ಬೆದರು ಬೊಂಬೆ ಕನ್ನಡ ಚಲನಚಿತ್ರದ ಹಾಡುಗಳು
- ರಾತ್ರಿಯೆಲ್ಲಾ ನಿದ್ರೆಯಿಲ್ಲಾ ಕಣ್ಣು ಕೂಡಾ ಮುಚ್ಚಲಿಲ್ಲಾ..
- ತೊಟ್ಟು ತೊಟ್ಟು ಒಂದು ಮಳೆಯ ಹನಿಯು ಬಿಂದೂ
- ಒಲವಿನ ನೋಟಕೆ
- ಈ ವೇಷವ
ಸಂಗೀತ : ಎಂ.ರಂಗರಾವ್, ಸಾಹಿತ್ಯ : ಚಿ.ಉದಯಶಂಕರ, ಗಾಯನ : ರವಿ, ಎಸ್.ಜಾನಕೀ
ಹೆಣ್ಣು : ರಾತ್ರಿಯೆಲ್ಲಾ ನಿದ್ದೆಯಿಲ್ಲಾ ಕಣ್ಣು ಕೂಡಾ ಮುಚ್ಚಲಿಲ್ಲಾ.. ಆ.. ಆ..
ಬಾಗಿಲನ್ನ ತಟ್ಟಲಿಲ್ಲಾ .. ಕಿಡಕಿಯನ್ನು ಕೂಡ ಹಾಕಲಿಲ್ಲಾ.. ಅಯ್ಯೋ.. ಅಯ್ಯೋ ..
ಮೂಡಿದ ಹೂವೂ ಬಾಡಲಿಲ್ಲಾ.. ಹಾಲು ಹಣ್ಣು ಸೇರಲಿಲ್ಲಾ.. ಆಹಾಆ.. ಆಹಾಆ..
ಮೈಯ್ಯ ಕಾವೂ ಆರಲಿಲ್ಲಾ.. ನನ್ನ ಆಸೇ ತೀರಲಿಲ್ಲಾ ..
ಅಮ್ಮಮ್ಮಾ .. ನಾ ನೊಂದೆನೇ ಅಬ್ಬಬ್ಬಾ... ನಾ ಸೋತೆನೇ
ಅಮ್ಮಮ್ಮಾ .. ನಾ ನೊಂದೆನೇ ಅಬ್ಬಬ್ಬಾ... ನಾ ಸೋತೆನೇ
ಏನೋ ಮಾಡಲೀ ನಾ ಎಲ್ಲಿಗೇ ಹೋಗಲೀ.. ಯಾರ ಕೇಳಲಿ ನಾ ಹೇಗೆ ಬಾಳಲೀ ..
ಹೆಣ್ಣು : ಹುಣ್ಣಿಮೇ ಚಂದ್ರ ಬರಲೀ .. ಬೇಡ ನನಗೇ .. ತಣ್ಣನ್ನೇ ಗಾಳಿ ಬರಲೀ ಬೇಡ ನನಗೇ ..
ಅರಮನೆ ತಂದು ಕೊಡಲಿ.. ಬೇಡ ನನಗೇ .. ಸಿರಿಯನೇ ತಂದು ಕೊಡಲಿ.. ಬೇಡ ನನಗೇ ..
ಇನಿಯನೇ ನೀನೂ ಇಲ್ಲದಾ ಮೇಲೆ ಸ್ವರ್ಗವು ನರಕ ನನಗೀಗ
ಏತಕೆ ಹೀಗೆ ನಾಚಿಕೆ ದೂರ ಬಾಳಲಿ ಹೇಗೆ ನೀನಿರದೇ ..
ಗಂಡು : ರಾತ್ರಿಯೆಲ್ಲಾ ನಿದ್ದೆಯಿಲ್ಲಾ ಕಣ್ಣು ಕೂಡಾ ಮುಚ್ಚಲಿಲ್ಲಾ.. ಆ.. ಆ..
ಬಾಗಿಲನ್ನ ತಟ್ಟಲಿಲ್ಲಾ .. ಕಿಡಕಿ ಕೂಡ ಹಾಕಲಿಲ್ಲಾ.. ಅಯ್ಯೋ.. ಅಯ್ಯೋ ..
ಹಾಲು ಹಣ್ಣು ಸೇರಲಿಲ್ಲಾ.. ನನ್ನ ದಾಹ ತೀರಲಿಲ್ಲಾ... ಆಆಆ.. ಆಆಆ...
