ಆಶಾ ಸುಂದರಿ ಚಲನಚಿತ್ರದ ಹಾಡುಗಳು
- ಜಯ ಜಯ ಗಂಗಾಧರ
- ನೀಲ ಮೇಘ ಗಾಳಿಯೊಳ
- ಓ ಸಖಿ ಅಮೃತಮಯಿ ಸ್ನೇಹ
- ಶೃಂಗಾರಸರೇ ಸುರಸೌಖ್ಯಧಾರೆ
- ಓ ರಾಜಕುಮಾರಿ ನಿನ್ನ ವಿಧಿ ಬರಹ
- ಸಾಗಿ ಬಾ ರಾಜ ಸಾಗಿ ಬಾ
- ಜೋ ಜೋ ರಾಜಕುಮಾರ
- ಗುಟ್ಟೇನಿದೆ ಗಟ್ಟಿ ಮಾತು ಕೊಟ್ಟಾಯಿತು
- ಚಿತ್ತವ ಕೆಣಕಿದ ವೀರ
- ಅಕಳಂಕ ನೀನೆಂದೂ
ಸಂಗೀತ : ಸುಸಾರ್ಲಾ ದಕ್ಷಿಣಮೂರ್ತಿ, ಸಾಹಿತ್ಯ : ಹುಣುಸೂರ ಕೃಷ್ಣಮೂರ್ತಿ, ಗಾಯನ : ಪಿ.ಸುಶೀಲಾ
ಕೋರಸ್ : ಓಂ ನಮಃ ಶಿವಾಯಃ ಓಂ ನಮಃ ಶಿವಾಯಃ
ಓಂ ನಮಃ ಶಿವಾಯಃ ಓಂ ನಮಃ ಶಿವಾಯಃ
ಹೆಣ್ಣು : ಪೀಠ೦ ಯಸ್ಯಾ ಧರಿತ್ರಿಮ್ ಜಲಧರಗಳಸಂ ಲಿಂಗಂ ಆಕಾಶಂ ಮೊತಿಮ್ (ಓಂ..ಓಂ..)
ನಕ್ಷತ್ರಂ ಪುಷ್ಪ ಮಾಲ್ಯಮ್ ಗ್ರಹಗಣ ಕುಸುಮಮಂ ನೇತ್ರ ಚಂದ್ರಾರ್ಕಮ್ ವದ್ಯಂ (ಓಂ..ಓಂ..)
ಉತ್ತಿಷ್ಠಪದಾಮಕ್ರಂ ಭುಜ ಗಿರಿಶಿಖರಂ ಪದ್ಮ ಪಾತಾಳ ಪಾದಂ (ಓಂ..ಓಂ..)
ಶ್ರೀಮನ್ ವಕ್ರಂ ಕ್ಷಣಾರ್ಧಮ್ ತಥವಿಧಿವತನವ ದಿವ್ಯ ಲಿಂಗಂ ನಮಾಮೀ ... ನಮಾಮೀ .. ನಮಾಮೀ ..
ಕೋರಸ್ : ಜೈ ಜೈ ಗಂಗಾಧರ
ಹೆಣ್ಣು : ಜೈ ಜೈ ಗಂಗಾಧರ.. ಜೈ ಜೈ ಗಂಗಾಧರ.. ಜೈ ಜೈ ಗೌರೀ ವರ.. ಕರುಣಾಕರ ಶಂಕರ
ಸಚ್ಚಿದಾನಂದ ನಿರ್ಮಲ ಮೂರ್ತಿ
ಕೋರಸ್ : ಜೈ ಜೈ ಗಂಗಾಧರ ಜೈ ಜೈ ಗೌರೀ ವರ.. ಕರುಣಾಕರ ಶಂಕರ
ಸಚ್ಚಿದಾನಂದ ನಿರ್ಮಲ ಮೂರ್ತಿ ಜೈ ಜೈ ಗಂಗಾಧರ
ಹೆಣ್ಣು : ಆಆಆ.. ಜಟಿಲ ಜಟಾಧರ ಜಟಿತ ಮನೋಹರ ನಟನ ಕಲಾಪಕೂ ಹೇ.. ಪ್ರಭೂ ..
ಕೋರಸ್ : ಜೈ ಜೈ ಗಂಗಾಧರ
ಹೆಣ್ಣು : ಆಆಆ... ಆಆಆಆ.. ಆಆಆ... ಆಆಆಆ..
ಹಿರಿ ಸುಖ ಪ್ರೇಮಮಮ ಮಧುರಸ ಪಾದ (ಶಂಕರ.. ಶಂಕರ.. )
ಪ್ರಮೋದಿತ ಹೃದಯವೀ ಕಾತವೀ ವಿನೋದ (ಶಂಕರ.. ಶಂಕರ.. )
ಆನಂದ ಲೋಲ ಆಧ್ರೀತ ಪಾಲ ಸಮರಸವಿರುತ ಮಮರಸವಿರುತ ಮಹೇಶ್ವರ ಶುಭಂಕರ ತ್ರಿಪುರಹರ
ಕೋರಸ್ : ಜೈ ಜೈ ಗಂಗಾಧರ
ಹೆಣ್ಣು : ಆಆಆ.. ಜಟಿಲ ಜಟಾಧರ ಜಟಿತ ಮನೋಹರ ನಟನ ಕಲಾಪಕೂ ಹೇ.. ಪ್ರಭೂ ..
