- ಫಲಾಸ ಭೀಮಫಲಾಸ್
- ನನ್ನದೇ ಮಾತೂ ನಿನ್ನದೇ ಮಾತೂ
- ತಕ್ಕಧಿಮ್ಮಿ ತಾಳ ಎದೆಯಲ್ಲಿ ಆಹಾ..
- ಪ್ರೇಮಕೇ ಒಮ್ಮೆಯೇ ಜನನ
- ಮನಸೂ ಹೇಳ ಬಯಸಿದೆ ನೂರೊಂದು
ಬೀಗರ ಪಂದ್ಯ (೧೯೮೬) - ಫಲಾಸ ಭೀಮಫಲಾಸ್
ಸಂಗೀತ :ರಮೇಶ ನಾಯ್ಡು, ಸಾಹಿತ್ಯ : ಆರ್.ಏನ್.ಜಯಗೋಪಾಲ್, ಗಾಯನ : ಎಸ್.ಪಿ.ಬಿ, ಪಿ.ಸುಶೀಲಾ
ಕೋರಸ್ : ಜುಬ್ಬಾಪಪ್... ಜುಬ್ಬಾಪಪ್... ಜುಬ್ಬಾಪಪ್... ಜುಬ್ಬಾಪಪ್...
ಗಂಡು : ಫಲಾಸ್ ಭೀಮ್ ಫಲಾಸ್ ತಮಾಷ ಬಲ್ ತಮಾಷ
ಭರಾಟೆ ಕುದುರೆ ಹತ್ತಿ ಹೆಣ್ಣೂ .. ಅಬ್ಬಬ್ಬಾ ಮಾವಿನಹಣ್ಣೂ .. ವ್ಹಾಹರೇ ವ್ಹಾ... ವ್ಹಾಹರೇ ವ್ಹಾ...
ಕೋರಸ್ : ಜುಬ್ಬಾಪಪ್... ಜುಬ್ಬಾಪಪ್... ಜುಬ್ಬಾಪಪ್... ಜುಬ್ಬಾಪಪ್...
ಗಂಡು : ಹ್ಹಾ.. ಫಲಾಸ್ ಭೀಮ್ ಫಲಾಸ್ ತಮಾಷ ಬಲ್ ತಮಾಷ
ಭರಾಟೆ ಕುದುರೆ ಹತ್ತಿ ಹೆಣ್ಣೂ .. ಅಬ್ಬಬ್ಬಾ ಮಾವಿನಹಣ್ಣೂ .. ವ್ಹಾಹರೇ ವ್ಹಾ... ವ್ಹಾಹರೇ ವ್ಹಾ...ಹೋಯ್
ಕೋರಸ್ : ಜುಬ್ಬಾಪಪ್... ಜುಬ್ಬಾಪಪ್... ಜುಬ್ಬಾಪಪ್... ಜುಬ್ಬಾಪಪ್...
ಕೋರಸ್ : ಜುಬ್ಬಾಪಪ್... ಜುಬ್ಬಾಪಪ್... ಜುಬ್ಬಾಪಪ್... ಜುಬ್ಬಾಪಪ್...
ಗಂಡು : ಕಿಲಕಿಲ ನಕ್ಕಾಗ ಚಂದ್ರಮುಖೀ .. ಗುರುಗೂರೂ ನೋಡ್ದಾಗ ಜ್ವಾಲಾಮುಖೀ ..
ಪೊಗರೂ ವಯಸ್ಸಂತೇ.. ದುಡುಕೂ ಮನಸಂತೇ ..
ಹಾಯಾರೇ ಬಾಳಸಖೀ.. ಹೋಯ್ ಹಾಯಾರೇ ಬಾಳಸಖೀ..
ಹೆಣ್ಣು : ಕತ್ತಲ್ಲಿ ಮಾಣಿಕ್ಯ ಸರ ಬೇಡತೀಯಾ... ಆಸೇನೂ ಕಟ್ಟಿಟ್ಟೂ ಬಿಟ್ಟಹೋಗ್ತೀಯಾ
ವ್ಹಾಹರೇ ವ್ಹಾ... ವ್ಹಾಹರೇ ವ್ಹಾ...
