986. ಏಕ್ ಲವ್ ಯಾ (೨೦೨೨)




ಏಕ್ ಲವ್ ಯಾ ಚಲನಚಿತ್ರದ ಹಾಡುಗಳು 
  1. ಮೀಟ್ ಮಾಡಣ ಮೀಟ್ ಮಾಡಣ
  2. ಮತ್ತೆ ನೋಡಬೇಡ ತಿರುಗಿ ನೀನು
  3. ಎದೆ ಬಡಿತ ಜೋರಾಗಿದೆ
  4. ಎಣ್ಣೆಗು ಹೆಣ್ಣಿಗೂ ಎಲ್ಲಿಂದ ಲಿಂಕ್ ಇಟ್ಟೆ
  5. ಒಂದು ಊರಲಿ ಕೊನೆ ಬೀದಿಲಿ
  6. ಹೇಳು ಯಾಕೆ 
  7. ಯಾರೇ ಯಾರೇ ನೀನು ನಂಗೇ 
ಏಕ್ ಲವ್ ಯಾ (೨೦೨೨) - ಮೀಟ್ ಮಾಡಣ
ಸಂಗೀತ : ಅರ್ಜುನ ಜನ್ಯ, ಸಾಹಿತ್ಯ : ವಿಜಯ ಈಶ್ವರ, ಗಾಯನ : ಐಶ್ವರ್ಯ ರಂಗರಾಜನ್.

ಮೀಟ್ ಮಾಡಣ ಮೀಟ್ ಮಾಡಣ ಮೀಟ್ ಮಾಡಣ ಮೀಟ್ ಮಾಡಣ
ಮೀಟ್ ಮಾಡಣ ಇಲ್ಲ ಡೇಟ್ ಮೀಟ್ ಮಾಡಣ ಇಲ್ಲ ಡೇಟ್

ಅಪ್ಪ ಯಾಕೊ ವಯ್ಯಸ್ಸಾಯ್ತು ಮದುವೆ ಆಗು ಅಂತದೆ
ಮೀಟ್ ಮಾಡಣ
ಅಜ್ಜಿ ಯಾಕೊ ಸಾಯೋಕ್ ಮುಂಚೆ ಮೊಮ್ಮಗುನ ಕೇಳ್ತದೆ 
ಮೀಟ್ ಮಾಡಣ

ನೆಂಟ್ರೆಲ್ಲ ಮದುವೆ ಊಟ ಯಾವಾಗ ಅಂತಾರೆ
ಫ್ರೆಂಡ್ಸ್ ಎಲ್ಲ ಎಣ್ಣೆ ಪಾರ್ಟಿ ಕೊಡ್ಸಲ್ವ ಅಂತಾರೆ
ಏನ್ ಮಾಡಣ ಹೇಳು ಏನ್ ಮಾಡಣ
ಮೀಟ್ ಮಾಡಣ ಇಲ್ಲ ಡೇಟ್ ಮಾಡಣ
ಮೀಟ್ ಮಾಡಣ ಇಲ್ಲ ಡೇಟ್ ಮಾಡಣ

ನೀನ್ ಹೂಂ ಅಂದ್ರೆ ಎಣ್ಣೆ ಸಿಗರೇಟ್ ಬಿಟ್ಬಿಡ್ತಿನೊ
ನೀನ್ ಹೂಂ ಅಂದ್ರೆ ಫ್ರೆಂಡ್ಸಗೆಲ್ಲಾ ಕೈ ಕೊಡ್ತಿನೊ
ನೀನ್ ಹೂಂ ಅಂದ್ರೆ ಅಪ್ಪ ಅಮ್ಮನ ಬಿಟ್ ಬರ್ತಿನೋ
ನೀನ್ ಹೂಂ ಅಂದ್ರೆ ಎತ್ಕೊಂಡು ಓಡೋಯ್ತಿನೋ

