1413. ಅಂಬಿ ನಿಂಗ್ ವಯಸ್ಸಾಯ್ತೊ (೨೦೧೮)




ಅಂಬೀ ನಿಂಗ್ ವಯಸ್ಸಾಯ್ತೋ ಚಲನಚಿತ್ರದ ಹಾಡುಗಳು
  1. ಡೋಂಟ್ ವರೀ ಜಸ್ಟ ಫ್ಲೈ ಲೆಟ್ಸ್ ರೂಮಿಂಗ್
  2. ಹೇ ಜಲೀಲ, ಕನ್ವರ್ ಲಾಲಾ
  3. ಮಾತಾಡೋ ತಾರೆಯ ಕಂಡ ಹಾಗೆ
  4. ಒಹ್ ಕ್ಷಣ ಕ್ಷಣ ಇಲ್ಲೇ ನಿಲ್ಲು 
  5. ಅಂಬೀ ನಿಂಗ್ ವಯಸ್ಸಾಯ್ತೋ
ಅಂಬಿ ನಿಂಗ್ ವಯಸ್ಸಾಯ್ತೊ (೨೦೧೮) - ಡೋಂಟ್ ವರೀ ಜಸ್ಟ ಫ್ಲೈ ಲೆಟ್ಸರೂಮಿಂಗ್
ಸಂಗಿತ : ಅರ್ಜುನಜನ್ಯ, ಸಾಹಿತ್ಯ : ಕವಿರಾಜ , ಗಾಯನ: ವಿಜಯಪ್ರಕಾಶ.

ಜೈ : ನಿಮ್ಮ ಹೆಸರೇನ್ ಹಾಕ್ಲಿ      ಅಂಬಿ : ಅಂಬಿ ಅಂತಾ 
ಜೈ: ಅಂಬೀ .. ಅಂಬೀ .. ಸ್ಟೇಟಸ್ ಸಿಂಗಲ್ ಅಂದರೇ ನೀವೊಬ್ಬರೇನೇ ಅಂತಾ ಅಹ್ಹಹ್ಹಹ್ಹ 
ಅಂಬಿ: ಹ್ಹ... ಹೌದೂ ..    ಜೈ: ಅಹ್ಹ.. ಡಿಸ್ಪ್ಲೇಗೇ ನಿಮ್ಮದೊಂದೂ ನಗನಗತಾ ಇರೋ ಫೋಟೋ ಬೇಕೂ     
ಕೋರಸ್ : ಬೈ ..  ಬೈ .. ಅಂಬೀ ಹ್ಯಾಪಿ ಜರ್ನಿ  ಬೈ ..  ಬೈ .. ಆಲ್ ದಿ ಬೆಸ್ಟ
ಹೆಣ್ಣು : ಡೋಂಟ್ ವರೀ ಜಸ್ಟ ಫ್ಲೈ ಲೆಟ್ಸ್ ರೂಮಿಂಗ್ ದಿಸ್ ಸ್ಕೈ ಏಂಡ್ ಡೈ ಥ್ರೂ ದಿ ವಿಂಡ್ ಫಾರೆವರ್ 
ಗಂಡು : ಹಾರೋ ಹಾರೋ ಜಗ..ಜಗ ನಿಂದೇ ನಿಂದೇ ನಿಂದೇ ನಿಂದೇ ನಿಂದೇ...
            ನೋಡೋ ನೋಡೋ ಜಾಗ...ಜಾಗ.. ನಿಂದೇ ನಿಂದೇ ನಿಂದೇ ನಿಂದೇ ನಿಂದೇ....
            ದಿನ ದಿನ ದಿನಾ....... ಇದೆ ಹೊಸತನಾ.....ನೀ ನೋಡುವಂತ ಜೀವವೆಲ್ಲ ಜಗದಲ್ಲಿ... ನಿನ್ನದೇ......
ಹೆಣ್ಣು : ಡೋಂಟ್ ವರೀ ಜಸ್ಟ ಫ್ಲೈ ಲೆಟ್ಸ್ ರೂಮಿಂಗ್ ದಿಸ್ ಸ್ಕೈ ಏಂಡ್ ಡೈ ಥ್ರೂ ದಿ ವಿಂಡ್ ಫಾರೆವರ್ 
           ಕೃಷ್ಣಾನಾಯ ಹರೀ ಹರೀ ಯದುಕುಲದಾ.. ಮಾತಾನ್ನ     
ಗಂಡು : ಬರುವ ಮಳೆಯು ತರುವ ಖುಷಿಯು ನಿಂದೇನೆ...
            ಹಸಿವ ದಣಿವು ತಣಿಸೊ ಮನವು ನಿಂದೇನೆ....
            ಪ್ರಕ್ರುತಿಯಲೀ ಖುಷಿಯಲೀ ವಿಧಿ...
            ಕಾಡುವ ಎಲ್ಲ ನೋವು ದೊರಾಗಲಿ... ಜಗವೆಲ್ಲಾ ನಿನ್ನದೇ.... 