ಕೋರಸ್ : ಜುಬ್ಬಾಪಪ್... ಜುಬ್ಬಾಪಪ್... ಜುಬ್ಬಾಪಪ್... ಜುಬ್ಬಾಪಪ್...
ಗಂಡು : ಹ್ಹಾ.. ಫಲಾಸ್ ಭೀಮ್ ಫಲಾಸ್(ಹ್ಹಾ) ತಮಾಷ ಬಲ್ ತಮಾಷ (ಓಯ್ )
ಭರಾಟೆ ಕುದುರೆ ಹತ್ತಿ ಹೆಣ್ಣೂ .. ಓಓಓ ಅಬ್ಬಬ್ಬಾ ಮಾವಿನಹಣ್ಣೂ ..
ವ್ಹಾಹರೇ ವ್ಹಾ... (ಆಆಆ..ಆಆಆ) ವ್ಹಾಹರೇ ವ್ಹಾ...ಹೋಯ್ (ಆಆಆ)
ಕೋರಸ್ : ಜುಬ್ಬಾಪಪ್... ಜುಬ್ಬಾಪಪ್... ಜುಬ್ಬಾಪಪ್... ಜುಬ್ಬಾಪಪ್...
ಕೋರಸ್ : ಜುಬ್ಬಾಪಪ್... ಜುಬ್ಬಾಪಪ್... ಜುಬ್ಬಾಪಪ್... ಜುಬ್ಬಾಪಪ್...
ಹೆಣ್ಣು : ಗಂಟು ಬಿದ್ದ ಎಲ್ಲಿಂದಲೋ ಭಂಡನಂತ (ಶಭಾಷ್ )
ಹೊತ್ತೂ ಗೊತ್ತೂ ಕಂಡಿಲ್ಲ ಭಾರೀ ತುಂಟಾ.. (ಅಹ್ಹಹ್ )
ಚುರುಕೂ ಮಾತೋನು ಘಟ್ಟಿ ಹಿಡಿಯೋನೂ ..
ನಮ್ಮೂರ ಹಮ್ಮಿರನೂ ... ನಮ್ಮೂರ ಹಮ್ಮಿರನೂ ...
ಗಂಡು : ಪದರಗುಟ್ಟಿ ಹೋಗ್ತೀನಿ ಕೈ ಮುಟ್ಟಲೂ.. ಬೆದರಗುಚ್ಚಿ ಹೋಗ್ತೀನಿ ನನ್ ಕಣ್ಣ್ ಕತ್ತಲೂ
ಹೆಣ್ಣು : ವ್ಹಾಹರೇ ವ್ಹಾ... (ಆಆಆ..ಆಆಆ) ವ್ಹಾಹರೇ ವ್ಹಾ... (ಆಆಆ ಆಆಆಆ )
ಗಂಡು : ಫಲಾಸ್ ಭೀಮ್ ಫಲಾಸ್ (ಆ) ತಮಾಷ ಬಲ್ ತಮಾಷ (ಹೋಯ್ )
ಭರಾಟೆ ಕುದುರೆ ಹತ್ತಿ ಹೆಣ್ಣೂ .. ಅಬ್ಬಬ್ಬಾ ಮಾವಿನಹಣ್ಣೂ ..