ನೀನ್ ಹೂಂ ಅಂದ್ರೆ ಮುಹೂರ್ತನೇ ಬೇಡ ಕಣೊ
ನೀನ್ ಹೂಂ ಅಂದ್ರೆ ರಾಹುಕಾಲ ಓಕೆ ಕಣೊ
ನೀನ್ ಹೂಂ ಅಂದ್ರೆ ಈಗ್ಲೆನೇ ಫಸ್ಟ್ ನೈಟ್ ಕಣೊ
ನೀನ್ ಹೂಂ ಅಂದ್ರೆ ಆಮೇಲೆ ಮದುವೆ ಕಣೊ
ಏನ್ ಮಾಡಣ ಹೇಳು ಏನ್ ಮಾಡಣ
ಮೀಟ್ ಮಾಡಣ ಇಲ್ಲ ಡೇಟ್ ಮಾಡಣ
ಮೀಟ್ ಮಾಡಣ ಇಲ್ಲ ಡೇಟ್ ಮಾಡಣ
ಮೀಟ್ ಮೀಟ್ ಮೀಟ್ ಮೀಟ್
ಮೀಟ್ ಮೀಟ್ ಮೀಟ್ ಮೀಟ್
ಮೀಟ್ ಮೀಟ್ ಮೀಟ್ ಮೀಟ್
ಮೀಟ್ ಮೀಟ್ ಮೀಟ್ ಮೀಟ್

ನೀನ್ ಹೂಂ ಅಂದ್ರೆ ಕರಿಯನ ಲವ್ ಮಾಡ್ತಿನೋ
ನೀನ್ ಹೂಂ ಅಂದ್ರೆ ರಾಜ್ ತರ ಸ್ಟೆಪ್ ಹಾಕ್ತಿನೊ
ನೀನ್ ಹೂಂ ಅಂದ್ರೆ ಜೋಗಿ ಹಂಗೆ ಕಾಯ್ತಿರ್ತಿನೋ
ನೀನ್ ಹೂಂ ಅಂದ್ರೆ ನಿಂಗೆ ನಾನೆ ವಿಲನ್ ಕಣೊ

ನೀನ್ ಹೂಂ ಅಂದ್ರೆ ಕಣ್ ಹಾಕ್ದೋರ್ ಕಲಾಸ್ ಕಣೊ
ನೀನ್ ಹೂಂ ಅಂದ್ರೆ ಅಡ್ಡ ಬಂದವ್ಳ್ ಅಬ್ಬೆಸ್ ಕಣೊ
ನೀನ್ ಎಸ್ ಅಂದ್ರೆ ಎಲ್ಲದಕ್ಕೂ ಹೂಂ ಅಂತಿನೋ
ನೀನ್ ಹೂಂ ಅಂದ್ರೆ ನಿಂಗೆ ಚುಚ್ಚಿ ಜೈಲ್ಗೇ ಹೋಕ್ತಿನೋ

ಏನ್ ಮಾಡಣ ಹೇಳು ಏನ್ ಮಾಡಣ
ಮೀಟ್ ಮಾಡಣ ಇಲ್ಲ ಡೇಟ್ ಮಾಡಣ
ಮೀಟ್ ಮಾಡಣ ಇಲ್ಲ ಡೇಟ್ ಮಾಡಣ
ಮೀಟ್ ಮಾಡಣ
--------------------------------------------------------------------------------------------

ಏಕ್ ಲವ್ ಯಾ (2022) - ಮತ್ತೆ ನೋಡಬೇಡ ತಿರುಗಿ ನೀನು
ಸಂಗೀತ : ಅರ್ಜುನ ಜನ್ಯ, ಸಾಹಿತ್ಯ : ವಿಜಯ ಈಶ್ವರ, ಗಾಯನ :  ಸೈಂಧವಿ ಪ್ರಕಾಶ, ಸೋನು ನಿಗಮ್,

ಎವೆರಿಥಿಂಗ್ ಐ ಬಿ ಈ ಬಿ ಫಾರ್ ಯು  ಐ ಡೋಂಟ್ ನೋ ಐ ಮಿಸ್ ಯು
ಎವೆರಿಥಿಂಗ್ ಐ ಡು ಐ ಡು ಇಟ್ ಫಾರ್ ಯು ಒಹ್ ಡಾರ್ಲಿಂಗ್ ಐ ಲವ್ ಯು
ವಾಂಟು ಸೇ ವಾಂಟು ಸೇ  ಐ ಜಸ್ಟ್ ಲವ್ ಯು
ಮತ್ತೆ ನೋಡಬೇಡ ತಿರುಗಿ ನೀನು ಹಾಗೆ ಹೋಗು ಸುಮ್ಮನೆ
ಮತ್ತೆ ನೋಡಬೇಡ ತಿರುಗಿ ನೀನು ಹಾಗೆ ಹೋಗು ಸುಮ್ಮನೆ

