1091. ಬೆಂಗಳೂರು ಭೂತ - (೧೯೭೬)

ಬೆಂಗಳೂರು ಭೂತ ಚಿತ್ರದ ಹಾಡುಗಳು 
  1. ನಿನ್ನ ನಗೆಯ ಚೆಲವು ನನ್ನ ಮನದ ಗೆಲುವು 
  2. ನೀತಿ ನ್ಯಾಯ ಮರೆಯಾಗುವಲ್ಲಿ 
  3. ನಿನ್ನ ನಗೆಯ ಚೆಲುವು ನನ್ನ ಮನದ ಗೆಲುವು (ಹೆಣ್ಣು)
ಬೆಂಗಳೂರು ಭೂತ - (೧೯೭೬)  ನಿನ್ನ ನಗೆಯ ಚೆಲವು ನನ್ನ ಮನದ ಗೆಲುವು 
ಸಂಗೀತ : ಗುಣಸಿಂಗ್ ಸಾಹಿತ್ಯ : ಉಲ್ಲಾಳ ಗಾಯನ : ಎಸ್.ಪಿ.ಬಿ. 

ನಿನ್ನ ನಗೆಯ ಚೆಲುವು ನನ್ನ ಮನದ ಗೆಲುವು
ನಿನ್ನ ಮನದ ಒಲವೇ ನನ್ನ ದಿನದ ಚೆಲುವು
ಹರಸುವ ನಿನಗೆ ಶುಭಾಷಯ ಹರಸುವ ನಿನಗೆ ಶುಭಾಷಯ

ನನ್ನ ಬೆನ್ನ ಹಿಂದೆ ಜನಿಸಿ ಬಂದೆ ಅಣ್ಣ ತಂಗಿ ಜಗದಿ ಪ್ರೀತಿ ಋಣವ ತಂದೆ
ನಡಸೆ ಸುಖದ ಬನದ ನೆಲೆಸೆ ಮುದುವ ಮನದ ಇರುವೆ ಕಾವಲಾಗಿ ನಾನು
ನಿನ್ನ ಹಿಂದೆ ಮುಂದೆ
ನಿನ್ನ ನಗೆಯ ಚೆಲುವು ನನ್ನ ಮನದ ಗೆಲುವು
ನಿನ್ನ ಮನದ ಒಲವೇ ನನ್ನ ದಿನದ ಚೆಲುವು
ಹರಸುವ ನಿನಗೆ ಶುಭಾಷಯ ಹರಸುವ ನಿನಗೆ ಶುಭಾಷಯ

ಒಂದೇ ಗಿಡದ ಬಳ್ಳಿಯಂತೇ ನಾವು ಬೆರೆತ ಒಡಲಿ ಗೊಡಲು 
ಜೊತೆಯೇ ಬಾಳೆ ಇರಲೂ ಧಣಿವೆ ಇರುಳು ಹಗಲು 
ನಿನ್ನ ತನುವ ಸುಡಲು 
ನಿನ್ನ ನಗೆಯ ಚೆಲುವು ನನ್ನ ಮನದ ಗೆಲುವು
ನಿನ್ನ ಮನದ ಒಲವೇ ನನ್ನ ದಿನದ ಚೆಲುವು
ಹರಸುವ ನಿನಗೆ ಶುಭಾಷಯ ಹರಸುವ ನಿನಗೆ ಶುಭಾಷಯ 

ಹರಿವ ಹಾಳು ಬಿಸಿಲು ತಡೆದು ಕಾಯುತಿರಲು 
ನಾನೇ ನಿನಗೆ ಸುಖದ ಸವಿಯ ನೆರಳು 
ನಿನ್ನ ನಗೆಯ ಚೆಲುವು ನನ್ನ ಮನದ ಗೆಲುವು
ನಿನ್ನ ಮನದ ಒಲವೇ ನನ್ನ ದಿನದ ಚೆಲುವು
ಹರಸುವ ನಿನಗೆ ಶುಭಾಷಯ ಹರಸುವ ನಿನಗೆ ಶುಭಾಷಯ 
--------------------------------------------------------------------------------------------------------------------------

ಬೆಂಗಳೂರು ಭೂತ - (೧೯೭೬)  ನೀತಿ ನ್ಯಾಯ ಮರೆಯಾಗುವಲ್ಲಿ 
ಸಂಗೀತ : ಗುಣಸಿಂಗ್ ಸಾಹಿತ್ಯ : ಉಲ್ಲಾಳ ಗಾಯನ : ಎಸ್.ಪಿ.ಬಿ. 

