ಪ್ರೀತಿ ಚಲನಚಿತ್ರದ ಹಾಡುಗಳು
- ಪ್ರೀತಿ ಪ್ರೀತಿ
- ಗಜವದನ ನೀನೇ ಗುಣಸಾಗರ
- ನೀ ಹಚ್ಚಿದ ಈ ಕುಂಕುಮಾ
- ಕಂದ ನನ್ನ ಕಂದ
- ಈ ವಯಸ್ಸಿನ ಈ ಸೊಗಸಲಿ
ಸಂಗೀತ : ಜಿ.ಕೆ.ವೆಂಕಟೇಶ ಸಾಹಿತ್ಯ : ದೊಡ್ಡರಂಗೇಗೌಡ ಗಾಯನ : ಎಸ್.ಜಾನಕೀ, ಕೋರಸ್
ಪ್ರೀತಿ... ಪ್ರೀತಿ... ಕ್ಷಣ ಕ್ಷಣ.. ದಿನ ದಿನ..
ಕಣ್ತುಂಬಿ ತುಳುಕಾಗ ನೂರೆಂಟೂ ನವಚೇತನ
ತನುಮನ.. ಕಣಕಣ.. ಸಂತೋಷ ಕಂಡಾಗ ಉಲ್ಲಾಸ ಈ ಜೀವನ
ಹೇಹೇ .. ಓಹೋ .. (ಹೇಹೇ .. ಓಹೋ .. ) ಪ್ರೀತಿ.. ಪ್ರೀತಿ..
ಗೆಳೆಯ ಎದುರಿಗೇ ಬಂದಾಗ ಹೇಳಲಾಗದ ಉತ್ಸಾಹ
ಪ್ರೀತಿ ಅರಿಯದೇ ನಿಂತಾಗ ಮೂಕ ಪ್ರೇಮದ ಸಂಕೋಚ
(ಆಆ .. ಆಆ ..ಆಆ .. ಆಆ .. )
ಸ್ನೇಹದ ಸಂಬಂಧಕೇ.. ರಾಗದ ಆನಂದಕೆ
ಸ್ನೇಹದ ಸಂಬಂಧಕೇ.. ರಾಗದ ಆನಂದಕೆ
ಪ್ರೀತಿ ಆಸೇ ಮಿಡಿಯುವುದೂ .. ಪ್ರೀತಿ.. ಪ್ರೀತಿ..
ಮನಸೂ ಮನಸಲಿ ಒಂದಾಗಿ ಬಯಕೆ ಭಾವನೇ ರಂಗಾಗಿ
ಹೃದಯ ಮಿಲನ ಬೇಕೆಂದೂ ಜೀವ ತುಡಿಯುತ ನಿಂತಾಗ
(ಆಆ .. ಆಆ ..ಆಆ .. ಆಆ .. )
ಪ್ರೇಮದ ಏಕಾಂತಕೇ .. ಅಂಜದೇ ಈ ನೋಟಕೇ
ಪ್ರೇಮದ ಏಕಾಂತಕೇ .. ಅಂಜದೇ ಈ ನೋಟಕೇ
ಪ್ರೀತಿ ಆಸೇ ಮಿಡಿಯುವುದೂ .. ಪ್ರೀತಿ.. ಪ್ರೀತಿ..
ಕಲಿತ ದಿನಗಳೂ ದೂರಾಗಿ ನಮ್ಮ ಅಗಲಿಕೆ ಬಂದಾಗ
ಜಯದ ಗೆಳೆತನ ಮಂಜಾಗಿ ಕರಗಿ ವೇದನೇ ತಂದಾಗ
ನೋವಿನ ಈ ಮೌನಕೇ.. ಹೇಳುವಾ ಈ ಭಾವಕೇ ..
ಪ್ರೀತಿ ಆಸೇ ಮಿಡಿಯುವುದೂ ..ಪ್ರೀತಿ... ಪ್ರೀತಿ... ಕ್ಷಣ ಕ್ಷಣ.. ದಿನ ದಿನ..