ಚಿಗುರು ಮೀಸೆ ಬಂದಾಗ ಎದುರು ಬಂದು ನಿಂತೋಳು
ನಿಂತು ನೋಡಿ ನಕ್ಕಾಗ ಪ್ರೀತಿ ಕೊಟ್ಟು ಹೋದೋಳು
ಮತ್ತೆ ಬೇಡ ಅಂದ್ರೆ ಹೆಂಗ್ಹೇಳು
ಮತ್ತೆ ನೋಡಬೇಡ ತಿರುಗಿ ನೀನು ಹಾಗೆ ಹೋಗು ಸುಮ್ಮನೆ

ಯಾರೋ ಹೇಳಿಕೊಟ್ಟೋರು ನನ್ನೇ ಪ್ರೀತ್ಸು ಅಂದೋರು
ಕೇಳಿ ಪ್ರೀತಿಮಾಡಬೇಕು ಅನಿಸಲಿಲ್ಲವೇ ಹೇಳು ನೀ ಹೇಳು
ಹೇಳಿ ಕೇಳದೆ ಹುಟ್ಟುವ ಪ್ರೀತಿಯ ಸೃಷ್ಟಿಯ ಮೂಲ ಹುಡುಕಬಾರದು
ಎಷ್ಟೇ ಕಾಲಗಳು ಉರುಳಿ ಹೋದರು ಪ್ರೀತಿಗೆ ಉತ್ತರವೇ ಸಿಗದು
ಪ್ರೀತಿ ಅಂದ್ರೆ ಹೀಗೇನೆ ಕಂಡು ಕಾಣದ ಹಾಗೇನೇ ಹುಡುಕಬೇಡ ಪ್ರೀತಿ ಗುಟ್ಟನ್ನು
ಮತ್ತೆ ನೋಡಬೇಡ ತಿರುಗಿ ನೀನು ಹಾಗೆ ಹೋಗು ಸುಮ್ಮನೆ

ಬ್ರಹ್ಮ ಗೀಚಿ ಹಣೆಬರಹ ನನ್ನ ನಿನ್ನ ಬೇರೆ ಮಾಡಿ
ದೂರ ಇಟ್ಟರೆ ನೀನು ಏನು ಮಾಡುವೆ? ಹೇಳು ನೀ ಹೇಳು
ನಿನ್ನ ಗಂಡನು ಗೀಚಿದ ಸೃಷ್ಟಿಯೇ ತಪ್ಪೆಂದು ಶಾರದೆಗೆ ಹೇಳುವೆ
ಪ್ರೀತಿ ದೂರವ ಮಾಡುತ್ತ ತಮಾಷೆ ನೋಡುವ ಬ್ರಹ್ಮನಿಗೆ ಬೈಸುವೆ
ಏಳೇಳು ಜನ್ಮಕ್ಕೂ ನೀನೆ ನಂಗೆ ಬೇಕೆಂದು ಕಾಡಿ ಬೇಡಿ ವರವ ಪಡೆವೆನು
ಮತ್ತೆ ನೋಡಬೇಡ ತಿರುಗಿ ನೀನು ಹಾಗೆ ಹೋಗು ಸುಮ್ಮನೆ
ಐ ಜಸ್ಟ್ ಲವ್ ಯು ಐ ಜಸ್ಟ್ ವಾಂಟ್ ಟು ಲವ್ ಲವ್ ಯು  
ಐ ಜಸ್ಟ್ ಲವ್ ಯು ಐ ಜಸ್ಟ್ ವಾಂಟ್ ಟು ಲವ್ ಯು....
--------------------------------------------------------------------------------------------

ಏಕ್ ಲವ್ ಯಾ (2022) - ಎದೆ ಬಡಿತ ಜೋರಾಗಿದೆ
ಸಂಗೀತ : ಅರ್ಜುನ ಜನ್ಯ, ಸಾಹಿತ್ಯ : ಮಂಜುನಾಥ, ಗಾಯನ :  ಪ್ರೇಮ್, ಅನುರಾಧ ಭಟ್,

