1414. ಅಯೋಗ್ಯ (೨೦೧೮)

ಅಯೋಗ್ಯ ಚಲನಚಿತ್ರದ ಹಾಡುಗಳು 
  1. ಏನಮ್ಮಿ ಏನಮ್ಮಿ ಯಾರಮ್ಮಿ ನೀನಮ್ಮಿ ಆಗೋಯ್ತು ನನ್ನ ಬಾಳು ಹೆಚ್ಚು ಕಮ್ಮಿ 
  2. ಮಂಡ್ಯದ ಹಳ್ಳಿಗೆಲ್ಲಾ ಇವನೇ ಒಳ್ಳೇ ಲೀಡರೂ  
  3. ಹಿಂದೇ ಹಿಂದು ಹಿಂಡೆ ಹೋಗು
  4. ಏನೇ ಕರ್ಮ್ ಕಾಲ 
  5. ಸಾಕಮ್ಮ ಓ ಸಾಕಮ್ಮ
ಅಯೋಗ್ಯ (೨೦೧೮) - ಏನಮ್ಮಿ ಯಾರಮ್ಮಿ ನೀನಮ್ಮಿ ಆಗೋಯ್ತು ನನ್ನ ಬಾಳು ಹೆಚ್ಚು ಕಮ್ಮಿ 
 ಸಂಗೀತ : ಅರ್ಜುನ ಜನ್ಯ ಸಾಹಿತ್ಯ : ಚೇತನ ಕುಮಾರ, ಗಾಯನ : ವಿಜಯಪ್ರಕಾಶ, ಪಾಲಕ ಮುಚ್ಚಾಲ 

ಹೆಣ್ಣು : ಆಆಆಅ  ಆಆಆಅ  ಆಆಆಅ  ಆಆಆಅ  
ಕೋರಸ್ :  ಚುಂಪ ಚುಕ ಚೂಕ್ ಝಂ ಚುಂಪ ಚುಕ ಚೂಕ್ ಝಂ
                 ಚುಂಪ ಚುಕ ಚೂಕ್ ಝಂ ಚುಂಪ ಚುಕ ಚೂಕ್ ಝಂ
ಗಂಡು : ಏನಮ್ಮಿ ಏನಮ್ಮಿ ಯಾರಮ್ಮಿ ನೀನಮ್ಮಿ ಆಗೋಯ್ತು ನನ್ನ ಬಾಳು ಹೆಚ್ಚು ಕಮ್ಮಿ ಹೆಚ್ಚು ಕಮ್ಮಿ
ಕೋರಸ್ :  ಹೆಚ್ಚು ಕಮ್ಮಿ ಹೆಚ್ಚು ಕಮ್ಮಿ ಹೆಚ್ಚು ಕಮ್ಮಿ ಹೆಚ್ಚು ಕಮ್ಮಿ
ಹೆಣ್ಣು : ಹೂಂ ಕಣ್ಲ  ಹೂಂ ಕಣ್ಲ ನಂಗು ಹಂಗೆ ಆಯ್ತು ಕಣ್ಲ ಪ್ರೀತಿನೇ ಹಿಂಗೆ ಕಣ್ಲ ಸುಮ್ನೆ ಒಂದು ಮುತ್ತು ಕೊಡ್ಲ
ಗಂಡು : ಬೆಳದಿಂಗ್ಳು ನೀನೆನಮ್ಮಿ ಲಾಲಿನ ಹಾಡ್ಲೇನಮ್ಮಿ ಲಕ್ಷ್ಮೀ ಹಂಗ್ ಕಾಣ್ತೀಯಮ್ಮಿ ದ್ರಿಷ್ಟಿನ ತೆಗಿಲೇನಮ್ಮಿ
ಕೋರಸ್ : ಓ ಓ ಓ ಓ ಓ ಓ ಓ ಓ ....ಓ ಓ ಓ ಓ ಓ ಓ ಓ ಓ ......

