ಬೆತ್ತಲೆ ಸೇವೆ ಚಲನಚಿತ್ರದ ಹಾಡುಗಳು
ಸಂಗೀತ: ರಾಜನ್ ನಾಗೆಂದ್ರ, ಸಾಹಿತ್ಯ: ಚಿ.ಉದಯಶಂಕರ, ಗಾಯನ: ಎಸ್.ಜಾನಕೀ, ಕೋರಸ್
ಹೆಣ್ಣು: ಜೋಕುಮಾರ ಚಿತ್ತಚೋರ..
ಜೋಕುಮಾರ ಚಿತ್ತಚೋರ ಬಾರೋ ನನ್ನ ಬಂಗಾರ
ರಾಗ ರಂಗು ಕಂಡೈತೇ.. ಗಾಳಿ ಗಂಧ ತಂದೈತೇ..
ಸಂಗ ಸೇರೋ ಸೊಗಸುಗಾರ..
ಆ... ರಾಗ ರಂಗು ಕಂಡೈತೇ.. ಗಾಳಿ ಗಂಧ ತಂದೈತೇ..
ಸಂಗ ಸೇರೋ ಸೊಗಸುಗಾರ.. ಆ..ಆ ಆ ಆ..
ಹೆಣ್ಣು: ಮಂದಾರ ಹೂವೂ ತೂಗೂತೈತೇ..
ದುಂಬಿ ಕೂಡೈತೇ..ಸಂಗಕೇ...ಸಿಂಗಾರ ಕಾವೂ ಕಾಡುತೈತೇ
ಹ್ಹಾ.. ದೂರ ನೀ ಯಾಕೇ ಕುಂತೀ...
ಮಂದಾರ ಹೂವೂ ತೂಗೂತೈತೇ..
ದುಂಬಿ ಕೂಡೈತೇ..ಸಂಗಕೇ...ಸಿಂಗಾರ ಕಾವೂ ಕಾಡುತೈತೇ
ದೂರ ನೀ ಯಾಕೇ ಕುಂತೀ...
ಹುಣ್ಣಿಮೆ ಬಂದೈತೇ.. ಕಣ್ಣೇದೇ ಇಂಗೈತೇ
ಕಾಣೋ ಸಂತೋಷ ತೀರ...
ಕಾಣೋ ಸಂತೋಷ ತೀರ.. ನಮ್ಮೂರ ಹಮ್ಮೀರ...
ಜೋಕುಮಾರ ಚಿತ್ತಚೋರ ಹೈ..ಹೈ..
ಜೋಕುಮಾರ ಚಿತ್ತಚೋರ ಬಾರೋ ನನ್ನ ಬಂಗಾರ
ರಾಗ ರಂಗು ಕಂಡೈತೇ.. ಗಾಳಿ ಗಂಧ ತಂದೈತೇ..
ಸಂಗ ಸೇರೋ ಸೊಗಸುಗಾರ..
ಆಹ್.. ರಾಗ ರಂಗು ಕಂಡೈತೇ.. ಗಾಳಿ ಗಂಧ ತಂದೈತೇ.
ಸಂಗ ಸೇರೋ ಸೊಗಸುಗಾರ.. ಆ..ಆ ಆ ಆ.
ಗಂಡು: ಹ್ಹಹ್ಹ...ಹೈ.ಹೈ...
ಹೆಣ್ಣು: ನಿನ್ನಂತೇ ಇಲ್ಲ ಒಳ್ಳೆ ಗಂಡು ನೋಡು ನನ್ನೊಮ್ಮೆ ನೋಡು
ಗಂಡು: ಹೇಹೇ..ಹ್ಹೀಹ್ಹೀ..
ಹೆಣ್ಣು: ಮುತ್ತಿನಂಥೆರಡೂ ಮಾತನಾಡೋ
ಕೂಡಿ ನನ್ನ ಜೋಡಿ ಹಾಡು
ಗಂಡು: ಹೇಹೇ..ಹ್ಹೀಹ್ಹೀ..
