1109. ಆಫ್ರಿಕಾದಲ್ಲಿ ಶೀಲಾ ( ೧೯೮೬)

ಆಫ್ರಿಕಾದಲ್ಲಿ ಶೀಲಾ ಚಿತ್ರದ ಹಾಡುಗಳು
  1. ಶೀಲಾ ಓ ಮೈ ಶೀಲಾ
  2. ತಕ ಧಿಮಿ ತನ್ನ 
  3. ಹೇ ಹೆಣ್ಣು ಇಲ್ಲಿದೇ
  4. ತಂಪಾದ ತೋಳು
  5. ಶೀಲಾ.. ಶೀಲಾ ಶೀಲಾ
ಆಫ್ರಿಕಾದಲ್ಲಿ ಶೀಲಾ ( ೧೯೮೬) - ಶೀಲಾ ಓ ಮೈ ಶೀಲಾ
ಸಂಗೀತ : ಬಪ್ಪಿಲಹರಿ, ಸಾಹಿತ್ಯ : ಚಿ.ಉದಯಶಂಕರ ಗಾಯನ : ಕೆ.ಜೆ.ಏಸುದಾಸ್, ಚಿತ್ರಾ

ಗಂಡು : ಓ.. ಲಾಲಲಾಲ ಲಾ ಲಲಲಾಲ
           ಶೀಲಾ ಓ ಮೈ ಶೀಲಾ ಶೀಲಾ ಓ ಮೈ ಶೀಲಾ
           ಶೀಲಾ ಓ ಮೈ ಶೀಲಾ ಶೀಲಾ ಯ್ಯಯ್ಯಯಾ ಓ ಮೈ ಶೀಲಾ
           ನೀನು ನನ್ನವಳು ನಾನು ನಿನ್ನವನು ಪ್ರೇಮ ನಮ್ಮುಸಿರೂ ಎಂದೆಂದಿಗೂ
           ಶೀಲಾ ಓ ಮೈ ಶೀಲಾ ಶೀಲಾ ಯ್ಯಯ್ಯಯಾ ಓ ಮೈ ಶೀಲಾ

ಗಂಡು : ಈ ಕಂಗಳ ಹೂಬಾಣಕೇ ಈ ಹೂನಗೆ ಸೌಂದರ್ಯಕೆ
           ಈ ಮೌನದ ಸಂಗೀತಕೆ ನೀ ತೋರಿದಾ  ಈ ಸ್ನೇಹಕೆ
           ಎಂದು ಜೊತೆಯಿರುವೇ ಎಂದೂ ಸುಖ ತರುವೇ ನನ್ನೇ ನಾ ಕೊಡುವೇ ಬಂಗಾರಿಯೇ
           ಶೀಲಾ ಓ ಮೈ ಶೀಲಾ ಶೀಲಾ ಯ್ಯಯ್ಯಯಾ ಓ ಮೈ ಶೀಲಾ

ಹೆಣ್ಣು : ನಾ ನೋಡಿದ ಕಾಡೆಲ್ಲವೂ ಏನಾಯಿತೋ ನಾ ಕಾಣೇನೇ
          ಈ ನಾಡಿಗೇ ಈಗೇತಕೆ ನೀ ಕೂಗಿದೆ ಓ.. ನಲ್ಲನೇ
ಗಂಡು :  ಕಾಡು ನಮಗೇಕೆ ನಾಡು ನಮಗೇಕೇ ಪ್ರೇಮಲೋಕಕೆ ಬಾ ಸಿಂಗಾರಿಯೇ
            ಶೀಲಾ (ಯ್ಯಯ್ಯಯ್ಯಾ ...) ಓ ಮೈ ಶೀಲಾ ಶೀಲಾ (ಯ್ಯಯ್ಯಯ್ಯಾ) ... ಓ ಮೈ ಶೀಲಾ

