ಮಧುರ ಮಿಲನ ಚಿತ್ರದ ಹಾಡುಗಳು
- ದೀಪಾವಳಿ ದೀಪಾವಳಿ ಮಹಾನಂದಕರ ದೀಪಾವಳಿ
- ಝಲ ಝಲ ಝಲ ಮೈ ಕಾಮನ ಬಿಲ್ಲು
- ಲಾಲಭಾಗ ಗುಲಾಬಿ ರೋಜಾ ಕಣ್ಣ ತೆರೆದು ನೋಡ ರಾಜಾ
- ಮುಂದೇನೂ ಮುಂದೇನೂ ಮುಂದೇನೂ
ಮಧುರ ಮಿಲನ (೧೯೬೯) - ದೀಪಾವಳಿ ದೀಪಾವಳಿ ಮಹಾನಂದಕರ ದೀಪಾವಳಿ
ಸಂಗೀತ : ಟಿ.ಚಲಪತಿರಾವ ಸಾಹಿತ್ಯ : ಕುರಾಸೀ ಗಾಯನ : ಎಸ್.ಜಾನಕೀ, ವಸಂತ
ಹೆಣ್ಣು : ದೀಪಾವಳಿ ದೀಪಾವಳಿ ಮಹಾನಂದಕರ ದೀಪಾವಳಿ
ಕೋರಸ್ : ದೀಪಾವಳಿ ದೀಪಾವಳಿ ಮಹಾನಂದಕರ ದೀಪಾವಳಿ
ಹೆಣ್ಣು : ಮಹಾನಂದಕರ ದೀಪಾವಳಿ ಮಹಾಪುರುಷರ ದೀಪಾವಳಿ
ಮಹಾದಾನ ನಿಧಿ ಮಹಾಬಲಿ ಅವನ ಪುಣ್ಯದಿನ ದೀಪಾವಳಿ
ಕೋರಸ್ : ದೀಪಾವಳಿ ದೀಪಾವಳಿ ಮಹಾನಂದಕರ ದೀಪಾವಳಿ
ದೀಪಾವಳಿ ದೀಪಾವಳಿ ಮಹಾನಂದಕರ ದೀಪಾವಳಿ
ಹೆಣ್ಣು : ರಂಗವಲ್ಲಿಯ ಚೆಲುವ ಚಿತ್ರವಳಿ
ಶುಭಾಶಯಗಳ ಉಲಿವ ಪತ್ರವಾಳಿ
ಕೋರಸ್ : ಆಆಆ.. ಆಆಆ... ಆಆಆ.... ಆಆಆ...
ಅಳಿಯ ದೇವರಿಗೆ ಒಲುಮೆಯ ಬಳುವಳಿ
ಹೆಣ್ಣು : ರಂಗವಲ್ಲಿಯ ಚೆಲುವ ಚಿತ್ರವಳಿ
ಶುಭಾಶಯಗಳ ಉಲಿವ ಪತ್ರವಾಳಿ
ಲಕ್ಷ್ಮಿ ಪೂಜೆಯ ದೀಪಾವಳಿ
ಕೋರಸ್ : ಧನಲಕ್ಷ್ಮೀ ಪೂಜೆಯ ದೀಪಾವಳಿ
ದೀಪಾವಳಿ ದೀಪಾವಳಿ ಮಹಾನಂದಕರ ದೀಪಾವಳಿ
ದೀಪಾವಳಿ ದೀಪಾವಳಿ ಮಹಾನಂದಕರ ದೀಪಾವಳಿ
ಹೆಣ್ಣು : ಸಾಲು ದೀಪಗಳ ಹೊಂಬೆಳಕಲ್ಲಿ
ಜೇಬುಗಳ್ಳ ಭಾವಮೈದುನರ ಹಾವಳಿ
ಕೋರಸ್ : ಆಆಆ.. ಆಆಆ... ಆಆಆ.... ಆಆಆ...