ಹೆಣ್ಣು: ನಿನ್ನಂತೇ ಇಲ್ಲ ಒಳ್ಳೆ ಗಂಡು ನೋಡು ನನ್ನೊಮ್ಮೆ ನೋಡು
ಮುತ್ತಿನಂಥೆರಡೂ ಮಾತನಾಡೋ
ಕೂಡಿ ನನ್ನ ಜೋಡಿ ಹಾಡು
ಹೊತ್ತೇರೀ ಹೋಗೈತೇ..ಮತ್ತೇರೀ..ನೀ ನಿಂತೇ
ಆಸೇ ಪೂರೈಸೂ ಮಾರಾ...
ಆಸೇ ಪೂರೈಸೂ ಮಾರಾ...ನಮ್ಮೂರ ಹಮ್ಮೀರ...
ಅಹ್ಹಹ್ಹ..ಜೋಕುಮಾರ ಚಿತ್ತಚೋರ
ಜೋಕುಮಾರ ಚಿತ್ತಚೋರ ಬಾರೋ ನನ್ನ ಬಂಗಾರ
ರಾಗ ರಂಗು ಕಂಡೈತೇ.. ಗಾಳಿ ಗಂಧ ತಂದೈತೇ.
ಸಂಗ ಸೇರೋ ಸೊಗಸುಗಾರ.. ಅಹ್ಹಹ
ರಾಗ ರಂಗು ಕಂಡೈತೇ.. ಗಾಳಿ ಗಂಧ ತಂದೈತೇ.
ಸಂಗ ಸೇರೋ ಸೊಗಸುಗಾರ.....
ಸಂಗ ಸೇರೋ ಸೊಗಸುಗಾರ (ಹೈಹೈ)
ಸಂಗ ಸೇರೋ ಸೊಗಸುಗಾರ (ಹೇಹೇ)
(ಹೈಹೈ...ಹೇಹೇ...ಹೈಹೈ...ಹೇಹೇ..ಹೈಹೈ...ಹೇಹೇ..)
-----------------------------------------------------------------------
ಬೆತ್ತಲೆ ಸೇವೆ (೧೯೮೨) - ನಮಗೆಲ್ಲಾ ಆಧಾರ
ಸಂಗೀತ: ರಾಜನ್ ನಾಗೆಂದ್ರ, ಸಾಹಿತ್ಯ: ಚಿ.ಉದಯಶಂಕರ, ಗಾಯನ: ಎಸ್.ಜಾನಕೀ, ಎಸ್.ಪಿ.ಬಿ
ಗಂಡು: ಭೈರೇ ದ್ಯಾವರಿಗೇ ಕೋರಸ್: ಜೈ...
ಗಂಡು: ಕಾಲ ಭೈರವನಿಗೇ ಕೋರಸ್: ಜೈ..
ಗಂಡು: ನಮಗೆಲ್ಲಾ ಆಧಾರ .. ನಮ್ಮೂರ ಭೈರ..
ಮನಸಾರ ನೆನೆಸೂರ ಪಾಪ ಪರಿಹಾರ
ಕಾಪಾಡೋ ಶರಣರ ಭೈರ ಇಂದೂ..
ಕಾಪಾಡೋ ಭಕುತರ ಭೈರ
ಕಾಪಾಡೋ ಶರಣರ ಭೈರ ಇಂದೂ..
ಕಾಪಾಡೋ ಭಕುತರ ಭೈರ
ಭಕುತಿಯಿಂದ ಸಲ್ಲಿಸಬೇಕು ಬೆತ್ತಲೇ ಸ್ಯಾವೇ...
ಮುಕ್ತಿಗಾಗಿ ನಡೆಸಬೇಕು ಬೆತ್ತಲೇ ಸ್ಯಾವೇ...ಆಹಾ..
ಕೋರಸ್: ಭಕುತಿಯಿಂದ ಸಲ್ಲಿಸಬೇಕು ಬೆತ್ತಲೇ ಸ್ಯಾವೇ..
ಮುಕ್ತಿಗಾಗಿ ನಡೆಸಬೇಕು ಬೆತ್ತಲೇ ಸ್ಯಾವೇ...
ಬೆತ್ತಲೇ ಸ್ಯಾವೇ.. ಭೈರಗೇ ಬೆತ್ತಲೇ ಸ್ಯಾಸ್ಯಾವೇ
ಆಆಆ..ಆಆಆ.. ತಾನಿತಂದಾನಾನೋ..
ತಾನಿತಂದಾನಾನೋ..ತಾನಿತಂದಾನಾನೋ..