ಗಂಡು : ಬೇರೇನನೂ ನಾ ಕೇಳೇನೂ ಇನ್ನೇನನೂ ನಾ ನೋಡೇನೂ
            ಎಂದೆಂದಿಗೂ ನೀ ಹೀಗೆಯೇ ನನ್ನಾಸೆಯ ಹೂವಾಗಿರೂ
ಹೆಣ್ಣು : ನಿನ್ನ ಆಸೆಗಳೇ ನನ್ನ ಆಸೆಗಳೂ ನಿನ್ನ ಸಂತೋಷವೇ ಆನಂದವೂ
           ಡಾರ್ಲಿಂಗ್ (ಯ್ಯಯ್ಯಯ್ಯಾ) ಓ ಮೈ ಡಾರ್ಲಿಂಗ್ ಡಾರ್ಲಿಂಗ್ (ಯ್ಯಯ್ಯಯ್ಯಾ) ಓ ಮೈ ಡಾರ್ಲಿಂಗ್
           ಶೀಲಾ (ಯ್ಯಯ್ಯಯ್ಯಾ .).. ಓ ಮೈ ಶೀಲಾ ಶೀಲಾ (ಯ್ಯಯ್ಯಯ್ಯಾ ... ) ಓ ಮೈ ಶೀಲಾ 
ಹೆಣ್ಣು :  ಡಾರ್ಲಿಂಗ್ (ಯ್ಯಯ್ಯಯ್ಯಾ) ಓ ಮೈ ಡಾರ್ಲಿಂಗ್ ಡಾರ್ಲಿಂಗ್ (ಯ್ಯಯ್ಯಯ್ಯಾ) ಓ ಮೈ ಡಾರ್ಲಿಂಗ್
--------------------------------------------------------------------------------------------------------------------------

ಆಫ್ರಿಕಾದಲ್ಲಿ ಶೀಲಾ ( ೧೯೮೬) - ತಕಧಿಮಿ ತಾಣ
ಸಂಗೀತ : ಬಪ್ಪಿಲಹರಿ, ಸಾಹಿತ್ಯ : ಚಿ.ಉದಯಶಂಕರ ಗಾಯನ : ಮಂಜುಳಾ ಗುರುರಾಜ 

ಕೋರಸ್: ಬುಬುಬುಭೂಮ ಭೂಬುಮ ಭೂಬುಮ ಜೂಮಜೂಮಜೂಮ ಜೂಜುಮ್ ಜೂಜುಮ್
               ಬುಬುಬುಭೂಮ ಭೂಬುಮ ಭೂಬುಮ ಜೂಮಜೂಮಜೂಮ ಜೂಜುಮ್ ಜೂಜುಮ್   
ಹೆಣ್ಣು : ತಕ್ಕ ಧಿಮಿ ತನ್ನ ತಕ್ಕ ಧಿಮಿ ತನ್ನ ನಾ ನಾಗಿಣಿ ನಾ ಸರ್ಪಿಣಿ ಕಚ್ಚುವೇ...  ಸಿಡಿಯುವೇ...
          ಕಚ್ಚುವೇ ಸಿಡಿಯುವೇ ನೀನ್ ಕೊಲ್ಲುವೇ
          ತಕ್ಕ ಧಿಮಿ ತನ್ನ ಓ.. ತಕ್ಕ ಧಿಮಿ ತನ್ನ ನಾ ನಾಗಿಣಿ ನಾ ಸರ್ಪಿಣಿ ಕಚ್ಚುವೇ...  ಸಿಡಿಯುವೇ... 
          ಕಚ್ಚುವೇ ಸಿಡಿಯುವೇ ನೀನ್ ಕೊಲ್ಲುವೇ  ತಕ್ಕ ಧಿಮಿ ತನ್ನ ಓ.. ತಕ್ಕ ಧಿಮಿ ತನ್ನ