ಗಂಡು : ಹಗಲು ಇರುಳು ಚಲಿಸೋ ಮುಗಿಲು ನಿಂದೇನೆ....
           ಕಾಡೋ ಓಲವು ತರಿಸೋ ಜ್ವರವು ನಿಂದೇನೇ.....
           ಒಣಗುವ ಮರಾ ಝರಿ ಸರಿದಿದೇ... ಈ ಜಗ ನೀನೆ ಎಂದು ನಿನ್ನಲ್ಲಿಯೇ... ನಗುತಿರು ಎಂದಿಗೂ.......
ಹೆಣ್ಣು : ಡೋಂಟ್ ವರೀ ಜಸ್ಟ ಫ್ಲೈ ಲೆಟ್ಸ್ ರೂಮಿಂಗ್ ದಿಸ್ ಸ್ಕೈ ಏಂಡ್ ಡೈ ಥ್ರೂ ದಿ ವಿಂಡ್ ಫಾರೆವರ್ 
----------------------------------------------------------------------------------------------

ಅಂಬಿ ನಿಂಗ್ ವಯಸ್ಸಾಯ್ತೊ (೨೦೧೮) - ಹೇ ಜಲೀಲ, ಕನ್ವರ್ ಲಾಲಾ..
ಸಂಗಿತ : ಅರ್ಜುನಜನ್ಯ, ಸಾಹಿತ್ಯ : ಪ್ರೇಮ, ಗಾಯನ: ವಿಜಯಪ್ರಕಾಶ.

ಗಂಡು : ಓ... ಹೋ... ಫುಲ್ ಬಾಟ್ಲು ವಿಸ್ಕಿ ಈಗ ಕುಡ್ದಂಗ್ ಆಗದೆ... 
           ಆಕಾಶ ಕೈಗೆ ಬಾಯಿಗೆ ಸಿಗ್ದಂಗ್ ಆಗದೆ..  
           ಮಂಡ್ಯಾದ ಗೌಡ್ರು ನಡಿಗೆ ಝೂಮಲ್ಲಿದೆ
           ವಯಸ್ಸಾದ್ರೂ ನೋಡೋ ನೋಟ ರಾಕೆಟ್ಟಂಗಿದೆ
           ನಂಗೆ ಈಗ.. ನಾಟಿ ಕೋಳಿ ಮುದ್ದೆ ಸಾರು ಉಂಡಂಗಾಗದೆ
ಕೋರಸ್ :  ಹೇ ಜಲೀಲ, ಕನ್ವರ್ ಲಾಲಾ..
                 ಹೇ ಜಲೀಲ, ಕನ್ವರ್ ಲಾಲಾ..ಹೇ ಜಲೀಲ, ಕನ್ವರ್ ಲಾಲಾ.
                 ಹೇ ಜಲೀಲ, ಕನ್ವರ್ ಲಾಲಾ..ಹೇ ಜಲೀಲ, ಕನ್ವರ್ ಲಾಲಾ.
                ಹೇ ಹೇ ಹೇ ಹೇ ಹೇ ಹೇ ಹೇ ಹೇ ಹೇ ಹೇ ಹೇ ಹೇ ಹೇ ಹೇ
                ಹೇ ಹೇ ಹೇ ಹೇ ಹೇ ಹೇ ಹೇ ಹೇ ಹೇ ಹೇ ಹೇ ಹೇ ಹೇ ಹೇ
                ಹೇ.. ಇದೇನ್ಲಾ ಅಂಬಿಗೇ ಲಾಟರಿ ಹೊಡೆದಂಗೇ ಐತೇ  
                ಹೌದಾ..ಆಂಗಾರ್ ನಡೀಲಾ  ನಾವ ಚೂರು ಸಾಲನ್ ಇಸ್ಕೊಂಡು ಬರೂಮ್    