ವ್ಹಾಹರೇ ವ್ಹಾ... (ಆಆಆ..ಆಆಆ) ವ್ಹಾಹರೇ ವ್ಹಾ... (ಆಆಆ ಆಆಆಆ )
---------------------------------------------------------------------------------------------------------
ಬೀಗರ ಪಂದ್ಯ (೧೯೮೬) - ನನ್ನದೇ ಮಾತೂ ನಿನ್ನದೇ ಮಾತೂ
ಸಂಗೀತ :ರಮೇಶ ನಾಯ್ಡು, ಸಾಹಿತ್ಯ : ಆರ್.ಏನ್.ಜಯಗೋಪಾಲ್, ಗಾಯನ : ಎಸ್.ಪಿ.ಬಿ, ಪಿ.ಸುಶೀಲಾ
ಹೆಣ್ಣು : ನನ್ನದೇ ಮಾತೂ .. ನಿನ್ನದೇ ಮಾತೂ
ನನ್ನದೇ ಮಾತು ನಿನ್ನದೇ ಮಾತು ಎರಡೂ ಒಂದಾದಾಗ
ಅದೇ ಪ್ರೇಮವೂ ಹೊಸ ಬಂಧವೂ... ಅದೇ ಪ್ರೇಮವೂ ಹೊಸ ಬಂಧವೂ
ಗಂಡು : ಬಲೂ ಒಳ್ಳೇ ಮಾತೂ ಅದೇ ಕೇಳಿ ನಾ ಹೋದೆ ಸೋತೂ..
ಬಲೂ ಒಳ್ಳೇ ಮಾತೂ ಅದೇ ಕೇಳಿ ನಾ ಹೋದೆ ಸೋತೂ..
ಗಂಡು : ಸವಿ ಸವಿ ತುಂಬಾ ಸವಿ ಹೆಣ್ಣು : ಸಿಹಿ ಸಿಹಿ ತುಂಬಾ ಸಿಹಿ
ಗಂಡು : ಸವಿ ಸವಿ ತುಂಬಾ ಸವಿ ಹೆಣ್ಣು : ಸಿಹಿ ಸಿಹಿ ತುಂಬಾ ಸಿಹಿ
ಗಂಡು :ನನ್ನದೇ ಮಾತೂ .. ನಿನ್ನದೇ ಮಾತೂ
ನನ್ನದೇ ಮಾತು ನಿನ್ನದೇ ಮಾತು ಎರಡೂ ಒಂದಾದಾಗ
ಅದೇ ಪ್ರೇಮವೂ ಹೊಸ ಬಂಧವೂ... ಅದೇ ಪ್ರೇಮವೂ ಹೊಸ ಬಂಧವೂ
ಹೆಣ್ಣು : ಏಕಾಂತ ತಾಳಲಾರೇ.. ಓಡಿ ಬಂದೇ .. ಗುಡಿಗಿಂದೂ ಹೋಗುವೆನೆಂದೂ ಹೇಳಿ ಬಂದೇ ..
ಏಕಾಂತ ತಾಳಲಾರೇ.. ಓಡಿ ಬಂದೇ .. ಗುಡಿಗಿಂದೂ ಹೋಗುವೆನೆಂದೂ ಹೇಳಿ ಬಂದೇ ..
ಗಂಡು : ಎಲ್ಲೀ .. ಆ ಗುಡಿ.. ಗೆಳತೀ... ನೀ ನುಡೀ ..
ಎಲ್ಲೀ .. ಆ ಗುಡಿ.. ಗೆಳತೀ... ನೀ ನುಡೀ ..
ಹೆಣ್ಣು : ನನ್ನದೆಯಾ.. ಆ ಗುಡಿ ನೀ ನಿಂತ ತಾಣ
ಗಂಡು :ನನ್ನದೇ ಮಾತೂ .. ನಿನ್ನದೇ ಮಾತೂ
ಹೆಣ್ಣು : ನನ್ನದೇ ಮಾತು ನಿನ್ನದೇ ಮಾತು ಎರಡೂ ಒಂದಾದಾಗ
ಗಂಡು : ಅದೇ ಪ್ರೇಮವೂ ಹೊಸ ಬಂಧವೂ...
ಹೆಣ್ಣು : ಅದೇ ಪ್ರೇಮವೂ ಹೊಸ ಬಂಧವೂ
ಗಂಡು : ಬಳಿ ನೀನೂ ಬಂದರೇ ನೋಡೂ ತೊಂದರೇ ನೂರೂ ..