ಕೋರಸ್: ಜೂಮಜೂಮಜೂಮ ಜೂಜುಮ್ ಜೂಜುಮ್ ಬುಮಬುಮಭೂಬುಭೂಮ ಭೂಬುಮ ಭೂಬುಮ.. ಹೇಹೇಹೇ.. 
ಹೆಣ್ಣು : ಹೂವಂತೇ ಅಂದ ನನ್ನಲ್ಲಿದೇ ಹಾವಂತೇ ರೋಷ ಕಣ್ಣಲ್ಲಿದೇ  
          ಮುತ್ತನ್ನು ಕೊಡುವಾ ತುಟಿಯಲ್ಲಿದೇ ಮತ್ತನ್ನೂ ನೀಡೋ ವಿಷ ತುಂಬಿದೇ 
          ಹೂವಂತೇ ಅಂದ ನನ್ನಲ್ಲಿದೇ ಹಾವಂತೇ ರೋಷ ಕಣ್ಣಲ್ಲಿದೇ  
          ಮುತ್ತನ್ನು ಕೊಡುವಾ ತುಟಿಯಲ್ಲಿದೇ ಮತ್ತನ್ನೂ ನೀಡೋ ವಿಷ ತುಂಬಿದೇ 
          ನಾ ನಾಗಿಣಿ ನಾ ಸರ್ಪಿಣಿ ಕಚ್ಚುವೇ...  ಸಿಡಿಯುವೇ...   
          ಕಚ್ಚುವೇ ಸಿಡಿಯುವೇ ನೀನ್ ಕೊಲ್ಲುವೇ  ತಕ್ಕ ಧಿಮಿ ತನ್ನ ಓ.. ತಕ್ಕ ಧಿಮಿ ತನ್ನ.. ಅ..ಹ್ಹ..

ಕೋರಸ್: ಬುಮಬುಮಭೂಬುಭೂಮ ಭೂಬುಮ ಭೂಬುಮ ಜೂಮಜೂಮಜೂಮ ಜೂಜುಮ್ ಜೂಜುಮ್ .. ಯ್ಯಾ... . 
ಹೆಣ್ಣು : ಈ ಅಂದ ನಿನಗೇ ಬೇಕಾದರೇ ನನ್ನನ್ನೂ ಸೇರೋ ಮನಸಾದಾರೇ
          ಗಂಡೆಂಬ ಧೈರ್ಯ ನೀನಗಿದ್ದರೇ ಭಯವೇಕೇ ಬಳಿಗೇ ಬಾರೋ ದೊರೆ
          ಈ ಅಂದ ನಿನಗೇ ಬೇಕಾದರೇ ನನ್ನನ್ನೂ ಸೇರೋ ಮನಸಾದಾರೇ
          ಗಂಡೆಂಬ ಧೈರ್ಯ ನೀನಗಿದ್ದರೇ ಭಯವೇಕೇ ಬಳಿಗೇ ಬಾರೋ ದೊರೆ
          ನಾ ನಾಗಿಣಿ ನಾ ಸರ್ಪಿಣಿ ಕಚ್ಚುವೇ...  ಸಿಡಿಯುವೇ...   
          ಕಚ್ಚುವೇ ಸಿಡಿಯುವೇ ನೀನ್ ಕೊಲ್ಲುವೇ  ತಕ್ಕ ಧಿಮಿ ತನ್ನ ಓ.. ತಕ್ಕ ಧಿಮಿ ತನ್ನ.. ಅ..ಹ್ಹ..
          ನಾ ನಾಗಿಣಿ ನಾ ಸರ್ಪಿಣಿ ಕಚ್ಚುವೇ...  ಸಿಡಿಯುವೇ...   
          ಕಚ್ಚುವೇ ಸಿಡಿಯುವೇ ನೀನ್ ಕೊಲ್ಲುವೇ
ಕೋರಸ್: ಬುಮಬುಮಭೂಬುಭೂಮ ಭೂಬುಮ ಭೂಬುಮ ಜೂಮಜೂಮಜೂಮ ಜೂಜುಮ್ ಜೂಜುಮ್ .. ಯ್ಯಾ... . 
              ಬುಮಬುಮಭೂಬುಭೂಮ ಭೂಬುಮ ಭೂಬುಮ ಜೂಮಜೂಮಜೂಮ ಜೂಜುಮ್ ಜೂಜುಮ್ .. ಯ್ಯಾ... . 
--------------------------------------------------------------------------------------------------------------------------