ಕೋರಸ್ : ಜೈ ಜೈ ಗಂಗಾಧರ
ಹೆಣ್ಣು : ಆಆಆ... ಆಆಆಆ.. ಆಆಆ... ಆಆಆಆ..
ಅರ್ಧ ಶರೀರ ಅಲಂಕೃತ ಗಿರೀಶ.. (ಶಂಕರ.. ಶಂಕರ.. )
ಆ.. ಮೂರ್ತವಿರಾಜೀತ ಗಂಗಾವಿಲಾಸ.. (ಶಂಕರ.. ಶಂಕರ.. )
ಅರ್ಧ ಶರೀರ ಅಲಂಕೃತ ಗಿರೀಶ.. ಮೂರ್ತವಿರಾಜೀತ ಗಂಗಾವಿಲಾಸ..
ಜಠಿತತಾಣಮಣಿ... ಶಶಿಪತಿಕಾಮಣಿ
ಮದನ ಸುರ ವೀಜಿತ ಕವಿತಪುಚರಿತ ವಿಲೋಚನಾ ಉಪಾಧನ ನಿನಿಸಪದ ..
ಹೆಣ್ಣು : ಜೈ ಜೈ ಗಂಗಾಧರ.. ಜೈ ಜೈ ಗೌರೀ ವರ.. ಕರುಣಾಕರ ಶಂಕರ
ಸಚ್ಚಿದಾನಂದ ನಿರ್ಮಲ ಮೂರ್ತಿ ... ಜೈ ಜೈ ಗಂಗಾಧರ..
---------------------------------------------------------------------------------------------------------------------
ಸಚ್ಚಿದಾನಂದ ನಿರ್ಮಲ ಮೂರ್ತಿ ... ಜೈ ಜೈ ಗಂಗಾಧರ..
---------------------------------------------------------------------------------------------------------------------
ಆಶಾ ಸುಂದರಿ (೧೯೬೦) - ನೀಲ ಮೇಘ ಗಾಳಿಯೊಳ
ಸಂಗೀತ : ಸುಸಾರ್ಲಾ ದಕ್ಷಿಣಮೂರ್ತಿ, ಸಾಹಿತ್ಯ : ಹುಣುಸೂರ ಕೃಷ್ಣಮೂರ್ತಿ, ಗಾಯನ : ಪಿ.ಬಿ.ಶ್ರೀ
ನೀಲ ಮೇಘ ಗಾಳಿಯೊಳ ನೆಲೆಸಿರುವ ಬೆಳಕೋಲ ಬೆಳಗಿ ಥಳಾರನೇ ಹೊಳೆದಳಯ್ಯಾ ..
ತರುಣಿ ಛಂಗನೇ ಹಾರಿ ತಾಳಿ ರೋಮಾಂಚನ ಗದರಿ ನಿಂತಳೂ ಕಾಂತೇ ಜಿಂಕೆಯಂತೇ
ಪಕ್ಕದೊಳ ಕುಣಿದಾಡಿ ಸಿಕ್ಕಿದಂತೇ ಓಡಾಡಿ ಮಾತಾಡೋ ನಿನ್ನಯೇ ಮಾಯವಾಗಿ
ಮರಳಿ ಮೆಲ್ಲನೇ ಬಂದೂ ಕರಪಲ್ಲವದೊಳಗೇ ಬಿಗಿದು ಕಂಗಳ ಮುಚ್ಚಿ ನುಡಿದಳಯ್ಯಾ
ಮೆಚ್ಚಿರುವೇ ನಿನ್ನ ಮನದನ್ನ ಎನ್ನುತ್ತೆನ್ನ ಹೃದಯ ವೀಣೆಯ ಪರಮೇಶಿ ನಕ್ಕು ನಗಿಸಿ
ಮದನ ಸಾಮ್ರಾಜ್ಯ ಮಾಲೇ ಬಾ ರಮಣನೆಂದು ಸ್ವಾಗತವ ನಿಟ್ಟೂ ..
ಸಾರ್ದಳಯ್ಯ... ಆಆಆ ಹಾರ ಸಾಕ್ಷೀ ...
---------------------------------------------------------------------------------------------------------------------
ಆಶಾ ಸುಂದರಿ (೧೯೬೦) - ಓ ಸಖಿ ಅಮೃತಮಯಿ ಸ್ನೇಹ
ಸಂಗೀತ : ಸುಸಾರ್ಲಾ ದಕ್ಷಿಣಮೂರ್ತಿ, ಸಾಹಿತ್ಯ : ಹುಣುಸೂರ ಕೃಷ್ಣಮೂರ್ತಿ, ಗಾಯನ : ಎಸ್.ಜಾನಕೀ, ವರಲಕ್ಷ್ಮಿ
ಹೆಣ್ಣು : ಓಓಓಓಓ.. ಸಖಿಯೇ .. ಓಓಓಓಓ.. ಸಖಿಯೇ ..
ಓ.. ಸಖಿಯೇ .. ಓ.. ಸಖಿಯೇ .. ಓ.. ಸಖಿಯೇ .. ಓ.. ಸಖಿಯೇ ..
ಓ.. ಸಖಿಯೇ .. ಓ.. ಸಖಿಯೇ .. ಓ.. ಸಖಿಯೇ .. ಓ.. ಸಖಿಯೇ ..
