ಬೆಂಕಿ ಬಿರುಗಾಳಿ ಚಲನಚಿತ್ರದ ಹಾಡುಗಳು
- ತಾಯಿ ಇರದ ತಬ್ಬಲಿ ನಾವೂ
- ಅನುರಾಗ ಗೀತೆಯಲ್ಲಿ
- ಹೇಳಲಾರೇನು ತಾಳಲಾರೇನು
- ನಮ್ಮೂರ ಬೀದಿಯಲ್ಲಿ
- ಊರ್ವಶಿಗೇ ವಯಸ್ಸಾಯಿತು
ಸಂಗೀತ : ಎಂ.ರಂಗರಾವ, ಸಾಹಿತ್ಯ : ದೊಡ್ಡರಂಗೇಗೌಡ ಗಾಯನ : ಬೆಂಗಳೂರ ಲತಾ
--------------------------------------------------------------------------------------------------------------------------
ಬೆಂಕಿ ಬಿರುಗಾಳಿ (೧೯೮೪) - ಅನುರಾಗ ಗೀತೆಯಲ್ಲಿ
ಸಂಗೀತ : ಎಂ.ರಂಗರಾವ, ಸಾಹಿತ್ಯ : ಚಿ.ಉದಯಶಂಕರ ಗಾಯನ : ವಿಷ್ಣುವರ್ಧನ
ಅನುರಾಗ ಗೀತೆಯಲ್ಲಿ ಅಪಸ್ವರವು ಮೂಡಿಬಂತೇ ಬದುಕಲ್ಲಿ ಬಂದ ಆಸೇ ಕನಸಂತೇ ಆಗಿ ಹೋಯ್ತೆನೋ
ಅನುರಾಗ ಗೀತೆಯಲ್ಲಿ ಅಪಸ್ವರವು ಮೂಡಿಬಂತೇ
ಬದುಕಲ್ಲಿ ಬಂದ ಆಸೇ ಕನಸಂತೇ ಆಗಿ ಹೋಯ್ತೆ...
ಅನುರಾಗ ಗೀತೆಯಲ್ಲಿ ಅಪಸ್ವರವು ಮೂಡಿಬಂತೇ
ಬದುಕಲ್ಲಿ ಬಂದ ಆಸೇ ಕನಸಂತೇ ಆಗಿ ಹೋಯ್ತೆ...
ಬಂಗಾರದಂಥ ಮನಸು ಕಲ್ಲಾಗಿ ಹೋಯ್ತೆನೋ
ಶೃಂಗಾರ ಗೀತೆಯಲ್ಲ ಸುಳ್ಳಾಗಿ ಹೋಯ್ತೆನೋ
ಹೊಸ ಹೂವ ಮಾಲೆಯೊಂದು ಅತಿಯಾಸೆಯಿಂದ ಬಂದೆ
ಕರೆಸೋಕಿದ ಮಾಲೇ ವಿಷಸರ್ಪವಾಗಿ ಹೋಯ್ತೆ ..
