1367. ಅಜೇಯ (೧೯೮೫)

ಅಜೇಯ ಚಲನಚಿತ್ರದ ಹಾಡುಗಳು
  1. ಎಲ್ಲಾ ಕಲೆಯ ಬಲ್ಲೇ
  2. ಮಾತಿಗೇ ಮೊದಲು ನೋಟಿನ ಕಂತೆ 
  3. ಸಿಹಿಮುತ್ತ ನೀಡಿ ಏನೋ ಮೋಡಿ ಮಾಡಿ 
  4. ಅಲ್ಲಿಯ ಚಂದಿರ..ಇಲ್ಲಿಯ ಸುಂದರ 
  5. ಹೀರೊ ಹೀರೋ ಹೀರೋ ಹೀರೋ ನಾನೇ ನಾನೇ ನಾನೇ 
ಅಜೇಯ (೧೯೮೫) - ಎಲ್ಲಾ ಕಲೆಯ ಬಲ್ಲೇ 
ಸಂಗೀತ : ಇಳೆಯರಾಜ, ಸಾಹಿತ್ಯ : ದೊಡ್ಡರಂಗೇಗೌಡ, ಗಾಯನ : ಮಲೇಷಿಯಾ ವಾಸುದೇವನ್ 

ಎಲ್ಲಾ ಕಲೆಯ ಬಲ್ಲೇ ನಿನಗೆಲ್ಲಾ ಕಲಿಸಬಲ್ಲೇ .. ಹೇ..ಹೇ.. 
ಎಲ್ಲಾ ಕಲೆಯ ಬಲ್ಲೇ ನಿನಗೆಲ್ಲಾ ಕಲಿಸಬಲ್ಲೇ .. 
ಫೈಟ್ ಮಾಡುವೇ.. ಡಾನ್ಸ ಆಡುವೇ ಲವ್ ಮಾಡುವೇ..   ಡ್ಯೂಯೆಟ್ ಹಾಡುವೇ.. 
ಏನೂ ಬೇಕೋ ಹೇಳೂ ನೀ  ಮಾಡಿ ತೋರುವೇ .. 
ಎಲ್ಲಾ ಕಲೆಯ ಬಲ್ಲೇ ನಿನಗೆಲ್ಲಾ ಕಲಿಸಬಲ್ಲೇ .. ಹೇ..ಹೇ.. 
ಎಲ್ಲಾ ಕಲೆಯ ಬಲ್ಲೇ ನಿನಗೆಲ್ಲಾ ಕಲಿಸಬಲ್ಲೇ .. 

ಹೆಣ್ಣೇ ನೀನೂ ನನ್ನ ಮೆಚ್ಚಿ ಇಂದೇ ಬಂದೆ ಎಂದರೇ .. 
ನನ್ನಾ ಹೃದಯದಲ್ಲಿ ನಿನಗೇ ಎಂದೂ ಪ್ರೀತಿ ಮೀಸಲೇ 
ನಾ ವೈರಿಗೇ.. ಅಜೇಯನೇ.. ನಾ ಪ್ರೀತಿಗೇ ವಿದೇಯನೇ .. 
ನಾ ವೈರಿಗೇ.. ಅಜೇಯನೇ.. ನಾ ಪ್ರೀತಿಗೇ ವಿದೇಯನೇ .. 
ನಲಿಯುತ ಕುಣಿಯುತ ಗೆಳೆತನ ಬೆಳೆಸಿ  ಕನಸಲೀ ಮನಸಲೀ ಒಲವನು ಬಯಸೀ 
ಎಂದೆಂದೂ ಬಾಳಲ್ಲಿ ನೀ ಬಂದು ಒಂದಾಗಿ ಹಗಲು ಇರುಳೂ ನನ್ನ ನೀನೂ ಬೆರೆಯೇ..  
ಎಲ್ಲಾ ಕಲೆಯ ಬಲ್ಲೇ ನಿನಗೆಲ್ಲಾ ಕಲಿಸಬಲ್ಲೇ .. ಹೇ..ಹೇ.. 
ಎಲ್ಲಾ ಕಲೆಯ ಬಲ್ಲೇ ನಿನಗೆಲ್ಲಾ ಕಲಿಸಬಲ್ಲೇ .. 

