ಅಹಂ ಪ್ರೇಮಾಸ್ಮಿ ಚಿತ್ರದ ಹಾಡುಗಳು
- ಕಣ್ಣಲೇ ಕಣ್ಣಲೇ ಪ್ರೀತಿಯಾ ಹೇಳಲೇ
- ಓ.. ಪ್ರೇಮವೇ ನಾ ಹೃದಯವೇ ನಾ ಓಂಕಾರ ನಾ
- ಓ ಪ್ರೀತಿಯೇ ಪ್ರೀತ್ಸೋಣ ನೀ ಸ್ವಾರ್ಥಿಯೇ
- ಈಶ್ವರ ಈಶ್ವರ ಬೆಣ್ಣೆ ದೋಸೆ ತಾ ಗುಲಾಬ್ ಜಾಮೂನ್ ತಾ
- ಪುಲ್ಲಿಂಗ ಅಂಗಾಂಗ ಯಾಕಿಂಗ್
- ಸೀಟಿ ಹೊಡೆದರೇ ಸಿಗೋದಿಲ್ಲ ಹುಡುಗಿ ಮನಸು
- ಕಾಲೇಜು ಟೀನೇಜು ಮತ್ತೇ ಬಾರದು ಮರೆಯಬಾರದು
- ಓ... ಹುಡುಗಿ ಬಂದ್ಳು ನೋಡು ನನ್ನ ಹುಡುಗಿ
- ಯಾದಾ ಯಾದಾಹಿ
ಸಂಗೀತ : ಸಾಹಿತ್ಯ : ವಿ.ರವಿಚಂದ್ರನ್, ಗಾಯನ : ಸೋನು ನಿಗಮ್, ಸುನಿಧಿ ಚವ್ವಾಣ
ಗಂಡು : ಕಣ್ಣಲೆ ಕಣ್ಣಲೆ ಪ್ರೀತಿಯ ಹೇಳಲೆ ಕಣ್ಣಿನ ಆಸೆಯೇ ಮೌನದ ಭಾಷೆಯೆ
ಮಾತೇ ಇಲ್ಲದಾ ಪ್ರೇಮವೇ ನನ್ನ ಪಾಠಶಾಲೆ
ಮನ ಇಲ್ಲಿ ಪುಸ್ತಕವಮ್ಮ ಗುರು ಇಲ್ಲಿ ಇಲ್ಲಾ ಕೇಳಮ್ಮ
ಹೆಣ್ಣು : ಗುರುಗಳೆ ಗುರುಗಳೆ ಕಣ್ಣಲಿ ಮಾತಿಲ್ಲವೆ ಮೌನಕೆ ಇಲ್ಲಿ ಮಾತು ಸಾಟಿಯೇ...
ಗಂಡು : ಈ ಮೌನಕೆ ನೂರಾರು ಅರ್ಥ ಕೇಳೆ ಓ ಕೋಮಲೆ
ಮಾತು ಬರಿ ನೆಪ ಕೋಮಲೆ ಕಣ್ಣ ರೆಪ್ಪೆ ಸಾಕೇ ಕೋಮಲೆ...
ಗಂಡು : ಹಾರೋ ಹಕ್ಕಿಗೆ ರೆಕ್ಕೆ ಗಾಳಿ ಅದರ ಜೊತೆಗೆ ಸ್ನೇಹದಾ ಗುರುತಿಗೆ ಹಾರೋ ಪ್ರೇಮಿಗೆ
ಮನಸು ಪ್ರೀಯೆ ಅವನ ಜೊತೆಗೆ ಕನಸಿನ ದಾರಿಗೆ ಈ ಪ್ರೇಮದ ಶಾಲೆಗಿಲ್ಲ ವೇಳೆ (ಒ ಹೋ)
ಕಣ್ಣ ರೆಪ್ಪೆ ಪುಸ್ತಕ ಹಾಳೆ ಮನ ತೆರೆ ಪ್ರೇಮದ ಶಾಲೆ
ಕಣ್ಣಲೆ ಕಣ್ಣಲೆ ಪ್ರೀತಿಯ ಹೇಳಲೆ ಕಣ್ಣಿನ ಆಸೆಯೇ ಮೌನದ ಭಾಷೆಯೆ...
ಗಂಡು : ಹಗಲು ಕನಸು ಒಹೊ ಹಗಲು ಕನಸು ಕಾಣೋ ವಯಸು
ಈ ಪ್ರೇಮಕೆ. ಮುಗುಳುನಗೆ ಒಹೋ ಮುಗುಳುನಗೆ
ಮುಖದ ಮೇಲೆ ಈ ಪ್ರೇಮಕೆ. ಈ ಪ್ರೇಮಪಾಠ ಮುಗಿಯದ ಪಾಠ ಒಹೋ ಒಹೋ
ಕಣ್ಣ ರೆಪ್ಪೆ ಪುಸ್ತಕ ಹಾಳೆ ಮನ ತೆರೆ ಪ್ರೇಮದ ಶಾಲೆ
ಕಣ್ಣಲೆ ಕಣ್ಣಲೆ ಪ್ರೀತಿಯ ಹೇಳಲೆ ಕಣ್ಣಿನ ಆಸೆಯೇ ಮೌನದ ಭಾಷೆಯೆ
ಮಾತೇ ಇಲ್ಲದಾ ಪ್ರೇಮವೇ ನನ್ನ ಪಾಠಶಾಲೆ
ಮನ ಇಲ್ಲಿ ಪುಸ್ತಕವಮ್ಮ ಗುರು ಇಲ್ಲಿ ಇಲ್ಲಾ ಕೇಳಮ್ಮ
ಹೆಣ್ಣು : ಗುರುಗಳೆ.ಗುರುಗಳೆ ಕಣ್ಣಲಿ ಮಾತಿಲ್ಲವೆ ಮೌನಕೆ ಹಾ.ಇಲ್ಲಿ ಮಾತು ಸಾಟಿಯೇ...