ಗಂಡು : ಚನ್ನಪಟ್ನದ್ ಗೊಂಬೆಗೆ ಜೀವವು ಬರಲು ನಿನ್ನಂಗೆ ಕಾಣ್ತದೆ ನೋಡಮ್ಮಿ ನೀ ಮುದ್ದು ಕಮ್ಮಿ
ಹೆಣ್ಣು : ಚೆಲುವಾಂತ ಚೆನ್ನಿಗ ಭೂಪತಿರಾಯ ನೀನೇನೆ ಸೊಬಗು ಹೂಂ ಕಣ್ಲಾ ನೀ ರಾಜಾ ಕಣ್ಲಾ
ಗಂಡು : ನಮ್ ಪ್ರೀತಿ ಬೆಲ್ಲ ಕಮ್ಮಿ ನಾವಿಬ್ರು ಯಾರಿಗ್ ಕಮ್ಮಿ
ಹೆಣ್ಣು : ನೀ ನಕ್ರೆ ಚಂದಾ ಕಂಡ್ಲಾ ಈ ಜೀವ ನಿಂದೆ ಕಂಡ್ಲಾ

ಹೆಣ್ಣು : ಬೀರಪ್ಪನ್ ಗುಡಿ ಮುಂದೆ ಹರಕೆಯ ಕಟ್ಟಿ ನಿನ್ನನ್ನೇ ಬೇಡಿದೆ ದಿಟ ಕಂಡ್ಲಾ ನನ್ನಾಣೆ ಕಂಡ್ಲಾ
ಗಂಡು : ಕಲ್ಲಿನ ಬಸವನು ಕಣ್ಣೊಡಿತಾನೆ ನೀನಂದ್ರೆ ಜಾತರೆ ಕೇಳಮ್ಮಿ, ವೈಯ್ಯಾರಮ್ಮಿ
            ಕಾಲುಂಗರ ಹಾಕ್ಲೇನಮ್ಮಿ ಹಣೆಬೊಟ್ಟು ಇಡ್ಲೇನಮ್ಮಿ
ಹೆಣ್ಣು : ಏನಂದ್ರು ಜಾಸ್ತಿ ಕಂಡ್ಲಾ ನಿನ್ ಪ್ರೀತಿ ಆಸ್ತಿ ಕಂಡ್ಲಾ
ಕೋರಸ್ : ಓ ಓ ಓ ಓ ಓ ಓ ಓ ಓ ....ಓ ಓ ಓ ಓ ಓ ಓ ಓ ಓ ......
----------------------------------------------------------------------------------------------------------------------

ಅಯೋಗ್ಯ (೨೦೧೮) - ಮಂಡ್ಯದ ಹಳ್ಳಿಗೆಲ್ಲಾ ಇವನೇ ಒಳ್ಳೇ ಲೀಡರೂ  
ಸಂಗೀತ : ಅರ್ಜುನ ಜನ್ಯ ಸಾಹಿತ್ಯ : ಚೇತನ ಕುಮಾರ, ಗಾಯನ : ಅಂಥೋನಿ ದಾಸನ 

ಗಂಡು : ಹೇ ಹೇ ಹೇ ಹೇ ಹೇ ..ಲಲಲಲಲ ಹೇಹೇಹೇಹೇಹೇ  
           ಹೇ ಹೇ ಹೇ ಹೇ ಹೇ ..ಲಲಲಲಲ ಹೇಹೇಹೇಹೇಹೇ  
           ಮಂಡ್ಯಾದ ಹಳ್ಳಿಗೆಲ್ಲಾ ಇವನೇ ಒಳ್ಳೇ ಲೀಡರೋ 
ಕೋರಸ್ : ಹೂಂ ಕಣ್ಣಲಾ ಸರಿ ಕಣ್ಣಲಾ ಅಣ್ಣ ಬಂದಾ ಸೈಡಲ್ಲಿರೋ 
ಗಂಡು : ಸಾವೂ ನೋವೂ ಏನೇ ಇರಲೀ ಹಾಕ್ತಾನೇ ಒಳ್ಳೇ ಬ್ಯಾನರೂ 
ಕೋರಸ್ :  ಹೂಂ ಕಣ್ಣಲಾ ಸರಿ ಕಣ್ಣಲಾ ಅಣ್ಣ ಬಂದ ದಾರೀ ಬೀಡಲೋ 
ಗಂಡು :  ಜಾತ್ರೇ ಗುದ್ದಾಟಕ್ಕೇ ಬಾಸೂ ಎಂದೂ ಟಾಪರೂ  
             ರಾಜೀ ವಿಷ್ಯಕ್ಕೇ ಬಂದ್ರೇ ಅಯ್ಯೋ ಅಣ್ಣ ಸೂಪರ್ರೂ...  
             ಆಗೋಕೆ ಮುಂಚೇ ನೀ ಯೋಗ್ಯ ಆಗಬೇಕೂ ನೀ ಅಯೋಗ್ಯ 
             ಅಯೋಗ್ಯ ಅಯೋಗ್ಯ ಅಯೋಗ್ಯ   
            ಮಂಡ್ಯಾದ ಹಳ್ಳಿಗೆಲ್ಲಾ ಇವನೇ ಒಳ್ಳೇ ಲೀಡರೋ 
ಕೋರಸ್ : ಹೂಂ ಕಣ್ಣಲಾ ಸರಿ ಕಣ್ಣಲಾ ಅಣ್ಣ ಬಂದಾ ಸುಮ್ಮನೀರಲ್ಲೋ 