ಗಂಡು : ಓ... ಹೋ... ಇಸ್ಪೀಟಲ್ಲಿ ಮೂರು ಎಕ್ಕಾ ಬಿದ್ದಂಗಾಗದೆ
            ಕುಬೇರಂಗೇನೇ ಸಾಲ ಕೊಟ್ಟಂಗಾಗದೆ
            ನಿನ್ನಂಥ ಶೋಕಿ ಲಾಲಾ ಯಾರಿಲ್ಲ ಕಣೋ
            ಬೈದ್ರೂನೂ ಪ್ರೀತಿಯಿಂದ ಬೈತಿಯಾ ಕಣೋ
           ಯಾಕೋ, ಏನೋ.. ರೇಸಲ್ಲಿ ದುಡ್ಡು ಕಟ್ಟಿದ ಕುದುರೆ ಗೆದ್ದಂಗಾಗದೆ
ಕೋರಸ್ :  ಹೇ ಜಲೀಲ, ಕನ್ವರ್ ಲಾಲಾ..ಹೇ ಜಲೀಲ, ಕನ್ವರ್ ಲಾಲಾ..
                ಹೇ ಜಲೀಲ, ಹೇ ಜಲೀಲ ಕನ್ವರ್ ಲಾಲಾ..ಹೇ ಜಲೀಲ, ಹೇ ಜಲೀಲ ಕನ್ವರ್ ಲಾಲಾ..

ಗಂಡು : ಓ... ಹೋ...ಅಂಬಿಕಾ ನನ್ನ ಲವ್ ಮಾಡ್ದಂಗಾಗದೆ
            ಸುಮಾನ ನಾನು ಮದುವೆ ಆದಂಗಾಗದೆ
            ಚಳಿ ಚಳಿ ಹಾಡು ನಿಂಗೆ ಜ್ಞಾಪಕ ಬಂದೈತಾ
            ಸನ್ನಿ ಜೊತೆ ಮಳೆಲಿ ಕುಣಿಯೋ ಐಡಿಯಾ ಬಂದೈತಾ
            ಯಾಕೋ, ಏನೋ.. ಸುಮ್ಕೆ ಇದ್ದೋನ ಕರ್ದು ಹೆಣ್ಣು ಕೊಟ್ಟಂಗಾಗದೆ
ಕೋರಸ್ : ಹೇ.. ಅಂಬೀ ಈ ವಯಸ್ಸಲ್ಲೂ ಲವ್ ಗೀವ ಮಾತ್ರ ಹೇಳಬಿಡಬೇಡಪ್ಪೋ  
                ಹೇ ಜಲೀಲ, ಕನ್ವರ್ ಲಾಲಾ.ಹೇ ಜಲೀಲ, ಕನ್ವರ್ ಲಾಲಾ.
                ಹೇ ಜಲೀಲ, ಹೇ ಜಲೀಲ ಕನ್ವರ್ ಲಾಲಾ..ಹೇ ಜಲೀಲ, ಹೇ ಜಲೀಲ ಕನ್ವರ್ ಲಾಲಾ..
                ಓ ಓ ಓ ಓ ಓ ಓ ಓ  ಹೇ ಹೇ ಹೇ ಹೇ ಹೇ ಹೇ ಹೇ  ಹೇ ಜಲೀಲಾ  
------------------------------------------------------------------------------------

ಅಂಬಿ ನಿಂಗ್ ವಯಸ್ಸಾಯ್ತೊ (೨೦೧೮) - ಮಾತಾಡೋ ತಾರೆಯ ಕಂಡ ಹಾಗೆ
ಸಂಗಿತ : ಅರ್ಜುನಜನ್ಯ, ಸಾಹಿತ್ಯ : ವಿ.ನಾಗೆಂದ್ರಪ್ರಸಾದ, ಗಾಯನ: ಗುಮ್ಮನೇನಿ ವಿಜಯ ಬಾಬು