--------------------------------------------------------------------------------------------------------------------------
ಅಹಂ ಪ್ರೇಮಾಸ್ಮಿ (2005) - ಅಹಂ.. ಬ್ರಹ್ಮಾಸ್ಮಿ..ಅಹಂ ಪ್ರೇಮಾಸ್ಮಿ ... ಓ ಪ್ರೇಮವೇ ನಾ
ಸಂಗೀತ : ಸಾಹಿತ್ಯ : ವಿ.ರವಿಚಂದ್ರನ್, ಗಾಯನ : ಎಲ್.ಏನ್.ಶಾಸ್ತ್ರಿ, ಸುಮಾಶಾಸ್ತ್ರಿ
ಗಂಡು : ತಕಧಿಮಿ ತಧಿಂತಾಂ ನಂ ಧಿಮೀ ತಕಧಿಮಿ ತದ್ಧಿತಾಂ ತಕತಕಧಿಮಿ
ಅಹಂ.. ಬ್ರಹ್ಮಾಸ್ಮಿ... ಅಹಂ ಪ್ರೇಮಾಸ್ಮಿ ...
ಓ.. ಪ್ರೇಮವೇ ನಾ ಹೃದಯವೇ ನಾ ಓಂಕಾರ ನಾ
ಓ.. ಸ್ಪರ್ಷವೇ ನಾ.. ಹರ್ಷವೇ ನಾ ಝೇಂಕಾರ ನಾ..
ನಾ ಸೌಂದರ್ಯವೇ ಸಂಗೀತವೇ ಹೃದಯಗಳ ಸೇತುವೇ ನಾ
ಸುಪ್ರಭಾತ ಜನುಮದಾತ ಹೃದಯಗಳ ಪ್ರೇಮ ಪಾಠ
ತಕಧಿಮಿ ತಧಿಂತಾಂ ನಂ ತಕಧಿಮಿ ತದ್ಧಿತಾಂ ತಕತಕಧಿಮಿ
ಓ.. ಪ್ರೇಮವೇ ನಾ ಹೃದಯವೇ ನಾ ಓಂಕಾರ ನಾ
ಹೆಣ್ಣು : ಪಮ ಪಮ ಗಾಮ ಪಮಗಮ ರಿಗಮ ಮಗ ಮನರಿ ಗಮ ಸ
ಸರಿ ಧೀರಗಮ ದಪಮ ಪಮಗರಿ ಮಗರಿಸ
ಗಂಡು : ಬ್ರಹ್ಮ ಬರೆದ ಹಣೆಬರಹ ನಾ ಬರೆದೆ ಪ್ರೀತಿ ಬರಹ
ಬ್ರಹ್ಮ ಬರೆದ ಹಣೆಬರಹ ನಾ ಬರೆದೆ ಪ್ರೀತಿ ಬರಹ
ಈ ಭೂಮಿನಾ ಬುಗುರಿಯಂತೇ ತಿರಿಗಿಸೋ ಚಾಟಿ ನಾ

ಹೆಣ್ಣು : ಪದನಿಸ ಸರಿನಿಸ ನಿಸನಿದ ಗಮಪ ಪಮಗರಿಸ ಪ ಪಮಗರಿಸ ಸಾ ದಾ ಮಪಗರಿಸ
ಗಂಡು : ತಕಧಿಮಿ ತಧಿಂತಾಂ ನಂ ತಕಧಿಮಿ ತದ್ಧಿತಾಂ ತಕತಕಧಿಮಿ
ಸಾ ಮಾ ಸಾ ಮಾ ಸಾ ಪಾ ಸ ಸನಿದ ರೀ ರಿದಮ ದಮ ಗರಿಸ

ಪಾ ಪ ಪಮಗಮ ದಪ ಮಗರಿಸ ಸಾ ನಿದಪಮ ರೀ ಸನಿದಪ ದನಿ
ಸನಿದರಿಸ ನಿದಪ ದಪ ದರಿ ಮಪದ ದಪಮ ರಿಗಸ
ಗಂಡು: ತಾಯಿಯಿಂದ ಒಂದೇ ಜನುಮಾ ನನ್ನಿಂದ ಏಳು ಜನುಮಾ
ಈ ಹೃದಯದ ಕರಳು ಚಿವುಟೋ ಜಾದೂಗಾರ
ಓ.. ಪ್ರೇಮವೇ ನಾ ಹೃದಯವೇ ನಾ ಓಂಕಾರ ನಾ
ಅಹಂ ಪ್ರೇಮಾಸ್ಮಿ (2005) -ಓ ಪ್ರೀತಿಯೇ ಪ್ರೀತ್ಸೋಣ
ಸಂಗೀತ : ಸಾಹಿತ್ಯ : ವಿ.ರವಿಚಂದ್ರನ್, ಗಾಯನ : ಎಲ್.ಏನ್.ಶಾಸ್ತ್ರಿ, ಸುಮಾ ಶಾಸ್ತ್ರಿ
ಗಂಡು : ಓ... ಪ್ರೀತಿಯೇ.. ಹೆಣ್ಣು : ಸರಿಗಮ ನಿಸನಿಸ
ಗಂಡು : ಪ್ರೀತ್ಸೋಣ ಹೆಣ್ಣು : ಸರಿಗಮ ನಿನಿಸ
ಗಂಡು : ಓ.. ಪ್ರೀತಿಯೇ.. ಪ್ರೀತ್ಸೋಣ ನೀ ಸ್ವಾರ್ಥಿಯೇ ನಿಸ್ವಾರ್ಥಿಯೇ ....