ತಾಳಿಯ ನಾ ಕಟ್ಟುವೇ.. ಹುಡುಗೀ ಅರ್ಧಂಗಿ ನೀನಾಗುವೇ 
ರಾಣಿಯಂತೇ ನಿನ್ನರೆಯುವೇ.. ಬೆಡಗಿ ರಾಜನಂತೆ ನಾ ಮೆರೆಯುವೇ .. 
ರಾಜಾರಾಣಿ ಒಂದಾಗಿ ಯುವರಾಜನೇ ಬಂದಾಗ 
ರಾಜಾರಾಣಿ ಒಂದಾಗಿ ಯುವರಾಜನೇ ಬಂದಾಗ 
ಕಂದ ನಿನ್ನ ಅಮ್ಮ ಎಂದೂ ಅದು ಅಳುತ ಕೂಗಲೂ 
ಅಂದೂ ನೀನೂ ತಾಯಿಯಾಗಿ ಎದೆಹಾಲೂ ನೀಡಲೂ    
ದಾಂಪತ್ಯ ಸುಖವಾಗಿ ಬಾಳೆಲ್ಲಾ ಚೆಲುವಾಗಿ ಸಂತೋಷ ನಾ ನೀಡುವೇ .. 
ಎಲ್ಲಾ ಕಲೆಯ ಬಲ್ಲೇ ನಿನಗೆಲ್ಲಾ ಕಲಿಸಬಲ್ಲೇ .. ಹೇ..ಹೇ.. ಹೇ 
ಎಲ್ಲಾ ಕಲೆಯ ಬಲ್ಲೇ ನಿನಗೆಲ್ಲಾ ಕಲಿಸಬಲ್ಲೇ .. 
ಫೈಟ್ ಮಾಡುವೇ.. ಡಾನ್ಸ ಆಡುವೇ ಲವ್ ಮಾಡುವೇ..   ಡ್ಯೂಯೆಟ್ ಹಾಡುವೇ.. 
ಏನೂ ಬೇಕೋ ಹೇಳೂ ನೀ  ಮಾಡಿ ತೋರುವೇ .. 
ಎಲ್ಲಾ ಕಲೆಯ ಬಲ್ಲೇ ಹೇಹೇ..  ನಿನಗೆಲ್ಲಾ ಕಲಿಸಬಲ್ಲೇ .. ಟೂರ್ ಟೂರ್...    
ಎಲ್ಲಾ ಕಲೆಯ ಬಲ್ಲೇ ನಿನಗೆಲ್ಲಾ ಕಲಿಸಬಲ್ಲೇ .. 
-----------------------------------------------------------------------------------------------

ಅಜೇಯ (೧೯೮೫) - ಮಾತಿಗೇ ಮೊದಲು ನೋಟಿನ ಕಂತೆ 
ಸಂಗೀತ : ಇಳೆಯರಾಜ, ಸಾಹಿತ್ಯ : ದೊಡ್ಡರಂಗೇಗೌಡ, ಗಾಯನ : ಮಲೇಷಿಯಾ ವಾಸುದೇವನ್ 

ಮಾತಿಗೇ ಮೊದಲು ನೋಟಿನ ಕಂತೆ ಇಡಾಡೋ ಜಂಭದ ಕೋಳಿ 
ಎಲ್ಲಂದರಲ್ಲಿ ಗೂಳಿಯಂಗೇ .. ಓಡಾಡೋ ಫ್ಯಾಷನವಾಲೀ.. 
ದುಡ್ಡನಾಗೇ ಪಾಪರ್ ನಾನೂ ಪಂದ್ಯದಾಗೇ ಸೂಪರ್ ನಾನೂ 
ಕೊಬ್ಬದೋರಿಗೆ ವೈರೀ ಕಣೇ ಒಲಿದೋರಿಗೆ ಪ್ರೇಮಿ ಕಣೇ 
ನಿನ್ನಾಟ ನನ್ನಾ ಹತ್ತಿರ ಸಾಗದೇ... 
ಮಾತಿಗೇ ಮೊದಲು ನೋಟಿನ ಕಂತೆ ಇಡಾಡೋ ಜಂಭದ ಕೋಳಿ 
ಎಲ್ಲಂದರಲ್ಲೇ ಗೂಳಿಯಂಗೇ .. ಓಡಾಡೋ ಫ್ಯಾಷನವಾಲೀ.. 