ಎಂದೆಂದೂ ದೂರವಾಗಿ ಇರಲಾರೇ ಎಂದೇ ಏಕೆ
ನನ್ನೆದೆಗೇ ಬೆಂಕಿ ತುಂಬೀ ನೀ ದೂರವಾದೇ ಏಕೇ
ಬಿರುಗಾಳಿ ಬೀಸಿತೇಕೆ ಇರುಳಾಗಿ ಹೋಯಿತೇಕೆ ಸುಧೆಯಂತೇ ಕಂಡ ಹಾಲು ವಿಷವಾಗಿ ಹೋಯ್ತೆಕೇ
ಅನುರಾಗ ಗೀತೆಯಲ್ಲಿ ಅಪಸ್ವರವು ಮೂಡಿಬಂತೇ
ಬದುಕಲ್ಲಿ ಬಂದ ಆಸೇ ಕನಸಂತೇ ಆಗಿ ಹೋಯ್ತೆ
--------------------------------------------------------------------------------------------------------------------------
ಬೆಂಕಿ ಬಿರುಗಾಳಿ (೧೯೮೪) - ಹೇಳಲಾರೇನು ತಾಳಲಾರೇನು
ಸಂಗೀತ : ಎಂ.ರಂಗರಾವ, ಸಾಹಿತ್ಯ : ದೊಡ್ಡರಂಗೇಗೌಡ ಗಾಯನ : ಕೆ.ಜೆ. ಏಸುದಾಸ ವಾಣಿಜಯರಾಮ
ಗಂಡು : ಹೇಳಲಾರೆನು ತಾಳಲಾರೆನು ನನ್ನ ಮನಸಿನ ಭಾವನೇ
ನಾನು ನಿನ್ನನ್ನೂ ನೀನು ನನ್ನನೂ ಮೆಚ್ಚಿ ಪ್ರೀತಿಯ ಕಾಮನೇ
ಹೆಣ್ಣು : ಹೇಳಲಾರೆನು ತಾಳಲಾರೆನು ನನ್ನ ಮನಸಿನ ಭಾವನೇ
ನಾನು ನಿನ್ನನ್ನೂ ನೀನು ನನ್ನನೂ ಮೆಚ್ಚಿ ಪ್ರೀತಿಯ ಕಾಮನೇ
ಗಂಡು : ಹೇಳಲಾರೆನು ತಾಳಲಾರೆನು ನನ್ನ ಮನಸಿನ ಭಾವನೇ
ಗಂಡು : ಎಂದೋ ನಾನು ನಿನ್ನ ಕಂಡೆ ಅಂದೇ ಆಸೇ ಮೂಡಿದೆ
ಕೂಗಿ ಕರೆದ ಕಣ್ಣ ಬಾಷೆ ನನ್ನ ಹೃದಯ ಕಾಡಿದೇ
ಹೆಣ್ಣು : ಸ್ವರ್ಗ ಲೋಕ ಇಲ್ಲೇ ತೇಲಿ ಒಲಿದ ಜೀವ ಹಾಡಿದೇ
ಗಂಡು : ಹೇಳಲಾರೆನು ತಾಳಲಾರೆನು ನನ್ನ ಮನಸಿನ ಭಾವನೇ
ಹೆಣ್ಣು : ನಾನು ನಿನ್ನನ್ನೂ ನೀನು ನನ್ನನೂ ಮೆಚ್ಚಿ ಪ್ರೀತಿಯ ಕಾಮನೇ
ಗಂಡು : ಹೇಳಲಾರೆನು ತಾಳಲಾರೆನು ನನ್ನ ಮನಸಿನ ಭಾವನೇ.....
ನೋವು ನಲಿವು ತುಂಬಿಕೊಂಡು ಪ್ರೇಮ ಪಯಣ ಸಾಗಿದೇ
ಗಂಡು : ಅರಿತ ಮೇಲೆ ಬೆರೆತ ಮೇಲೆ ರಾಗಾಧಾರೇ ಹರಿದಿದೆ
ಇಬ್ಬರು :ಹೇಳಲಾರೆನು ತಾಳಲಾರೆನು ನನ್ನ ಮನಸಿನ ಭಾವನೇ
ನಾನು ನಿನ್ನನ್ನೂ ನೀನು ನನ್ನನೂ ಮೆಚ್ಚಿ ಪ್ರೀತಿಯ ಕಾಮನೇ
ಹೇಳಲಾರೆನು ತಾಳಲಾರೆನು ನನ್ನ ಮನಸಿನ ಭಾವನೇ
ಆಆಆ.. ಆಆಆ.. ಆಆಆ.. ಆಆಆ.. ಆಆಆ.. ಆಆಆ.. ಆಆಆ.. ಆಆಆ..
