ಕವಲೆರೆಡು ಕುಲ ಒಂದು ಚಿತ್ರದ ಹಾಡುಗಳು
- ಸುಖ ಸೌಭಾಗ್ಯವೆಲ್ಲ ನಮದಾಗಿದೆ
- ಇದೆ ರಕ್ತ ಸಂಬಂಧ
- ಯಾರಲ್ಲೂ ಹೇಳಬೇಡ
- ಜೋಪಾನ ಯೌವ್ವನ
- ಛೇ.. ಛೇ ನಿಲ್ಲಯ್ಯ ಅಲ್ಲೇ..
- ಕಣ್ಣೇ ನಿನ್ನಯ ಕೋಪವಿದೇನೋ
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ : ಆರ್.ಏನ್.ಜಯಗೋಪಾಲ್ ಗಾಯನ : ಎಸ.ಜಾನಕೀ
ಸುಖ ಸೌಭಾಗ್ಯವೆಲ್ಲ ನಮದಾಗಿದೆ
ಸುಖ ಸೌಭಾಗ್ಯವೆಲ್ಲ ನಮದಾಗಿದೆ ಪುಣ್ಯದಿಂದೆ ಮಹಾರಾಣಿ ನಾನಾದೆ

ಇವರದೇ ಹೂವು ಮುಡಿಯಲ್ಲಿ ಇವರದೇ ರೂಪ ಮಡಿಲಲ್ಲಿ
ಇವರದೇ ಹೂವು ಮುಡಿಯಲ್ಲಿ ಇವರದೇ ರೂಪ ಮಡಿಲಲ್ಲಿ
ಇವರದೇ ಧ್ಯಾನ ಮನದಲ್ಲಿ ಇವರದೇ ದೀಪ ಮನೆಯಲ್ಲಿ
ತುಂಬಿ ಬಂತು ಸದಾ ಶಾಂತಿ ಬಾಳಲ್ಲಿ
ಸುಖ ಸೌಭಾಗ್ಯವೆಲ್ಲ ನಮದಾಗಿದೆ....
ಮಗುವೇ ನಮ್ಮ ಮಂದಾರ ನಗುವೇ ನಮ್ಮ ಶೃಂಗಾರ...
ಮಗುವೇ ನಮ್ಮ ಮಂದಾರ ನಗುವೇ ನಮ್ಮ ಶೃಂಗಾರ...
ಒಲವೇ ನಮ್ಮ ಆಧಾರ ನಮಗಿನ್ನೇಕೆ ಬಂಗಾರ
--------------------------------------------------------------------------------------------------------------------------
ಕವಲೆರೆಡು ಕುಲ ಒಂದು (೧೯೬೫) - ಇದೆ ರಕ್ತ ಸಂಬಂಧ ಆತ್ಮಾನುಬಂಧ
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ : ಕಣಗಾಲ್ ಪ್ರಭಾಕರ್ರ ಶಾಸ್ತ್ರೀ ಗಾಯನ : ಪಿ.ಬಿ.ಎಸ್
ಇದೆ ರಕ್ತ ಸಂಬಂಧ ಆತ್ಮಾನುಬಂಧ ಮರೆಯದೆ ಜರಿಯದೆ ಅಪ್ಪಿಕೋ ಅಂಧಾ
ಅದೇಕೋ ಆ ಭಾಗ್ಯ ಈ ಭೀತಿ ಮೌನ ಅಪೂರ್ವ ಅಮೂಲ್ಯ ಈ ರೀತಿ ಮಿಲನ
ಅದೇನೋ ಅಧೈರ್ಯ ಮಮತಾ ವಿಹೀನ

