1210. ಆಶಾಸೌಧ (೧೯೭೫)

ಆಶಾ ಸೌಧ ಚಲನ ಚಿತ್ರದ ಹಾಡುಗಳು 
  1. ತೂರೋ ಗಾಳಿಗೇ ಬೇಸರ 
  2. ನನ್ನ ನೋಡಿ ಮೆಚ್ಚಿದವನೇ 
  3. ಬಾಳಿನ ಆಶಾ ಸೌಧ 
ಆಶಾಸೌಧ (೧೯೭೫) - ತೂರೋ ಗಾಳಿಗೇ ಬೇಸರ
ಸಂಗೀತ : ಪಿ.ಎಲ್.ಶ್ರೀರಾಮಲೂ ಸಾಹಿತ್ಯ : ಸೋರಟ್ ಅಶ್ವಥ ಗಾಯನ : ಪಿ.ಸುಶೀಲಾ

ಆಆಆ... ತೂರೋ ಗಾಳಿಗೇ ಬೇಸರ..
ತೂರೋ ಗಾಳಿಗೇ ಬೇಸರ ಏರೋ ಗೆಲುವಿನ  ಗೋಪುರ
ತೂರೋ ಗಾಳಿಗೇ ಬೇಸರ ಏರೋ ಗೆಲುವಿನ  ಗೋಪುರ
ತೂರೋ ಗಾಳಿಗೇ ಬೇಸರ.....

ಆದುದನ್ನೆಲ್ಲಾ ಮರೆತು ಬಿಡು ಆಗುವ ಕಾರ್ಯಕೇ ಮನ ನೀಡು
ಆದುದನ್ನೆಲ್ಲಾ ಮರೆತು ಬಿಡು ಆಗುವ ಕಾರ್ಯಕೇ ಮನ ನೀಡು.. ಆಆಆ....
ನಡೆದುದ ನೆನೆಯೇ ಬಾಳಿನ ಪೂರಾ ..
ನಡೆದುದ ನೆನೆಯೇ ಬಾಳಿನ ಪೂರಾ ನೆಮ್ಮದಿ ಕಾಲ ಬಲು ದೂರ
ತೂರೋ ಗಾಳಿಗೇ ಬೇಸರ ಏರೋ ಗೆಲುವಿನ  ಗೋಪುರ
ತೂರೋ ಗಾಳಿಗೇ ಬೇಸರ.....

ನಗೆಯೂರ ದಾರೀ ಹಿಡಿ ನೀನೂ ಗೆಲುವಿನ ಜೋಡಿ ನಡೆ ನೀನೂ
ನಗೆಯೂರ ದಾರೀ ಹಿಡಿ ನೀನೂ ಗೆಲುವಿನ ಜೋಡಿ ನಡೆ ನೀನೂ...  ಆಆಆ....
ಚಿಂತೆಯ ಪಾಶ ಕಡಿ ನೀನೂ ..
ಚಿಂತೆಯ ಪಾಶ ಕಡಿ ನೀನೂ ಮೌನದಿ ಕುಳಿತೂ ಫಲವೇನೂ ..
ತೂರೋ ಗಾಳಿಗೇ ಬೇಸರ ಏರೋ ಗೆಲುವಿನ  ಗೋಪುರ
ತೂರೋ ಗಾಳಿಗೇ ಬೇಸರ.....
-------------------------------------------------------------------------------------------------------------------------

ಆಶಾಸೌಧ (೧೯೭೫) - ನನ್ನ ನೋಡಿ ಮೆಚ್ಚಿದವನೇ
ಸಂಗೀತ : ಪಿ.ಎಲ್.ಶ್ರೀರಾಮಲೂ ಸಾಹಿತ್ಯ : ಸೋರಟ್ ಅಶ್ವಥ ಗಾಯನ : ಪಿ.ಬಿ.ಎಸ್, ಎಸ್. ಜಾನಕೀ

