ದೇವರ ಗೆದ್ದ ಮಾನವ ಚಲನ ಚಿತ್ರದ ಹಾಡುಗಳು
- ಅನುಪಮ ಸುಂದರಿಯ ಅನುರಾಗ ನಿಲಯಕೆ
- ಚಕ್ಕಳಗುಳ್ಳಿ ಇಟ್ಟಾಡಿಸಿ ಚೆಲ್ವೆ ನಿನ್ನ ಸಿಟ್ಟೇರಿಸಿ
- ಕಟ್ಟಾಣಿ ಬೊಂಬೆನಯ್ಯಾ ಕಸ್ತೂರಿ ಕೊಂಬೆನಯ್ಯಾ
- ಓ ಜಾಣ ಕಾಮಣ್ಣ..ಡಿಕ್ಕಿ ಡಿಕ್ಕಿ ಡಿಕ್ಕಿ ಡಿಕ್ಕಿ ಹೊಡೆಯೋಣ
- ಯಾರೆನ್ನ ಸರಿ ಸಾಟಿಯೇ... ಓ.. ಲಲನೇ
- ನಲ್ಲೇ ಬಳಿಗೆ ಬಾರೇ ನಿನ್ನ ಒಲವ ತೋರೇ
- ಗುರುವಯ್ಯ ಕಂಡಂಥ
- ಭಲೇ ಭಲೇ ಹಣ್ಣು
- ಕೋಳಿ ವಯಸು ಕೋ ಅಂತೂ
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ : ಹುಣುಸೂರಕೃಷ್ಣ ಮೂರ್ತಿ, ಗಾಯನ: ಎಸ್.ಜಾನಕೀ
ಆಮಂತ್ರಣ ನಿನಗೆ ಬಾ....
ಅನುಪಮ ಸುಂದರಿಯ ಅನುರಾಗ ನಿಲಯಕೆ ಆಮಂತ್ರಣ ನಿನಗೆ ಬಾ ಅನುಮಾನವೇಕೆ

ಮನದಲ್ಲಿ ಮಧುವುಂಟು ತನುವಲಿ ಥಳಕುಂಟು
ಮನಸಾರ ನಲಿದಾಡೋ ಅಧಿಕಾರ ನಿನಗುಂಟು ಆಆಆ...
ಮನದಲ್ಲಿ ಮಧುವುಂಟು ತನುವಲಿ ಥಳಕುಂಟು
ಮನಸಾರ ನಲಿದಾಡೋ ಅಧಿಕಾರ ನಿನಗುಂಟು
ಒಲವಿನ ಮಾಧುರ್ಯ ಕಲೆಗಳ ಚಾತುರ್ಯ ಕಾದಿವೆ ಬಾ ಸವಿ ರಸದೌತಣ
ಅನುಪಮ ಸುಂದರಿಯ ಅನುರಾಗ ನಿಲಯಕೆ ಆಮಂತ್ರಣ ನಿನಗೆ ಬಾ ಅನುಮಾನವೇಕೆ
ಬದುಕಿದು ರಸರಂಗ ಎನಿಸುವ ನನಸಂಗ
ಸೊಗಸಿಂದ ನಿನಗೀಗ ಲಭಿಸಾಯ್ತೋ ಮದನಾಂಗ
ಬದುಕಿದು ರಸರಂಗ ಎನಿಸುವ ನನಸಂಗ
ಸೊಗಸಿಂದ ನಿನಗೀಗ ಲಭಿಸಾಯ್ತೋ ಮದನಾಂಗ
ಸೊಬಗಿನ ಸುಮ್ಮಾನ ಸರಸದ ಸನ್ಮಾನ ನೀಡುವೆ ಬಾ ಎನ್ನ ಮನಮೋಹನ
ಅನುಪಮ ಸುಂದರಿಯ ಅನುರಾಗ ನಿಲಯಕೆ ಆಮಂತ್ರಣ ನಿನಗೆ ಬಾ ಅನುಮಾನವೇಕೆ...
ಅನುಮಾನವೇಕೆ
-------------------------------------------------------------------------------------------------------------------------
ದೇವರ ಗೆದ್ದ ಮಾನವ (೧೯೬೭) - ಚಕ್ಕಳಗುಳ್ಳಿ ಇಟ್ಟಾಡಿಸಿ ಚೆಲ್ವೆ ನಿನ್ನ ಸಿಟ್ಟೇರಿಸಿ
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ : ಹುಣುಸೂರಕೃಷ್ಣ ಮೂರ್ತಿ, ಗಾಯನ: ಪಿ.ಬಿ.ಎಸ್.
ಗಂಡು : ಸೈ ಸೈ ತಕತಕ ತಕತಕ ಚಾಂಗು ಬಲಾಭಲ
ಚಕ್ಕಳಗುಳ್ಳಿ ಇಟ್ಟಾಡಿಸಿ ಚೆಲ್ವೆ ನಿನ್ನ ಸಿಟ್ಟೇರಿಸಿ
ಚಕ್ಕಳಗುಳ್ಳಿ ಇಟ್ಟಾಡಿಸಿ ಚೆಲ್ವೆ ನಿನ್ನ ಸಿಟ್ಟೇರಿಸಿ ಟೈ ಎಂದು ಹಾರಾಡಿಸಿ ನೋಡೋ ನೋಡೋ ಆಸೆಯೇ
ನೋಡೋ ನೋಡೋ ಆಸೆಯೇ