ಓ ಪ್ರೀತಿಯೇ ಪ್ರೀತ್ಸೋಣ ಪ್ರೀತ್ಸೋಣ ನೀ ಸ್ವಾರ್ಥಿಯೇ ನಿಸ್ವಾರ್ಥಿಯೇ
ನಿನ್ನನು ಕಾಣದಾ ಕ್ಷಣ ಬರುವ ಕೋಪ ಪ್ರೀತಿಯೋ ಸ್ವಾರ್ಥವೋ
ನೀನು ನನಗೆ ಮಾತ್ರ ಅನ್ನೋ ಆಸೆ ಪ್ರೀತಿಯೋ ಸ್ವಾರ್ಥವೋ

ಅಹಂ ಪ್ರೇಮಾಸ್ಮಿ (2005) - ಈಶ್ವರ ಈಶ್ವರ ಬೆಣ್ಣೆ ದೋಸೆ ತಾ
ಸಂಗೀತ : ಸಾಹಿತ್ಯ : ವಿ.ರವಿಚಂದ್ರನ್, ಗಾಯನ : ಎಸ್.ಪಿ.ಬಿ., ಎಲ್.ಏನ್. ಶಾಸ್ತ್ರಿ, ರಾಜು ಅನಂತಸ್ವಾಮಿ,
ಗಂಡು : ಧೀಮ್ ತಕ್ ತೋಮ್ ತಕ ಧೀಮ್ ತಕ ತೋಮ್ ಧೀಮ್ ತಕ ತೊಂತಕ ತಕತೊಮ್
ಗುಂಡಪ್ಪ ಹೋಟೆಲಿದು ಬನ್ರಪ್ಪೋ ಏನ್ ಬೇಕು ನಿಂಗೇ ಇಲ್ಲಿ ಕೇಳ್ರಪ್ಪೋ
ಈಶ್ವರ ಈಶ್ವರ ಬೆಣ್ಣೆ ದೋಸೆ ತಾ
ಹೆಣ್ಣು : ಗುಲಾಬ್ ಜಾಮೂನು ತಾ ಕೇಸರಿ ಬಾತು ತಾ ಈಶ್ವರ ನಮಗೇ ಎರಡು ಇಡ್ಲಿ ತಾ
ಗಂಡು : ಒಂದು ಬೋಂಡಾ ತಾ ಶುಗರ್ ಲೆಸ್ ಕಾಫಿ ತಾ
ಇಬ್ಬರು : ನೀ ನಮ್ಮ ಈಶ್ವರ ಈ ಸರ್ವಿಸ್ ಸೂಪರ್ ನಾವಿಬ್ಬರೂ ಲವರ್ಸ್ ನಮಗಾಗಿ ನೀನು ಲವ್ವರ್ ಕಾಫಿ ತಾರಪ್ಪ
ಗಂಡು : ಹೂವಾ ಹೂವಾ ಮಲ್ಲಿಗೆ ಹೂವಾ ಹೂವಂಥ ಇಡ್ಲಿ ನೀ ತಿನ್ನವ್ವ ಗುಂಡಾ ತಿನ್ನು ಮಂಗಳೂರು ಬೋಂಡಾ
ಜಮುನಾ ಯಮುನಾ ತಿನ್ನೀ ಜಾಮುನಾ ಅಣ್ಣ ಅಣ್ಣ ಮೇಲಕೋಟೆ ಅಣ್ಣಾ ಬಿಸಿಬಿಸಿ ಬೆಣ್ಣೆ ದೋಸೆ ತಿನ್ನಣ್ಣಾ
ಬಿಲ್ ಕೊಡದೇ ಹೋಗಬೇಡಣ್ಣಾ...
ಗಂಡು : ಮೇಲ್ಕೋಟೆ ಅಣ್ಣಾ ಬಿಲ್ ಬೇಡಣ್ಣಾ ಈ ದುಡ್ಡನ್ನ ಹುಂಡಿಗೆ ಹಾಕಣ್ಣಾ
ಧೀಮ್ ತಕ್ ತೋಮ್ ತಕ ಧೀಮ್ ತಕ ತೋಮ್ ನಾಮಾವನೇ ಹಾಕೊಂಡ್ ತೋಮ್ ತಕ ತೋಮ್
ಗಂಡು : ನಿಮಗೇನು ಬೇಕು ಹೇಳ್ರಣ್ಣೋ ಇಲ್ಲಾ ಅನ್ನೋ ಮಾತೇ ಇಲ್ಲ
ಕೇಳಿದ್ದನ್ನೆಲ್ಲಾ ಒಂದೇ ಸಾರಿ ತರ್ತಿ ಏನೋ ಹೇಳು ತಮ್ಮಾ
ಅಣ್ಣನ್ ಮೇಲಾಣೆ ಏನು ಬೇಕು ಹೇಳಿ ಮಾತು ತಪ್ಪಲ್ಲ ತಪ್ಪು ಮಾಡಲ್ಲ ಈ ಈಶ್ವರ ಹಿಂಗೇನಣ್ಣಾ ... ಹ್ಹಹ್ಹಹ್ಹ..
ಬಿಸಿಬೇಳೆ ಭಾತು ಎರಡು ಪ್ಲೇಟು ತಾ ಖಾರ ಭಾತು ತಾ ವಾಂಗಿ ಭಾತು ತಾ
ಎರಡು ಟೋಸ್ಟ್ ರೋಸ್ಟ್ ದೋಸೆ ತಾ ಒಂದು ಬೂಸ್ಟ್ ತಾ ಮೈಸೂರ್ ಪಾಕು ತಾ
ಹೇಳಿದ್ದನ್ನೆಲ್ಲ ಬೇಗ ತಾರಯ್ಯ ಮಾತು ತಪ್ಪಿದರೇ ಐಟಂ ಮರೆತರೇ ಬಿಲ್ ನೀನೇ ಕೊಡಬೇಕಪ್ಪಾ...
