- ಮುಳ್ಳು ದಾರಿಯಲಿ ನಡೆಯೇ ಕಾಲಿಗೆರಡು ಕಣ್ಣಿರಬೇಕು
- ಇನಿಯಾ... ಕೇಳದಿರೂ ..
- ಓಡು ರಾಜಾ ಓಡೊಡು
- ಏನ್ ಮಜೆ ಏನ್ ಮಜ್
- ಪತಿ ಸೇವೆಯೇ ಸತಿ ಜೀವ
- ಸ್ವಂತ ದುಡಿಮೆ ಮಾಡುವ ಹೆಣ್ಣು
ಮೈಸೂರು ಟಾಂಗಾ (೧೯೬೮) - ಮುಳ್ಳು ದಾರಿಯಲಿ ನಡೆಯೇ
ಸಂಗೀತ : ವಿಜಯ ಭಾಸ್ಕರ, ಸಾಹಿತ್ಯ : ಜಿ.ವಿ.ಅಯ್ಯರ ಗಾಯನ :
ಮುಳ್ಳು ದಾರಿಯಲಿ ನಡೆಯೇ ಕಾಲಿಗೆರಡು ಕಣ್ಣಿರಬೇಕು
ಒಳ್ಳೆ ದಾರಿಯಲ್ಲಿ ನಡೆಯೇ ಇರುವ ಎರಡೇ ಕಣ್ಣೇ ಸಾಕು
ಕಣ್ಣೆರಡು ಕಿವಿ ಎರಡು ಒಂದೇ ನಾಲಿಗೆ ನಿನಗೆ
ನೋಡಿ ಕೇಳೋ ಕೇಳಿ ನೋಡೋ ಒಂದೇ ಮಾತಾದೋ
ನಿನ್ನ ಬೆನ್ನ ಮೇಲೆ ಕಪ್ಪ ಇನ್ನೊಬ್ಬರು ತೋರಿಸೇ ಏಕೋ ಸಂತಾಪ
ಅಂಗೈಯ ಮೇಲಿನ ಕಪ್ಪು ಅಳಿಸಿಕೊಳ್ಳಲಾಗದ ಭೂಪ
ತನ್ನ ಬೆನ್ನ ಮೇಲಿನ ಕಪ್ಪ ಹೇಗೆ ನೋಡುವನೇ ಪಾಪ
--------------------------------------------------------------------------------------------------------------------------
ಮೈಸೂರು ಟಾಂಗಾ (೧೯೬೮) - ಇನಿಯಾ... ಕೇಳದಿರೂ ..
ಸಂಗೀತ : ವಿಜಯ ಭಾಸ್ಕರ, ಸಾಹಿತ್ಯ : ಜಿ.ವಿ.ಅಯ್ಯರ ಗಾಯನ : ಎಸ್.ಜಾನಕೀ

ಇನಿಯಾ... ಕೇಳದಿರೂ ... ಇನಿಯಾ... ಕೇಳದಿರೂ...
ಅನುರಾಗದಲೇ ಏನಿದೆಯೆಂದೂ.. ಇನಿಯಾ ಕೆಳದಿರು
ಪ್ರೇಮದ ನಾವೇ ನದಿಗೆ ತೇಲಿದೇ ಸೆಳೆವಿನ ಕಡೆಗೆ ಓಡುವುದು

ತಿರುಗಿ ನೋಡದು ಮರಳಿ ಬಾರದು
ತಿರುಗಿ ನೋಡದು ಮರಳಿ ಬಾರದು ಪ್ರೇಮವು ಪ್ರತಿಫಲ ಬಯಸದ ರಾಮ
ಇನಿಯಾ... ಕೇಳದಿರೂ ... ಇನಿಯಾ... ಕೇಳದಿರೂ...
ಎದೆಯಿಂದೂ ಉಕ್ಕಿದ ಸಾವಿರ ಮಾತು ತುಟಿಯ ತನಕ ಬಂದೀಗ ಹೋಯಿತು
ಸೋತ ನಾಲಿಗೆ ನುಂಗಿದ ಮಾತು
ಸೋತ ನಾಲಿಗೆ ನುಂಗಿದ ಮಾತು ಕಣ್ಣೀರಾಗಿ ಹೊರಗೆ ಬಂದಿತು
ಇನಿಯಾ... ಕೇಳದಿರೂ ... ಇನಿಯಾ... ಕೇಳದಿರೂ...
ಅನುರಾಗದಲೇ ಏನಿದೆಯೆಂದೂ.. ಇನಿಯಾ ಕೆಳದಿರೂ
------------------------------------------------------------------------------------------------------------------------
ಮೈಸೂರು ಟಾಂಗಾ (೧೯೬೮) - ಓಡು ರಾಜಾ ಓಡೊಡು
ಸಂಗೀತ : ವಿಜಯ ಭಾಸ್ಕರ, ಸಾಹಿತ್ಯ : ಜಿ.ವಿ.ಅಯ್ಯರ ಗಾಯನ : ಎಲ್.ಆರ್.ಈಶ್ವರಿ
ಸಂಗೀತ : ವಿಜಯ ಭಾಸ್ಕರ, ಸಾಹಿತ್ಯ : ಜಿ.ವಿ.ಅಯ್ಯರ ಗಾಯನ : ಎಲ್.ಆರ್.ಈಶ್ವರಿ
------------------------------------------------------------------------------------------------------------------------
ಮೈಸೂರು ಟಾಂಗಾ (೧೯೬೮) - ಏನ್ ಮಜೆ ಏನ್ ಮಜ್
ಮೈಸೂರು ಟಾಂಗಾ (೧೯೬೮) - ಪತಿ ಸೇವೆಯೇ ಸತಿ ಜೀವ
ಮೈಸೂರು ಟಾಂಗಾ (೧೯೬೮) - ಸ್ವಂತ ದುಡಿಮೆ ಮಾಡುವ ಹೆಣ್ಣು
ಸಂಗೀತ : ವಿಜಯ ಭಾಸ್ಕರ, ಸಾಹಿತ್ಯ : ಜಿ.ವಿ.ಅಯ್ಯರ ಗಾಯನ : ಎಲ್.ಆರ್.ಈಶ್ವರಿ
------------------------------------------------------------------------------------------------------------------------
ಸಂಗೀತ : ವಿಜಯ ಭಾಸ್ಕರ, ಸಾಹಿತ್ಯ : ಜಿ.ವಿ.ಅಯ್ಯರ ಗಾಯನ : ಎಸ್.ಜಾನಕೀ, ಅಂಜಲಿ,
------------------------------------------------------------------------------------------------------------------------
ಸಂಗೀತ : ವಿಜಯ ಭಾಸ್ಕರ, ಸಾಹಿತ್ಯ : ಜಿ.ವಿ.ಅಯ್ಯರ ಗಾಯನ : ಎಂ.ಆರ್.ಮುನಿರಾಜ, ಬೆಂಗಳೂರು ಲತಾ
------------------------------------------------------------------------------------------------------------------------
No comments:
Post a Comment