ಹೆಣ್ಣು : ನನ್ನ ನೋಡಿ ಮೆಚ್ಚಿದವನೇ ಒಳ್ಳೆ ಜೋಡಿ ಎಂದೂ ನೀನೇ ಕೂಗಿ ಕರೆಯೋನೇ
ಗಂಡು : ಕಣ್ಣ ಮೂಡಿ ಬಲ್ಲೆ ಜಾಣೆ ನಿನ್ನ ಮಾತೇ ಚೆನ್ನ ಕಾಣೆ ಬಾರೇ ನನ್ನೋಳೆ..
ಹೆಣ್ಣು : ನನ್ನ ನೋಡಿ ಮೆಚ್ಚಿದವನೇ ಒಳ್ಳೆ ಜೋಡಿ ಎಂದೂ ನೀನೇ ಕೂಗಿ ಕರೆಯೋನೇ
ಗಂಡು : ಕಣ್ಣ ಮೂಡಿ ಬಲ್ಲೆ ಜಾಣೆ ನಿನ್ನ ಮಾತೇ ಚೆನ್ನ ಕಾಣೆ ಬಾರೇ ನನ್ನೋಳೆ..
ಹೆಣ್ಣು : ನಗೆ ಮಾತ ಸವಿ ಮುತ್ತ ಮೂರೂ ಹೊತ್ತ ಬೇಡೆಂದೆನೇ ..

ಗಂಡು : ಹೂವೇ ನಾಚಲೇಕೆ ಹೇಳೇ ನಿನಗೇ ಏಕೆ ಶಂಕೇ
ಹೆಣ್ಣು : ನಿನ್ನೀ ಮೈಯ್ಯ ಸೋಕಿ ಏನೋ ಸುಖದಾ ಆಸೆ ಮನಕೆ
ಗಂಡು : ಒಹೋ ..              ಹೆಣ್ಣು : ಆಹಾ
ಗಂಡು : ಆಹಾ                   ಹೆಣ್ಣು : ಆಹಾಹಾ ಲಲಲಲ ಆ..ಆ.. ಓ..
ಗಂಡು : ಆ..ಆ.. ಆ             ಹೆಣ್ಣು :  ಆಆಆ..
ಗಂಡು : ಕಣ್ಣು ಕಣ್ಣೂ ಸೇರಿ ಮಾಡಿದ ಹಂಚಿಕೆ
ಹೆಣ್ಣು : ಎಂದೋ ಮೂಡಿದಾಸೆ ತೀರಲೇ ಹೊನ್ನ ಬಯಕೇ
          ಒಲವಿನ ಮಿಲನಕೆ ತಣಿಸುವ ಬಾ... ಬಾ
          ನನ್ನ ನೋಡಿ ಮೆಚ್ಚಿದವನೇ ಒಳ್ಳೆ ಜೋಡಿ ಎಂದೂ ನೀನೇ ಕೂಗಿ ಕರೆಯೋನೇ
ಗಂಡು : ಕಣ್ಣ ಮೂಡಿ ಬಲ್ಲೆ ಜಾಣೆ ನಿನ್ನ ಮಾತೇ ಚೆನ್ನ ಕಾಣೆ ಬಾರೇ ನನ್ನೋಳೆ..
ಹೆಣ್ಣು : ನಗೆ ಮಾತ ಸವಿ ಮುತ್ತ ಮೂರೂ ಹೊತ್ತ ಬೇಡೆಂದೆನೇ ..

ಹೆಣ್ಣು : ನೋಡಿ ರೂಪ ರಾಶಿ ಆದೇ ನಿನಗೇ ಪ್ರೇಮದಾಸೀ ..
ಗಂಡು : ಜಾಣೆ ಜಾಲ ಬೀಸಿ ಆದೇ ನನಗೇ ಪ್ರೀತಿ ಅರಸೀ ..
ಹೆಣ್ಣು : ಆಹಾ..                            ಗಂಡು : ಒಹೋ
ಹೆಣ್ಣು : ಆಹಾ                              ಗಂಡು : ಆಹಾ
ಹೆಣ್ಣು : ಲಲಲಲಾಲಾಲ ಒಹೋ ..   ಗಂಡು : ಆಆಆ..
ಹೆಣ್ಣು : ಆಆಆ... ನಾನೂ ನೀನೂ ಒಂದೇ ಆದೇವು ಪ್ರೇಮಿಸೀ
ಗಂಡು : ಹಾಲು ಜೇನಿನಂತೇ ಬಾಳುವ ಪ್ರೇಯಸೀ
            ಒಲವಿನ ಮಿಲನದೇ ತಣಿಯುವ ಬಾ.. ಬಾ ಬಾಬಾ ..
ಹೆಣ್ಣು : ನನ್ನ ನೋಡಿ ಮೆಚ್ಚಿದವನೇ ಒಳ್ಳೆ ಜೋಡಿ ಎಂದೂ ನೀನೇ ಕೂಗಿ ಕರೆಯೋನೇ
ಗಂಡು : ಕಣ್ಣ ಮೂಡಿ ಬಲ್ಲೆ ಜಾಣೆ ನಿನ್ನ ಮಾತೇ ಚೆನ್ನ ಕಾಣೆ ಬಾರೇ ನನ್ನೋಳೆ..
ಹೆಣ್ಣು : ನಗೆ ಮಾತ ಸವಿ ಮುತ್ತ ಮೂರೂ ಹೊತ್ತ ಬೇಡೆಂದೆನೇ ..
-------------------------------------------------------------------------------------------------------------------------

