ಚಿಕ್ಕಮ್ಮ ಚಿತ್ರದ ಹಾಡುಗಳು
ಸಂಗೀತ : ಟಿ.ವಿ.ರಾಜು, ಆರ್.ಏನ್.ಜಯಗೋಪಾಲ,
ಹೆಣ್ಣಾಗಿ ಹುಟ್ಟಿದವಳಿಗೆ ನಿದಿರೆಯದು ಎರಡು ಸಲ
ಜನನದಲಿ ಒಂದು ಸಲ ಮರಣದಲಿ ಒಂದು ಸಲ
ಇವಾಗ ಮಲಗಿದರೆ ಬಾರದೆಂದು ಸುಖ ನಿದಿರೆ
ನನ್ನೊಲುಮೆ ಕಣ್ಮಣಿಯೆ ಮಲಗಮ್ಮ ಮಲಗು
ಕಾಲವಿದೆ ಕಾಲವಿದೆ ನೀ ಮಲಗು ಮಗಳೇ
ಈ ಸಮಯ ತೊರೆದಲ್ಲಿ ನಿನಗಿಲ್ಲ ನಿದಿರೆ..ಜೋ..ಜೋ
ನಾಕು ವಯಸಾದೊಡನೆ ಶಾಲೆಯಲಿ ಆಟ
ಕಸ್ತೂರಿ ಕನ್ನಡದ ಕವನಗಳ ಪಾಠ ಹದಿನಾರು ತುಂಬಿರಲು
ಚರಿತೆ ಗಣಿತದ ಕಾಟ ಹದಿನಾಲ್ಕು ಬಾಷೆಗಳ
ಕಲಿಯುವ ಹೋರಾಟ ತೀರದಾ ಹೆಣಗಾಟ
ಬಂದು ಪ್ರೇಮವನು ಬಂತು ನಲ್ಲನನು ಅರಸಿ
ಮಿಡಿಯುತಿರೆ ಇಂತೂ ನಿದಿರೆ ಎಂದುದೆಂತು
ತಾನೊಲಿದ ನಲ್ಲನನು ವರಿಸುವಾ ವೇಳೆಯಲಿ
ತಂದೆ ಆದ ತಡೆದಲ್ಲಿ ನಿದಿರೆ ಎಂಬುದೆಲ್ಲಿ
ಮಧುಚಂದ್ರದಾ ಸಮಯ ಮಾಲೆ ಹಾಕಿದ ಇನಿಯಾ
ಗಲ್ಲ ಸವರು ವೇಳೆ ನಿದಿರೆಇಲ್ಲ ಕೇಳೇ
ಹತ್ತು ತಿಂಗಳು ಹೊತ್ತು ಮಗುವ ಹೆರುವ ಹೊತ್ತು
ತಾಯ್ತನದ ನಂತರವೂ ನಿದಿರೆಯೆಂದು ದೂರ
ಕೈ ಮಸಗಿ ಕಾಲ ಅರಸುವ ವೇಳೆ
ಕಾಣದಿಹ ನಿದಿರೆ ಎಲ್ಲಾ ಕೂಡಿಬಹುದಮ್ಮ
-----------------------------------------------------------------------------------------------------------------------
ಚಿಕ್ಕಮ್ಮ (೧೯೬೯)
ಸಂಗೀತ : ಟಿ.ವಿ.ರಾಜು, ಆರ್.ಏನ್.ಜಯಗೋಪಾಲ,
ಗಂಡು : ಸಂಧಿಸೋಣ ಇಂದು ಸಂಧಿಸೋಣ ಸಂಜೆಯಲಿ ನಾನು ನೀನು ಸಂಧಿಸೋಣ
ಹೆಣ್ಣು : ಹೂಬನದ ಏಕಾಂತದಲಿ ನಾಳೆಯ ಬಾಳನು ಚಿಂತಿಸೋಣ
ಗಂಡು: ಭಾಗ್ಯ ಶಿಲ್ಪಿ ವಿಶ್ವೇಶ್ವರನ ಭವ್ಯ ಕನಸು ಬೃಂದಾವನ
ಭಾಗ್ಯ ಶಿಲ್ಪಿ ವಿಶ್ವೇಶ್ವರನ ಭವ್ಯ ಕನಸು ಬೃಂದಾವನ
ಹೆಣ್ಣು : ಅದರ ಚಿಲುಮೆಗಳ ಚಲುವಿನಲಿ... ಅದರ ಚಿಲುಮೆಗಳ ಚಲುವಿನಲಿ
ಪ್ರೇಮಕಾವ್ಯವ ರಚಿಸೋಣ