ಗಂಡು : ಇವನೇ ರೂಲ್ ಮಾಡಲ್ ಮಾತೂ ಪಕ್ಕಾ ರೂರಲ್ 
            ಬಾಜೀ ಕಟ್ಟಲೇ ಬ್ಯಾಡಿ ಇವನ ಗುಂಡುಗೇ ಡಬಲ್ ಬ್ಯಾರೆಲ್ 
            ಥೇಟು ಕನ್ವರಲಾಲ್ ಸಕ್ಕತ್ ಶೋಕಿವಾಲ್ 
            ಅರಳಿಕಟ್ಟೇ ಮ್ಯಾಲೇ ಹುಟ್ತುಸ್ತಾನೇ ಬಡ್ಡಿ ಸಾಲ 
            ಕನ್ನಡ ಅಂದ್ರೇ ಪ್ರಾಣ ಕೋಡೋ ಕಂದ 
            ಕಾವೇರಿ ವಿಷಯಕ್ಕೇ ಬರದೇ ಇದ್ರೇ ಚಂದ 
            ಆಗೋಕೆ ಮುಂಚೇ ನೀ ಯೋಗ್ಯ ಆಗಬೇಕೂ ನೀ ಅಯೋಗ್ಯ 
            ಅಯೋಗ್ಯ ಅಯೋಗ್ಯ ಅಯೋಗ್ಯ   

ಗಂಡು : ಮೊಬೈಲ್ ಜಿಯೋ ಸಿಮ್ಮೂ ಊರಿಗೇ ತಂದವನ್ ಇವನೂ 
            ಅಣ್ಣ ಬಂದ್ರೇ ಗಲ್ಲಿ ಗಲ್ಲಿ ಅಲ್ಲೂ ಪ್ರೊಸೆಸ್ಸನ್ನೂ... ಏಏಏಏಏ   
            ರಾತ್ರೀ ಬಾರ ಎಲ್ಲ ಅಡ್ಡ ಕಾಮೆಂಟ್ ಹೊಡಿಯೋನ್ ದಡ್ಡ 
            ಅಡ್ಡ ನುಗ್ಗುದ್ರುನು ಅಣ್ಣನ್ ಪ್ರೊಫೈಲ್ ಫೂಲ್ಲ ಕ್ಲೀನೂ 
           ಮಾಡ್ರನ್ ಕರ್ಣನೂ ಅಂಬರೀಷ ಅಣ್ಣನ್ ಫ್ಯಾನೂ 
           ಮುಂದೇ ಎಂ.ಪಿ ಆಗುತಾನೇ ಇವನೂ    
           ಆಗೋಕೆ ಮುಂಚೇ ನೀ ಯೋಗ್ಯ ಆಗಬೇಕೂ ನೀ ಅಯೋಗ್ಯ 
           ಅಯೋಗ್ಯ ಅಯೋಗ್ಯ ಅಯೋಗ್ಯ   
----------------------------------------------------------------------------------------------------------------------

ಅಯೋಗ್ಯ (೨೦೧೮) - ಹಿಂದೇ ಹಿಂದು ಹಿಂಡೆ ಹೋಗು
ಸಂಗೀತ : ಅರ್ಜುನ ಜನ್ಯ ಸಾಹಿತ್ಯ : ಚೇತನ ಕುಮಾರ, ಗಾಯನ : ಅಂಥೋನಿ ದಾಸನ 

