ಬೆಂಕಿ ಚೆಂಡು ಚಲನಚಿತ್ರದ ಹಾಡುಗಳು
- ಎನೋ ತನ್ಮಣ....ಏಕೋ ಕಂಪನ
- ಕುಲುಕುವ ಗೆಜ್ಜೆನಾದ ಕಿಲಕಿಲ ನಗುವಾಗ
- ಹೆದರೀ ನಗೋದೇಕಣ್ಣ....
- ಹೊನ್ನ ಹೂವು ಅರಳಿದೆ
ಸಂಗೀತ: ಮೈಸೂರ ಮೋಹನ, ಸಾಹಿತ್ಯ: ಗೀತಪ್ರಿಯ, ಗಾಯನ: ಕೆ.ಜೇ.ಏಸುದಾಸ್, ಎಸ್.ಜಾನಕೀ..
ಹೆಣ್ಣು: ಲಲ್ಲಲಲಾ..ಆಆಆ....ಲಲ್ಲಲಲಾ..ಆಆಆ....
ಲಲ್ಲಲಲಾ..ಆಆಆ....
ಎನೋ ತನ್ಮಣ.. ಎಕೋ ಕಂಪನ ಈ ಹರೆಯ
ಹಾಡುತಿರೇ.. ಆತೆರೆಗೇ.. ಓಡುತಿರೇ... ಈ ತನುಮನ
ಗಂಡು: ಎನೋ ತನ್ಮಣ.. ಎಕೋ ಕಂಪನ ಈ ಹರೆಯ
ಹಾಡುತಿರೇ.. ಆತೆರೆಗೇ.. ಓಡುತಿರೇ... ಈ ತನುಮನ
ಗಂಡು: ನೋಡುವ ನೋಟ ಆಡುತಾ ಆಟ ಯಾವುದೋ ಕಲಿಸಿ
ಪಾಠ.. ಮೋಹನ ತೇಲಾಡಿಸಿದೆ...
ಹೆಣ್ಣು: ನಾನು ನಿನ್ನಲ್ಲಿ ನೀನೂ ನನ್ನಲ್ಲಿ ಮೆಲ್ಲನೇ ಇಣಿಕಿದಾಗ
ಮೈಮನ ಸೋತೀರೇ..ಇಂಥ ಬಂಧನ ಏಕೋ.......
ಗಂಡು: ಎನೋ ತನ್ಮಣ.. ಎಕೋ ಕಂಪನ ಈ ಹರೆಯ
ಹಾಡುತಿರೇ.. ಆತೆರೆಗೇ.. ಓಡುತಿರೇ... ಈ ತನುಮನ
ಗಂಡು: ನಿನ್ನ ಕಣ್ಣಂಚೂ ಮಾಡುತಾ ಸಂಚೂ ಹೊಂಚಿದೇ..
ಸುಖವಾ ಕೋರೀ..ಬಿಂಕವಾ ಚೆಲ್ಲಾಡುತಿದೇ....
ಹೆಣ್ಣು: ಬಂದು ಮಿಂಚಂತೇ.. ನೀಡಿದೇ ಚಿಂತೇ ಬಾಳಿನ
ಬಯಕೆಯಾಗಿ ಆಸೆಯಾ ಬಳ್ಳಿಗೇ ಹೂಗೊಂಚಲು
ಅದೇ...
ಗಂಡು: ಎನೋ ತನ್ಮಣ.. ಹೆಣ್ಣು: ಎಕೋ ತಲ್ಲಣ
ಗಂಡು: ಈ ಹರೆಯ ಹಾಡಿತೀರೇ...
ಹೆಣ್ಣು: ಆ ತೆರೆಗೇ.. ಓಡುತಿರೇ...
ಇಬ್ಬರು: ಈ ತನುಮನ...ಲಾಲಾಲಾಲಾ...ಲಾಲಾಲಾಲಾಲಾ..
