ಅವನೇ ಶ್ರೀ ಮನ್ನನಾರಾಯಣ (೨೦೧೯) ಕನ್ನಡ ಚಲನಚಿತ್ರದ ಹಾಡುಗಳು
- ಹ್ಯಾಂಡ್ಸ್ ಅಪ್, ಅದು ಅನವರತ
- ನಾರಾಯಣ ನಾರಾಯಣ ಶ್ರೀ ಮನ್ನಾರಾಯಣ
ಸಂಗೀತ: ಬಿ.ಅಂಜನೇಶ ಲೋಕನಾಥ, ಸಾಹಿತ್ಯ: ನಾಗಾರ್ಜುನ ಶರ್ಮಾ, ಗಾಯನ: ವಿಜಯ ಪ್ರಕಾಶ, ಶಶಾಂಕ, ಪಂಚಮ ಜೀವ
ಕೇಳಿ ಕಾದಿರುವ ಬಾಂಧವರೇ... ಭುವಿಯಲ್ಲಿ ಅವನ ಅರಿತವರೇ
ಯಾರಿಲ್ಲ ಬಿಡಿ, ಮುನ್ನುಡಿ ಇದ್ದರದೊಂದು ದಂತಕಥೆ
ನಾಲ್ಕು ದಿಕ್ಕಿನಲು ಬೇಕವನು ಬಂದುಕು ಹಿಡಿದಾ ಮಾನವನು
ತಲೆಮೇಲಿದೆ ಕಿರಿಟ, ತೀರ ಹಠ ಗುರಿ ಬೆನ್ನಟ್ಟೊ ನೇತಾರನು
ಗಾಳಿ ಮಾತಿನ ಬಜಾರು ಸುದ್ದಿ ಸಾರಿದೆ ಸುಮಾರು
ಪಾತ್ರದ ಪರಿಚಯ ಇರೋರು ಆ ಬಂದುಕಿಗೇ ಇದೆ ಘನ ಹೆಸರು
ಹ್ಯಾಂಡ್ಸ್ ಅಪ್, ಅದು ಅನವರತ ಹ್ಯಾಂಡ್ಸ್ ಅಪ್, ನಾ ಅಜ್ಞಾತ
ಹ್ಯಾಂಡ್ಸ್ ಅಪ್, ಇದೇ ವೇದಾಂತ ಇದು ಚರಿತ್ರೆ ಸೃಷ್ಟಿಸೋ ಅವತಾರ
ರಂಗೇರಿದೆ ಮಾಯಾ ಜಾಲಾ ಅನುಭವಿಸು ಓ ಪ್ರೇಕ್ಷಕನೇ
ದೃಷ್ಟಿ ನನ್ನೋಬ್ಬನ ಮೇಲಿಡಿ ತಪ್ಪದು ನಿಜ ಮನರಂಜನೆ
ನನ್ನ ಗೆಲ್ಬೋದು ಅನ್ನುತ ನಿಂತನು ಓರ್ವ ರಾಕ್ಷಸ
ತಪ್ಪಲ್ಲಾ ಅದರೂ ಅದುವೇ ಉಹೆಗೂ ಮೀರಿದ ಸಾಹಸ
ಅನಿಸುತ್ತೇ.. ಒಂದಾಗಿದೆ ರಚಿಸಲು ಹೊಸದೇ ಶಾಸನ
ಮೆರೆಯಲಿ ಗಗನದಲಿ ನಿಮ್ಮದೇ ಲಾಂಛಾನ
ಯುದ್ಧ ಮಾಡಬೇಕು ಓಡಬಾರದು ಕಟುಕರ ಮುಂದೆ ಭಗವದ್ಗೀತೆಯ
ಇದು ಚರಿತ್ರೆ ಸೃಷ್ಟಿಸೋ ಅವತಾರ ಕೇಳಿ ನಡೆದಿರುವ ಬಾಂಧವರೇ...