ಆಫ್ರಿಕಾದಲ್ಲಿ ಶೀಲಾ ( ೧೯೮೬) - ಹೇ.. ಹೆಣ್ಣು ಇಲ್ಲಿದೇ
ಸಂಗೀತ : ಬಪ್ಪಿಲಹರಿ, ಸಾಹಿತ್ಯ : ಆರ್.ಏನ್.ಜಯಗೋಪಾಲ ಗಾಯನ : ಮಂಜುಳಾ ಗುರುರಾಜ 

ಕೋರಸ್ : ಗೋಗೋಗೋಗೋರೇ  ಗೋಗೋಗೋಗೋರೇ  ಗೋಗೋಗೋಗೋರೇ
ಹೆಣ್ಣು : ಹೇ.. ಹೆಣ್ಣು ಇಲ್ಲಿದೇ ಆಸೇ ಎಲ್ಲಿದೇ ಬೇಲಿ ಇಲ್ಲದಂಥಾ ತೋಟ ಇಲ್ಲಿದೇ
          ಹೇಳಲ್ಲಿ ಏನಿದೇ ಅಂಥಾದ್ದೇ ಇಲ್ಲಿದೇ ನನ್ನಲ್ಲಿ ಇರೋದೇ ಇಂತಹದ್ದೇ ಅಲ್ಲಿದೇ
          ಹೆಣ್ಣು ಇಲ್ಲಿದೇ ಆಸೇ ಎಲ್ಲಿದೇ ಬೇಲಿ ಇಲ್ಲದಂಥಾ ತೋಟ ಇಲ್ಲಿದೇ
          ಹೇಳಲ್ಲಿ ಏನಿದೇ ಅಂಥಾದ್ದೇ ಇಲ್ಲಿದೇ ನನ್ನಲ್ಲಿ ಇರೋದೇ ಇಂತಹದ್ದೇ ಅಲ್ಲಿದೇ

ಕೋರಸ್ : ಗೋಗೋಗೋಗೋರೇ  ಗೋಗೋಗೋಗೋರೇ  ಗೋಗೋಗೋಗೋರೇ   
ಹೆಣ್ಣು : ಯ್ಯಯ್ಯಯ್ಯಯಾ... ಯಯ್ಯಯ್ಯಾ.. ಯ್ಯಯ್ಯಯ್ಯಾಯಯ್ಯಯ್ಯಾಯಯ್ಯಾ 
          ಮೊಗದಲ್ಲಿ ಮಿಂಚು ನಗುವಲ್ಲಿ ಸಂಚೂ ರಂಗಾದ ಕೆನ್ನೆ ಕೆಂಗುಲಾಬೀ 
          ನನ್ನಾ ಚೆಂದಕೆ ರಂಭೇ ನಾಚಿರೇ ನನ್ನ ಸಾಟಿ ಅಂದ ಎಲ್ಲಿದೇ ...   
          ಮೊಗದಲ್ಲಿ ಮಿಂಚು ನಗುವಲ್ಲಿ ಸಂಚೂ ರಂಗಾದ ಕೆನ್ನೆ ಕೆಂಗುಲಾಬೀ 
          ನನ್ನಾ ಚೆಂದಕೆ ರಂಭೇ ನಾಚಿರೇ ನನ್ನ ಸಾಟಿ ಅಂದ ಎಲ್ಲಿದೇ ... 
          ಅಹ್ಹಹ್ಹಹ್ಹ..   ಹೇ... ಹೀರೋ ಏನಯ್ಯ ಇಲ್ಲ ನನ್ನ ಹತ್ರ ಆಹ್ಹ್... 
          ಹೇಳಲ್ಲಿ ಏನಿದೇ ಅಂಥಾದ್ದೇ ಇಲ್ಲಿದೇ ನನ್ನಲ್ಲಿ ಇರೋದೇ ಇಂತಹದ್ದೇ ಅಲ್ಲಿದೇ
          ಆ.. ಹೆಣ್ಣು ಇಲ್ಲಿದೇ ಆಸೇ ಎಲ್ಲಿದೇ ಬೇಲಿ ಇಲ್ಲದಂಥಾ ತೋಟ ಇಲ್ಲಿದೇ
          ಹೇಳಲ್ಲಿ ಏನಿದೇ ಅಂಥಾದ್ದೇ ಇಲ್ಲಿದೇ ನನ್ನಲ್ಲಿ ಇರೋದೇ ಇಂತಹದ್ದೇ ಅಲ್ಲಿದೇ
           