ಮಾತಾಡೋ ತಾರೆಯ ಕಂಡ ಹಾಗೆ ಬೆಳದಿಂಗಳು ಕೈಯಲ್ಲಿ ಸಿಕ್ಕ ಹಾಗೆ
ನಾನ್ ಯಾರೋ ಎಂಬುದೇ ಮರೆತ ಹಾಗೆ ಮಿಂಚೊಂದು ಮೆಲ್ಲಗೆ ಮುಟ್ಟೀದ ಹಾಗೆ
ನಿನ್ನ ಕಣ್ಣ ಬಣ್ಣ ರಾತ್ರಿ ಹಾಗೆ …ಅಲ್ಲೇ ನನ್ನ ಬಿಂಬ ಚಂದಿರ…
ನಿನ್ನ ಮುದ್ದು ಮುದ್ದು ಹಾಲುಗಲ್ಲ ನಾಜೂಕಾದ ನೇಸರ.
ಪಿಸು ಪಿಸು ಪಿಸು ಮಾತಿನಲ್ಲಿ ಕಣ್ಣ ರೆಪ್ಪೆಯನ್ನು ಹೇಳಿದೆ
ಗುಸು ಗುಸುಗುಸು ಪ್ರೇಮದಲ್ಲಿ ಜಾರಿದಂತೆ ಜೀವವೇ.
ಮಾತಾಡೋ ತಾರೆಯ ಕಂಡ ಹಾಗೆ ಬೆಳದಿಂಗಳು ಕೈಯಲ್ಲಿ ಸಿಕ್ಕ ಹಾಗೆ

ಹಗುರಾದ ಗಾಳಿಗೆ ಇಂದು ಅಲೂಗೋದ ಗೋಪುರದಂತೆ ಈ ನನ್ನ ಹರೆಯ ಆಗಿದೆ.
ಸಿರಿ ಗೌರಿ ಜೀವ ತಳೆದು…ನನಗಾಗಿ ತೇರಿಂದ ಇಳಿದು ಬಂದಂತೆ ಭಾಸ ಆಗಿದೇ…
ಮಾತು ಏಕೋ ಮೌನವನ್ನು ಹೊತ್ತುಕೊಂಡಿದೆ ಮೊಟ್ಟ ಮೊದಲು ಹೀಗೆ ನಾನು ಆದೇ… ಆದೇ .
ಪಿಸು ಪಿಸು ಮಾತಿನಲ್ಲಿ ಕಣ್ಣ ರೆಪ್ಪೆಯನ್ನು ಹೇಳಿದೆ ಗುಸುಗುಸು ಪ್ರೇಮದಲ್ಲಿ ಜಾರಿದಂತೆ ಜೀವವೇ.

ನದಿ ಹಾಗೆ ನನ್ನ ಹೆಜ್ಜೆ ಲಯ ಮೀರಿ ಹೋಗುವಾಗ ನಾ ಹೋಗೋ ದಾರಿ ಮರೆತೆನು.
ಬಾನಾಡಿ ರೆಕ್ಕೆ ಸದ್ದು ಮುಡಿದಂತ ನಿನ್ನ ಹೆಸರು ಅನುರಾಗಿ ನಾನು ಆದೆನು…
ಕಾಲವೆಲ್ಲ ಖಾಲಿಯಾದ ಹಾಗೆ ಆಗಿದೆ ನೀನೇ ನನ್ನ ತುಂಬಿ ಹೋದೆ ಹೋದೆ…
ಪಿಸು ಪಿಸು ಮಾತಿನಲ್ಲಿ ಕಣ್ಣ ರೆಪ್ಪೆಯನ್ನು ಹೇಳಿದೆ. ಗುಸುಗುಸು ಪ್ರೇಮದಲ್ಲಿ ಜಾರಿದಂತೆ ಜೀವವೇ…
ಮಾತಾಡೋ ತಾರೆಯ ಕಂಡ ಹಾಗೆ…ಬೆಳದಿಂಗಳು ಕೈಯಲ್ಲಿ ಸಿಕ್ಕ ಹಾಗೆ
----------------------------------------------------------------------------------------------------

ಅಂಬಿ ನಿಂಗ್ ವಯಸ್ಸಾಯ್ತೊ (೨೦೧೮) - ಒಹ್ ಕ್ಷಣ ಕ್ಷಣ ಇಲ್ಲೇ ನಿಲ್ಲು
ಸಂಗಿತ : ಅರ್ಜುನಜನ್ಯ, ಸಾಹಿತ್ಯ : ವಿ.ನಾಗೆಂದ್ರಪ್ರಸಾದ, ಗಾಯನ: ಅನಿರುದ್ಧ

