- ಹಾಗೆ ಒಂದು ಮಾತು ಹೇಳುವೆ
- ಮಾಯಾ ಮಾಯಾ ಮಾಯಾ ಮಾಯಾ
- ರಿಂಗಾಗಿದೆ ನನ್ನ ಎದೆ ಫೋನೂ
- ಅನಿರೀಕ್ಷಿತ
- ಈ ಕಾಣದ
- ಹಾಗೆ ಒಂದು ಮಾತು ಹೇಳುವೆ
ಫೇರ್ ಏಂಡ್ ಲವ್ಲೀ (೨೦೧೪) - ಹಾಗೆ ಒಂದು ಮಾತು ಹೇಳುವೆ
ಸಂಗೀತ : ವಿ.ಹರಿಕೃಷ್ಣ ಸಾಹಿತ್ಯ : ಆನಂದ ಪ್ರಿಯ ಗಾಯನ : ವಿಜಯ ರಾಘವೇಂದ್ರ, ವಿಜಯ ಶಂಕರ
ಹಾಗೆ ಒಂದು ಮಾತು ಹೇಳುವೆ ವಿಚಾರ ಮಾಡಬೇಡವೇ
ಮನಸು ತುಂಬಿ ಪ್ರೀತಿ ಮಾಡುವೆ ಪ್ರಚಾರ ಮಾಡಬೇಡವೇ
ಸಂಕೋಚ ಬೇಡ ಸಂದೇಹನು ಬೇಡ ನಿನ್ನ ಆಣೆ ನಿನ್ನ ಆಣೆ ನಿನ್ನೋನೇ
ಹಾಗೆ ಒಂದು ಮಾತು ಹೇಳುವೆ ವಿಚಾರ ಮಾಡಬೇಡವೇ
ಮನಸು ತುಂಬಿ ಪ್ರೀತಿ ಮಾಡುವೆ
ವಿಶೇಷವಾಗಿ ಏನು ಹೇಳಲಿ ವಿಶೇಷ ನೀನೆ ನನ್ನ ಬಾಳಲಿ
ವಿನಂತಿ ಒಂದು ಹೇಗೆ ಕೇಳಲಿ ವದಂತಿ ಆದರೇನು ಮಾಡಲಿ
ವಿದಾಯ ಹೇಳು ಒಂಟಿ ಬದುಕಿಗೆ ಆದಾಯ ಪ್ರೀತಿ ನಮ್ಮ ಪಾಲಿಗೆ
ವಿಶೇಷ ಮಾತ್ ಇದು ಹಾಗೆ ಒಂದು ಮಾತು ಹೇಳುವೆ
ವಿಚಾರ ಮಾಡಬೇಡವೇ ಮನಸು ತುಂಬಿ ಪ್ರೀತಿ ಮಾಡುವೆ

ವಿಚಾರ ಒಂದು ನಾನು ಹೇಳುವೆ ಪ್ರಕಾರವಾಗಿ ಪ್ರೀತಿ ಮಾಡುವೆ
ಶಿಕಾರಿ ನಾನು ಬೇಟೆ ಆಡುವೇ ದಿಕ್ಕಾರ ನನಗೆ ನೀನು ಸಿಗದಿರೆ
ಪ್ರವಾಸಿ ನಾನು ಪ್ರೇಮದ ಊರಿಗೆ ನಿವಾಸಿ ನಾನು ನಿನ್ನ ಹೃದಯಕೆ
ವಿಶ್ವಾಸಿ ಪ್ರೀತಿಗೆ
ಹಾಗೆ ಒಂದು ಮಾತು ಹೇಳುವೆ ವಿಚಾರ ಮಾಡಬೇಡವೇ
ಮನಸು ತುಂಬಿ ಪ್ರೀತಿ ಮಾಡುವೆ ಪ್ರಚಾರ ಮಾಡಬೇಡವೇ
ಸಂಕೋಚ ಬೇಡ ಸಂದೇಹನು ಬೇಡ ನಿನ್ ಆಣೆ ನಿನ್ ಆಣೆ ನಿನ್ನೋನೇ

ಫೇರ್ ಏಂಡ್ ಲವ್ಲೀ (೨೦೧೪) - ಮಾಯಾ ಮಾಯಾ ಮಾಯಾ ಮಾಯಾ
ಸಂಗೀತ : ವಿ.ಹರಿಕೃಷ್ಣ ಸಾಹಿತ್ಯ : ಆನಂದ ಪ್ರಿಯ ಗಾಯನ : ವಿಜಯ ರಾಘವೇಂದ್ರ, ವಿಜಯ ಶಂಕರ
