962. ಹರಿ ಭಕ್ತ (೧೯೫೬)

ಹರಿ ಭಕ್ತ ಚಲನಚಿತ್ರದ ಹಾಡುಗಳು 
  1. ತಾಯಿ ತಂದೆಯ ಸೇವೆಯಾ ಯೋಗ
  2. ದೇವಾ ದರುಶನವ  ನೀಡೆಯ
  3. ಆನಂದ ದಿನ ಸತಿಗೆ 
  4. ಕಣ್ಣು ಕಣ್ಣಿನ ನೋಟ ಬೆರೆತಿರಲು 
  5. ಹರಿಯೇ  ನಿನ್ನ ವಿರಸ ಭಾವ 
  6. ನಿನ್ನ ನಂಬಿದೇ ಹರಿಯೇ 
  7. ಪಾವನಾಂಗ ನೀಲ ಗೋಪಾಲ 
  8. ಗಾಳಿ ಬಂದಾಗ ತೂರಿಕೋ 
  9. ನಾಗಾಂಬಿಕೆ ನಾ ವಂದಿಪೆ 
  10. ಬಾ ಬಾ ನೀರೇ 
  11. ನೀನಾದೇ ದೂರ 
  12. ಪೂಜಿತರೇ ನಿಮ್ಮ ಪ್ರೇಮ ಪ್ರಭಾವ 
  13. ನೋಡಲಿದೆ ಸಂತೋಷದ ನೋಟವು 
ಹರಿ ಭಕ್ತ (೧೯೫೬) - ತಾಯಿ ತಂದೆಯ ಸೇವೆಯಾ ಯೋಗ
ಸಂಗೀತ :ಜಿ.ಕೆ.ವೆಂಕಟೇಶ, ಸಾಹಿತ್ಯ: ಪಿ.ಗುಂಡು ರಾವ್ ಗಾಯನ : ಘಂಟಸಾಲ

ತಾಯಿ ತಂದೆಯ ಸೇವೆಯಾ ಯೋಗ
ಬರಬಾರದೇ ಈ ಬಾಳಿನಲಿ ಬೇಗ ಸೇವೆಯಾ ಯೋಗ
ತಾಯಿ ತಂದೆಯ ಸೇವೆಯಾ ಯೋಗ
ಬರಬಾರದೇ ಈ ಬಾಳಿನಲಿ ಬೇಗ ಸೇವೆಯಾ 
ತಾಯಿ ತಂದೆಯ ಸೇವೆಯಾ ಯೋಗ
ಬರಬಾರದೇ ಈ ಬಾಳಿನಲಿ ಬೇಗ ಸೇವೆಯಾ ಯೋಗ

ವೇದಸಾರುವ ದೇವರೇ ತಾಯಿ...ಆಆಆ
ವೇದಸಾರುವ ದೇವರೇ ತಾಯಿ
ಜ್ಞಾನದಾತಾ ಗುರುದೇವನೇ ತಂದೆ
ಜ್ಞಾನದಾತಾ ಗುರುದೇವನೇ ತಂದೆ
ಪ್ರೇಮಸಾರದ ಮೂರ್ತಿ ಅವರಾ
ಪ್ರೇಮಸಾರದ ಮೂರ್ತಿ ಅವರಾ
ಕಾಂಬನೆ ಕಡುಪಾಪಿ ನಾನು
ಕಾಂಬನೆ ಕಡುಪಾಪಿ ನಾನು
ತಾಯಿ ತಂದೆಯ ಸೇವೆಯಾ ಯೋಗ

ನಾನು ಮಾಡಿದ ಕರ್ಮದಾ ಹೊರೆಯಾ...
ನಾನು ಮಾಡಿದ ಕರ್ಮದಾ ಹೊರೆಯಾ...
ಇನ್ನಾರದ ಈ ಲೋಕದಲಿ ಹೊರುವಾ
ಧಾರೆ ಧಾರೆಯ  ಕಂಬನಿ ಬಂದೂ
ಧಾರೆ ಧಾರೆಯ  ಕಂಬನಿ ಬಂದೂ
ಪಾಪಿಯು ನೀನು ಫಲ ಭೋಗಿಸೋ ಎಂದೂ
ಪಾಪಿಯು ನೀನು ಫಲ ಭೋಗಿಸೋ ಎಂದೂ
ಸಾರಿ ಹೇಳುತಾ ಜಾರುತಿಹುದು
ಶಾಂತಿಯ ನೆಲೆಯೆಂತೊ ಕಾಣೆ
ತಾಯಿ ತಂದೆಯ ಸೇವೆಯಾ ಯೋಗ
ಬರಬಾರದೇ ಈ ಬಾಳಿನಲಿ ಬೇಗ ಸೇವೆಯಾ ಯೋಗ
ತಾಯಿ ತಂದೆಯ ಸೇವೆಯಾ ಯೋಗ
ಸೇವೆಯಾ ಯೋಗ ... ಸೇವೆಯಾ ಯೋಗ
--------------------------------------------------------------------------------------------------------------------------