ಕಣ್ತುಂಬಿ ತುಳುಕಾಗ ನೂರೆಂಟೂ ನವಚೇತನ
ತನುಮನ.. ಕಣಕಣ.. ಸಂತೋಷ ಕಂಡಾಗ ಉಲ್ಲಾಸ ಈ ಜೀವನ
(ಹೇಹೇ .. ಓಹೋ .. ಹೇಹೇ .. ಓಹೋ .. ಹೇಹೇ .. ಓಹೋ .. ಹೇಹೇ .. ಓಹೋ .. )
(ಹೇಹೇ .. ಓಹೋ .. ಹೇಹೇ .. ಓಹೋ .. ಹೇಹೇ .. ಓಹೋ .. ಹೇಹೇ .. ಓಹೋ .. )
----------------------------------------------------------------------------------------------------------------
ಪ್ರೀತಿ (೧೯೮೬) - ಗಜವದನ ನೀನೇ ಗುಣಸಾಗರ
ಸಂಗೀತ : ಜಿ.ಕೆ.ವೆಂಕಟೇಶ ಸಾಹಿತ್ಯ : ವಿಜಯನಾರಸಿಂಹ ಗಾಯನ : ಎಸ್.ಜಾನಕೀ
ಆಆಆ... ಆಆಆ.. ಆಆಆ... ಆಆಆ..
ಗಜವದನ ನೀನೇ ಗುಣಸಾಗರ ಶಿವಸುತನೇ ನೀನೇ ಕರುಣಾಕರ
ಗಜವದನ ನೀನೇ ಗುಣಸಾಗರ ಹರುಷದಲಿ ನೀ ಎಂದೂ ದಯೇ ತೋರಿಸೂ
ಗಜಮುಖನೇ ನಿನ್ನ ಆನಂದ ಬೆಳಕಾಗಿದೇ .. ಗಜವದನ ನೀನೇ ಗುಣಸಾಗರ.. ಆಆಆ..
ಹಾಲಲ್ಲಿ ಅಭಿಷೇಕ ಮಾಡಿದ ಜನರಿಗೇ ಬೇಡಿದ ವರ ನೀಡಿ ತಾರಲಾರೇ ಬೇಗೆ
ಹಾಲಲ್ಲಿ ಅಭಿಷೇಕ ಮಾಡಿದ ಜನರಿಗೇ ಬೇಡಿದ ವರ ನೀಡಿ ತಾರಲಾರೇ ಬೇಗೆ
ಗುಣಗಳ ಹಾಡೀ ಹೊಗಳಿರೆ ನಿನ್ನ.. ಪ್ರೀತಿಯ ತೋರಿ ಕಾಯುವೇ ನನ್ನ
ರಕ್ಷಿಸು ಬಾರಾ ಜಗದೋದ್ದಾರ.. ಪ್ರೇಮವ ತೋರ ಮಹಿಮಾತಾರ
ನಿಸನೀಸ ಪನಿಪನಿ ಮಪಮಪ ರಿಮರಿಮ ರಿಮಪನಿಸ ಸನಿಪಮರಿಸ ನಿಸ
ಹರುಷದಲಿ ನೀ ಎಂದೂ ದಯೇ ತೋರಿಸೂ
ಗಜಮುಖನೇ ನಿನ್ನ ಆನಂದ ಬೆಳಕಾಗಿದೇ .. ಗಜವದನ ನೀನೇ ಗುಣಸಾಗರ.. ಆಆಆ..
ದೀನರನೆಲ್ಲಾ ಪೊರೆಯೋ ದೈವ ನಮ್ಮಲ್ಲಿ ತೋರೋ ನಿನ್ನಯ ಒಲವ
ದೀನರನೆಲ್ಲಾ ಪೊರೆಯೋ ದೈವ ನಮ್ಮಲ್ಲಿ ತೋರೋ ನಿನ್ನಯ ಒಲವ
ಆಲಿಸೂ ಮೊರೆಯನು ಶರಣಾದೇ ನಾನೂ ..