ನೀತಿ ನ್ಯಾಯ ಮರೆಯಾಗುವಲ್ಲಿ ಸತ್ಯಕ್ಕೆ ಬೆಲೆಯೆಲ್ಲಿ
ಮಾತಲಿ ಜೇನು ಮನಸಲಿ ನಂಜು ಮೋಸಕ್ಕೆ ಮಿತಿ ಎಲ್ಲಿ
ನೀತಿ ನ್ಯಾಯ ಮರೆಯಾಗುವಲ್ಲಿ ಸತ್ಯಕ್ಕೆ ಬೆಲೆಯೆಲ್ಲಿ
ಮಾತಲಿ ಜೇನು ಮನಸಲಿ ನಂಜು ಮೋಸಕ್ಕೆ ಮಿತಿ ಎಲ್ಲಿ 

ಹೂವಂತ ಕಂದನಾ ಆ... ಕಂದನ ಸಂಗೀತ ಈ ಕಿವಿಗೇ 
ಹೂವಂತ ಕಂದನಾ ಆ... ಕಂದನ ಸಂಗೀತ ಈ ಕಿವಿಗೇ 
ಸ್ವಾರ್ಥಕ್ಕೆ ಮಾಲೆ ಶೈರ್ಯಕ್ಕೆ ಹಾರ 
ಮರೆಯಾದೆ ಈ ಲೋಕದಿ  
ಉಪಕಾರಿಗಿಂದು... ಅಪಕಾರಿನಿಂದೆ ಮನುಷ್ಯತ್ವ ಬಲಿಯಾಗಿದೆ 
ನೀತಿ ನ್ಯಾಯ ಮರೆಯಾಗುವಲ್ಲಿ ಸತ್ಯಕ್ಕೆ ಬೆಲೆಯೆಲ್ಲಿ
ಮಾತಲಿ ಜೇನು ಮನಸಲಿ ನಂಜು ಮೋಸಕ್ಕೆ ಮಿತಿ ಎಲ್ಲಿ 

ಹೆಣ್ಣೆಂಬ ಪ್ರಾಣ ಮಾನಾಭಿಮಾನ ಮಾರಾಟ ಇಲ್ಲಾಗಿದೆ 
ಹೆಣ್ಣೆಂಬ ಪ್ರಾಣ ಮಾನಾಭಿಮಾನ ಮಾರಾಟ ಇಲ್ಲಾಗಿದೆ 
ಕಾಮಾಂಧ ನಿಲ್ಲಿ ಕಾಸನ್ನು ಚೆಲ್ಲಿ ಸುಖವಿಲ್ಲಿ ಅಣಿಯಾಗಿದೆ
ಕಣ್ಣೀರು ಕಡಲಾಗಿದೆ ಮನುಜತ್ವ ಬಲಿಯಾಗಿದೆ
ನೀತಿ ನ್ಯಾಯ ಮರೆಯಾಗುವಲ್ಲಿ ಸತ್ಯಕ್ಕೆ ಬೆಲೆಯೆಲ್ಲಿ
ಮಾತಲಿ ಜೇನು ಮನಸಲಿ ನಂಜು ಮೋಸಕ್ಕೆ ಮಿತಿ ಎಲ್ಲಿ 

ಅಧಿಕಾರ ಅತಿಯಾಸೆ ಆಂದನಿಗೆ ಅನುತಾಪ ಆಹುತಿಯು
ಅಧಿಕಾರ ಅತಿಯಾಸೆ ಆಂದನಿಗೆ ಅನುತಾಪ ಆಹುತಿಯು
ಅಹಂಕಾರ ದರ್ಪ ವಿಷಕಾರಸರ್ಪ ಅದಕಿಂದು ಅದ್ವತಿಯು 
ಒಳಿತನ್ನು ಮಾಡೇ ಬಲವನ್ನು ನೀಡೆ 
ಪರಿಹಾಸ ಈ ಜಗದೇ ಮನುಜತ್ವ ಬಲಿಯಾಗಿದೆ 
ನೀತಿ ನ್ಯಾಯ ಮರೆಯಾಗುವಲ್ಲಿ ಸತ್ಯಕ್ಕೆ ಬೆಲೆಯೆಲ್ಲಿ 
ಮಾತಲಿ ಜೇನು ಮನಸಲಿ ನಂಜು ಮೋಸಕ್ಕೆ ಮಿತಿ ಎಲ್ಲಿ 
--------------------------------------------------------------------------------------------------------------------------

