1391. ಬೇಲಿ ಇರಲೀ ಕಾವಲಿರಲಿ (೧೯೮೧)

ಬೇಲಿ ಇರಲೀ ಕಾವಲಿರಲಿ ಚಲನಚಿತ್ರದ ಹಾಡುಗಳು
  1. ಲೇ ಚಿಕ್ಕರಂಗ
  2. ನನರಾಣಿ ಬಾ
  3. ಸರಿದು ಹರಿವ ನೆರೆಗಳಿರಾ 
  4. ಬಾ ಬಂದೆಯಾ ರಸಿಕ ನನಗಾಗಿ ನೀ 

ಬೇಲಿ ಇರಲೀ ಕಾವಲಿರಲಿ (೧೯೮೧) - ಲೇ ಚಿಕ್ಕರಂಗ 
ಸಂಗೀತ : ವಿ.ಕುಮಾರ, ಸಾಹಿತ್ಯ : ರಾಮಚಂದ್ರ ಪ್ರಭು ಗಾಯನ : ಎಸ್.ಪಿ.ಬಿ. 

ಲೇ ಚಿಕ್ಕರಂಗ 
ಲೇ ಚಿಕ್ಕರಂಗ ದೊಡ್ಡ ನಿಂಗ ನಾನೂ ಬರ್ತೀನರೋ 
ಈಗ ನಿಮಗೊಳನ್ನೇಲ್ಲಾ ಚಕ್ಕಂ ಪೇಟ್ರಿ ನಿಲ್ಸಿ ನೋಡ್ಕೋಳರೋ    
ನಿಲ್ಸಿ ನೋಡ್ಕೋಳರೋ    
ಲೇ ಚಿಕ್ಕರಂಗ ದೊಡ್ಡ ನಿಂಗ ನಾನೂ ಬರ್ತೀನರೋ 
ಈಗ ನಿಮಗೊಳನ್ನೇಲ್ಲಾ ಚಕ್ಕಂ ಪೇಟ್ರಿ ನಿಲ್ಸಿ ನೋಡ್ಕೋಳರೋ    
ನಿಲ್ಸಿ ನೋಡ್ಕೋಳರೋ    

ಹ್ಹಹ್ಹ ಹ್ಹಾಂ .. ಹ್ಹಹ್ಹ ಹೋ..  ಹ್ಹಹ್ಹ ಹ್ಹಾಂ ..ಹೇಹೇಹೇ 
ನಿನ್ನೇ ತನಕ ಮಜವಾಗ ಒಂದು ಮದ್ವೇ ಆಗಹೋಯ್ತು ಹ್ಹಾಂ..  
ನಿನ್ನೇ ತನಕ ಮಜವಾಗ ಒಂದು ಮದ್ವೇ ಆಗಹೋಯ್ತು
ಇಡೀ ಅನ್ನಕಂತ ಅಲೆಯೋ ಭಾವ ಮೆಚ್ಚದೇ ಸಿಕ್ಕ ಹೋಯ್ತು 
ಹಂಗ್  ಹಾಲ್ ಕಾಯ್ಸಿ ತಂದೂ ನನ್ನ ಹತ್ತಿರಕೇ  ಬಂದೂ 
ಅವಳ್ ಹಾಲ್ ಕಾಯ್ಸಿ ತಂದೂ ನನ್ನ ಹತ್ತಿರಕೇ  ಬಂದೂ 
ಸುಮ್ನೇ ಮಲಗಕೋದ್ರೇ ನಿಂತಕೊಂತಾಳೇ ಕೈಯನೂ ಕಾಲೂ ಎತ್ತೂ  
ಕೈಯನೂ ಕಾಲೂ ಎತ್ತೂ  
ಲೇ ಚಿಕ್ಕರಂಗ ದೊಡ್ಡ ನಿಂಗ ನಾನೂ ಬರ್ತೀನರೋ 
ಈಗ ನಿಮಗೊಳನ್ನೇಲ್ಲಾ ಚಕ್ಕಂ ಪೇಟ್ರಿ ನಿಲ್ಸಿ ನೋಡ್ಕೋಳರೋ    
ನಿಲ್ಸಿ ನೋಡ್ಕೋಳರೋ  ಹ್ಹಹ್ಹಹ್ಹೋ   