ಭುವಿಯಲ್ಲಿ ಇವನ ಅರಿತವರೇ ಯಾರಿಲ್ಲ ಬಿಡಿ, ಮುನ್ನುಡಿ
ಇದ್ದರದೊಂದು ದಂತಕಥೆ ನಾಲ್ಕು ದಿಕ್ಕಿನಲು ಬೇಕವನು
ಬಂದುಕು ಹಿಡಿದಾ ಮಾನವನು ತಲೆಮೇಲಿದೆ ಕಿರಿಟ, ತೀರ ಹಠ
ಗುರಿ ಬೆನ್ನಟ್ಟೊ ನೇತಾರನು ಗಾಳಿ ಮಾತಿನ ಬಜಾರು
ಸುದ್ದಿ ಸಾರಿದೆ ಸುಮಾರು ಪಾತ್ರದ ಪರಿಚಯ ಇರೋರು
ಆ ಬಂದುಕಿಗೇ ಇದೆ ಘನ ಹೆಸರು ಹ್ಯಾಂಡ್ಸ್ ಅಪ್, ಅದು ಅನವರತ
ಹ್ಯಾಂಡ್ಸ್ ಅಪ್, ನಾ ಅಜ್ಞಾತ ಹ್ಯಾಂಡ್ಸ್ ಅಪ್, ಇದೇ ವೇದಾಂತ
ಇದು ಚರಿತ್ರೆ ಸೃಷ್ಟಿಸೋ ಅವತಾರ
--------------------------------------------------------------
ಅವನೇ ಶ್ರೀ ಮನ್ನನಾರಾಯಣ (2019) - ನಾರಾಯಣ ನಾರಾಯಣ
ಸಂಗೀತ: ಚರಣರಾಜ, ಸಾಹಿತ್ಯ: ನಾಗಾರ್ಜುನ ಶರ್ಮಾ, ಗಾಯನ: ಅನುರಾಗ ಕುಲಕರ್ಣಿ
ಆಹಾ ಬಂದನು ಭಗವಂತ ಬಾರಸೋನು ಕಣ್ಣಿಗೆ ರೈಬಾನು ಯಾಕಿನ್ನೂ
ಜಗದೋದ್ದಾರ ಸುಕುಮಾರ ನಮಗೆಂದೇ ಬಂದ ಸರದಾರ
ನಿನ್ನ ಓರಿಜನಲ್ ಮೊಗವ ನೋಡೊಣ
ಅವನೇ ಶ್ರೀ ಮನ್ನನಾರಾಯಣ (2019) - ನಾರಾಯಣ ನಾರಾಯಣ
ಸಂಗೀತ: ಚರಣರಾಜ, ಸಾಹಿತ್ಯ: ನಾಗಾರ್ಜುನ ಶರ್ಮಾ, ಗಾಯನ: ಅನುರಾಗ ಕುಲಕರ್ಣಿ
ಆಹಾ ಬಂದನು ಭಗವಂತ ಬಾರಸೋನು ಕಣ್ಣಿಗೆ ರೈಬಾನು ಯಾಕಿನ್ನೂ
ಜಗದೋದ್ದಾರ ಸುಕುಮಾರ ನಮಗೆಂದೇ ಬಂದ ಸರದಾರ
ನಿನ್ನ ಓರಿಜನಲ್ ಮೊಗವ ನೋಡೊಣ
ನಾರಾಯಣ ನಾರಾಯಣ ಶ್ರೀ ಮನ್ನಾರಾಯಣ ನಾರಾಯಣ
ನಾರಾಯಣ ನಾರಾಯಣ ಶ್ರೀ ಮನ್ನಾರಾಯಣ ನಾರಾಯಣ
ಶಂಖ ಚಕ್ರ ಗಧೆ ಹೇಳು ಸ್ವಾಮಿ ಎಲ್ಲಿದೇ...ಆಹ್
ಶಂಖ ಚಕ್ರ ಗಧೆ ಹೇಳು ಸ್ವಾಮಿ ಎಲ್ಲಿದೇ
ಕೈಜೋಡಿಸಿ ದೇವರನ್ನ ಡೌಟ ಯಾಕೇ ಕೇಳಣ್ಣ
ಯಾಕಪ್ಪ ಬಂದೂಕು ಬೇರಿಜಾರ್ಫಿಲ್ಲೂ ಬನ
ಕುಂಕುಮ ಹಣೆಗೆ ತಾಕಿ ಆಗಿದೆ ಜಯದ ತಿಲಕ
ಒಲಿದಿದೆ.. ಕಳೆಯಿದೆ ಚಾರ್ಮಿಂಗೂ ನಿನ್ನ ಮುಖ
ಜಗದೋದ್ದಾರ ಸುಕುಮಾರ ನೀನೇ ಎಲ್ಲಾ ಲೋಕದ ಪ್ರಕಾರ
ನೀ ಬರುವ ಬಾಗಿಲೆಗೇ ತೋರಣ
ನಾರಾಯಣ ನಾರಾಯಣ ಶ್ರೀ ಮನ್ನಾರಾಯಣ ನಾರಾಯಣ