ಆಶಾಸೌಧ (೧೯೭೫) - ಬಾಳಿನ ಆಶಾ ಸೌಧ
ಸಂಗೀತ : ಪಿ.ಎಲ್.ಶ್ರೀರಾಮಲೂ ಸಾಹಿತ್ಯ : ಸೋರಟ್ ಅಶ್ವಥ ಗಾಯನ : ಎಸ್.ಜಾನಕೀ

ಆಶಾ ಸೌಧ... ಆಶಾ ಸೌಧ... ಆಶಾ ಸೌಧ... ಆಶಾ ಸೌಧ... ಆಆಆಅ...
ಬಾಳಿನ ಆಶಾ ಸೌಧ ಬಾಗಿಲ ತೆರೆ ಒಲವಿಂದ ..
ಓ.. ರಾಜಾ ಬಾ ಗೆಲುವಿಂದ ... ತುಂಬಿದೆ ಯೌವ್ವನದಿಂದ
ಓ.. ರಾಜಾ ಬಾ ರಾಜಾ.. ಓ.. ರಾಜಾ....

ವಿರಹದೇ ತಾ ಬೆಂದೂ ಜಾರಿದೇ ಸೆರಗಿಂದೂ
ವಿರಹದೇ ತಾ ಬೆಂದೂ ಜಾರಿದೇ ಸೆರಗಿಂದೂ ಹೇಳಿತು ತಂಬೆಲರೂ ..
ಹೇಳಿತು ತಂಬೆಲರೂ ನಿನ್ನ ಅರಸನ ನೀ ಕೂಗೆಂದೂ ..
ಓ.. ರಾಜಾ.... .. ಓ.. ರಾಜಾ ಬಾ ರಾಜಾ..
ಬಾಳಿನ ಆಶಾ ಸೌಧ ಬಾಗಿಲ ತೆರೆ ಒಲವಿಂದ ..
ಓ.. ರಾಜಾ ಬಾ ಗೆಲುವಿಂದ ... ತುಂಬಿದೆ ಯೌವ್ವನದಿಂದ
ಓ.. ರಾಜಾ ಬಾ ರಾಜಾ.. ಓ.. ರಾಜಾ....

ಹೆಣ್ಣಿನ ಹೂ ಮನಸೂ.. ಮುಡಿಯನೂ ತಾ ಸೊಗಸೂ
ಹೆಣ್ಣಿನ ಹೂ ಮನಸೂ.. ಮುಡಿಯನೂ ತಾ ಸೊಗಸೂ
ಸಂತಸದೇ ತಣಿಸು... 
ಸಂತಸದೇ ತಣಿಸು ಬಾಳೇನೂ ನಾ ಈ ಮುನಿಸೂ...
ಓ.. ರಾಜಾ.... .. ಓ.. ರಾಜಾ ಬಾ ರಾಜಾ..
ಬಾಳಿನ ಆಶಾ ಸೌಧ ಬಾಗಿಲ ತೆರೆ ಒಲವಿಂದ ..
ಓ.. ರಾಜಾ ಬಾ ಗೆಲುವಿಂದ ... ತುಂಬಿದೆ ಯೌವ್ವನದಿಂದ
ಓ.. ರಾಜಾ ಬಾ ರಾಜಾ.. ಓ.. ರಾಜಾ.... ಆಆಆ..
-------------------------------------------------------------------------------------------------------------------------

No comments:

Post a Comment