ಭಕ್ತಿಲೀ ಬಿದ್ದೂ ದಂಗಾಲೂ ಪಡೆದೂ
ಬೇಡಿದ ವರಗಳ ನೂವಾ ಹೂವಕ್ಕೆ ಮುಡಿದು
ಹೊಂಬಾಳೆ ಹಿಡಿದು ಹರಕೆ ಪೂರೈಸುವಾ...
ಭೈರನಿಗೇ ಜೈ... ಊರ ಧಣಿಗೆ ಜೈ...
ಗಂಡು: ನಮಗೆಲ್ಲಾ ಆಧಾರ .. ನಮ್ಮೂರ ಭೈರ..
ಕೋರಸ್: ಮನಸಾರ ನೆನೆಸೂರ ಪಾಪ ಪರಿಹಾರ
ಕಾಪಾಡೋ ಶರಣರ ಭೈರ ಇಂದೂ..
ಕಾಪಾಡೋ ಭಕುತರ ಭೈರ
ಕಾಪಾಡೋ ಶರಣರ ಭೈರ ಇಂದೂ..
ಕಾಪಾಡೋ ಭಕುತರ ಭೈರ
ಗಂಡು: ಆಸರೆಯ ಬೇಡುತಲಿ ಬಂದೆವೂ ನಾವೂ..
ಕೋರಸ್: ಬೇಡಿ ಬಂದೆವೂ ನಾವೂ
ಗಂಡು: ಬಂಧೀ ಬಂದೆವೂ ನಾವೂ..
ಮೀಸಲಿನ ಕಾಣಿಕೆಯ ತಂದೆವೂ ನಾವೂ
ಕೋರಸ್: ನಿನಗೇ ತಂದೆವೂ ನಾವೂ ಅರೆದು ಇಂದೆವೂ ನಾವೂ
ಗಂಡು: ಮಾವು ಫಲ ಮರುಕ ದಳ ಬೇವು ಬೆಲ್ಲ ಗಂಗಾ ಜಲಾ
ಮಾವು ಫಲ ಮರುಕ ದಳ ಬೇವು ಬೆಲ್ಲ ಗಂಗಾ ಜಲಾ
ಎಲ್ಲಾ ನಿನಗೆಂದೂವೂ.. ವಿರಾಜಿಸೂ ದಯಾಪರ
ಭೈರವೇಶ್ವರ....
ಕೋರಸ್: ಭೈರನಿಗೇ ಜೈ... ರುಧ್ರಗೆ ಜೈ...
ಕುಲು ಕುಲು ಕುಲು ಕುಲು ಕುಲು ಕುಲು ಕುಲು
ಗಂಡು: ಓ..ಭೈರವ... ಓ.. ಭೈರವ...
ನಮಗೆಲ್ಲಾ ಆಧಾರ .. ನಮ್ಮೂರ ಭೈರ..
ಕೋರಸ್: ಮನಸಾರ ನೆನೆಸೂರ ಪಾಪ ಪರಿಹಾರ
ಕಾಪಾಡೋ ಶರಣರ ಭೈರ ಇಂದೂ..
ಕಾಪಾಡೋ ಭಕುತರ ಭೈರ
ಕಾಪಾಡೋ ಶರಣರ ಭೈರ ಇಂದೂ..
ಕಾಪಾಡೋ ಭಕುತರ ಭೈರ
ಗಂಡು: ನೇಮದಲಿ ಪೂಜಿಸಲೂ ನೆಮ್ಮದಿ ತರುವಾ..
ಕೋರಸ್: ನಿನಗೇ ನೆಮ್ಮದಿ ತರುವಾ..
ನಿನಗೇ ನೆಮ್ಮದಿ ತರುವಾ...
ಗಂಡು; ಮೈಮರೆತೂ ಧ್ಯಾನೀಸಲೂ ಸಂತಸ ಕೋಡುವಾ
ಕೋರಸ್: ಮನಕೆ ಸಂತಸ ಕೋಡುವಾ...
ಮನಕೆ ಸಂತಸ ಕೋಡುವಾ...