ಆಸೆಗಳು ಕುಸಿದೇ ಹಿಡಿತ ಕರುಣೇ ತೋರು
ಬಳಿ ನೀನೂ ಬಂದರೇ ನೋಡೂ ತೊಂದರೇ ನೂರೂ ..
ಆಸೆಗಳು ಕುಸಿದೇ ಹಿಡಿತ ಕರುಣೇ ತೋರು
ಹೆಣ್ಣು : ಏಕೀ ಆತುರಾ... ಏನೀ ಕಾತರಾ..
ಏಕೀ ಆತುರಾ... ಏನೀ ಕಾತರಾ..
ಗಂಡು : ಎಂದೆಂದಿಗೂ ನಿನ್ನ ಮೇಲೆ ನನ್ನ ಪ್ರಾಣ
ಹೆಣ್ಣು :ನನ್ನದೇ ಮಾತೂ .. ನಿನ್ನದೇ ಮಾತೂ
ಗಂಡು: ನನ್ನದೇ ಮಾತು ನಿನ್ನದೇ ಮಾತು ಎರಡೂ ಒಂದಾದಾಗ
ಹೆಣ್ಣು : ಅದೇ ಪ್ರೇಮವೂ ಹೊಸ ಬಂಧವೂ...
ಗಂಡು : ಅದೇ ಪ್ರೇಮವೂ ಹೊಸ ಬಂಧವೂ
---------------------------------------------------------------------------------------------------------
ಬೀಗರ ಪಂದ್ಯ (೧೯೮೬) - ತಕ್ಕಧಿಮ್ಮಿ ತಾಳ ಎದೆಯಲ್ಲಿ ಆಹಾ..
ಸಂಗೀತ :ರಮೇಶ ನಾಯ್ಡು, ಸಾಹಿತ್ಯ : ಆರ್.ಏನ್.ಜಯಗೋಪಾಲ್, ಗಾಯನ : ಎಸ್.ಪಿ.ಶೈಲಜಾ
ತಕ್ ಧೀಮಿ ತಾಳ ಎದೆಯಲ್ಲೀ ಆಹಾ.. ಆಆಆ.. ಆಹಾ..
ಆ ಕಳವಳ ನೂರೂ ಮನಸಲ್ಲಿ ಆಹಾ.. ಆಆಆ.. ಆಹಾ..
ಆ.. ತಕ್ ಧೀಮಿ ತಾಳ ಎದೆಯಲ್ಲೀ..
ನಿಲ್ಲದ ವಯಸ್ಸಿಗೇ ವೇಗ ಇದೇ ಸೊಕ್ಕಿದ ಮನಸಲಿ ಬೇಗೇ ಇದೇ
ನಿಲ್ಲದ ವಯಸ್ಸಿಗೇ ವೇಗ ಇದೇ ಸೊಕ್ಕಿದ ಮನಸಲಿ ಬೆಗೆ ಇದೇ.. ತಕ್ ಧೀಮಿ ತಾಳ..
ತಕ್ ಧೀಮಿ ತಾಳ ಎದೆಯಲ್ಲೀ ಆಹಾ.. ಆಆಆ.. ಆಹಾ..
ಆ ಕಳವಳ ನೂರೂ ಮನಸಲ್ಲಿ ಆಹಾ.. ಆಆಆ.. ಆಹಾ..
ಆ.. ತಕ್ ಧೀಮಿ ತಾಳ ಎದೆಯಲ್ಲೀ..
ಒಂದೂ ಪೆಗ್ ಕುಡಿದಾಗ.. ಉಲ್ಲಾಸ್... ಒಂದೂ ಫುಲ್ ಮುಗಿದಾಗ ಆವೇಶ ..
ಒಂದೂ ಪೆಗ್ ಕುಡಿದಾಗ.. ಉಲ್ಲಾಸ್... ಒಂದೂ ಫುಲ್ ಮುಗಿದಾಗ ಆವೇಶ ..