ಒಹ್ ಕ್ಷಣ ಕ್ಷಣ ಇಲ್ಲೇ ನಿಲ್ಲು ಒಹ್ ಧರೆ ಧರೆ ಒಮ್ಮೆ ನಿಲ್ಲು  ಹೇಳಲು ಇದೆ ಹೊಸ ವಿಷಯ
ಆ ಹಳೆ ಕ್ಷಣ ಸಮಾಗಮ ಆ ಹಳೆ ದಿನ ದಿನ ಸುಖಾಗಮ ಈ ದಿನ ನನ್ನ ಹೊಸ ಜನುಮ
ರೋಮಾಂಚನ ಈ ಜೀವಕೆ ಪ್ರೇಮಾಂಚನ ಈ ಪ್ರಾಯಕೆ ಆಲಾಪನ 
ಊ ಊ ಊ .ಊ ಊ ಊ .ನೀನೇ ನೀನೇ ಬೇಕು
ಊ ಊ ಊ. ಊ ಊ ಊ. ಸದಾ ನೀನೇ ಬೇಕು
ಊ ಊ ಊ. ಊ ಊ ಊ.ಜೊತೆ ಇರು ಸದಾ
ಊ ಊ ಊ. ಊ ಊ ಊ.ನಿನ್ನ ನಗು ಸಾಕು
ಒಹ್ ಕ್ಷಣ ಕ್ಷಣ ಇಲ್ಲೇ ನಿಲ್ಲು ಒಹ್ ಧರೆ ಧರೆ ಒಮ್ಮೆ ನಿಲ್ಲು ಹೇಳಲು ಇದೆ ಹೊಸ ವಿಷಯ
(ತರತತ್ ತರತತ್ ಹೇಹೇಹೇಹೇ ತರತತ್ ತರತತ್ ಹೇಹೇಹೇಹೇ ಹೇಹೇಹೇಹೇ )

ಸೋನೆ ನನ್ನ ತೋಯಿ ಸೋಕಳಿಕೆ ಪ್ರಾಯದ ಹಳೆ ಟಪೋರಿ ನಾನು
ಬಾಗಿ ಹೋದೆ ಪ್ರೇಮದ ಎದುರು ಜೀವಕೆ ಸದಾ ಜರೂರಿ ನೀನು
ಹಳೆ ಪ್ರೇಮವೇ ಚಿಗುರಾಗಿದೆ ಸಿಹಿ ನೆನಪಿಗೆ ಬೇರಗಾಗುತ
ತೆಲಾಡಿದೆ ಹಾರಾಡಿದೆ ಚೆಂದ ಇದೆ 
ಊ ಊ ಊ .ಊ ಊ ಊ .ನೀನೇ ನೀನೇ ಬೇಕು
ಊ ಊ ಊ .ಊ ಊ ಊ.ಸದಾ ನೀನೇ ಬೇಕು
ಊ ಊ ಊ .ಊ ಊ ಊ.ಜೊತೆ ಇರು ಸದಾ
ಊ ಊ ಊ .ಊ ಊ ಊ. ನಿನ್ನ ನಗು ಸಾಕು
ಒಹ್ ಕ್ಷಣ ಕ್ಷಣ ಇಲ್ಲೇ ನಿಲ್ಲು ಒಹ್ ಧರೆ ಧರೆ ಒಮ್ಮೆ ನಿಲ್ಲು ಹೇಳಲು ಇದೆ ಹೊಸ ವಿಷಯ
------------------------------------------------------------------------------------------------

ಅಂಬಿ ನಿಂಗ್ ವಯಸ್ಸಾಯ್ತೊ (೨೦೧೮) - ಅಂಬಿ ನಿಂಗ್ ವಯಸ್ಸಾಯ್ತೊ 
ಸಂಗೀತ : ಅರ್ಜುನಜನ್ಯ, ಸಾಹಿತ್ಯ : ವಿ.ನಾಗೆಂದ್ರಪ್ರಸಾದ, ಗಾಯನ: ಅಭಿನವ, ಆಧ್ಯ, ವೇಣುಗೋಪಾಲ,‌ನೇಹಾ, ಅಂಕಿತ, ಸಾನ್ವಿಶೆಟ್ಡಿ, ಅಭಿಜಿತ