ಗಂಡು : ಸಂಧಿಸೋಣ ಇಂದು ಸಂಧಿಸೋಣ ಸಂಜೆಯಲಿ ನಾನು ನೀನು ಸಂಧಿಸೋಣ
ಹೆಣ್ಣು : ಹೂಬನದ ಏಕಾಂತದಲಿ ನಾಳೆಯ ಬಾಳನು ಚಿಂತಿಸೋಣ
ಗಂಧದ ನಾಡಿನ ಹೆಮ್ಮೆಯ ಭವನ ಗಾಂಧೀ ನೆಹರು ತಂಗಿದ ತಾಣ
ಒಂದೇ ಮಾತರಂ
ಹೆಣ್ಣು : ಕನ್ನಡ ನಾಡಿನ ಕುಲದೇವತೆ ಕನ್ನಡ ಮಕ್ಕಳ ವರದಾತೆ
ಚಾಮುಂಡೇಶ್ವರಿ ಮಹಾ ಮಾತೆ ಚರಣಕೆ ನಾವು ನಮಿಸೋಣ
ಗಂಡು : ಸಂಧಿಸೋಣ ಇಂದು ಸಂಧಿಸೋಣ ಸಂಜೆಯಲಿ ನಾನು ನೀನು ಸಂಧಿಸೋಣ
ಹೆಣ್ಣು : ಹೂಬನದ ಏಕಾಂತದಲಿ ನಾಳೆಯ ಬಾಳನು ಚಿಂತಿಸೋಣ
--------------------------------------------------------------------------------------------------------------------------
ಚಿಕ್ಕಮ್ಮ (೧೯೬೯)
ಸಂಗೀತ : ಟಿ.ವಿ.ರಾಜು, ಆರ್.ಏನ್.ಜಯಗೋಪಾಲ, ಗಾಯನ : ಎಸ್.ಪಿ.ಬಿ,
ಹಲೋ ಮಿಸ್ ಹಲೋ ಮಿಸ್ ಕೊಂಚ್ ನಿಲ್ಲಿ
ಈ ಕೋಪದೇ ಈ ತಾಪದೇ ಹೋಗೋದೆಲ್ಲಿ
ಹಲೋ ಮಿಸ್ ಹಲೋ ಮಿಸ್ ಕೊಂಚ್ ನಿಲ್ಲಿ
ಈ ಕೋಪದೇ ಈ ತಾಪದೇ ಹೋಗೋದೆಲ್ಲಿ... ಯ್ಯಾ...
ಜಡೆಯೋ... ಆ ಜಡೆಯೋ ಬೆನ್ನ ಹಿಂದೆ ನಾಟಕ ನಡೆಸಿದೆ
ನಡುವೊ ಆ ನಡುವೊ ಇದ್ದರೂ ಇಲ್ಲದಂತೆ ಕಾಣುತಿದೆ
ಹಲೋ ಮಿಸ್ ಹಲೋ ಮಿಸ್ ಕೊಂಚ್ ನಿಲ್ಲಿ
ಈ ಕೋಪದೇ ಈ ತಾಪದೇ ಹೋಗೋದೆಲ್ಲಿ... ಯ್ಯಾ...
ತಂಪನೆ ಗಾಳಿಯು ಬೀಸಿದೆ ಗಾಳಿಗೆ ಸೆರಗದು ಹಾರಿದೆ
ತಂಪನೆ ಗಾಳಿಯು ಬೀಸಿದೆ ಗಾಳಿಗೆ ಸೆರಗದು ಹಾರಿದೆ
ಮುಂದೆ ಬಾ ಎಂದು ಎನ್ನ ಕರೆದಿದೇ ಮುಖವು ಕೆಂಡದೊಲಾಗಿದೆ
ಹೊಯ್ ನಮ್ಮ ಊರ ಲೇಡಿ ಹೋಗೋ ರೀತಿ ನೋಡಿ
ನಮ್ಮ ಊರ ಲೇಡಿ ಹೋಗೋ ರೀತಿ ನೋಡಿ
ಥೈಯ ಥಕ್ಕ ಥೈಯ ಥಕ್ಕ ಥೈ ಥೈ ಥೈ
ಹಲೋ ಮಿಸ್ ಹಲೋ ಮಿಸ್ ಕೊಂಚ್ ನಿಲ್ಲಿ
ಈ ಕೋಪದೇ ಈ ತಾಪದೇ ಹೋಗೋದೆಲ್ಲಿ... ಯ್ಯಾ...
ಈ ಕೋಪದೇ ಈ ತಾಪದೇ ಹೋಗೋದೆಲ್ಲಿ... ಯ್ಯಾ...
