ಬಂಗಾರದ ಮನೆ ಚಲನಚಿತ್ರದ ಹಾಡುಗಳು
- ಪ್ರೇಮವೂ ಉದಿಸಿತು ಎದೆಯೊಳಗೇ
- ಜಗದ ಜಾತ್ರೆಯಲ್ಲಿ ನೀನು
- ಬಾಬಾ ಎಂದರೇ ತಂದೆ
- ಹೊಸ ಹೊಸ ಭಾವನೆಯ
ಸಂಗೀತ : ವಿಜಯ ಭಾಸ್ಕರ, ಸಾಹಿತ್ಯ : ಬಸವರಾಜ ಕೆಸ್ತೂರ, ಗಾಯನ : ಎಸ್.ಪಿ.ಬಿ., ವಾಣಿಜಯರಾಂ
ಗಂಡು : ಪ್ರೇಮ.. ಪ್ರೇಮ.. ಪ್ರೇಮ .. ಪ್ರೇಮ
ಹೆಣ್ಣು : ಪ್ರೇಮ.. ಪ್ರೇಮ.. ಪ್ರೇಮ .. ಪ್ರೇಮ
ಗಂಡು : ಪ್ರೇಮವೂ ಉದಿಸಿತು ಎದೆಯೊಳಗೇ ಅರಿಗಿತು ಸರಸರ ನಿನ್ನೆಡೆಗೇ
ಹೆಣ್ಣು : ಆ.. ಪ್ರೇಮವೂ ಸೇರಿತು ನನ್ನೊಳಗೇ .. ಹೇಳಿತು ಏನೋ ಒಳಒಳಗೇ ..ಒಳಗೇ .. ಒಳಗೆ.. ಒಳಗೇ ..
ಗಂಡು : ಆ... ಆಹಹಾಹಹಾ .. ಹೆಣ್ಣು : ಆ... ಆಹಹಾಹಹಾ ..
ಗಂಡು : ಪ್ರೇಮದಿ ಆಟವೂ ಬಲು ಚೆಂದ ಕಲೆತ ಚೆಲುವೇ ನಿನ್ನಿಂದಾ..
ಹೆಣ್ಣು : ಆಟದಿ ನನ್ನನ್ನೂ ನಾ ಮರೆತೇ ಈಗಲೇ ಹೊಳೀತು ನಿನ್ನ ಜೊತೆ
ಗಂಡು : ನಿನ್ನ ಮೂಡಿ ಹೂವಾಗಿ ನಿನ್ನ ಕಣ್ಣ ಬೆಳಕಾಗಿ ನಿನ್ನ ಬಳಿ ಸೆರೆಯಾಗಿ ಆಡಿ ನಲಿವೇ ಹಾಯಾಗೀ ..
ಹೆಣ್ಣು : ಪ್ರೇಮವೂ ಉದಿಸಿತು ಎದೆಯೊಳಗೇ ಅರಿಗಿತು ಸರಸರ ನಿನ್ನೆಡೆಗೇ
ಗಂಡು : ಆ.. ಪ್ರೇಮವೂ ಸೇರಿತು ನನ್ನೊಳಗೇ .. ಹೇಳಿತು ಏನೋ ಒಳಒಳಗೇ .. ಒಳಗೇ .. ಒಳಗೆ.. ಒಳಗೇ ..
ಹೆಣ್ಣು : ಆ... ಆಹಹಾಹಹಾ .. ಗಂಡು : ಹೇಹೇಹೇ .. ಆಹಹಾಹಹಾ ..ಲಲಲಲಾ..