ಆಲಿಸೂ ಮೊರೆಯನು ಶರಣಾದೇ ನಾನೂ .. ಒಲಿದು ವರವ ಕೋಡಲಾರೇ ಏನೂ ..
ಸಿದ್ದಿಗಳೆಲ್ಲಾ ಪರವಶ ನಿನಗೇ.. ಪೂಜೆಗಳಲ್ಲಿ ಅಗ್ರತೇ ನಿನಗೇ
ಬುದ್ದಿಯ ಪಾಲಕ ಸಿದ್ದಿಯ ಮಾಯಕ ಲೋಕದ ರಕ್ಷಕ ಗಣಪತಿಯೇ
ಚಂದ್ರನ ನಿನ್ನ ಶಾಪ ಹೊಂದಿದ ಮರಳಿ ನಿನ್ನ ಪ್ರೀತಿ ಕೋರಿದ
ಶಕ್ತಿಗೇ ನಿನ್ನ ಪ್ರೇಮವೇ ಕಾರಣ ಭಕ್ತರಿಗೆಲ್ಲಾ ನೀನೇ ಜೀವನ
ಕಾರ್ಯದ ಕಾರಕ ವಿಘ್ನವಿನಾಶಕ ಶಕ್ತಿಯದಾಯಕ ಶ್ರೀ ಗಣನಾಯಕ ಕಾಯೋ... ಜಗದಾಯಕ
-----------------------------------------------------------------------------------------------------------------
ಪ್ರೀತಿ (೧೯೮೬) - ನೀ ಹಚ್ಚಿದ ಈ ಕುಂಕುಮಾ
ಸಂಗೀತ : ಜಿ.ಕೆ.ವೆಂಕಟೇಶ ಸಾಹಿತ್ಯ : ಶ್ಯಾಮಸುಂದರ ಕುಲಕರ್ಣಿ ಗಾಯನ : ಎಸ್.ಪಿ.ಬಿ. ಚಿತ್ರಾ
ಹೆಣ್ಣು : ನೀ ಹಚ್ಚಿದ ಈ ಕುಂಕುಮ
ನೀ ಹಚ್ಚಿದ ಈ ಕುಂಕುಮ ಓ.. ಪ್ರಿಯತಮಾ.. ಅನುಪಮಾ ಪ್ರೇಮ ಸಂಕೇತ
ಹೆಣ್ಣಿನ ಜೀವನ ಧನ್ಯವೋ ಈ ದಿನ ಮೈಮನ ಪುಳಕಿತ
ಗಂಡು : ಈ ಪ್ರೀತಿಯ ಸವೀ ಬಂಧನ ಓ.. ಪ್ರೇಯಸೀ ಪ್ರಣಯದ ಮಧುರ ಸಂಗೀತ
ಜೀವನ ಪಾವನ ಪ್ರೇಮದ ಹೂ ಬನ ತನುಮನ ವಿಕಸಿತ
ಗಂಡು : ಬಾಳೊಂದು ಶೃಂಗಾರ ಪಾನ ನಿನ್ನ ಮಾತೆಲ್ಲಾ ಕೋಗಿಲೆಯ ಗಾನ
ಹೆಣ್ಣು : ಒಲವೆಂಬ ರಥವನ್ನು ಏರಿ ಸಾಗೋಣ ಈ ಬಾಳ ದಾರೀ
ಗಂಡು : ಆ.. ಸೌಭಾಗ್ಯ ಎಂದೂ ನಿನಗಾಗಲೀ ಪ್ರೇಮದ ಕಥೆಯೂ ಚೀರವಾಗಲೀ...
ಹೆಣ್ಣು : ಓ.. ಪ್ರಿಯತಮಾ.. ಅನುಪಮಾ ಪ್ರೇಮ ಸಂಕೇತ
ಹೆಣ್ಣು : ಒಲವಿಂದ ಬಳಿ ಬಂದ ನೀನೂ ನನ್ನ ಬಾಳಲ್ಲಿ ಬೆಳಕಾದ ಬಾನೂ ..