ಮಾತಿಲ್ಲ ಕಥೆ ಇಲ್ಲ ಇನ್ನೇನಿದೆ? ಕೈ ಕಾಲು ನಿಲ್ಲಲ್ಲ ಏನಾಗಿದೆ?
ನಿನ್ನಿಂದಲೇ ಹೊಸ ಕಾಯಿಲೆ ಶುರುವಾಗಿದೆ 
ಎದೆ ಬಡಿತ ಜೋರಾಗಿದೆ ಎದೆ ಬಡಿತ ಜೋರಾಗಿದೆ
ಎದೆ ಬಡಿತ ಜೋರಾಗಿದೆ ಎದೆ ಬಡಿತ ಜೋರಾಗಿದೆ

ಎರಡು ಹೃದಯಗಳು ಮಾತನಾಡುತಿದೆ ಕಣ್ಣ ಸನ್ನೆಯಲ್ಲೇ ಏನೇನೋ
ಕದ್ದು ನೋಡುತಿವೆ ಹೊಂಚು ಹಾಕುತಿವೆ ಸನಿಹ ಸೇರಲು ಇನ್ನೇನೋ
ಯಾರೇ ಇರಲಿ ಭಯವೆ ಇಲ್ಲ ಊರೇ ಬರಲಿ ಕೇರ್ ಇಲ್ಲ
ನಿನ್ನಿಂದಲೇ ಹೊಸ ಕಾಯಿಲೆ ಶುರುವಾಗಿದೆ ಎದೆ ಬಡಿತ ಜೋರಾಗಿದೆ
ಎದೆ ಬಡಿತ ಜೋರಾಗಿದೆ ಎದೆ ಬಡಿತ ಜೋರಾಗಿದೆ
ಎದೆ ಬಡಿತ ಜೋರಾಗಿದೆ...

ಅಷ್ಟ ದಿಕ್ಕುಗಳು ಅಸ್ತು ಎನ್ನುತಿವೆ ಪ್ರೀತಿ ಸೇರಿಸಲು ಇನ್ನೇನೋ
ಗತ್ತಿಮೆಳಗಳು ಸದ್ದು ಮಾಡುತಿದೆ ಗಂಟು ಹಾಕಲು ಏನೇನೋ
ಎಲ್ಲ ದೇವ್ರು ಜೊತೆಗೆ ಬಂದು ಹರಸಿ ನಿಂತು ಶುಭ ಕೋರಿದರು
ನಿನ್ನಿಂದಲೇ ಹೊಸ ಕಾಯಿಲೆ ಶುರುವಾಗಿದೆ ಎದೆ ಬಡಿತ ಜೋರಾಗಿದೆ
ಎದೆ ಬಡಿತ ಜೋರಾಗಿದೆ ಎದೆ ಬಡಿತ ಜೋರಾಗಿದೆ
ಎದೆ ಬಡಿತ ಜೋರಾಗಿದೆ
ಮಾತಿಲ್ಲ ಕಥೆ ಇಲ್ಲ ಇನ್ನೇನಿದೆ? ಕೈ ಕಾಲು ನಿಲ್ಲಲ್ಲ ಏನಾಗಿದೆ?
ನಿನ್ನಿಂದಲೇ ಹೊಸ ಕಾಯಿಲೆ ಶುರುವಾಗಿದೆ ಎದೆ ಬಡಿತ ಜೋರಾಗಿದೆ
ಎದೆ ಬಡಿತ ಜೋರಾಗಿದೆ ಎದೆ ಬಡಿತ ಜೋರಾಗಿದೆ
ಎದೆ ಬಡಿತ ಜೋರಾಗಿದೆ....
--------------------------------------------------------------------------------------------

ಏಕ್ ಲವ್ ಯಾ (2022) - ಎಣ್ಣೆಗು ಹೆಣ್ಣಿಗೂ ಎಲ್ಲಿಂದ ಲಿಂಕ್ ಇಟ್ಟೆ
ಸಂಗೀತ : ಅರ್ಜುನ ಜನ್ಯ, ಸಾಹಿತ್ಯ : ಪ್ರೇಮ್, ಗಾಯನ :  ಮಂಗಲಿ, ಕೈಲಾಶ ಖೈರ್