-----------------------------------------------------------------------
ಬೆಂಕಿ ಚೆಂಡು (೧೯೮೨) - ಕುಲುಕುವ ಗೆಜ್ಜೆನಾದ ಕಿಲಕಿಲ
ಸಂಗೀತ: ಮೈಸೂರ ಮೋಹನ, ಸಾಹಿತ್ಯ: ಚಿ.ಉದಯ ಶಂಕರ, ಗಾಯನ: ಎಸ್.ಪಿ.ಬಿ, ಎಸ್.ಜಾನಕೀ..
ಹೆಣ್ಣು: ಆಹಾಹಾ..ಆಆಆ...ಆಹಾಹಾ..ಆಆಆ...ಆಹಾಹಾ..
ಆಆಆ...
ಗಂಡು: ಕುಲುಕುವ ಗೆಜ್ಜೆ ನಾದ...
ಕುಲುಕುವ ಗೆಜ್ಜೆ ನಾದ ಕಿಲಕಿಲ ನಗುವಾಗ
ಹಿಗ್ಗಿತೂ ಎನೋ ರಾಗ ..... ಸನಿಸನಿಸನಿಸನಿಸನಿಸನಿ
ಪಮಪಮಪಮಪಮಪಮಪಮ ರಿಸರಿಸರಿಸರಿಸ
ರಿಸರಿಸ ಅನುರಾಗ...
ಹೆಣ್ಣು: ರಾಗಕ್ಕೊಂದು ತಾಳ ತಂದೆ.. ಗಾಳಿಗೊಂದು ಭಾವ ತಂದೆ
ಮನದಲಿ ನೀನೂ ನಿಂದೇ... ಹೊಸಹೊಸಹೊಸಹೊಸ
ಹೊಸಹೊಸ ಸವಿಸವಿಸವಿಸವಿಸವಿಸವಿ ಸುಖಸುಖ
ಸುಖಸುಖಸುಖಸುಖ.... ಈ ಪ್ರೇಮಾ....
ಹೆಣ್ಣು: ಆಹಾಹಾ..ಆಆಆ..ಆಆಆ..ಓಓಓ (ಓಓಓ) ಆಆಆ
(ಆಆಆ) ಓಓಓ (ಆಆಆ) ಆಆಆಆಆ...
ಗಂಡು: ಚೈತ್ರ ಬಂತು ಚಿಗುರು ತಂತು ಎದೆಯ ತುಂಬಾ ಆಸೆ
ಬಂತು ಹೊಸತು ಚೆಲುವು ಕಂಡೇ ನಿನ್ನಲೇ....
ಹೆಣ್ಣು: ಸೀತೆಯನ್ನು ವರಿಸಲೆಂದೂ ಶಿವಧನಸ್ಸೂ ಮುರಿದು
ಬಂದು ರಾಮನನ್ನೂ ಕಂಡೇ ನಿನ್ನಲ್ಲೀ...
ಗಂಡು: ಈ ಗೆಲುವೂ...ನಿನ್ನೋಲವೂ ಕಾಣೆ...
ಹೆಣ್ಣು: ರಾಗಕ್ಕೊಂದು ತಾಳ ತಂದೆ.. ಗಾಳಿಗೊಂದು ಭಾವ ತಂದೆ
ಮನದಲಿ ನೀನೂ ನಿಂದೇ...
ಗಂಡು: ಆಆಆ.. ಆಆ..ಆಆ.ಓಓ..ಆಆ..ಅನುರಾಗ...
ಹೆಣ್ಣು: ರವಿಯು ಬಂದ ಬೆಳಕ ತಂದ ನಿನ್ನ ಕಣ್ಣು ತುಂಬ ನಿಂದ
ಪ್ರೇಮಕಾವ್ಯ ಕಂಡೇ ನಾನಲ್ಲಿ.....
ಗಂಡು: ನನ್ನ ನಿನ್ನ ಪ್ರೀತಿ ಅಂದ ಮದುವೇ ಮಾತು ಇನ್ನೂ ಚೆಂದ
ಜೀವ ಜೀವ ಬೆರೆವ ಸಂಬಂಧ...