ಕೋರಸ್ : ಲಲ್ಲಲಲ್ಲಲಲಾಲಾಲ ಲಲ್ಲಲಲ್ಲಲಲಾಲಾಲ ಲಲ್ಲಲಲ್ಲಲಲಾಲಾಲ ಲಲ್ಲಲಲ್ಲಲಲಾಲಾಲ
ಹೆಣ್ಣು : ಯ್ಯಯ್ಯಯ್ಯಯಾ... ಯಯ್ಯಯ್ಯಾ.. ಯ್ಯಯ್ಯಯ್ಯಾಯಯ್ಯಯ್ಯಾಯಯ್ಯಾ
          ಬಳುಕಾಡೊ ಪ್ರಾಯ ತುಳುಕಾಡೋವಾಗ ರಸದೂಟ ನೋಡು ನಿಂಗೇ ಇಲ್ಲಿ
          ತಂಪು ರಾತ್ರಿಯೂ ಕೆಂಡಾ ಆಯಿತೇ ಎಲ್ಲೂ ಸಿಗದಂಥ  ಸುಖ ನೀಡುವೇ ....
          ಬಳುಕಾಡೊ ಪ್ರಾಯ ತುಳುಕಾಡೋವಾಗ ರಸದೂಟ ನೋಡು ನಿಂಗೇ ಇಲ್ಲಿ
          ತಂಪು ರಾತ್ರಿಯೂ ಕೆಂಡಾ ಆಯಿತೇ ಎಲ್ಲೂ ಸಿಗದಂಥ  ಸುಖ ನೀಡುವೇ ....
           ಅಹ್ಹಹ್ಹಹ್ಹಹಹ್ಹ ... ಹೇಳಯ್ಯಾ ನಂಗೇನ ಕಮ್ಮಿಯಾಗಿದೇ   ಅಹಾ ...
          ಹೇಳಲ್ಲಿ ಏನಿದೇ ಅಂಥಾದ್ದೇ ಇಲ್ಲಿದೇ ನನ್ನಲ್ಲಿ ಇರೋದೇ ಇಂತಹದ್ದೇ ಅಲ್ಲಿದೇ
          ಹೇ.. ಹೆಣ್ಣು ಇಲ್ಲಿದೇ ಆಸೇ ಎಲ್ಲಿದೇ ಬೇಲಿ ಇಲ್ಲದಂಥಾ ತೋಟ ಇಲ್ಲಿದೇ
          ಹೇಳಲ್ಲಿ ಏನಿದೇ ಅಂಥಾದ್ದೇ ಇಲ್ಲಿದೇ ನನ್ನಲ್ಲಿ ಇರೋದೇ ಇಂತಹದ್ದೇ ಅಲ್ಲಿದೇ
--------------------------------------------------------------------------------------------------------------------------

ಆಫ್ರಿಕಾದಲ್ಲಿ ಶೀಲಾ ( ೧೯೮೬) - ತಂಪಾದ ತೋಳು
ಸಂಗೀತ : ಬಪ್ಪಿಲಹರಿ, ಸಾಹಿತ್ಯ : ಆರ್.ಏನ್.ಜಯಗೋಪಾಲ ಗಾಯನ : ಮಂಜುಳಾ ಗುರುರಾಜ, ಕೆ.ಜೆ.ಏಸುದಾಸ್  