ಹರಿ ಭಕ್ತ (೧೯೫೬) - ದೇವಾ ದರುಶನವ  ನೀಡೆಯಾ
ಸಂಗೀತ :ಜಿ.ಕೆ.ವೆಂಕಟೇಶ, ಸಾಹಿತ್ಯ: ಕುರಾಸೀ ಗಾಯನ : ಘಂಟಸಾಲ

ದೇವಾ ದರುಶನವ  ನೀಡೆಯಾ
ಛಲವಂತು ಎನ್ನ ಮೇಲೆ ಶಿಲೆಯಾಗಿ ನಿಂತೆಯಾ
ದೇವಾ ದರುಶನವ  ನೀಡೆಯಾ
ಛಲವಂತು ಎನ್ನ ಮೇಲೆ ಶಿಲೆಯಾಗಿ ನಿಂತೆಯಾ

ಗಾಂಡಾಂಧಕಾರ ಎನ್ನ ಕೈ ಬಿಟ್ಟೆ ಏಕೋ ಹರಿಯೇ
ಗಾಂಡಾಂಧಕಾರ ಎನ್ನ ಕೈ ಬಿಟ್ಟೆ ಏಕೋ ಹರಿಯೇ
ಕನ್ನಡಿಯ ತೊರೆ ನೀನು ಕಣ್ಮುಚ್ಚಿ ಕುಳಿತೆ ನಾನು
ಕನ್ನಡಿಯ ತೊರೆ ನೀನು ಕಣ್ಮುಚ್ಚಿ ಕುಳಿತೆ ನಾನು
ಕ್ಷಣ ಮಿಂಚಿ ಮಾಯಾವಾದೆ ಅಣು ನಾನು ಮೋಸ ಹೋದೆ
ದೇವಾ ದರುಶನವ  ನೀಡೆಯಾ
ಛಲವಂತು ಎನ್ನ ಮೇಲೆ ಶಿಲೆಯಾಗಿ ನಿಂತೆಯಾ

ಅನುಗಾಲನುತಿಸಿ ನಿನ್ನಾ ತಪಗೈದ ತಾಯಿ ತಂದೆ
ಅನುಗಾಲನುತಿಸಿ ನಿನ್ನಾ ತಪಗೈದ ತಾಯಿ ತಂದೆ
ಪಾವನ ಪಾದವ ಕಾಣುವರೆಂದೋ ಶೋಕ ತಾಪ ಪರಿಹಾರವು ಎಂದೋ

ಅಪರಾಧಿ ನಾನು ಮನ್ನಿಸೈ, ಅಪರಾಧಿ ನಾನು ಮನ್ನಿಸೈ
ಅಪರಾಧಿ ನಾನು ಮನ್ನಿಸೈ ಅಪರಾಧಿ ನಾನು ಮನ್ನಿಸೈ 
ದೇವಾ ದರುಶನವ  ನೀಡೆಯಾ
ಛಲವಂತು ಎನ್ನ ಮೇಲೆ ಶಿಲೆಯಾಗಿ ನಿಂತೆಯಾ
ದೇವಾ ದರುಶನವ  ನೀಡೆಯಾ
ದರುಶನವ  ನೀಡೆಯಾ.. ದರುಶನವ  ನೀಡೆಯಾ
ದರುಶನವ  ನೀಡೆಯಾ... 
----------------------------------------------------------------------------------------------------------------------

ಹರಿ ಭಕ್ತ (೧೯೫೬) - ಆನಂದ ದಿನ ಸತಿಗೆ 
ಸಂಗೀತ :ಜಿ.ಕೆ.ವೆಂಕಟೇಶ, ಸಾಹಿತ್ಯ: ಕುರಾಸೀ ಗಾಯನ : ಪಿ.ಲೀಲಾ 

----------------------------------------------------------------------------------------------------------------------