ಕೃಷ್ಣನಿಗೆ ರಾಧೆಯೇ ಜೋಡಿ, ರಾಮನಿಗೆ ಸೀತೆಯೇ ಜೋಡಿ
ಕೃಷ್ಣನಿಗೆ ರಾಧೆಯೇ ಜೋಡಿ, ರಾಮನಿಗೆ ಸೀತೆಯೇ ಜೋಡಿ
ಈ ನನಗೆ ಸೀಸೆಯ ಜೋಡಿ ... ಈ ನನಗೆ ಸೀಸೆಯ ಜೋಡಿ.. ಅಹ್ಹಹ್ಹಾ
ನಿನ್ನ ಕಣ್ಣಲ್ಲಿ ಇದೇ ಆ ಮೋಡಿ
ನಮ್ಮ ಊರ ಲೇಡಿ ಹೋಗೋ ರೀತಿ ನೋಡಿ
ನಮ್ಮ ಊರ ಲೇಡಿ ಹೋಗೋ ರೀತಿ ನೋಡಿ
ಥೈಯ ಥಕ್ಕ ಥೈಯ ಥಕ್ಕ ಥೈ ಥೈ ಥೈ ಹೊಯ್ ...
ಚಿಕ್ಕಮ್ಮ (೧೯೬೯)
ಸಂಗೀತ : ಟಿ.ವಿ.ರಾಜು, ಆರ್.ಏನ್.ಜಯಗೋಪಾಲ, ಗಾಯನ : ಪಿ.ಬಿ.ಎಸ್, ವಸಂತ
ಗಂಡು : ತಣ್ಣೀರು ಏತಕೋ ಸುಡುತಿಹುದೇಕೋ
ಸರಸರನೆ ಹರಿಯುವುದೂ ಏಕೋ
ತಲೆಯ ಕೂದಲು ಸವರವೊಳು
ತನ್ಮತೆಯನು ತರುತಿಹುದೇಕೋ
ಹೆಣ್ಣು : ಈ ರೀತಿ ನೋಡುವುದೇಕೋ
ಮೂಡಿದ ಹೂವೂ ಮಾಸುವುದೋ ಏಕೋ
ನಿನ್ನ ನೀನೇ ಮರೆತಿರುವಾಗ
ತಣ್ಣೀರು ಸುಡುತಿಹುವುದು ಏಕೋ
ಈ ರೀತಿ ನೋಡುವುದೇಕೋ
ಕೋರಸ್ : ಥಯ್ಯಾರೆ ಥಯ್ಯಾರೆ ಥಯ್ಯಾರೆ ಹೈಲೆತ್ತ ಹೈಲೆತ್ತ ಹೈಲೆತ್ತ
ಸಯ್ಯಾರೆ ಸಯ್ಯಾರೆ ಸಯ್ಯಾರೆ ಹೈಲೆತ್ತ ಹೈಲೆತ್ತ ಹೈಲೆತ್ತ
ಹೆಣ್ಣು : ಅಹ್ಹಹಾ.. ಆಆಆ...
ಗಂಡು : ಅತ್ತಲ್ಲಿಂದ ಓಡಿ ಬಂದ ಅಲೆಯ ಸುದ್ದಿ ಏನೋ
ಅರಳಿ ನಗುವ ತಾವರೆ ಕಣ್ಣು ತಿಳಿಸಿದಂತ ಮಾತು ಏನೋ
ಹೆಣ್ಣು : ಹೇಳಿ ಮುಗಿದ ಮೇಲೆ ಮತ್ತೇ ಸುದ್ದಿಯನ್ನು ಕೇಳುವುದೇಕೋ
ಹಿಂದೆ ಮುಂದೆ ನೋಡುವುದೇಕೋ
ಹೆಣ್ಣನು ನೋಡಿ ಕಾಡುವುದೇಕೋ
ಗಂಡು : ತಣ್ಣೀರು ಏತಕೋ ಸುಡುತಿಹುದೇಕೋ
ಸರಸರನೆ ಹರಿಯುವುದೂ ಏಕೋ
ಸಯ್ಯಾರೆ ಸಯ್ಯಾರೆ ಸಯ್ಯಾರೆ ಹೈಲೆತ್ತ ಹೈಲೆತ್ತ ಹೈಲೆತ್ತ
ಹೆಣ್ಣು : ಆಆಆ...