ಬೆಂಗಳೂರು ಭೂತ - (೧೯೭೬)  ನಿನ್ನ ನಗೆಯ ಚೆಲುವು ನನ್ನ ಮನದ ಗೆಲುವು 
ಸಂಗೀತ : ಗುಣಸಿಂಗ್ ಸಾಹಿತ್ಯ : ಉಲ್ಲಾಳ ಗಾಯನ : ಎಲ್.ಆರ್.ಈಶ್ವರಿ  ಎಲ್.ಆರ್.ಅಂಜಲಿ  

ನಿನ್ನ ನಗೆಯ ಚೆಲುವು ನನ್ನ ಮನದ ಗೆಲುವು
ನಿನ್ನ ಮನದ ಒಲವೇ ನನ್ನ ದಿನದ ಚೆಲುವು
ಹರಸಲೆಂತು ನಿನಗೆ ಶುಭಾಷಯ ಹರಸಲೆಂತು ನಿನಗೆ ಶುಭಾಷಯ

ನನ್ನ ಜನುಮ ಒಂದೇ ಜನಿಸಿ ನೀ  ಬಂದೆ ಅಣ್ಣ ತಂಗಿ ಜಗದೆ ಪ್ರೀತಿ ಋಣವ ತಂದೆ
ನಡಸೆ ಸುಖದ ಬನದ ನೆಲೆಸೆ ಮುದುವ ಮನದ ಇರುವೆ ಕಾವಲಾಗಿ ನಾನು
ನಿನ್ನ ಹಿಂದೆ ಮುಂದೆ
ನಿನ್ನ ನಗೆಯ ಚೆಲುವು ನನ್ನ ಮನದ ಗೆಲುವು
ನಿನ್ನ ಮನದ ಒಲವೇ ನನ್ನ ದಿನದ ಚೆಲುವು
ಹರಸುವ ನಿನಗೆ ಶುಭಾಷಯ ಹರಸುವ ನಿನಗೆ ಶುಭಾಷಯ

ಒಂದೇ ಗಿಡದ ಬಳ್ಳಿಯಂತೇ ನಾವು ಬೆರೆತ ಒಡಲಿ ಗೊಡಲು 
ಜೊತೆಯೇ ಬಾಳೆ ಇರಲೂ ಧಣಿವೆ ಇರುಳು ಹಗಲು 
ನಿನ್ನ ತನುವ ಸುಡಲು 
ನಿನ್ನ ನಗೆಯ ಚೆಲುವು ನನ್ನ ಮನದ ಗೆಲುವು
ನಿನ್ನ ಮನದ ಒಲವೇ ನನ್ನ ದಿನದ ಚೆಲುವು
ಹರಸುವ ನಿನಗೆ ಶುಭಾಷಯ ಹರಸುವ ನಿನಗೆ ಶುಭಾಷಯ 

ಹರಿವ ಹಾಳು ಬಿಸಿಲು ತಡೆದು ಕಾಯುತಿರಲು 
ನಾನೇ ನಿನಗೆ ಸುಖದ ಸವಿಯ ನೆರಳು 

ನಿನ್ನ ನಗೆಯ ಚೆಲುವು ನನ್ನ ಮನದ ಗೆಲುವು
ನಿನ್ನ ಮನದ ಒಲವೇ ನನ್ನ ದಿನದ ಚೆಲುವು
ಹರಸುವ ನಿನಗೆ ಶುಭಾಷಯ ಹರಸುವ ನಿನಗೆ ಶುಭಾಷಯ 
--------------------------------------------------------------------------------------------------------------------------

No comments:

Post a Comment