ಕವಲೆರೆಡು ಕುಲ ಒಂದು (೧೯೬೫) - ಯಾರಲ್ಲೂ ಹೇಳಬೇಡ ಊರೆಲ್ಲ ಸುರಬ್ಯಾಡ
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ : ಕಣಗಾಲ್ ಪ್ರಭಾಕರ ಶಾಸ್ತ್ರಿ ಗಾಯನ : ಎಸ.ಜಾನಕೀ
ಹಗಲು ರಾತ್ರಿ ಬಾನಿನಲ್ಲಿ ನಗೆಪಾಟಲಾಗಬ್ಯಾಡ
ಏನೇನೋ ಆಶಾಭಾವ ನೆನೆದು ಮನವ ಕಳಕಲೇ ಬೇಡಾ
ಚಂದಕ್ಕಿ ಮಾವ ಚಕ್ಕುಲಿ ಮಾವ
ಚಂದಕ್ಕಿ ಮಾವ ಚಕ್ಕುಲಿ ಮಾವ
ಚಂದಕ್ಕಿ ಮಾವ ಚಕ್ಕುಲಿ ಮಾವ ಚಂದಕ್ಕಿ ಮಾವ ಚಕ್ಕುಲಿ ಮಾವ
--------------------------------------------------------------------------------------------------------------------------
ಕವಲೆರೆಡು ಕುಲ ಒಂದು (೧೯೬೫) - ಜೋಪಾನ ಯೌವ್ವನ
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ : ಕಣಗಾಲ್ ಪ್ರಭಾಕರ ಶಾಸ್ತ್ರಿ ಗಾಯನ : ಎಸ.ಜಾನಕೀ
ಹೂಂ ಹೂಂಹೂಂ ಹೂಂ ಹೂಂಹೂಂ
ಜೋಪಾನ ಯೌವ್ವನ... ಜೋಪಾನ ಯೌವ್ವನ
ಚಂದಿರನೂ ಬಲು ಸುಂದರನೂ ಬಂದಾನೂ ಜೋಕೇ ..
ಚಂದಿರನೂ ಬಲು ಸುಂದರನೂ ಬಂದಾನೂ ಜೋಕೇ ಜೀವನ ಜನ ಮನ ಮಾರೋ ...
ಜೋಪಾನ ಯೌವ್ವನ... ಜೋಪಾನ ಯೌವ್ವನ
ಬಂದವನೂ ನಿನ್ನ ನೋಡಿ ಕಣ್ಣಲ್ಲಿ ಎಲ್ಲ ಬೇಡಿ ಹೊಸಲೋಕದಾ ಆಸೇ ನೀಡಿ

