ಪ್ರವಾಸಿ ಮಂದಿರ ಚಲನಚಿತ್ರದ ಹಾಡುಗಳು
- ಲೋಕವೇ ಇದು ಪ್ರವಾಸಿ ಮಂದಿರ
- ಜಯಹೇ.. ಶಿವಶಂಕರಾ ... ಭಯಂಕರಾ...
- ಓ.. ಮದುವೇ ನನಗು ನಿನಗೂ ಮದುವೇ
ಪ್ರವಾಸಿ ಮಂದಿರ (೧೯೬೮) - ಲೋಕವೇ ಇದು ಪ್ರವಾಸಿ ಮಂದಿರ
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ: ವಿಜಯನಾರಸಿಂಹ, ಗಾಯನ: ಪಿ.ಬಿ.ಎಸ್.
ಲೋಕವೇ ಇದು ಪ್ರವಾಸಿ ಮಂದಿರ ಮಾನವ ಕೋಟಿಯೇ ಪಯಣಿಗರು
ಸತ್ಯ ಪ್ರೇಮ ಸೇವೆ ದಾನ ಕರುಣೆ ರೂಪವೇ ಗುಡಿ ಗೋಪುರಾ
ಲೋಕವೇ ಇದು ಪ್ರವಾಸಿ ಮಂದಿರ
ಲೋಕವೇ ಇದು ಪ್ರವಾಸಿ ಮಂದಿರ
ಬಂದರೆಷ್ಟೋ ಮಂದಿ ಹೋದರೆಷ್ಟೋ ಮಂದಿ ಬಂದವರಾರೂ ಇಲ್ಲ ಸ್ಥಿರವಾಗಿರಲಿಲ್ಲ
ಪಯಣಿಗರೆಲ್ಲಾ ಉಳಿದೇ ಇದ್ದರೇ ಲೋಕದ ಯಾತ್ರೆಗೆ ಅರ್ಥವೇ ಇಲ್ಲ
ಲೋಕವೇ ಇದು ಪ್ರವಾಸಿ ಮಂದಿರ
ಪ್ರವಾಸಿ ಮಂದಿರ (೧೯೬೮) - ಜಯಹೇ.. ಶಿವಶಂಕರಾ ... ಭಯಂಕರಾ...
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ: ವಿಜಯನಾರಸಿಂಹ, ಗಾಯನ: ಎಸ್. ಜಾನಕಿ
ಜಯಹೇ.. ಶಿವಶಂಕರಾ ... ಭಯಂಕರಾ...
ಜಯಹೇ ಗಂಗಾಧರಾ... ಜಯ ಹರ ಗಂಭೀರ
ಜಯ ಫಣಿಹಾರ.. ಸಕಲ ವೇದಾಂತ ಸಾರಾ
ನಿನ್ನ ಸಿರಿಮುಡಿ ಕಾಂತಿ ಕೈಲಾಸ ಗಿರಿಯಾಚೆ
ನಿನ್ನ ತಿರುವಡಿ ಶಾಂತಿ ಪಾತಾಳದಿಂದಾಚೆ
ಗ್ರಹ ತಾರೆಗಳ ಸಾಲೇ ಶ್ರೀಕಂಠ ಮಾಲೆ
ಸೃಷ್ಟಿ ಸ್ಥಿತಿ ಲಯವು ನಿನ್ನ ಲೀಲೆ
ಜಗದಾನಂದ ಜೀವ ಭಾವಸಾಗರ
ನಿನ್ನ ನಾಮಾವಳಿಯೇ ನನ್ನುಸಿರು ಕಂಡಯ್ಯಾ
ನಿನ್ನಯ ಪೂಜೆಯೇ ಬಾಳಿನ ಬೆಳಕಯ್ಯಾ
ನನ್ನ ಪತಿದೇವನಾ ಮುಸುಕಿದ ಮಾಯೆಯ
ನೀಗಿಸಿ ಕೈದೋರಿ ನೀ ನೀಡು ಶಾಂತಿಯಾ
ಕರುಣಾಸಾಗರ ಕಾವ ದೇವಾ ಭಾಸುರಾ
-------------------------------------------------------------------------------------------------------------------------
ಓ.. ಮದುವೇ ನನಗು ನಿನಗೂ ಮದುವೇ ಮನಸ್ಸು ಮನಸ್ಸು ಬೆರೆತರದುವೆ
ಮಧುರ ಮಧುರ ಬಾಳುವೆ
ಹಣವ ಮತ್ತು ಹರೆಯ ಮತ್ತು ಒಲವ ಜೇನು ಸೊಗದ ಮುತ್ತು...