ಹೆಣ್ಣು : ಆಆಆಅ... ಹಾಹಾ ಹ ಹಾಹಾ ಹ ಹೊ ಹೊ ಹೊ ಹೊ ಹೊ
ಹಾಹಾ ಹ ಹಾಹಾ ಹ ಹಾಹಾ ಹ ಹಾಹಾ ಹ
ಗಂಡು : ಗೆಜ್ಜೆಕಾಲ ಹೆಜ್ಜೆ ಹಾಕಿ ಗಮಕ ತೋರೋ ನಡೆ ಚಂದ
ಹೆಣ್ಣು : ಹಾಹಾ ಹ ಹಾಹಾ ಹ ಹಾಹಾ ಹ ಹಾಹಾ ಹ
ಹೋಯ್ ಗೆಜ್ಜೆಕಾಲ ಹೆಜ್ಜೆ ಹಾಕಿ ಗಮಕ ತೋರೋ ನಡೆ ಚಂದ
ತಿರುವಿಕಯ್ಯ ಕುಣಿಸಿ ಮೈಯ್ಯ ಹರಿಸೋ ಹಾಡ ನುಡಿಚಂದ (ಆಹಾ )
ಹೊಸದೊಂದು ಬಗೆಯಿಂದ ಬೆಸದಂಥ ಸಂಬಂಧ ( ಆ )
ಹೊಸದೊಂದು ಬಗೆಯಿಂದ (ಹ್ಹ) ಬೆಸದಂಥ ಸಂಬಂಧ (ಓಹೋಹೋ)
ಏನೋ ಅಂದ ಏನೋ ಚಂದ ಎಷ್ಟೋ ಆನಂದ (ಓಹೋಹೋ)
ಗಂಡು : ಚಕ್ಕಳಗುಳ್ಳಿ ಇಟ್ಟಾಡಿಸಿ ಚೆಲ್ವೆ ನಿನ್ನ ಸಿಟ್ಟೇರಿಸಿ ಟೈ ಎಂದು ಹಾರಾಡಿಸಿ ನೋಡೋ ನೋಡೋ ಆಸೆಯೇ
ನೋಡೋ ನೋಡೋ ಆಸೆಗೇ...
ಗಂಡು : ಗಂಡು ದುಂಬಿಯ ಗಾಳಿ ಸೋಕಿ ದುಂಡುಮಲ್ಲೇ ನಗುವಂತೆ ಹೇಹೇ .. ಹೇಹೇಹೇಹೇಹೋ ಓಓಓಓಓ
(ಅಹ್ಹಹ್ಹ ) ಓಓಓ... ಓಓಓ .. ಹೊಯ್
ಗಂಡು ದುಂಬಿಯ ಗಾಳಿ ಸೋಕಿ ದುಂಡುಮಲ್ಲೇ ನಗುವಂತೆ
ಏರಿಯಿಂದ ಜಾರಿಬಂದ ಝರಿಯೂ ಕಡಲನ ಸೇರುವಂತೆ (ಒಹೋ)
ಈ ರಂಭೆ ನನಮೆಚ್ಚಿ ಮುಗಿಲಿಂದ ಗರಿ ಬಿಚ್ಚಿ
ಈ ರಂಭೆ ನನಮೆಚ್ಚಿ ಮುಗಿಲಿಂದ ಗರಿ ಬಿಚ್ಚಿ ಬಂದಳೋ ಬಳಸಿ ಬಿನ್ನಾಣದರಸಿ ಕಣ್ಣಲ್ಲಿ ಸೆಣಸಾಡಿಸಿ
ಹೆಣ್ಣು : ಭಲೇ ಭಲೇ ಭಲೇ
ಗಂಡು : ಚಕ್ಕಳಗುಳ್ಳಿ ಇಟ್ಟಾಡಿಸಿ ಚೆಲ್ವೆ ನಿನ್ನ ಸಿಟ್ಟೇರಿಸಿ ಟೈ ಎಂದು ಹಾರಾಡಿಸಿ ನೋಡೋ ನೋಡೋ ಆಸೆಯೇ
ನೋಡೋ ನೋಡೋ ಆಸೆಯೇ
ಠಯ್ಯಾರೆ ಠಕ್ಕರೆ ಠಯ್ಯಾರೆ ಠಯ್ಯಾ ಠಯ್ಯಾರೆ ಠಕ್ಕರೆ ಠಯ್ಯಾರೆ ಠಯ್ಯಾ
ಸೈ ಸೈ ತಕ ತಕ ತಕ ಧೀಮ್ ಧೀಮ್ ತಕ ತಕ ತಕ ತಕಧಿಮ್ ತಕಧಿಮ್ ತಕಧಿಮ್ ತಕಧಿಮ್ ತಾಂನೋಡೋ ನೋಡೋ ಆಸೆಯೇ
ಠಯ್ಯಾರೆ ಠಕ್ಕರೆ ಠಯ್ಯಾರೆ ಠಯ್ಯಾ ಠಯ್ಯಾರೆ ಠಕ್ಕರೆ ಠಯ್ಯಾರೆ ಠಯ್ಯಾ
-----------------------------------------------------------------------------------------------------------------------
ದೇವರ ಗೆದ್ದ ಮಾನವ (೧೯೬೭) - ಕಟ್ಟಾಣಿ ಬೊಂಬೆನಯ್ಯಾ ಕಸ್ತೂರಿ ಕೊಂಬೆನಯ್ಯಾ
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ : ಹುಣುಸೂರಕೃಷ್ಣ ಮೂರ್ತಿ, ಗಾಯನ: ಎಲ್.ಆರ್.ಈಶ್ವರಿ
ಕಟ್ಟಾಣಿ ಬೊಂಬೆನಯ್ಯಾ ಕಸ್ತೂರಿ ಕೊಂಬೆನಯ್ಯಾ
ಕಟ್ಟಾಣಿ ಬೊಂಬೆನಯ್ಯಾ ಕಸ್ತೂರಿ ಕೊಂಬೆನಯ್ಯಾ ಕರೆಯದೇ ಬಂದೇನಯ್ಯಾ ಮೋಜೂ ಮಾಡಯ್ಯಾ

ಅಯ್ಯಯ್ಯಯ್ಯಾ ಕುಡಿ ಮೀಸೆ ಮೇಲೆ ನೀನೂ ಕೈಯ್ ಹಾಕಿ ಮಾತಾಡಯ್ಯಾ

ಒಳ್ಳೆ ವಯಸ್ಸೂ ವಯ್ಯಾರ ಸೊಗಸೂ ಓಲೈಸಿ ಬಂದಿದೆ ನೋಡ್...
ಮನಸಿನ ರಂಗು ಮೋಹದ ಗುಂಗೂ ಮತ್ತೇರಿ ಮಾಗಿದೇ ನೋಡ್... ಅಹ್ಹಹ್ಹ..

ಹಂಗಾಮಿ ರಾಜ... ತಂಗಾಳಿ ಬೋಜ... ಮುಂಗೈ ಸೋಕಿ ಮೈಯ್ಯಿ ಜುಂಮ್ಮೆದರೇ..
ಮೂರೂ ಕೋಟಿ ಲಾಭವಯ್ಯಾ ..
ಮೂರೂ ಕೋಟಿ ಲಾಭವಯ್ಯಾ ..
ಕಟ್ಟಾಣಿ ಬೊಂಬೆನಯ್ಯಾ ಕಸ್ತೂರಿ ಕೊಂಬೆನಯ್ಯಾ ಕರೆಯದೇ ಬಂದೇನಯ್ಯಾ ಮೋಜೂ ಮಾಡಯ್ಯಾ
ಕಣ್ಣನ್ನೂ ಕೆಣಕಿ ಕೋರಿಕೆ ತಿಳಿಸಿ ಸರಸವನಾಡೋ ಸಮಯಾ..
ಹೆಣ್ಣನೂ ಮರೆತೂ ಸುಮ್ಮನೇ ಕುಳಿತೂ ಆಡುವುದೇನೇ ನ್ಯಾಯಾ...
ಆಹ್ಹಾ.. ಆಹಾ.. ಆಹಹ್ಹಾ.. ಆಹ್ಹಾ.. ಆಹಾ.. ಆಹಹ್ಹಾ.. ಒಹೋ ....