ಗಂಡು: ಭರಿಸಿ ಮಳೆ ಹರಿಸಿ ಹೊಳೆ ಬೆಳೆಸಿ ಬೆಳೆ ನಗಿಸಿ ಕಳೆ
ಭರಿಸಿ ಮಳೆ ಹರಿಸಿ ಹೊಳೆ ಬೆಳೆಸಿ ಬೆಳೆ ನಗಿಸಿ ಕಳೆ
ಸುಖವಾ ತಾ ನೀಡುವಾ ನಿವಾರಿಸಿ ನಿರಂತರ ಉರಿನ ಪರ
ಕೋರಸ್: ಭೈರನಿಗೇ ಜೈ... ರುಧ್ರಗೆ ಜೈ...
ಬಲಿ ಬಲಿ ಬಲಿ ಬಲಿ ಬಲಿ ಬಲಿ ಬಲಿ ಬಲಿ
ಓಓ ಅಹ್ಹಹ.. ಹೈ..ಹೈ..ಹ್ಹೀ ಹ್ಹೀ ..ಹ್ಹೀ ಹ್ಹೀ
ಗಂಡು: ನಮಗೆಲ್ಲಾ ಆಧಾರ .. ನಮ್ಮೂರ ಭೈರ..
ಕೋರಸ್:ಮನಸಾರ ನೆನೆಸೂರ ಪಾಪ ಪರಿಹಾರ
ಕಾಪಾಡೋ ಶರಣರ ಭೈರ ಇಂದೂ..
ಕಾಪಾಡೋ ಭಕುತರ ಭೈರ
ಕಾಪಾಡೋ ಶರಣರ ಭೈರ ಇಂದೂ..
ಕಾಪಾಡೋ ಭಕುತರ ಭೈರ
ಹೆಣ್ಣು: ಆಆಆ.. ಆಅಆ...ಆಆಆ..
ಈ ಹೂವಿಗೆಂದೂ ಬಂಡಾರ ಬಡಿದು
ಸ್ಯಾವೆಯಾ ನಾವಾಡುವಾ ಆರತಿ ಎತ್ತಿ ಕವಡಿಯ ಸುತ್ತಿ
ಸ್ಯಾವಿಯಾ ದಯ ತೋರುವಾ
ಆರತಿ ಎತ್ತಿ ಕವಡಿಯ ಸುತ್ತಿ ಸ್ಯಾವಿಯಾ
ದಯ ತೋರುವಾ...ಆ..ಆ..ಆ
ಕೋರಸ್: ಭೈರನಿಗೇ ಜೈ... ರುಧ್ರನಿಗೆ ಜೈ...
ಭಕುತಿಯಿಂದ ಸಲ್ಲಿಸಬೇಕು ಬೆತ್ತಲೇ ಸ್ಯಾವೇ..
ಮನುಷ್ಯರಾಗಿ ಮೆರೆಸಬೇಕು ಬೆತ್ತಲೇ ಸ್ಯಾವೇ
ಗೌಪ್ಯದಿಂದ ಬಡಿಸಬೇಕು ಬೆತ್ತಲೇ ಸ್ಯಾವೇ
ಪೂಜೆಗಾಗಿ ನಡೆಸಬೇಕು ಬೆತ್ತಲೇ ಸ್ಯಾವೇ
ಬೆತ್ತಲೇ ಸ್ಯಾವೇ... ಬೆತ್ತಲೇ ಸ್ಯಾವೇ
ಅಹ್ಹಹ.. ಅಹ್ಹಹ.. ಅಹ್ಹಹ.. ಅಹ್ಹಹ...
-----------------------------------------------------------------------
ಬೆತ್ತಲೆ ಸೇವೆ (೧೯೮೨) - ಯಾರಿಗೇ ಯಾರೂ ಇಲ್ಲ
ಸಂಗೀತ: ರಾಜನ್ ನಾಗೆಂದ್ರ, ಸಾಹಿತ್ಯ: ಚಿ.ಉದಯಶಂಕರ, ಗಾಯನ: ಜಯಚಂದ್ರನ
ಯಾರಿಗೇ ಯಾರೂ ಇಲ್ಲ ಯಾರಿದ್ದರೂ ಸುಖವೇನಿಲ್ಲಾ..
ಯಾರಿಗೇ ಯಾರೂ ಇಲ್ಲ ಯಾರಿದ್ದರೂ ಸುಖವೇನಿಲ್ಲಾ.
ಪ್ರೀತಿ ಭೀತ್ತೀ ನೋವಾ ಪಡೆದೇನಲ್ಲಾ..