ಸತ್ಯ ಪ್ರೇಮ ಸೇವೆ ದಾನ ಕರುಣೆ ರೂಪವೇ ಗುಡಿ ಗೋಪುರಾ
ಲೋಕವೇ ಇದು ಪ್ರವಾಸಿ ಮಂದಿರ
ಮಮಕಾರ ತುಂಬಿದ ಲೋಕದಲಿ ಜನನ ಮರಣ ಸಮ ರೀತಿಯಲೀ
ಸುಖ ದುಃಖ ತೂಗು ಉಯ್ಯಾಲೆಯಲಿ ಪ್ರೇಮದ ತ್ಯಾಗವೇ ಅನುದಿನವೂಲೋಕವೇ ಇದು ಪ್ರವಾಸಿ ಮಂದಿರ
ಬಂದರೆಷ್ಟೋ ಮಂದಿ ಹೋದರೆಷ್ಟೋ ಮಂದಿ ಬಂದವರಾರೂ ಇಲ್ಲ ಸ್ಥಿರವಾಗಿರಲಿಲ್ಲ
ಪಯಣಿಗರೆಲ್ಲಾ ಉಳಿದೇ ಇದ್ದರೇ ಲೋಕದ ಯಾತ್ರೆಗೆ ಅರ್ಥವೇ ಇಲ್ಲ
ಲೋಕವೇ ಇದು ಪ್ರವಾಸಿ ಮಂದಿರ
--------------------------------------------------------------------------------------------------------------------------
ಪ್ರವಾಸಿ ಮಂದಿರ (೧೯೬೮) - ಜಯಹೇ.. ಶಿವಶಂಕರಾ ... ಭಯಂಕರಾ...
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ: ವಿಜಯನಾರಸಿಂಹ, ಗಾಯನ: ಎಸ್. ಜಾನಕಿ
ಜಯಹೇ ಗಂಗಾಧರಾ... ಜಯ ಹರ ಗಂಭೀರ
ಜಯ ಫಣಿಹಾರ.. ಸಕಲ ವೇದಾಂತ ಸಾರಾ
ನಿನ್ನ ಸಿರಿಮುಡಿ ಕಾಂತಿ ಕೈಲಾಸ ಗಿರಿಯಾಚೆ
ನಿನ್ನ ತಿರುವಡಿ ಶಾಂತಿ ಪಾತಾಳದಿಂದಾಚೆ
ಗ್ರಹ ತಾರೆಗಳ ಸಾಲೇ ಶ್ರೀಕಂಠ ಮಾಲೆ
ಸೃಷ್ಟಿ ಸ್ಥಿತಿ ಲಯವು ನಿನ್ನ ಲೀಲೆ
ಜಗದಾನಂದ ಜೀವ ಭಾವಸಾಗರ
ನಿನ್ನ ನಾಮಾವಳಿಯೇ ನನ್ನುಸಿರು ಕಂಡಯ್ಯಾ
ನಿನ್ನಯ ಪೂಜೆಯೇ ಬಾಳಿನ ಬೆಳಕಯ್ಯಾ
ನನ್ನ ಪತಿದೇವನಾ ಮುಸುಕಿದ ಮಾಯೆಯ
ನೀಗಿಸಿ ಕೈದೋರಿ ನೀ ನೀಡು ಶಾಂತಿಯಾ
ಕರುಣಾಸಾಗರ ಕಾವ ದೇವಾ ಭಾಸುರಾ
-------------------------------------------------------------------------------------------------------------------------
ಪ್ರವಾಸಿ ಮಂದಿರ (೧೯೬೮) - ಓ.. ಮದುವೇ ನನಗು ನಿನಗೂ ಮದುವೇ
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ: ವಿಜಯನಾರಸಿಂಹ, ಗಾಯನ: ಎಸ್. ಜಾನಕಿ, ಪಿ.ಬಿ.ಎಸ್.