ಜೋಗಪ್ಪ ಕುಮಾರ.. ಜೂಜಾ ಹಮ್ಮಿರಾ ...
ಬರಿ ಮುಖ ನೋಡಲೂ ಸುಖವೇನಿಲ್ಲಾ ಮೋಹ ದಾಹ ತಿರೋದಿಲ್ಲಾ

-----------------------------------------------------------------------------------------------------------------------ಕಣ್ಣನ್ನೂ ಕೆಣಕಿ ಕೋರಿಕೆ ತಿಳಿಸಿ ಸರಸವನಾಡೋ ಸಮಯಾ..
ಹೆಣ್ಣನೂ ಮರೆತೂ ಸುಮ್ಮನೇ ಕುಳಿತೂ ಆಡುವುದೇನೇ ನ್ಯಾಯಾ...
ಆಹ್ಹಾ.. ಆಹಾ.. ಆಹಹ್ಹಾ.. ಆಹ್ಹಾ.. ಆಹಾ.. ಆಹಹ್ಹಾ.. ಒಹೋ ....
ಕಣ್ಣನ್ನೂ ಕೆಣಕಿ ಕೋರಿಕೆ ತಿಳಿಸಿ ಸರಸವನಾಡೋ ಸಮಯಾ..
ಹೆಣ್ಣನೂ ಮರೆತೂ ಸುಮ್ಮನೇ ಕುಳಿತೂ ಆಡುವುದೇನೇ ನ್ಯಾಯಾ...
ಜೋಗಪ್ಪ ಕುಮಾರ.. ಜೂಜಾ ಹಮ್ಮಿರಾ ...
ಬರಿ ಮುಖ ನೋಡಲೂ ಸುಖವೇನಿಲ್ಲಾ ಮೋಹ ದಾಹ ತಿರೋದಿಲ್ಲಾ
ಕಟ್ಟಾಣಿ ಬೊಂಬೆನಯ್ಯಾ ಕಸ್ತೂರಿ ಕೊಂಬೆನಯ್ಯಾ ಕರೆಯದೇ ಬಂದೇನಯ್ಯಾ ಮೋಜೂ ಮಾಡಯ್ಯಾ
ಅಯ್ಯಯ್ಯಯ್ಯಾ ಕುಡಿ ಮೀಸೆ ಮೇಲೆ ನೀನೂ ಕೈಯ್ ಹಾಕಿ ಮಾತಾಡಯ್ಯಾ
ಕಟ್ಟಾಣಿ ಬೊಂಬೆನಯ್ಯಾ ಕಸ್ತೂರಿ ಕೊಂಬೆನಯ್ಯಾ ಕರೆಯದೇ ಬಂದೇನಯ್ಯಾ ಮೋಜೂ ಮಾಡಯ್ಯಾ
ಕಟ್ಟಾಣಿ ಬೊಂಬೆನಯ್ಯಾ ಕಸ್ತೂರಿ ಕೊಂಬೆನಯ್ಯಾ ಕರೆಯದೇ ಬಂದೇನಯ್ಯಾ ಮೋಜೂ ಮಾಡಯ್ಯಾ
ದೇವರ ಗೆದ್ದ ಮಾನವ (೧೯೬೭) - ಓ ಜಾಣ ಕಾಮಣ್ಣ..ಡಿಕ್ಕಿ ಡಿಕ್ಕಿ ಡಿಕ್ಕಿ ಡಿಕ್ಕಿ ಹೊಡೆಯೋಣ
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ : ಹುಣುಸೂರಕೃಷ್ಣ ಮೂರ್ತಿ, ಗಾಯನ: ಎಲ್.ಆರ್.ಈಶ್ವರಿ
ಓ ಜಾಣ ಕಾಮಣ್ಣ..
ಓ ಜಾಣ ಕಾಮಣ್ಣ..ಡಿಕ್ಕಿ ಡಿಕ್ಕಿ ಡಿಕ್ಕಿ ಡಿಕ್ಕಿ ಹೊಡೆಯೋಣ
ಡಿಡಿಡಿಡಿಕಿ ಡಿಡಿಡಿಡಿಕಿ ಡಿಡಿಡಿಡಿಕಿ ಡಿಡಿಡಿಡಿಕಿ ಡಿಕ್ಕಿ ಹೊಡೆಯೋಣ .. ಹೋಡೆಯೋಣ ಹೋಡೆಯೋಣ
ಆಮೇಲೆ ಜೋಡಿ ಕಟ್ಟಿ ತಾಳ ತಟ್ಟೋಣ
ಡಿಡಿಡಿಡಿಕಿ ಡಿಡಿಡಿಡಿಕಿ ಡಿಡಿಡಿಡಿಕಿ ಡಿಡಿಡಿಡಿಕಿ ಡಿಕ್ಕಿ ಹೊಡೆಯೋಣ ..
ಆಮೇಲೆ ಜೋಡಿ ಕಟ್ಟಿ ತಾಳ ತಟ್ಟೋಣ
ಆಮೇಲೆ ಜೋಡಿ ಕಟ್ಟಿ ತಾಳ ತಟ್ಟೋಣ
ಬೆಕ್ಕಿನ ಹಾಗೇ ಬಾರದೇ ಬಳಿಗೇ
ಬೆಕ್ಕಿನ ಹಾಗೇ ಬಾರದೇ ಬಳಿಗೇ ಬಾಲವ ಮುದುರಿಯಾಕೇ ನಿಂತೇ ತಣ್ಣಗೇ
ಹತ್ತಿರ ಬಾರೋ ಮುತ್ತನು ಕಾರೋ ಅತ್ತೆಯ ಮನೆಯಲ್ಲಿ ಇಂದ್ರನಂತೀರೋ
ಅಮೃತವಾಗಾಗಳಗಳ ಕುಡಿದೂ .. (ಅಹ್ಹಹ್ಹಹ್ಹಾ ಅಹ್ಹಹ್ಹಹಾ)
ಮತ್ತೇರಿ ಗಿರಿಕಿ ಹೊಡೆದೂ (ಓಹೋಹೊಹೋ)
ತಕತಕ ತಕತಕ ಧಿಮಿ ಧಿಮಿ ತಿರುಗುವ ತಿರುಗುವ ತಿರುಗುವ (ಅಹ್ಹಹ್ಹಹ್ಹಾ ಅಹ್ಹಹ್ಹಹಾ)
ಡಿಡಿಡಿಡಿಕಿ ಡಿಡಿಡಿಡಿಕಿ ಡಿಕ್ಕಿ ಹೊಡೆಯೋಣ .. ಆಮೇಲೆ ಜೋಡಿ ಕಟ್ಟಿ ತಾಳ ತಟ್ಟೋಣ
-----------------------------------------------------------------------------------------------------------------------