ಕೆಂಪ ಕೋಳಿ ಕರಿ ಹುಂಜ ಮಾತಾಡ ಇಟ್ಟಕೊಂಡೇ 
ಒಂದ್ ಬೆಳ್ಳಿ ಮೊಟ್ಟೇ ಇಕ್ಕಿದನ್ನ ಕಣ್ಣು ರಕ್ತದಂಗೇ ಹ್ಹಾ.. 
ಕೆಂಪ ಕೋಳಿ ಕರಿ ಹುಂಜ ಮಾತಾಡ ಇಟ್ಟಕೊಂಡೇ 
ಒಂದ್ ಬೆಳ್ಳಿ ಮೊಟ್ಟೇ ಇಕ್ಕಿದನ್ನ ಕಣ್ಣು ರಕ್ತದಂಗೇ
ಇಲ್ಲಿ ಎಲ್ಲಾ ಒಂದೇ ಬಣ್ಣವೂ ಇದು ಕಟ್ಟುಕಥೆ ಅಲ್ಲವೋ 
ಇಲ್ಲಿ ಎಲ್ಲಾ  ಒಂದೇ ಬಣ್ಣವೂ ಇದು ಕಟ್ಟುಕಥೆ ಅಲ್ಲವೋ 
ಅದ್ ಒತ್ತೋ ವೇಳೆ ಬುದ್ದಿ ಇಲ್ಲದೇ ನೂರು ಜಾಸ್ತೀ ಮಾಡ್ತವೋ 
ನೂರು ಜಾಸ್ತೀ ಮಾಡ್ತವೋ 
ಲೇ ಚಿಕ್ಕರಂಗ ದೊಡ್ಡ ನಿಂಗ ನಾನೂ ಬರ್ತೀನರೋ 
ಈಗ ನಿಮಗೊಳನ್ನೇಲ್ಲಾ ಚಕ್ಕಂ ಪೇಟ್ರಿ ನಿಲ್ಸಿ ನೋಡ್ಕೋಳರೋ    
ನಿಲ್ಸಿ ನೋಡ್ಕೋಳರೋ  ಹೇ.. 

ಭತ್ತ ಹೊಡ್ದೆ ಅಕ್ಕಿ ಐತೇ ಕೇಳೋ ತಮ್ಮಾ 
ಭತ್ತ ಹೊಡ್ದೆ ಅಕ್ಕಿ ಐತೇ ಕೇಳೋ ತಮ್ಮಾ 
ನೀರಿನ ತಾವೇ ವಸ್ತಿ ಐತೇ ನೋಡೋ ತಿಮ್ಮಾ 
ನಾವ್ ಒದರಿಕೊಳ್ಳಕ್ ಹೋದ್ರೇ ಇಂಥಾ ತಪ್ಪನ್ನೆಲ್ಲಾ ತಿಳಿದೇ 
ನಾವ್ ಒದರಿಕೊಳ್ಳಕ್ ಹೋದ್ರೇ ಇಂಥಾ ತಪ್ಪನ್ನೆಲ್ಲಾ ತಿಳಿದೇ 
ಇನ್ ಅದಕ್ಕಿಂತ ಮ್ಯಾಲೇ ಹೋಗದೇ ಇಲ್ಲಾ ಗಂಟೇ ಬಾರಸೋದ ಕೇಳದೇ   
ಗಂಟೇ ಬಾರಸೋದ ಕೇಳದೇ   
ಲೇ ಚಿಕ್ಕರಂಗ ದೊಡ್ಡ ನಿಂಗ ನಾನೂ ಬರ್ತೀನರೋ 
ಈಗ ನಿಮಗೊಳನ್ನೇಲ್ಲಾ ಚಕ್ಕಂ ಪೇಟ್ರಿ ನಿಲ್ಸಿ ನೋಡ್ಕೋಳರೋ    
ನಿಲ್ಸಿ ನೋಡ್ಕೋಳರೋ  ಹೇ.. ಲೇ.. 
ಲೇ ಚಿಕ್ಕರಂಗ ದೊಡ್ಡ ನಿಂಗ ನಾನೂ ಬರ್ತೀನರೋ 
ಈಗ ನಿಮಗೊಳನ್ನೇಲ್ಲಾ ಚಕ್ಕಂ ಪೇಟ್ರಿ ನಿಲ್ಸಿ ನೋಡ್ಕೋಳರೋ    
ನಿಲ್ಸಿ ನೋಡ್ಕೋಳರೋ  ಹ್ಹಾಂಹಾಹಾ ಹ್ಹಾಂಹಾಹಾ .. ಹ್ಹಾಂಹಾಹಾ ಹ್ಹಾಂಹಾಹಾ 
-----------------------------------------------------------------------------------------

ಬೇಲಿ ಇರಲೀ ಕಾವಲಿರಲಿ (೧೯೮೧) - ನನರಾಣಿ ಬಾ 

ಸಂಗೀತ : ವಿ.ಕುಮಾರ, ಸಾಹಿತ್ಯ : ರಾಮಚಂದ್ರ ಪ್ರಭು ಗಾಯನ : ಎಸ್.ಜಾನಕೀ . 