ಕಣ್ಣೂ ತೇಲಾಡಲೂ ಕೈಲಾಸ ಮೈಯ್ಯ ತೂರಾಡಲೂ ವೈಕುಂಠ
ಕಣ್ಣೂ ತೇಲಾಡಲೂ ಕೈಲಾಸ ಮೈಯ್ಯ ತೂರಾಡಲೂ ವೈಕುಂಠ
ನೀನೀಗ ಕಣ್ಣ ಕಾಣದೂ ಬಲು ಮನುಷ್ಯ.. ಪಾರ್ಟಿಯ ನುಡಿವುದೂ ಹೂಮಂಚ
ತಕ್ ಧೀಮಿ ತಾಳ..
ತಕ್ ಧೀಮಿ ತಾಳ ಎದೆಯಲ್ಲೀ ಆಹಾ.. ಆಆಆ.. ಆಹಾ..
ಆ ಕಳವಳ ನೂರೂ ಮನಸಲ್ಲಿ ಆಹಾ.. ಆಆಆ.. ಆಹಾ..
ಆ.. ತಕ್ ಧೀಮಿ ತಾಳ ಎದೆಯಲ್ಲೀ..
ಮದುವೇಕೆ ಮುಡುಪಾಯ್ತು ನಾನಿರಲೂ ... ತುಂಟಾಸೇ ಮಿಂಚಾಯ್ತು ಕಣ್ಣುಗಳೂ ..
ತಲೆದಿಂಬೂ ಹುರುಪಾಯ್ತು ನಾನಿರಲೂ .. ತುಂಟಾಸೇ ಮಿಂಚಾಯ್ತು ಕಣ್ಣುಗಳೂ ..
ಇಪ್ಪತ್ತೂ ಐವತ್ತೂ ಜೋಡಿಯಲೀ.. ಮತ್ತೇರಿ ಬಂದಂತ ಆಡಿರಲೀ..
ಇಪ್ಪತ್ತೂ ಐವತ್ತೂ ಜೋಡಿಯಲೀ.. ಮತ್ತೇರಿ ಬಂದಂತ ಆಡಿರಲೀ..
ಅಂಜಿಕೆ ನಾಚಿಕೇ ದೂರವಿಡೂ ಬಣ್ಣದ ಬಾಣವ ಬೇಗ ಬೀಡೂ ...
ತಕ್ ಧೀಮಿ ತಾಳ..
ಆ.. ತಕ್ ಧೀಮಿ ತಾಳ ಎದೆಯಲ್ಲೀ ಆಹಾ.. ಆಆಆ.. ಆಹಾ..
ಆ ಕಳವಳ ನೂರೂ ಮನಸಲ್ಲಿ ಆಹಾ.. ಆಆಆ.. ಆಹಾ..
ಆ.. ತಕ್ ಧೀಮಿ ತಾಳ ಎದೆಯಲ್ಲೀ..
ನಿಲ್ಲದ ವಯಸ್ಸಿಗೇ ವೇಗ ಇದೇ ಸೊಕ್ಕಿದ ಮನಸಲಿ ಬೇಗೇ ಇದೇ
ನಿಲ್ಲದ ವಯಸ್ಸಿಗೇ ವೇಗ ಇದೇ ಸೊಕ್ಕಿದ ಮನಸಲಿ ಬೇಗೇ ಇದೇ.. ತಕ್ ಧೀಮಿ ತಾಳ..
ತಕ್ ಧೀಮಿ ತಾಳ ಎದೆಯಲ್ಲೀ ಆಹಾ.. ಆಆಆ.. ಆಹಾ..
ಆ ಕಳವಳ ನೂರೂ ಮನಸಲ್ಲಿ ಆಹಾ.. ಆಆಆ.. ಆಹಾ..
ಆ.. ತಕ್ ಧೀಮಿ ತಾಳ ಎದೆಯಲ್ಲೀ..