ಗಂಡು : ಸಂಜೆ ಬಿಸಿಲಾ ಬಣ್ಣದಂತೇ ಅರಿಷಣವನ್ನು ಧರಿಸಿದುವುದೇಕೋ
ಅದನು ಕಂಡು ನನ್ನ ಹೃದಯಾ ಗರಿಯ ಕೆದರಿ ಕುಣಿಯುವುದೇಕೋ
ಹೆಣ್ಣು : ಹಕ್ಕಿ ಗೂಡು ಸೇರೋ ಹೊತ್ತು ಅತ್ತ ಇತ್ತ ಸೆಳೆಯುವುದೇಕೋ
ಹೂವಮಾಲೆ ಹಾಕೋ ಮುನ್ನ ಅಮ್ಮಮ್ಮ ಆತುರವೇಕೋ
ಗಂಡು : ತಣ್ಣೀರು ಏತಕೋ ಸುಡುತಿಹುದೇಕೋ
ಸರಸರನೆ ಹರಿಯುವುದೂ ಏಕೋ
ಸಯ್ಯಾರೆ ಸಯ್ಯಾರೆ ಸಯ್ಯಾರೆ ಹೈಲೆತ್ತ ಹೈಲೆತ್ತ ಹೈಲೆತ್ತ
-------------------------------------------------------------------------------------------------------------------------
ಚಿಕ್ಕಮ್ಮ (೧೯೬೯)
ಸಂಗೀತ : ಟಿ.ವಿ.ರಾಜು, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಲ್.ಆರ್.ಈಶ್ವರಿ
ಹ್ಹಹ್ಹಹ್ಹ.. ಗುಲಾಬಿ ಕೆನ್ನೆ.. ಕಂಡಾಗ ಒಮ್ಮೆ
ಶರಾಬು ಕುಡಿದಂತೆ..... ಗುಲಾಮ ನನಗಂತೆ
ಹೆಣ್ಣಾ ಕಣ್ಣ ನೋಟಕೆ ಕಲ್ಲು ಕೂಡಾ ಕರಗಿತು
ಹೆಣ್ಣಾ ಕಣ್ಣ ನೋಟಕೆ ಕಲ್ಲು ಕೂಡಾ ಕರಗಿತು
ಮನುಜನೇ ಯಾವ ಲೆಕ್ಕ ನೋಡಲೇಕೆ ಅಕ್ಕ ಪಕ್ಕ
ಪತಂಗ ನೀನಾಗಿ ಎನ್ನಲ್ಲಿ ದಹಿಸು
ಗುಲಾಬಿ ಕೆನ್ನೆ.. ಕಂಡಾಗ ಒಮ್ಮೆ
ಶರಾಬು ಕುಡಿದಂತೆ... ಗುಲಾಮ ನನಗಂತೆ
ನಾನು ಕುಡಿಸೆ ಒಂದು ಸುತ್ತು
ಭೂಮಿ ತಿರುಗಿತು ಎಷ್ಟೋ ಸುತ್ತು
ನಾನು ಕುಡಿಸೆ ಒಂದು ಸುತ್ತು
ಭೂಮಿ ತಿರುಗಿತು ಎಷ್ಟೋ ಸುತ್ತು
ಬಂತೇನು ನಿನಗೆ ಮತ್ತು ಈ ನಾನು ನಿನ್ನ ಸೊತ್ತು
ಈ ಹೊತ್ತು ಕಿಮ್ಮತ್ತು ನೀ ತೆತ್ತು ಬಂದು ನೋಡಯ್ಯಾ
ಗುಲಾಬಿ ಕೆನ್ನೆ.. ಕಂಡಾಗ ಒಮ್ಮೆ
ಶರಾಬು ಕುಡಿದಂತೆ... ಗುಲಾಮ ನನಗಂತೆ
--------------------------------------------------------------------------------------------------------------------------
- ತಣ್ಣೀರು ಸುಡುತಿಹುದುಯೇಕೋ
- ಕಾಯಕವೇ ಕೈಲಾಸ ಕೇಳಿರಣ್ಣಾ
- ಗುಲಾಬಿ ಕೆನ್ನೆ ಕಂಡಾಗ ಒಮ್ಮೆ
- ಜೋ..ಜೋ... ಜೋ.. ಲಾಲಿ
- ಹಲೋ ಮಿಸ್ ಹಲೋ ಮಿಸ್
- ಸಂಧಿಸೋಣ ಇಂದು ಸಂಧಿಸೋಣ