ಇಬ್ಬರು : ಅಮೃತಮಯೀಯ ಈ ಸ್ನೇಹ.. ಮಧುರಾಮೃತಿಯ ಈ ಸ್ನೇಹ.. ಆಆಆ
ಅಮೃತಮಯೀಯ ಈ ಸ್ನೇಹ.. ಅಮೃತಮಯೀಯ ಈ ಸ್ನೇಹ..
ಅಮೃತಮಯೀಯ ಈ ಸ್ನೇಹ.. ಅಮೃತಮಯೀಯ ಈ ಸ್ನೇಹ.. ಮಧುರಾಮೃತಿಯ ಈ ಸ್ನೇಹ.. ಆಆಆ
ಅಮೃತಮಯೀಯ ಈ ಸ್ನೇಹ.. ಅಮೃತಮಯೀಯ ಈ ಸ್ನೇಹ..
ಹೆಣ್ಣು : ಓಓಓ ... ಅರಳಿದ ಸುಂದರ ಕೆಂದಾವರೆಯೋಳ ಬೆರತಿಹ ಕೌರವ ಸುಗಂಧದೋಳ .. ಹೂಂ ..
ಆಆಆ.. ಅರಳಿದ ಸುಂದರ ಕೆಂದಾವರೆಯೋಳ ಬೆರತಿಹ ಕೌರವ ಸುಗಂಧದೋಳ ....
ಅಂದದಿಂದ ಒಂದಾಗುತ ತನ್ಮಯ ಹೊಂದಿ ಹೊಂದಿರುವ ಕಂಠ ನೇಹ
ಇಬ್ಬರು : ಅಮೃತಮಯೀಯ ಈ ಸ್ನೇಹ.. ಮಧುರಾಮೃತಿಯ ಈ ಸ್ನೇಹ.. ಆಆಆ..
ಅಮೃತಮಯೀಯ ಈ ಸ್ನೇಹ.. ಅಮೃತಮಯೀಯ ಈ ಸ್ನೇಹ..
ಹೆಣ್ಣು : ಓಓಓಓಓ... ವಸಂತ ಕಾಲದ ನವೋದಯದಲೀ..
ಆಆಆ.. ಚಿಗುರಿದ ಚಂಚಲ ಸಿರಿ ಕೊಂಬೆಯಲೀ ಒಹೋ...
ಓಓಓಓಓ... ವಸಂತ ಕಾಲದ ನವೋದಯದಲೀ.. ಚಿಗುರಿದ ಕೆಂಪೆಯ ತುದಿ ಕೊಂಬೆಯಲೀ
ಇಬ್ಬರು : ಕುಣಿದು ಕುಣಿದು ಬರಗೈಯ್ಯುವ ಕೋಗಿಲೇ .. ಕೂಹೂ... ಕೂಹೂ ಎನ್ನೋ ಇಂಚರದೋಳ
ಅಮೃತಮಯೀಯ ಈ ಸ್ನೇಹ.. ಮಧುರಾಮೃತಿಯ ಈ ಸ್ನೇಹ.. ಆಆಆ..ಅಮೃತಮಯೀಯ ಈ ಸ್ನೇಹ.. ಅಮೃತಮಯೀಯ ಈ ಸ್ನೇಹ.. ಆಆಆ... ಆಆಆ...
ಅಮೃತಮಯೀಯ ಈ ಸ್ನೇಹ ಆಆಆ.. ಆಆಆ ಅಮೃತಮಯೀಯ ಈ ಸ್ನೇಹ... ಓಓಓಓಓ
ಅಮೃತಮಯೀಯ ಈ ಸ್ನೇಹ ಓಓಓಓಓ.. ಓಓಓಓಓ ... ಆಆಆ.. ಆಆಆ ಆಆಆ.. ಆಆಆ
---------------------------------------------------------------------------------------------------------------------
ಆಶಾ ಸುಂದರಿ (೧೯೬೦) - ಶೃಂಗಾರಸರೇ ಸುರಸೌಖ್ಯಧಾರೆ
ಸಂಗೀತ :ಸುಸಾರ್ಲಾ ದಕ್ಷಿಣಮೂರ್ತಿ, ಸಾಹಿತ್ಯ: ಹುಣುಸೂರ ಕೃಷ್ಣಮೂರ್ತಿ, ಗಾಯನ: ಪಿ.ಬಿ.ಎಸ್.
ಓಓಓಓ ... ಶೃಂಗಾರ ರಸಾರೇ ಸುರಸೌಖ್ಯಧಾರೆ
ಶೃಂಗಾರ ರಸಾರೇ ಸುರಸೌಖ್ಯಧಾರೆ ರಸಗಂಗೇಯೋಳ ಮಿಂದೂ ನಲಿಯುವ ಬಾರೇ ..
ಶೃಂಗಾರ ರಸಾರೇ ಸುರಸೌಖ್ಯಧಾರೆ
ವಿರಹದ ಲೀಲೆ ಋತಿಮಯ ಶೂಲೇ .. ಸಖಿಯೇ ಜೀವನ ಮಧುಮಯ ಕೇಳೇ
ವಿರಹದ ಲೀಲೆ ಋತಿಮಯ ಶೂಲೇ .. ಸಖಿಯೇ ಜೀವನ ಮಧುಮಯ ಕೇಳೇ
ಅನುರಾಗವಿರಿಸಿ ಅನುದಿಂದ ವರಿಸಿ ವೈಯ್ಯಾರದೊಳಗೇನ್ನ ಎದೆ ತುಂಬಿಸೇ .. ಓಓಓಓ ..