ಹೆಣ್ಣು : ನನ್ನ ರಾಣಿ ನೀ ಬಾ ಬೇಲಿ ಇರಲೀ ಕಾವಲಿರಲೀ ಬಾ 
          ಓಡೋಡಿ ಬಾ ಬಾ ಜಿಂಕೆಯಂತೇ ಜಿಗಿದೂ ಮಿಂಚಿನಂತೇ ಬಳುಕಿ ಬಾ 
          ನನ್ನ ರಾಣಿ ನೀ ಬಾ ಬೇಲಿ ಇರಲೀ ಕಾವಲಿರಲೀ ಬಾ 
          ಓಡೋಡಿ ಬಾ ಬಾ ಜಿಂಕೆಯಂತೇ ಜಿಗಿದೂ ಮಿಂಚಿನಂತೇ ಬಳುಕಿ ಬಾ 

ಹೆಣ್ಣು : ಬಾಳಲಿ ಮೋಡ ಆಡುತಿದೇ ನವಿಲನಂತೆ ಪಲ್ಲಕಿ ಮೇಲೆ ದೊರೆಮಗನೂ ಬಂದಂತೇ 
          ರಾತ್ರಿಯ ವೇಳೆ ನಿದ್ದೆಯ ಕಾಣೇ ಕಾರಣವೇನೇ ಜಾಣೆ 
          ತೊಳಲಿ ಯಾರೋ ಬಳಸಿದ ಹಾಗೇ ಸವರವುದನ್ನೇ  ನನಗೇ 
          ಓಡೋಡಿ ಬಾ ಬಾ ಜಿಂಕೆಯಂತೇ ಜಿಗಿದೂ ಮಿಂಚಿನಂತೇ ಬಳುಕಿ ಬಾ 
          ನನ್ನ ರಾಣಿ ನೀ ಬಾ ಬೇಲಿ ಇರಲೀ ಕಾವಲಿರಲೀ ಬಾ 
          ಓಡೋಡಿ ಬಾ ಬಾ ಜಿಂಕೆಯಂತೇ ಜಿಗಿದೂ ಮಿಂಚಿನಂತೇ ಬಳುಕಿ ಬಾ 
         ಓಓಓಓಓಓ .. ಓಓಓಓಓಓಓ... ಆಆಆಆ ಆಆಆಅ ಆಆಆ ಆಆಆ 
            
ಹೆಣ್ಣು : ಕೋಗಿಲೆಯೊಂದೂ ಅಮ್ಮಾಮ್ಮಾ.. ಹಾಡಿದ ರಾಗ 
          ಯಾವುದೋ ತಾಳ ನಾನರಿಯೇ ಅದಕೀಗ 
          ಸಕ್ಕರೆಯಂತೇ ಅಕ್ಕರೆ ಭಾವ ಎದುರಲಿ ಬಂದೂ ನಿಂದಾ .. 
          ಆರತೀ ಎತ್ತೋ ಬಾರಲೇ ಎಂದೂ ಕನಸಲೀ ನನ್ನ ಕರೆದಾ.. 
          ಓಡೋಡಿ ಬಾ ಬಾ ಜಿಂಕೆಯಂತೇ ಜಿಗಿದೂ ಮಿಂಚಿನಂತೇ ಬಳುಕಿ ಬಾ 
          ನನ್ನ ರಾಣಿ ನೀ ಬಾ ಬೇಲಿ ಇರಲೀ ಕಾವಲಿರಲೀ ಬಾ 
          ಓಡೋಡಿ ಬಾ ಬಾ ಜಿಂಕೆಯಂತೇ ಜಿಗಿದೂ ಮಿಂಚಿನಂತೇ ಬಳುಕಿ ಬಾ 
         ಬಳುಕಿ ಬಾ... ಬಳುಕಿ ಬಾ... ಬಳುಕಿ ಬಾ...    
-----------------------------------------------------------------------------------------