ಬಿಸಿಬೇಳೆ ಭಾತು ಎರಡು ಪ್ಲೇಟ್ ತಗೋ ಖಾರಾ ಭಾತ್ ತಗೋ ವಾಂಗಿ ಭಾತ್ ತಗೋ
ಎರಡು ಟೋಸ್ಟ್ ರೋಸ್ಟ್ ದೋಸೆ ತಗೋ ಒಂದು ಬೂಸ್ಟ್ ತಗೋ
ಬಿಲ್ಲು ಮುನ್ನೂರ ಐವತ್ತು ಟಿಪ್ಸ್ ಇಲ್ಲ ಇಲ್ಲಿ ವಾಷ್ ಬೇಸಿನ್ ಅಲ್ಲಿ ಮತ್ತೇ ಬನ್ನಿ ಇಲ್ಲಿ ನಿಮಗಾಗಿ ನಾನೂ
ಮರೆತೆಲ್ಲೋ ಮೈಸೂರ್ ಪಾಕೂ
ಯಾಕ್ ಅವಸರ ತಗೋ ಮೈಸೂರ್ ಪಾಕು
ನಾ ನಿಮ್ಮ ಈಶ್ವರ ಡೋಂಟ್ ವರಿಅಲ್ವೇಸ್ ಹ್ಯಾಪಿ ಅದೇ ನನ್ನ ಪಾಲಸೀ
ಸ್ವರ್ಗಕ್ಕೆ ದಾರಿ ಹೇಳ್ತೀನಿ ಕೇಳಿ ಸರ್ವ್ ಮಾಡಿ ಸ್ವರ್ಗ ನೋಡಿ
ನಮ್ಮ ಹಸಿವು ಮರೆತು ನಿಮ್ ಹೊಟ್ಟೆ ತುಂಬ್ಸಿ ಖುಷಿ ಪಡೋರ್ ನಾವೂ
ನಿಮಗಾಗಿ ನಾವೂ ನಗೋದಿಕ ಕಾಸಿಲ್ಲಮ್ಮ ಹ್ಹಹ್ಹಹ್ಹ
ಈಶ್ವರ ಈಶ್ವರ ಬೈಟು ಕಾಫಿ ತಾ ಬಾದಾಮ್ ಹಾಲು ತಾ ಬಾದಾಮ್ ಬರ್ಫಿ ತಾ
ಹೆಣ್ಣು : ಈಶ್ವರ ನಮಗೆ ಒಂದು ಕುಲ್ಫಿ ತಾ ಕೋಕೋ ಕೋಲಾ ತಾ ಗಂಡು : ಬೇಗ ಬಿಲ್ಲು ತಾ
ಗಂಡು : ನಾ ನಿಮ್ಮ ಈಶ್ವರ ನಿಮಗಾಗಿ ಸರ್ವರ್ ನಿಮ್ ಜೋಡಿ ಸೂಪರ್ ನಿಮ್ ಫಿಗರ್ ಬಂಪರ್
ಡೋಂಟ್ ವರಿ ಭೀ ಹ್ಯಾಪಿ ಹೊಯ್...

ಅಹಂ ಪ್ರೇಮಾಸ್ಮಿ (2005) - ಪುಲ್ಲಿಂಗ ಪುಲ್ಲಿಂಗ ಅಂಗಾಂಗ
ಸಂಗೀತ : ಸಾಹಿತ್ಯ : ವಿ.ರವಿಚಂದ್ರನ್, ಗಾಯನ : ಹೇಮಂತ, ಅನುಪಮಾ
ಹೆಣ್ಣು : ಪುಲ್ಲಿಂಗ ಪುಲ್ಲಿಂಗ ಪುಲ್ಲಿಂಗ ಪುಲ್ಲಿಂಗ ಅಂಗಾಂಗ ಯಾಕಿಂಗ್
ಆ ಹುಡುಗ್ರೇ ಹಿಂಗೇ ಹಿಂಗೇ ಅಂತ ಗೊತ್ತಿತ್ತು ನಂಗೆ.. ಹ್ಹಾಂ ..
ಮುತ್ತಿಟ್ಟರೇ ಹಿಂಗೇ ಅಂತ ಗೊತ್ತಿಲ್ದೇ ಹೋಯ್ತಲ್ಲ ನಂಗೆ ಹ್ಹಾಂ ...
ಅಂಗಾಂಗ ಯಾಕೆ ಮಾಡ್ತೀ ನೀ ಹಿಂಗೇ ...
ಗಂಡು : ಸ್ತ್ರೀಲಿಂಗ
ಹೆಣ್ಣು : ತಕಧಿಮಿ ತಾ ನಾ ನಾದಿರಾ ಧಿನ್ನಾ ತಾನ
ಗಂಡು : ಸ್ತ್ರೀಲಿಂಗ ಸ್ತ್ರೀಲಿಂಗ ಅಂಗಾಂಗ ಯಾಕಿಂಗ್
ಹೆಣ್ಣು : ಬ್ರಿಥಿಂಗು ನಿಂತೋಯ್ತು ನಂಗೆ ಹ್ಹಾ.. ಬ್ರಿಥಿಂಗು ನಿಂತೋಯ್ತು ನಂಗೆ
ಟ್ರಿಣ್ ಟ್ರಿಣ್ ಅಂತಿದೆ ಒಳಗೆ ಡೈವಿಂಗೂ ಮಾಡೋದು ಎಲ್ಲಿಗೆ
ಕಣ್ಣಿಗೆ ಕಣ್ಣ ಕೊಟ್ಟು ತುಟಿಗೆ ತುಟಿ ಇತ್ತು ಮರೆಯಾದೋನ್ ಯಾರು
ಮುತ್ತಿಟ್ಟು ನನಗೆ ನನ್ನ ಹೃದಯವ ತಟ್ಟಿ ಹೋದವನ್ಯಾರು...
ಗಂಡು : ಈ ಆಟ ನಿಂದೇನೇ ...
ಹೆಣ್ಣು : ಪುಲ್ಲಿಂಗ
ಗಂಡು ಧೀಂ ತಕಿಟಕತಾ ಧಿಂ ಧಿನ ತಾ ತಾಂ ತರೀತಕಿಟ ತಕ ತಕಿಟ
ಹೆಣ್ಣು : ತಕಧಿಮಿ ತಾ ನಾ ನಾದಿರಾ ಧಿನ್ನಾ ತಾನ ತಕಧಿಮಿ ತಾ ನಾ ನಾದಿರಾ ಧಿನ್ನಾ ತಾನ
ಹೆಣ್ಣು : ತುಟಿಗೆ ತುಟಿ ತಾಕೀಸು ಮನಸು ಮನಸು ಆಯ್ತು ಠಸ್ಸು
ಮಳೇಲಿ ನಿಂತಿಲ್ಲ ಡ್ರೆಸ್ಸು ಹೇಳು ಅವನ ಅಡ್ರೆಸ್
ಕಣ್ಣಿಗೆ ಕಣ್ಣ ಕೊಟ್ಟು ತುಟಿಗೆ ತುಟಿ ಇತ್ತು ಮರೆಯಾದೋನ್ ಯಾರು
ಮುತ್ತಿಟ್ಟು ನನಗೆ ನನ್ನ ಹೃದಯವ ತಟ್ಟಿ ಹೋದವನ್ಯಾರು...