ಹಾಡುವನೂ ಅವನೂ ಮೋಡಿ ಮೈಮರೆತು ಜಾರಲೇಕೆ

ಮೊದಲಲ್ಲಿ ತುಂಬ ಪ್ರೀತಿ ಸಿಹಿಯಾದ ಮಾತು ನೀತಿ ಮರೆಯಲ್ಲೇ ಒಂದು ರೀತಿ

ಅದು ಗಂಡು ಜಾಣ ಜಾತಿ ನೀ ಮೋಸ ಹೋಗಲೇಕೆ

ಕವಲೆರೆಡು ಕುಲ ಒಂದು (೧೯೬೫) - ಛೇ ಛೇ ಛೇ ನಿಲ್ಲಯ್ಯ ಅಲ್ಲೇ ನೀನೂ
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ : ನರೇಂದ್ರಬಾಬು ಗಾಯನ : ಎಸ.ಜಾನಕೀ
ಛೇ ಛೇ ಛೇ ನಿಲ್ಲಯ್ಯ ಅಲ್ಲೇ ನೀನೂ ನಿನ್ನವಳಲ್ಲಾ ನಾನೂ
ಇದು ಸ್ವರ್ಗ ಇದೆ ನಮ್ಮ ಸಂಸಾರ
ಸುಖ ಸೌಭಾಗ್ಯವೆಲ್ಲ ನಮದಾಗಿದೆ ಪುಣ್ಯದಿಂದೆ ಮಹಾರಾಣಿ ನಾನಾದೆ
ಸುಖ ಸೌಭಾಗ್ಯವೆಲ್ಲ ನಮದಾಗಿದೆ
ಕವಲೆರೆಡು ಕುಲ ಒಂದು (೧೯೬೫) - ಇದೆ ರಕ್ತ ಸಂಬಂಧ ಆತ್ಮಾನುಬಂಧ
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ : ಕಣಗಾಲ್ ಪ್ರಭಾಕರ್ರ ಶಾಸ್ತ್ರೀ ಗಾಯನ : ಪಿ.ಬಿ.ಎಸ್
ಇದೆ ರಕ್ತ ಸಂಬಂಧ ಆತ್ಮಾನುಬಂಧ ಮರೆಯದೆ ಜರಿಯದೆ ಅಪ್ಪಿಕೋ ಅಂಧಾ
ಅದೇಕೋ ಆ ಭಾಗ್ಯ ಈ ಭೀತಿ ಮೌನ ಅಪೂರ್ವ ಅಮೂಲ್ಯ ಈ ರೀತಿ ಮಿಲನ
ಅದೇನೋ ಅಧೈರ್ಯ ಮಮತಾ ವಿಹೀನ
ಅದೇಕೋ ಆ ಭಾಗ್ಯ ಈ ಭೀತಿ ಮೌನ ಅಪೂರ್ವ ಅಮೂಲ್ಯ ಈ ರೀತಿ ಮಿಲನ
ಅದೇನೋ ಅಧೈರ್ಯ ಮಮತಾ ವಿಹೀನ
ಅದೇಕೋ ಆ ಭಾಗ್ಯ ಈ ಭೀತಿ ಮೌನ ಅಪೂರ್ವ ಅಮೂಲ್ಯ ಈ ರೀತಿ ಮಿಲನ
ನಿಜ ರಕ್ತ ಸಂಬಂಧ ವಾತ್ಸಲ್ಯ ಪ್ರೀತಿ
ನಿಜ ರಕ್ತ ಸಂಬಂಧ ವಾತ್ಸಲ್ಯ ಪ್ರೀತಿ ಅವಿಭಕ್ತ ಸಂಸಾರ ಅನೋನ್ಯ ರೀತಿ
ಅವಿಭಕ್ತ ಸಂಸಾರ ಅನೋನ್ಯ ರೀತಿ ಅರಿವಿಲ್ಲವೇನೋ... ಅದನೊಲ್ಲೆಯೇನೋ
ಅದೇಕೋ... ಅದೇಕೋ... ಆಭಾಗ್ಯ ಈ ಭೀತಿ ಮೌನ
ಏಳೇಳು ಜನ್ಮದ ಋಣಾನುಬಂಧ
ಏಳೇಳು ಜನ್ಮದ ಋಣಾನುಬಂಧ ಒಡಲಲ್ಲೇ ಬೆಳೆದ ಪ್ರೇಮಾನುಬಂಧ

