ಅವಳ ಅಂತರಂಗ ಚಲನಚಿತ್ರದ ಹಾಡುಗಳು
- ಗಾಳಿ ಮೇಲೆ ತೇಲಿ ಬಂತು ಮಂಜುಳ ವೀಣಾನಾದ
- ಮುಡಿದಿಹ ಮಲ್ಲಿಗೆ ದಿನವಿಡೀ ನಗುತಿರಲಿ
- ಹತ್ತಿರ ಬಂದವಳು ಮತ್ತನು ತಂದವಳು
- ಚೆಲುವಯ್ಯ ಚೆಲುವೋ ತಾನಿ ತಂದಾನ
ಸಂಗೀತ : ಎಂ.ರಂಗರಾವ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಜಾನಕೀ
ಗಾಳಿ ಮೇಲೆ ತೇಲಿ ಬಂತು ಮಂಜುಳಾ ವೀಣಾನಾದ
ಅಲೆ ಅಲೆಯಲ್ಲಿ ತೇಲಿ ಬಂತು ರಾಯರಾ ಆರ್ಶಿವಾದ
ಗಾಳಿ ಮೇಲೆ ತೇಲಿ ಬಂತು ಮಂಜುಳಾ ವೀಣಾನಾದ
ಅಲೆ ಅಲೆಯಲ್ಲಿ ತೇಲಿ ಬಂತು ರಾಯರಾ ಆರ್ಶಿವಾದ
ಅವರಿರುವ ಮನಸೇ ಮಂತ್ರಾಲಯ
ಅವರೊಲಿದ ಮನೆಯೇ ಬೃಂದಾವನ
ರಾಘವೇಂದ್ರರ ಸ್ಮರಣೆಯೇ ವೇದ ಭಕ್ತಿ ತುಂಗೆಯ ಸ್ನಾನವೇ ಮೋದ
ಗಾಳಿ ಮೇಲೆ ತೇಲಿ ಬಂತು ಮಂಜುಳಾ ವೀಣಾನಾದ
ಅಲೆ ಅಲೆಯಲ್ಲಿ ತೇಲಿ ಬಂತು ರಾಯರಾ ಆರ್ಶಿವಾದ
ರವಿಯಂತೆ ನೀಗುವ ಇರುಳೆಲ್ಲವ ಗುರುರಾಜ ಕಳೆಯುವ ನೋವೆಲ್ಲವ
ನಂಬಿದ ಮನಕೆ ನೆಮ್ಮದಿ ತರುವ
ನಂಬಿದ ಮನಕೆ ನೆಮ್ಮದಿ ತರುವ ಒಲವಲಿ ಕರೆಯೇ ಓಡೋಡಿ ಬರುವ
ಗಾಳಿ ಮೇಲೆ ತೇಲಿ ಬಂತು ಮಂಜುಳಾ ವೀಣಾನಾದ
ಅಲೆ ಅಲೆಯಲ್ಲಿ ತೇಲಿ ಬಂತು ರಾಯರಾ ಆರ್ಶಿವಾದ
--------------------------------------------------------------------------------------------------------------------------
ಅವಳ ಅಂತರಂಗ ( ೧೯೮೪) - ಮುಡಿದಿಹ ಮಲ್ಲಿಗೆ ದಿನವಿಡೀ ನಗುತಿರಲಿ
ಸಂಗೀತ : ಎಂ.ರಂಗರಾವ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಪಿ.ಬಿ
ಮುಡಿದಿಹ ಮಲ್ಲಿಗೆ ದಿನವಿಡಿ ನಗುತಿರಲಿ ಕೆದರಿದ ಕುಂಕುಮವು ಹೊಸ ಕಥೆ ಹೇಳಿರಲಿ