ಬೇಲಿ ಇರಲೀ ಕಾವಲಿರಲಿ (೧೯೮೧) - ಸರಿದು ಹರಿವ ನೆರೆಗಳಿರಾ 
ಸಂಗೀತ : ವಿ.ಕುಮಾರ, ಸಾಹಿತ್ಯ : ರಾಮಚಂದ್ರ ಪ್ರಭು ಗಾಯನ : ಟಿ.ಎಂ.ಸುಂದರರಾಜನ್ 

ಸರಿದು ಹರಿವ ನೆರೆಗಳಿರಾ ಮೌನತೆಳೆದ ಮನಗಳಿರಾ 
ದಡವ ಬಯಸಿ ನೆಲೆಸಲಿಣಿಸಿ ಮಿಡುಕಲೇಕೆ.. ಹೇಳುವೀರಾ 
  
ಮುಡಿಯೇ ಹೂವ ಬಯಸೀ ನಡೆಯಿತು ಬಾ ಬಾ ಎಂದೂ ನೀತಿ ನುಡಿಯಿತು 
ಅವರೇಣಕೇ ಹೀಗಿರಲೂ ಅದರಂತೆ ಆಗಿರಲೂ 
ಅಲೆಯೂ ದಡವೇರದೂ ಆಸೇ ನೆರವೇರದೂ .. 
ಸರಿದು ಹರಿವ ನೆರೆಗಳಿರಾ ಮೌನತೆಳೆದ ಮನಗಳಿರಾ 
ದಡವ ಬಯಸಿ ನೆಲೆಸಲಿಣಿಸಿ ಮಿಡುಕಲೇಕೆ.. ಹೇಳುವೀರಾ 
 
ಮಧುರ ಸಂಗೀತ ಈ ಸ್ನೇಹ ಅದರಲೇನಿಲ್ಲಾ ಸಂದೇಹ.. 
ಎರಡೂ ಮನ ಬೆರೆಯೇ ವ್ಯಾಮೋಹ 
ಅಗಲಿದರೇ ಅದುವೇಕೆ ಅದೂ ವಿರಹ  
ನಡೆಯೇ ಜತೆ ನೀರ ನಡೆ ವಿಧೀಯಂತೇ ಹಿಮ್ಮನಡೇ 
ಗುರಿಯೂ ನಿಮಗೆಲ್ಲಿರೇ..  
ಸರಿದು ಹರಿವ ನೆರೆಗಳಿರಾ ಮೌನತೆಳೆದ ಮನಗಳಿರಾ 
ದಡವ ಬಯಸಿ ನೆಲೆಸಲಿಣಿಸಿ ಮಿಡುಕಲೇಕೆ.. ಹೇಳುವೀರಾ 
----------------------------------------------------------------------------------------

ಬೇಲಿ ಇರಲೀ ಕಾವಲಿರಲಿ (೧೯೮೧) - ಬಾ ಬಂದೆಯಾ ರಸಿಕ ನನಗಾಗಿ ನೀ 
ಸಂಗೀತ : ವಿ.ಕುಮಾರ, ಸಾಹಿತ್ಯ : ರಾಮಚಂದ್ರ ಪ್ರಭು ಗಾಯನ : ಪಿ.ಸುಶೀಲಾ 

ಬಾ... ಬಂದೆಯಾ ರಸಿಕ ನನಗಾಗಿ ನೀ 
ನನ್ನ ಬಲೆಯಲಿ ಬಿದ್ದ ಮೀನಾಗೀ ನೀ..  
ನನ್ನ ಬಲೆಯಲಿ ಬಿದ್ದ ಮೀನಾಗೀ ನೀ..  
ಬಾ... ಬಂದೆಯಾ ರಸಿಕ ನನಗಾಗಿ ನೀ 
ನನ್ನ ಬಲೆಯಲಿ ಬಿದ್ದ ಮೀನಾಗೀ ನೀ..  
ಬಣ್ಣದ ಹೆಂಡಾ ತುಂಬಕೊಡ್ತೀನಿ.. 
ಬಣ್ಣದ ಹೆಂಡಾ ತುಂಬಕೊಡ್ತೀನಿ 
ಈ ಬಂಗಾರದ ಮಲ್ಲಿಗೆ ಕೊಬ್ಬಳಿಸ್ತೀನಿ  
ಬಾ... ಬಂದೆಯಾ ರಸಿಕ ನನಗಾಗಿ ನೀ 
ನನ್ನ ಬಲೆಯಲಿ ಬಿದ್ದ ಮೀನಾಗೀ ನೀ..  

