ನಾನೇ ಭಾಗ್ಯವತಿ ಚಲನಚಿತ್ರದ ಹಾಡುಗಳು
- ತುಂಟ ತುಟಿಯಿಂದ ಕದ್ದು ಹೊರಬಂದ
- ನಾನೇ ಇಂದು ಭಾಗ್ಯವತಿ
- ಚೆಲುವಿಗೆ ನಾಳೆ ಗೆಲುವಿದೆ
ನಾನೇ ಭಾಗ್ಯವತಿ (೧೯೬೮) - ತುಂಟ ತುಟಿಯಿಂದ ಕದ್ದು ಹೊರಬಂದ
ಸಂಗೀತ : ಟಿ.ಜಿ.ಲಿಂಗಪ್ಪ ಸಾಹಿತ್ಯ : ಜಿ.ವಿ.ಅಯ್ಯರ್, ಗಾಯನ: ಪಿ.ಬಿ.ಶ್ರೀನಿವಾಸ್, ಎಸ್.ಜಾನಕಿ
ತುಂಟ ತುಟಿಯಿಂದ ಕದ್ದು ಹೊರಬಂದ
ಮಲ್ಲೆ ಮೊಗ್ಗು ಸಾಲು ಮಿಂಚಿ ಮರೆಯಾಗಿ
ಮುಗಿಲ ಹೂವಾಗಿ ಹೋಯಿತೆಲ್ಲಿ ಹೇಳು
ಮುಗಿಲ ಮರೆಯಿಂದ ಎದ್ದು ಹೊರ ಬಂದ
ಚಂದ್ರ ನಿನ್ನ ಪಾಲು ಎಂದು
ತಾನಾಗೇ ಕಮಲ ತಲೆಬಾಗಿ ಯಾರೆದೆಂದು ಹೇಳಿ
ಕಣ್ಣ ಮಾತಲೇ ಕೊಲ್ಲುವೆಯೇಕೆ ಬಾರೇ ಬಳಿ ಬಾರೇ
ಇನ್ನೇಕೆ ನಾಚಿಕೇ ದೂರದಲ್ಲೇ ಕೂತಿರಿ ನೀವು
ಚಲ್ಲಾಟ ಆಡದೇ ನಾನೊಂಟಿ ಅದೇನೋ
ಕಹಿಯಾದೆನೇನು ನಾನು ಗಂಡ ಹೆಂಡತಿಯಾದರು ಸರಿಯೇ
ಮಾನ ಅಭಿಮಾನ ಏನೊಂದು ಬೇಡವೇ
ಮೌನವಾಗಿ ಬಂದರೆ ನಾನೇನು ಮಾಡೇನೂ
ನಾ ನಂಬಿ ಬಂದೆನೋ ಇದಕ್ಕಿಂತ ಬೇಕು ಏನೂ
--------------------------------------------------------------------------------------------------------------------------
ಚೆಲುವಿಗೆ ನಾಳೆ ಗೆಲುವಿದೆ ಇಲ್ಲೆಂಬ ಆ ಕಲ್ಲೆದೆ ಎಲ್ಲಿದೆ
ಹೇಳಬಾರದೇ ಹೇಳಬಾರದೇ
ಬಳಿಯಲೇ ಬಂದು ನಿಲ್ಲಲ್ಲೇ ಮೆಲ್ಲಗೆ

ನಾನೇ ಭಾಗ್ಯವತಿ (೧೯೬೮) - ನಾನೇ ಇಂದು ಭಾಗ್ಯವತಿ
ಸಂಗೀತ : ಟಿ.ಜಿ.ಲಿಂಗಪ್ಪ ಸಾಹಿತ್ಯ : ಜಿ.ವಿ.ಅಯ್ಯರ್, ಗಾಯನ: ಎಸ್.ಜಾನಕಿ
ಸಂಗೀತ : ಟಿ.ಜಿ.ಲಿಂಗಪ್ಪ ಸಾಹಿತ್ಯ : ಜಿ.ವಿ.ಅಯ್ಯರ್, ಗಾಯನ: ಎಸ್.ಜಾನಕಿ
ನಾನೇ ಇಂದು ಭಾಗ್ಯವತಿ ಏನ್ ಹೇಳಿದರು ಗೊತ್ತೇನವರು
ಸೌಭಾಗ್ಯದಿ ನೀ ಬಾಳೆಂದರು ನಾನೇ ಇಂದು ಭಾಗ್ಯವತಿ
ಜೀವ ತಂತಿ ಮಿಡಿದಾಗ ಅನುರಾಗ ಗೀತೆ ನುಡಿ ಬೇಗ
