸುಖದಾತೇ ಈ ಆರು ಗುಣ ಆರನು ತಿಳಿಯಮ್ಮ
---------------------------------------------------------------------------------------------------------------
ಮಾತಾಡೇ ಏಕೋ ನಲ್ಲ ಈ ಮೌನ ಬೇಕಿಲ್ಲ
ನೀನಿಲ್ಲದೇ ನಾನಿಲ್ಲ ನಾನಿಲ್ಲದೇ ನೀನಿಲ್ಲ
ಕಣ್ಣುಗಳ ಸನ್ನೆಯಲಿ ಕಾವ್ಯಗಳೇ ತುಂಬಿರಲು
ಹೆಣ್ಣಿನ ಸನಿಹದಲಿ ಸ್ವರ್ಗ ಸುಖ ಕಾದಿರಲು
ಮಾತಾಡೇ ಏಕೋ ನಲ್ಲ ಈ ಮೌನ ಬೇಕಿಲ್ಲ
ನೀನಿಲ್ಲದೇ ನಾನಿಲ್ಲ ನಾನಿಲ್ಲದೇ ನೀನಿಲ್ಲ
ತಣ್ಣನೆ ತುಟಿಯಲಿ ರಸಪಾನ
ಏತಕೆ ಅನುಮಾನ ಬೇಡ ಬಿಗುಮಾನ
ಮಾತಾಡೇ ಏಕೋ ನಲ್ಲ ಈ ಮೌನ ಬೇಕಿಲ್ಲ
ನೀನಿಲ್ಲದೇ ನಾನಿಲ್ಲ ನಾನಿಲ್ಲದೇ ನೀನಿಲ್ಲ
------------------------------------------------------------------------------------------------------------------------
ದುಡ್ಡೇ ದೊಡ್ಡಪ್ಪ (೧೯೬೬) - ಹಣವೇ ನಿನ್ನಯ ಗುಣ ಎಷ್ಟು ವರ್ಣಿಸಲಿ
ಸಂಗೀತ : ಟಿ.ಜಿ.ಲಿಂಗಪ್ಪ, ಸಾಹಿತ್ಯ : ಎಸ್.ವಾದಿರಾಜ ಗಾಯನ :ಬಾಲಮುರಳಿಕೃಷ್ಣ
ಸಂಗೀತ : ಟಿ.ಜಿ.ಲಿಂಗಪ್ಪ, ಸಾಹಿತ್ಯ : ಎಸ್.ವಾದಿರಾಜ ಗಾಯನ :ಬಾಲಮುರಳಿಕೃಷ್ಣ
ಹಣವೇ ನಿನ್ನಯ ಗುಣ ಎಷ್ಟು ವರ್ಣಿಸಲಿ
ಹಣವಿಲ್ಲದವನೊಬ್ಬ ಹೆಣವೇ ಸರಿಕಂಡ್ಯ
ಬೆಲೆಯಾಗದೆನೆಲ್ಲ ಬೆಲೆಯ ಮಾಡಿಸುವೇ
ಎಲ್ಲ ವಸ್ತುಗಳನ್ನೇ ನೀನೇ ತರಿಸುವೆ
ಕುಲಗೆಟ್ಟವರನ್ನು ಸತ್ಕುಲಕೆ ಸೇರಿಸುವೆ
ಹೊಲೆಯನಾದರೂ ತಂದು ಮನೆಯ ಸೇರಿಸುವೆ
ಚರಣಕ್ಕೆ ಬಂಧನವ ಬಿಡಿಸುವೆ ಸರ್ವರಿಗೂ ಶ್ರೇಷ್ಠ
ನರನೆಂದೆನಿಸುವೇ ಅರಿಯದ ಶುಂಠನ ಅರಿತ ನೆನೆಸುವೆ
ಸಿರಿಹೀಯ ವದನನ ಸ್ಮರಣೆ ಮರೆಸವೇ
--------------------------------------------------------------------------------------------------------------------------
ದುಡ್ಡೇ ದೊಡ್ಡಪ್ಪ (೧೯೬೬) - ಮತಿಬೇಕು ಸುಗುಣವತಿಗೆ
ಸಂಗೀತ : ಟಿ.ಜಿ.ಲಿಂಗಪ್ಪ, ಸಾಹಿತ್ಯ : ವಿಜಯನಾರಸಿಂಹ ಗಾಯನ :ಎಸ್.ಜಾನಕೀ
ಹಣವಿಲ್ಲದವನೊಬ್ಬ ಹೆಣವೇ ಸರಿಕಂಡ್ಯ
ಬೆಲೆಯಾಗದೆನೆಲ್ಲ ಬೆಲೆಯ ಮಾಡಿಸುವೇ
ಎಲ್ಲ ವಸ್ತುಗಳನ್ನೇ ನೀನೇ ತರಿಸುವೆ
ಕುಲಗೆಟ್ಟವರನ್ನು ಸತ್ಕುಲಕೆ ಸೇರಿಸುವೆ
ಹೊಲೆಯನಾದರೂ ತಂದು ಮನೆಯ ಸೇರಿಸುವೆ
ಚರಣಕ್ಕೆ ಬಂಧನವ ಬಿಡಿಸುವೆ ಸರ್ವರಿಗೂ ಶ್ರೇಷ್ಠ
ನರನೆಂದೆನಿಸುವೇ ಅರಿಯದ ಶುಂಠನ ಅರಿತ ನೆನೆಸುವೆ
ಸಿರಿಹೀಯ ವದನನ ಸ್ಮರಣೆ ಮರೆಸವೇ
--------------------------------------------------------------------------------------------------------------------------
ದುಡ್ಡೇ ದೊಡ್ಡಪ್ಪ (೧೯೬೬) - ಮತಿಬೇಕು ಸುಗುಣವತಿಗೆ
ಸಂಗೀತ : ಟಿ.ಜಿ.ಲಿಂಗಪ್ಪ, ಸಾಹಿತ್ಯ : ವಿಜಯನಾರಸಿಂಹ ಗಾಯನ :ಎಸ್.ಜಾನಕೀ
ಮತಿಬೇಕು ಸುಗುಣವತಿಗೆ
ಬದುಕಿನಲ್ಲಿ ಭಯವು ಬೇಕು
ಧರ್ಮವು ನಿನ್ನ ಕಾಯುವುದಮ್ಮಕುಲವಧು ಕುಂಕುಮ ಪುಣ್ಯವಿದಮ್ಮ