ಅರೆ ಎಣ್ಣೆಗು ಹೆಣ್ಣಿಗೂ.... 
ಎಣ್ಣೆಗು ಹೆಣ್ಣಿಗೂ ಎಲ್ಲಿಂದ ಲಿಂಕ್ ಇಟ್ಟೆ ಹೇಳೋ ಭಗವಂತ
ಬಾರ್ ಅಲ್ಲಿ ಹೆಣ್ಮಕ್ಳು ಕುಡಿಯೋದು ತಪ್ಪಂತ ಯಾರನ ಬೋರ್ಡ್ ಹಾಕವ್ರ
ಅಯ್ಯೋ ನಮ್ಗುನು ಲವ್ ಅಲ್ಲಿ ಬ್ರೇಕ್ ಅಪ್ ಆಗೈತೆ ಒಂದೆರಡು ಪೆಗ್ ಹಾಕ್ತೀರಾ
ಶಿವನೆ.. ಒಂದೆರಡು ಪೆಗ್ ಹಾಕ್ತೀರಾ
ಎಣ್ಣೆಗು ಹೆಣ್ಣಿಗೂ... 
 ಎಣ್ಣೆಗು ಹೆಣ್ಣಿಗೂ ಎಲ್ಲಿಂದ ಲಿಂಕ್ ಇಟ್ಟೆ ಹೇಳೋ ಭಗವಂತ

ಫೇಸ್ಬುಕ್ ಅಲ್ಲಿ ರಿಕ್ವೆಸ್ಟ್ ಕಳ್ಸ್ತೀರ ವಾಟ್ಸಪ್ ನಂಬರ್ ಕೇಳ್ತೀರಾ
ಸ್ಟೇಟಸ್ ಅಲ್ಲಿ ಸಿಂಗಲ್ ಅಂತ ಹಾಕ್ತೀರಾ ನೀವೇನೇ ಸಿಗ್ನಲ್ ಕೊಡ್ತೀರ
ಮೀಟಿಂಗ್ ಮಾಡಲ್ವ ಅಂತೀರಾ ಮಾಡುದ್ರೆ ಐ ಲವ್ ಯು ಹೇಳ್ತೀರಾ
ಕರುದ್ ತಕ್ಷಣ ಯಾಕಾದ್ರು ಬರ್ತೀರ ಬಂದಮೇಲೆ ಡವ್ ಮಾಡ್ಕೊಂಡ್ ಇರ್ತೀರ
ಲಾಂಗ್ ಡ್ರೈವ್ ಹೋಗಣ ಅಂತೀರಾ ಪಾರ್ಕಿಂಗ್ ಅಲ್ಲಿ ಕಾರ್ ಹಾಕ್ತೀರಾ
ಆಣೆ ಭಾಷೆ ಕೊಡ್ತೀರ ನೀವಿಲ್ದೆ ಬದುಕಲ್ಲ ಅಂತೀರಾ
ಹಂಗೆ ಹಿಂಗೆ ಕುಸುರಾಡಿ ಬೇಡಪ್ಪ ಅಂತಂದ್ರು ಎಲ್ಲಾನು ಮಾಡ್ತೀರಲ್ಲ
ಅಯ್ಯೋ ಬೆಳೆಗೆದ್ದು ಮೀಟ್ ಆಗಿ ಮದ್ಯಾನ ಟಚ್ ಆಗಿ ಸಂಜೆನೇ ಎಂಡ್ ಆಯ್ತಲ್ಲ 
ಲವ್ ಸೆಕ್ಸ್ ಅಲ್ಲೇ ಮುಗಿದು ಹೋಯ್ತಲ್ಲ
ಎಣ್ಣೆಗು ಹೆಣ್ಣಿಗೂ... 
ಎಣ್ಣೆಗು ಹೆಣ್ಣಿಗೂ ಎಲ್ಲಿಂದ ಲಿಂಕ್ ಇಟ್ಟೆ ಹೇಳೋ ಭಗವಂತ...