ಕೋರಸ್ : ಹಿಂದೇ ಹಿಂದೇ ಹಿಂದೇ ಹೋಗು ಮಕ್ಕಗುದುರು ಹಿಂದೇ ಹೋಗು
               ಕಣ್ಣ  ಹೋಡದು ಲೈನು ಹಾಕು ಸಿಕ್ಕುತ್ತಾಳ ಸುಂದರಿ
               ಮುಂದೇ ಮುಂದೇ ಮುಂದೇ ಹೋಗು ಹಿಂದೇ ಬಿದ್ದೂ ಮುಂದೇ ಹೋಗೂ 
               ಆಡ್ದಾ ಬಿದ್ರೂ ತಪ್ಪೇ ಇಲ್ಲ ಇವಳೇ ನಿನ್ನ ಕಿನ್ನರಿ
ಗಂಡು : ಏರಿಯಾಲೀ ಇವಳಾ ಹಾವಳಿ ಜಾಸ್ತೀ ಆಗಿದೇ
            ನಿನ್ನ ಬಿಟ್ಟು ಬದುಕಲಾರೆನೂ ಮನಸು ಹಾಡಿದೇ
             ಓ ನಂದಿನೀ ಓ ನಂದಿನಿ ನೀ ನನ್ನಾ ಪ್ರಾಣ ಕಣೇ 
ಹೆಣ್ಣು : ಥೂ.. ನನ್ ಪ್ರಾಣ ಯಾಕ್ ತಿಂತ್ಯಾ ಹೋಗ್ಲಾ 
ಕೋರಸ್ : ಹಿಂದೇ ಹಿಂದೇ ಹಿಂದೇ ಹೋಗು ಮಕ್ಕಗುದುರು ಹಿಂದೇ ಹೋಗು
               ಕಣ್ಣ  ಹೋಡದು ಲೈನು ಹಾಕು ಸಿಕ್ಕುತ್ತಾಳ ಸುಂದರಿ

ಗಂಡು : ಕಾಫೀ ಶಾಪ್ ಕಟ್ಟಿ ಕೊಡುವೇ ಮಾತನಾಡೇ  ವಾರೆಗಣ್ಣಿನಲ್ಲಿ ಸ್ವಲ್ಪ ನನ್ನ ನೋಡೇ 
            ಸಿನಿಮಾಗೇ ಹೋಗೋಣ ಬೈಕು ಹತ್ತೇ ಅಯ್ಯೋ ರಾಮ ಬಾಯಿಗೊಂದು ಲಡ್ಡು ಬಿತ್ತೇ
            ಕನಸಲ್ಲೂ ಮಾಡ್ತೀನಿ ಮೀಟು ಮಿಸ್-ಇಲ್ಲಂದಗೇ ಕೊಡ್ತೀನಿ ಟ್ರೀಟೂ
            ಪ್ರೀತಿಲಿ ಬರಬಾರ್ದು ಡೌಟೂ.. ನೀನಗಾಗಿ ಹಿಡಿತೀನಿ ಸೌಟು 
             ಓ ನಂದಿನೀ ಡಿಯರ್ ನಂದಿನಿ ನೀ ನನ್ನಾ ಲೈಫೂ ಕಣೇ 
ಹೆಣ್ಣು : ಥೂ.. ಯಾಕ್ ಕ್ವಾಟ್ಲೇ ಕೊಡತೀಯಾ ಹೋಗ್ಲಾ 
ಕೋರಸ್ : ಹಿಂದೇ ಹಿಂದೇ ಹಿಂದೇ ಹೋಗು ಮಕ್ಕಗುದುರು ಮುಂದೇ ಹೋಗು
               ಕಣ್ಣ  ಹೋಡದು ಲೈನು ಹಾಕು ಸಿಕ್ಕುತ್ತಾಳ ಸುಂದರಿ