ಹೆಣ್ಣು : ಪ್ರೇಮದ ಅಲೆಯಲ್ಲಿ ನಲಿಯುವನೇ ಪ್ರೀತಿಯ ನೌಕೆಗೇ ನಾವಿಕನೇ
ಗಂಡು : ನೌಕೆಯ ನಡೆಸುವ ಜೊತೆಗಾಗಿ ತುಂಬಿದೆ ನಿನ್ನಲೀ ಬಲು ಪ್ರೀತಿ
ಹೆಣ್ಣು : ನಿನ್ನ ಮನೆ ಸಿರಿಯಾಗಿ ನಿನ್ನೆದೆಯ ಹೂವಾಗೀ ನಿನ್ನ ಬಳಿ ಸೆರೆಯಾಗಿ ನಾವೇ ಇರುವ ಹಾಯಾಗೀ
ಗಂಡು : ಪ್ರೇಮವೂ ಉದಿಸಿತು ಎದೆಯೊಳಗೇ ಅರಿಗಿತು ಸರಸರ ನಿನ್ನೆಡೆಗೇಹೆಣ್ಣು : ಆ.. ಪ್ರೇಮವೂ ಸೇರಿತು ನನ್ನೊಳಗೇ .. ಹೇಳಿತು ಏನೋ ಒಳಒಳಗೇ .. ಒಳಗೇ .. ಒಳಗೆ.. ಒಳಗೇ ..
-------------------------------------------------------------------------------------------------------------------------
ಬಂಗಾರದ ಮನೆ (೧೯೮೧) - ಜಗದ ಜಾತ್ರೆಯಲ್ಲಿ ನೀನು
ಸಂಗೀತ : ವಿಜಯ ಭಾಸ್ಕರ, ಸಾಹಿತ್ಯ : ಬಸವರಾಜ ಕೆಸ್ತೂರ, ಗಾಯನ : ಎಸ್.ಪಿ.ಬಿ.,
ಜಗದ ಜಾತ್ರೆಯಲ್ಲಿ ನೀನೂ (ಆಆಆಆಅ) ಎಲ್ಲರಂತೇ ಯಾತ್ರಿಕಾ.. (ಆಆಆಆಅ)
ಜನರ ನೋವು ನಲಿವು ಅರಿತು ಬಾಳಿದಾಗ ನಾಯಕ
ಜಗದ ಜಾತ್ರೆಯಲ್ಲಿ ನೀನೂ ಎಲ್ಲರಂತೇ ಯಾತ್ರಿಕಾ..
(ಆಆಆಆಅ ಆಆಆಆಅ ಆಆಆಆಅ)
ಜಗವು ಅಗಲವೆಂದೂ ನೀನೂ ತಪ್ಪು ತಿಳಿಯಬೇಡವೋ..
ಜಗವು ಅಗಲವೆಂದೂ ನೀನೂ ತಪ್ಪು ತಿಳಿಯಬೇಡವೋ..
ಜನನ ಮರಣ ಇಲ್ಲದಿರಲೂ ಬದುಕಲೇಲ್ಲಿ ಜಾಗವೂ ..
ಜಗದ ಜಾತ್ರೆಯಲ್ಲಿ ನೀನೂ ಎಲ್ಲರಂತೇ ಯಾತ್ರಿಕಾ..
ಇರುವವರೆಗೂ ನಿನ್ನದೂ .. ಅಹ್ಹಹ್ಹಹ್ಹ.. ಸತ್ತಮೇಲೆ ಯಾರದೋ..
ಇರುವವರೆಗೂ ನಿನ್ನದೂ .. ಸತ್ತಮೇಲೆ ಯಾರದೋ..