ಹೆಣ್ಣು: ಈ ಬಂಧ ಆನಂದ ಎಂದೂ.....
ಗಂಡು: ಕುಲುಕುವ ಗೆಜ್ಜೆ ನಾದ ಕಿಲಕಿಲ ನಗುವಾಗ
ಹಿಡಿಯಿತೂ ಎನೋ ರಾಗ ..... ಸನಿಸನಿಸನಿಸನಿಸನಿಸನಿ
ಪಮಪಮಪಮಪಮಪಮಪಮ ರಿಸರಿಸರಿಸರಿಸ
ರಿಸರಿಸ ಅನುರಾಗ...
ಹೆಣ್ಣು: ರಾಗಕ್ಕೊಂದು ತಾಳ ತಂದೆ.. ಗಾಳಿಗೊಂದು ಭಾವ ತಂದೆ
ಮನದಲಿ ನೀನೂ ನಿಂದೇ... ಹೊಸಹೊಸಹೊಸಹೊಸ
ಹೊಸಹೊಸ ಸವಿಸವಿಸವಿಸವಿಸವಿಸವಿ ಸುಖಸುಖ
ಸುಖಸುಖಸುಖಸುಖ.... ಸವಿಪ್ರೇಮಾ.... (ಅನುರಾಗ)
ಸವಿಪ್ರೇಮಾ.... (ಅನುರಾಗ)
----------------------------------------------------------------------
ಬೆಂಕಿ ಚೆಂಡು (೧೯೮೨) - ಹೆದರೀ ನಗೋದೇಕಣ್ಣ....
ಸಂಗೀತ: ಮೈಸೂರ ಮೋಹನ, ಸಾಹಿತ್ಯ: ಆರ್.ಏನ್. ಜಯಗೋಪಾಲ್, ಗಾಯನ: ರೇಣುಕುಮಾರ, ಎಸ್.ಪಿ.ಬಿ,
ಗಂಡು: ಹೆದರಿ ನಗೋದೇಕಣ್ಣಾ..ಅದಕ್ಕೀ ಲಾಭ ಏನಣ್ಣಾ...
ನಮ್ಮ ನ್ಯಾಯ ಪಡೆವುದಕ್ಕಾಗಿ ಹೋರಾಡೋಕೆ ಎದ್ದು
ಬನ್ನರಣ್ಣಾ....
ಕೋರಸ: ನಮ್ಮೂರ ಎಲ್ಲಾ ಜನರೂ ಒಂದೂಗೂಡರಣ್ಣಾ...
ಹೆದರಿ ಸಾಯೋಕೆ ಧ್ಯೆರ್ಯ ಕೋಡರಣ್ಣಾ...
ಗಂಡು: ಸಾಕಾಗಿಲ್ವೇ.. ಹೇಡಿತನ.. ಸಲಾಂ ಮಾಡೋ
ಗುಲಾಮತನ ತಿಳಿಯಲಿಲ್ಲವೇ ಇನ್ನೂ ನಿಮಗೆ
ಕೇಡಿಗರ ಹರಾಮತನ..
ಕೋರಸ್: ಅಂಥೋರನೇಲ್ಲಾ.. ಒದ್ದೋಡಿಸೋಕೇ ಒಂದಾಗ ಬೇಕರಣ್ಣಾ...
ರೇಣು: ಕೊಬ್ಬಿದವರ ದಬ್ಬಾಳಿಕೆ ಸಹಿಸಿಕೊಂಡು ಅಳುತೀರಬೇಕೇ
ಕೋರಸ್: ಸ್ವಾತಂತ್ರ್ಯವಾ ಸಂಪಾದಿಸೋಕೇ ಛಲ ಇರಲಣ್ಣಾ....
ಗಂಡು: ಒಗ್ಗಟ್ಟೊಂದೂ ನಮ್ಮೋಳಗೇ ಇದ್ರೇ...