ಮೈಯ್ಯ ಕಾವೂ ಆರಲಿಲ್ಲಾ.. ನನ್ನ ಆಸೇ ತೀರಲಿಲ್ಲಾ ..
ಅಮ್ಮಮ್ಮಾ .. ನಾ ನೊಂದೆನೇ ಅಬ್ಬಬ್ಬಾ... ನಾ ಸೋತೆನೇ
ಅಮ್ಮಮ್ಮಾ .. ನಾ ನೊಂದೆನೇ ಅಬ್ಬಬ್ಬಾ... ನಾ ಸೋತೆನೇ
ಏನೋ ಮಾಡಲೀ ನಾ ಎಲ್ಲಿ ಹೋಗಲೀ.. ಯಾರ ಕೇಳಲಿ ನಾ ಹೇಗೆ ಬಾಳಲೀ ..
ಗಂಡು : ಮನೆಯಲಿ ಯಾರೂ ಇಲ್ಲಾ.. ಗೊತ್ತೇ ನಿನಗೇ .. ಗೆಳೆಯರ ಸುಳಿವೇ ಇಲ್ಲಾ.. ಗೊತ್ತೇ ನಿನಗೇ
ಬೇಸರಾ ತಾಳಲಾರೇ .. ಗೊತ್ತೇ ನಿನಗೇ .. ಆಸರೇ ಬೇಕು ಈಗ.. ಗೊತ್ತೇ ನಿನಗೇ ..
ಸಂಜೆಯಾ ಸೂರ್ಯ ಜಾರಿದ ಮೇಲೆ ಬಾಗಿಲ ತೆರೆವೇ ನಿನಗಾಗಿ
ಸಣ್ಣನೇ ದೀಪ ಹೂವಿನ ಮಂಚ ಮೆತ್ತನೆ ದಿಂಬು ನಮಗಾಗಿ
ಹೆಣ್ಣು : ಹೆಣ್ಣು : ರಾತ್ರಿಯೆಲ್ಲಾ ನಿದ್ದೆಯಿಲ್ಲಾ ಕಣ್ಣು ಕೂಡಾ ಮುಚ್ಚಲಿಲ್ಲಾ.. ಆ.. ಆ..
ಬಾಗಿಲನ್ನ ತಟ್ಟಲಿಲ್ಲಾ .. ಕಿಡಕಿಯನ್ನು ಕೂಡ ಹಾಕಲಿಲ್ಲಾ.. (ಅಯ್ಯೋ.. ಅಯ್ಯೋ ..)
ಗಂಡು : ಹಾಲು ಹಣ್ಣು ಸೇರಲಿಲ್ಲಾ.. ನನ್ನ ದಾಹ ತೀರಲಿಲ್ಲಾ... (ಆಆಆ.. ಆಆಆ...)
ಮೈಯ್ಯ ಕಾವೂ ಆರಲಿಲ್ಲಾ.. ನನ್ನ ಆಸೇ ತೀರಲಿಲ್ಲಾ ..
ಹೆಣ್ಣು : ಅಮ್ಮಮ್ಮಾ .. ನಾ ನೊಂದೆನೇ ಅಬ್ಬಬ್ಬಾ... ನಾ ಸೋತೆನೇ
ಅಮ್ಮಮ್ಮಾ .. ನಾ ನೊಂದೆನೇ ಅಬ್ಬಬ್ಬಾ... ನಾ ಸೋತೆನೇ
ಗಂಡು : ಏನೋ ಮಾಡಲೀ ನಾ ಎಲ್ಲಿಗೇ ಹೋಗಲೀ..
ಹೆಣ್ಣು : ಯಾರ ಕೇಳಲಿ ನಾ ಹೇಗೆ ಬಾಳಲೀ ..
ಇಬ್ಬರು : ಏನೋ ಮಾಡಲೀ ನಾ ಎಲ್ಲಿಗೇ ಹೋಗಲೀ.. ಯಾರ ಕೇಳಲಿ ನಾ ಹೇಗೆ ಬಾಳಲೀ ..
--------------------------------------------------------------------------------------------------------------------------
ಬೆದರು ಬೊಂಬೆ ( ೧೯೮೪) - ತೊಟ್ಟು ತೊಟ್ಟು ಒಂದು ಮಳೆಯ ಹನಿಯು ಬಿಂದೂ
ಸಂಗೀತ : ಎಂ.ರಂಗರಾವ್, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ
ಯಾರಿಲ್ಲಾ.. ಬಾ.. ಬಾ ಅಂದ್ರೇ ..