ರೋಷ ದ್ವೇಷ ತರತಲ್ಲ ಹೆಣ್ಣಿಗೇ .. ತಾಳ್ಮೆ ಕರುಣೆ ಇರಬೇಕೂ 
ರೋಷ ದ್ವೇಷ ತರತಲ್ಲ ಹೆಣ್ಣಿಗೇ .. ತಾಳ್ಮೆ ಕರುಣೆ ಇರಬೇಕೂ 
ಇನ್ನೊಬ್ಬನ ಮನ್ಸ ನೋಯಿಸೀ.. ಪಡಬೇಡ ಆನಂದ 
ನೋವುಂಡ ಜನರ ತಾಪ ನಿಂಗೇ.. ಶಾಪ..   
ಇನ್ನೊಬ್ಬನ ಮನ್ಸ ನೋಯಿಸೀ.. ಪಡಬೇಡ ಆನಂದ 
ನೋವುಂಡ ಜನರ ತಾಪ ನಿಂಗೇ.. ಶಾಪ..   
ಇನ್ನಾದರೂ ಒಳ್ಳೆ ಬುದ್ದೀ .. ನೀ ಕಲಿ .. 
ಮಾತಿಗೇ ಮೊದಲು ನೋಟಿನ ಕಂತೆ ಇಡಾಡೋ ಜಂಭದ ಕೋಳಿ 
ಎಲ್ಲಂದರಲ್ಲೇ ಗೂಳಿಯಂಗೇ .. ಓಡಾಡೋ ಫ್ಯಾಷನವಾಲೀ.. 
ದುಡ್ಡನಾಗೇ ಪಾಪರ್ ನಾನೂ ಪಂದ್ಯದಾಗೇ ಸೂಪರ್ ನಾನೂ 
ಕೊಬ್ಬದೋರಿಗೆ ವೈರೀ ಕಣೇ ಒಲಿದೋರಿಗೆ ಪ್ರೇಮಿ ಕಣೇ 
ನಿನ್ನಾಟ ನನ್ನಾ ಹತ್ತಿರ ಸಾಗದೇ... 
ಮಾತಿಗೇ ಮೊದಲು ನೋಟಿನ ಕಂತೆ ಇಡಾಡೋ ಜಂಭದ ಕೋಳಿ 
ಎಲ್ಲಂದರಲ್ಲೇ ಗೂಳಿಯಂಗೇ .. ಓಡಾಡೋ ಫ್ಯಾಷನವಾಲೀ.. 

ಆಸ್ತಿ ಪಾಸ್ತಿ ಇದ್ದರೇ ಸಾಗದೇ .. ಅನವು ತನವು ಇರಬೇಕೂ.. 
ಆಸ್ತಿ ಪಾಸ್ತಿ ಇದ್ದರೇ ಸಾಗದೇ .. ಅನವು ತನವು ಇರಬೇಕೂ.. 
ಅಂದದವ ಕದ್ದು ಕೊಟ್ಟ ತಲೆ ತುಂಬಾ ಶೆಗಣಿನ ಇಟ್ಟ 
ನೋಡೋರಿಗೆ ನಾರಿ ಆದ್ರೂ ಹೆಮ್ಮಾರೀ... 
ಅಂದದವ ಕದ್ದು ಕೊಟ್ಟ ತಲೆ ತುಂಬಾ ಶೆಗಣಿನ ಇಟ್ಟ 
ನೋಡೋರಿಗೆ ನಾರಿ ಆದ್ರೂ ಹೆಮ್ಮಾರೀ... 
ಮುಂದಾದ್ರೂ ಎಚ್ಚರ ತಪ್ಪದೇ ನೀ ನಡೀ .. 
ಮಾತಿಗೇ ಮೊದಲು ನೋಟಿನ ಕಂತೆ ಇಡಾಡೋ ಜಂಭದ ಕೋಳಿ 
ಎಲ್ಲಂದರಲ್ಲೇ ಗೂಳಿಯಂಗೇ .. ಓಡಾಡೋ ಫ್ಯಾಷನವಾಲೀ.. 
ದುಡ್ಡನಾಗೇ ಪಾಪರ್ ನಾನೂ ಪಂದ್ಯದಾಗೇ ಸೂಪರ್ ನಾನೂ 
ಕೊಬ್ಬದೋರಿಗೆ ವೈರೀ ಕಣೇ ಒಲಿದೋರಿಗೆ ಪ್ರೇಮಿ ಕಣೇ 
ನಿನ್ನಾಟ ನನ್ನಾ ಹತ್ತಿರ ಸಾಗದೇ... 
ಮಾತಿಗೇ ಮೊದಲು ನೋಟಿನ ಕಂತೆ ಇಡಾಡೋ ಜಂಭದ ಕೋಳಿ ಹ್ಹಾಂ .. 
ಎಲ್ಲಂದರಲ್ಲೇ ಗೂಳಿಯಂಗೇ .. ಓಡಾಡೋ ಫ್ಯಾಷನವಾಲೀ.. 
------------------------------------------------------------------------------------------------