ಆಸೆ ತಂದ ಮೌನದಲಿ ಹೃದಯದ ಮಾತಿರಲಿ ಮೂಡಿ ಬಂದ ಬೆವರಲಿ
ಬಯಕೆಯ ಹಾಡಿರಲಿ ನನ್ನ ನಿನ್ನ ಮಿಲನದೇ ಮಧುರ ಕವಿತೆ ಆಗಿರಲಿ
ಮುಡಿದಿಹ ಮಲ್ಲಿಗೆ ದಿನವಿಡಿ ನಗುತಿರಲಿ ಕೆದರಿದ ಕುಂಕುಮವು ಹೊಸ ಕಥೆ ಹೇಳಿರಲಿ
ಮುದ್ದಾದ ಚೆಲುವಾದ ದಂತದ ಬೊಂಬೆ ಮೈಸೂರ ದಸರಾದ ನಾಜೂಕು ಬೊಂಬೆ
ನಗುವಿನ ಮಲ್ಲಿಗೆ ಚೆಲ್ಲುವ ಬೊಂಬೆ ನನ್ನದೇ ಅಳಲು ಒಲಿದಂಥ ಬೊಂಬೆ
ಕಾವೇರಿ ಸಿಹಿಯ ಬೇಲೂರ ಚೆಲುವ ಗುಡಿಯಲ್ಲಿ ನಿಲುವಲ್ಲಿ ಪಡೆದಂಥ ಬೊಂಬೆ
ತಾವರೇ ಹೂವ ಹೋಲುವ ಕಣ್ಣು ಅರಳಿಸಿ ನೋಡು ಚಿನ್ನದ ಬೊಂಬೆ
ಹಾಲಂಥ ಮನಸಿನ ಮುತ್ತಂಥ ಬೊಂಬೆ ಬಾಳಿಗೆ ಬೆಳಕನ್ನು ತಂದಂಥ ಬೊಂಬೆ
ಆಯ್ ಲವ್ ಯೂ ಯೂ ಲವ್ ಮೀ ಬೇಬಿ ಬೇಬಿ
ಯೂ ಆರ್ ಮೈನ್ ಐ ಆಮ್ ದೆಮ್ ಬೇಬಿ ಬೇಬಿ
ಹರೆಯ ಹೊಮ್ಮಿ ಹೊಮ್ಮಿ ಬಂದಾಗ ಹೃದಯ ಚಿಮ್ಮಿ ಚಿಮ್ಮಿ ನಕ್ಕಾಗ
ಬಳಿಗೆ ನೀನು ಬಂದು ನಿಂತಾಗ ಧಂ ..ಧಂ.. ಧಂ ನನ್ನೆದೆ ಢವ ಢವ ಎಂದಾಗ
ಆಯ್ ಲವ್ ಯೂ ಯೂ ಲವ್ ಮೀ ಬೇಬಿ ಬೇಬಿ
ಯೂ ಆರ್ ಮೈನ್ ಐ ಆಮ್ ದೆಮ್ ಬೇಬಿ ಬೇಬಿ
--------------------------------------------------------------------------------------------------------------------------
ಅವಳ ಅಂತರಂಗ ( ೧೯೮೪) - ಹತ್ತಿರ ಬಂದವಳು ಮತ್ತನು ತಂದವಳು
ಸಂಗೀತ : ಎಂ.ರಂಗರಾವ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಪಿ.ಬಿ, ವಾಣಿಜಯರಾಂ
ಗಂಡು : ಹತ್ತಿರ ಬಂದವಳು ಮತ್ತನು ತಂದವಳು ಮತ್ತೇರಿ ನಾ ನಿಂತೇ ಧಿಮ್ಮನೇ ಮತ್ತೇರಿ ನಾ ನಿಂತೇ
ವಯ್ಯಾರ ತೋರುತ ಮೈ ನಾಡಿ ನಿಂತಳು ತಂಗಾಳಿ ಬಂದಂತೇ ಒಡಲಲಿ ತಂಪನು ತಂದಂತೆ