ಗಂಡು : ಈ ರೂಪ ಈ ಕುರುಳು ಮೈ ಅಂದ ಈ ಮನಸು ಈ ವಯಸು ಬಲು ಚೆಂದ
            ತಂಪಾದ ತೋಳು (ತ್ತತ್ತತ್ತತ್ತ ತ್ತತ್ತ ತ್ತತ್ತ ತ್ತತ್ತ )  ಸೋಂಪಾದ ನೋಟ (ಸ್ಸಸ್ಸಸ್ಸಸ್ಸಸ್ಸಸ್ಸಸ್ಸಸ್ಸ)
            ಕೆಂಪಾದ ಕೆನ್ನೇ (ಕ್ಕಕ್ಕಕ್ಕಕ್ಕಕ್ಕಕ್ಕಕ್ಕಕ್ಕಕ್ಕಕ್ಕಕ್ಕ)   ಇಂಪಾದ ಪ್ರಾಯ (ಪ್ಪಪ್ಪಪ್ಪಪ್ಪಪ್ಪಪ್ಪಪ್ಪಪ್ಪ)
            ನಾ ಹಾಡು ಈ ಮಾತು ನೀ ನಾಡು ಇವತ್ತು ಜಾಣೆ
ಹೆಣ್ಣು : ಪಪ್ಪ ಬಬ್ಬ ತತ್ತ ದದ್ದ ಮಾಮ            
ಗಂಡು :  ತಂಪಾದ ತೋಳು (ತ್ತತ್ತತ್ತತ್ತ ತ್ತತ್ತ ತ್ತತ್ತ ತ್ತತ್ತ )  ಸೋಂಪಾದ ನೋಟ (ಸ್ಸಸ್ಸಸ್ಸಸ್ಸಸ್ಸಸ್ಸಸ್ಸಸ್ಸ)
            ಕೆಂಪಾದ ಕೆನ್ನೇ (ಕ್ಕಕ್ಕಕ್ಕಕ್ಕಕ್ಕಕ್ಕಕ್ಕಕ್ಕಕ್ಕಕ್ಕಕ್ಕ)   ಇಂಪಾದ ಪ್ರಾಯ (ಪ್ಪಪ್ಪಪ್ಪಪ್ಪಪ್ಪಪ್ಪಪ್ಪಪ್ಪ)

ಗಂಡು : ಇದು ಬೆಟ್ಟ ( ಬೆಟ್.. ಬೆಟ್ಟ ) ಜಲಪಾತ (ಜಲಪಾತ) ಇದು ನೀರೂ (ನೀ.. ನೀರು) ಅಹ್ಹಹ್ಹಾ...
            ಇದು ಕಾಡು (ಕಾ..  ಕಾಡು ) ನಾ ರಾಜ ( ರಾ... ರಾಜ ) ನೀ ರಾಣಿ (ರಾ.. ರಾಣಿ) ಅಹ್ಹಹ್ಹಾ...
            ಇದು ಬೆಟ್ಟ ( ಬೆಟ್.. ಬೆಟ್ಟ ) ಜಲಪಾತ (ಜಲಪಾತ) ಇದು ನೀರೂ (ನೀ.. ನೀರು) ಅಹ್ಹಹ್ಹಾ...
            ಇದು ಕಾಡು (ಕಾ..  ಕಾಡು ) ನಾ ರಾಜ ( ರಾ... ರಾಜ ) ನೀ ರಾಣಿ (ರಾ.. ರಾಣಿ) ಅಹ್ಹಹ್ಹಾ...
            ನಾ  ಹಾಡೋ ಈ ಮಾತು ನೀ ಹಾಡು ಇವತ್ತೂ .. ಜಾಣೆ ಜಾಣೆ
ಹೆಣ್ಣು : ಪಪ್ಪ ಬಬ್ಬ ತತ್ತ ದದ್ದ ಮಾಮ           
ಗಂಡು :  ತಂಪಾದ ತೋಳು (ತ್ತತ್ತತ್ತತ್ತ ತ್ತತ್ತ ತ್ತತ್ತ ತ್ತತ್ತ )  ಸೋಂಪಾದ ನೋಟ (ಸ್ಸಸ್ಸಸ್ಸಸ್ಸಸ್ಸಸ್ಸಸ್ಸಸ್ಸ)
            ಕೆಂಪಾದ ಕೆನ್ನೇ (ಕ್ಕಕ್ಕಕ್ಕಕ್ಕಕ್ಕಕ್ಕಕ್ಕಕ್ಕಕ್ಕಕ್ಕಕ್ಕ)   ಇಂಪಾದ ಪ್ರಾಯ (ಪ್ಪಪ್ಪಪ್ಪಪ್ಪಪ್ಪಪ್ಪಪ್ಪಪ್ಪ)