ಅಜೇಯ (೧೯೮೫) - ಸಿಹಿಮುತ್ತ ನೀಡಿ ಏನೋ ಮೋಡಿ ಮಾಡಿ 
ಸಂಗೀತ : ಇಳೆಯರಾಜ, ಸಾಹಿತ್ಯ : ಶ್ಯಾಮಸುಂದರಕುಲಕರ್ಣಿ, ಗಾಯನ: ಏಸುದಾಸ್,  ಎಸ್.ಜಾನಕೀ 

ಹೆಣ್ಣು : ಸಿಹಿ ಮುತ್ತ ನೀಡಿ ಏನೋ ಮೋಡಿ ಮಾಡಿ ಅಂಗಾಗ ಝೂಮ್ಮ ಎಂದೂ ಉನ್ಮಾದ ಕಂಡೇ .. 
          ಎಂದೆಂದೂ ಕಾಣದ ಹೊಸ ಸುಖ ಸುಖ ನೀ ತಂದೆ 
          ಸಿಹಿ ಮುತ್ತ ನೀಡಿ ಏನೋ ಮೋಡಿ ಮಾಡಿ ಅಂಗಾಗ ಝೂಮ್ಮ ಎಂದೂ ಉನ್ಮಾದ ಕಂಡೇ .. 

ಗಂಡು : ಹೂವೇ ಜೀವ ತಾಳಿದಂತೇ ನಿನ್ನ ಅಂದವೂ 
            ವೀಣಾ ನಾದ ಕೇಳಿದಂತೆ ನಿನ್ನಾ ಕಂಠವೂ 
            ಹೇಳಲೇಕೆ ನಾಚಿಕೇ ಸೋತೇ ನಿನ್ನ ರೂಪಕೆ 
ಹೆಣ್ಣು : ನೀ ತಂದಂಥ ಬಾಳಿಗೆ ರೂಪ ನೀಡಿದೆ ನೀ ಈ ತಾಳ ಗೂಡಿಗೆ ಅಂದ ದೀಪವೂ 
ಗಂಡು : ಬದುಕೆಲ್ಲಾ ನಲಿಯೋಣ ನಾನೂ ನೀನೂ ಒಂದಾ...ಗೀ   
ಹೆಣ್ಣು : ಸಿಹಿ ಮುತ್ತ ನೀಡಿ ಏನೋ ಮೋಡಿ ಮಾಡಿ 