ಗಂಡು : ಆ.. ಆಆಆ.. ನಾ ನಿನ್ನೀ ಕಣ್ಣು ಕಣ್ಣಾಗಿ ನಾನು ನಿನ್ನಲ್ಲೇ ನಾ ಇರುವೇ
ನಾ ನಿನ್ನ ಉಸಿರು ಉಸಿರಾಗಿ ನಾನು ನಿನ್ನಾ ಜೊತೆ ಇರುವೇ ...
ಹೆಣ್ಣು : ಪುಲ್ಲಿಂಗ ಪುಲ್ಲಿಂಗ ಪುಲ್ಲಿಂಗ
ಗಂಡು : ಸ್ತ್ರೀಲಿಂಗ ಸ್ತ್ರೀಲಿಂಗ ಸ್ತ್ರೀಲಿಂಗ
ಹೆಣ್ಣು : ತಕಧಿಮಿ ತಾ ನಾ ನಾದಿರಾ ಧಿನ್ನಾ ತಾನ
-------------------------------------------------------------------------------------------------------------------------
ಅಹಂ ಪ್ರೇಮಾಸ್ಮಿ (2005) - ಸೀಟಿ ಹೊಡೆದರೇ ಸಿಗೋದಿಲ್ಲ ಹುಡುಗಿ ಮನಸೂ
ಸಂಗೀತ : ಸಾಹಿತ್ಯ : ವಿ.ರವಿಚಂದ್ರನ್, ಗಾಯನ : ಸುರೇಶ ಪೀಟರ್, ಸುನಿಧಿ ಚವ್ವಾಣ
ಹೆಣ್ಣು : ಸೀಟಿ ಹೊಡೆದರೇ ಸಿಗೋದಿಲ್ಲ ಹುಡುಗಿ ಮನಸು
ಕಣ್ಣು ಹೊಡೆದರೇ ಸಿಗೋದಿಲ್ಲ ಹುಡುಗಿ ಮನಸು
ಗಂಡು : ನಿನ್ನ ಮನಸಿಗೆ ಎಂಟ್ರಿ ಹ್ಯಾಗೇ ಹೇಳು ಬೇಗ
ಹೆಣ್ಣು : ಓಹೋಹೋ ನನ್ನ ಮನಸಿಗೆ ಇಲ್ಲ ಬೀಗ ಕಳೆದು ಹೋಯ್ತು ಏನು ಮಾಡೋದ್ ಈಗ
ಗಂಡು : ಅಯ್ಯೋ ಹುಡುಗಿ ಹೇಳು ಬೇಗ ನಾವು ಏನು ಮಾಡಬೇಕು ಈಗ
ಹೆಣ್ಣು : ನನ್ನ ಮನಸ್ಸು ಗೆಲ್ಲೋಕೆ ಐದು ಕಂಡಿಷನ್... ಕಂಡೀಷನ್ ನಂಬರ್ ಒನ್
ಗಂಡು : ಹೇಳಿ ಮೇಡಂ
ಹೆಣ್ಣು : ಮುತ್ತು ಕೊಡಬೇಕು ನನಗೇ
ಗಂಡು : ವ್ಹಾ..ವ್ಹಾಹ್ ಸೂಪರ್ ಕಂಡೀಷನು
ಹೆಣ್ಣು : ಕಂಡೀಷನ್ ಇನ್ನೂ ಮುಗಿದಿಲ್ಲ ಮೈಮೇಲ್ ಬೀಳದೇ ಪೂರ್ತಿ ಕೇಳ್ರೋ
ಮುತ್ತು ಕೊಡೋನು ನಂಗೆ ಕಾಣಬಾರದು ಮುತ್ತು ಕೊಡೋದನ್ನ ಯಾರು ನೋಡಬಾರದೂ
ಗಂಡು : ಅಯ್ಯಯ್ಯೋ ಅಯ್ಯಯ್ಯೋ ಇಂದೆಂಥ ಕಂಡೀಷನ್
ಹೆಣ್ಣು : ನನ್ನ ಪ್ರೀತ್ಸೋಕೆ ಇದೇ ಫೌಂಡೇಶನ್
ಗಂಡು : ನೀ ರಸಪೂರಿ ಮಾವಿನಹಣ್ಣೇ ನಿನ್ನ ಎರಡನೇ ಕಂಡೀಷನ್
ಹೆಣ್ಣು : ಇಲ್ಲಿ ಒಂದು ಮಚ್ಚೆ ಇದೆ ಒಳಗೆ ಎರಡಿದೆ ಕಂಡು ಹಿಡಿಯಬೇಕು ನೀವೂ ... ಓಹೋಹೋ..
ಗಂಡು : ಸಿಪ್ಪೇ ಸುಲಿದರೇ ನೋಡಬಹುದಲ್ಲ ಓಹೋಹೋ...
ಹೆಣ್ಣು : ಕಂಡೀಷನ್ ಇನ್ನೂ ಮುಗಿದಿಲ್ಲ ಬಾಯ್ ಬಾಯ್ ಬಿಡದೇ ಪೂರ್ತಿ ಕೇಳ್ರೋ
ಮಚ್ಚೆ ನೋಡೊದನ್ನ ಯಾರು ನೋಡಬಾರದು ಮಚ್ಚೆ ನೋಡೋನು ನಂಗೆ ಕಾಣಬಾರದು
ಗಂಡು : ಅಯ್ಯಯ್ಯೋ ಅಯ್ಯಯ್ಯೋ ಇಂದೆಂಥ ಕಂಡೀಷನ್
ಹೆಣ್ಣು : ನನ್ನಾ ಪ್ರೀತ್ಸೋಕೆ ಇದೇ ಕಾಂಬಿನೇಶನ್ .. ಕಂಡೀಶನ್ ನಂಬರ್ ತ್ರೀ ...