ಗಂಡು : ಕಣ್ಣಲ್ಲಿ ನೀ ಬರೆದ ಕಾವ್ಯ ಇಂದೂ ತಂದಿರುವ ಈ ಬಂಧ ರಮ್ಯ
ಹೆಣ್ಣು : ಆ... ಕಾವ್ಯದಾ ಮೊಗ್ಗು ಮೈತುಂಬಿದೇ .. ಈ ಸಂಭ್ರಮ ಸಿರಿಯೂ ನನದಾಗಿದೇ...
ಗಂಡು : ಓ.. ಪ್ರೇಯಸೀ ಅನುಪಮಾ ಪ್ರೇಮ ಸಂಕೇತ
ಹೆಣ್ಣು : ನೀ ಹಚ್ಚಿದ ಈ ಕುಂಕುಮ ಓ.. ಪ್ರಿಯತಮಾ.. ಅನುಪಮಾ ಪ್ರೇಮ ಸಂಕೇತ
ಗಂಡು : ಜೀವನ ಪಾವನ ಪ್ರೇಮದ ಹೂ ಬನ ತನುಮನ ವಿಕಸಿತ
ಇಬ್ಬರು : ಲಾಲ ಲಾಲ ಲಾಲ ಲಲಲಲಲ್ಲಳಲ್ ಲಾಲ ಲಾಲ ಲಾಲ ಲಾಲ ಲಾಲಲಾಲಲಾಲ
-----------------------------------------------------------------------------------------------------------------
ಪ್ರೀತಿ (೧೯೮೬) - ಕಂದ ನನ್ನ ಕಂದ
ಸಂಗೀತ : ಜಿ.ಕೆ.ವೆಂಕಟೇಶ ಸಾಹಿತ್ಯ :ವಿಜಯನಾರಸಿಂಹ ಗಾಯನ : ಎಸ್.ಜಾನಕೀ
ಕಂದ ನನ್ನ ಕಂದ ನಿನ್ನಿಂದ ಆನಂದ
ಕಂದ ನನ್ನ ಕಂದ ನಿನ್ನಿಂದ ಆನಂದ
ಈ ಬಳ್ಳಿಯಲ್ಲಿ ಹೂವಾಗಿ ಅರಳೀ ಪನ್ನೀರ ನೀ ಚೆಲ್ಲುವೇ .. ಕಣ್ಣೀರ ನೀ ನೀಗಿದೇ ..
ಕಂದ ನನ್ನ ಕಂದ ನಿನ್ನಿಂದ ಆನಂದ
ಇರುಳಲ್ಲಿ ತಾರೇ .. ಬೆಳಕಾಗುವಂತೇ ಬಾಳಲ್ಲಿ ಗುರಿ ತೋರಿದೇ
ಇರುಳಲ್ಲಿ ತಾರೇ .. ಬೆಳಕಾಗುವಂತೇ ಬಾಳಲ್ಲಿ ಗುರಿ ತೋರಿದೇ
ಅವರಾಸೇ ಗೀತೆ ಶೃತಿ ಸೇರಿದಂತೇ ನೀ ಬಂದು ಸಂಗೀತವೇ
ಜೊತೆಯಾಳದ ವ್ಯಥೇ ಕಾಣದೇ ಹೊಸದೊಂದು ಕಥೆಯಾಗಿದೇ ..
ಕಂದ ನನ್ನ ಕಂದ ನಿನ್ನಿಂದ ಆನಂದ
ಸಿಂಧೂರ ಬಿಂದೂ ಇರದಂತೇ ಎಂದೂ ವಿಧಿ ಬರೆದೂ ಬರೇ ಹಾಕಿದೇ
ಸಿಂಧೂರ ಬಿಂದೂ ಇರದಂತೇ ಎಂದೂ ವಿಧಿ ಬರೆದೂ ಬರೇ ಹಾಕಿದೇ
ಸೌಭಾಗ್ಯ ನೌಕೆ ದಡ ಸೇರದಂತೇ ಬಿರುಗಾಳಿ ಎದುರಾಯಿತೂ
ನೆಲೆಕಾಣದ ಮಡಿಲಾಸೆಯೂ ಸುಳಿಗಾಳಿ ಪಾಲಾಯಿತು..