ಹೆಣ್ಣು : ರಾಗತಾಳ ಸೇರಿದಂತೇ .. ನಮ್ಮ ಜೀವನ.. ಗಂಗೆ ತುಂಗೆ ನೀರಿನಂತೇ ಪ್ರೀತಿ ಪಾವನ 
          ಆಸೇ ಮೂಡಿ ಕಾಡಿದೇ ಸ್ನೇಹ ಕೂಗಿ ಹಾಡಿದೇ 
ಗಂಡು : ನೀ ಬೇಲೂರ ಬಾಲೆಯೋ. ನೀನೇ ರಂಭೆಯೋ .. 
           ನೀ ವಯ್ಯಾರ ರಾಣಿಯೋ ದೇವಿ ರೂಪವೋ...  
ಹೆಣ್ಣು : ಋತುಗಾನ ಉಲಿಯೋಣ ಜೋಡಿ ಹಕ್ಕಿ ನಾವಾಗೀ ..     
          ಸಿಹಿ ಮುತ್ತ ನೀಡಿ ಏನೋ ಮೋಡಿ ಮಾಡಿ ಅಂಗಾಗ ಝೂಮ್ಮ ಎಂದೂ ಉನ್ಮಾದ ಕಂಡೇ .. 
          ಎಂದೆಂದೂ ಕಾಣದ ಹೊಸ ಸುಖ ಸುಖ ನೀ ತಂದೆ 
          ಸಿಹಿ ಮುತ್ತ ನೀಡಿ ಏನೋ ಮೋಡಿ ಮಾಡಿ ಅಂಗಾಗ ಝೂಮ್ಮ ಎಂದೂ ಉನ್ಮಾದ ಕಂಡೇ .. 
------------------------------------------------------------------------------------------------

ಅಜೇಯ (೧೯೮೫) - ಅಲ್ಲಿಯ ಚಂದಿರ..ಇಲ್ಲಿಯ ಸುಂದರ 
ಸಂಗೀತ : ಇಳೆಯರಾಜ, ಸಾಹಿತ್ಯ : ಶ್ಯಾಮಸುಂದರಕುಲಕರ್ಣಿ, ಗಾಯನ: ಎಸ್.ಜಾನಕೀ, ಕೋರಸ್  

ಹೆಣ್ಣು : ಸೋಕುಮಾರ   ಕೋರಸ್ : ಹೂಂಹೂಂಹೂಂ  
ಹೆಣ್ಣು :  ಗರುಡಾ..        ಕೋರಸ್ : ಆಆಅಅಅ... 
ಹೆಣ್ಣು : ಬಾರೋ ಬಳಿ ಬಾರೋ 
ಹೆಣ್ಣು : ರಪ್ಪ ಪಾಪಪಪ ರಪ್ಪ ಪಾಪಪಪಪ             ಕೋರಸ್ : ಲಾಲಲಲಲಲಾಲಾ 
ಹೆಣ್ಣು : ಅಲ್ಲಿಯ ಚಂದಿರ..         ಕೋರಸ್ :ಇಲ್ಲಿಯ ಸುಂದರ 
ಹೆಣ್ಣು : ಪೂಜಿಸೋ ಹೆಣ್ಣಿದೂ ..     ಕೋರಸ್ :ಪ್ರೇಮದ ಮಂದಿರ 
ಹೆಣ್ಣು : ಜೀವನ ನಾಲ್ಕೂ ದಿನವೂ ಚೆಲುವಾ ಯೌವ್ವನ ನಾಲ್ಕೂ ಕ್ಷಣವೋ 
ಕೋರಸ್ : ಹೌದಪ್ಪಾ... ಜೀವನ ನಾಲ್ಕೂ ದಿನವೇ (ಅಹ್ಹಹ್ಹಹ್ಹ) ಚೆಲುವೇ ಯೌವ್ವನ ನಾಲ್ಕೂ ಕ್ಷಣವೇ 
ಹೆಣ್ಣು : ಆ..  ಅಲ್ಲಿಯ ಚಂದಿರ..         ಕೋರಸ್ :ಇಲ್ಲಿಯ ಸುಂದರ 
ಹೆಣ್ಣು : ಪೂಜಿಸೋ ಹೆಣ್ಣಿದೂ ..            ಕೋರಸ್ :ಪ್ರೇಮದ ಮಂದಿರ 