ಆರುಂಧತಿಯಂತೆ ನೀ ನಡೆಯಮ್ಮ
ಚಂಚಲ ಚಿತ್ತವ ತೊರೆಯಮ್ಮ
ದುಡಿಮೆಗೆ ದಾಸಿ ಸಲಹೆಗೆ ಮಂತ್ರಿ
ರೂಪದೆ ಲಕ್ಷ್ಮಿ ದಯೆಯಲಿ ಧರಣಿ
ಉಣಿಸುವೆ ನೀ ಮಾತೆ ಸುಖದಾತೇ ಈ ಆರು ಗುಣ ಆರನು ತಿಳಿಯಮ್ಮ
---------------------------------------------------------------------------------------------------------------
ದುಡ್ಡೇ ದೊಡ್ಡಪ್ಪ (೧೯೬೬) - ಯೌವ್ವನದ ಹೊಸ ಹಾಡು
ಸಂಗೀತ : ಟಿ.ಜಿ.ಲಿಂಗಪ್ಪ, ಸಾಹಿತ್ಯ : ಆರ್.ಏನ್.ಜಯಗೋಪಾಲ್ ಗಾಯನ : ಎಸ್.ಜಾನಕೀ, ಟಿ.ಏ.ಮೋತಿ
---------------------------------------------------------------------------------------------------------------
ದುಡ್ಡೇ ದೊಡ್ಡಪ್ಪ (೧೯೬೬) - ಹಗಲಿನಲೂ ಇರುಳಿನಲು
ಸಂಗೀತ : ಟಿ.ಜಿ.ಲಿಂಗಪ್ಪ, ಸಾಹಿತ್ಯ : ಆರ್.ಏನ್.ಜಯಗೋಪಾಲ್ ಗಾಯನ : ರೇಣುಕಾ
---------------------------------------------------------------------------------------------------------------
ದುಡ್ಡೇ ದೊಡ್ಡಪ್ಪ (೧೯೬೬) - ಭಕ್ತಿ ಬೇಕು ವಿರಕ್ತಿ ಬೇಕು
ಸಂಗೀತ : ಟಿ.ಜಿ.ಲಿಂಗಪ್ಪ, ಸಾಹಿತ್ಯ : ಮಧ್ವಾಚಾರ ಗಾಯನ : ಪಿ.ಬಿ.ಶ್ರೀನಿವಾಸ
---------------------------------------------------------------------------------------------------------------
ದುಡ್ಡೇ ದೊಡ್ಡಪ್ಪ (೧೯೬೬) - ಯಾರಲೇ ನೀರೇ ನಾರೀಮಣಿಯೇ
ಸಂಗೀತ : ಟಿ.ಜಿ.ಲಿಂಗಪ್ಪ, ಸಾಹಿತ್ಯ : ವಾದಿರಾಜ ಗಾಯನ : ಬಾಲಮುರುಳಿಕೃಷ್ಣ
---------------------------------------------------------------------------------------------------------------
ದುಡ್ಡೇ ದೊಡ್ಡಪ್ಪ (೧೯೬೬) - ನೀನು ನಾನು ಯಾರೋ ಏನೋ
ಸಂಗೀತ : ಟಿ.ಜಿ.ಲಿಂಗಪ್ಪ, ಸಾಹಿತ್ಯ : ವಿಜಯನಾರಸಿಂಹ ಗಾಯನ : ರೇಣುಕಾ, ಪಿ.ಬಿ.ಶ್ರೀನಿವಾಸ
---------------------------------------------------------------------------------------------------------------
ದುಡ್ಡೇ ದೊಡ್ಡಪ್ಪ (೧೯೬೬) - ನೋಡು ಕಣ್ಣಾರ
ಸಂಗೀತ : ಟಿ.ಜಿ.ಲಿಂಗಪ್ಪ, ಸಾಹಿತ್ಯ : ವಿಜಯನಾರಸಿಂಹ ಗಾಯನ : ಲತಾ, ರೇಣುಕಾ
---------------------------------------------------------------------------------------------------------------
ದುಡ್ಡೇ ದೊಡ್ಡಪ್ಪ (೧೯೬೬) - ಸೋ ಸೋ ಸೋಡಾ
ಸಂಗೀತ : ಟಿ.ಜಿ.ಲಿಂಗಪ್ಪ, ಸಾಹಿತ್ಯ : ಆರ್.ಏನ್.ಜಯಗೋಪಾಲ್ ಗಾಯನ :ಪಿ.ನಾಗೇಶ್ವರರಾವ್
---------------------------------------------------------------------------------------------------------------
No comments:
Post a Comment