ನಾರಾಯಣ ನಾರಾಯಣ ಶ್ರೀ ಮನ್ನಾರಾಯಣ ನಾರಾಯಣ
ಆನಂದ ಬ್ಯೂಟಿಫುಲ್ ಲಕುಮಿಗೇ ಶೀ ಇಸ್ ಸೋ ಕೂಲ
ಜರುಗಿದೇ ಒಲವಿನ ದೇಣಿಗೆ ಮನಸಾರೆ ಓ ಮನಸಾರೆ
ಮನಸಾರೆ ಧೃವತಾರೆ ಓ ಧೃವತಾರೆ ಧೃವತಾರೆ
ಬೆಳಕಾಗಿ ಬಂದಿದೆ ಜೋಡಿಗೆ ರಾಜಮನದಿ ಕೇಳಿಬಂದಿದೆ
ವೈಭೋಗದ ಗಾನಾ ಐಕ್ಯವಾಗಲಿ ವಾಕ್ಯವೇಲ್ಲಾ ಗುಣಗಾ
ಜಗದೋದ್ದಾರ ಸುಕುಮಾರ ಲಕುಮಿಯ ಸಿರಿ ಸರದಾರ
ಸ್ವರ್ಗದಲೇ ಆಗಿಹುದು ಕಲ್ಯಾಣ
ನಾರಾಯಣ ನಾರಾಯಣ ಶ್ರೀ ಮನ್ನಾರಾಯಣ ನಾರಾಯಣ
ನಾರಾಯಣ ನಾರಾಯಣ ಶ್ರೀ ಮನ್ನಾರಾಯಣ ನಾರಾಯಣ
-------------------------------------------------------------------
ನಾರಾಯಣ ನಾರಾಯಣ ಶ್ರೀ ಮನ್ನಾರಾಯಣ ನಾರಾಯಣ
ಶಂಖ ಚಕ್ರ ಗಧೆ ಹೇಳು ಸ್ವಾಮಿ ಎಲ್ಲಿದೇ...ಆಹ್
ಶಂಖ ಚಕ್ರ ಗಧೆ ಹೇಳು ಸ್ವಾಮಿ ಎಲ್ಲಿದೇ
ಕೈಜೋಡಿಸಿ ದೇವರನ್ನ ಡೌಟ ಯಾಕೇ ಕೇಳಣ್ಣ
ಯಾಕಪ್ಪ ಬಂದೂಕು ಬೇರಿಜಾರ್ಫಿಲ್ಲೂ ಬನ
ಕುಂಕುಮ ಹಣೆಗೆ ತಾಕಿ ಆಗಿದೆ ಜಯದ ತಿಲಕ
ಒಲಿದಿದೆ.. ಕಳೆಯಿದೆ ಚಾರ್ಮಿಂಗೂ ನಿನ್ನ ಮುಖ
ಜಗದೋದ್ದಾರ ಸುಕುಮಾರ ನೀನೇ ಎಲ್ಲಾ ಲೋಕದ ಪ್ರಕಾರ
ನೀ ಬರುವ ಬಾಗಿಲೆಗೇ ತೋರಣ
ನಾರಾಯಣ ನಾರಾಯಣ ಶ್ರೀ ಮನ್ನಾರಾಯಣ ನಾರಾಯಣ
ನಾರಾಯಣ ನಾರಾಯಣ ಶ್ರೀ ಮನ್ನಾರಾಯಣ ನಾರಾಯಣ
ಆನಂದ ಬ್ಯೂಟಿಫುಲ್ ಲಕುಮಿಗೇ ಶೀ ಇಸ್ ಸೋ ಕೂಲ
ಜರುಗಿದೇ ಒಲವಿನ ದೇಣಿಗೆ ಮನಸಾರೆ ಓ ಮನಸಾರೆ
ಮನಸಾರೆ ಧೃವತಾರೆ ಓ ಧೃವತಾರೆ ಧೃವತಾರೆ
ಬೆಳಕಾಗಿ ಬಂದಿದೆ ಜೋಡಿಗೆ ರಾಜಮನದಿ ಕೇಳಿಬಂದಿದೆ
ವೈಭೋಗದ ಗಾನಾ ಐಕ್ಯವಾಗಲಿ ವಾಕ್ಯವೇಲ್ಲಾ ಗುಣಗಾ
ಜಗದೋದ್ದಾರ ಸುಕುಮಾರ ಲಕುಮಿಯ ಸಿರಿ ಸರದಾರ
ಸ್ವರ್ಗದಲೇ ಆಗಿಹುದು ಕಲ್ಯಾಣ
ನಾರಾಯಣ ನಾರಾಯಣ ಶ್ರೀ ಮನ್ನಾರಾಯಣ ನಾರಾಯಣ
ನಾರಾಯಣ ನಾರಾಯಣ ಶ್ರೀ ಮನ್ನಾರಾಯಣ ನಾರಾಯಣ
-------------------------------------------------------------------
No comments:
Post a Comment