ಸಂಗೀತ : ವಿ.ಹರಿಕೃಷ್ಣ ಸಾಹಿತ್ಯ : ಆನಂದ ಪ್ರಿಯ ಗಾಯನ : ವಿಜಯ ರಾಘವೇಂದ್ರ, ವಿಜಯ ಶಂಕರ
ಮಾಯಾ ಮಾಯಾ ಮಾಯಾ ಮಾಯಾ ಮಾಯಾ ಮಾಯಾ ಮಾಯಂ
ಬುದ್ಧಿ ಮಾಯಾ ನಿದ್ದೆ ಮಾಯಾನೇ ಬಂದ ಮೇಲೆ ಮಾಯಂ
ಕೊಟ್ಟಳು ಮುದ್ದಾದ ಸೆಂಟಿಮೀಟರ್ ಸ್ಮೈಲ್
ನೋಡೋರ ಜೀವಾನೇ ಮಂಗಮಾಯ
ನಾನಂತೂ ಆಗೋದೇ ಹಾಡುಹಗಲೇ ಬಿಡು
ಕೇಳೋರೇ ಇಲ್ವಾ ಯಾರು ನ್ಯಾಯ
ಮಾಯಾ ಮಾಯಾ ಮಾಯಾ ಮಾಯಾ ಮಾಯಾ ಮಾಯಾ ಮಾಯಂ
ಬುದ್ಧಿ ಮಾಯಾ ನಿದ್ದೆ ಮಾಯಾನೇ ಬಂದ ಮೇಲೆ ಮಾಯಂ
ನನಗಾಗೇ ಜನಿಸಿದಳು ನಿಜವಾದ ಕನಸಿವಳು ಮಾಯಾ
ಕೊನೆಗಾದ ಬೆಳಕೀವಳೂ ಮಳೆಬಿಲ್ಲ ಮಗಳಿವಳು ಮಾಯಾ
ಮಂಕೇರಿ ಮಂಜಂತೆ ಮಲೆನಾಡ ಹಸಿರಂತೆ
ಹೋಲಿಸಲು ಹೋದಂತೆ ತಲೆ ಕೆರಲು ನಾ ನಿಂತೆ
ಇರಬಹುದು ಜಂಭನು ಒಂಚೂರು ಇರಲಿ ಬಿಡಿ ನನಗಿಲ್ಲ ತಕರಾರು
ಏನೋ ಇಲ್ದೆ ಬೀಗೋದಿಲ್ವಾ ಎಷ್ಟೋ ಹುಡುಗೀರು
ಮಾಯಾ ಮಾಯಾ ಮಾಯಾ ಮಾಯಾ ಮಾಯಾ ಮಾಯಾ ಮಾಯಂ
ಬುದ್ಧಿ ಮಾಯಾ ನಿದ್ದೆ ಮಾಯಾ ನೇ ಬಂದ ಮೇಲೆ ಮಾಯಂ
ಇವಳೊಮ್ಮೆ ಅಡಿ ಇಡಲು ಹಸುರಲ್ಲಿ ಚಿಗುರುವುದು ಮಾಯಾ
ಉಸಿರಾಡೋ ಗಾಳಿದ್ದು ತಂಗಾಳಿ ಆಗುವುದು ಮಾಯಾ
ಮರಗಳಿಗೆ ಗೋರಂಟಿ ಸಾರುವಳು ಈ ತುಂಟಿ
ನಾ ಮೊದಲೇ ೪೨೦ ನಿಲ್ಸಿದಳು ಕೈ ಕಟ್ಟಿ
ನಡೆಯುತಿಹೆ ರೋಡ್ ಅಲ್ಲಿ ವೈಯ್ಯಾರಿ
ಹುಡುಗಿಯರೇ ಅಸೂಹೆ ಪಾಡಾತ್ರೀ
ಹುಡುಗಿಯರೇ ಅಸೂಹೆ ಪಾಡಾತ್ರೀ
ನೀವೇ ಹೇಳಿ ಈಕೆ ಯಾಕೆ ಎಷ್ಟು ಚಂದ ರೀ
ಮಾಯಾ ಮಾಯಾ ಮಾಯಾ ಮಾಯಾ
ಮಾಯಾ ಮಾಯಾ ಮಾಯಂ
ಮಾಯಾ ಮಾಯಾ ಮಾಯಾ ಮಾಯಾ
ಮಾಯಾ ಮಾಯಾ ಮಾಯಂ
ಬುದ್ಧಿ ಮಾಯಾ ನಿದ್ದೆ ಮಾಯಾನೇ ಬಂದ ಮೇಲೆ ಮಾಯಂ
--------------------------------------------------------------------------------------------------------------