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ: ವಿಜಯನಾರಸಿಂಹ, ಗಾಯನ: ಎಸ್. ಜಾನಕಿ, ಪಿ.ಬಿ.ಎಸ್.
ಮಧುರ ಮಧುರ ಬಾಳುವೆ
ಹಣವ ಮತ್ತು ಹರೆಯ ಮತ್ತು ಒಲವ ಜೇನು ಸೊಗದ ಮುತ್ತು...
ಇಟ್ ಇಸ್ ಡೋಂಟ್ ಲಾಫ್
ಹಣವ ಮತ್ತು ಹರೆಯ ಮತ್ತು ಒಲವ ಜೇನು ಸೊಗದ ಮುತ್ತು ನಿನಗೆ ಸರಿಸಾಟಿಯೇ
ಆಯ್ ಕರೆಕ್ಟ್ .. ನಲಿದು ಮರೆದಾಡುವೇ
ಓ.. ಮದುವೇ ನನಗು ನಿನಗೂ ಮದುವೇ ಮನಸ್ಸು ಮನಸ್ಸು ಬೆರೆತರದುವೆ
ಮಧುರ ಮಧುರ ಬಾಳುವೆ
ಮಿಲನದಲ್ಲೇ ಹಿತದ ಎಲ್ಲೇ ನಗಿಸಬಲ್ಲೆ... ಪ್ಲೀಸ್ ನೋ
ಮಿಲನದಲ್ಲೇ ಹಿತದ ಎಲ್ಲೇ ನಗಿಸಬಲ್ಲೆ ಎದೆಯನೀ ಮಿಡಿಸುವೇ ನಿಜದ ನೀ ನುಡಿಸುವೇ
ಅಂದವೇಕೆ ಚಂದವೇಕೆ ತಾಳಮೇಳ ತಾಳಿಬೇಕೆ
ನಗಿಸಿ ಒಂದಾಗುವೆ ಸುಖದ ಸವಿ ನೋಡುವೆ ಆಯ್ ಫೈನ್
ಸುಖದ ಸವಿ ನೋಡುವೆ
ಹಣವ ಮತ್ತು ಹರೆಯ ಮತ್ತು ಒಲವ ಜೇನು ಸೊಗದ ಮುತ್ತು ನಿನಗೆ ಸರಿಸಾಟಿಯೇ
ನಾನು ನಿನಗಾಗಿಯೇ ನಿನ್ನ ಅಮಲು ಸುಖದ ಹೊನಲು ಹಗಲು ಇರುಳು ಕಾಣದಿರಲು
ಒಲಿದು ಓಲಾಡುವೇ ನಲಿದು ಮರೆದಾಡುವೆಆಯ್ ಕರೆಕ್ಟ್ .. ನಲಿದು ಮರೆದಾಡುವೇ
ಓ.. ಮದುವೇ ನನಗು ನಿನಗೂ ಮದುವೇ ಮನಸ್ಸು ಮನಸ್ಸು ಬೆರೆತರದುವೆ
ಮಧುರ ಮಧುರ ಬಾಳುವೆ
ಮಿಲನದಲ್ಲೇ ಹಿತದ ಎಲ್ಲೇ ನಗಿಸಬಲ್ಲೆ ಎದೆಯನೀ ಮಿಡಿಸುವೇ ನಿಜದ ನೀ ನುಡಿಸುವೇ
ಅಂದವೇಕೆ ಚಂದವೇಕೆ ತಾಳಮೇಳ ತಾಳಿಬೇಕೆ
ನಗಿಸಿ ಒಂದಾಗುವೆ ಸುಖದ ಸವಿ ನೋಡುವೆ ಆಯ್ ಫೈನ್
ಸುಖದ ಸವಿ ನೋಡುವೆ
ಓ.. ಮದುವೇ ನನಗು ನಿನಗೂ ಮದುವೇ
ಮನಸ್ಸು ಮನಸ್ಸು ಬೆರೆತರದುವೆ ಮಧುರ ಮಧುರ ಬಾಳುವೆ
ಮನಸ್ಸು ಮನಸ್ಸು ಬೆರೆತರದುವೆ ಮಧುರ ಮಧುರ ಬಾಳುವೆ
---------------------------------------------------------------------------------------------------------
No comments:
Post a Comment