ಶಿವ ಭಕ್ತ ಚಿತ್ರದ ಹಾಡುಗಳು
ಸಂಗೀತ : ಎಸ್.ಹನುಮಂತರಾವ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಪಿ.ಬಿ. ಎಸ್.ಜಾನಕೀ
ಗಂಡು : ಆಡಿದ ನಟರಾಜ ನವತಾಂಡವ
ಆಡಿದ ನಟರಾಜ ನವತಾಂಡವ
ಪಾಡಲು ನಾರದ ರಾಗ ತಾಳ ಮೇಳ ಕೂಡಿ ಮೊಳಗುತಿರೇ
ಆಡಿದ ನಟರಾಜ ನವತಾಂಡವ
ಗಂಡು : ಹಿಂಜಡೆಯೂ ಕರಿ ಮುಗಿಲಲ್ಲಿ ಹಾರಾಡುತಿರಲೂ ಆಆಆ..
ಗಣಪ ಷಣ್ಮುಖರು ಲಾಸ್ಯವನೂ ನೋಡಿ ಹರುಷದಲಿ ಕುಣಿಯುತಲಿರಲೂ
ದೇವ ದಿಂಡುತೆಯೂ ದಿಗಂತ ಮುಸುಕೇ
ಸುರ ವೃಂದವೂ ಸುಮ ವರ್ಷವ ಸುರಿಸಲೂ
ಆಡಿದ ನಟರಾಜ ನವತಾಂಡವ
ಗಂಡು : ಬೆಳ್ಳಿಯ ಬೆಟ್ಟದ ಶಿವನು ಹರನು ಮೈಯ ಮರೆತೂ ಆನಂದದಿ ಕುಣಿದನು ಶಿವಶಂಕರನು
ಬೆಳ್ಳಿಯ ಬೆಟ್ಟದ ಶಿವನು ಹರನು
ಗಿರಿಜೆಯೂ ಜೊತೆಯಲ್ಲಿ ಕುಣಿದಿರೇ ಹರುಷದಲಿ
ಗಿರಿಜೆಯೂ ಜೊತೆಯಲ್ಲಿ ಕುಣಿದಿರೇ ಹರುಷದಲಿ
ಶಿವ ಭಕ್ತ (1969 - ಅಮ್ಮನ ಆಶೆಯಲ್ಲಾ ಒಂದಾಗಿ
ಸಂಗೀತ : ಎಸ್.ಹನುಮಂತರಾವ ಸಾಹಿತ್ಯ : ಚಿ.ಉದಯಶಂಕರ ಗಾಯನ : ಪಿ.ಲೀಲಾ
ಅಮ್ಮನ ಆಶೆಯಲ್ಲಾ ಒಂದಾಗಿ
- ಆಡಿದ ನಟರಾಜ
- ಅಮ್ಮನ ಆಶೆಯೆಲ್ಲಾ ಒಂದಾಗಿ
- ಏಕೇ ನೀ ಅಳುವೇ
- ಕರುಣಾಳು ನೀನಿಲ್ಲಿ ಕಡು ಪಾಪಿ ನಾನಿಲ್ಲಿ
- ಬಾರದೇನು ಕರೆದಾಗ
- ಬಾರೋ ಮನ್ಮಥ
- ಒಂದಾನೊಂದು ಕಾಡು
ಸಂಗೀತ : ಎಸ್.ಹನುಮಂತರಾವ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಪಿ.ಬಿ. ಎಸ್.ಜಾನಕೀ
ಗಂಡು : ಆಡಿದ ನಟರಾಜ ನವತಾಂಡವ
ಆಡಿದ ನಟರಾಜ ನವತಾಂಡವ
ಪಾಡಲು ನಾರದ ರಾಗ ತಾಳ ಮೇಳ ಕೂಡಿ ಮೊಳಗುತಿರೇ
ಆಡಿದ ನಟರಾಜ ನವತಾಂಡವ
ಗಂಡು : ಹಿಂಜಡೆಯೂ ಕರಿ ಮುಗಿಲಲ್ಲಿ ಹಾರಾಡುತಿರಲೂ ಆಆಆ..