- ಹೆಣ್ಣಾಗಿ ಹುಟ್ಟಿದವಳಿಗೆ
ಸಂಗೀತ : ಟಿ.ವಿ.ರಾಜು, ಆರ್.ಏನ್.ಜಯಗೋಪಾಲ,
ಹೆಣ್ಣಾಗಿ ಹುಟ್ಟಿದವಳಿಗೆ ನಿದಿರೆಯದು ಎರಡು ಸಲ
ಜನನದಲಿ ಒಂದು ಸಲ ಮರಣದಲಿ ಒಂದು ಸಲ
ಇವಾಗ ಮಲಗಿದರೆ ಬಾರದೆಂದು ಸುಖ ನಿದಿರೆ
ನನ್ನೊಲುಮೆ ಕಣ್ಮಣಿಯೆ ಮಲಗಮ್ಮ ಮಲಗು
ಕಾಲವಿದೆ ಕಾಲವಿದೆ ನೀ ಮಲಗು ಮಗಳೇ
ಈ ಸಮಯ ತೊರೆದಲ್ಲಿ ನಿನಗಿಲ್ಲ ನಿದಿರೆ..ಜೋ..ಜೋ
ನಾಕು ವಯಸಾದೊಡನೆ ಶಾಲೆಯಲಿ ಆಟ
ಕಸ್ತೂರಿ ಕನ್ನಡದ ಕವನಗಳ ಪಾಠ ಹದಿನಾರು ತುಂಬಿರಲು
ಚರಿತೆ ಗಣಿತದ ಕಾಟ ಹದಿನಾಲ್ಕು ಬಾಷೆಗಳ
ಕಲಿಯುವ ಹೋರಾಟ ತೀರದಾ ಹೆಣಗಾಟ
ಬಂದು ಪ್ರೇಮವನು ಬಂತು ನಲ್ಲನನು ಅರಸಿ
ಮಿಡಿಯುತಿರೆ ಇಂತೂ ನಿದಿರೆ ಎಂದುದೆಂತು
ತಾನೊಲಿದ ನಲ್ಲನನು ವರಿಸುವಾ ವೇಳೆಯಲಿ
ತಂದೆ ಆದ ತಡೆದಲ್ಲಿ ನಿದಿರೆ ಎಂಬುದೆಲ್ಲಿ
ಮಧುಚಂದ್ರದಾ ಸಮಯ ಮಾಲೆ ಹಾಕಿದ ಇನಿಯಾ
ಗಲ್ಲ ಸವರು ವೇಳೆ ನಿದಿರೆಇಲ್ಲ ಕೇಳೇ
ಹತ್ತು ತಿಂಗಳು ಹೊತ್ತು ಮಗುವ ಹೆರುವ ಹೊತ್ತು
ತಾಯ್ತನದ ನಂತರವೂ ನಿದಿರೆಯೆಂದು ದೂರ
ಕೈ ಮಸಗಿ ಕಾಲ ಅರಸುವ ವೇಳೆ
ಕಾಣದಿಹ ನಿದಿರೆ ಎಲ್ಲಾ ಕೂಡಿಬಹುದಮ್ಮ
-----------------------------------------------------------------------------------------------------------------------
ಚಿಕ್ಕಮ್ಮ (೧೯೬೯)
ಸಂಗೀತ : ಟಿ.ವಿ.ರಾಜು, ಆರ್.ಏನ್.ಜಯಗೋಪಾಲ,
ಗಂಡು : ಸಂಧಿಸೋಣ ಇಂದು ಸಂಧಿಸೋಣ ಸಂಜೆಯಲಿ ನಾನು ನೀನು ಸಂಧಿಸೋಣ
ಹೆಣ್ಣು : ಹೂಬನದ ಏಕಾಂತದಲಿ ನಾಳೆಯ ಬಾಳನು ಚಿಂತಿಸೋಣ
ಗಂಡು: ಭಾಗ್ಯ ಶಿಲ್ಪಿ ವಿಶ್ವೇಶ್ವರನ ಭವ್ಯ ಕನಸು ಬೃಂದಾವನ
ಭಾಗ್ಯ ಶಿಲ್ಪಿ ವಿಶ್ವೇಶ್ವರನ ಭವ್ಯ ಕನಸು ಬೃಂದಾವನ
ಹೆಣ್ಣು : ಅದರ ಚಿಲುಮೆಗಳ ಚಲುವಿನಲಿ... ಅದರ ಚಿಲುಮೆಗಳ ಚಲುವಿನಲಿ
ಪ್ರೇಮಕಾವ್ಯವ ರಚಿಸೋಣ
ಗಂಡು : ಸಂಧಿಸೋಣ ಇಂದು ಸಂಧಿಸೋಣ ಸಂಜೆಯಲಿ ನಾನು ನೀನು ಸಂಧಿಸೋಣ
ಹೆಣ್ಣು : ಹೂಬನದ ಏಕಾಂತದಲಿ ನಾಳೆಯ ಬಾಳನು ಚಿಂತಿಸೋಣ
ಹೆಣ್ಣು : ಮೈಸೂರನ್ನು ಆಳಿದ ಅರಸರ ಅರಮನೆ ಅಂದವ ನೋಡೋಣ