ಹೈಯ್ ಹೈಯ್ ಹೈಯ್ ಹೈಯ್ ಓ ಹೈಯ್ ಹೈಯ್ ಹೈಯ್ ಹೈಯ್ ಓ ಹೈಯ್ ಹೈಯ್ 
ತಾತ್ ನಿನ್ನ ಕಣ್ಣೇ ನಮಗಿಷ್ಟಾನೇ ತಾತ್ ನೀನೇ ನಮ್ಮತರದಲ್ಲನೇ 
ಟ್ವಿನ್ಕಲ್ ಟ್ವಿನ್ಕಲ್  ಲಿಟ್ಲ್ ಸ್ಟಾರ್ ತಾತ್ ಯುವರ್ ಮೈ ಸೂಪರ್ ಸ್ಟಾರ್ 
ಜಾನಿ ಜಾನಿ ಎಸ್ ತಾತ್ ಯುವರ್ ಮೈ ರೆಬೆಲ್ ಸ್ಟಾರ್ 
ಯಾವುದೇ ಸದ್ದೂ ಸೌಖ್ಯಾದ್ದೂ..  
ಅಂಬೀ ನಿಂಗೇ ವಯಸ್ಸಾಯ್ತೋ ಅಂಬೀ ನಿಂಗೇ ವಯಸ್ಸಾಯ್ತೋ 
ಅಂಬೀ ನಿಂಗೇ ವಯಸ್ಸಾಯ್ತೋ 
ಹೈಯ್ ಹೈಯ್ ಹೈಯ್ ಹೈಯ್ ಓ ಅಂಬೀ  
ಹೈಯ್ ಹೈಯ್ ಹೈಯ್ ಹೈಯ್ ಓ  ಅಂಬೀ  ಹೈಯ್ ಹೈಯ್ ಅಂಬೀ ಅಂಬೀ 
ತ್ರೀ ಒನ್ಜ್ ಫೋರ್ ತ್ರೀ ಟೂಜ್ ಫೈವ್  ತ್ರೀ ತ್ರೀ ಇಜ್ ಸಿಕ್ಸ್ ಅಹ್ಹಹ್ಹಹ್ಹಹ್ಹ 
ಲಲಲ್ಲಲ್ಲಲ್ಲಾ ಲಲಲಲಲಲಲ್ಲಲ್ಲಲ್ಲಾ 
ಅಂಬೀ ಕಾಪೀ ಹೊಡಿತಾ ಇದ್ದೀಯಾ  
ನಂಗೀ ಈ ವಯಸ್ಸಲ್ಲೇ ಕಣ್ಣೇ ಕಾಣಲ್ಲಾ ಕಾಪೀ ಬೇರೇ ಹೋಡೀತೀನಿ 
ಓ ವಸಂತರೂ ಆಟವಾಡಲೂ ನೀನಲ್ಲವೋ ಬೆಸ್ಟ ಫ್ರೆಂಡು 
ಹೋಯ್ ಹೋಯ್ ಉಷ್ ಹೋಯ್ ಹೋಯ್ ಉಷ್ 
ನೀನೂ ಹಾಡುವಾ ಒಳ್ಳೇ ಸಾಂಗಿಗೇ ನಮ್ಮ ಚಪ್ಪಾಳೆ ಬ್ಯಾಕ್ ಗ್ರೌಂಡೂ 
ನಮ್ಮ ತಾತ್ ಸೂಪರ್ ಮ್ಯಾನ್ ಅಂತೀವಿ ಸ್ಕೂಲಲೀ 
ಅಂಬೀ .. ನಮ್ಮ ಅಂಬೀ ಶಕ್ತಿ ಮ್ಯಾನ್ ನೋಡೀ ಇಲ್ಲೀ ನಿನ್ನ ನಗುವ ಸ್ಟೈಲ್ ಸೌಖ್ಯಾದ್ದೂ..  
ಅಂಬೀ ನಿಂಗೇ ವಯಸ್ಸಾಯ್ತೋ ಅಂಬೀ ನಿಂಗೇ ವಯಸ್ಸಾಯ್ತೋ 
ಅಂಬೀ ನಿಂಗೇ ವಯಸ್ಸಾಯ್ತೋ ಅಂಬೀ ನಿಂಗೇ ವಯಸ್ಸಾಯ್ತೋ 
ಲಲಲಲಲಲಾ ಲಾಲಾಲರಲಲರಲಾ ಏಯ್ 
ಲಲಲಲಲಲಾ ಲಾಲಾಲರಲಲರಲಾ ಏಯ್ 
 

-------------------------------------------------------------------------------------------------------------------






No comments:

Post a Comment