ಒಡಲಲ್ಲೇ ಬೆಳೆದ ಪ್ರೇಮಾನುಬಂಧ ಕರುಳಿಲ್ಲವೇನೋ.. ಕಣ್ಣಿಲ್ಲವೇನೋ
ಅದೇಕೋ ಆಭಾಗ್ಯ ಈ ಭೀತಿ ಮೌನ
--------------------------------------------------------------------------------------------------------------------------
ಕವಲೆರೆಡು ಕುಲ ಒಂದು (೧೯೬೫) - ಯಾರಲ್ಲೂ ಹೇಳಬೇಡ ಊರೆಲ್ಲ ಸುರಬ್ಯಾಡ
ಯಾರಲ್ಲೂ ಹೇಳಬೇಡ ಊರೆಲ್ಲ ದೂರಬ್ಯಾಡ ಮೈಮರೆತು ಜಾರಬೇಡ ಮೋಡದಲ್ಲಿ ತೂರಬ್ಯಾಡ
ಮೈಮರೆತು ಜಾರಬೇಡ ಮೋಡದಲ್ಲಿ ತೂರಬ್ಯಾಡ ಚಂದಕ್ಕಿ ಮಾವ ಚಕ್ಕುಲಿ ಮಾವ
ಚಂದಕ್ಕಿ ಮಾವ ಚಕ್ಕುಲಿ ಮಾವ ...
ಅಲ್ಲಿ ಇಲ್ಲಿ ಮಳ್ಳಿ ಹಾಗೆ ದೂರದೂವ್ವಿ ಆಡಬ್ಯಾಡ
ಅಲ್ಲಿ ಇಲ್ಲಿ ಮಳ್ಳಿ ಹಾಗೆ ದೂರದೂವ್ವಿ ಆಡಬ್ಯಾಡ
ಹಗಲು ರಾತ್ರಿ ಬಾನಿನಲ್ಲಿ ನಗೆಪಾಟಲಾಗಬ್ಯಾಡ
ಚಂದಕ್ಕಿ ಮಾವ ಚಕ್ಕುಲಿ ಮಾವ
ಯಾರಲ್ಲ ಹೇಳಬೇಡ ಊರೆಲ್ಲ ದೂರಬ್ಯಾಡ ಮೈಮರೆತು ಜಾರಬೇಡ ಮೋಡದಲ್ಲಿ ತೂರಬ್ಯಾಡ
ಚಂದಕ್ಕಿ ಮಾವ ಚಕ್ಕುಲಿ ಮಾವ
ಅಂದ ಚಂದ ಕುಂದಿಸಬ್ಯಾಡ ಮಂದಹಾಸ ಮರೆಯಲು ಬೇಡ
ಅಂದ ಚಂದ ಕುಂದಿಸಬ್ಯಾಡ ಮಂದಹಾಸ ಮರೆಯಲು ಬೇಡ
ಏನೇನೋ ಆಶಾಭಾವ ನೆನೆದು ಮನವ ಕಳಕಲೇ ಬೇಡಾ
ಯಾರಲ್ಲ ಹೇಳಬೇಡ ಊರೆಲ್ಲ ದೂರಬ್ಯಾಡ ಮೈಮರೆತು ಜಾರಬೇಡ ಮೋಡದಲ್ಲಿ ತೂರಬ್ಯಾಡ
ಹೂವಲ್ಲಿ ತೋಟದಲ್ಲಿ ಕದ್ದು ಮುಚ್ಚಿ ಕಾಡಬ್ಯಾಡ
ಹೂವಲ್ಲಿ ತೋಟದಲ್ಲಿ ಕದ್ದು ಮುಚ್ಚಿ ಕಾಡಬ್ಯಾಡ
ಏಕೆ ಬೇಕು ಚೆಲ್ಲಾಟ ಕಣ್ಣಿನ ಮುಚ್ಚಾಲೆ ಆಟ
ಏಕೆ ಬೇಕು ಚೆಲ್ಲಾಟ ಕಣ್ಣಾ ಮುಚ್ಚಾಲೆ ಆಟ
ಚಂದಕ್ಕಿ ಮಾವ ಚಕ್ಕುಲಿ ಮಾವ
ಯಾರಲ್ಲ ಹೇಳಬೇಡ ಊರೆಲ್ಲ ದೂರಬ್ಯಾಡ ಮೈಮರೆತು ಜಾರಬೇಡ ಮೋಡದಲ್ಲಿ ತೂರಬ್ಯಾಡ
ಕವಲೆರೆಡು ಕುಲ ಒಂದು (೧೯೬೫) - ಜೋಪಾನ ಯೌವ್ವನ
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ : ಕಣಗಾಲ್ ಪ್ರಭಾಕರ ಶಾಸ್ತ್ರಿ ಗಾಯನ : ಎಸ.ಜಾನಕೀ
ಹೂಂ ಹೂಂಹೂಂ ಹೂಂ ಹೂಂಹೂಂ
ಜೋಪಾನ ಯೌವ್ವನ... ಜೋಪಾನ ಯೌವ್ವನ
ಚಂದಿರನೂ ಬಲು ಸುಂದರನೂ ಬಂದಾನೂ ಜೋಕೇ ..
ಚಂದಿರನೂ ಬಲು ಸುಂದರನೂ ಬಂದಾನೂ ಜೋಕೇ ಜೀವನ ಜನ ಮನ ಮಾರೋ ...
ಜೋಪಾನ ಯೌವ್ವನ... ಜೋಪಾನ ಯೌವ್ವನ
ಬಂದವನೂ ನಿನ್ನ ನೋಡಿ ಕಣ್ಣಲ್ಲಿ ಎಲ್ಲ ಬೇಡಿ ಹೊಸಲೋಕದಾ ಆಸೇ ನೀಡಿ
ಬಂದವನೂ ನಿನ್ನ ನೋಡಿ ಕಣ್ಣಲ್ಲಿ ಎಲ್ಲ ಬೇಡಿ ಹೊಸಲೋಕದಾ ಆಸೇ ನೀಡಿ
ಹಾಡುವನೂ ಅವನೂ ಮೋಡಿ ಮೈಮರೆತು ಜಾರಲೇಕೆ
ಚಂದಿರನೂ ಬಲು ಸುಂದರನೂ ಬಂದಾನೂ ಜೋಕೇ ಜೀವನ ಜನ ಮನ ಮಾರೋ ...
ಜೋಪಾನ ಯೌವ್ವನ... ಜೋಪಾನ ಯೌವ್ವನ
ಮೊದಲಲ್ಲಿ ತುಂಬ ಪ್ರೀತಿ ಸಿಹಿಯಾದ ಮಾತು ನೀತಿ ಮರೆಯಲ್ಲೇ ಒಂದು ರೀತಿ
ಮೊದಲಲ್ಲಿ ತುಂಬ ಪ್ರೀತಿ ಸಿಹಿಯಾದ ಮಾತು ನೀತಿ ಮರೆಯಲ್ಲೇ ಒಂದು ರೀತಿ
ಅದು ಗಂಡು ಜಾಣ ಜಾತಿ ನೀ ಮೋಸ ಹೋಗಲೇಕೆ
ಚಂದಿರನೂ ಬಲು ಸುಂದರನೂ ಬಂದಾನೂ ಜೋಕೇ ..
ಚಂದಿರನೂ ಬಲು ಸುಂದರನೂ ಬಂದಾನೂ ಜೋಕೇ ಜೀವನ ಜನ ಮನ ಮಾರೋ ...
ಜೋಪಾನ ಯೌವ್ವನ... ಜೋಪಾನ ಯೌವ್ವನ
--------------------------------------------------------------------------------------------------------------------------
ಕವಲೆರೆಡು ಕುಲ ಒಂದು (೧೯೬೫) - ಛೇ ಛೇ ಛೇ ನಿಲ್ಲಯ್ಯ ಅಲ್ಲೇ ನೀನೂ
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ : ನರೇಂದ್ರಬಾಬು ಗಾಯನ : ಎಸ.ಜಾನಕೀ
ಛೇ ಛೇ ಛೇ ನಿಲ್ಲಯ್ಯ ಅಲ್ಲೇ ನೀನೂ ನಿನ್ನವಳಲ್ಲಾ ನಾನೂ
ವಿಷಯ ಫಲ ಏನೋ ಕಣ್ಣು ಕಾಣದೇನೋ