--------------------------------------------------------------------------------------------------------------------------
ಬೆಂಕಿ ಬಿರುಗಾಳಿ (೧೯೮೪) - ನಮ್ಮೂರ ಬೀದಿಯಲ್ಲಿ
ಸಂಗೀತ : ಎಂ.ರಂಗರಾವ, ಸಾಹಿತ್ಯ : ದೊಡ್ಡರಂಗೇಗೌಡ ಗಾಯನ : ವಿಷ್ಣುವರ್ಧನ
ಗಂಡು : ನಮ್ಮೂರ ಬೀದಿಯಲ್ಲಿ ಅನ್ಯಾಯ ಮೆಟ್ಟಿ ನಿಂತು ನ್ಯಾಯಕ್ಕೇ ಹೋರಾಡೋ ಹಮ್ಮಿರರೂ
ಕೋರಸ್ : ನಾವೂ ಹಮ್ಮಿರರೂ
ಗಂಡು : ಕಣ್ಣಾರೇ ಮೋಸ ಕಂಡು ನೂರೆಂಟು ವೇಷ ಕಂಡು ನ್ಯಾಯಕ್ಕೇ ಹೋರಾಡು ಸರದಾರರೂ..
ಕೋರಸ್ : ನಾವೂ ಸರದಾರರೂ..
ಗಂಡು : ಬಿ.ಎ. ಎಮ.ಎ ಓದಿ (ಓ ) ಪದವಿ ಪತ್ರ ಪಡೆದು (ಓ) ಪರದೇಶಿ ನಾವಾದೆವೋ (ಓಓಓ )
ಕೆಲಸ ಕೇಳೋಕ ಹೋಗಿ (ಓ ) ಲಂಚದ ಮಂದಿ ಕಂಡು (ಓ) ಪೆಚ್ಚು ಹುಚ್ಚಾದೆವೋ (ಓಓಓ )
ಕೋರಸ್ : ಬಿ.ಎ. ಎಮ.ಎ ಓದಿ (ಆ) ಪದವಿ ಪತ್ರ ಪಡೆದು (ಹೌದು) ಪರದೇಶಿ ನಾವಾದೆವೋ (ಪಪ್ಪಪ್ಪಪ್ಪಪ್ಪಾ)
ಕೆಲಸ ಕೇಳೋಕ ಹೋಗಿ (ಆ) ಲಂಚದ ಮಂದಿ ಕಂಡು (ಆ) ಪೆಚ್ಚು ಹುಚ್ಚಾದೆವೋ
ಗಂಡು : ಹೆದರಿದ್ರೇ ನಮ್ಮನ್ನೇ ಹೆದರಿಸ್ತಾರೇ ಎದುರಬಿದ್ರೆ ಹೆದರಕೊಂಡು ಓಡ್ ಹೋಗ್ತಾರೇ .. ಹೌದು
ಹೆದರಿದ್ರೇ ನಮ್ಮನ್ನೇ ಹೆದರಿಸ್ತಾರೇ ಎದುರಬಿದ್ರೆ ಹೆದರಕೊಂಡು ಓಡ್ ಹೋಗ್ತಾರೇ
ನಿಜವಾಗಿ (ಹ್ಹ) ಹೊಡೆದಾಡಿ (ಹ್ಹ) ಬಲವಾಗಿ (ಹ್ಹ) ಬಡಿದಾಡೋ (ಹ್ಹ) ಹಮ್ಮಿರರೂ
ಕೋರಸ್ : ನಾವೂ ಹಮ್ಮಿರರೂ (ಸರದಾರರೂ) .. ನಾವು ಸರದಾರರೂ
ಗಂಡು : ನಮ್ಮೂರ ಬೀದಿಯಲ್ಲಿ ಅನ್ಯಾಯ ಮೆಟ್ಟಿ ನಿಂತು ನ್ಯಾಯಕ್ಕೇ ಹೋರಾಡೋ ಹಮ್ಮಿರರೂ
ಕೋರಸ್ : ನಾವೂ ಹಮ್ಮಿರರೂ
ಗಂಡು : ದಾನ ಧರ್ಮ ಸತ್ತು (ಓ ) ಸತ್ಯ ಎತ್ತು ಹೊತ್ತು (ಓ ) ನಿಯತ್ತೂ ನಂಗಾಯಿತು
ನೀತಿ ಜಾಡು ಬಿಟ್ಟು (ಓ ) ನೀತಿ ರಂಗು ಕೆಟ್ಟು (ಓ ) ಬಾಳೆಲ್ಲ ಬರಡಾಯಿತು (ಓಓಓಓ )