ಓಓಓಓ ... ಶೃಂಗಾರ ರಸಾರೇ ಸುರಸೌಖ್ಯಧಾರೆ ರಸಗಂಗೇಯೋಳ ಮಿಂದೂ ನಲಿಯುವ ಬಾರೇ ..
ಶೃಂಗಾರ ರಸಾರೇ ಸುರಸೌಖ್ಯಧಾರೆ
ಓಓ ಓಓಓ... ಓಓ ಓಓಓ ಓಓ ಓಓಓ... ಓಓ ಓಓಓ
ನಾಜುವುವಿದೇಕೇ ಮೌನವಿದೇಕೇ ಮನದೊಳ ನೀ ಪರಿಹೊಯ್ಯಲಾಟವೇಕೇ
ನಾಜುವುವಿದೇಕೇ ಮೌನವಿದೇಕೇ ಮನದೊಳ ನೀ ಪರಿಹೊಯ್ಯಲಾಟವೇಕೇಅರವಿಂದ ನೀನೂ ಮರಿದುಂಬಿ ನಾನೂ ಕರುಣಿಸು ಮೀದರಾಗ ಸುಧೇ ಹೀರುವಾ
ಓಓಓಓ ... ಶೃಂಗಾರ ರಸಾರೇ ಸುರಸೌಖ್ಯಧಾರೆ ರಸಗಂಗೇಯೋಳ ಮಿಂದೂ ನಲಿಯುವ ಬಾರೇ ..
ಶೃಂಗಾರ ರಸಾರೇ ಸುರಸೌಖ್ಯಧಾರೆ
--------------------------------------------------------------------------------------------------------------------
ಆಶಾ ಸುಂದರಿ (೧೯೬೦) - ಓ ರಾಜಕುಮಾರಿ ನಿನ್ನ ವಿಧಿ ಬರಹ
ಸಂಗೀತ : ಸುಸಾರ್ಲಾ ದಕ್ಷಿಣಮೂರ್ತಿ, ಸಾಹಿತ್ಯ : ಹುಣುಸೂರ ಕೃಷ್ಣಮೂರ್ತಿ, ಗಾಯನ : ಘಂಟಸಾಲ
ಓ... ರಾಜಕುಮಾರೀ .. ನಿನ್ನ ವಿಧಿ ಬರಹ ಹೀಗಿತ್ತೇ..
ಕಾಲುಂತ್ರಿತ ವಧುವಾಗಿ ಕಾಡ ಸೇರಬೇಕಾಯಿತೇ..
ಅಹುದು ಕಂದ.. ಅಹದು ಕಂದ ಎದುವೇ ತಂದ ಹೆಣ್ಣವಂದ್ಯನೇ
ಎಲ್ಲ ಯುಗದಿ ಆಯಿತು ಇಂಥ ಶೋಧನೇ .. ಇಂಥ ಶೋಧನೇ ..
ಅಹದು ಕಂದ ಎದುವೇ ತಂದ ಹೆಣ್ಣವಂದ್ಯನೇ
ಎಲ್ಲ ಯುಗದಿ ಆಯಿತು ಇಂಥ ಶೋಧನೇ .. ಇಂಥ ಶೋಧನೇ ..
ನಿತ್ಯ ಪೂರ್ಣನಾದ ರಾಮ ಸತಿಯ ಕಾಡಿಗೇ ಅಟ್ಟಿದಾ..
ಸತ್ಯ ಸಂಧನಾದ ಹರಿಶ್ಚಂದ್ರ ಬೆಲೆಗೆ ಮಾರಿದ
ಸತಿಯ ಪಣವ ಗೈದು ಧರ್ಮ ಜೂಜನಾ ಆಡಿದ
ಸತಿಯ ಪಣವ ಗೈದು ಧರ್ಮ ಜೂಜನಾ ಆಡಿದ
ಪತಿಗೆ ಬದಲು ನಿನ್ನ ಪಿತನೇ ದೂರ ಮಾಡಿದ.. ದೂರ ಮಾಡಿದ..
ಅಹದು ಕಂದ ಎದುವೇ ತಂದ ಹೆಣ್ಣವಂದ್ಯನೇ
ಎಲ್ಲ ಯುಗದಿ ಆಯಿತು ಇಂಥ ಶೋಧನೇ .. ಇಂಥ ಶೋಧನೇ ..
ಕಾಡಿನಲ್ಲಿ ಕಲ್ಲು ಮುಳ್ಳೂ ತುಳಿದು ಹೇಗೆ ಸಾಗುವೇ ..
ಹಸಿವು ತೃಷೆಯ ಸಹಿಸಿ ಎಂತೂ ಪತಿಯ ಸೇವೆ ಮಾಡುವೇ..
ಏನೇ ಬರಲೀ ಎಲ್ಲೇ ಇರಲೀ ಧರ್ಮ ತಲೆಯ ಕಾಯಲೀ ..