ಎಂಥಹ ಚೆಲುವು ಈ ಚೈತ್ರ ಹೂವೂ ನಿನ್ನ ಹೆಸರೇ ರಸ ತುಂಬಿದ ಹಣ್ಣು
ಹೆಣ್ಣು : ಮೆತ್ತಗೆ ಮೆತ್ತಗೆ ಹತ್ತಿರ ಬಂದನು ಕತ್ತಲೆ ಬೀದಿಲಿ ಮೆಲ್ಲ ಕಳ್ಳರು ಬಂದಂತೇ
ಹೊತ್ತಿಲ್ಲ ಗೊತ್ತಿಲ ಒಂಟಿಯ ಕನ್ನೆಗೆ ಕೆನ್ನೆಗೆ ಮುತ್ತಿಟ್ಟ ನಾಚಿಕೆ ರಂಗನ್ನು ಎಂತಹ ಚೆಲುವ
ಹಾಯ್ ಸೂರ್ಯ ಚಂದ್ರ ನಿನ್ನಯ ಅಧರದ ಕಾಂತಿಯ ಚೆಲುವು
ಗಂಡು : ಗಾಳಿ ನಿನ್ನ ಸೆರಗ ಕದ್ದು ಓಡಿ ಹೋದಾಗ ನನ್ನ ಕಂಡು ಮುಖದ ಮುಚ್ಚಿ ನಾಚಿ ನಿಂತಾಗ
ನನ್ನ ಮಾನ ಮುಚ್ಚೋ ಹಾಗೆ ಅಪ್ಪಿ ನಿಂತಾಗ ನಿನ್ನ ತೋಳ ತೆಕ್ಕೆಯಲ್ಲಿ ಸುಖ ಕಂಡಾಗ
ಹೆಣ್ಣು : ಬೆವರಿನ ಮುತ್ತಾ ಹನಿ ಲಜ್ಜೆಯ ತಂದಾಗ ನೀ ಮೈಯ್ಯೆಲ್ಲ ಝಂ ಝಂ
ಗಂಡು : ಹೂವಲು ಘಮ ಘಮ
ಹೆಣ್ಣು : ಎದೆಯಲಿ ಆಗ ಮರೆ ಮಾಡಿದೆ ನೀನು
ಗಂಡು : ಸವಿದೇನು ಪ್ರೇಮದ ಜೇನು
ಹೆಣ್ಣು : ಮೆತ್ತಗೆ ಮೆತ್ತಗೆ ಹತ್ತಿರ ಬಂದನು ಕತ್ತಲೆ ಬೀದಿಲಿ ಮೆಲ್ಲ ಕಳ್ಳರು ಬಂದಂತೇ
ಹೊತ್ತಿಲ್ಲ ಗೊತ್ತಿಲ ಒಂಟಿಯ ಕನ್ನೆಗೆ ಕೆನ್ನೆಗೆ ಮುತ್ತಿಟ್ಟ ನಾಚಿಕೆ ರಂಗನ್ನು ಎಂತಹ ಚೆಲುವ
ಹಾಯ್ ಸೂರ್ಯ ಚಂದ್ರ ನಿನ್ನಯ ಅಧರದ ಕಾಂತಿಯ ಚೆಲುವು
ಗಂಡು : ಭೂಮಿ ಮೇಲೆ ಹೆಜ್ಜೆ ಹಾಕಿ ಪಾದ ನೊಂದಾಗ ಹೂವ ರಾಶಿ ಹಾಸಿ ನಿಂಗೆ ಸೇವೆ ತಂದಾಗ
ಹೆಣ್ಣು : ಆಳೋ ಗಂಡು ನನ್ನ ಕಾಲು ಮುಟ್ಟಿ ನಿಂತಾಗ ಬಾನ ಮೇಲೆ ತೇಲಿ ಹೋದೆ ನಾನು ಆವಾಗ
ಗಂಡು : ಅತ್ತ ಇತ್ತ ಯಾರು ಇಲ್ಲ
ಹೆಣ್ಣು : ನಿನ್ನ ಆಸೆ ಬಲ್ಲೆ ಎಲ್ಲ
ಗಂಡು : ಬಾ ಚಿನ್ನ ಕೊಡು ಕೊಡು ಕೊಡು ಕೊಡು
ಹೆಣ್ಣು : ನೀ ನನ್ನ ಬಿಡು ಬಿಡು ಬಿಡು ಬಿಡು
ಗಂಡು : ನಿನ್ನಯ ಜೊತೆಗೆ ಯಾವಾಗಲು ಇರುವೆ