---------------------------------------------------------------------------------------------------------
ಬೀಗರ ಪಂದ್ಯ (೧೯೮೬) - ಪ್ರೇಮಕೇ ಒಮ್ಮೆಯೇ ಜನನ
ಸಂಗೀತ :ರಮೇಶ ನಾಯ್ಡು, ಸಾಹಿತ್ಯ : ಆರ್.ಏನ್.ಜಯಗೋಪಾಲ್, ಗಾಯನ : ಎಸ್.ಪಿ.ಬಿ, ಎಸ್.ಪಿ.ಶೈಲಜಾ
ಗಂಡು : ಲಲಲ್ಲಲ್ಲ.. ಲಲಲ್ಲಲ್ಲ.. ಲಲಲ್ಲಲ್ಲಲಾ .. (ಲಾಲ.. ಲಲಲ್ಲಲ್ಲ.. ಲಲಲ್ಲಲ್ಲಲಾ) ಲಲಲಲಾ
ಪ್ರೇಮಕೇ ಒಮ್ಮೆಯೇ ಜನನ ಆ ಪ್ರೇಮಕೇ ಇಲ್ಲವೂ ಮರಣ
ಪ್ರೇಮಕೇ ಒಮ್ಮೆಯೇ ಜನನ ಆ ಪ್ರೇಮಕೇ ಇಲ್ಲವೂ ಮರಣ
ಹೆಣ್ಣು : ಏನೇ ಪರೀಕ್ಷೇ ಬರಲೀ.. ಏನೇನೇ ಶೀಕ್ಷೇ ಸಿಗಲೀ ..
ಏನೇ ಪರೀಕ್ಷೇ ಬರಲೀ.. ಏನೇನೇ ಶೀಕ್ಷೇ ಸಿಗಲೀ ..
ಪ್ರೇಮಕೇ... ಇದೇ ವಿಜಯ.... ಪ್ರೇಮಕೇ.... ಕೊನೇ.. ವಿಜಯ..
ಗಂಡು : ಪ್ರೇಮ ವರ್ಧಿನ್ ದಾನೀ ಹೆಣ್ಣು : ಮೊಹಬ್ಬತ್ ಜಿಂದಬಾಂದ್
ಹೆಣ್ಣು : ಕಾದಲ್ ವಾಂಗಹ್ ಹೆಣ್ಣು : ಪ್ರೇಮ ಬಾಳಲೀ ..
ಹೆಣ್ಣು : ಪ್ರೇಮ ವರ್ಧಿನ್ ದಾನೀ ಗಂಡು : ಮೊಹಬ್ಬತ್ ಜಿಂದಬಾಂದ್
ಹೆಣ್ಣು : ಕಾದಲ್ ವಾಂಗಹ್ ಗಂಡು : ಪ್ರೇಮ ಬಾಳಲೀ ..
ಹೆಣ್ಣು : ಪ್ರೇಮಕೇ ಒಮ್ಮೆಯೇ ಜನನ
ಗಂಡು : ಆ ಪ್ರೇಮಕೇ ಇಲ್ಲವೂ ಮರಣ...
ಹೆಣ್ಣು : ಮೊದಲಿನ ನೋಟ ಒಲವಿನ ಗಮನ ನಯನಗಳ ಮಾತಿನ ಮೌನ
ಆಶಾಗಾನ.. ಸ್ವಪ್ನವಿತಾಣ
ಗಂಡು : ಉಸಿರೂ ಉಸಿರುಗಳ ಆಸರೇ ಮಿಲನ ಪ್ರಾಣದ ಬಲುಕಿನ ದಿವ್ಯ
ಆಗಸ ತಾಣ ಪ್ರೇಮದ ತಾಣ
ಹೆಣ್ಣು : ಏನೇ ಕೊರತೇ ಇರಲೀ .. ಏನೇನೋ ಕಷ್ಟ ಬರಲೀ ..
ಏನೇ ಕೊರತೇ ಇರಲೀ .. ಏನೇನೋ ಕಷ್ಟ ಬರಲೀ ..
ಪ್ರೇಮಕೇ... ಇದೇ ವಿಜಯ....
ಗಂಡು : ಪ್ರೇಮಕೇ.... ಕೊನೇ.. ವಿಜಯ..