ಹಿಂಜಡೆಯೂ ಕರಿ ಮುಗಿಲಲ್ಲಿ ಹಾರಾಡುತಿರಲೂ
ಗಂಗೆಯೂ ತಾ... ನಸು ನಗುತ ಕುಣಿಸಿ ಚಂದ್ರನ ತಣಿಸಿ
ಜಗವನ ಕೊರಳಲ್ಲಿಹ ಕರಿ ನಾಗರ ಓಲಾಡೇ
ಆಡಿದ ನಟರಾಜ ನವತಾಂಡವ
ಕೋರಸ್ : ತಜಂ ತಜಂ ದತ್ತ ತಜಂ ತರಕಿಡಿತೊಂ ತರಕಿಡಿತೊಂ
ತಕದಿತ ತದನ ತದನ ತಜಣುತ ತಜಣುತ ತಕದಿನಿ ಧಿಮೀ ಧಿಮಿ
ತರಕಿಡಕತ ತಾಂ ತಜಂ ತರಕಿಡಕತ ತಾಂ ತಜಂ ತೊಂ
ತರಕಿಡಕತ ತಾಂ ತಜಂ ತರಕಿಡಕತ ತಾಂ ತಜಂ ತೊಂ
ಹೆಣ್ಣು : ವಾಣಿಯು ವೀಣೆಯ ದನಿ ಗೈಯಲ್ಲೂ ನಂದಿಯು ಬೃಂಗಿಯೂ
ಝಣುತ ಝಣುತ ಏನೀ ಮೃದಂಗ ಬಾರಿಸೇ
ವಾಣಿಯು ವೀಣೆಯ ದನಿ ಗೈಯಲ್ಲೂ ನಂದಿಯು ಬೃಂಗಿಯೂಗಣಪ ಷಣ್ಮುಖರು ಲಾಸ್ಯವನೂ ನೋಡಿ ಹರುಷದಲಿ ಕುಣಿಯುತಲಿರಲೂ
ದೇವ ದಿಂಡುತೆಯೂ ದಿಗಂತ ಮುಸುಕೇ
ಸುರ ವೃಂದವೂ ಸುಮ ವರ್ಷವ ಸುರಿಸಲೂ
ಆಡಿದ ನಟರಾಜ ನವತಾಂಡವ
ಗಂಡು : ಬೆಳ್ಳಿಯ ಬೆಟ್ಟದ ಶಿವನು ಹರನು ಮೈಯ ಮರೆತೂ ಆನಂದದಿ ಕುಣಿದನು ಶಿವಶಂಕರನು
ಬೆಳ್ಳಿಯ ಬೆಟ್ಟದ ಶಿವನು ಹರನು
ಗಿರಿಜೆಯೂ ಜೊತೆಯಲ್ಲಿ ಕುಣಿದಿರೇ ಹರುಷದಲಿ
ಗಿರಿಜೆಯೂ ಜೊತೆಯಲ್ಲಿ ಕುಣಿದಿರೇ ಹರುಷದಲಿ
ಸೇರಿ ಹಾಡೇ ಗಣಗಳೂ ಋಷಿಗಳು ಜಯ ಜಯ ಎನುತಿರೇ
ಬೆಳ್ಳಿಯ ಬೆಟ್ಟದ ಶಿವನು ಹರನು
ಹೆಣ್ಣು : ಗಾ ಗಾ ಗಾ ಗಾ ಗಮಗರಿಸ ಮಾಮ ಪಪ ದದ ನಿನಿ ಪಪ ನಿನಿ ಸಸ
ನಿಗಮ ರಿಗರಿ ಸರಿಸ ಗಗ ಸರಿಸರಿಸ ಸನಿದಪ
ಬೆರಗಾಗಿ ಮೂಲೋಕ ಕೈ ಜೋಡಿಸಿ ಮಹಾ ಪುಣ್ಯ ಮಹಾ ಧನ್ಯ
ನಮ್ಮ ಜನ್ಮವೂ ಎನುತಲಿರಲೂ
ಬೆರಗಾಗಿ ಮೂಲೋಕ ಕೈ ಜೋಡಿಸಿ
ನಸು ನಗೆಯನು ಬೀರಿ ದಯೆ ತೋರಿ ತ್ರಿಪುರಾರೀ ನಾಟ್ಯವ ತಾನಾಡಿದಾ
ನಾಟ್ಯವ ತಾನಾಡಿದಾ ... ಡಮುರಕ ಧನಿಯೂ ಢಮ ಢಮ ಏನಲು
ಶಂಖ ನಾದವೂ ಭೋಮ್ ಭೋಮ್ ಏನಲು
ದಿಕ್ಕು ದಿಕ್ಕುಗಳು ಶಿವ ಶಿವ ಏನಲು ಮೇರು ಪರ್ವತವೇ ಮೇಲೇಗೇಳಲೂ
ಸಾಗರ ಭೋರ್ಗರೆಯೇ ಕೈಲಾಸದಲಿ ತಾ ನಾಡಿದನು ಈ ನಾಟ್ಯವನು
ಆಡಿದ ನಟರಾಜ ನವತಾಂಡವ... ಆಡಿದ ನಟರಾಜ ನವತಾಂಡವ (ಸಾಕು ನಿಲ್ಲಿಸೂ )
ಮಪದನಿಸ ಆಡಿದ ನಟರಾಜ ಸಸನೀಸರಿ ನಿನಿಸದ ದದ ಮಪದ ನಿಸ
ಆಡಿದ ನಟರಾಜ ನವತಾಂಡವ (ಸಾಕು ನಿಲ್ಲಿಸೂ ) ಸಸ ನಿನಿಸ ಸಸ ಸಸ ನಿದರಿ ಸಸ
ಗರಿಗರಿ ದನಿಸ ಸನಿದನಿ ಸನಿದನಿ ಮಪಮಪ ಪದನಿ ನಿಸ
ಆಡಿದ ನಟರಾಜ ನವ
------------------------------------------------------------------------------------------------------------------------
ಶಿವ ಭಕ್ತ (1969 - ಅಮ್ಮನ ಆಶೆಯಲ್ಲಾ ಒಂದಾಗಿ