ಹೆಣ್ಣು : ಕರೆದಲ್ಲಿಗೆ ನಾನು ಸಂತೋಷದಿ ಬರುವೆ
ಗಂಡು : ಹತ್ತಿರ ಬಂದವಳು ಮತ್ತನು ತಂದವಳು ಮತ್ತೇರಿ ನಾ ನಿಂತೇ ಧಿಮ್ಮನೇ ಮತ್ತೇರಿ ನಾ ನಿಂತೇ
ವಯ್ಯಾರ ತೋರುತ ಮೈ ನಾಡಿ ನಿಂತಳು ತಂಗಾಳಿ ಬಂದಂತೇ ಒಡಲಲಿ ತಂಪನು ತಂದಂತೆ
ಎಂಥಹ ಚೆಲುವು ಈ ಚೈತ್ರ ಹೂವೂ ನಿನ್ನ ಹೆಸರೇ ರಸ ತುಂಬಿದ ಹಣ್ಣು
ಹೆಣ್ಣು : ಮೆತ್ತಗೆ ಮೆತ್ತಗೆ ಹತ್ತಿರ ಬಂದನು ಕತ್ತಲೆ ಬೀದಿಲಿ ಮೆಲ್ಲ ಕಳ್ಳರು ಬಂದಂತೇ
ಹೊತ್ತಿಲ್ಲ ಗೊತ್ತಿಲ ಒಂಟಿಯ ಕನ್ನೆಗೆ ಕೆನ್ನೆಗೆ ಮುತ್ತಿಟ್ಟ ನಾಚಿಕೆ ರಂಗನ್ನು ಎಂತಹ ಚೆಲುವ
ಹಾಯ್ ಸೂರ್ಯ ಚಂದ್ರ ನಿನ್ನಯ ಅಧರದ ಕಾಂತಿಯ ಚೆಲುವು
--------------------------------------------------------------------------------------------------------------------------
ಗಂಡು : ಬಾ ಚಿನ್ನ ಕೊಡು ಕೊಡು ಕೊಡು ಕೊಡು
ಹೆಣ್ಣು : ನೀ ನನ್ನ ಬಿಡು ಬಿಡು ಬಿಡು ಬಿಡು
ಗಂಡು : ನಿನ್ನಯ ಜೊತೆಗೆ ಯಾವಾಗಲು ಇರುವೆ
ಹೆಣ್ಣು : ಕರೆದಲ್ಲಿಗೆ ನಾನು ಸಂತೋಷದಿ ಬರುವೆ
ಗಂಡು : ಹತ್ತಿರ ಬಂದವಳು ಮತ್ತನು ತಂದವಳು ಮತ್ತೇರಿ ನಾ ನಿಂತೇ ಧಿಮ್ಮನೇ ಮತ್ತೇರಿ ನಾ ನಿಂತೇ
ವಯ್ಯಾರ ತೋರುತ ಮೈ ನಾಡಿ ನಿಂತಳು ತಂಗಾಳಿ ಬಂದಂತೇ ಒಡಲಲಿ ತಂಪನು ತಂದಂತೆ
ಎಂಥಹ ಚೆಲುವು ಈ ಚೈತ್ರ ಹೂವೂ ನಿನ್ನ ಹೆಸರೇ ರಸ ತುಂಬಿದ ಹಣ್ಣು
ಹೆಣ್ಣು : ಮೆತ್ತಗೆ ಮೆತ್ತಗೆ ಹತ್ತಿರ ಬಂದನು ಕತ್ತಲೆ ಬೀದಿಲಿ ಮೆಲ್ಲ ಕಳ್ಳರು ಬಂದಂತೇ
ಹೊತ್ತಿಲ್ಲ ಗೊತ್ತಿಲ ಒಂಟಿಯ ಕನ್ನೆಗೆ ಕೆನ್ನೆಗೆ ಮುತ್ತಿಟ್ಟ ನಾಚಿಕೆ ರಂಗನ್ನು ಎಂತಹ ಚೆಲುವ
ಹಾಯ್ ಸೂರ್ಯ ಚಂದ್ರ ನಿನ್ನಯ ಅಧರದ ಕಾಂತಿಯ ಚೆಲುವು