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ : ಹುಣುಸೂರಕೃಷ್ಣ ಮೂರ್ತಿ, ಗಾಯನ: ಎಲ್.ಆರ್.ಈಶ್ವರಿ
ಓ ಜಾಣ ಕಾಮಣ್ಣ..
ಓ ಜಾಣ ಕಾಮಣ್ಣ..ಡಿಕ್ಕಿ ಡಿಕ್ಕಿ ಡಿಕ್ಕಿ ಡಿಕ್ಕಿ ಹೊಡೆಯೋಣ
ಡಿಡಿಡಿಡಿಕಿ ಡಿಡಿಡಿಡಿಕಿ ಡಿಡಿಡಿಡಿಕಿ ಡಿಡಿಡಿಡಿಕಿ ಡಿಕ್ಕಿ ಹೊಡೆಯೋಣ .. ಹೋಡೆಯೋಣ ಹೋಡೆಯೋಣ
ಆಮೇಲೆ ಜೋಡಿ ಕಟ್ಟಿ ತಾಳ ತಟ್ಟೋಣ
ಡಿಡಿಡಿಡಿಕಿ ಡಿಡಿಡಿಡಿಕಿ ಡಿಡಿಡಿಡಿಕಿ ಡಿಡಿಡಿಡಿಕಿ ಡಿಕ್ಕಿ ಹೊಡೆಯೋಣ ..
ಆಮೇಲೆ ಜೋಡಿ ಕಟ್ಟಿ ತಾಳ ತಟ್ಟೋಣ
ಆಮೇಲೆ ಜೋಡಿ ಕಟ್ಟಿ ತಾಳ ತಟ್ಟೋಣ
ಬೆಕ್ಕಿನ ಹಾಗೇ ಬಾರದೇ ಬಳಿಗೇ
ಬೆಕ್ಕಿನ ಹಾಗೇ ಬಾರದೇ ಬಳಿಗೇ ಬಾಲವ ಮುದುರಿಯಾಕೇ ನಿಂತೇ ತಣ್ಣಗೇ
ಹತ್ತಿರ ಬಾರೋ ಮುತ್ತನು ಕಾರೋ ಅತ್ತೆಯ ಮನೆಯಲ್ಲಿ ಇಂದ್ರನಂತೀರೋ
ಅಮೃತವಾಗಾಗಳಗಳ ಕುಡಿದೂ .. (ಅಹ್ಹಹ್ಹಹ್ಹಾ ಅಹ್ಹಹ್ಹಹಾ)
ಮತ್ತೇರಿ ಗಿರಿಕಿ ಹೊಡೆದೂ (ಓಹೋಹೊಹೋ)
ತಕತಕ ತಕತಕ ಧಿಮಿ ಧಿಮಿ ತಿರುಗುವ ತಿರುಗುವ ತಿರುಗುವ (ಅಹ್ಹಹ್ಹಹ್ಹಾ ಅಹ್ಹಹ್ಹಹಾ)
ಡಿಡಿಡಿಡಿಕಿ ಡಿಡಿಡಿಡಿಕಿ ಡಿಕ್ಕಿ ಹೊಡೆಯೋಣ .. ಆಮೇಲೆ ಜೋಡಿ ಕಟ್ಟಿ ತಾಳ ತಟ್ಟೋಣ
ಮೋಹದ ಗಿಣಿಯೇ ಮುತ್ತಿನ ಗಣಿಯೇ
ಮೋಹದ ಗಿಣಿಯೇ ಮುತ್ತಿನ ಗಣಿಯೇ ಮೆಚ್ಚಿದೇ ನಿನ್ನ ಕಂಡು ಆಸೇ ಹೆಚ್ಚಿದೇ
ಹೋಳಿಗೆ ಉಣುವಾ ಬೀಳ್ವ ಜಗೀವಾ ಮಾಳಿಗೆ ಮ್ಯಾಲೇರಿ ಮ್ಯಾಲ್ ಕೂಡುವಾ
ಕೈ ತಟ್ಟಿ ಕೆಣುಕುತ್ತಾ ಕುಣಿಯುವೇ ... (ಹ್ಹೀಹ್ಹೀಹ್ಹೀಹ್ಹೀಹ್ಹೀ )
ಕೆನ್ನೆಯಲಿ ಕಚ್ಚುಗಳಿ ಇಡುವೇ (ಓಹೋಹೊಹೋ)
ಮುತ್ತಿನ ನಗುವಾ ರತ್ನದ ನಗುವಾ ಪಚ್ಚೆಯ ನಗುವಾ ನಗೂ.. (ಒಹೋ.. ಅಹ್ಹಹ್ಹಹ್ಹಾ.. )
ಡಿಡಿಡಿಡಿಕ ಡಿಡಿಡಿಡಿಕ ಡಿಡಿಡಿಡಿಕಿ ಡಿಕ್ಕಿ ಹೊಡೆಯೋಣ .. ಆಮೇಲೆ ಜೋಡಿ ಕಟ್ಟಿ ತಾಳ ತಟ್ಟೋಣ
ಡಿಡಿಡಿಡಿಕ (ಓ,,,ಹ್ಹಹ್ಹಹಹ ) ಡಿಕಡಿಕಡಿಕ (ಓಹೋಹೋಹ್ಹಹ್ಹಹ್ಹ ) ಡಿಕಡಿಕಡಿಕ (ಓಹೋಹೋಹ್ಹಹ್ಹಹ್ಹ )
ಡಿಕಡಿಕಡಿಕ (ಓಹೋಹೋಹ್ಹಹ್ಹಹ್ಹ ) ಡಿಕಡಿಕಡಿಕ (ಓಹೋಹೋಹ್ಹಹ್ಹಹ್ಹ ) ಡಿಕ (ಓಹೋಹೋಹ್ಹಹ್ಹಹ್ಹ )
ಡಿಕ (ಓಹೋಹೋಹ್ಹಹ್ಹಹ್ಹ ) ಡಿಕ (ಓಹೋಹೋಹ್ಹಹ್ಹಹ್ಹ ) ಡಿಕ (ಓಹೋಹೋಹ್ಹಹ್ಹಹ್ಹ ಅಹ್ಹಹ್ಹ ಅಹ್ಹಹ್ಹಹ್ಹ )-----------------------------------------------------------------------------------------------------------------------
ದೇವರ ಗೆದ್ದ ಮಾನವ (೧೯೬೭) - ಯಾರೇನ್ನ ಸರಿ ಸಾಟಿಯೇ.. ಓ.. ಲಲನೇ
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ : ಹುಣುಸೂರಕೃಷ್ಣ ಮೂರ್ತಿ, ಗಾಯನ: ಪಿ.ಸುಶೀಲಾ, ಎಸ್.ಜಾನಕೀ
ನೀತ್ರಗಂಧ : ಯಾರೆನ್ನ ಸರಿ ಸಾಟಿಯೇ... ಓ.. ಲಲನೇ ..
ಯಾರೆನ್ನ ಸರಿ ಸಾಟಿಯೇ... ಓ.. ಲಲನೇ .. ನವ ಭಾವ ನವ ರಾಗ ನವ ತಾಳ ಕಲಾ ಕಲಾಪಗಳಲಿ
ರಂಭಾ : ಯಾರೆನ್ನ ಸರಿ ಸಾಟಿಯೇ... ಓ.. ಲಲನೇ ..