ಹೂ ಬಾಣ ಬೀರುಸು ಸಿಡಿಮದ್ದಿನ ದಾಳಿ
ಹೆಣ್ಣು : ಸಾಲು ದೀಪಗಳ ಹೊಂಬೆಳಕಲ್ಲಿ
ಜೇಬುಗಳ್ಳ ಭಾವಮೈದುನರ ಹಾವಳಿ
ಮರಳಿ ಮರಳಿ ಬರಲಿ ದೀಪಾವಳಿ
ಕೋರಸ್ : ದೀಪಾವಳಿ ದೀಪಾವಳಿ ಮಹಾನಂದಕರ ದೀಪಾವಳಿ
ಕೋರಸ್ : ದೀಪಾವಳಿ ದೀಪಾವಳಿ ಮಹಾನಂದಕರ ದೀಪಾವಳಿ
ದೀಪಾವಳಿ ದೀಪಾವಳಿ ಮಹಾನಂದಕರ ದೀಪಾವಳಿ
ಹೆಣ್ಣು : ಮಹಾನಂದಕರ ದೀಪಾವಳಿ ಮಹಾಪುರಷರ ದೀಪಾವಳಿಮಹಾದಾನ ನಿಧಿ ಮಹಾಬಲಿ ಅವನ ಪುಣ್ಯದಿನ ದೀಪಾವಳಿ
ಕೋರಸ್ : ದೀಪಾವಳಿ ದೀಪಾವಳಿ ಮಹಾನಂದಕರ ದೀಪಾವಳಿ
ದೀಪಾವಳಿ ದೀಪಾವಳಿ ಮಹಾನಂದಕರ ದೀಪಾವಳಿ
-----------------------------------------------------------------------------------------------------------------------ಮಧುರ ಮಿಲನ (೧೯೬೯) - ಝಲ ಝಲ ಝಲ ಮೈ ಕಾಮನ ಬಿಲ್ಲು
ಸಂಗೀತ : ಟಿ.ಚಲಪತಿರಾವ ಸಾಹಿತ್ಯ : ಕುರಾಸೀ ಗಾಯನ : ಎಲ್.ಆರ್.ಈಶ್ವರಿ
ಝಲ ಝಲ ಝಲ ಝಲ ಮೈ ಕಾಮನ ಬಿಲ್ಲು
ಝಲ ಝಲ ಝಲ ಝಲ ಮೈ ಕಾಮನ ಬಿಲ್ಲು
ಎಲ್ಲು ಎಲ್ಲು ಎಲ್ಲು ಆ ಪ್ರೇಮದ ಸೊಲ್ಲು
ಝಲ ಝಲ ಝಲ ಝಲ ಮೈ ಕಾಮನ ಬಿಲ್ಲು
ರಸನಿಮಿಷ ಬರಲು ನಿಶೆ ತುಂಬುತಿರಲು
ರಸನಿಮಿಷ ಬರಲು ನಿಶೆ ತುಂಬುತಿರಲು
ಹೊಸ ಹುಯಿಲೋ ಹುಯಿಲು ಹುಯಿಲು ಹುಯಿಲು
ಝಲ ಝಲ ಝಲ ಝಲ
ಝಲ ಝಲ ಝಲ ಝಲ ಮೈ ಕಾಮನ ಬಿಲ್ಲು
ಕಣ್ಣಮಿಂಚ ಮಿಂಚುವಲ್ಲೇ ನಲ್ಲ ಆ ಸನ್ನೆ ಸಂಚಿನಲ್ಲೇ
ಮಧುಮಾಸ ಹಾಸದಲ್ಲೇ ನಾಚಿಹುದು ನಾಚಿಹುದು ನೇಮದಲ್ಲೇ
ಝಲ ಝಲ ಝಲ ಝಲ
ಝಲ ಝಲ ಝಲ ಝಲ ಮೈ ಕಾಮನ ಬಿಲ್ಲು
ಝಲ ಝಲ ಝಲ ಝಲ ಮೈ ಕಾಮನ ಬಿಲ್ಲು
ಮೊದಲು ಮೊದಲು ಕೊಡುಕೊಳ್ಳುವ ಅದಲು ಬದಲು
ಮೈಮನದ ಸೋಲು ಸೋಲು
ಮೈಮನದ ಸೋಲು ಸೋಲು ಸೋಲಲ್ಲೂ ಸೋಲಲ್ಲೂ ಪಾಲು ಪಾಲು
ಝಲ ಝಲ ಝಲ ಝಲ