ಲವ್ ಫೇಲ್ಯೂರ್ ಅನ್ಕೊಂಡು ಊರ್ಗೆಲ್ಲ ಸಾರ್ತಿದ್ರೆ ನೋವೆಲ್ಲ ಮರ್ತೊಯ್ತದ?
ಸಿಕ್ಕಿಲ್ಲ ಅನ್ಬಿಟ್ಟು ಸೂಸೈಡ್ ಮಾಡ್ಕೊಂಡ್ರೆ ಎಲ್ಲಾನು ಸರಿ ಹೋಯ್ತದ?
ಅಯ್ಯಯ್ಯೋ ಸಾಯ್ಬೇಡ್ರಪ್ಪೋ ಹುಟ್ಸಿದ್ ದೇವ್ರು ಹುಲ್ಲು ಮೆಯ್ಸ್ತನಪ್ಪೋ
ಇನ್ನೊಬ್ಳು ಸಿಕ್ತಾಳಪ್ಪ ಡೋಂಟ್ ವರಿ ಇನ್ನೊಬ್ಳು ಸಿಕ್ತಳಪ್ಪೋ 
ನಿನ್ನ ಬಿಟ್ರೆ ಯಾರಿಲ್ಲ ಅಂತೀರಾ ಗ್ಯಾಪ್ ಅಲ್ಲೇ ಇನ್ನೊಬ್ಲುನ್ನ ನೋಡ್ತೀರಾ
ಡೌಟ್ ಬಿದ್ದು ಯಾಕಂಗೆ ಸಾಯ್ತೀರಾ ನೋಡಂಗೆ ನೀವೇ ಮಾಡ್ತೀರ
ಕೊನೆ ತನಕ ಇರ್ತೀನಿ ಅಂತೀರಾ ಸೆಂಟರ್ ಅಲ್ಲೇ ಕೈ ಬಿಟ್ಟು ಹೋಗ್ತೀರಾ
ಅಯ್ಯೋ ಹಂಗಂತ ಯಾವ್ ಬಾಯಲ್ಲಿ ಹೇಳ್ತೀರಾ
ಹುಡುಗೀರ್ನ ದೇವದಾಸು ಅಂತಾರ?
ನೀವ್ ಎಷ್ಟೇ ಹುಡುಗೀರ್ನ ನೋಡುದ್ರು ಎಲ್ರುನು ಫ್ರೆಂಡ್ಸ್ ಫ್ರೆಂಡ್ಸ್ ಅಂತೀರಾ
ನಾವ್ ಒಬ್ಬುನ್ ಜೊತೆ ಮಾತಾಡಿದ್ರು ನಮ್ಮೇಲೆ ಡೌಟ್ ಯಾಕೆ ಬೀಳ್ತಿರ?
ಬಾತ್ರೂಮ್ ಅಲ್ಲಿ ಸ್ನಾನವ ಮಾಡುವ ಟೈಮ್ ಅಲ್ಲೂ ಸೆಲ್ಫಿ ಕೇಳ್ತೀರಾ
ಅಯ್ಯೋ ಬೇಡಪ್ಪ ಲೀಕ್ ಆಗಿ ಟ್ರೊಲ್ ಆಯ್ತದಂತಂದ್ರು
ಬ್ರೇಕ್ ಅಪ್ ಅಂತೀರ ಲವ್ ಸೆಲ್ಫಿ ಲೆ ಮುಗಿದು ಹೋಯ್ತಲ್ಲ
ಎಣ್ಣೆಗು ಹೆಣ್ಣಿಗೂ..... 
ಎಣ್ಣೆಗು ಹೆಣ್ಣಿಗೂ ಎಲ್ಲಿಂದ ಲಿಂಕ್ ಇಟ್ಟೆ ಹೇಳೋ ಭಗವಂತ....
--------------------------------------------------------------------------------------------

ಏಕ್ ಲವ್ ಯಾ (2022) - ಒಂದು ಊರಲಿ ಕೊನೆ ಬೀದಿಲಿ
ಸಂಗೀತ : ಅರ್ಜುನ ಜನ್ಯ, ಸಾಹಿತ್ಯ : ಶರಣಕುಮಾರ, ಗಾಯನ :  ಶಂಕರ ಮಹಾದೇವನ್ 

ಒಂದು ಊರಲಿ ಕೊನೆ ಬೀದಿಲಿ ಇದ್ಲು ಒಬ್ಬಳು ಮುದ್ದು ದೇವತೆ
ಅವಳ ಹೆಜ್ಜೆಯ ಧೂಳನ್ನ ವಿಭೂತಿ ಅಂದ್ಕೊಂಡು ಹಣೆಗೆ ಹಚ್ಚ್ಕೋತಿದ್ದೆ
ಅವ್ಲು ನಕ್ಬುಟ್ರೆ ದೇವಸ್ಥಾನ ಗಂಟೆನೇ ಹೊದ್ದಂಗೆ
ಕೈ ಮುಕ್ಕೊಂಡು ನಿಂತ್ಕೋತಿದ್ದೆ ಅವ್ಲೆ ನನ್ನ ಪ್ರೀತಿ ದೇವತೆ
ಅನಿತಾ ಓ ಅನಿತಾ ಅನಿತಾ ಓ ವನಿತಾ
ಒಂದು ಊರಲಿ ಕೊನೆ ಬೀದಿಲಿ ಇದ್ಲು ಒಬ್ಬಳು ಮುದ್ದು ದೇವತೆ