ಯಾರೆನ್ನ ಸರಿ ಸಾಟಿಯೇ... ಓ.. ಲಲನೇ ..
ನೀತ್ರಗಂಧ : ಅಂದದಲ್ಲಿ ಪ್ರಚಂದದಲ್ಲಿ ರಂಗೇಳುವ ಭಾವೋ ದ್ವೇರ್ದವಾ..
ಅಂದದಲ್ಲಿ ಪ್ರಚಂದದಲ್ಲಿ ರಂಗೇಳುವ ಭಾವೋ ದ್ವೇರ್ದವಾ..
ಚಂಗು ಚಂಗೇನುತ ಛಂಗನೇ ಎದ್ದೂ ಓಕ್ಕೊಂಗಿಯಾಡುವ ಮಯೂರವಾ
ನೋಡು ಬಾ... ತಲೆ ಬಾಗು ಬಾ... ನೋಡು ಬಾ... ತಲೆ ಬಾಗು ಬಾ...
ಝಣ ಝಣ ಝಣ ಝಣ ಝಣವೆನುತಿಹ ಪದ ನೂಪರಗಳೇ ಈ ಕ್ಷೇತ್ರದೀ
ಭೂಕ ಭೂಕ ಭೂಕ ಭೂಕ ಧಗ ಧಗ ಧಗ ಧಗ ಎನುವಾಶ್ವಾಲೆಯ ಆಕೃತಿ ತಾಳಿಕೋ...
ತನು ಉಳಿಸಿಕೋ...
ರಂಭಾ : ಆಆಆ... ಆಆಆ... ಧಣ ಧಣ ಧಣ ಧಣ ಪದಾಘಾತಗಳ ತಾಂಡಾವೋರ್ಗೆತೇಯ ಏತಕೇ
ಖಳ ಖಳ ಸುರಿಯುವ ಮಳೆಯಿದು ಉತ್ತರ ಕೊಡುವುದಿಂದು ಈ ಧೂರ್ತಿಗೇ ... ಪ್ರೋಜಿಗೆ
ನೋಡಿಕೋ.. ಸೋಲ್ ಒಪ್ಪಿಕೋ ...
-----------------------------------------------------------------------------------------------------------------------
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ : ಹುಣುಸೂರಕೃಷ್ಣ ಮೂರ್ತಿ, ಗಾಯನ: ಪಿ.ಸುಶೀಲಾ, ಎಸ್.ಜಾನಕೀ
ನೀತ್ರಗಂಧ : ಯಾರೆನ್ನ ಸರಿ ಸಾಟಿಯೇ... ಓ.. ಲಲನೇ ..
ಯಾರೆನ್ನ ಸರಿ ಸಾಟಿಯೇ... ಓ.. ಲಲನೇ .. ನವ ಭಾವ ನವ ರಾಗ ನವ ತಾಳ ಕಲಾ ಕಲಾಪಗಳಲಿ
ರಂಭಾ : ಯಾರೆನ್ನ ಸರಿ ಸಾಟಿಯೇ... ಓ.. ಲಲನೇ ..
ಯಾರೆನ್ನ ಸರಿ ಸಾಟಿಯೇ... ಓ.. ಲಲನೇ .. ನವ ಭಾವ ನವ ರಾಗ ನವ ತಾಳ ಕಲಾ ಕಲಾಪಗಳಲಿ
ಯಾರೆನ್ನ ಸರಿ ಸಾಟಿಯೇ... ಓ.. ಲಲನೇ ..
ರಂಭಾ :ಸ್ವರ ಜೋತೆ ವಿನ್ಯಾಸ ವಿವರಿಸಿಯೇ ನೀನೂ
ನೀತ್ರಗಂಧ: ಗುರು ಲಕುಗಳ ಗಣಿತ ಆಆಆ...
ರಂಭಾ :ಆಆಆ... ಸ್ವರ ಜೋತೆ ವಿನ್ಯಾಸ ವಿವರಿಸಿಯೇ ನೀನೂ
ನೀತ್ರಗಂಧ: ಗುರುಲಕುಗಳ ಗಣಿತ ಅಲ್ಲವೇ ಮತ್ತೇನೂ
ರಂಭಾ : ಈ ರಸನೇ ರಸ ಚೆಲ್ಲೋ ಸ್ವರಗಣ ವಲಯ
ನಿತ್ರಾಗಂಧ : ಈ ಪಾದ ಘನ ಸಪ್ತ ತಾಳದ ನಿಲಯ
ರಂಭಾ : ಸಗಗಾರಿಗಾಮಾ ಪಮಗಮ ಪಮಾಪಗಮ ಗಪ ಪದ ಪನಿಸ ಪಮಪ ಪಸಸ ಗಾ
ನಿತ್ರಾಗಂಧ : ತಕ್ಕಥೈಯ್ಯ್ ಥಕರಧಿರ್ಕಥೈ ತಕಿತ ತಕಧಿಮ್ ತಝಂ ತತ್ತರಿಗಿಡತಾಕಿತಂ ತರಿಗಿಡತಂ
ಯಾರೆನ್ನ ಸರಿ ಸಾಟಿಯೇ... ಓ.. ಲಲನೇ .. ಗಗಮಪದ ದಪ ಯಾರೆನ್ನ ಸರಿ ಸಾಟಿಯೇ...
ಅಡಿಯಲಿ ನಡೆನುಡಿಯಲೀ ಪುನ್ನಾಗ ವರಾಳಿ ನಿರೂಪಿಸುತಾ....
ಆಡು ಬಾ ಸರಿತೂಗು ಬಾ ..... ಆಡು ಬಾ ಸರಿತೂಗು ಬಾ .....
ರಂಭಾ : ಗಗರಿಸನಿ ದರಿಸನಿದ ದಮದಪದಪ ಯಾರೆನ್ನ ಸರಿ ಸಾಟಿಯೇ...
ನೀತ್ರಗಂಧ : ಗರಿಸ ಮಗರಿ ಪಮಗ ದಪಮ ಗರಿಗರಿ ಸನಿ ಸಗರಿಗಮಪ ಮಪ ಪಮಗರಿ
ಇಬ್ಬರು : ಯಾರೆನ್ನ ಸರಿ ಸಾಟಿಯೇ... ಓ.. ಲಲನೇ .. ಯಾರೆನ್ನ ಸರಿ ಸಾಟಿಯೇ...
ರಂಭಾ : ಬಲುಕಿ ಬಳುಕಿ ತನು ಬಲುಕಿಲಾಸ್ಯಗಳಿ ತುಳುಕಿ ತುಳುಕಿ ತುಳುಕಾಡುತಅಡಿಯಲಿ ನಡೆನುಡಿಯಲೀ ಪುನ್ನಾಗ ವರಾಳಿ ನಿರೂಪಿಸುತಾ....
ಆಡು ಬಾ ಸರಿತೂಗು ಬಾ ..... ಆಡು ಬಾ ಸರಿತೂಗು ಬಾ .....
ನೀತ್ರಗಂಧ : ಅಂದದಲ್ಲಿ ಪ್ರಚಂದದಲ್ಲಿ ರಂಗೇಳುವ ಭಾವೋ ದ್ವೇರ್ದವಾ..
ಅಂದದಲ್ಲಿ ಪ್ರಚಂದದಲ್ಲಿ ರಂಗೇಳುವ ಭಾವೋ ದ್ವೇರ್ದವಾ..
ಚಂಗು ಚಂಗೇನುತ ಛಂಗನೇ ಎದ್ದೂ ಓಕ್ಕೊಂಗಿಯಾಡುವ ಮಯೂರವಾ
ನೋಡು ಬಾ... ತಲೆ ಬಾಗು ಬಾ... ನೋಡು ಬಾ... ತಲೆ ಬಾಗು ಬಾ...
ಝಣ ಝಣ ಝಣ ಝಣ ಝಣವೆನುತಿಹ ಪದ ನೂಪರಗಳೇ ಈ ಕ್ಷೇತ್ರದೀ
ಭೂಕ ಭೂಕ ಭೂಕ ಭೂಕ ಧಗ ಧಗ ಧಗ ಧಗ ಎನುವಾಶ್ವಾಲೆಯ ಆಕೃತಿ ತಾಳಿಕೋ...
ತನು ಉಳಿಸಿಕೋ...
ರಂಭಾ : ಆಆಆ... ಆಆಆ... ಧಣ ಧಣ ಧಣ ಧಣ ಪದಾಘಾತಗಳ ತಾಂಡಾವೋರ್ಗೆತೇಯ ಏತಕೇ
ಖಳ ಖಳ ಸುರಿಯುವ ಮಳೆಯಿದು ಉತ್ತರ ಕೊಡುವುದಿಂದು ಈ ಧೂರ್ತಿಗೇ ... ಪ್ರೋಜಿಗೆ
ನೋಡಿಕೋ.. ಸೋಲ್ ಒಪ್ಪಿಕೋ ...
ದೇವರ ಗೆದ್ದ ಮಾನವ (೧೯೬೭) - ನಲ್ಲೇ ಬಳಿಗೇ ಬಾರೇ ನಿನ್ನ ಒಲವ ತೋರೇ
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ : ಹುಣುಸೂರಕೃಷ್ಣ ಮೂರ್ತಿ, ಗಾಯನ: ಪಿ.ಬಿ.ಎಸ್.ಎಸ್.ಜಾನಕೀ
ಗಂಡು : ನಲ್ಲೆ ಬಳಿಗೆ ಬಾರೇ ನಿನ್ನ ಒಲವ ತೋರೇ... ನಿನ್ನ ಒಲವ ತೋರೇ.. ಒಹೋ..ಒಹೋ ಒಹೋ ಓಹೋಹೋ..
ಹೆಣ್ಣು : ಒಲ್ಲೇ ಒಲಿಯಲಾರೇ... ಒಲಿದು ಸೇರಲಾರೇ.. ಒಲಿದು ಸೇರಲಾರೇ.. ಹೂಂ.. ಹೂಂ... ಹೂಂಹೂಂಹೂಂ ...
ಗಂಡು : ತಿಂಗಳ ಬೆಳಕಿನ ತಂಪಿದೂ.. ತಂದಿದೇ ತಾಪವ ಇಂದೂ ...
ತಿಂಗಳ ಬೆಳಕಿನ ತಂಪಿದೂ.. ತಂದಿದೇ ತಾಪವ ಇಂದೂ ...
ಮಲ್ಲಿಗೆ ಹಾಸಿಗೇ ಮೈಗೆಲ್ಲಾ ಮುಳ್ಳಿನ ಹಾಗಿದೇ ನೋಡೂ ... ನೋಡೂ .. ನೋಡೂ
ಹೆಣ್ಣು : ಸುಡುವ ಹುಣ್ಣಿಮೆ ಪನ್ನೀರಾದೇ ಸುರಿವ ಸಮಯ ಬಾರದೇ
ಸುಡುವ ಹುಣ್ಣಿಮೆ ಪನ್ನೀರಾದೇ ಸುರಿವ ಸಮಯ ಬಾರದೇ
ಮಲ್ಲಿಗೆ ತಂಪದು ಚಾಮರವಾಗಿ ಬೀಸೋ ಕಾಲಬಾರದೇ.. ಬೀಸೋ ಕಾಲಬಾರದೇ