ಆಸೆ ಹಕ್ಕಿ ದೂರಾಯಿತಲ್ಲಾ ಒಂಟಿ ಬದುಕು ಕಂಡಾಯಿತ್ತಲ್ಲಾ..
ಆಸೆ ಹಕ್ಕಿ ದೂರಾಯಿತಲ್ಲಾ ಒಂಟಿ ಬದುಕು ಕಂಡಾಯಿತ್ತಲ್ಲಾ
ಯಾರಿಗೇ ಯಾರೂ ಇಲ್ಲ ಯಾರಿದ್ದರೂ ಸುಖವೇನಿಲ್ಲಾ.
ನಗುವಾ ನಿನ್ನ ಮೊಗವ ಕಂಡೇ ಎಸೋ ಕಷ್ಟ ನುಂಗಕೊಂಡೇ..
ಹಗಲೂ ಇರುಳೂ ನಿನ್ನಾಣೆ ಮೊಟ್ಟೆ ಇಟ್ಟಾ ಪ್ರಾಣಾನೇ
ನಗುವಾ ನಿನ್ನ ಮೊಗವ ಕಂಡೇ ಎಸೋ ಕಷ್ಟ ನುಂಗಕೊಂಡೇ..
ಹಗಲೂ ಇರುಳೂ ನಿನ್ನಾಣೆ ಮೊಟ್ಟೆ ಇಟ್ಟಾ ಪ್ರಾಣಾನೇ
ಮನಸಾಗೇ ಇಟ್ಟೂ ಪೂಜೆ ಮಾಡದೇ ಎಂದೂ ಬಿಡದೇ
ನಿನ್ನಾ ನೆನೆದೇ..ನೀನೇ ಇಲ್ಲಾ ಮರುವೇ ಇಲ್ಲಾ...
ಯಾರಿಗೇ ಯಾರೂ ಇಲ್ಲ ಯಾರಿದ್ದರೂ ಸುಖವೇನಿಲ್ಲಾ.
ಪ್ರೀತಿ ಭೀತ್ತೀ ನೋವಾ ಪಡೆದೇನಲ್ಲಾ
ಆಸೆ ಹಕ್ಕಿ ದೂರಾಯಿತಲ್ಲಾ ಒಂಟಿ ಬದುಕು ನನದಾಯಿತ್ತಲ್ಲಾ
ಆಸೆ ಹಕ್ಕಿ ದೂರಾಯಿತಲ್ಲಾ ಒಂಟಿ ಬದುಕು ನನದಾಯಿತ್ತಲ್ಲಾ
ಯಾರಿಗೇ ಯಾರೂ ಇಲ್ಲ ಯಾರಿದ್ದರೂ ಸುಖವೇನಿಲ್ಲಾ.
ಬಾಳೋ ದಾರಿ ಕಾದು ನಿಂತೇ..ನಿನ್ನ ಸಾಕೂ ಸಲುವಾಗಿ
ನನ್ನ ಜೀವ ನೀನಾಗೇ ಕಾವಲೂ ಕಾದೇ ಕಣ್ಣಾಗೇ...
ಬಾಳೋ ದಾರಿ ಕಾದು ನಿಂತೇ..ನಿನ್ನ ಸಾಕೂ ಸಲುವಾಗಿ
ನನ್ನ ಜೀವ ನೀನಾಗೇ ಕಾವಲೂ ಕಾದೇ ಕಣ್ಣಾಗೇ...
ಮಾತು ಕೊಟ್ಟು ಕೈಯ್ಯ್ ಕೊಟ್ಟು
ಚೆಂದಾಗಿ.. ಬಿಟ್ಟೇ... ದಃಖವಾ ಕೊಟ್ಟೇ..
ಚೆಂದಾಗಿ.. ಬಿಟ್ಟೇ... ದಃಖವಾ ಕೊಟ್ಟೇ..
ಯಾರಿಗೇ ಯಾರೂ ಇಲ್ಲ ಯಾರಿದ್ದರೂ ಸುಖವೇನಿಲ್ಲಾ.