ಗಂಡು : ನೀನೂ ಯಾಕೇ ಇಷ್ಟಾ ಆದೇ ಇಷ್ಟೂ ಶಾಣೆ ನಿನ್ನಾ ಹೆಸ್ರು ಹೆಚ್ಚೇ ಹಾಕಿಕೊಳ್ಳಲೇನೇ  
            ಹೆಂಗೇ ನಿಂಗೇ ಮಾಡುವುದೂ ಇಂಪ್ರೆಸ್ಸೂ ಮತ್ತೇ ಮತ್ತೇ ಅಗುತೈತೆ ನಿಂಗೇ ಕ್ರಷೂ.. 
            ನೀಯತ್ತಾಗೀ ಮಾಡ್ತಿನೀ ಲವ್ವೂ ಕಣ್ಣ ಹೊಡ್ದು ಮಾಡ್ತೀನಿ ಪ್ರೂವೂ
            ನನಗ್ಯಾಕೇ ಕೋಡ್ತಿಯಾ ನೋವೂ ನನ್ನಾಣೆ ಮಾಡಲ್ಲಾ ಡವ್ವೂ 
            ಓ ನಂದಿನೀ ಓ ನಂದಿನಿ ನೀ ನನ್ನಾ ಲೈಫೂ ಕಣೇ 
ಹೆಣ್ಣು : ಥೂ.. ಅಯೋಗ್ಯ  ಹೋಗ್ಲಾ 
ಕೋರಸ್ : ಹಿಂದೇ ಹಿಂದೇ ಹಿಂದೇ ಹೋಗು ಮಕ್ಕಗುದುರು ಮುಂದೇ ಹೋಗು
               ಕಣ್ಣ  ಹೋಡದು ಲೈನು ಹಾಕು ಸಿಕ್ಕುತ್ತಾಳ ಸುಂದರಿ
----------------------------------------------------------------------------------------------------------------------

ಅಯೋಗ್ಯ (೨೦೧೮) - ಏನೀ ಕರ್ಮಕಾಲ 
ಸಂಗೀತ : ಅರ್ಜುನ ಜನ್ಯ ಸಾಹಿತ್ಯ : ಚೇತನ ಕುಮಾರ, ಗಾಯನ : ಸುನಿಲ ಗುಜಗೊಂಡ 

ಏನೀ ಕರ್ಮಕಾಲ ಲೈಫೇ ಢಮಾರ್ ಕಾಲ 
ನನ್ನ ಹುಡುಗೀ ಯಾರೋ ಬ್ಯಾರೇವನ್ ಮದ್ವೇ ಐತವಳ ಕಾಲ  
(ಹೂಂಹೂಂಹೂಂಹೂಂ  ಹೂಂಹೂಂಹೂಂಹೂಂ ಹೂಂಹೂಂಹೂಂಹೂಂ)
ಏನೀ ಕರ್ಮ ಕಾಲ ಪ್ರೀತಿ ಮರ್ಮ ಕಾಲ 
ಇಷ್ಟಪಟ್ಟವರೆಲ್ಲಾ ಇಷ್ಟಪಟ್ಟರವಗೇ ಸೀಗಾಕಿಲ್ಲಾ 
ದ್ಯಾವರೂ ಕಳ್ಳಕಲಾ ಧೂಳೇ ಕೋಡತವನ್ ಕಾಲ 
ಎಣ್ಣೇ ಬಿಟ್ಕೊಂಡರೂನು ನೋವೇ ಕಮ್ಮಿ ಆಯ್ತಾಯಿಲ್ಲ 
ಹುಡ್ಗಿರ್ ಚಂಗಳು ಕಾಲ ಗುಂಗೂ ಇಳ್ಯಕ್ಕಿಲ್ಲಾ  
ಪ್ರೀತಿ ಕರೆಂಟ್ ಕಂಬದ ಮ್ಯಾಲೇ ಕುಂತ ಕಾಗೇ ಕಲಾ 
(ಏ ನಿಮ್ಮವ ಮೊಕ್ಕುಗೀತಾಳೆ ಮನೆಗೇ ನಡೀಲಾ..  )
ಬಡ್ಡೆತಾದೇ ನೋ ಟೆನಷನ್ ಬಡ್ಡೆತಾದೇ ಹಾಕೂ ಮೆಡಿಸಿನ್ 
ಬಡ್ಡೆತದೇ ನೋ ಟೆನಷನ್ ಬಡ್ಡೆತದೇ ಹಾಕೂ ಮೆಡಿಸಿನ್ 
ಬಡ್ಡೆತದೇ ನೋ ಟೆನಷನ್ ಬಡ್ಡೆತದೇ ಹಾಕೂ ಮೆಡಿಸಿನ್ 
(ಹೂಂಹೂಂಹೂಂಹೂಂ  ಹೂಂಹೂಂಹೂಂಹೂಂ ಹೂಂಹೂಂಹೂಂಹೂಂ)