ಹೆಣ್ಣು : ನೊಂದೆ ಏತಕೆ ಮೆಚ್ಚಿದ ಹೆಣ್ಣನೂ ದೂರವಾಗಲೂ ನೀನೂ (ವ್ವಾಆಆಆ)
          ನೂರು ಹೆಣ್ಣಿನ ಸೌಖ್ಯವ ನೀಡುವ ಕಾಮದೇನುವ ನಾನೂ  (ವ್ವಾಆಆಆ) 
          ಮಜವಾ ಮಿರಿಸೂ ಮಜ್ಜಿಗೇ ಕಣ್ಣಲ್ಲಿ ಗಂಡನೂ ಆಡಿಸೋ ಬುಟ್ಟಿಗೇ ಕೈಯ್ಯಲ್ಲೀ 
          ಮಾಗಿದ ಹಣ್ಣು ನಿನ್ನದೋ (ಅಯ್ಯೋಮಾ ) ಚೆಲ್ಲಿದಾ ಕಾಸೂ ನನ್ನದೋ    
ಕೋರಸ್ : ಆಲ್ವಾ ಮತ್ತೇ .. ಬೇಡುವೇ ನನ್ನಾ ಆಸ್ತಿಯಾ (ಆ) ಬೇಡುವೇ ನಿನ್ನ ಪ್ರೀತಿಯಾ (ಆ)
ಹೆಣ್ಣು : ಒಮ್ಮೇ .. (ಆಆ ) ಜೊತೆ ನಿಗೋ ಸುಖವ ರುಚಿ ನೋಡೋ (ಯಾ) 
          ಬಿಡಲಾರೇ ನೀನೂ ಎಂದೂ ನನ್ನ 
ಹೆಣ್ಣು : ಆ..  ಅಲ್ಲಿಯ ಚಂದಿರ..         ಕೋರಸ್ :ಇಲ್ಲಿಯ ಸುಂದರ 
ಹೆಣ್ಣು : ಪೂಜಿಸೋ ಹೆಣ್ಣಿದೂ ..            ಕೋರಸ್ :ಪ್ರೇಮದ ಮಂದಿರ 
ಹೆಣ್ಣು : ಜೀವನ ನಾಲ್ಕೂ ದಿನವೂ ಚೆಲುವಾ ಯೌವ್ವನ ನಾಲ್ಕೂ ಕ್ಷಣವೋ 
ಕೋರಸ್ : ಹೌದಪ್ಪಾ... ಜೀವನ ನಾಲ್ಕೂ ದಿನವೇ (ಆಆ) ಚೆಲುವೇ ಯೌವ್ವನ ನಾಲ್ಕೂ ಕ್ಷಣವೇ 

ಹೆಣ್ಣು : ಪ್ರೇಮಲೋಕದ ಮನ್ಮಥ ಲೀಲೆಯ ಮೋಜು ತೋರುವೇ ಬಾರೋ  (ಅಹ್ಹಹಹಾ)
          ಪ್ರಾಯ ಬಂದಿದೇ ಬಾಳಿನ ಗೋಳಿನ ಗೋಜು ಆಸೆಗೆ ತೋರೋ   (ಅಹ್ಹಹಹಾ)
         ರಂಭೆಯೂ ನಾಚುವ ಅಂದವೂ ನನ್ನದೂ ಮೆಲ್ಲನೇ ಬಾಚಿಕೋ ಎಲ್ಲವೂ ನಿನ್ನದೂ 
         ಮೋಹವೂ ಮೇರೇ ಮಿರಿದೇ (ಹೋಯ್ ಹೋಯ್ ಹೊಯ್) 
         ಸ್ನೇಹವೂ ಸಂಗ ಕೋರಿದೇ ..
ಕೋರಸ್ :  ಹೇ ಹೇ ಹೇ ರೂಪಕೇ ಮಾರೂ ಹೋದೆವೂ (ಹ್ಹ.. ) ನಿನ್ನನ್ನೂ ಬಿಟ್ಟೂ ಬಾಳೇವೂ.. 
ಹೆಣ್ಣು : ಹ್ಹಾ.. ಬಾಳೂ (ಯಾ) ಋತುಕಾಲ (ಹ್ಹಹ್ಹ) ಖುಷಿಯಾ  (ಓ ) ಹೊಸ ಕಾವ್ಯ 
          ನನ್ನ ಧ್ಯಾನ್ ನೀನೇ ನನ್ನ ಪ್ರಾಣ 
ಹೆಣ್ಣು : ಆ..  ಅಲ್ಲಿಯ ಚಂದಿರ..         ಕೋರಸ್ :ಇಲ್ಲಿಯ ಸುಂದರ 
ಹೆಣ್ಣು : ಪೂಜಿಸೋ ಹೆಣ್ಣಿದೂ ..            ಕೋರಸ್ :ಪ್ರೇಮದ ಮಂದಿರ 
ಹೆಣ್ಣು : ಜೀವನ ನಾಲ್ಕೂ ದಿನವೂ ಚೆಲುವಾ ಯೌವ್ವನ ನಾಲ್ಕೂ ಕ್ಷಣವೋ 
ಕೋರಸ್ : ಹೌದಪ್ಪಾ... ಜೀವನ ನಾಲ್ಕೂ ದಿನವೇ (ಆಆ) ಚೆಲುವೇ ಯೌವ್ವನ ನಾಲ್ಕೂ ಕ್ಷಣವೇ 
ಹೆಣ್ಣು : ಹೇ..  ಅಲ್ಲಿಯ ಚಂದಿರ..         ಕೋರಸ್ :ಇಲ್ಲಿಯ ಸುಂದರ 
ಹೆಣ್ಣು : ಪೂಜಿಸೋ ಹೆಣ್ಣಿದೂ ..            ಕೋರಸ್ :ಪ್ರೇಮದ ಮಂದಿರ 
------------------------------------------------------------------------------------------------