ಅವ್ಲು ನೋಡೋ ಸ್ಟೈಲ್-ಯು ನಾನ್ ಹಾರ್ಟು ಫೇಲ್-ಯು
ಕರೆಂಟು ಹೊದ್ದಂಗೆ ಹೊಡ್ಬಿಟ್ಲು ಕಣೋ
ನೋಡಕ್ ಎರಡ್ ಕಣ್ಣು ಸಾಲದಪ್ಪ ಇನ್ನುಹೋಳಿಗೆ ಯಾರಿಲ್ಲ ಕಣೋ
ಅವಳ ಮೇಲೆ ದೃಷ್ಟಿ ತಾಕದಂಗೆ ಇಲಿಯ ತೆಗಡೆ ಕಣ್ಣು ಬಿಳದಂಗೆ
ಭೂಮಿ ಸುತ್ತೋದ್ನ ಮರ್ತೃನು
ನಾನ್ ಅವ್ಳ ಹಿಂದೆನೇ ಸುತ್ತಾನೇ ಇದ್ದೆ ಕಣೋ
ನನ್ನ ಆಯ್ಸೆಲ್ಲಾ ಅವ್ಳಿಗಾಗಿ ಟ್ರಾನ್ಸ್ಫರ್ರು ಮಡಂತ 
ಮಾದಪ್ಪಂಗ್ ಬೇಡ್ ದೇ ಕಣೋ
ಆದ್ರು ನನ್ನ ಬಿಟ್ಟೆ ಹೋದಳು
ಅನಿತಾ ಓ ಅನಿತಾ ಅನಿತಾ ಓ ಅನಿತಾ

ಪ್ರೀತಿ ದೇವ್ರು ಅಂತಾ ಹೇಳೋನು ಯಾರು
ದೇವ್ರು ಒಬ್ಬ ಬ್ಯುಸಿನೆಸ್ ಮ್ಯಾನ್ ಕಣೋ
ಪ್ರೀತಿ ಸೃಷ್ಟಿ ಮಾಡಿ ಮೇಲೆ ಕುಂತೋವ್ನ್ ನೋಡಿ 
ಸೌಜನ್ಯನೇ ಇಲ್ದಣ್ಣ ಕಣೋ 
ಎದೆಯ ಬಗೆದು ನಾ ಹೇಗೇ ತೋರಲಿ
ಪ್ರೀತಿ ಕೇಳಿ ನಾ ಹೇಗೇ ಅಲೆಯಲಿ
ಯಾರೋ ಇತಿಹಾಸ ನಾ ಬರ್ದೋರು
ಪುಸ್ತಕನಾ ಒದ್ದೋರು ಬಂದಿಲ್ಲಿ ಮಾತಾಡ್ರಪ್ಪಾ ಪ್ರೀತಿ ಹಂಗಂತ ಹಿಂಗಂತ
ಪಿಕ್ಟ್ಟುರ ತೆಗ್ದೋರು ಪ್ರೀತಿಲಿ ಬಿದ್ನೋದ್ರಪ್ಪ 
ಬರಲ್ ಕುಂಟು ಕುದ್ದಂಗ್ ಅಲ್ರಪ್ಪಾ
ಅನಿತಾ ಓ ಅನಿತಾ ಅನಿತಾ ಓ ಅನಿತಾ
ಒಂದು ಊರಲ್ ಕೊನೆ ಬಿದಿಲಿ ಇದ್ಲು ಒಬ್ಬಳು ಮುದ್ದು ದೇವತೆ
--------------------------------------------------------------------------------------------

ಏಕ್ ಲವ್ ಯಾ (2022) - ಹೇಳು ಯಾಕೆ 
ಸಂಗೀತ : ಅರ್ಜುನ ಜನ್ಯ, ಸಾಹಿತ್ಯ : ಪ್ರೇಮ, ಗಾಯನ :  ಪ್ರೇಮ 