ಏನೇ ಬರಲೀ ಎಲ್ಲೇ ಇರಲೀ ಧರ್ಮ ತಲೆಯ ಕಾಯಲೀ ..
ಮನುಜನಲ್ಲ ಅಮರಳೆಂಬ ಕೀರ್ತಿ ತುಂಬಲೀ .. ಕೀರ್ತಿ ತುಂಬಲೀ ..
ಅಹದು ಕಂದ ಎದುವೇ ತಂದ ಹೆಣ್ಣವಂದ್ಯನೇ
ಎಲ್ಲ ಯುಗದಿ ಆಯಿತು ಇಂಥ ಶೋಧನೇ .. ಇಂಥ ಶೋಧನೇ ..
--------------------------------------------------------------------------------------------------------------------
ಆಶಾ ಸುಂದರಿ (೧೯೬೦) - ಸಾಗಿ ಬಾ ರಾಜ ಸಾಗಿ ಬಾ
ಸಂಗೀತ : ಸುಸಾರ್ಲಾ ದಕ್ಷಿಣಮೂರ್ತಿ, ಸಾಹಿತ್ಯ : ಹುಣುಸೂರ ಕೃಷ್ಣಮೂರ್ತಿ, ಗಾಯನ : ಪಿ.ಸುಶೀಲಾ
ಸಾಗಿ ಬಾ ರಾಜ ಸಾಗಿ ಬಾ.... ಸಾಗಿ ಬಾ ರಾಜ ಸಾಗಿ ಬಾ....
ಸಾಗಿ ಬಾ ರಾಜ ಸಾಗಿ ಬಾ... ಸಾಗಿ ಬಾ ರಾಜ ಸಾಗಿ ಬಾ..
ಬಾಯಾರೀ ಕೊಲಯವೂ ಬೇಕೆಂದೂ ನಿನ್ನೋಲವೂ ವಿರಾಹಾಗ್ನಿ ಇಂಪಾದೂ ನಿಂತಿದೇ ..
ಸಾಗಿ ಬಾ ರಾಜ ಸಾಗಿ ಬಾ... ಸಾಗಿ ಬಾ ರಾಜ ಸಾಗಿ ಬಾ..
ಹಾಯಾಗಿ ಬಂದಾಯ್ತು ಮಲಯ ಮಾರುತ ರಂಗಾಯ್ತು ಮಲಗಲ್ಲಿ ಪ್ರಣಯಾಮೃತ
ಹಾಯಾಗಿ ಬಂದಾಯ್ತು ಮಲಯ ಮಾರುತ ರಂಗಾಯ್ತು ಮಲಗಲ್ಲಿ ಪ್ರಣಯಾಮೃತ
ಓ.. ಸರಸ ಸಂಭ್ರಮದ ಈ ಕಾಲದೀ..
ಓ.. ಸರಸ ಸಂಭ್ರಮದ ಈ ಕಾಲದೀ.. ಹರುಷವ ಹೊನಲನೂ ಹರಿಕಾಡುವಾ..
ಸಾಗಿ ಬಾ ರಾಜ ಸಾಗಿ ಬಾ... ಸಾಗಿ ಬಾ ರಾಜ ಸಾಗಿ ಬಾ..
ಮೇಘ ಗಾಳಿ ಮರೆಯಿಂದ ಮುಖತೋರಿ ಬಾ ವ್ಯಾಮೋಹದಾ ದೀಪ ಬೆಳಗಾಡಿ ಬಾ..
ಮೇಘ ಗಾಳಿ ಮರೆಯಿಂದ ಮುಖತೋರಿ ಬಾ ವ್ಯಾಮೋಹದಾ ದೀಪ ಬೆಳಗಾಡಿ ಬಾ..ಓ.. ಉರಿವ ಮನಸಿಂದ ಆ.. ಮೋದದ.. ಆಆಆ
ಓ.. ಉರಿವ ಮನಸಿಂದ ಆ.. ಮೋದದ.. ಮಧು ನೀಡಿ ಜೊತೆಗೂಡಿ ಕಳೆದಾಡು ಬಾ..
ಸಾಗಿ ಬಾ ರಾಜ ಸಾಗಿ ಬಾ... ಸಾಗಿ ಬಾ ರಾಜ ಸಾಗಿ ಬಾ..
---------------------------------------------------------------------------------------------------------------------
ಆಶಾ ಸುಂದರಿ (೧೯೬೦) - ಜೋ ಜೋ ರಾಜಕುಮಾರ
ಸಂಗೀತ : ಸುಸಾರ್ಲಾ ದಕ್ಷಿಣಮೂರ್ತಿ, ಸಾಹಿತ್ಯ : ಹುಣುಸೂರ ಕೃಷ್ಣಮೂರ್ತಿ, ಗಾಯನ : ಪಿ.ಸುಶೀಲಾ
ಹೆಣ್ಣು : ಜೋ .. ಜೋ .. ಜೋ .. ಜೋ ..
ಜೋ ಜೋ .. ರಾಜಕುಮಾರ.. ಜೋ ಜೋ .. ರಾಜಕುಮಾರ..
ಜೋ ಜೋ .. ರಾಜಕುಮಾರ.. ಜೋಜೋ .. ರಾಜಕುಮಾರ..
ಜೋ ಜೋ ಎನ್ನುತಾ ಜೋಗುಳ ಪಾಡುತ ಚಂದಿರ ತೋಗುವನೋ...