--------------------------------------------------------------------------------------------------------------------------
ಅವಳ ಅಂತರಂಗ ( ೧೯೮೪) - ಚೆಲುವಯ್ಯ ಚೆಲುವೋ ತಾನಿ ತಂದಾನ
ಸಂಗೀತ : ಎಂ.ರಂಗರಾವ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಜಾನಕೀ, ಎಸ್.ಪಿ.ಬಿ
ಗಂಡು : ಚೆಲುವಯ್ಯ ಚೆಲುವೋ ತಾನಿತಂದಾನ ಚಿನ್ ಮಾಯಾ ರೂಪೇ ಕೋಲಣ್ಣ ಕೋಲೆ
ಹೆಣ್ಣು : ಚೆಲುವಯ್ಯ ಚೆಲುವೋ ತಾನಿತಂದಾನ ಚಿನ್ ಮಾಯಾ ರೂಪೇ ಕೋಲಣ್ಣ ಕೋಲೆ
ಎತ್ತಿಗಂಟ ನೀನು ಬಾರೋ ಎಮ್ಮೆ ಗಂಟ ನಾನು ಬರ್ತೀನಿ ಕುಂತು ನಿಂತು ಮಾತನಾಡೋಣ
ಹೆಣ್ಣು : ರಘುಪತಿ ರಾಘವ ರಾಜಾರಾಮ ಸಿಕ್ಕಿತು ಡಿಗ್ರಿ ಸಿಗಲಿಲ್ಲ ಕಾಂ ..
ಗಂಡು : ರಘುಪತಿ ರಾಘವ ರಾಜಾರಾಮ ಸಿಕ್ಕಿತು ಡಿಗ್ರಿ ಸಿಗಲಿಲ್ಲ ಕಾಂ ..
ಹೆಣ್ಣು : ಈಶ್ವರ ಅಲ್ಲಾ... ಆಆಆ.. ಈಶ್ವರ ಅಲ್ಲಾ ಹಾಕಿದೆ ಸಲಾಂ
ದಂಡ ಪಿಂಡ ಅಂತ ಬಂದಿತು ನಾಮ್
ರಘುಪತಿ ರಾಘವ ರಾಜಾರಾಮ ಸಿಕ್ಕಿತು ಡಿಗ್ರಿ ಸಿಗಲಿಲ್ಲ ಕಾಂ ..
ಹೆಣ್ಣು : ಗೌರಿ ಮದುವೇ ಹೇ ಭಗವಾನ ಹೋಯಿತು ಸುಖವು ಬಂದಿತು ಬದನಾಂ
ಗಂಡು : ಸಿಕ್ಕಿತು ನೌಕರಿ ಹೆಂಡ್ತಿ ಗುಲಾಂ ಸೀರೆಯ ಒಗೆಯುವೆ ಸುಬಾಹ ಔರ ಶಾಮ್
ಹೆಣ್ಣು : ಟ್ವಿಂಕಲ್ ಟ್ವಿಂಕಲ್ ಲಿಟಲ್ ಸ್ಟಾರ್ ಹೌವ್ ಐ ವಂಡರ್ ವ್ಹಾಟ್ ಯು ಆರ್
--------------------------------------------------------------------------------------------------------------------------
No comments:
Post a Comment