ಸಂಗೀತ : ಎಸ್.ಹನುಮಂತರಾವ ಸಾಹಿತ್ಯ : ಚಿ.ಉದಯಶಂಕರ ಗಾಯನ : ಪಿ.ಲೀಲಾ
ಅಮ್ಮನ ಆಶೆಯಲ್ಲಾ ಒಂದಾಗಿ
ನಿನ್ನೀ ರೂಪಾ ಈ ಮನೆಯ ಬೆಳಕಾಗಿ
ನೀ ಬಂದೆಯಾ ಕಂದನೇ
ಕಣ್ಗಗಳ ಬೆಳಕಿಂದ ಹೃದಯವ ಸೆಳೆಯುತಲಿ
ವಿಶ್ವದ ನಗುವಿಂದ ಮನವನು ಕುಣಿಸುತಲಿ
ಹರುಷವ ನೀ ನೀಡಲು ಬಂದೆಯಾ ಕಂದನೇ
ಬಾಡಿದ ಬಳ್ಳಿಯಲಿ ಹೂವನು ಅರಳಿಸಲು
ನೀಡಿದ ಬರಿಗೈಲಿ ಫಲವನು ತಂದಿಡಲು
ಆಶಿಸಿ ನೀ ನಿಲ್ಲಿಗೆ ಬಂದೆಯಾ ಕಂದನೇ
ನೀ ಬಂದೆಯಾ ಕಂದನೇ
ಕಣ್ಗಗಳ ಬೆಳಕಿಂದ ಹೃದಯವ ಸೆಳೆಯುತಲಿ
ವಿಶ್ವದ ನಗುವಿಂದ ಮನವನು ಕುಣಿಸುತಲಿ
ಹರುಷವ ನೀ ನೀಡಲು ಬಂದೆಯಾ ಕಂದನೇ
ಬಾಡಿದ ಬಳ್ಳಿಯಲಿ ಹೂವನು ಅರಳಿಸಲು
ನೀಡಿದ ಬರಿಗೈಲಿ ಫಲವನು ತಂದಿಡಲು
ಆಶಿಸಿ ನೀ ನಿಲ್ಲಿಗೆ ಬಂದೆಯಾ ಕಂದನೇ
ನಿನ್ನಂದಾ ನನ್ನ ಮನದಾ ಆನಂದಾ
ಮಕರಂದಾ ಜನುಮ ಜನುಮಗಳ
ಪುಣ್ಯವ ತಂದಾ ಭಾಗ್ಯ ಸ್ವರೂಪವಿದೇನೋ
ಪರಶಿವನಾ ಆ ಕಿರುನಗೆಯೇ
ಮಗುವಾಗಿಲ್ಲಿಗೆ ಬಂತೇನೋ ನಾ ಕಾಣೇನೇ ಕಂದನೇ
------------------------------------------------------------------------------------------------------------------------
ಶಿವ ಭಕ್ತ (1969) - ಏಕೆ ನೀ ಅಳುವೇ
ಸಂಗೀತ : ಎಸ್.ಹನುಮಂತರಾವ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್. ಜಾನಕೀ
ಏಕೆ ನೀ ಅಳುವೇ ಏಕೇ ನೀ ನಗುವೇ
ನಾಳೆ ಏನೆಂದು ನೀ ಏಕೇ ಚಿಂತಿಸುವೇ
ನೆಡೆವುದೆಲ್ಲವು ನಮ್ಮ ಶಿವನ ನಾಟಕವೇ

ಬುವಿಗೆ ನೀ ಬಯಸಿ ಬರಲಿಲ್ಲ
ಯಮನು ಸೆಳೆದಾಗ ಇರಲಾಗಲಿಲ್ಲ
ಈ ಮೂರೂ ದಿನ ಎನುವ ನಿಜವರಿತರೆ
ಈ ಬೇಗೆ ಈ ಬವಣೆ ನಿನಗೆ ಇನ್ನಿಲ್ಲ
ಹುಟ್ಟುತ್ತ ನೀ ತಂದುದೇನೋ ಕೊನೆಗೆ
ಸತ್ತಾಗ ಕೊಂಡೊಯ್ವದೇನೂ ನೀನದೆನುವ
ದೇಹವು ಮಣ್ಣಾಗಿ ಹೋಗುವುದು
ಪಾಪ ಪುಣ್ಯವು ಎರಡೇ ನಿನಗೆ ಉಳಿಯುವುದು
ಬಂಧು ಬಳಗವು ಮನೆಯ ಒಳಗೆ
ನಿನ್ನ ಹೆಂಡತಿಯು ಹೊಸಲಿನಾ ವರೆಗೆ
ಸುತನಾಗಿ ಬಂದವನು ಸುಡುಗಾಡು ವರೆಗೆ
ಕಡೆತನ ಬರುವವರು ಯಾರಿಲ್ಲ ನಿನಗೆ
--------------------------------------------------------------------------------------------------------------------------
ಶಿವ ಭಕ್ತ (1969) - ಕರುಣಾಳು ನೀನಲ್ಲಿ ಕಡು ಪಾಪಿ ನಾನಿಲ್ಲಿ
ಸಂಗೀತ : ಎಸ್.ಹನುಮಂತರಾವ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಪಿ.ಬಿ.