ಹೆಣ್ಣು : ಎದುರಿಗೇ ನಿಂತಿರುವ ನಿನ್ನ ಸೇರೋ ದಾರಿಯೂ ಬಲು ದೂರ
ಗಂಡು : ಬಯಕೆಯ ಸೋನೇ ಬರಿದಾಯ್ತೆನೇ ನಮ್ಮ ಬಾಳೆಲ್ಲಾ ಕಣ್ಣಿರೇನೇ..
ಹೆಣ್ಣು : ಆ.. ವಿಧಿ ನನ್ನ ಬಳಿ ಬಂದರೂ ಹಾಯಾಗಿ ಬಾಳೂ ನೀನಾದರೂ
ಗಂಡು : ಸಹಿಸಲಾರೇ... ಸನಿಹಕೆ ಬಾರೇ ಪ್ರಳಯ ಬಂದರೂ ಬರಲಾಮೆ ಏನೇ

ನಲ್ಲೆ ಬಳಿಗೆ ಬಾರೇ ನಿನ್ನ ಒಲವ ತೋರೇ... ನಿನ್ನ ಒಲವ ತೋರೇ..
ಹೆಣ್ಣು : ಒಲ್ಲೇ ಒಲಿಯಲಾರೇ... ಒಲಿದು ಸೇರಲಾರೇ..ಒಲಿದು ಸೇರಲಾರೇ..
ಗಂಡು : ನಲ್ಲೇ ಬಳಿಗೇ ಬಾರೇ ... (ಹೂಂಹೂಂ ಹೂಂಹೂಂ ಹೂಂಹೂಂ )
ಗಂಡು : ಬಳಿಗೇ ಬಾರೇ ... (ಹೂಂಹೂಂ ಹೂಂಹೂಂ ಹೂಂಹೂಂ )
ಗಂಡು : ಬಳಿಗೇ ಬಾ... ಬಾ ...
-----------------------------------------------------------------------------------------------------------------------
ದೇವರ ಗೆದ್ದ ಮಾನವ (೧೯೬೭) - ಪುರವಯ್ಯ ಕಂಡಂಥ ಘನವಾದ ಸತ್ಯವ ಕೇಳಕೋ
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ : ಹುಣುಸೂರಕೃಷ್ಣ ಮೂರ್ತಿ, ಗಾಯನ: ನಾಗೇಂದ್ರ, ಸೌಮಿತ್ರಿ, ರಘುರಾಮ
ಗಂಡು : ಪುರವಯ್ಯ ಕಂಡಂಥ ಘನವಾದ ಸತ್ಯವ ಕೇಳಕೋ... ಕೇಳಕೋ ...
ನರಮಾನವರ ಗುಟ್ಟು ಬಾಯ್ಬಿಟೂ ಹೇಳ್ತೀನಿ ತಿಳಕೋ.. ಅಹ್ಹ .. ತಿಳಕೋ ..
ಕೂಡಲಸಂಗಮದೇವಾ ಕೂಳಿಗೂ ಬಂತೂ ಅಭಾವ
ಕೂಡಲಸಂಗಮದೇವಾ ಕೂಳಿಗೂ ಬಂತೂ ಅಭಾವ
ಗಂಡು : ಬರಿಮಾತಿನಲೀ ಕತ್ತು ಕೊಯ್ಯುವಂತ ಕೊರಮರು ಇದ್ದರ ಇದ್ದರ ಇದ್ದಾರೇ...
ಕೋತಿ : ಇದ್ದರ ಇದ್ದರ ಇದ್ದಾರೇ...
ಗಂಡು : ಅನ್ನಧಾತರ ಮನೆಗೇ ಕನ್ನಹಾಕುವ ಗೂಳಿಗಳೂ ಇದ್ದರ ಇದ್ದರ ಇದ್ದಾರೇ...
ನಾಯಿ: ಅಯ್ಯೋ ಇದ್ದರ ಇದ್ದರ ಇದ್ದಾರೇ...
ಗಂಡು : ಇದ್ದರೇ ... ಕೋರೆಹಲ್ಲನು ತೆಗೆದೂ ಕೊಂಬುಗಳನೇ ಮುರಿದೂ
ಕೋರೆಹಲ್ಲನು ತೆಗೆದೂ ಕೊಂಬುಗಳನೇ ಮುರಿದೂ ಮೈ ಕೊಬ್ಬನಿಳಿಸುವ
ಗುರುವಪ್ಪನೂ ಎಲ್ಲೆಲ್ಲೂ ಇದ್ದಾನ ಇದ್ದಾನ ಇದ್ದಾನೇ ..
ಕೂಡಲಸಂಗಮದೇವಾ ಕೂಳಿಗೂ ಬಂತೂ ಅಭಾವ
ನಾಯಿ, ಕೋತಿ : ಕೂಡಲಸಂಗಮದೇವಾ ಕೂಳಿಗೂ ಬಂತೂ ಅಭಾವ
ಕೂಡಲಸಂಗಮದೇವಾ ಕೂಳಿಗೂ ಬಂತೂ ಅಭಾವ
ಗಂಡು : ಎಗರಿ ಎಗರಿ ಬೀಳತಿರುವ ಈ ನಾಯಿ ನಮ್ಮತ್ತೇ ಅತ್ತೇ .. ಮುದಿ ಕತ್ತೆ.. (ಹ್ಹಾ.. )
ಕಿವಿಯತ್ತಿ ಹಲ್ಲಕಿರಿವ ಈ ಕೋತಿ ನನ್ನ ಗೆಳತೀ.. ಗೆಳತೀ... ಯಾಕ್ ಅಳತಿ (ಉಂ)
ಕೆಟ್ಟ ಆಸೆಗೇ ಬುದ್ದಿ ಕೊಟ್ಟು ಬಯಸಿದ ಇವರ ಹುಟ್ಟಿದ್ದೂ ಮಾರೀ ಹೋಯ್ತಪ್ಪಾ..
ಗುಟ್ಟಿದು ರಟ್ಟಾಯಿತಪ್ಪಾ... ಅಹ್ ಗುಟ್ಟಿದು ರಟ್ಟಾಯಿತಪ್ಪಾ..

ಕೂಡಲಸಂಗಮದೇವಾ ಕೂಳಿಗೂ ಬಂತೂ ಅಭಾವ ಅಭಾವ ಅಭಾವ ಅಭಾವ

ದೇವರ ಗೆದ್ದ ಮಾನವ (೧೯೬೭) - ಬಲೇ ಬಲೇ ಬಲೇ ಬಲೇ ಹಣ್ಣೂ ಹಣ್ಣೂ
ಸಂಗೀತ: ರಾಜನ ನಾಗೇಂದ್ರ, ಸಾಹಿತ್ಯ: ಹುಣುಸೂರಕೃಷ್ಣಮೂರ್ತಿ, ಗಾಯನ:ಎಸ್.ಜಾನಕೀ, ಎಲ್.ವಿ.ಕೃಷ್ಣ, ರಘುರಾಮ್
ಹೆಣ್ಣು : ಬಲೇ ಬಲೇ ಬಲೇ ಹಣ್ಣೂ ಹಣ್ಣೂ...
ಹಣ್ಣೂ .. ಹಣ್ಣೂ .. ಬಲೇ ಬಲೇ ಹಣ್ಣೂ ಹಸನಾದ ಹಣ್ಣು
ಘಮ ಘಮ ರಸಪೂರಿ ಹಣ್ಣೂ ಇದು ಘಮ್ ಘಮ್ ಮಾವಿನ ಹಣ್ಣು ಪುರಿ ಹಣ್ಣು
ಇದು ಘಮ್ ಘಮ್ ಮಾವಿನ ಹಣ್ಣು ಪುರಿ ಹಣ್ಣು
ರುಚಿ ಕಂಡ್ರೇ ಯಾವಾನಾದ್ರೂ ಹಾಕ್ತಾನೇ ಕಣ್ಣೂ ...
ಹಣ್ಣೂ .. ಹಣ್ಣೂ .. ಬಲೇ ಬಲೇ ಹಣ್ಣೂ ಓ ಹಸನಾದ ಹಣ್ಣು

ರುಚಿ ಕಂಡ್ರೇ ಯಾವಾನಾದ್ರೂ ಹೂಂ .. ಹಾಕ್ತಾನೇ ಕಣ್ಣೂ ...