ಕೋರಸ್: ಅದರೊಳಗೇ ಹುಳಕೂ ಬಾರದೇ ಇದ್ದರೇ..
ಬಿದ್ದೋರೇಲ್ಲಾ ಎದರುಬಿದ್ರೇ ಕೈಯ್ಯೇ ನಮ್ಮದಣ್ಣಾ..
ರೇಣು: ಅಡಗಿಸಿ ಅಡಿಪಾಯ
ಗಂಡು: ನಡು ಬಿಸಿ ಅನ್ಯಾಯ
ಕೋರಸ್: ಗುಡಗಲಿ ಎದೆ ನ್ಯಾಯ ಹೇಳೋ ಅಣ್ಣಾ...
ಗಂಡು: ಹೆದರಿ ನಗೋದೇಕಣ್ಣಾ..ಅದಕ್ಕೀ ಲಾಭ ಏನಣ್ಣಾ...
ಓಯ್ ನಮ್ಮ ನ್ಯಾಯ ಪಡೆವುದಕ್ಕಾಗಿ
ಹೋರಾಡೋಕೆ ಎದ್ದು ಬನ್ನರಣ್ಣಾ.... ನಮ್ಮೂರ ಎಲ್ಲಾ
ಜನರೂ ಒಂದೂಗೂಡರಣ್ಣಾ.. ಅಹ್ಹಹಾ ಹೆದರಿ
ಸಾಯೋಕೆ ಧ್ಯೆರ್ಯ ಕೋಡರಣ್ಣಾ.
ಗಂಡು: ಆ ಕಾಲದಾಗೇ ರಾಮಾಯಣದಾಗೇ ಲಂಕಾಪತಿ ರಾವಣ
ಇದ್ದ ಶೂರ ವೀರ ಶ್ರೀರಾಮಚಂದ್ರ ಯುದ್ಧ ಮಾಡಿ
ಅಣ್ಣನ ಗೆದ್ದ.
ಕೋರಸ್: ಈ ಕಾಲದಾಗೂ ಹಾಗೇ ನಾವೂ ಮಾಡಲೇಬೇಕಣ್ಣ
ಗಂಡು: ರಾವಣನ ದರ್ಬಾರನಾಗೇ ಧೈರ್ಯವಂತ ಹನುಮಂತ
ಅವನಿಗಿದ್ರೂ ಎತ್ತರದಾಗೆ ಕುಂತೇ ಬಿಟ್ನಲ್ಲಾ...
ಇದು ಈ ರಕ್ಕಸರನ್ನ ಅಟ್ಟೋದಕ್ಕೇ ಕೊದಂಡನಂಥ
ಗಂಡಸತನ ನಮ್ಮೋಳಗಿದ್ರೇ ನಾಳೇ ನಮ್ಮದ್ರಣ್ಣಾ....
ರೇಣು: ನಾಡ ಉಳಿವಿಗಾಗಿ ಸಿಡಿದು ಬೆಂಕಿಯಾಗಿ
ಕೋರಸ್: ಬೇಡ ನುಡಿಸ ಬನ್ಮೀ ಬನ್ನೀ..ಬನ್ನೀ.
ಹೆದರಿ ನಗೋದೇಕಣ್ಣಾ..ಅದಕ್ಕೀ ಲಾಭ ಏನಣ್ಣಾ...
ಓಯ್ ನಮ್ಮ ನ್ಯಾಯ ಪಡೆವುದಕ್ಕಾಗಿ
ಹೋರಾಡೋಕೆ ಎದ್ದು ಬನ್ನರಣ್ಣಾ.... ನಮ್ಮೂರ ಎಲ್ಲಾ
ಜನರೂ ಒಂದೂಗೂಡರಣ್ಣಾ..