ಮೈಸೂರನ್ನು ಆಳಿದ ಅರಸರ ಅರಮನೆ ಅಂದವ ನೋಡೋಣ
ಗಂಡು : ನಾವೇ ರಾಜರಾಣಿ ಎನುತ ಆನಂದದಲಿ ಮೆರೆಯೋಣ
ನಾವೇ ರಾಜರಾಣಿ ಎನುತ ಆನಂದದಲಿ ಮೆರೆಯೋಣಗಂಧದ ನಾಡಿನ ಹೆಮ್ಮೆಯ ಭವನ ಗಾಂಧೀ ನೆಹರು ತಂಗಿದ ತಾಣ
ಒಂದೇ ಮಾತರಂ
ಹೆಣ್ಣು : ಕನ್ನಡ ನಾಡಿನ ಕುಲದೇವತೆ ಕನ್ನಡ ಮಕ್ಕಳ ವರದಾತೆ
ಚಾಮುಂಡೇಶ್ವರಿ ಮಹಾ ಮಾತೆ ಚರಣಕೆ ನಾವು ನಮಿಸೋಣ
ಗಂಡು : ಸಂಧಿಸೋಣ ಇಂದು ಸಂಧಿಸೋಣ ಸಂಜೆಯಲಿ ನಾನು ನೀನು ಸಂಧಿಸೋಣ
ಹೆಣ್ಣು : ಹೂಬನದ ಏಕಾಂತದಲಿ ನಾಳೆಯ ಬಾಳನು ಚಿಂತಿಸೋಣ
--------------------------------------------------------------------------------------------------------------------------
ಚಿಕ್ಕಮ್ಮ (೧೯೬೯)
ಸಂಗೀತ : ಟಿ.ವಿ.ರಾಜು, ಆರ್.ಏನ್.ಜಯಗೋಪಾಲ, ಗಾಯನ : ಎಸ್.ಪಿ.ಬಿ,
ಈ ಕೋಪದೇ ಈ ತಾಪದೇ ಹೋಗೋದೆಲ್ಲಿ
ಹಲೋ ಮಿಸ್ ಹಲೋ ಮಿಸ್ ಕೊಂಚ್ ನಿಲ್ಲಿ
ಈ ಕೋಪದೇ ಈ ತಾಪದೇ ಹೋಗೋದೆಲ್ಲಿ... ಯ್ಯಾ...
ನಡುವೊ ಆ ನಡುವೊ ಇದ್ದರೂ ಇಲ್ಲದಂತೆ ಕಾಣುತಿದೆ
ಹಲೋ ಮಿಸ್ ಹಲೋ ಮಿಸ್ ಕೊಂಚ್ ನಿಲ್ಲಿ
ಈ ಕೋಪದೇ ಈ ತಾಪದೇ ಹೋಗೋದೆಲ್ಲಿ... ಯ್ಯಾ...
ತಂಪನೆ ಗಾಳಿಯು ಬೀಸಿದೆ ಗಾಳಿಗೆ ಸೆರಗದು ಹಾರಿದೆ
ಮುಂದೆ ಬಾ ಎಂದು ಎನ್ನ ಕರೆದಿದೇ ಮುಖವು ಕೆಂಡದೊಲಾಗಿದೆ
ಹೊಯ್ ನಮ್ಮ ಊರ ಲೇಡಿ ಹೋಗೋ ರೀತಿ ನೋಡಿ
ನಮ್ಮ ಊರ ಲೇಡಿ ಹೋಗೋ ರೀತಿ ನೋಡಿ
ಥೈಯ ಥಕ್ಕ ಥೈಯ ಥಕ್ಕ ಥೈ ಥೈ ಥೈ
ಹಲೋ ಮಿಸ್ ಹಲೋ ಮಿಸ್ ಕೊಂಚ್ ನಿಲ್ಲಿ
ಈ ಕೋಪದೇ ಈ ತಾಪದೇ ಹೋಗೋದೆಲ್ಲಿ... ಯ್ಯಾ...
ಕಣ್ಣಿಗೆ ರೆಪ್ಪೆಯು ಇರಬೇಕು ಹೆಣ್ಣಿಗೆ ಜತೆಯೂ ಇರಬೇಕು
ಕಣ್ಣಿಗೆ ರೆಪ್ಪೆಯು ಇರಬೇಕು ಹೆಣ್ಣಿಗೆ ಜತೆಯೂ ಇರಬೇಕು
ಸೈಕಲಗೆ ಗಾಳಿಯು ಇರಬೇಕು ಇನ್ನಾವ ರೀತಿ ಇದನು ಹೇಳಬೇಕು
ಹಲೋ ಮಿಸ್ ಹಲೋ ಮಿಸ್ ಕೊಂಚ್ ನಿಲ್ಲಿಕಣ್ಣಿಗೆ ರೆಪ್ಪೆಯು ಇರಬೇಕು ಹೆಣ್ಣಿಗೆ ಜತೆಯೂ ಇರಬೇಕು
ಸೈಕಲಗೆ ಗಾಳಿಯು ಇರಬೇಕು ಇನ್ನಾವ ರೀತಿ ಇದನು ಹೇಳಬೇಕು
ಈ ಕೋಪದೇ ಈ ತಾಪದೇ ಹೋಗೋದೆಲ್ಲಿ... ಯ್ಯಾ...