ಜೋ ಜೋ .. ರಾಜಕುಮಾರ.. ಜೋಜೋ .. ರಾಜಕುಮಾರ.. ಆಆಆ...
ಹೆಣ್ಣು : ತಣ್ಣನೆಗಾಗೀ ತಂಗಾಳಿ ಬೀಸಿ ಕಣ್ಣೇದೆ ಜೊಂಪನೂ ತುಂಬಿಸೀ.. ಓಓಓಓ ..
ತಣ್ಣನೆಗಾಗೀ ತಂಗಾಳಿ ಬೀಸಿ ಕಣ್ಣೇದೆ ಜೊಂಪನೂ ತುಂಬಿಸೀ..
ನನಗನೂ ಮರೆಸಿ ಕನಸನೂ ಕರೆಸೀ ಸೋಜಿಗ ತೋರುವನೂ...
ಜೋ ಜೋ .. ರಾಜಕುಮಾರ.. ಜೋಜೋ .. ರಾಜಕುಮಾರ..
ಹೆಣ್ಣು : ಆಆಆ... ಸನ್ನಿಧಿಯಲ್ಲಿ ಸೌಂದರ್ಯ ರಾಶೀ ಎಲ್ಲಿಹ ಕೂತಿಹ ನಿನ್ನರಸೀ..
ಓಓಓ ... ಸನ್ನಿಧಿಯಲ್ಲಿ ಸೌಂದರ್ಯ ರಾಶೀ ಎಲ್ಲಿಹ ಕೂತಿಹ ನಿನ್ನರಸೀ..
ನಗೂ ನಗೂ ಕೂಗಿ ನಲುಮೆಯ ಬೆರೆಸಿ ಆಯೀ ಎನ್ನುವಳೋ..
ಜೋ ಜೋ .. ರಾಜಕುಮಾರ.. ಜೋಜೋ .. ರಾಜಕುಮಾರ..
ಜೋ ಜೋ ಎನ್ನುತಾ ಜೋಗುಳ ಪಾಡುತ ಚಂದಿರ ತೋಗುವನೋ...
ಜೋ ಜೋ .. ರಾಜಕುಮಾರ.. ಜೋಜೋ .. ರಾಜಕುಮಾರ.. ಆಆಆ...
---------------------------------------------------------------------------------------------------------------------
ಆಶಾ ಸುಂದರಿ (೧೯೬೦) - ಗುಟ್ಟೇನಿದೆ ಗಟ್ಟಿ ಮಾತು ಕೊಟ್ಟಾಯಿತು
ಸಂಗೀತ : ಸುಸಾರ್ಲಾ ದಕ್ಷಿಣಮೂರ್ತಿ, ಸಾಹಿತ್ಯ : ಹುಣುಸೂರ ಕೃಷ್ಣಮೂರ್ತಿ, ಗಾಯನ : ಎಸ್.ಜಾನಕೀ
ಗುಟ್ಟೇನಿದೇ.. ಗುಟ್ಟೇನಿದೇ..
ಗುಟ್ಟೇನಿದೇ.. ಹೊತ್ತಾಯಿತು ಮರತೇ ಹೋಯಿತೂ... ಹೊಯ್
ಗುಟ್ಟೇನಿದೇ.. ಗಟ್ಟಿ ಮಾತೂ ಕೊಟ್ಟಾಯಿತು ಮನಸೂ ನೆಟ್ಟೂ ಹೋಯಿತು
ಗುಟ್ಟೇನಿದೇ.. ಗಟ್ಟಿ ಮಾತೂ ಕೊಟ್ಟಾಯಿತು ಮನಸೂ ನೆಟ್ಟೂ ಹೋಯಿತು
ಚಿಗುರೂ ಮೀಸೆಯ ತಿಲ್ಲಾನವೂ ಚಿಗುರುಗಣ್ಣಿನ ಕಿಲಾಡಿಗೂ
ಈಡೂ ಜೋಡು ಕೂಡಿಕೊಂಡು ಸರಿ ಒಂದಾಯಿತು
ಗುಟ್ಟೇನಿದೇ.. ಗಟ್ಟಿ ಮಾತೂ ಕೊಟ್ಟಾಯಿತು ಮನಸೂ ನೆಟ್ಟೂ ಹೋಯಿತು
ನೀ ರೂಪ ನೋಡಿ ನನ್ನ ಮನ ಸೋತು ಜೂಮ್ಮು ಜೂಮ್ಮು ಜುಮ್ಮ ಎಂದಿತು
ನೀ ರೂಪ ನೋಡಿ ನನ್ನ ಮನ ಸೋತು ಜೂಮ್ಮು ಜೂಮ್ಮು ಜುಮ್ಮ ಎಂದಿತು
ಜೊತೆಯಲಿ ಕುಣಿಯುವ ಜಗೇ ಬಿತ್ತೂ .. ಶೃಂಗಾರದ ಗುಂಗೇರಿ ಸೊಗಸಿನ ಪಾಪಮಮಗರ..
ಬಿನ್ನಾಣಗಾರ ಹಾಡೋಣ ಬಾರೋ ರಾಜ..
ಬಿನ್ನಾಣಗಾರ ಹಾಡೋಣ ಬಾರೋ ರಾಜ.. ಆಂ ..