ಗಂಡು : ದಾನ ಧರ್ಮ ಸತ್ತು (ಹ್ಹ ) ಸತ್ಯ ಎತ್ತು ಹೊತ್ತು (ಹ್ಹ ) ನಿಯತ್ತೂ ನಂಗಾಯಿತು (ಪಪ್ಪಪ್ಪಪ್ಪ )
ನೀತಿ ಜಾಡು ಬಿಟ್ಟು (ಹ್ಹ ) ನೀತಿ ರಂಗು ಕೆಟ್ಟು (ಹ್ಹ ) ಬಾಳೆಲ್ಲ ಬರಡಾಯಿತು
ಗಂಡು : ಹ್ಹಾ .. ಕಂಡೋರ ಕಣ್ಣೆಲ್ಲ ನಾವೂ ಕೆಟ್ಟೋರು ಕನಸಲ್ಲೇ ನಾವು ನೊಂದು ಬೆಂದೋರು
ಕಂಡೋರ ಕಣ್ಣೆಲ್ಲ ನಾವೂ ಕೆಟ್ಟೋರು ಕನಸಲ್ಲೇ ನಾವು ನೊಂದು ಬೆಂದೋರು
ಕಂಡೋರ ಕಣ್ಣೆಲ್ಲ ನಾವೂ ಕೆಟ್ಟೋರು ಕನಸಲ್ಲೇ ನಾವು ನೊಂದು ಬೆಂದೋರು
ಎಂದೆಂದೂ (ಹ್ಹ ) ತೊಳಲಾಡಿ (ಹ್ಹ ) ನೋವಿದ್ದು (ಹ್ಹ ) ನಲಿದಾಡೋ(ಹ್ಹ ) ಹಮ್ಮಿರರು
( ನಾವೂ ಹಮ್ಮಿರರು) ಸರದಾರರು (ನಾವು ಸರದಾರರು)
ಗಂಡು : ನಮ್ಮೂರ ಬೀದಿಯಲ್ಲಿ ಅನ್ಯಾಯ ಮೆಟ್ಟಿ ನಿಂತು ನ್ಯಾಯಕ್ಕೇ ಹೋರಾಡೋ ಹಮ್ಮಿರರೂ
ಕೋರಸ್ : ನಾವೂ ಹಮ್ಮಿರರೂ ನಾವೂ ಸರದಾರರೂ..
--------------------------------------------------------------------------------------------------------------------------
ಬೆಂಕಿ ಬಿರುಗಾಳಿ (೧೯೮೪) - ಊರ್ವಶಿಗೇ ವಯಸ್ಸಾಯಿತು
ಸಂಗೀತ : ಎಂ.ರಂಗರಾವ, ಸಾಹಿತ್ಯ : ಚಿ.ಉದಯಶಂಕರ ಗಾಯನ : ವಾಣಿಜಯರಾಂ ಕೋರಸ್
ಕೋರಸ್ : ಯ್ಯಾ.. ಯ್ಯಯ್ಯಯ್ಯಾ ಪಪ್ಪಪ್ಪಪ್ಪ.. ಬಂಬಂಬಂ .. ಡಿಂಗ್ ಡಿಂಗ್ ಶಬರೀಬ ಹೇಹೇಹೇಹೇ
ಹೆಣ್ಣು : ರರರರಾ ರರರರಾ ರರಾರ ರಾರ ರಾರ ರಾರ
ಕೋರಸ್ : ಲಲಲಲಲಲಲ ಲಲಲಲಲಲಲ ಲಲಲಲಲಲಲ ಲಲಲಲಲಲಲ
ಹೆಣ್ಣು : ಊರ್ವಶಿಗೆ ವಯಸ್ಸಾಯಿತು ನಿನಗೇ ಗೊತ್ತೇನೂ (ಹೇಯ್ )
ರಂಭೆಗೇ ನಡು ನೋವು ಸುದ್ದಿ ಬಂತೇನೂ
ಊರ್ವಶಿಗೆ ವಯಸ್ಸಾಯಿತು ನಿನಗೇ ಗೊತ್ತೇನೂ (ಹೇಯ್ )
ರಂಭೆಗೇ ನಡು ನೋವು ಸುದ್ದಿ ಬಂತೇನೂ
--------------------------------------------------------------------------------------------------------------------------
No comments:
Post a Comment