ಸುಳಿಗಾಳಿ ಪಾಲಾಯಿತು
ಕಂದ ನನ್ನ ಕಂದ ನಿನ್ನಿಂದ ಆನಂದ
ಈ ಬಳ್ಳಿಯಲ್ಲಿ ಹೂವಾಗಿ ಅರಳೀ ಪನ್ನೀರ ನೀ ಚೆಲ್ಲುವೇ .. ಕಣ್ಣೀರ ನೀ ನೀಗಿದೇ ..
ಕಂದ ನನ್ನ ಕಂದ ನಿನ್ನಿಂದ ಆನಂದ
ಈ ಬಳ್ಳಿಯಲ್ಲಿ ಹೂವಾಗಿ ಅರಳೀ ಪನ್ನೀರ ನೀ ಚೆಲ್ಲುವೇ .. ಕಣ್ಣೀರ ನೀ ನೀಗಿದೇ ..
ಕಂದ ನನ್ನ ಕಂದ ನಿನ್ನಿಂದ ಆನಂದ
----------------------------------------------------------------------------------------------------------------
ಪ್ರೀತಿ (೧೯೮೬) - ಈ ವಯಸ್ಸಿನ ಈ ಸೊಗಸಲಿ
ಸಂಗೀತ : ಜಿ.ಕೆ.ವೆಂಕಟೇಶ ಸಾಹಿತ್ಯ : ಗೀತಪ್ರಿಯ ಗಾಯನ :ರಾಜಕುಮಾರ ಭಾರತಿ, ಉಷಾ ಗಣೇಶ
ಗಂಡು : ಈ ವಯಸ್ಸಿನ... ಈ ಸೊಗಸಲಿ.. ಈ ವಯಸ್ಸಿನ... ಈ ಸೊಗಸಲಿ..
ಏನೇನೋ ಕನಸಂತೇ ಏನೇನೋ ಸುಖವಂತೇ ಎಲ್ಲೆಲ್ಲೋ ಮನಸಂತೇ
ನನ್ನಲ್ಲ ಹಿಂಗಂತೇ ನಿನ್ನಲ್ಲ ಹೇಗಂತೇ
ನನ್ನಲ್ಲ ಹಿಂಗಂತೇ ನಿನ್ನಲ್ಲ ಹೇಗಂತೇ ಮೈ ಡಿಯರ್.. ಮೈ ಡಿಯರ್ ಮೈ.. ಡಿಯರ್ ..
ಹೆಣ್ಣು : ಈ ವಯಸ್ಸಿನ... ಈ ಸೊಗಸಲಿ..
ಏನೇನೋ ಕನಸಂತೇ ಏನೇನೋ ಸುಖವಂತೇ ಎಲ್ಲೆಲ್ಲೋ ಮನಸಂತೇ
ನನ್ನಲ್ಲ ಹಿಂಗಂತೇ ನಿನ್ನಲ್ಲ ಹೇಗಂತೇ
ನನ್ನಲ್ಲ ಹಿಂಗಂತೇ ನಿನ್ನಲ್ಲ ಹೇಗಂತೇ ಮೈ ಡಿಯರ್.. ಮೈ ಡಿಯರ್... ಮೈ ಡಿಯರ್ ..