ಹರಿ ಭಕ್ತ (೧೯೫೬) - ಕಣ್ಣು ಕಣ್ಣಿನ ನೋಟ ಬೆರೆತಿರಲು 
ಸಂಗೀತ :ಜಿ.ಕೆ.ವೆಂಕಟೇಶ, ಸಾಹಿತ್ಯ: ಕುರಾಸೀ ಗಾಯನ : ಪಿ.ಲೀಲಾ 

----------------------------------------------------------------------------------------------------------------------

ಹರಿ ಭಕ್ತ (೧೯೫೬) - ಹರಿಯೇ  ನಿನ್ನ ವಿರಸ ಭಾವ 
ಸಂಗೀತ :ಜಿ.ಕೆ.ವೆಂಕಟೇಶ, ಸಾಹಿತ್ಯ: ಕುರಾಸೀ ಗಾಯನ : ಪಿ.ಸುಶೀಲಾ 

----------------------------------------------------------------------------------------------------------------------

ಹರಿ ಭಕ್ತ (೧೯೫೬) - ನಿನ್ನ ನಂಬಿದೇ ಹರಿಯೇ 
ಸಂಗೀತ :ಜಿ.ಕೆ.ವೆಂಕಟೇಶ, ಸಾಹಿತ್ಯ: ಕುರಾಸೀ ಗಾಯನ : ಪಿ.ಲೀಲಾ 

----------------------------------------------------------------------------------------------------------------------

ಹರಿ ಭಕ್ತ (೧೯೫೬) - ಪಾವನಾಂಗ ನೀಲ ಗೋಪಾಲ 
ಸಂಗೀತ :ಜಿ.ಕೆ.ವೆಂಕಟೇಶ, ಸಾಹಿತ್ಯ: ಗುಂಡೂರಾವ : ಜಿ.ಕೆವೆಂಕಟೇಶ 

----------------------------------------------------------------------------------------------------------------------

ಹರಿ ಭಕ್ತ (೧೯೫೬) - ಗಾಳಿ ಬಂದಾಗ ತೂರಿಕೋ 
ಸಂಗೀತ :ಜಿ.ಕೆ.ವೆಂಕಟೇಶ, ಸಾಹಿತ್ಯ: ಕುರಾಸೀ ಗಾಯನ : ಘಂಟಸಾಲ, ಪಿ.ಸುಶೀಲಾ 

----------------------------------------------------------------------------------------------------------------------

ಹರಿ ಭಕ್ತ (೧೯೫೬) - ನಾಗಾಂಬಿಕೆ ನಾ ವಂದಿಪೆ 
ಸಂಗೀತ :ಜಿ.ಕೆ.ವೆಂಕಟೇಶ, ಸಾಹಿತ್ಯ: ಕುರಾಸೀ ಗಾಯನ : ಪಿ.ಸುಶೀಲಾ 

----------------------------------------------------------------------------------------------------------------------

ಹರಿ ಭಕ್ತ (೧೯೫೬) - ಬಾ ಬಾ ನೀರೇ 
ಸಂಗೀತ :ಜಿ.ಕೆ.ವೆಂಕಟೇಶ, ಸಾಹಿತ್ಯ: ಕುರಾಸೀ ಗಾಯನ : ಘಂಟಸಾಲ

----------------------------------------------------------------------------------------------------------------------

ಹರಿ ಭಕ್ತ (೧೯೫೬) - ನೀನಾದೇ ದೂರ 
ಸಂಗೀತ :ಜಿ.ಕೆ.ವೆಂಕಟೇಶ, ಸಾಹಿತ್ಯ: ಕುರಾಸೀ ಗಾಯನ : ಪಿ.ಸುಶೀಲಾ 

----------------------------------------------------------------------------------------------------------------------

ಹರಿ ಭಕ್ತ (೧೯೫೬) - ಪೂಜಿತರೇ ನಿಮ್ಮ ಪ್ರೇಮ ಪ್ರಭಾವ 
ಸಂಗೀತ :ಜಿ.ಕೆ.ವೆಂಕಟೇಶ, ಸಾಹಿತ್ಯ: ಗುಂಡೂರಾವ  ಗಾಯನ : ಘಂಟಸಾಲ

----------------------------------------------------------------------------------------------------------------------

ಹರಿ ಭಕ್ತ (೧೯೫೬) - ನೋಡಲಿದೆ ಸಂತೋಷದ ನೋಟವು 
ಸಂಗೀತ :ಜಿ.ಕೆ.ವೆಂಕಟೇಶ, ಸಾಹಿತ್ಯ: ಗುಂಡೂರಾವ : ಜಿ.ಕೆವೆಂಕಟೇಶ 

----------------------------------------------------------------------------------------------------------------------

No comments:

Post a Comment