ಗಂಡು : ಹೇಳಿ ಮೇಡಂ
ಹೆಣ್ಣು : ನನ್ನ ಬರಬೇಕು ಒಹೋ... ಅತಿಥಿಯಾಗಿರಬೇಕು
ಗಂಡು : ಕಂಡೀಷನ್ ನಂಬರ್ ತ್ರೀ ಸೂಪರಾಗಿದೆ ಅದಕೆ ಫಿಟ್ಟಿಂಗು ಏನು ಹೇಳಮ್ಮಾ
ಹೆಣ್ಣು : ನನ್ನ ಕಣ್ಣಿಗೆ ಅವನು ಕಾಣಬಾರದು ಅವನನ್ನು ಬೇರೆ ಯಾರು ನೋಡಬಾರದೂ
ಗಂಡು : ಅಯ್ಯಯ್ಯೋ ಅಯ್ಯಯ್ಯೋ ಇಂದೆಂಥ ಕಂಡೀಷನ್
ಹೆಣ್ಣು : ನನ್ನ ಪ್ರೀತ್ಸೋಕೆ ಇದು ಎಕ್ಸಾಮಿನೇಷನ್
ಗಂಡು : ಓ.. ಚಿಟ್ಟೆ ಇವಳದಲ್ಲಾ ಬರಿ ತಾನೇ ಅರಿತೇ ಒಹೋ..
ಹೆಣ್ಣು : ತಲೆ ಇದ್ರೇ ಈ ಚಿಟ್ಟೆ ತಲೆಹರಟೆ ನಿಂದೆ ಅಂದು ಬಿಟ್ರು
ಕಂಡೀಷನ್ ಫೋರ್ ಕೇಳ್ರೋ ಈಗ ಓಹೋಹೋ
ಕನಸಲ್ಲಿ ಅವನು ಬರಬೇಕು ನನ್ನನ್ನು ಪ್ರೀತಿಸಬೇಕು
ನನಗದು ಕನಸಾಗಿರಬೇಕು ಅವನಿಗೆ ನಿಜವಾಗಿರಬೇಕು
ಗಂಡು : ಅಯ್ಯಯ್ಯೋ ಅಯ್ಯಯ್ಯೋ
ಹೆಣ್ಣು : ಕಂಡೀಷನ್ ನಂಬರ್ ಫೈವ್
ಗಂಡು : ಹೇಳಿ ಮೇಡಂ
ಹೆಣ್ಣು : ನಾಲ್ಕು ಕಂಡೀಷನ್ ಕೇಳ್ದೋನು ಹೊತ್ಕೊಂಡ್ ಹೋಗಬೇಕು ನನ್ನ
ಓ.. ಆಯ್ ಲವ್ ಯೂ ಅಂತ ನಾನು ಹೇಳೋ ವರೆಗೂ ಅವನ್ಯಾರು ಅಂತ ನನಗೆ ತಿಳಿಯಬಾರದು
ಗಂಡು : ಅಯ್ಯಯ್ಯೋ ಅಯ್ಯಯ್ಯೋ ಇದೆಂಥ ಸಿಚುವೇಷನ್
ಪ್ರೀತ್ಸೋರಿಗೆಲ್ಲಾ ಇದೇ ಹೊಸ ಕ್ವೆಶ್ಚನ್ ಹೇಹೇಯ್ ಹೇಹೇಯ್ ಓಹೋಹೋಯ್ ಹೇಯ್ ಹೋ ...
--------------------------------------------------------------------------------------------------------------------------
ಅಹಂ ಪ್ರೇಮಾಸ್ಮಿ (2005) - ಕಾಲೇಜು ಟೀನೇಜು ಮತ್ತೆ ಬಾರದು
ಸಂಗೀತ : ಸಾಹಿತ್ಯ : ವಿ.ರವಿಚಂದ್ರನ್, ಗಾಯನ : ಸುರೇಶ ಪೀಟರ್, ಗುರುಕಿರಣ್ ಅನುಪಮಾ
ಹೆಣ್ಣು : ಕಾಲೇಜು.. ಟೀನೇಜು ಮತ್ತೆ ಬಾರದು ಮರೆಯಬಾರದು ಗೆಳೆಯರೇ ಕೇಳಿ ನಮ್ಮ ಫ್ಯೂಚರ್ ಇದೂ
ಗಂಡು : ಸುಬ್ರಮಣ್ಣಿ ಮೆಥಮೆಟಿಕ್ಸ್ ಟೀಚರ್ ನಾನು
ಹೆಣ್ಣು : ವಿಶಾಲಾಕ್ಷಿ ಸೈನ್ಸಿಗೆ ಟೀಚರ್ ನಾನು
ಇಬ್ಬರು : ಸೈನ್ಸು ಮ್ಯಾಥ್ಸು ನೈನಟಿನ್ ಫೋರ್ಟಿಟೂ ಲವ್ ಸ್ಟೋರಿ ಅದಕೆ ಸಾಕ್ಷಿ ನನ್ನ ಕಾಲೇಜ್ ಲೈಬರಿ
ಕಂಪ್ಯೂಟರ್ ಇಂಜನಿಯರ್ ಡಾಕ್ಟರ್ ಲಾಯರ್ ಟೀಚರ್ ಇನ್ಸಪೆಕ್ಟರ್ ಎಲ್ಲಾರಿಗೂ ನಾನು ಫ್ಯಾಕ್ಟರಿ
ಹೆಣ್ಣು : ಎಜುಕೇಶನ್ ಬೇಕು
ಗಂಡು : ಕೋ.. ಎಜುಕೇಷನ್ ಬೇಕು ಹುಡುಗೀರ ಕೋ ಆಪರೇಷನ್ ಬೇಕು
ಇಲ್ಲಾಂದ್ರೆ ಸೈಟು ಮಾಡಬೇಕು ರುಬರಾಬಾ ರುಬಿರೇ
ಹೆಣ್ಣು : ಕಪಾದ ನಿಮಿಡಾಪೆ ನಿಮ್ಮದಾಪ ಮ್ಯೂಜಿಕ್ ಟೀಚರ್
ಗಂಡು : ಓಹೋಹೋ ಅಟಾಚ್ಚು ನಾ ಕಾರು ರೈಟ್ ಟು ಲೈಫು ರೈಟು ಪಿ.ಟಿ. ಮಾಸ್ಟರ್
ಈ ಲೆಕ್ಚರ್ ತುಂಬಾ ತುಂಬಾ ಜೋರು ಈ ಮಾಸ್ಟರ್ ತುಂಬಾ ತುಂಬಾ ಬೋರು
ಗಂಡು : ಶಿಲ್ಪಾಶೆಟ್ಟಿ ಓ ರಂಭ ಶ್ರೀದೇವಿ ಸೋನಾಲಿ ಬಂದ್ರೆ ಇಲ್ಲಿ ಓ.. ನಾವು ಯಾರಂತ ಹೇಳಿ ಬೇಗ
ನಮ್ಮ ಜಾತಕ ಬಿಡಿಸಿ ಬೇಗ
ಹೆಣ್ಣು : ಕಾಲೇಜಗೆ ನ ಪಾಸು ಓ.. ಜಾಕಿ ವಿಕ್ಕಿ ರಾಕಿ ವೆಂಕಿ ಇದ್ರೆ ಹೆಸರು ಕಾಲೇಜಗೆ ಕೆಟ್ಟ ಹೆಸರು ಹೋ ...