ಏ..  ಅಣ್ಣಮ್ಮಗಳೂ ಸುಬ್ಬವನ ಮಗನ ಎತ್ತಕೊಂಡು ಓಡಿ ಹೋಗಿಬಿಟ್ಟಳಲ್ಲಾ...   
ಏ..  ಶ್ಯಾಮಣ್ಣ ಮಗ ರೂಪಾನನ್ನ ಮಾವನ ಮಗಳ ಎತ್ತಕೊಂಡು ಓಡೋಗಿಬಿಟ್ಟನಲ್ಲಾ 
ನಮ್ ಹುಡುಗಿ ಯಾರ ಜೊತೆ ಓಡೋದ್ಲಾ (ಹೇಳ್ ಮಾಚಾ ಹೇಳ ಮಾಚಾ ಹೇಳ ಮಾಚಾ) 
ನಮ್ ಹುಡುಗಿ ಯಾರ ಜೊತೆ ಓಡೋದ್ಲಾ (ಹೇಳ್ ಮಾಚಾ ಹೇಳ ಮಾಚಾ ಹೇಳ ಮಾಚಾ )
(ಡಡ್ಡಣಕ ಡರನಕ  ಡಡ್ಡಣಕ ಡರನಕ ಡಡ್ಡಣಕ ಡರನಕ  )    
ಮೂಲೆ ಮನೆ ಗೀತಾ ಕೂಡ ಹಾಕಸ್ಕೊಂಡು ಬಿಟ್ಟಳು ಚಪ್ಪರನಾ 
ತೋಟದಮನೆ ತಾರ ಕೂಡ ಉಯಿಸಿಕೊಂಡುಬಿಟ್ಟಳು ಧಾರೇನಾ 
ಮಲ್ಲಿಗೆಪುರದ ಮಲ್ಲಿ ಕೂಡ ತಂದೇ ಬಿಟ್ಟಳು ತೊಟ್ಟಲುನಾ 
ಜಾವ್ರೇಗೌಡ ಇನ್ನೂ ಕೂಡ ಹೇಳೇ ಇಲ್ಲ ಪ್ರೀತಿನ 
ಎಣ್ಣೇ ಹೋಡೋದು ಆ ದೇವರೂ ಹಣೆಬರಹ ಬರದವನೇ 
ಯಾರಿಗೇ ಯಾರೂ ಸಿಕ್ತಾರೋ ಕನಫ್ಯೂಸ್ ಮಾಡೀ ಬಿಡತವನೇ
ಶಿವ ಬಿಟ್ಟರೂ ಕೂಡ ಬೀಡಾಕಿಲ್ಲಾ ಬಡ್ಡಿ ಮಗನ ಲವ್ವೂ 
(ಕುಡ್ದು ಕುಡ್ದು ಯಾಕ್ ಸಾಯಿತೀಯಾ ಮನೇಗ್ ಹೋಗ್ಲಾ )
ಬಡ್ಡೆತಾದೇ ನೋ ಟೆನಷನ್ ಬಡ್ಡೆತಾದೇ ಹಾಕೂ ಮೆಡಿಸಿನ್ 
ಬಡ್ಡೆತದೇ ನೋ ಟೆನಷನ್ ಬಡ್ಡೆತದೇ ಹಾಕೂ ಮೆಡಿಸಿನ್ 
ಬಡ್ಡೆತದೇ ನೋ ಟೆನಷನ್ ಬಡ್ಡೆತದೇ ಹಾಕೂ ಮೆಡಿಸಿನ್ 
(ಹೂಂಹೂಂಹೂಂಹೂಂ  ಹೂಂಹೂಂಹೂಂಹೂಂ ಹೂಂಹೂಂಹೂಂಹೂಂ)