ಅಜೇಯ (೧೯೮೫) - ಹೀರೊ ಹೀರೋ ಹೀರೋ ಹೀರೋ ನಾನೇ ನಾನೇ ನಾನೇನಾನೇ
ಸಂಗೀತ : ಇಳೆಯರಾಜ, ಸಾಹಿತ್ಯ : ಶ್ಯಾಮಸುಂದರಕುಲಕರ್ಣಿ, ಗಾಯನ: ಏಸುದಾಸ್,  

ಹೀರೊ ಹೀರೋ ಹೀರೋ ಹೀರೋ ನಾನೇ ನಾನೇ ನಾನೇ ನಾನೇ
ಬೆಡಗಿನಾ ನನ್ನ ಅರಗಿಣಿ ಸೊಬಗಿನ ನನ್ನ ರಸಮಣಿ 
ನಾನೇ ನಿನ್ನಾ ಪ್ರಿಯತಮಾ ನಮ್ಮಾ ಜೋಡಿ ಅನುಪಮಾ 
ಕಳ್ಳನಾ ಮಾತನೆಂದೂ ಕೇಳಬೇಡವೇ ಸುಳ್ಳನಾ ಸಂಗವನ್ನೂ ಮಾಡಬೇಡವೇ 
ಕಳ್ಳನಾ ಮಾತನೆಂದೂ ಕೇಳಬೇಡವೇ ಸುಳ್ಳನಾ ಸಂಗವನ್ನೂ ಮಾಡಬೇಡವೇ 
ಹೀರೊ ಹೀರೋ ಹೀರೋ ಹೀರೋ ನಾನೇ ನಾನೇ ನಾನೇ ನಾನೇ... 