ಗುಟ್ಟೇನಿದೇ.. ಗಟ್ಟಿ ಮಾತೂ ಕೊಟ್ಟಾಯಿತು ಮನಸೂ ನೆಟ್ಟೂ ಹೋಯಿತು
ತಕ್ಕ ವಯಸ್ಸಿನ ಚಿಕ್ಕವಳೂ ಚೊಕ್ಕ ತಾಳಿಯ ತಾ ಕಾಣಲೂ ..
ತಕ್ಕ ವಯಸ್ಸಿನ ಚಿಕ್ಕವಳೂ ಚೊಕ್ಕ ತಾಳಿಯ ತಾ ಕಾಣಲೂ ..
ನೀ ತುಸು ನಕ್ಕರೇ ಕಲ್ಲಸಕ್ಕರೇ ಅದು ಸಿಕ್ಕರೇ ತಾ ಕೆಳಗೆ ನನ್ನದೊರೆ ಬಾ ರಾಜ ಬಾ ಚಂದಿರ
ಬಿನ್ನಾಣಗಾರ ಬಯಕೆಯ ಮಂದಿರಕೇ..
ಬಿನ್ನಾಣಗಾರ ಬಯಕೆಯ ಮಂದಿರಕೇ..
ಓಯ್.. ಗುಟ್ಟೇನಿದೇ.. ಗಟ್ಟಿ ಮಾತೂ ಕೊಟ್ಟಾಯಿತು ಮನಸೂ ನೆಟ್ಟೂ ಹೋಯಿತು
ಚಿಗುರೂ ಮೀಸೆಯ ತಿಲ್ಲಾನವೂ ಚಿಗುರುಗಣ್ಣಿನ ಕಿಲಾಡಿಗೂ
ಈಡೂ ಜೋಡು ಕೂಡಿಕೊಂಡು ಸರಿ ಒಂದಾಯಿತು
ಲಾಲ ಲಲಲಲ್ಲಲಲಾ ಲಲ್ಲಲಲ್ಲಾ ಲಾಲ ಲಾಲ ಲಲ ಹೊಯ್
---------------------------------------------------------------------------------------------------------------------
ಆಶಾ ಸುಂದರಿ (೧೯೬೦) - ಚಿತ್ತವ ಕೆಣಕಿದ ವೀರ
ಸಂಗೀತ : ಸುಸಾರ್ಲಾ ದಕ್ಷಿಣಮೂರ್ತಿ, ಸಾಹಿತ್ಯ : ಹುಣುಸೂರ ಕೃಷ್ಣಮೂರ್ತಿ, ಗಾಯನ : ಪಿ.ಸುಶೀಲಾ
ಓಓಓಓ ... ಓಓಓಓಓಓ ... ಓಓಓಓ ... ಆಆಆಅ.. ಓಓಓಓಓ
ಚಿತ್ತವ ಕೆಣಕಿದ ನೀರ ನಿನಗಿತ್ತೆನೂ ಒಲವಿನ ಸಾರ
ಓ.. ಓ.. ಸುಕುಮಾರ ಸರಸದೇ ನಲೀ ಬಾರಾ ..
ಚಿತ್ತವ ಕೆಣಕಿದ ನೀರ ನಿನಗಿತ್ತೆನೂ ಒಲವಿನ ಸಾರ
ಓ.. ಓ.. ಸುಕುಮಾರ ಸರಸದೇ ನಲೀ ಬಾರಾ ..
ಲಾಭ ಬೆರೆತ ಭೋಗ ನಿನಗೀಗ ದೊರೆಯುವಾಗ ಓಓಓಓಓ...
ಲಾಭ ಬೆರೆತ ಭೋಗ ನಿನಗೀಗ ದೊರೆಯುವಾಗ ಬಿಗುಮಾನ ಏತಕೆ ಬಾರೆನ್ನ ಸನ್ನಿಹಕೆ
ಬಿಗುಮಾನ ಏತಕೆ ಬಾರೆನ್ನ ಸನ್ನಿಹಕೆ ಸರಸದೇ ನಲಿ ಬಾರ
ಚಿತ್ತವ ಕೆಣಕಿದ ನೀರ ನಿನಗಿತ್ತೆನೂ ಒಲವಿನ ಸಾರ
ಓ.. ಓ.. ಸುಕುಮಾರ ಸರಸದೇ ನಲೀ ಬಾರಾ ..
ಓ..ಓ.. ಪುಳುಕಿ ಬಳುಕು ಪಾಯ ಮಧು ತುಳುಕೋ ನವ್ಯ ಪ್ರಾಯ
ಪುಳುಕಿ ಬಳುಕು ಪಾಯ ಮಧು ತುಳುಕೋ ನವ್ಯ ಪ್ರಾಯ
ನಿನಗಾಯ್ತು ಮೋಹನ ಬಾರೆನ್ನ ಪ್ರಾಣ ಧನ
ನಿನಗಾಯ್ತು ಮೋಹನ ಬಾರೆನ್ನ ಪ್ರಾಣ ಧನ ಸರಸದೇ ನಲೀ ಬಾರಾ ..
ಚಿತ್ತವ ಕೆಣಕಿದ ನೀರ ನಿನಗಿತ್ತೆನೂ ಒಲವಿನ ಸಾರ
ಓ.. ಓ.. ಸುಕುಮಾರ ಸರಸದೇ ನಲೀ ಬಾರಾ ..