ಹೊತ್ತಿಲ್ಲದ ಹೊತ್ತು ತುತ್ತಿಲ್ಲದೆ ನಿಂತು
ಕಾಡಿದೆ ನಿನಗಾಗಿ ಯಾಕೆ ಹೇಳು ಯಾಕೆ ಹೇಳು ಯಾಕೆ
ಆಣೆಯ ಇಟ್ಟು ಭಾಷೆಯ ಕೊಟ್ಟು ಹಿಂದ್ ಹಿಂದೆ ಬಂದಿದ್ದು ಯಾಕೆ
ಹೇಳು ಯಾಕೆ ಹೇಳು ಯಾಕೆ

ಪ್ರೀತೀಲಿ ಯಾಮಾರೋದ್ ಹೊಸದೇನು ಅಲ್ಲ
ಹುಡುಗೀರು ಹಿಂಗೇನೆ ಅಂತಾರೆ ಎಲ್ಲಾ ಯಾಕೆ ಹೇಳು ಯಾಕೆ
ಎಲ್ಲರ ಹಾಗೆ ನೀನಂತು ಅಲ್ಲ ಜಗಕೆಲ್ಲಾ ಸಾರುವೆ ನಾ ಇನ್ನ
ಯಾಕೆ ಹೇಳು ಯಾಕೆ

ಏಳೇಳು ಜನುಮಾನ ನಂಬಲ್ಲ ನಾನು
ನನಗಾಗಿ ಮತ್ತೊಮ್ಮೆ ಹುಟ್ಟಲ್ಲ ನೀನು ಯಾಕೆ ಹೇಳು ಯಾಕೆ
ಕೊನೆ ಉಸಿರಾಸೆ ಕೇಳಿದರೆ ನನ್ನ ನೀನೆ ಬೇಕೆನ್ನುವೆ ನಾ ಇನ್ನ
ಹೇಳು ಯಾಕೆ ಹೇಳು ಯಾಕೆ... ಹೇಳು ಯಾಕೆ.
--------------------------------------------------------------------------------------------

ಏಕ್ ಲವ್ ಯಾ (2022) - ಯಾರೇ ಯಾರೇ ನೀನು ನಂಗೇ 
ಸಂಗೀತ : ಅರ್ಜುನ ಜನ್ಯ, ಸಾಹಿತ್ಯ : ಪ್ರೇಮ, ಗಾಯನ :  ಅರ್ಮನ ಮಲ್ಲಿಕ್ 

ಯಾರೇ ಯಾರೇ ನೀನು ನಂಗೆ
ಏನೋ ಆಸೆ ಹೇಳೋದ್ ಹೆಂಗೆ?
ನಿನಗಾಗೆ ಜನನ ನಿನಗಾಗೆ ಮರಣ
ನೀನ್ ಇಲ್ಲದೆ ಇನ್ನೆನೆನಿದೆ..
ಯಾರೇ ಯಾರೇ ನೀನು ನಂಗೆ
ಏನೋ ಆಸೆ ಹೇಳೋದ್ ಹೆಂಗೆ?

ಜೊತೆಯಾಗಿ ಕೈ ಹಿಡಿದು ನಡೆಯೋದೇ ನನಗಾಸೆ
ಉಸಿರಾಗಿ ಕಡೆತನಕ ನಾ ಕಾಯುವ ಆಸೆ
ಸೂರ್ಯ ಹುಟ್ಟೋದನು ಒಮ್ಮೆ ಮರೆತೋದ್ರುನು
ನಾ ನಿನಗಾಗೆ ಹುಟ್ಟಿ ಬರುವೆ!

ಮಗುವಾಗಿ ಮಡಿಲಲ್ಲಿ ನಾ ಮಲಗುವ ಆಸೆ
ಮಣ್ಣಲ್ಲಿ ಜೊತೆಯಾಗಿ ನಾ ಸೇರುವ ಆಸೆ
ತಪ್ಪಾದರೆ ಕ್ಷಮಿಸು ಒಪ್ಪಿ ನನ್ನ ವರಿಸು
ನಾನೊಬ್ಬ ಏಕ ಲವ್ ಯಾ ಕಣೆ! 
ಯಾರೇ ಯಾರೇ.. 
--------------------------------------------------------------------------------------------

No comments:

Post a Comment