ಝಲ ಝಲ ಝಲ ಝಲ ಮೈ ಕಾಮನ ಬಿಲ್ಲು
ಆ ನೆನಪು ಸುಧೆಯ ಧಾರೆ ಬೇಡ ಎನಗೆ ಸ್ವರ್ಗ ಬೇರೆ
ಅವರಿಂದ ಸುಖದ ಸೂರೆ
ಅವರಿಂದ ಸುಖದ ಸೂರೆ ಅವರಾರೋ ಅವರಾರೋ ಹೇಳಲಾರೆ
ಅವರಿಂದ ಸುಖದ ಸೂರೆ ಅವರಾರೋ ಅವರಾರೋ ಹೇಳಲಾರೆ
ಝಲ ಝಲ ಝಲ ಝಲ
ಝಲ ಝಲ ಝಲ ಝಲ ಮೈ ಕಾಮನ ಬಿಲ್ಲು
ಝಲ ಝಲ ಝಲ ಝಲ ಮೈ ಕಾಮನ ಬಿಲ್ಲು
ಝಲ ಝಲ ಝಲ ಝಲ ಮೈ ಕಾಮನ ಬಿಲ್ಲು
ಹೂಂ ಹೂಂ ಹೂಂ ಹೂಂ ಹೂಂ ಹೂಂ ಹೂಂ
--------------------------------------------------------------------------------------------------------------------------
ಮಧುರ ಮಿಲನ (೧೯೬೯) - ಲಾಲಭಾಗ ಗುಲಾಬಿ ರೋಜಾ ಕಣ್ಣ ತೆರೆದು ನೋಡು ರಾಜಾ
ಸಂಗೀತ : ಟಿ.ಚಲಪತಿರಾವ ಸಾಹಿತ್ಯ : ಕುರಾಸೀ ಗಾಯನ : ಎಲ್.ಆರ್.ಈಶ್ವರಿ ಲಾಲಭಾಗ ಗುಲಾಬಿ ರೋಜಾ ಕಣ್ಣ ತೆರೆದು ನೋಡ ರಾಜಾ
ಲಾಲಭಾಗ ಗುಲಾಬಿ ರೋಜಾ ಕಣ್ಣ ತೆರೆದು ನೋಡ ರಾಜಾ
ಪಡೆಯಿರಿ ಜಾರಿಲ್ಲಾ ತಿಳಿಯೋ ನಿಜ
ಮುಡಿಯಿರಿ ಜಾರಿಲ್ಲಾ ತಿಳಿಯೋ ನಿಜ
ಒಹೋ... ಒಹೋ. ರಾಜಾ .. ಹೂಂಹೂಂ ರೋಜಾ
ಚೆಲುವಿನ ಕಥೆಗಳ ಬರೆಸಿದೇ ಯುವಕನ ಯೌವ್ವನ ಕುಣಿಸಿದೆ
ಚೆಲುವಿನ ಕಥೆಗಳ ಬರೆಸಿದೇ ಯುವಕನ ಯೌವ್ವನ ಕುಣಿಸಿದೆ
ಮುದುಕನ ಮನವನ ಕಲಸಿದೇ
ಮುದುಕನ ಮನವನ ಕಲಸಿದೇ
ರಸಿಕ ಹೃದಯಗಳ ನಗಿಸಿ ನಗುತಿದೆ
ಒಹೋ... ರಾಜಾ .. ಹೂಂಹೂಂ ರೋಜಾ
(ಲಾಲಭಾಗ ಗುಲಾಬಿ ರೋಜಾ ಕಣ್ಣ ತೆರೆದು ನೋಡ ರಾಜಾ )
ಆಸೆಯ ಕಣ್ಣಿಗೇ ಸಿಲುಕದೇ ಕರೆಯುವ ಕೈಯಗೇ ನಿಲುಕದೇ
(ಒಹೋ ಅಹ್ಹಹ್ಹಾ... ಅಹ್ಹಹ್ಹಹ್ಹಾ... ಅಹ್ಹಹ್ಹಹ್ಹಾ.. )
ಆಸೆಯ ಕಣ್ಣಿಗೇ ಸಿಲುಕದೇ ಕರೆಯುವ ಕೈಯಗೇ ನಿಲುಕದೇ
ಮುಳ್ಳಿನ ಗಿಡದಲಿ ಮಲಗದೇ
ಮುಳ್ಳಿನ ಗಿಡದಲಿ ಮಲಗದೇ ಮಧುರ ಮಿಲನಕೆ ಮೀಸಲಾಗಿದೇ..