ಕೃಷ್ಣನಿಗೆ ರಾಧೆಯೇ ಜೋಡಿ, ರಾಮನಿಗೆ ಸೀತೆಯೇ ಜೋಡಿ
ಈ ನನಗೆ ಸೀಸೆಯ ಜೋಡಿ ... ಈ ನನಗೆ ಸೀಸೆಯ ಜೋಡಿ.. ಅಹ್ಹಹ್ಹಾ
ನಿನ್ನ ಕಣ್ಣಲ್ಲಿ ಇದೇ ಆ ಮೋಡಿ
ನಮ್ಮ ಊರ ಲೇಡಿ ಹೋಗೋ ರೀತಿ ನೋಡಿ
ನಮ್ಮ ಊರ ಲೇಡಿ ಹೋಗೋ ರೀತಿ ನೋಡಿ
ಥೈಯ ಥಕ್ಕ ಥೈಯ ಥಕ್ಕ ಥೈ ಥೈ ಥೈ ಹೊಯ್ ...
--------------------------------------------------------------------------------------------------------------------
ಚಿಕ್ಕಮ್ಮ (೧೯೬೯)
ಸಂಗೀತ : ಟಿ.ವಿ.ರಾಜು, ಆರ್.ಏನ್.ಜಯಗೋಪಾಲ, ಗಾಯನ : ಪಿ.ಬಿ.ಎಸ್, ವಸಂತ
ಗಂಡು : ತಣ್ಣೀರು ಏತಕೋ ಸುಡುತಿಹುದೇಕೋ
ಸರಸರನೆ ಹರಿಯುವುದೂ ಏಕೋ
ತಲೆಯ ಕೂದಲು ಸವರವೊಳು
ತನ್ಮತೆಯನು ತರುತಿಹುದೇಕೋ
ಹೆಣ್ಣು : ಈ ರೀತಿ ನೋಡುವುದೇಕೋ
ಮೂಡಿದ ಹೂವೂ ಮಾಸುವುದೋ ಏಕೋ
ನಿನ್ನ ನೀನೇ ಮರೆತಿರುವಾಗ
ತಣ್ಣೀರು ಸುಡುತಿಹುವುದು ಏಕೋ
ಈ ರೀತಿ ನೋಡುವುದೇಕೋ
ಕೋರಸ್ : ಥಯ್ಯಾರೆ ಥಯ್ಯಾರೆ ಥಯ್ಯಾರೆ ಹೈಲೆತ್ತ ಹೈಲೆತ್ತ ಹೈಲೆತ್ತ
ಸಯ್ಯಾರೆ ಸಯ್ಯಾರೆ ಸಯ್ಯಾರೆ ಹೈಲೆತ್ತ ಹೈಲೆತ್ತ ಹೈಲೆತ್ತ
ಹೆಣ್ಣು : ಅಹ್ಹಹಾ.. ಆಆಆ...
ಗಂಡು : ಅತ್ತಲ್ಲಿಂದ ಓಡಿ ಬಂದ ಅಲೆಯ ಸುದ್ದಿ ಏನೋ
ಅರಳಿ ನಗುವ ತಾವರೆ ಕಣ್ಣು ತಿಳಿಸಿದಂತ ಮಾತು ಏನೋ
ಹೆಣ್ಣು : ಹೇಳಿ ಮುಗಿದ ಮೇಲೆ ಮತ್ತೇ ಸುದ್ದಿಯನ್ನು ಕೇಳುವುದೇಕೋ
ಹಿಂದೆ ಮುಂದೆ ನೋಡುವುದೇಕೋ
ಹೆಣ್ಣನು ನೋಡಿ ಕಾಡುವುದೇಕೋ
ಗಂಡು : ತಣ್ಣೀರು ಏತಕೋ ಸುಡುತಿಹುದೇಕೋ
ಸರಸರನೆ ಹರಿಯುವುದೂ ಏಕೋ
ತಣ್ಣೀರು ಏತಕೋ ಸುಡುತಿಹುದೇಕೋ ... ಅಹ್ಹಹ್ಹಹ್ಹ...