ಸಾವೂ ಬದುಕೂ ಸನಿಹ ಸನಿಹ ಎಂದೂ ಹೇಗೆ ಬರುವುದೋ
ಜಗದ ಜಾತ್ರೆಯಲ್ಲಿ ನೀನೂ (ಆಆಆಆಅ) ಎಲ್ಲರಂತೇ ಯಾತ್ರಿಕಾ.. (ಆಆಆಆಅ)
ಜನರ ನೋವು ನಲಿವು ಅರಿತು ಬಾಳಿದಾಗ ನಾಯಕ
-------------------------------------------------------------------------------------------------------------------------
ಬಂಗಾರದ ಮನೆ (೧೯೮೧) - ಬಾಬಾ ಎಂದರೇ ತಂದೆ
ಸಂಗೀತ : ವಿಜಯ ಭಾಸ್ಕರ, ಸಾಹಿತ್ಯ : ದೊಡ್ಡರಂಗೇಗೌಡ, ಗಾಯನ : ವಾಣಿಜಯರಾಂ
ಬಾಬಾ ಎಂದರೇ ತಂದೆ ಲೋಕದ ಚಾಲನೇ ನಿಂದೇ
ಬಾಬಾ ಎಂದರೇ ತಂದೆ ಲೋಕದ ಚಾಲನೇ ನಿಂದೇ
ತಾ.. ಎಂದರೇ ಸತ್ಯವೆಂದೇ ತಾಯಿ ಎಂದರೇ ತಾಯಿ ಎಂದೇ
ತಾ.. ಎಂದರೇ ಸತ್ಯವೆಂದೇ ಆಯಿ ಎಂದರೇ ತಾಯಿ ಎಂದೇ
ಬಾಬಾ ಸಾಯಿಬಾಬಾ ಬಾಬಾ ಸಾಯಿಬಾಬಾ
(ಬಾಬಾ ಸಾಯಿಬಾಬಾ ಬಾಬಾ ಸಾಯಿಬಾಬಾ )
ಆದಿ ಅಂತ್ಯವೇ ಇರದೇ ನೀನು ಮಹಿಮೇ ತೋರಿದೇ
ಆಆಆಅ... ಆಆಆಅ... ಆಆಆಅ...
ಆದಿ ಅಂತ್ಯವೇ ಇರದೇ ನೀನು ಮಹಿಮೇ ತೋರಿದೇ
ಜ್ಞಾನ ದೀವಿಗೆ ತಂದೇ... ಶಾಂತಿ ರೂಪನಿಂದೇ ...
ಬಾಬಾ ಸಾಯಿಬಾಬಾ ಬಾಬಾ ಸಾಯಿಬಾಬಾ
(ಬಾಬಾ ಸಾಯಿಬಾಬಾ ಬಾಬಾ ಸಾಯಿಬಾಬಾ )
ಬಾಬಾ ಎಂದರೇ ತಂದೆ ಲೋಕದ ಚಾಲನೇ ನಿಂದೇ
ತಾ.. ಎಂದರೇ ಸತ್ಯವೆಂದೇ ಆಯಿ ಎಂದರೇ ತಾಯಿ ಎಂದೇ
ಬಾಬಾ ಸಾಯಿಬಾಬಾ ಬಾಬಾ ಸಾಯಿಬಾಬಾ
(ಬಾಬಾ ಸಾಯಿಬಾಬಾ ಬಾಬಾ ಸಾಯಿಬಾಬಾ )
(ಬಾಬಾ ಸಾಯಿಬಾಬಾ ಬಾಬಾ ಸಾಯಿಬಾಬಾ )
-------------------------------------------------------------------------------------------------------------------------
(ಬಾಬಾ ಸಾಯಿಬಾಬಾ ಬಾಬಾ ಸಾಯಿಬಾಬಾ )
(ಬಾಬಾ ಸಾಯಿಬಾಬಾ ಬಾಬಾ ಸಾಯಿಬಾಬಾ )
-------------------------------------------------------------------------------------------------------------------------
ಬಂಗಾರದ ಮನೆ (೧೯೮೧) - ಹೊಸ ಹೊಸ ಭಾವನೆಯ
ಸಂಗೀತ : ವಿಜಯ ಭಾಸ್ಕರ, ಸಾಹಿತ್ಯ : ಎಂ.ಏನ್.ವ್ಯಾಸರಾವ್, ಗಾಯನ : ಎಸ್.ಪಿ.ಬಿ.,
ಈ ಹಾಡಿನ ಸಾಹಿತ್ಯ ಲಭ್ಯವಿಲ್ಲ ... ಕ್ಷಮಿಸಿರಿ ..
-------------------------------------------------------------------------------------------------------------------------
No comments:
Post a Comment