ಘಮ ಘಮ ರಸಪೂರಿ ಹಣ್ಣೂ ಇದು ಘಮ್ ಘಮ್ ಮಾವಿನ ಹಣ್ಣು
ರುಚಿ ಕಂಡ್ರೇ ಯಾವಾನಾ
ಗಂಡು : ಪದಪದ ಕುಟ್ಟುವೆ ಬೆನ್ನುಗಳಾ ಕುಟ್ಟುವೇ ಕೈಯ್ಯಾಗಳಾ ಕಚ್ಚಿಡುವೇ..
ಪಟಪಟಪಟ ಕಾಲೂ ಕೀಲೂ ಮುರಿಯುತ್ತೀನಿ.. ಅಹ್ಹಹ್ಹ
ಕರಕರಕರಕರ ನರಗಳ ಅಗಿದೂ ನುಂಗತ್ತೀನಿ
ಕಚಕಚ ಕರಳನೂ ಕೀಳ್ತೀನಿ ಗಟಗಟ ರಕ್ತ ಹೀರ್ತಿನೀ
-----------------------------------------------------------------------------------------------------------------------
ಸಂಗೀತ: ರಾಜನ ನಾಗೇಂದ್ರ, ಸಾಹಿತ್ಯ: ಹುಣುಸೂರಕೃಷ್ಣಮೂರ್ತಿ, ಗಾಯನ:ಎಸ್.ಜಾನಕೀ, ಎಲ್.ವಿ.ಕೃಷ್ಣ, ರಘುರಾಮ್
ಹೆಣ್ಣು : ಬಲೇ ಬಲೇ ಬಲೇ ಹಣ್ಣೂ ಹಣ್ಣೂ...
ಹಣ್ಣೂ .. ಹಣ್ಣೂ .. ಬಲೇ ಬಲೇ ಹಣ್ಣೂ ಹಸನಾದ ಹಣ್ಣು
ಘಮ ಘಮ ರಸಪೂರಿ ಹಣ್ಣೂ ಇದು ಘಮ್ ಘಮ್ ಮಾವಿನ ಹಣ್ಣು ಪುರಿ ಹಣ್ಣು
ಇದು ಘಮ್ ಘಮ್ ಮಾವಿನ ಹಣ್ಣು ಪುರಿ ಹಣ್ಣು
ರುಚಿ ಕಂಡ್ರೇ ಯಾವಾನಾದ್ರೂ ಹಾಕ್ತಾನೇ ಕಣ್ಣೂ ...
ಹಣ್ಣೂ .. ಹಣ್ಣೂ .. ಬಲೇ ಬಲೇ ಹಣ್ಣೂ ಓ ಹಸನಾದ ಹಣ್ಣು
ಘಮ ಘಮ ರಸಪೂರಿ ಹಣ್ಣೂ ಇದು ಘಮ್ ಘಮ್ ಮಾವಿನ ಹಣ್ಣು ಪುರಿ ಹಣ್ಣು
ರುಚಿ ಕಂಡ್ರೇ ಯಾವಾನಾದ್ರೂ ಹೂಂ .. ಹಾಕ್ತಾನೇ ಕಣ್ಣೂ ...
ಗಂಡು : ಅಚಾಲೇ ಅಚಾಲೇ ಅಚಾಲೇ ಅಚ್ಚಾಲೇ ..
ಮಚ್ಚಾಲೇ ಮಚ್ಚಾಲೇ ಮಚ್ಚಾಲೇ ಅಹ್ ಮಚ್ಚಾಲೇ
ಹೆಣ್ಣು : ಅಮುಕಿ ಮೆಲ್ಲನೇ ಚಿವುಟಲೂ ನೀನೂ ಚಿಮ್ಮುತ ಬರುವುದೂ ಜೇನೂ
ಗಂಡು : ಅಹಅಹಆಹಾ ಯಾರ್ ಜೇನೂ .. ಹೀಹ್ಹಿಹ್ಹಿಹ್ಹಿಹ್ಹಿ ಜೇನು ಜಾಣ
ಹೆಣ್ಣು : ಅಮುಕಿ ಮೆಲ್ಲನೇ ಚಿವುಟಲೂ ನೀನೂ ಚಿಮ್ಮುತ ಬರುವುದೂ ಜೇನೂ
ನಾಲಿಗೇ ಚಾಚಿ ನೆತ್ತರ್ ತೊಟ್ಟು ಹಾರುವುದೂ ನಿನ್ನ ಜುಟ್ಟೂ ..
ಮಾತನಾಡಿಕೋ.. ಬೆಲೆಯ ಕೇಳಿಕೋ ..
ಒಂದೇ ಇರುವುದೋ ಮುಂದೇ ಸಿಕ್ಕದೂ ಇಂದೇ ಕೊಳ್ಳಲು ಮಾವ್ ಮಮಮಮ.. ಮಾ .
ಹಣ್ಣೂ .. ಹಣ್ಣೂ .. ಬಲೇ ಬಲೇ ಹಣ್ಣೂ ಓ ಹಸನಾದ ಹಣ್ಣುಘಮ ಘಮ ರಸಪೂರಿ ಹಣ್ಣೂ ಇದು ಘಮ್ ಘಮ್ ಮಾವಿನ ಹಣ್ಣು ಪುರಿ ಹಣ್ಣು
ರುಚಿ ಕಂಡ್ರೇ ಯಾವಾನಾದ್ರೂ ಹೂಂ .. ಹಾಕ್ತಾನೇ ಕಣ್ಣೂ ...
ಹೆಣ್ಣು : ಊರುಕೇರಿಯಲೀ ಮಾರದ ಹಣ್ಣೂ ನಾರಿಯ ಒಲಿಸೋ ಹಣ್ಣೂ
ಗಂಡು : ಅಹಅಹಆಹಾ ಕೊಡೂ .. ಹೇಹೀಹ್ಹಿಹ್ಹಿಹ್ಹಿಹ್ಹಿ ಕೊಡಬೇಡ
ಹೆಣ್ಣು : ಊರುಕೇರಿಯಲೀ ಮಾರದ ಹಣ್ಣೂ ನಾರಿಯ ಒಲಿಸೋ ಹಣ್ಣೂ
ಒಬ್ಬನೂ ನೀಗಿ ನೀಚಬಣ್ಣವಾ ಕಪ್ಪಗ ಮಾಡುವ ಹಣ್ಣೂ
ಕೈಯ್ಯ್ ಚಾಚಿರೋ.. ಕದನ ಹೂಡಿರೋ
ಯಾರೂ ಗೆಲುವರೋ ಗೆದ್ದೂ ಮೇರೆವರೋ ಅವರಿಗೇ ಸಿಗುವುದೂ ಹಣ್ಣೂ ಮಮಮಮ.. ಮಾ .
ಹಣ್ಣೂ .. ಹಣ್ಣೂ .. ಬಲೇ ಬಲೇ ಹಣ್ಣೂ ಓ ಹಸನಾದ ಹಣ್ಣುಘಮ ಘಮ ರಸಪೂರಿ ಹಣ್ಣೂ ಇದು ಘಮ್ ಘಮ್ ಮಾವಿನ ಹಣ್ಣು
ರುಚಿ ಕಂಡ್ರೇ ಯಾವಾನಾ
ಗಂಡು : ಪದಪದ ಕುಟ್ಟುವೆ ಬೆನ್ನುಗಳಾ ಕುಟ್ಟುವೇ ಕೈಯ್ಯಾಗಳಾ ಕಚ್ಚಿಡುವೇ..
ಪಟಪಟಪಟ ಕಾಲೂ ಕೀಲೂ ಮುರಿಯುತ್ತೀನಿ.. ಅಹ್ಹಹ್ಹ
ಕರಕರಕರಕರ ನರಗಳ ಅಗಿದೂ ನುಂಗತ್ತೀನಿ
ಕಚಕಚ ಕರಳನೂ ಕೀಳ್ತೀನಿ ಗಟಗಟ ರಕ್ತ ಹೀರ್ತಿನೀ
-----------------------------------------------------------------------------------------------------------------------
ದೇವರ ಗೆದ್ದ ಮಾನವ (೧೯೬೭) - ಕೋ.. ಕೋ.. ಕೋರಿ ಬಯಸಿಕೋ ಅಂತೂ
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ : ಹುಣುಸೂರಕೃಷ್ಣ ಮೂರ್ತಿ, ಗಾಯನ: ಪಿ.ಬಿ.ಎಸ್.
ಕೋ..ಕೋ.. ಕೋ.. ಕೋ.. ಕೋ..
ಕೋರಿ ಬಯಸಿಕೋ ಅಂತೂ ಕೇಳಿ ತಾ ಮನಸೂ ಅಂತೂ
ತುಂಬಿಬಂದ ಪ್ರಾಯದ ಜೀವಾ ತಾಳದಾಯಿತು ಏನೋ ಗುಂಗೂ ಏರಿತೋ ..
ಕೋರಿ ಬಯಸಿಕೋ ಅಂತೂ ಕೇಳಿ ಮನಸೂ ತಾ ಅಂತೂ