ಗಂಡು : ಮೈಮಾಟದಂದ ನೋಡಕ್ ಆನಂದ ಈ ಹರೆಯ ಬಂದಾಗ
ಹೆಣ್ಣು : ಏಕೋ ಸಂಕೋಚ ಏನೋ ಉಲ್ಲಾಸ ಹೊಂಗನಸ ಕಂಡಾಗ
ಗಂಡು : ಜೋಡಿ ನಾವಾಗೋ ಹೊಸ ಯೋಚನೇ
ಹೆಣ್ಣು : ಆಸೇ ನೂರಾಗೋ ಸಮಾಲೋಚನೇ
ಗಂಡು :ಹೇ.. ಜೋಡಿ ನಾವಾಗೋ ಹೊಸ ಯೋಚನೇ
ಹೆಣ್ಣು : ಆಸೇ ನೂರಾಗೋ ಸಮಾಲೋಚನೇ
ಇಬ್ಬರು : ನಮ್ಮಲ್ಲೇನೋ ನಾವ್ ಕಂಡಾಯ್ತು ಈ ಸುಖ ಸೂಚನೇ ..
ಗಂಡು : ಈ ವಯಸ್ಸಿನ... ಈ ಸೊಗಸಲಿ..
ಹೆಣ್ಣು : ಮೈಯಲ್ಲಿ ಮಿಂಚೂ ಕಣ್ಣಲ್ಲಿ ಸಂಚೂ ಏಕೇಕೊ ಆವೇಶ
ಗಂಡು : ಕದ್ದೋಡಿ ಬಂದೇ ಮುದ್ದಾಡುವಾಗ ಏನೇನೋ ಸಂತೋಷ
ಹೆಣ್ಣು : ಗಲ್ಲ ಕೆಂಪಾಯ್ತು ಸಮಾಧಾನವೇ
ಗಂಡು : ಎಂದೂ ನಿನ್ನಲೀ ಇದೇ ಬೇಡುವೇ ..
ಹೆಣ್ಣು : ಹೇ.. ಗಲ್ಲ ಕೆಂಪಾಯ್ತು ಸಮಾಧಾನವೇ
ಗಂಡು : ಎಂದೂ ನಿನ್ನಲೀ ಇದೇ ಬೇಡುವೇ ..
ಇಬ್ಬರು : ಇಂದೇಕೇ ಈ ನೂರಾಸೇ ನೀ ಮರೆಮಾಚುವೇ ..
ಹೆಣ್ಣು : ಈ ವಯಸ್ಸಿನ... ಗಂಡು : ಈ ಸೊಗಸಲಿ..
-----------------------------------------------------------------------------------------------------------------
ಗಂಡು : ಈ ವಯಸ್ಸಿನ... ಈ ಸೊಗಸಲಿ.. ಈ ವಯಸ್ಸಿನ... ಈ ಸೊಗಸಲಿ..
ಏನೇನೋ ಕನಸಂತೇ ಏನೇನೋ ಸುಖವಂತೇ ಎಲ್ಲೆಲ್ಲೋ ಮನಸಂತೇ
ನನ್ನಲ್ಲ ಹಿಂಗಂತೇ ನಿನ್ನಲ್ಲ ಹೇಗಂತೇ
ನನ್ನಲ್ಲ ಹಿಂಗಂತೇ ನಿನ್ನಲ್ಲ ಹೇಗಂತೇ ಮೈ ಡಿಯರ್.. ಮೈ ಡಿಯರ್ ಮೈ.. ಡಿಯರ್ ..
ಹೆಣ್ಣು : ಈ ವಯಸ್ಸಿನ... ಈ ಸೊಗಸಲಿ..
ಏನೇನೋ ಕನಸಂತೇ ಏನೇನೋ ಸುಖವಂತೇ ಎಲ್ಲೆಲ್ಲೋ ಮನಸಂತೇ
ನನ್ನಲ್ಲ ಹಿಂಗಂತೇ ನಿನ್ನಲ್ಲ ಹೇಗಂತೇ
ನನ್ನಲ್ಲ ಹಿಂಗಂತೇ ನಿನ್ನಲ್ಲ ಹೇಗಂತೇ ಮೈ ಡಿಯರ್.. ಮೈ ಡಿಯರ್... ಮೈ ಡಿಯರ್ ..