ಜಾನಿಯೇ ತೂ ಜಾನಿಯೇ ತೂ ಮೇರಿ ದಿಲ್ ಕಿ ಧಡಕನ್ ಹೈ ತೂ
ಹಾಯ್ ರಬ್ಬ ಹಾಯ್ ರಬ್ಬ ವಲ್ಲಾಹ್ ತೆರೆ ಹಾಯ್ ರಬ್ಬ ಹೈ ರಬ್ಬ ವಲ್ಲಾಹ್ ತೆರೆ
ಹೈ ರಬ್ಬ ಹೈ ರಬ್ಬ ವಲ್ಲಾಹ್ ತೆರೆ ಹೈ ರಬ್ಬ ಹೈ ರಬ್ಬ ವಲ್ಲಾಹ್ ತೆರೆ
--------------------------------------------------------------------------------------------------------------
ಫೇರ್ ಏಂಡ್ ಲವ್ಲೀ (೨೦೧೪) - ರಿಂಗಾಗಿದೆ ನನ್ನ ಎದೆ ಫೋನೂ
ಸಂಗೀತ : ವಿ.ಹರಿಕೃಷ್ಣ ಸಾಹಿತ್ಯ : ಎ.ಪಿ.ಅರ್ಜುನ ಗಾಯನ : ಸೋನುನಿಗಂ
ಸಂಗೀತ : ವಿ.ಹರಿಕೃಷ್ಣ ಸಾಹಿತ್ಯ : ಎ.ಪಿ.ಅರ್ಜುನ ಗಾಯನ : ಸೋನುನಿಗಂ
ಹಾಯ್ ರಬ್ಬ ಹಾಯ್ ರಬ್ಬ ವಲ್ಲಾಹ್ ತೆರೆ ಹಾಯ್ ರಬ್ಬ ಹೈ ರಬ್ಬ ವಲ್ಲಾಹ್ ತೆರೆ
ಹೈ ರಬ್ಬ ಹೈ ರಬ್ಬ ವಲ್ಲಾಹ್ ತೆರೆ ಹೈ ರಬ್ಬ ಹೈ ರಬ್ಬ ವಲ್ಲಾಹ್ ತೆರೆ
ರಿಂಗಾಗಿದೆ ನನ್ನ ಎದೆ ಫೋನೂ ದಂಗಾಗಿದೆ ಮಾಡಲು ಏನು
ಉತರಿಸಲಾ ನಾ ಸುಮ್ಮನಿರಲಾ..
ಉತರಿಸಲಾ ನಾ ಸುಮ್ಮನಿರಲಾ..
ನಾ ಎದುರಲ್ಲಿ ನಿಂತರೆ ನೀನು ನಾ ತೊದಲುತ ಹೇಳಲಿ ಏನು
ಮಾತನಾಡಲೇ ನಾ ನಿನ್ನ ನೋಡಲಾ
ನನ್ನ ನಿದಿರೆಯ ಹೊದಿಕೆ ನೀನು ಕನಸಿನ ಕಲವರಿಕೆ ನೀನು ಒಮ್ಮೆ ಹೇಳು ನೀ
ಪೋಲಿಗಳ ನಾ ಪ್ರೇಮಿಯಾಗಲ್ಲ
ಮುರಿದ ಚಂದ್ರನ ತುಂಡು ನೀನು ಮಾಸಿ ಹೋಗದ ಗೊಂಬೆ ನೀನು
ಮುದ್ದು ಅನ್ನಲಾ ನಿನ್ನ ಮುದ್ದು ಮಾಡಲಾ
ಮಾತನಾಡಲೇ ನಾ ನಿನ್ನ ನೋಡಲಾ
ನನ್ನ ನಿದಿರೆಯ ಹೊದಿಕೆ ನೀನು ಕನಸಿನ ಕಲವರಿಕೆ ನೀನು ಒಮ್ಮೆ ಹೇಳು ನೀ
ಪೋಲಿಗಳ ನಾ ಪ್ರೇಮಿಯಾಗಲ್ಲ
ರಿಂಗಾಗಿದೆ ನನ್ನ ಎದೆ ಫೋನೂ ದಂಗಾಗಿದೆ ಮಾಡಲು ಏನು
ಉತರಿಸಲಾ ನಾ ಸುಮ್ಮನಿರಲಾ..
ಉತರಿಸಲಾ ನಾ ಸುಮ್ಮನಿರಲಾ..