ತೊಟ್ಟು ತೊಟ್ಟು ಒಂದು ಮಳೆಯ ಹನಿಯು ಬಿಂದೂ
ಅತ್ತ ಇತ್ತ ಸುತ್ತ ಮುತ್ತ ಇರಳಲಿ ಬಂದೂ ಈ ಚಂಡಿ ಮಳೆಯಲಿ ಓಡಾಡಿ ಚಳಿಯಲಿ
ಈ ಚಂಡಿ ಮಳೆಯಲಿ ಓಡಾಡಿ ಚಳಿಯಲಿ ಅದೇನೂ ಆಸೇ ನನ್ನ ಮನದಿ ಹೊಮ್ಮಿ ಹೊಮ್ಮಿ
ನಾ ನಿಲ್ಲಿ ಬಂದೆ ನೋಡು ಬಯಕೆ ಚಿಮ್ಮಿ ಚಿಮ್ಮಿತೋ ..
ಹಾ... ಹ್ಹಹ್ಹಹ್ಹಹಾ... ನೀ ನಿಂತ ನನ್ನ ಕಣ್ಣ ತುಂಬಾ ನೀ ನಿಂತ ನನ್ನ ಮಿಲನದ ತುಂಬಾ
ನೀ ನಿಂತೇ ನನ್ನ ಹೃದಯ ತುಂಬಾ.. ನೀನಾದೆ ನನ್ನ ಮನೆಯ ತುಂಬಾ
ನಾ ಇಂದೂ ನೀಜವಾ ಹೇಳುವೇ ನಾ ನಿನ್ನನ್ನೇ ಎಂದು ಕಾಣುವೇ ..
ನಾ ಇಂದೂ ನೀಜವಾ ಹೇಳುವೇ ನಾ ನಿನ್ನನ್ನೇ ಎಂದು ಕಾಣುವೇ ..
ನಿನ್ನ ಮೋಹ ನನ್ನ ಸೇರು ಬಾರೇ ಚೆನ್ನ
ನಿನ್ನ ಮೋಹ ನನ್ನ ಸೇರು ಬಾರೇ ಚೆನ್ನ ಎಂದೆನ್ನ ಕಾಡಿ ಕಾಡಿ ಬಳಿಗೆ ಬಂದೇ ..
ತೊಟ್ಟು ತೊಟ್ಟು ಒಂದು ಮಳೆಯ ಹನಿಯು ಬಿಂದೂ
ಅತ್ತ ಇತ್ತ ಸುತ್ತ ಮುತ್ತ ಇರಳಲಿ ಬಂದೂ ಈ ಚಂಡಿ ಮಳೆಯಲಿ ಓಡಾಡಿ ಚಳಿಯಲಿ
ಈ ಚಂಡಿ ಮಳೆಯಲಿ ಓಡಾಡಿ ಚಳಿಯಲಿ ಅದೇನೂ ಆಸೇ ನನ್ನ ಮನದಿ ಹೊಮ್ಮಿ ಹೊಮ್ಮಿ
ನಾ ನಿಲ್ಲಿ ಬಂದೆ ನೋಡು ಬಯಕೆ ಚಿಮ್ಮಿ ಚಿಮ್ಮಿ ..
ಹೂ ಹ್ಹೂಹ್ಹೂಹ್ಹೂ.. ಈ ರಾತ್ರಿ ಏಕೇ ಬಂತೂ ಹೇಳೂ ಈ ಚಳಿಯನೇಕೆ ತಂತೂ ಹೇಳೂ
ಏಕಾಂತವೇಕೆ ನಮಗೇ ಹೇಳೂ ಈ ಮಂಚವೇಕೇ ಈಗ ಹೇಳೂ
ನಾ.. ಎಲ್ಲ ಹೇಳಲಾರೇನೂ ಈ ಸಂಕೋಚ ನೋಡಲಾರೆನೂ
ನಾ.. ಎಲ್ಲ ಹೇಳಲಾರೇನೂ ಈ ಸಂಕೋಚ ನೋಡಲಾರೆನೂ
ಮಾತು ಸಾಕು ಇನ್ನೂ ಬೇಕೇ ಬೇಕು ನೀನೂ .. ಹ್ಹಾ..