ಹೆಣ್ಣು : ಪ್ರೇಮಕೇ ಒಮ್ಮೆಯೇ ಜನನ
ಗಂಡು : ಆ ಪ್ರೇಮಕೇ ಇಲ್ಲವೂ ಮರಣ...
ಹೆಣ್ಣು : ಪ್ರೇಮ ವರ್ಧಿನ್ ದಾನೀ ಗಂಡು : ಮೊಹಬ್ಬತ್ ಜಿಂದಬಾಂದ್
ಹೆಣ್ಣು : ಕಾದಲ್ ವಾಂಗಹ್ ಗಂಡು : ಪ್ರೇಮ ಬಾಳಲೀ ..
ಗಂಡು : ಮನಸಿನ ಮಮತೆ ಹೂವಾದಾಗ ಹೃದಯಗಳೂ ಆಲಾಧಿಸುವ
ಸ್ವರವಾದಾಗ.. ವರವಾದಾಗ..
ಹೆಣ್ಣು : ಬಿಡಿಸದ ಬಂಧ ಮನ ತೆಗೆದಾಗ ಜೀವನವ ಬೆಳಗುವ ಹಣತೆ
ಬೆಳಕಾದಾಗ.. ಸುಖ ಆವೇಗ..
ಗಂಡು : ಯಾರೇ ಸೇಡಿನಲಿ ಹೆತ್ತವರೇ ತಡೆದಿರಲೀ ..
ಯಾರೇ ಸೇಡಿನಲಿ ಹೆತ್ತವರೇ ತಡೆದಿರಲೀ ..
ಪ್ರೇಮಕೇ... ಇದೇ ವಿಜಯ....
ಹೆಣ್ಣು: ಪ್ರೇಮಕೇ.... ಕೊನೇ.. ವಿಜಯ..
ಗಂಡು: ಪ್ರೇಮಕೇ ಒಮ್ಮೆಯೇ ಜನನ
ಹೆಣ್ಣು : ಆ ಪ್ರೇಮಕೇ ಇಲ್ಲವೂ ಮರಣ...
ಇಬ್ಬರು : ಪ್ರೇಮ ವರ್ಧಿಲ್ ದಾನೀ ಮೊಹಬ್ಬತ್ ಜಿಂದಬಾಂದ್
ಕಾದಲ್ ವಾಂಗಹ್ ಪ್ರೇಮ ಬಾಳಲೀ ..
----------------------------------------------------------------------------------------------------------
ಬೀಗರ ಪಂದ್ಯ (೧೯೮೬) - ಮನಸೂ ಹೇಳ ಬಯಸಿದೆ ನೂರೊಂದು
ಸಂಗೀತ :ರಮೇಶ ನಾಯ್ಡು, ಸಾಹಿತ್ಯ : ಆರ್.ಏನ್.ಜಯಗೋಪಾಲ್, ಗಾಯನ : ಪಿ.ಸುಶೀಲಾ
ಆಆಆ... ಆಆಆಆಅ... ಹೂಂಹೂಂಹೂಂಹೂಂ
ಮನಸೂ ಹೇಳಬಯಸಿದೇ ನೂರೊಂದು ತುಟಿಯ ಮೇಲೆ ಬಾರದಿದೇ ಮಾತೊಂದೂ...
ಮನಸೂ ಹೇಳಬಯಸಿದೇ ನೂರೊಂದು ತುಟಿಯ ಮೇಲೆ ಬಾರದಿದೇ ಮಾತೊಂದೂ
ಮನಸೂ ಹೇಳಬಯಸಿದೇ ನೂರೊಂದು ತುಟಿಯ ಮೇಲೆ ಬಾರದಿದೇ ಮಾತೊಂದೂ
ನೆನಪೂ ನೂರು ಎದೆಯಲೀ ಅಗಲಿಕೆಯ ನೋವಲಿ
ವಿದಾಯ ಗೆಳೆಯನೇ.. ವಿದಾಯ ಗೆಳತಿಯೇ
ವಿದಾಯ ಹೇಳೆ ಬಂದಿರುವೇ ನಾನಿಂದೂ ..