ಗಂಡು : ಮೈಮಾಟದಂದ ನೋಡಕ್ ಆನಂದ ಈ ಹರೆಯ ಬಂದಾಗ
ಹೆಣ್ಣು : ಏಕೋ ಸಂಕೋಚ ಏನೋ ಉಲ್ಲಾಸ ಹೊಂಗನಸ ಕಂಡಾಗ
ಗಂಡು : ಜೋಡಿ ನಾವಾಗೋ ಹೊಸ ಯೋಚನೇ
ಹೆಣ್ಣು : ಆಸೇ ನೂರಾಗೋ ಸಮಾಲೋಚನೇ
ಗಂಡು :ಹೇ.. ಜೋಡಿ ನಾವಾಗೋ ಹೊಸ ಯೋಚನೇ
ಹೆಣ್ಣು : ಆಸೇ ನೂರಾಗೋ ಸಮಾಲೋಚನೇ
ಇಬ್ಬರು : ನಮ್ಮಲ್ಲೇನೋ ನಾವ್ ಕಂಡಾಯ್ತು ಈ ಸುಖ ಸೂಚನೇ ..
ಗಂಡು : ಈ ವಯಸ್ಸಿನ... ಈ ಸೊಗಸಲಿ..
ಹೆಣ್ಣು : ಮೈಯಲ್ಲಿ ಮಿಂಚೂ ಕಣ್ಣಲ್ಲಿ ಸಂಚೂ ಏಕೇಕೊ ಆವೇಶ
ಗಂಡು : ಕದ್ದೋಡಿ ಬಂದೇ ಮುದ್ದಾಡುವಾಗ ಏನೇನೋ ಸಂತೋಷ
ಹೆಣ್ಣು : ಗಲ್ಲ ಕೆಂಪಾಯ್ತು ಸಮಾಧಾನವೇ
ಗಂಡು : ಎಂದೂ ನಿನ್ನಲೀ ಇದೇ ಬೇಡುವೇ ..
ಹೆಣ್ಣು : ಹೇ.. ಗಲ್ಲ ಕೆಂಪಾಯ್ತು ಸಮಾಧಾನವೇ
ಗಂಡು : ಎಂದೂ ನಿನ್ನಲೀ ಇದೇ ಬೇಡುವೇ ..
ಇಬ್ಬರು : ಇಂದೇಕೇ ಈ ನೂರಾಸೇ ನೀ ಮರೆಮಾಚುವೇ ..
ಹೆಣ್ಣು : ಈ ವಯಸ್ಸಿನ... ಗಂಡು : ಈ ಸೊಗಸಲಿ..
ಹೆಣ್ಣು : ಏನೇನೋ ಕನಸಂತೇ ಗಂಡು : ಏನೇನೋ ಸುಖವಂತೇ
ಇಬ್ಬರು : ಎಲ್ಲೆಲ್ಲೋ ಮನಸಂತೇ
ನನ್ನಲ್ಲ ಹಿಂಗಂತೇ ನಿನ್ನಲ್ಲ ಹೇಗಂತೇ
ನನ್ನಲ್ಲ ಹಿಂಗಂತೇ ನಿನ್ನಲ್ಲ ಹೇಗಂತೇ ಮೈ ಡಿಯರ್.. (ಮೈ ಡಿಯರ್ ಮೈ)
ಮೈ ಡಿಯರ್.. (ಮೈ ಡಿಯರ್ ಮೈ) ಮೈ ಡಿಯರ್..ಇಬ್ಬರು : ಎಲ್ಲೆಲ್ಲೋ ಮನಸಂತೇ
ನನ್ನಲ್ಲ ಹಿಂಗಂತೇ ನಿನ್ನಲ್ಲ ಹೇಗಂತೇ
ನನ್ನಲ್ಲ ಹಿಂಗಂತೇ ನಿನ್ನಲ್ಲ ಹೇಗಂತೇ ಮೈ ಡಿಯರ್.. (ಮೈ ಡಿಯರ್ ಮೈ)
-----------------------------------------------------------------------------------------------------------------
No comments:
Post a Comment