ಮಾತು ಸಾಕು ಇನ್ನೂ ಬೇಕೇ ಬೇಕು ನೀನೂ ನನ್ನಾಸೆ ತೀರೋ ದಾರಿ ಬೇಗ ತೋರೋ .. ಡಾರ್ಲಿಂಗ್
ತೊಟ್ಟು ತೊಟ್ಟು ಒಂದು ಮಳೆಯ ಹನಿಯು ಬಿಂದೂ
ಅತ್ತ ಇತ್ತ ಸುತ್ತ ಮುತ್ತ ಇರಳಲಿ ಬಂದೂ ಈ ಚಂಡಿ ಮಳೆಯಲಿ ಓಡಾಡಿ ಚಳಿಯಲಿ
ಈ ಚಂಡಿ ಮಳೆಯಲಿ ಓಡಾಡಿ ಚಳಿಯಲಿ ಅದೇನೂ ಆಸೇ ನನ್ನ ಮನದಿ ಹೊಮ್ಮಿ ಹೊಮ್ಮಿ
ನಾ ನಿಲ್ಲಿ ಬಂದೆ ನೋಡು ಬಯಕೆ ಚಿಮ್ಮಿ ಚಿಮ್ಮಿ ..ಹ್ಹೂಂ ..ಹೂಂ .. ಹ್ಹಹ್ಹಹ್ಹ.. ಹ್ಹಹ್ಹಹ
--------------------------------------------------------------------------------------------------------------------------
ಬೆದರು ಬೊಂಬೆ ( ೧೯೮೪) - ಒಲವಿನ ನೋಟಕೆ
ಸಂಗೀತ : ಎಂ.ರಂಗರಾವ್, ಸಾಹಿತ್ಯ : ಅನಾಮಿಕ, ಗಾಯನ : ಎಸ್.ಪಿ.ಬಿ, ಎಸ್.ಜಾನಕೀ
ಗಂಡು : ಹೇಹೇ.... ಹೇಹೇ.... ಹೆಣ್ಣು : ಆಹಾ.. ಆಹಾ..
ಗಂಡು : ಆಹಾ ಹೆಣ್ಣು : ಲಲ್ಲಾ..
ಗಂಡು : ಲಲಲಲಾ ...
ಒಲವಿನ ನೋಟಕೆ ಚೆಲುವಿನ ಮಾಟಕೆ
ಒಲವಿನ ನೋಟಕೆ ಚೆಲುವಿನ ಮಾಟಕೆ ಸೆರೆಯಾದೇ ತುಂಟತನಗಳಿಗೇ
ಮರುಳಾದೇ ಮೋಡಿಯ ನುಡಿಗೇ ಸವಿಯಾದ ಮೋಹಕ ನಡಿಗೆ
ಸಿಹಿಯಾದ ಮಾಟಕ ತುಟಿಗೇ ನೀಡುವೇ ಆಸರೇ ತೋಳಿನ ಈ ಸೆರೆ... ಓಯ್..
ಹೆಣ್ಣು : ಒಲವಿನ ನೋಟಕೆ ಚೆಲುವಿನ ಮಾಟಕೆ ಸೆರೆಯಾದೇ ಮೋಹದ ಬಲೆಗೆ
ಮರುಳಾದೇ ಮೋಡಿಯ ನುಡಿಗೇ ಸವಿಯಾದ ಮೋಹಕ ನಡಿಗೆ
ಸಿಹಿಯಾದ ಮಾಟಕ ತುಟಿಗೇ ನೀಡುವೇ ಆಸರೇ ತೋಳಿನ ಈ ಸೆರೆ... .
ಕೋರಸ್ : ಟ.. ಟ.. ಟ.. ಟ ನೀ..ನೀ.. ನೀ.. ನೀ..
ಸನಿಸನಿ ಗಮಗರಿಸನಿ ಸನಿ ಸನಿದ ನಿಸರಿಗಮ ಪಗಮದರಿಸನಿ ರಿಸನಿ
ಗಂಡು : ಬಾಳು ಗೊಂಬೆಗಳ ನಡುವೇ ಕಂಡೇ ಜೀವಂತ ಪ್ರತಿಮೇ
ಹೆಣ್ಣು : ಜೀವ ಬರಡಾದ ಸ್ನೇಹಕೇ .. ತಂದೆ ಸೌಭಾಗ್ಯ ಒಲುಮೆ
ಗಂಡು : ರಂಗಾದ ಹಾಡಿಗೇ ಸಂಗಾತಿ ಸೇರದೇ
ಹೆಣ್ಣು : ಹೂವಾಗಿ ನಾಳೆಗೇ .. ಹಾಲಾಗಿ ಜೇನಿಗೇ ..