ಕೋರಸ್ : ಥಯ್ಯಾರೆ ಥಯ್ಯಾರೆ ಥಯ್ಯಾರೆ ಹೈಲೆತ್ತ ಹೈಲೆತ್ತ ಹೈಲೆತ್ತಸಯ್ಯಾರೆ ಸಯ್ಯಾರೆ ಸಯ್ಯಾರೆ ಹೈಲೆತ್ತ ಹೈಲೆತ್ತ ಹೈಲೆತ್ತ
ಗಂಡು : ಸಂಜೆ ಬಿಸಿಲಾ ಬಣ್ಣದಂತೇ ಅರಿಷಣವನ್ನು ಧರಿಸಿದುವುದೇಕೋ
ಅದನು ಕಂಡು ನನ್ನ ಹೃದಯಾ ಗರಿಯ ಕೆದರಿ ಕುಣಿಯುವುದೇಕೋ
ಹೆಣ್ಣು : ಹಕ್ಕಿ ಗೂಡು ಸೇರೋ ಹೊತ್ತು ಅತ್ತ ಇತ್ತ ಸೆಳೆಯುವುದೇಕೋ
ಹೂವಮಾಲೆ ಹಾಕೋ ಮುನ್ನ ಅಮ್ಮಮ್ಮ ಆತುರವೇಕೋ
ಗಂಡು : ತಣ್ಣೀರು ಏತಕೋ ಸುಡುತಿಹುದೇಕೋ
ಸರಸರನೆ ಹರಿಯುವುದೂ ಏಕೋ
ತಣ್ಣೀರು ಏತಕೋ ಸುಡುತಿಹುದೇಕೋ ...
ಕೋರಸ್ : ಥಯ್ಯಾರೆ ಥಯ್ಯಾರೆ ಥಯ್ಯಾರೆ ಹೈಲೆತ್ತ ಹೈಲೆತ್ತ ಹೈಲೆತ್ತಸಯ್ಯಾರೆ ಸಯ್ಯಾರೆ ಸಯ್ಯಾರೆ ಹೈಲೆತ್ತ ಹೈಲೆತ್ತ ಹೈಲೆತ್ತ
-------------------------------------------------------------------------------------------------------------------------
ಚಿಕ್ಕಮ್ಮ (೧೯೬೯)
ಸಂಗೀತ : ಟಿ.ವಿ.ರಾಜು, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಲ್.ಆರ್.ಈಶ್ವರಿ
ಹ್ಹಹ್ಹಹ್ಹ.. ಗುಲಾಬಿ ಕೆನ್ನೆ.. ಕಂಡಾಗ ಒಮ್ಮೆ
ಶರಾಬು ಕುಡಿದಂತೆ..... ಗುಲಾಮ ನನಗಂತೆ
ಹೆಣ್ಣಾ ಕಣ್ಣ ನೋಟಕೆ ಕಲ್ಲು ಕೂಡಾ ಕರಗಿತು
ಹೆಣ್ಣಾ ಕಣ್ಣ ನೋಟಕೆ ಕಲ್ಲು ಕೂಡಾ ಕರಗಿತು
ಮನುಜನೇ ಯಾವ ಲೆಕ್ಕ ನೋಡಲೇಕೆ ಅಕ್ಕ ಪಕ್ಕ
ಪತಂಗ ನೀನಾಗಿ ಎನ್ನಲ್ಲಿ ದಹಿಸು
ಗುಲಾಬಿ ಕೆನ್ನೆ.. ಕಂಡಾಗ ಒಮ್ಮೆ
ಶರಾಬು ಕುಡಿದಂತೆ... ಗುಲಾಮ ನನಗಂತೆ
ಭೂಮಿ ತಿರುಗಿತು ಎಷ್ಟೋ ಸುತ್ತು
ನಾನು ಕುಡಿಸೆ ಒಂದು ಸುತ್ತು
ಭೂಮಿ ತಿರುಗಿತು ಎಷ್ಟೋ ಸುತ್ತು
ಬಂತೇನು ನಿನಗೆ ಮತ್ತು ಈ ನಾನು ನಿನ್ನ ಸೊತ್ತು
ಈ ಹೊತ್ತು ಕಿಮ್ಮತ್ತು ನೀ ತೆತ್ತು ಬಂದು ನೋಡಯ್ಯಾ
ಗುಲಾಬಿ ಕೆನ್ನೆ.. ಕಂಡಾಗ ಒಮ್ಮೆ
ಶರಾಬು ಕುಡಿದಂತೆ... ಗುಲಾಮ ನನಗಂತೆ
--------------------------------------------------------------------------------------------------------------------------
No comments:
Post a Comment