ಗಂಡು : ಇದು ಚಿರತೆ (ಚಿ..ಚಿರತೆ) ಇದು ಕರಡಿ ( ಕ.. ಕರಡಿ) ಇದು ಆನೆ (ಆ.. ಆನೆ ) ಆಹ್ಹಹ್ಹಾ.. 
            ಇದು ಕೋತಿ (ಕೋ.. ಕೋತಿ ) ಇದು ಹುಲಿಯೂ ( ಹೂ..ಹುಲಿಯು) ನಾ ಗೆಳೆಯಾ (ಗೆ..ಗೆಳೆಯಾ) ಅಹ್ಹಹ್ಹಾ... 
            ಇದು ಚಿರತೆ (ಚಿ..ಚಿರತೆ) ಇದು ಕರಡಿ ( ಕ.. ಕರಡಿ) ಇದು ಆನೆ (ಆ.. ಆನೆ ) ಆಹ್ಹಹ್ಹಾ.. 
            ಇದು ಕೋತಿ (ಕೋ.. ಕೋತಿ ) ಇದು ಹುಲಿಯೂ ( ಹೂ..ಹುಲಿಯು) ನಾ ಗೆಳೆಯಾ (ಗೆ..ಗೆಳೆಯಾ) ಅಹ್ಹಹ್ಹಾ... 
            ನಾ ಹಾಡೋ ಈ ಮಾತು ನೀ ನಾಡೋ ಇವತ್ತೂ ಜಾಣೆ ಜಾಣೆ            
ಹೆಣ್ಣು : ಪಪ್ಪ ಬಬ್ಬ ತತ್ತ ದದ್ದ ಮಾಮ           
ಗಂಡು :  ತಂಪಾದ ತೋಳು (ತ್ತತ್ತತ್ತತ್ತ ತ್ತತ್ತ ತ್ತತ್ತ ತ್ತತ್ತ )  ಸೋಂಪಾದ ನೋಟ (ಸ್ಸಸ್ಸಸ್ಸಸ್ಸಸ್ಸಸ್ಸಸ್ಸಸ್ಸ)
            ಕೆಂಪಾದ ಕೆನ್ನೇ (ಕ್ಕಕ್ಕಕ್ಕಕ್ಕಕ್ಕಕ್ಕಕ್ಕಕ್ಕಕ್ಕಕ್ಕಕ್ಕ)   ಇಂಪಾದ ಪ್ರಾಯ (ಪ್ಪಪ್ಪಪ್ಪಪ್ಪಪ್ಪಪ್ಪಪ್ಪಪ್ಪ)
            ನಾ ಹಾಡೋ ಈ ಮಾತು ನೀ ನಾಡೋ ಇವತ್ತೂ ಜಾಣೆ 
ಹೆಣ್ಣು : ಪಪ್ಪ ಬಬ್ಬ ತತ್ತ ದದ್ದ ಮಾಮ              
--------------------------------------------------------------------------------------------------------------------------

ಆಫ್ರಿಕಾದಲ್ಲಿ ಶೀಲಾ ( ೧೯೮೬) - ಶೀಲಾ ಶೀಲಾ
ಸಂಗೀತ : ಬಪ್ಪಿಲಹರಿ, ಸಾಹಿತ್ಯ : ಚಿ.ಉದಯಶಂಕರ ಗಾಯನ : ಬಪ್ಪಿಲಹರಿ, ನಾಜಿಯ ಹಾಸನ್ 

ಹೆಣ್ಣು : ಹ್ಹ...
ಗಂಡು : ಶೀಲಾ ಶೀಲಾ ಶೀಲಾ ಶೀಲಾ  ಶೀಲಾ ಶೀಲಾ ಶೀಲಾ ಶೀಲಾ
            ಶೀಲಾ ಶೀಲಾ ಶೀಲಾ ಶೀಲಾ  ಶೀಲಾ ಶೀಲಾ ಶೀಲಾ ಶೀಲಾ  ಶೀಲಾ ಶೀಲಾ ಶೀಲಾ ಶೀಲಾ

--------------------------------------------------------------------------------------------------------------------------

No comments:

Post a Comment