ಭಾವ ವೀಣೆಯೊಲಿದಾಗ ನವರಾಗ ವೇಳೆ ಬೇಕೀಗ
ಏಕಿ ಅನುಮಾನ ಇನ್ನೇಕೆ ಬಿಗುಮಾನ ನೀನಾಗಿರಲು ಸನ್ಮಾನ
ನಾನೇ ಇಂದು ಭಾಗ್ಯವತಿ
ಕಣ್ಣು ಮಾತ ಕಲಿತಾಗ ಸವಿಜೇನ ಬಾಷೇ
ಅದು ಆಗ ಮಾತು ಅರ್ಥವಾದಾಗ
ಮನ ಒಂದಾನೊಂದು ಬೆಸೆದಾಗ ಏಕೆ ಹೂಮಾಲೆ
ನೀನಾಗೆ ಎನ್ನ ನಲ್ಲೆ ನಾ ನಿನ್ನಡಿಯ ಕೋಗಿಲೆ
ನಾನೇ ಇಂದು ಭಾಗ್ಯವತಿ
------------------------------------------------------------------------------------------------
ನಾನೇ ಭಾಗ್ಯವತಿ (೧೯೬೮) - ಚೆಲುವಿಗೆ ನಾಳೆ ಗೆಲುವಿದೆ
ಸಂಗೀತ : ಟಿ.ಜಿ.ಲಿಂಗಪ್ಪ ಸಾಹಿತ್ಯ : ಜಿ.ವಿ.ಅಯ್ಯರ್, ಗಾಯನ: ಎಸ್.ಜಾನಕಿ
ಸಂಗೀತ : ಟಿ.ಜಿ.ಲಿಂಗಪ್ಪ ಸಾಹಿತ್ಯ : ಜಿ.ವಿ.ಅಯ್ಯರ್, ಗಾಯನ: ಎಸ್.ಜಾನಕಿ
ಹೇಳಬಾರದೇ ಹೇಳಬಾರದೇ
ಬಳಿಯಲೇ ಬಂದು ನಿಲ್ಲಲ್ಲೇ ಮೆಲ್ಲಗೆ
ಮಲ್ಲಿಗೆ ಹೂವಂತ ಮುತ್ತ ನೀಡಲೇ ನಾ ಮುತ್ತ ನೀಡಲೇ
ಸಿಂಗಾರಾದೀ ಊರು ಸಂತೋಷ ದೂರು
ಬಂಗಾರದಾ ಬಳೆಯ ತಾಯೂರೇ
ಸಿಂಗಾರಾದೀ ಊರು ಸಂತೋಷ ದೂರು
ಬಂಗಾರದಾ ಬಳೆಯ ತಾಯೂರೇ
ಈ ಊರ ಚೆಲುವೆಲ್ಲ ಒಂದಾದರೂ ನಿನಗಿಂಥ ಚೆಲುವಿಲ್ಲ ಎಂದೆಂಬರೂ
ತಂಗಾಳಿಯೇ ಇಂದು ಹೆಣ್ಣಾದರೇ
ಹೂಗಂಧವಾಗಿ ಮುಂದೆ ಬಾರೇ
ಬೆಳದಿಂಗಳಾ ಸೀರೆ ನೀನುಟ್ಟರೆ
ಬೆಳ್ಳಿ ಬಳೆಯಾಗುವೆನು ಚಿನ್ನ ಬಾರೇ
------------------------------------------------------------------------------------------------
ಹೂಗಂಧವಾಗಿ ಮುಂದೆ ಬಾರೇ
ಬೆಳದಿಂಗಳಾ ಸೀರೆ ನೀನುಟ್ಟರೆ
ಬೆಳ್ಳಿ ಬಳೆಯಾಗುವೆನು ಚಿನ್ನ ಬಾರೇ
------------------------------------------------------------------------------------------------
No comments:
Post a Comment