ಪುಳಕು ಓರೇ ನೋಟ ಕಲೆ ಸಂಸಾರಥದದೂಟ ಓಓಓಓಓ...
ಪುಳಕು ಓರೇ ನೋಟ ಕಲೆ ಸಂಸಾರಥದದೂಟ
ನಿನಗುಂಟೇ ಸ್ವರ್ಗ ಸೌಖ್ಯ ರುಚಿ ನೋಡು ಬಾರೋ ಸಖ
ನಿನಗುಂಟೇ ಸ್ವರ್ಗ ಸೌಖ್ಯ ರುಚಿ ನೋಡು ಬಾರೋ ಸಖ ಸರಸದೇ ನಲೀ ಬಾರಾ ..
ಚಿತ್ತವ ಕೆಣಕಿದ ನೀರ ನಿನಗಿತ್ತೆನೂ ಒಲವಿನ ಸಾರ
ಓ.. ಓ.. ಸುಕುಮಾರ ಸರಸದೇ ನಲೀ ಬಾರಾ ..
---------------------------------------------------------------------------------------------------------------------
ಆಶಾ ಸುಂದರಿ (೧೯೬೦) - ಸಾಕೂ ಸಾಕು ಪರಿತಾಪ ಪತಿಗೀಗ ನೀಡು ನಿಜರೂಪ ಮಹೇಶ್ವರ..
ಸಂಗೀತ : ಸುಸಾರ್ಲಾ ದಕ್ಷಿಣಮೂರ್ತಿ, ಸಾಹಿತ್ಯ : ಹುಣುಸೂರ ಕೃಷ್ಣಮೂರ್ತಿ, ಗಾಯನ : ಪಿ.ಸುಶೀಲಾ
ಅಕಳಂಕ ನೀನೆಂದೂ ಪೂಜಿಸಿದ ಸತಿ ನಾನೂ.. ಅದಕ್ಕಿಂತ ಕಳಂಕವಾ ತಂದಿತ್ತೆಯಾ ನೀನೂ ..
ನಿನ್ನ ಭಕ್ತಿ ನಿನ್ನ ಧ್ಯಾನ ಸಾ..ರ ಹೀನವೇನೂ ಕರುಣಾಳು ನೀನ ಕೀರ್ತಿ ಮರೆಯುವುದ ಸರಿಯೇನೂ
ಸಾಕೂ ಸಾಕು ಪರಿತಾಪ ಪತಿಗೀಗ ನೀಡು ನಿಜರೂಪ ಮಹೇಶ್ವರ..
ಸಾಕೂ ಸಾಕು ಪರಿತಾಪ ಪತಿಗೀಗ ನೀಡು ನಿಜರೂಪ ಮಹೇಶ್ವರ..
ಸಾಕೂ ಸಾಕು ಪರಿತಾಪ.. ಓಓಓಓಓ ಓಓಓಓಓ
ಜಟಾಜೂಟಗಳಿಗಾಂಧಾವಿಕಲರವ... ಜತೆಗೇ ಪಾರ್ವತಿಯ ಪ್ರಣಯದ ವಿಭವ
ಜಟಾಜೂಟಗಳಿಗಾಂಧಾವಿಕಲರವ... ಜತೆಗೇ ಪಾರ್ವತಿಯ ಪ್ರಣಯದ ವಿಭವ
ಸವಿಯುತ ತನ್ಮಯನಾಗಿಹ ನಿನಗೇ .. ಕೇಳಿಸದೇ.. ಕೇಳಿಸದೇ.. ಕೇಳಿಸದೇ .. ಈ ಹಾಹಾಕಾರ..
ಸಿಡಿಲಿನಂತೇ ಸಿಡಿದು ಬಂದು ಸತ್ಯ ತೋರಿಕೊ ಅಸತ್ಯವಂತಳಾದರೆನ್ನ ಶಿರವ ಛೇದಿಕೋ
ವಿಂದ್ಯಳಲ್ಲ ಇವಳು ಮಂದ್ಯವೆಂದು ಭಾವಿಸೀ .. ವಂಚ ಭಾಗ್ಯಳ ಬಾಳ ಬೆಳಗಿಸೋ
ಜಯತ್ವದ ಭ್ರವಿಭ್ರಮ ಭ್ರಮ ಭುಜಂಗದ ಮತ್ಸದೊತ್ತ ಗತ್ತ ಗರ್ವಿ ನಿರ್ಭಮತ್ತ ರಾಳ ಪಾಲ ಹವ್ಯವ
ನೀಮಿದ್ಧ ನೀಮಿದ್ಧ ನೀಮಿದ್ಧ ದನ್ವಂಗ ಮೃದಂಗ ತುಂಗ ಮಂಗಳ
ಧ್ವನಿ ಪ್ರಮತ್ತ ಪ್ರವರ್ತಿತ ಪ್ರಚಂಡ ತಾಂಡವರ್ತಿ ಶಿವಾ.. ತಾಂಡವರ್ತಿ ಶಿವಾ..
ತಾಂಡವರ್ತಿ ಶಿವಾ.. ತಾಂಡವರ್ತಿ ಶಿವಾ.. ...
---------------------------------------------------------------------------------------------------------------------
No comments:
Post a Comment