ಗಂಡು : ಜೋಡಿ ನಾವಿಂದೂ ಎಂದೆಂದೂ ಚೆಲುವೇ ಬಾರೇ ನೀ.. ಬಾ.. ಬಳಿ ತಾಳೆನು ನೀನಿರದೇ .. ಹೊಯ್
ಹೆಣ್ಣು : ಒಲವಿನ ನೋಟಕೆ ಚೆಲುವಿನ ಮಾಟಕೆ
ಕೋರಸ್ : ಪಪಪಪ.. ಪಪಪಪ.. ಪಪಪಪ.. ಪಪಪಪ.. ಗಗಗಗ.. ಗಗಗಗ.. ಗಗಗಗ.. ಗಗಗಗ..
ಟಟಟಂ ಟಟಟಂ ಟಟಟಂ ಟಂ ಟಂ ಟಟಟಂ ಟಟಟಂ ಟಟಟಂ ಟಟಟಂ ಟಂ ಟಂ ಟಟಟಂ
ಆಆಆ.ಆಆಆ...
ಹೆಣ್ಣು : ರಾಗ ರಂಗಾದ ವಯಸು ಭಾವ ಒಂದಾದ ಮನಸೂ
ಗಂಡು : ನನ್ನೀ ಮೈಯ್ಯನ್ನೂ ಬಳಸೂ ಆಸೇ ನೂರಾರೂ ರಮಿಸು
ಹೆಣ್ಣು : ಸೇರಿದೆ ತಲ್ಲಣ ಭೂಮಿಗೇ ಔತಣ
ಗಂಡು : ನನ್ನದೇ ಹೂಬನ ತುಂಬಿದೆ ಮೈಮನ
ಹೆಣ್ಣು : ನಿನ್ನ ಬೀಡಲಾರೆ ಎಂದೆಂದೂ ಚೆಲುವಾ ಸ್ನೇಹದ ಪ್ರೇಮದ ಬಂಧನ ನೀ ನನಗೇ ...
ಗಂಡು : ಆಹಾಹಾಹಾಹಾ (ಆಆಆ) ಲಲಲಲಾ (ಆಆಆ)
--------------------------------------------------------------------------------------------------------------------------ಬೆದರು ಬೊಂಬೆ ( ೧೯೮೪) - ಈ ವೇಷವ
ಸಂಗೀತ : ಎಂ.ರಂಗರಾವ್, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಜಾನಕೀ, ಕೋರಸ್
ಗಂಡು : ಕಮಾನ್ ಸಿಂಗ್ ಏಂಡ್ ಡಾನ್ಸ್
ಕೋರಸ್ : ನೀವೂ ಇರಬೇಕೂ ಜೀವನ ಬೇಕೂ .. (ಯ್ಯಾಹ್.. ಹ್ಹೂ.. ಹ್ಹೂ )
ಹೆಣ್ಣು : ಈ... ಈ ವೇಷವ... ಈ... ಸಂಗೀತವಾ..
ಕೇಳಲೇಬೇಕೇ .. (ಲಲ್ಲಲಲ್ಲಲೋ ಲಲ್ಲಲಲ್ಲಲೋ )
ನೋಡಲೇಬೇಕೆ (ಲೂಲುಲ ಲೂಲುಲ ಲೂಲುಲ )
ಕೇಳಲೇಬೇಕೇ ..(ಲಲೂಲುಲ ಲೂಲುಲ ಲೂಲುಲ )
ನೋಡಲೇಬೇಕೆ (ಲೂಲುಲ ಲೂಲುಲ ಲೂಲುಲ )
ಕಾಲ ಹೀಗಾಯಿತೇ ಹರೆಯೂ ಹೀಗಾಯಿತೇ ..
ಕೋರಸ್ : ಪ್ರಾಯ ಭಾವ ಪ್ರೇಮಾ .. ಪ್ರಾಯ ಭಾವ ಪ್ರೇಮಾ ..