ಮನಸೂ ಹೇಳಬಯಸಿದೇ ನೂರೊಂದು ತುಟಿಯ ಮೇಲೆ ಬಾರದಿದೇ ಮಾತೊಂದೂ
ಹಗಲು ರಾತ್ರಿ ಹಕ್ಕಿ ಹಾಗೇ ಹಾರಿ ಮೆರೆದವೋ ನಗು ಎನ್ನುವ ಅಲೆಯ ಮೇಲೆ ತೇಲಿ ನಲಿದೆವೂ ..
ಹಗಲು ರಾತ್ರಿ ಹಕ್ಕಿ ಹಾಗೇ ಹಾರಿ ಮೆರೆದವೋ ನಗು ಎನ್ನುವ ಅಲೆಯ ಮೇಲೆ ತೇಲಿ ನಲಿದೆವೂ ..
ಹೃದಯಗಳ... ಬೆಸುಗೆಯಾಗಿ.. ಸ್ನೇಹಬಂಧ.. ಅಮರವಾಗಿ
ನಾಳೆ ಎನುವ ಚಿಂತೆ ಮರೆತೂ ಆದಿ ಕುಣಿದೆವೂ
ಆ ಕಾಲ ಕಳೆದಿದೇ.. ದೂರಾಗೋ ಸಮಯದೇ
ವಿದಾಯ ಹೇಳೆ ಬಂದಿರುವೇ ನಾ ನೊಂದೂ ..
ಮನಸೂ ಹೇಳಬಯಸಿದೇ ನೂರೊಂದು ತುಟಿಯ ಮೇಲೆ ಬಾರದಿದೇ ಮಾತೊಂದೂ
ನೀನೂ ಬೇರೆ ನಾನೂ ಬೇರೆ ಹೇಗೋ ಬೆರೆತೆವೋ ನಮ್ಮ ನಮ್ಮ ಒಪ್ಪು ತಪ್ಪು ಎಲ್ಲಾ ಅರಿತೆವೋ
ನೀನೂ ಬೇರೆ ನಾನೂ ಬೇರೆ ಹೇಗೋ ಬೆರೆತೆವೋ ನಮ್ಮ ನಮ್ಮ ಒಪ್ಪು ತಪ್ಪು ಎಲ್ಲಾ ಅರಿತೆವೋ
ಪ್ರೀತಿನವ.. ಮರೆಯಬೇಡ.. ನಮ್ಮ ಸ್ನೇಹ... ತೊರೆಯಬೇಡ
ದಾರಿ ಬೇರೆ ಆದರೇನೂ.. ಪ್ರೀತಿ ಉಳಿಯಲೀ ..
ನೀ ಎಲ್ಲೇ ಇದ್ದರೂ .. ನೀ ಹೇಗೆ ಇದ್ದರೂ.. ನೀ ನಾಳೇ ಕೇಳಬೇಡ ನನ್ನ ಯಾರೆಂದೂ
ಮನಸೂ ಹೇಳಬಯಸಿದೇ ನೂರೊಂದು ತುಟಿಯ ಮೇಲೆ ಬಾರದಿದೇ ಮಾತೊಂದೂ
ನೆನಪೂ ನೂರು ಎದೆಯಲೀ ಅಗಲಿಕೆಯ ನೋವಲಿ
ವಿದಾಯ ಗೆಳೆಯನೇ.. ವಿದಾಯ ಗೆಳತಿಯೇ
ವಿದಾಯ ಹೇಳೆ ಬಂದಿರುವೇ ನಾನಿಂದೂ ..
ಮನಸೂ ಹೇಳಬಯಸಿದೇ ನೂರೊಂದು... ತುಟಿಯ ಮೇಲೆ ಬಾರದಿದೇ ಮಾತೊಂದೂ
----------------------------------------------------------------------------------------------------------
No comments:
Post a Comment