ಬಿ.ಎಸ್.ಸಿ ನಾಲ್ಕು ವರ್ಷ ಕೇಳು ಇದ್ದೂ
ಗಂಡು : ಕಾಲೇಜಗೆ ನಾವೇ ಪಿಲ್ಲರಸೂ
ಗಂಡು : ಓ.. ಬಂದ್ಳು ನೋಡಿ ಬಂದ್ಳು ನೋಡಿ ಕಾಲೇಜ್ ಬ್ಯುಟಿ ಹೆಸರು ಅಪ್ಸರಾ ... ಓಹೋಹೋ..
ಫಿಗರು ಥರ್ಟಿ ಟ್ವೆಂಟಿ ಥರ್ಟಿ ಚಿಟ್ಟೆ ಇವಳು ಯಾರ ಕೈಗೂ ಸಿಗಳೂ
ಹೆಣ್ಣು : ಕೋತಿ ಇವರು ಬಾಲ ಇಲ್ಲದ ಕೋತಿಗಳು
ಗಂಡು : ನೋಡಿ ಬನ್ನಿ ನಮ್ಮ ಕಾಲೇಜ ಚೇಷ್ಟೆಗಳು ಓ ಬನ್ನಿ ಈ ನಮ್ಮ ರಂಗು ರಂಗಿನ ಕಾಲೇಜಗೆ
ನಾಳೆಯ ಲೋಕಕೆ ಟರಾರ ರಾರ ರರರರಾರಾ
ಹೆಣ್ಣು : ಕನಸಿನ ಲೋಕಕ್ಕೆ ಟರಾರ ರಾರ ರರರರಾರಾ ಲಾಲಾಲಾ ಲಾಲಾಲಾಲಾ

ಅಹಂ ಪ್ರೇಮಾಸ್ಮಿ (2005) - ಪ್ರಾಯ ಪ್ರಾಯ ಅಪಾಯ
ಸಂಗೀತ : ಸಾಹಿತ್ಯ : ವಿ.ರವಿಚಂದ್ರನ್, ಗಾಯನ : ರಾಜೇಶಕೃಷ್ಣ ಅನುರಾಧ ಶ್ರೀರಾಮ್
ಹೆಣ್ಣು : ಸನನ ಸನನನಾ
ಗಂಡು : ಓ.. ಬಂದ್ಳು ನೋಡು ನನ್ನ ಹುಡುಗಿ ನನ್ನ ಕನಸಿನ ಬೆಡಗಿ
ಹೆಣ್ಣು : ಪ್ರಾಯ.. ಪ್ರಾಯ ಪ್ರಾಯ ಪ್ರಾಯ ಅಪಾಯ ಅಯ್ಯೋ ಅಯ್ಯಯ್ಯೋ ನಾ ಕೆಟ್ಟೋದ್ನಯ್ಯೋ
ಗಂಡು : ಮಾಯಾ ಮಾಯಾ ಎಲ್ಲಾ ಅಯ್ಯೋ ಮಾಯಾ ಪ್ರೇಮಾಲಯ ಪ್ರಾಯಾಲಯ ಪ್ರಾಯಾ ಪ್ರಾಯಾ
ಇಬ್ಬರು : ಪ್ರಾಯ.. ಪ್ರಾಯ ಅಪಾಯ
ಹೆಣ್ಣು : ಅಯ್ಯೋ ಗಂಡು : ಅಯ್ಯಯ್ಯೋ
ಹೆಣ್ಣು : ನಾ ಕೆಟ್ಟೋದ್ನಯ್ಯೋ ಯೌವ್ವನ ಗಂಡು : ಯೌವ್ವನ
ಹೆಣ್ಣು : ಈ ಪ್ರೀತಿಗೆ ಮಧುಪಾನ ಗಂಡು : ಸ್ವಪ್ನ
ಹೆಣ್ಣು : ಸ್ವಪ್ನ ಗಂಡು : ಈ ಪ್ರೀತಿಗೆ ಸವಿಗಾನ
ಹೆಣ್ಣು : ಮುಟ್ಟು ಬಾ ಮುತ್ತಿಡು ಬಾ ಮತ್ತು ಕಾಡು ಬಾ ಬಾ ಅಬ್ಬಬ್ಬಾ ಮುದ್ದಾಡು ಬಾ ಮಧು ಕೊಡು ಬಾ ಬಾ
ಗಂಡು : ಪ್ರೇಮಾಲಯ ಪ್ರೇಮೋದಯಾ ...