ಹೆಣ್ಣು : ರಾಗವೂ ಇಲ್ಲಾ ಭಾವವೂ ಇಲ್ಲಾ ಕೇಳಲೂ ಇಂಪು ಇಲ್ಲಾ
ಪ್ರೇಮವೂ ಇಲ್ಲ ಭಕ್ತಿಯೂ ಇಲ್ಲಾ ನೋಡಲೂ ತವಕ ಇಲ್ಲಾ
ರಾಗವೂ ಇಲ್ಲಾ ಭಾವವೂ ಇಲ್ಲಾ ಕೇಳಲೂ ಇಂಪು ಇಲ್ಲಾ
ಪ್ರೇಮವೂ ಇಲ್ಲ ಭಕ್ತಿಯೂ ಇಲ್ಲಾ ನೋಡಲೂ ತವಕ ಇಲ್ಲಾ
ನುಡಿದಿದ್ದೇ ನುಡಿ ಮಿಡಿದ್ದಿದ್ದೇ ಶೃತಿ ನಡೆದಿದ್ದೇ ನಡೇ ಬಳುಕಿದ್ದೇ ನಡೂ
ಮತ್ತೂ ಬಂದಾಗ ತೂರಾಡಿದಂತೇ .. ಎಂಥ ಚಂದ ಏನೋ ಆನಂದವೇ
ಈ... ಈ ವೇಷವ... ಈ... ಸಂಗೀತವಾ..
ಕೋರಸ್ : ದುಡುದುಡುಗ ಜ್ಯೂಬ್ಬಾ ಜ್ಯೂಬ್ಬಾ ದುಡುದುಡುಗ ಜ್ಯೂಬ್ಬಾ ಜ್ಯೂಬ್ಬಾ
ಡ್ಯೂಬಾ ಡ್ಯೂಬಾ ಬಾಬ್ಬಬಾ ರೂಬಾ ರೂಬಾ (ರೂಬಾ )
ಹೆಣ್ಣು : ಸಗ ಪಮ ಪಮ ಪಮ ಪಮ ಗಸ ಪನಿ ಸನಿ ಸನಿ ಸನಿ ಸನಿ ಮಪ
ಕೋರಸ್ : ಹೆಣ್ಣಿನ ತೊದಲು ಬಣ್ಣ (ಹೇಯ್ ಫಟ್ ) ಹೆಣ್ಣಿನ ಅಂದ ಚಂದ (ರಿಪ್ಪ ರೀ ರಿಪ್ಪ ರೀ ರಿಪ್ಪಪ್ಪ )
ಹೆಣ್ಣು : ಹೆಣ್ಣಿನ ಕಣ್ಣು ಹೆಣ್ಣಿನ ಬಣ್ಣ ಹೆಣ್ಣಿನ ಅಂದ ಕಂಡೂ
ಮೋಹವ ಗೊಂಡು ಹತ್ತಿರ ಬಂದು ಆಸೆಗೇ ಸೋತು ನಿಂತೂ
ಹೆಣ್ಣಿನ ಕಣ್ಣು ಹೆಣ್ಣಿನ ಬಣ್ಣ ಹೆಣ್ಣಿನ ಅಂದ ಕಂಡೂ
ಮೋಹವ ಗೊಂಡು ಹತ್ತಿರ ಬಂದು ಆಸೆಗೇ ಸೋತು ನಿಂತೂ
ನಿನ್ನನ್ನೂ ಬಿಡೇ ಜೊತೆಯಲ್ಲೇ ನಡೆ ಮನಸ್ಸಿಲ್ಲಿ ಇಡೂ ಸುಖವನ್ನೂ ಕೊಡೂ
ಎಂದೂ ಕೇಳೋರು ನೂರಾರೂ ಮಂದೀ .. ಸಾಗೂ .. ಸಾಕೂ .. ನೋಡಿ ನಾ ನಾಚೀದೇ ..
ಈ... ಈ ವೇಷವ... ಈ... ಸಂಗೀತವಾ..
ಕೇಳಲೇಬೇಕೇ .. (ಲಲ್ಲಲಲ್ಲಲೋ ಲಲ್ಲಲಲ್ಲಲೋ )
ನೋಡಲೇಬೇಕೆ (ಲೂಲುಲ ಲೂಲುಲ ಲೂಲುಲ )
ಕೇಳಲೇಬೇಕೇ ..(ಲಲೂಲುಲ ಲೂಲುಲ ಲೂಲುಲ )
ನೋಡಲೇಬೇಕೆ (ಲೂಲುಲ ಲೂಲುಲ ಲೂಲುಲ )
ಕಾಲ ಹೀಗಾಯಿತೇ ಹರೆಯೂ ಹೀಗಾಯಿತೇ ..
--------------------------------------------------------------------------------------------------------------------------
No comments:
Post a Comment