ಕರುಣಾಳು ನೀನಲ್ಲಿ ಕಡು ಪಾಪಿ ನಾನಿಲ್ಲಿ
ಕಣ್ಣೀರ ಸಾಗರವೇ ತುಂಬಿದೆ ನಡುವಲ್ಲಿ
ಕರುಣಾಳು ನೀನಲ್ಲಿ ಕಡು ಪಾಪಿ ನಾನಿಲ್ಲಿ
ಕಣ್ಣೀರ ಸಾಗರವೇ ತುಂಬಿದೆ ನಡುವಲ್ಲಿ
ಕರುಣಾಳು ನೀನಲ್ಲಿ
ದಾರಿ ಕಾಣಿಸದೆ ಮನನೊಂದು ಕೂಗುತಿದೆ
ನಿನ್ನ ಪಾದಗಳ ಬಳಿ ಸೆರೆ ಆಶಿಸಿದೆ
ಮೊರೆಯು ಕೇಳದೆ ದಯವು ಬಾರದೆ
ಪೊರೆಯಲಾರೆಯಾ ಶಿವನೇ
ನಿನ್ನೇ ನಂಬಿ ಬಂದಿರುವೆ ಹರನೇ
ಕರುಣಾಳು ನೀನಲ್ಲಿ
ಲೋಕ ಪಾಲಿಸಲು ವಿಷನುಂಗಿದವ ನೀನೇ
ಲೋಕ ಪಾಲಿಸಲು ವಿಷನುಂಗಿದವ ನೀನೇ
ಕಾದು ಸೆಣಸಿದರೂ ವರ ನೀಡಿದವ ತಾನೇ
ಬೇಡಿ ಬಂದಿಹೆ ನೊಂದು ಬೆಂದಿಹೆ ನನ್ನ ಪಾಪವ ಕಳೆದೂ
ತಂದೇ ಸಲಹೋ ಕರುಣಾ ಸಿಂಧೂ
ಕರುಣಾಳು ನೀನಲ್ಲಿ ಕಡು ಪಾಪಿ ನಾನಿಲ್ಲಿ
ಕಣ್ಣೀರ ಸಾಗರವೇ ತುಂಬಿದೆ ನಡುವಲ್ಲಿ
ಕರುಣಾಳು ನೀನಲ್ಲಿ
-------------------------------------------------------------------------------------------

ಶಿವ ಭಕ್ತ (1969) - ಬಾರದೇನು ಕರೆದಾಗ
ಸಂಗೀತ : ಎಸ್.ಹನುಮಂತರಾವ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಜಾನಕೀ .
ಸಂಗೀತ : ಎಸ್.ಹನುಮಂತರಾವ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಜಾನಕೀ .
-------------------------------------------------------------------------------------------
ಸಂಗೀತ : ಎಸ್.ಹನುಮಂತರಾವ ಸಾಹಿತ್ಯ : ಚಿ.ಉದಯಶಂಕರ ಗಾಯನ : ಪಿ.ಲೀಲಾ
-------------------------------------------------------------------------------------------
ಸಂಗೀತ : ಎಸ್.ಹನುಮಂತರಾವ ಸಾಹಿತ್ಯ : ಚಿ.ಉದಯಶಂಕರ ಗಾಯನ : ಪಿ.ಬಿ. ಎಸ್
-------------------------------------------------------------------------------------------
No comments:
Post a Comment