ಬಾನಿನ ಚಂದಿರ ಚೆಲುವಿಂದೂ ಕೈಯ ನೀಡುವ ಮೂಢನೂ ನೀನಿಂದೂ

ನಿಜವಾ ತಿಳಿಯೋ ಕಣ್ಣ ತೆರೆಯೋ ಮೋಹವ ತೊರೆಯೋ ಆಸೇ ತೀರದೆಂದೋ
ಛೇ ಛೇ ಛೇ ನಿಲ್ಲಯ್ಯ ಅಲ್ಲೇ ನೀನೂ ನಿನ್ನವಳಲ್ಲಾ ನಾನೂ
ವಿಷಯ ಫಲ ಏನೋ ಕಣ್ಣು ಕಾಣದೇನೋ
ಮಧುವನು ಸೇವಿಸಿ ಮೈ ಮರೆತೂ ಈ ಬಾಲೆಯ ಕಾಡುವೇ ಏಕಿನೀತೂ ..

ನೀಚ ಬಯಕೆ ಬೇಡ ಮನಕೇ ನಾಶ ಬದುಕೇ ಮಾನಗೇಡು ಜೋಕೇ ...
ಛೇ ಛೇ ಛೇ ನಿಲ್ಲಯ್ಯ ಅಲ್ಲೇ ನೀನೂ ನಿನ್ನವಳಲ್ಲಾ ನಾನೂ
ವಿಷಯ ಫಲ ಏನೋ ಕಣ್ಣು ಕಾಣದೇನೋ
--------------------------------------------------------------------------------------------------------------------------
ಕವಲೆರೆಡು ಕುಲ ಒಂದು (೧೯೬೫) - ಕಣ್ಣೇ ನಿನ್ನಯ ಕೋಪವಿದೇನೋ
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ : ಆರ್.ಏನ್.ಜಯಗೋಪಾಲ್ ಗಾಯನ : ಎಸ.ಜಾನಕೀ
ಈ ಹಾಡಿನ ಸಾಹಿತ್ಯ ಲಭ್ಯವಿರುವುದಿಲ್ಲ...
--------------------------------------------------------------------------------------------------------------------------
No comments:
Post a Comment