ಒಹೋ... ರಾಜಾ .. ಹೂಂಹೂಂ ರೋಜಾ
ಲಾಲಭಾಗ ಗುಲಾಬಿ ರೋಜಾ ಕಣ್ಣ ತೆರೆದು ನೋಡ ರಾಜಾ
ಪಡೆಯಿರಿ ಜಾರಿಲ್ಲಾ ತಿಳಿಯೋ ನಿಜ
ಮುಡಿಯಿರಿ ಜಾರಿಲ್ಲಾ ತಿಳಿಯೋ ನಿಜ
ಒಹೋ... ಒಹೋ. ರಾಜಾ .. ಹೂಂಹೂಂ ರೋಜಾ
--------------------------------------------------------------------------------------------------------------------------
ಮಧುರ ಮಿಲನ (೧೯೬೯) - ಮುಂದೇನೂ ಮುಂದೇನೂ ಮುಂದೇನೂ
ಸಂಗೀತ : ಟಿ.ಚಲಪತಿರಾವ ಸಾಹಿತ್ಯ : ಕುರಾಸೀ ಗಾಯನ : ಎಸ್.ಜಾನಕೀ
ಹೆಣ್ಣು : ಮುಂದೇನೂ ಮುಂದೇನೂ ಮುಂದೇನೂ ಮುಂದೇನೂ ಮುಂದೇನೂ
ಮುಂದೇನೂ ಮುಂದೇನೂ ಮುಂದೇನೂ ಮುಂದೇನೂ ಮುಂದೇನೂ
ಬಯಕೆ ತಾವರೇ ಅರಳಿದ ಮೇಲೆ ಕನಸು ಕಲ್ಪನೇ ಸೇರಿದ ಮೇಲೆ
ಬಯಕೆ ತಾವರೇ ಅರಳಿದ ಮೇಲೆ ಕನಸು ಕಲ್ಪನೇ ಸೇರಿದ ಮೇಲೆ
ಗಂಡು : ಹರಿದ ನಾಚಿಕೆ ಕಳಚಿದ ಮೇಲೆ
ಹರಿದ ನಾಚಿಕೆ ಕಳಚಿದ ಮೇಲೆ ಮೈಮನ ಮಾರು ಮಾಗಿದ ಮೇಲೆ
ಹೆಣ್ಣು : ಹ್ಹಾಂ .. ಮುಂದೇನೂ ಮುಂದೇನೂ ಮುಂದೇನೂ ಮುಂದೇನೂ ಮುಂದೇನೂ
ಹೆಣ್ಣು : ಹಿಂದೇ ಸರಿದರೇ ವಿರಹದ ಭಾರ
ಗಂಡು : ಮುಂದುವರೆದರೇ ಅನುಭವ ಸಾರ
ಹೆಣ್ಣು : ಹಿಂದೇ ಸರಿದರೇ ವಿರಹದ ಭಾರ ಮುಂದುವರೆದರೇ ಅನುಭವ ಸಾರ
ಗಂಡು : ನುಡಿಗೆ ಸಿಲುಕುದ ನೋವಿನ ವಿವರ
ನುಡಿಗೆ ಸಿಲುಕುದ ನೋವಿನ ವಿವರ ಬಣ್ಣುವ ಬಾರದ ಗಾಯ ಗಾಯ (ಹ್ಹಾ.. )
ಸವಿಜೇನು ಸವಿಜೇನು
ಹೆಣ್ಣು : ತುಟಿಗೆ ಇರಿಸುವುದು ಸವಿ ಸವಿಜೇನು
ಹೆಣ್ಣು : ಅಂಕೆಯ ಅಡಚಣೆ ಜಾರಿದ ಮೇಲೆ ಬಿಂಕದ ಕಿರುದನಿ ಆರಿದ ಮೇಲೆ
ಅಂಕೆಯ ಅಡಚಣೆ ಜಾರಿದ ಮೇಲೆ ಬಿಂಕದ ಕಿರುದನಿ ಆರಿದ ಮೇಲೆ
ಗಂಡು : ಸರಸದ ಉರಟನೇ
ಸರಸದ ಉರಟನೇ ತೀರಿದ ಮೇಲೆ ಹರುಷವೇ ಹಸೆಮಣೆ ಏರಿದ ಮೇಲೆ (ಹ್ಹಾಂ )
ಗಂಡು : ಮುಂದೇನೂ ಹಿಂದೇನೂ
ಹೆಣ್ಣು : ತಿಳಿದೇ ಇನಿಯನ ತಿಳಿದೆನು ತಿಳಿದೆನು
ಹೆಣ್ಣು : ಮೊದಲು ನೋಡದೇ ಹಿಂದೆ ಮುಂದೆ ನೀನು ಬಂದೆ ನಾನು ಬಂದೇ
ಮೊದಲು ನೋಡದೇ ಹಿಂದೆ ಮುಂದೆ ನೀನು ಬಂದೆ ನಾನು ಬಂದೇ
ಗಂಡು : ಏನು ತಿಳಿಯದ
ಏನು ತಿಳಿಯದ ನೂತನ ಸಂಧೇ ಕಾಣೇ ತಿಳಿವುದು ಬಿಡು ಒಂದೊಂದೇ ... ಹಾಂ
ಮುಂದೇನೂ ಹಿಂದೇನೂ

ಗಂಡು : ಸವಿಜೇನು ಸವಿಜೇನು
ಹೆಣ್ಣು : ಸವಿದೇನು ಸವಿಜೇನು ಸವಿಜೇನು
--------------------------------------------------------------------------------------------------------------------------
No comments:
Post a Comment