ನೀನೆಂದ್ರೆನೇ ನಿನೀನೇ ನಿನ್ನ ಜೋಡಿ ನಾನೇನೇ ರಾಜ ರತಿ ರಾಜ ನನ್ನ ರಾಜ ರವಿತೇಜ
ಕೋರಿ ಬಯಸಿಕೋ ಅಂತೂ ಕೇಳಿ ಮನಸೂ ತಾ ಅಂತೂ
ತುಂಬಿಬಂದ ಪ್ರಾಯದ ಜೀವಾ ತಾಳದಾಯಿತು ಏನೋ ಗುಂಗೂ ಏರಿತೋ ..
ಕೋ..ಕೋ.. ಕೋ.. ಕೋ.. ಕೋ..
ಅಹ್.. ಏಕಾಂತ ಸಾಕಾಯ್ತು ನಿನ್ನ ಜೋಡಿ ಬೇಕಾಯ್ತು ಆತಂಕ ಏನೂ ಇಲ್ಲಾ ಅನುಮಾನ ಬೇಕಾಗಿಲ್ಲ
ಏಕಾಂತ ಸಾಕಾಯ್ತು ನಿನ್ನ ಜೋಡಿ ಬೇಕಾಯ್ತು ಆತಂಕ ಏನೂ ಇಲ್ಲಾ ಅನುಮಾನ ಬೇಕಾಗಿಲ್ಲ
ಬಾರನ್ನ ಸಿಂಗಾರ ಬಾರೆನ್ನ ಬಂಗಾರ
ಬಾರನ್ನ ಸಿಂಗಾರ ಬಾರೆನ್ನ ಬಂಗಾರ ರಾಜ ರತಿ ರಾಜ ನನ್ನ ರಾಜ ಮಹಾರಾಜ
ಕೋರಿ ಬಯಸಿಕೋ ಅಂತೂ ಕೇಳಿ ಮನಸೂ ತಾ ಅಂತೂ
ತುಂಬಿಬಂದ ಪ್ರಾಯದ ಜೀವಾ ತಾಳದಾಯಿತು ಏನೋ ಗುಂಗೂ ಏರಿತೋ ..
ಕೋ..ಕೋ.. ಕೋ.. ಕೋ.. ಕೋ..
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ : ಹುಣುಸೂರಕೃಷ್ಣ ಮೂರ್ತಿ, ಗಾಯನ: ಪಿ.ಬಿ.ಎಸ್.
ಕೋ..ಕೋ.. ಕೋ.. ಕೋ.. ಕೋ..
ಕೋರಿ ಬಯಸಿಕೋ ಅಂತೂ ಕೇಳಿ ತಾ ಮನಸೂ ಅಂತೂ
ತುಂಬಿಬಂದ ಪ್ರಾಯದ ಜೀವಾ ತಾಳದಾಯಿತು ಏನೋ ಗುಂಗೂ ಏರಿತೋ ..
ಕೋರಿ ಬಯಸಿಕೋ ಅಂತೂ ಕೇಳಿ ಮನಸೂ ತಾ ಅಂತೂ
ತುಂಬಿಬಂದ ಪ್ರಾಯದ ಜೀವಾ ತಾಳದಾಯಿತು ಏನೋ ಗುಂಗೂ ಏರಿತೋ ..
ಕೋ..ಕೋ.. ಕೋ.. ಕೋ.. ಕೋ..
ಆಆಆ.... ಎದುರಿಗೇ ಕುಳಿತೂ ಕುಣಿದಾಡಿಸುವಾ ನೀನೂ
ಸುಮ್ಮನೇ ಹುಸಿನಗೆಯಿಂದಲೀ ಮುದ್ದು ನುಡಿವಾ ನೀನೂ .... ಹುಣ್ಣಿಮೆ ಚಂದ್ರನಾ ಅಣ್ಣನಾಗಿದ್ದೀಯೇ ..
ಅಯ್ಯಯ್ಯೋ ನಿನ್ನ ಕಣ್ಣೂ ತೂಗಾಡೋ ಉಯ್ಯಾಲೇ ಅಮ್ಮಮ್ಮಾ ನಿನ್ನ ಸಂಗ ಮತ್ತೇರಿಸೋ ಮಕರಂದ

ನೀನೆಂದ್ರೆನೇ ನಿನೀನೇ ನಿನ್ನ ಜೋಡಿ ನಾನೇನೇನೀನೆಂದ್ರೆನೇ ನಿನೀನೇ ನಿನ್ನ ಜೋಡಿ ನಾನೇನೇ ರಾಜ ರತಿ ರಾಜ ನನ್ನ ರಾಜ ರವಿತೇಜ
ಕೋರಿ ಬಯಸಿಕೋ ಅಂತೂ ಕೇಳಿ ಮನಸೂ ತಾ ಅಂತೂ
ತುಂಬಿಬಂದ ಪ್ರಾಯದ ಜೀವಾ ತಾಳದಾಯಿತು ಏನೋ ಗುಂಗೂ ಏರಿತೋ ..
ಕೋ..ಕೋ.. ಕೋ.. ಕೋ.. ಕೋ..
ಏಕಾಂತ ಸಾಕಾಯ್ತು ನಿನ್ನ ಜೋಡಿ ಬೇಕಾಯ್ತು ಆತಂಕ ಏನೂ ಇಲ್ಲಾ ಅನುಮಾನ ಬೇಕಾಗಿಲ್ಲ
ಬಾರನ್ನ ಸಿಂಗಾರ ಬಾರೆನ್ನ ಬಂಗಾರ
ಬಾರನ್ನ ಸಿಂಗಾರ ಬಾರೆನ್ನ ಬಂಗಾರ ರಾಜ ರತಿ ರಾಜ ನನ್ನ ರಾಜ ಮಹಾರಾಜ
ಕೋರಿ ಬಯಸಿಕೋ ಅಂತೂ ಕೇಳಿ ಮನಸೂ ತಾ ಅಂತೂ
ತುಂಬಿಬಂದ ಪ್ರಾಯದ ಜೀವಾ ತಾಳದಾಯಿತು ಏನೋ ಗುಂಗೂ ಏರಿತೋ ..
ಕೋ..ಕೋ.. ಕೋ.. ಕೋ.. ಕೋ..
-----------------------------------------------------------------------------------------------------------------------
No comments:
Post a Comment