ಮುದ್ದು ಅನ್ನಲಾ ನಿನ್ನ ಮುದ್ದು ಮಾಡಲಾ
ಏಳು ಬಣ್ಣಕೆ ರಾಣಿ ನೀನು ಒಂಟಿ ಹೃದಯದ ಉಸಿರು ನೀನು
ರಾಜನಂಗಳ ನಿನ್ನ ಉಸಿರಾಡಲ
ಎಲ್ಲೇ ಇದ್ದರು ನಿನ್ನ ಜ್ಞಾಪಿಸೋ ನೆನಪಿಗೆ ಏನ್ ಮಾಡಲಿ
ಏನು ಬರಿಯದೆ ಕವಿತೆ ಆಗಿರೋ ನೀನಗೆ ನಾ ಏನ್ ಅನ್ನಲಿ
ಎಧೆ ಗೂಡಿನ ರಾಣಿ ನೀನು ನನ್ನ ಚಿನ್ನದ ಗಣಿಯು ನೀನು
ಒಮ್ಮೆ ಹೇಳು ನೀ ಕಲ್ಲಂಗಳ ನಾ ನಿನ್ನ ಕಾಯ್ಲಾ
ರಾಜನಂಗಳ ನಿನ್ನ ಉಸಿರಾಡಲ
ಎಲ್ಲೇ ಇದ್ದರು ನಿನ್ನ ಜ್ಞಾಪಿಸೋ ನೆನಪಿಗೆ ಏನ್ ಮಾಡಲಿ
ಏನು ಬರಿಯದೆ ಕವಿತೆ ಆಗಿರೋ ನೀನಗೆ ನಾ ಏನ್ ಅನ್ನಲಿ
ಎಧೆ ಗೂಡಿನ ರಾಣಿ ನೀನು ನನ್ನ ಚಿನ್ನದ ಗಣಿಯು ನೀನು
ಒಮ್ಮೆ ಹೇಳು ನೀ ಕಲ್ಲಂಗಳ ನಾ ನಿನ್ನ ಕಾಯ್ಲಾ
ರಿಂಗಾಗಿದೆ ನನ್ನ ಎದೆ ಫೋನೂ ದಂಗಾಗಿದೆ ಮಾಡಲು ಏನು
ಉತರಿಸಲಾ ನಾ ಸುಮ್ಮನಿರಲಾ..
ಉತರಿಸಲಾ ನಾ ಸುಮ್ಮನಿರಲಾ..
ನೋಡಿ ಸಾಯಲಾ ನಿನ್ನ ಜೋಡಿ ಆಗಲಾ
ನನ್ನ ಭೀತಿಗೆ ಸ್ಪೂರ್ತಿ ನೀನು ಈ ಹೃದಯದ ಪೂರ್ತಿ ನೀನು
ನನ್ನ ನೀಡಲಾ ನಿನ್ನ ಕೇಳಲ ನಿನ್ನ ಹೆಸರಣೆ ಬರೆದುಕೊಳ್ಳುವ
ಕಾಯಿಲೆ ಶುರುವಾಗಿದೆ ಇದ್ದ ಜಗಕೆ ಮರಳಿ ಹೋಗುವ
ಜಾರಿಯೇ ಮರೆತೋಗಿದೆ
ಈ ಹೃದಯದ ಸಿದ್ಧತೆ ನೀನು ಉಸಿರಾಟದ ಪದ್ದತಿ ನೀನು
ಒಮ್ಮೆ ಹೇಳು ನೀ ದ್ರೋಹಿ ಆಗಲೇ ನಾ ದಾಸನಾಗಲ
ರಿಂಗಾಗಿದೆ ನನ್ನ ಎದೆ ಫೋನೂ ದಂಗಾಗಿದೆ ಮಾಡಲು ಏನು
ಉತರಿಸಲಾ ನಾ ಸುಮ್ಮನಿರಲಾ..
ಉತರಿಸಲಾ ನಾ ಸುಮ್ಮನಿರಲಾ..
---------------------------------------------------------------------------------------------------------
ಫೇರ್ ಏಂಡ್ ಲವ್ಲೀ (೨೦೧೪) - ಅನಿರೀಕ್ಷಿತ
ಸಂಗೀತ : ವಿ.ಹರಿಕೃಷ್ಣ ಸಾಹಿತ್ಯ : ರೇಖಾ ಮೋಹನ ಗಾಯನ : ರಂಜಿತಾ
---------------------------------------------------------------------------------------------------------
ಫೇರ್ ಏಂಡ್ ಲವ್ಲೀ (೨೦೧೪) - ಈ ಕಾಣದ
ಸಂಗೀತ : ವಿ.ಹರಿಕೃಷ್ಣ ಸಾಹಿತ್ಯ : ವಿ.ಹರಿಕೃಷ್ಣ ಗಾಯನ : ಸೋನು ನಿಗಮ್
---------------------------------------------------------------------------------------------------------
ಫೇರ್ ಏಂಡ್ ಲವ್ಲೀ (೨೦೧೪) - ಹಾಗೆ ಒಂದು
ಸಂಗೀತ : ವಿ.ಹರಿಕೃಷ್ಣ ಸಾಹಿತ್ಯ : ಆನಂದ ಪ್ರಿಯಾ ಗಾಯನ : ಸೋನು ನಿಗಮ್
---------------------------------------------------------------------------------------------------------
No comments:
Post a Comment