ಹೆಣ್ಣು : ಹೇ ಹೇ ಹೇ ಹೇ ಹೇ ಹೇ ಲಲಾಲಾ ಲಾಲಾಲಾ... ಪ್ರಣಯ
ಗಂಡು : ಪ್ರಣಯ
ಹೆಣ್ಣು : ಈ ಪ್ರೀತಿಯ ಸವಿ ಸಿಂಚನ ಗಂಡು : ಚುಂಬನ ಚುಂಬನ ಬಾ ಪ್ರೀತಿ ಹಂಚೋಣ
ಹೆಣ್ಣು : ಹಿಡಿ ಬಾ ಕೈ ಹಿಡಿ ಬಾ ಜೊತೆ ನಡೆಯೋಣ ಬಾ ಬಾ ಹಾಡುವಾ ಹಾರಾಡುವ ಜೇನುಗೂಡಾಗೋಣ ಬಾ
ಗಂಡು : ಪ್ರೇಮಾಲಯ ಪ್ರಾಯಾಮಯಾ ... ಪ್ರಾಯಾ ಪ್ರಾಯಾ
ಅಹಂ ಪ್ರೇಮಾಸ್ಮಿ (2005) - ಯದಾ ಯದಾಯ ಪ್ರೇಮಸ್ಯ
ಸಂಗೀತ : ಸಾಹಿತ್ಯ : ವಿ.ರವಿಚಂದ್ರನ್, ಗಾಯನ : ಎಲ್.ಏನ್.ಶಾಸ್ತ್ರೀ
ಯದಾ ಯದಾಯ ಹೀ ಪ್ರೇಮಸ್ಯ ವಿಘ್ನ ಭವತಿ ಮಾನಸೇ ಬುದ್ದಿ ಮನಸ್ಸೇ ಪ್ರೇಮಸ್ಯೆ
ಮೋಹಂ ಭಾವಂ ಸೃಜಾಮ್ಯಯಂ ಪರಿತ್ರಾಣಾಯ ಪ್ರೇಮಾಯಣ
ವಿನಾಶಾಯಚ ದೃಷ್ಕೃತ ಪ್ರೇಮ ಸಂಸ್ಥಾರ್ಪನಾರ್ಥಾಯ ಸಂಭವಾಮಿ ಯುಗೇ ಯುಗೇ

ಗಂಡು : ನಿನ್ನಾ ಸೋಕೋ ಗಾಳಿ ನನ್ನುಸಿರೇ ಆಗಬೇಕು ಬೆಚ್ಚಲಿ
ಬೆಚ್ಚಲಿ ಮೈಯಿಗೆ ನಾ ಕಚಗುಳಿ ಆಗಬೇಕು ನನ್ನಾ ಕಣ್ಣಿಗೇ
ಹೆಣ್ಣು : ನನ್ನಾ ಕಣ್ಣಿಗೆ ಮಾತ್ರ ನೀನು ಕಾಣಬೇಕು ಕಣ್ಣಿನ ರೆಪ್ಪೆಯ ಕ್ಯಾಮರಾ ಆಗಬೇಕು ಒಹೋ ಹೋ
ಗಂಡು : ಓ... ಪ್ರೀತಿಯೇ.. ಹೆಣ್ಣು : ಸರಿಗಮ ನಿಸನಿಸ
ಗಂಡು : ಪ್ರೀತ್ಸೋಣ ಹೆಣ್ಣು : ಸರಿಗಮ ನಿನಿಸ
ಗಂಡು : ಓ.. ಪ್ರೀತಿಯೇ.. ಪ್ರೀತ್ಸೋಣ ನೀ ಸ್ವಾರ್ಥಿಯೇ ನಿಸ್ವಾರ್ಥಿಯೇ ....
ಗಂಡು : ಪ್ರೀತ್ಸೋಣ ಹೆಣ್ಣು : ಸರಿಗಮ ನಿನಿಸ
ಗಂಡು : ಓ.. ಪ್ರೀತಿಯೇ.. ಪ್ರೀತ್ಸೋಣ ನೀ ಸ್ವಾರ್ಥಿಯೇ ನಿಸ್ವಾರ್ಥಿಯೇ ....
ಗಂಡು : ಹೂವೇ ನಿನ್ನ ಪ್ರೀತ್ಸೋ ದುಂಬಿ ನಾನೇ ಆಗಬೇಕು
ಬೇರೆ ಬೇರೆ ದುಂಬಿಗೆ ನೀ ಮೊಗ್ಗೆ ಆಗಬೇಕು ನನ್ನಾ ಹಾಡಿಗೆ
ಹೆಣ್ಣು : ನನ್ನಾ ಹಾಡಿಗೆ ಮಾತ್ರ ನೀನು ಅರಳಬೇಕು ಸರಿಗಮ ಸೆರೆಯಲಿ
ನಾವಿಬ್ಬರು ಸೇರಬೇಕು ಓಹೋಹೋ..
ಗಂಡು : ಓ... ಪ್ರೀತಿಯೇ.. ಹೆಣ್ಣು : ಸರಿಗಮ ನಿಸನಿಸಗಂಡು : ಪ್ರೀತ್ಸೋಣ ಹೆಣ್ಣು : ಸರಿಗಮ ನಿನಿಸ

ಹೆಣ್ಣು : ಪ್ರಾಯ.. ಪ್ರಾಯ ಅಪಾಯ
ಹೆಣ್ಣು : ಅಯ್ಯೋ ಗಂಡು : ಅಯ್ಯಯ್ಯೋ
ಹೆಣ್ಣು : ನಾ ಕೆಟ್ಟೋದ್ನಯ್ಯೋ
ಹೆಣ್ಣು : ಅಯ್ಯೋ ಗಂಡು : ಅಯ್ಯಯ್ಯೋ
ಹೆಣ್ಣು : ನಾ ಕೆಟ್ಟೋದ್ನಯ್ಯೋ
--------------------------------------------------------------------------------------------------------------------------
ಅಹಂ ಪ್ರೇಮಾಸ್ಮಿ (2005) - ಯದಾ ಯದಾಯ ಪ್ರೇಮಸ್ಯ
ಸಂಗೀತ : ಸಾಹಿತ್ಯ : ವಿ.ರವಿಚಂದ್ರನ್, ಗಾಯನ : ಎಲ್.ಏನ್.ಶಾಸ್ತ್ರೀ
ಯದಾ ಯದಾಯ ಹೀ ಪ್ರೇಮಸ್ಯ ವಿಘ್ನ ಭವತಿ ಮಾನಸೇ ಬುದ್ದಿ ಮನಸ್ಸೇ ಪ್ರೇಮಸ್ಯೆ
ಮೋಹಂ ಭಾವಂ ಸೃಜಾಮ್ಯಯಂ ಪರಿತ್ರಾಣಾಯ ಪ್ರೇಮಾಯಣ
ವಿನಾಶಾಯಚ ದೃಷ್ಕೃತ ಪ್ರೇಮ ಸಂಸ್ಥಾರ್ಪನಾರ್ಥಾಯ ಸಂಭವಾಮಿ ಯುಗೇ ಯುಗೇ
--------------------------------------------------------------------------------------------------------------------------
No comments:
Post a Comment