ಮುಸ್ಸಂಜೆ ಹೊತ್ತಾಯ್ತು ನೀನ ಮನಸ್ಸು ಗೊತ್ತಾಯ್ತು 
ಇನ್ನೇಕೆ ಈ ಮುನಿಸು ನಿಂಗೇ ... 
ಮಂಚದಾಗೆ ನಾ ಎದ್ದೂ   ಸಂಚನಾಗೆ ನೀ ಎದ್ದೂ 
ಹೀಗ್ಯಾಕೇ ಮಿಂಚ್ ಹೋದೆ ಹೆಂಗೇ .. 
ಮುಸ್ಸಂಜೆ ಹೊತ್ತಾಯ್ತು ನೀನ ಮನಸ್ಸು ಗೊತ್ತಾಯ್ತು 
ಇನ್ನೇಕೆ ಈ ಮುನಿಸು ನಿಂಗೇ ... 
ಮಂಚದಾಗೆ ನಾ ಎದ್ದೂ   ಸಂಚನಾಗೆ ನೀ ಎದ್ದೂ 
ಹೀಗ್ಯಾಕೇ ಮಿಂಚ್ ಹೋದೆ ಹೆಂಗೇ .. 
ಬಣ್ಣ ಅಳಿಸಿ ಚಂದ ಆರಿಸಿ ಎಲ್ಲ ನಿನ್ನ ಕಣ್ಣಾಗ ಇಳಿಸಿ 
ಕಾಡಿ ಬೇಡಿ ನನ್ನ ಹಿಂದೆ ಬಂದು ಹೇಳ್ತೀ ... 
ಬಾ... ಬಂದೆಯಾ ರಸಿಕ ನನಗಾಗಿ ನೀ 
ನನ್ನ ಬಲೆಯಲಿ ಬಿದ್ದ ಮೀನಾಗೀ ನೀ..  
ನನ್ನ ಬಲೆಯಲಿ ಬಿದ್ದ ಮೀನಾಗೀ ನೀ..  

ಸಂಗಾತಿ ನಾನಯ್ಯ ಸಂಶಯಲೀ ಇಲ್ಲಯ್ಯಾ..  
ಸಜ್ಜಾಗಿ ಬಂದ್ವಿನೀ ನಿಲ್ಲಯ್ಯಾ.. 
ಹೇಳೋದು ಊರಯ್ಯಾ ನನ ಬಳಿ ಯಾರಿಲ್ಲ 
ನಿನಗಿಷ್ಟ ಏನೆಂದೂ ಹೇಳಯ್ಯಾ 
ಸಂಗಾತಿ ನಾನಯ್ಯ ಸಂಶಯಲೀ ಇಲ್ಲಯ್ಯಾ..  
ಸಜ್ಜಾಗಿ ಬಂದ್ವಿನೀ ನಿಲ್ಲಯ್ಯಾ.. 
ಹೇಳೋದು ಊರಯ್ಯಾ ನನ ಬಳಿ ಯಾರಿಲ್ಲ 
ನಿನಗಿಷ್ಟ ಏನೆಂದೂ ಹೇಳಯ್ಯಾ 
ಮೋಸ ಇಲ್ಲ.. ದೋಷ ಅಲ್ಲ.. ದ್ವೇಷ ಹಿಂಗೇ ಯಾಕೋ ನಂಗೇ 
ಹೇಳೋರಿಲ್ಲ ಕೇಳೋರಿಲ್ಲ ನೀ ಬಾ ಇನಿಯಾ... 
ಬಾ... ಬಂದೆಯಾ ರಸಿಕ ನನಗಾಗಿ ನೀ 
ನನ್ನ ಬಲೆಯಲಿ ಬಿದ್ದ ಮೀನಾಗೀ ನೀ..  
ಬಣ್ಣದ ಹೆಂಡಾ ತುಂಬಕೊಡ್ತೀನಿ.. 
ಈ ಬಂಗಾರದ ಮಲ್ಲಿಗೆ ಕೊಬ್ಬಳಿಸ್ತೀನಿ  
ಬಾ... ಬಂದೆಯಾ ರಸಿಕ ನನಗಾಗಿ ನೀ 
ನನ್ನ ಬಲೆಯಲಿ ಬಿದ್ದ ಮೀನಾಗೀ ನೀ..  
ನನ್ನ ಬಲೆಯಲಿ ಬಿದ್ದ ಮೀನಾಗೀ ನೀ..  ಅಹ್ಹಹ್ಹಹ್ಹಹ್ಹಹ್ 
----------------------------------------------------------------------------------------

No comments:

Post a Comment