ಹೆದರಿ ಸಾಯೋಕೆ ಧ್ಯೆರ್ಯ ಕೋಡರಣ್ಣಾ..ಹೇಯ್
-----------------------------------------------------------------------
ಬೆಂಕಿ ಚೆಂಡು (೧೯೮೨) - ಹೊನ್ನ ಹೂವೂ ಅರಳಿದೇ
ಸಂಗೀತ: ಮೈಸೂರ ಮೋಹನ, ಸಾಹಿತ್ಯ: ಗೀತಪ್ರಿಯ, ಗಾಯನ: ಎಸ್.ಜಾನಕೀ..
ಸಂಗೀತ: ಮೈಸೂರ ಮೋಹನ, ಸಾಹಿತ್ಯ: ಗೀತಪ್ರಿಯ, ಗಾಯನ: ಎಸ್.ಜಾನಕೀ..
ಹೊನ್ನ ಹೂವು ಅರಳಿದೆ ನಿನ್ನ ನೋಡಿ ನಗುತಿದೇ
ಹೊನ್ನ ಹೂವು ಅರಳಿದೆ ನಿನ್ನ ನೋಡಿ ನಗುತಿದೇ
ನಿಧಾನ ಇಂದೇಕೇ ಈ ಅಂದ ನಿಂದೇನೇ ಬಾ ಬೇಗ ನನ್ನ ರಾಜ
ಹೊನ್ನ ಹೂವು ಅರಳಿದೆ ನಿನ್ನ ನೋಡಿ ನಗುತಿದೇ
ಈ ಕಣ್ಣ ನೋಟ ಹಿತವೆಲ್ಲವೇನೂ ಈ ಮೈಯ್ಯ ಮಾಟ ಮನ ಸೆಳೆಯದೇನೂ
ಕುಣಿವಾಗ ನನ್ನ ನಡುಕಂಡೇ ಏನೂ ಕಾಲ್ಗೆಜ್ಜೆ ನಾದ ನಿನ್ನ ಕುಣಿಸದೇನೂ
ಸನಿಹಕೇ ಬರುವೇಯಾ ಸರಸದಿ ಬೆರೆಯುವೆಯಾ ಆಹಾ.. ಆಹಾ.. ಆಹಾ.. ಆಹಾ
ಹೊನ್ನ ಹೂವು ಅರಳಿದೆ ನಿನ್ನ ನೋಡಿ ನಗುತಿದೇ
ನಿಧಾನ ಇಂದೇಕೇ ಈ ಅಂದ ನಿಂದೇನೇ ಬಾ ಬೇಗ ನನ್ನ ರಾಜ
ಹೊನ್ನ ಹೂವು ಅರಳಿದೆ ನಿನ್ನ ನೋಡಿ ನಗುತಿದೇ
ಅಹ್ಹಹ್ಹಹ್ಹಾ.. ಹ್ಹಾ...ಆಆಆ
ನಾ ದೂರದಿಂದ ನಿನಗಾಗಿ ಬಂದೇ ನಿನ್ನನ್ನೂ ಕಂಡೂ ಬೆರಗಾಗಿ ಹೋದೇ
ಈ ರಾತ್ರಿ ನಿನ್ನ ಜೊತೆಯಾಗಲೆಂದೇ ಸಂತೋಷದಿಂದ ನಾನೀಲ್ಲಿ ನಿಂತೇ
ವಿರಹವೂ ಸುಡುತಿದೇ ಮಿಲನವ ಬಯಸಿದೇ ಬಾ.. ಆ..ಆ.ಆಹ್ಹಾ .
ಹೊನ್ನ ಹೂವು ಅರಳಿದೆ ನಿನ್ನ ನೋಡಿ ನಗುತಿದೇ
ನಿಧಾನ ಇಂದೇಕೇ ಈ ಅಂದ ನಿಂದೇನೇ ಬಾ ಬೇಗ ನನ್ನ ರಾಜ
ಹೊನ್ನ ಹೂವು ಅರಳಿದೆ ನಿನ್ನ ನೋಡಿ ನಗುತಿದೇ
---------------------------------------------------------------------------------------------------------
No comments:
Post a Comment