(ನನನನನನ ನನನನನನ ನನನನನನ ನನನನನನ )
ಕಾಲೇಜನಾಗೇ ಬುಕ್ ಇಸ್ಕೊಂಡು ಕಣ್ಣು ಹೊಡೆದು ಹೋದವಳೂ 
ಬಸ್ಸಿನಾಗೇ ಜಾಗ ಕೊಟ್ಟೂ ಪಕ್ಕದಲ್ ಕೂರಿಸೀ ಕೊಂಡವಳು 
ಬುಲೆಟನಾಗೇ ಹಿಂದೇ ಕುಂತೂ ಊರ ಸುತ್ತಸೂ ಅಂದವಳೂ  
ಬೇರೆ ಅವನ್ ಪಕ್ಕ ಕುಂತೂ ತಾಳಿ ಕೊರಳು ಕೋಡತಾವಳು 
ಎಲ್ರೂ ಮನೆ ದೋಸೇನೂ ತೂತು ಎಂದೂ ಕಾಣ್ತದೇ 
ಪ್ರೀತಿ ಮಾಡೋ ಹುಡುಗೂರದೂ ಮನ್ಸೂ ಹಾಳು ಆಯಿತದೇ 
ಶಿವ ಬಿಟ್ಟರೂ ಕೂಡ ಬಿಡಕ್ಕಿಲ್ಲಾ ಕ್ವಾಟಲೇ ಕೊಡತಾವಳೇ ಕಲಾ 
(ಬೆಳ್ಕ ಹರದ್ರೂ ಇಲ್ಯಾಕ್ ಬಿದ್ದಸಾಯಿತೀರಾ ಮನೇಗ್ ಹೋಗರಲಾ)    
ಬಡ್ಡೆತಾದೇ ನೋ ಟೆನಷನ್ ಬಡ್ಡೆತಾದೇ ಹಾಕೂ ಮೆಡಿಸಿನ್ 
ಬಡ್ಡೆತಾದೇ ನೋ ಟೆನಷನ್ ಬಡ್ಡೆತಾದೇ ಹಾಕೂ ಮೆಡಿಸಿನ್ 
ಬಡ್ಡೆತದೇ ನೋ ಟೆನಷನ್ ಬಡ್ಡೆತದೇ ಹಾಕೂ ಮೆಡಿಸಿನ್ 
ಬಡ್ಡೆತದೇ ನೋ ಟೆನಷನ್ ಬಡ್ಡೆತದೇ ಹಾಕೂ ಮೆಡಿಸಿನ್ 
(ಹೂಂಹೂಂಹೂಂಹೂಂ  ಹೂಂಹೂಂಹೂಂಹೂಂ ಹೂಂಹೂಂಹೂಂಹೂಂ)
----------------------------------------------------------------------------------------------------------------------

ಅಯೋಗ್ಯ (೨೦೧೮) - ಸಾಕಮ್ಮ ಓ ಸಾಕಮ್ಮ
ಸಂಗೀತ : ಅರ್ಜುನ ಜನ್ಯ ಸಾಹಿತ್ಯ : ಸತೀಶ್ ನೀನಾಸಂ, ಗಾಯನ : ಅರ್ಜುನ ಜನ್ಯ 

ನೀ  ತಾನೇ ನನಗೇ  ದೃಷ್ಠಿ ತೆಗೆದೋಳು
ನೀತಾಣೆ ನನ್ನ ರಾಜ ಅಂದೋಳು
ನೀತಾನೆ ಮೊದಲು ಯೋಗ್ಯ ಅಂದೋಳು
ಸಾಕಮ್ಮ ಓ ಸಾಕಮ್ಮ  ಸಾಕಮ್ಮ ಓ ಸಾಕಮ್ಮ

ನಿನ್ನ ಹೊಟ್ಟೇಲಿ ಹುಟ್ದೇಯಿದ್ರೆ ಏನಾಯಿತು
ಬಂಧು ಬಳಗಾನಾ ಆಗ್ದೇ ಹೋದ್ರೆ ಏನಾಯಿತು
ರಕ್ತ ಸಂಬಂಧನ ಮೀರಿರೋ ತಾಯಲ್ಲವೇ
ಅಳಬೇಕೋ ನಿನಗಾಗಿ ನಾ ಅಳಬೇಕೋ
ಸಾಕಮ್ಮ ಓ ಸಾಕಮ್ಮ  ಸಾಕಮ್ಮ ಓ ಸಾಕಮ್ಮ
ಹೇ ಹೇ ಹೇ ಹೇ ಹೇ ....... 
----------------------------------------------------------------------------------------------------------------------

No comments:

Post a Comment