ಕರೆದಲ್ಲಿ ಬರುವೆನೋ ಜೊತೆಯಲ್ಲೇ ಇರುವೇನೂ ಒಂಟಿಯಾಗಿ ಏಕೇ ಕೊರಗುವೇ .. 
ನಿನ್ನನ್ನೂ ನೆಲದಲಿ ಓಡಾಡ ಬಿಡದಲೇ ಹೆಗಲ ಮೇಲೆ ಹೊತ್ತೂ ತಿರುಗುವೇ .. 
ಕೆನ್ನೆಯ ಒತ್ತುವೇ.. ಬೆನ್ನನ್ನೂ ತಿಕ್ಕುವೇ ಜಡೆಯ ಹಾಕಿ ಹೂವ ಮೂಡಿಸುವೇ 
ಈ ನಿನ್ನ ಚೆಲುವಿನ ಮೈಯೆಲ್ಲಾ ಬಳಸಿದ ಬಟ್ಟೆಯಾಗಿ ಸುತ್ತಿಕೊಳ್ಳುವೇ 
ಕಸವ ಗುಡಿಸುವೇ.. ನಿನ್ನ ಮೂಸುರೇ ತೊಳೆಯುವೇ 
ಅಡಿಗೇ ಮಾಡುವೇ ಕೈ ತುತ್ತೂ ಹಾಕುವೇ .. 
ಸದಾ ನಿನ್ನ ಸೇವೆ ಮಾಡಿ ರಾಣಿಯಂತೇ ನೋಡಿಕೊಳ್ಳುವೇ... ಹಾಯ್  
ಹೀರೊ ಹೀರೋ ಹೀರೋ ಹೀರೋ ನಾನೇ ನಾನೇ ನಾನೇ ನಾನೇ
ಬೆಡಗಿನಾ ನನ್ನ ಅರಗಿಣಿ ಸೊಬಗಿನ ನನ್ನ ರಸಮಣಿ 
ನಾನೇ ನಿನ್ನಾ ಪ್ರಿಯತಮಾ ನಮ್ಮಾ ಜೋಡಿ ಅನುಪಮಾ 
ಕಳ್ಳನಾ ಮಾತನೆಂದೂ ಕೇಳಬೇಡವೇ ಸುಳ್ಳನಾ ಸಂಗವನ್ನೂ ಮಾಡಬೇಡವೇ 
ಕಳ್ಳನಾ ಮಾತನೆಂದೂ ಕೇಳಬೇಡವೇ ಸುಳ್ಳನಾ ಸಂಗವನ್ನೂ ಮಾಡಬೇಡವೇ 
ಹೀರೊ ಹೀರೋ ಹೀರೋ ಹೀರೋ ನಾನೇ ನಾನೇ ನಾನೇ ನಾನೇ... 

ನನ್ನಂಥ ಚೆಲುವನೂ ನಿನಗೆಲ್ಲಿ ಸಿಗುವನೂ ಮನಸು ಮಾಡೂ ಮದುವೆ ಆಗುವೇ .. 
ಮನೆಯಲ್ಲಿ ಕಿಲಕಿಲ ನಗುವಂಥ ಮಗುವನೂ ವರುಷದೊಳಗೇ ನಿನಗೇ ನೀಡುವೇ ... 
ನೀ ನನ್ನ ಮಡದಿಯೂ ಆದಾಗ ಅನುದಿನ ಭೂಮಿಯಲ್ಲೇ ಸ್ವರ್ಗ ಕಾಣುವೇ .. 
ಹತ್ತಾರೂ ಮಕ್ಕಳಾ ಮಡಿಲಲ್ಲಿ ಹಾಕುತಾ ನಿನ್ನ ಮಹಾತಾಯಿ ಮಾಡುವೇ .. 
ಎರಡೂ ಮಕ್ಕಳಾ ನಡುವಿರಲೀ ಅಂತರ ಮಿತಿಯೂ ನಮಗಿರೇ ಹಾಯ್ ಬದುಕು ಸುಂದರಾ 
ಎಷ್ಟೂ ಮಕ್ಕಳ ಹೆತ್ತೂ ನೀನೂ ಸಾಕಿ ಸಲಹೋ ಧೈರ್ಯ ನನ್ನದೇ.. ಹೋಯ್ ಹೋಯ್ ಹೋಯ್ 
ಹೀರೊ ಹೀರೋ ಹೀರೋ ಹೀರೋ ನಾನೇ ನಾನೇ ನಾನೇ ನಾನೇ
ಬೆಡಗಿನಾ ನನ್ನ ಅರಗಿಣಿ ಸೊಬಗಿನ ನನ್ನ ರಸಮಣಿ 
ನಾನೇ ನಿನ್ನಾ ಪ್ರಿಯತಮಾ ನಮ್ಮಾ ಜೋಡಿ ಅನುಪಮಾ 
ಕಳ್ಳನಾ ಮಾತನೆಂದೂ ಕೇಳಬೇಡವೇ ಸುಳ್ಳನಾ ಸಂಗವನ್ನೂ ಮಾಡಬೇಡವೇ 
ಕಳ್ಳನಾ ಮಾತನೆಂದೂ ಕೇಳಬೇಡವೇ ಸುಳ್ಳನಾ ಸಂಗವನ್ನೂ ಮಾಡಬೇಡವೇ 
ಹೀರೊ ಹೀರೋ ಹೀರೋ ಹೀರೋ ನಾನೇ ನಾನೇ ನಾನೇ ನಾನೇ... 
------------------------------------------------------------------------------------------------

No comments:

Post a Comment