ಪ್ರೀತಿ ಭೀತ್ತೀ ನೋವಾ ಪಡೆದೇನಲ್ಲಾ
ಆಸೆ ಹಕ್ಕಿ ದೂರಾಯಿತಲ್ಲಾ ಒಂಟಿ ಬದುಕು ನನದಾಯಿತ್ತಲ್ಲಾ
ಆಸೆ ಹಕ್ಕಿ ದೂರಾಯಿತಲ್ಲಾ ಒಂಟಿ ಬದುಕು ನನದಾಯಿತ್ತಲ್ಲಾ
ಯಾರಿಗೇ ಯಾರೂ ಇಲ್ಲ ಯಾರಿದ್ದರೂ ಸುಖವೇನಿಲ್ಲಾ
----------------------------------------------------------------------
ಬೆತ್ತಲೆ ಸೇವೆ (೧೯೮೨) - ಬಂಡಿ ಬಂಡಿ
ಸಂಗೀತ: ರಾಜನ್ ನಾಗೆಂದ್ರ, ಸಾಹಿತ್ಯ: ಚಿ.ಉದಯಶಂಕರ, ಗಾಯನ: ಎಸ್.ಜಾನಕೀ, ಎಸ್.ಪಿ.ಬಿ
ಹೆಣ್ಣು: ಬಂಡಿ ಬಂಡಿ ಬಾಡೂ ತಿಂದರೂ...
ದಂಡಿ ದಂಡಿ ಮುದ್ದೆ ತಿಂದರೂ...
ಬಂಡಿ ಬಂಡಿ ಬಾಡೂ ತಿಂದರೂ...
ದಂಡಿ ದಂಡಿ ಮುದ್ದೆ ತಿಂದರೂ...
ಪೈಲ್ವಾನ್ ಆಗಾಕಿಲ್ಲಾ... ಪೆದ್ದನಿಗೇ ಪ್ರಾಯಾ ಬಂತಲ್ಲಾ..
ಬುದ್ದಿಯೂ ಬೆಳೆದಿಲ್ಲ...
ಈ ಪೆದ್ದನಿಗೇ ಪ್ರಾಯಾ ಬಂತಲ್ಲಾ..ಬುದ್ದಿಯೂ ಬೆಳೆದಿಲ್ಲ...
ಗಂಡು: ಬಂಡಿ ಬಂಡಿ ಬಾಡೂ ತಿಂದರೂ...
ದಂಡಿ ದಂಡಿ ಮುದ್ದೆ ತಿಂದರೂ...
ಪುಡಪೋಸೀ ನಾನೇಲ್ಲಾ... ಹಳ್ಳಿಯ ಹೈದ ಹೆದರೋಲ್ಲಾ
ಯಾರಿಗೂ ಜಗ್ಗಲ್ಲಾ...
ಹಳ್ಳಿಯ ಹೈದ ಹೆದರೋಲ್ಲಾ ಯಾರಿಗೂ ಜಗ್ಗಲ್ಲಾ....
ಹೆಣ್ಣು: ಹೊಡೆಯುವೆಯಾ ದಂಡ ಹೊಡೆಯುವೇಯಾ..
ಹೇಳಿದೆಲ್ಲಾ ನೀ ಮಾಡ್ತೀಯಾ...(ಸೈ)
ಓಡಿ ಓಡಿ ಡಂಬೂ ಹಿಡಿ ನೋಡಿ ನೋಡಿ ಕತ್ತೂ ಹಿಡಿ
ಓಡಿ ಓಡಿ ಡಂಬೂ ಹಿಡಿ ನೋಡಿ ನೋಡಿ ಕತ್ತೂ ಹಿಡಿ
ಬಸ್ಕೀ ಹೋಡಿ..ಶಕ್ತಿ ಪಡೀ....
ಗಂಡು: ಕೆಣಕುವೆಯಾ ನನ್ನ. ಕೆಣಕುವೇಯಾ..
ನನ್ನ ವರಸೇ ನೀ ತಿಳಿಯೆಯಾ..
ಘಟ್ಟಿ ವಜ್ರ ನನ್ನ ಮೈಯ್ಯೀ..ಕತ್ತೀ ಅಂಚೂ ನನ್ನೀ ಕೈಯ್ಯೀ
ಬಲವಾ ನೀ ಬಲ್ಲೇಯಾ ನನಗೂ ನಿನಗೂ ಭಲೇ ಜೋಡಿ
ಹಿಡಿ.. ಕೈಯ್ಯ್ ಹಿಡಿ (ಅಹ್ಹಹ)
ಹೆಣ್ಣು: ತಡೀ...ಓಸೀ ತಡೀ..
ಬಂಡಿ ಬಂಡಿ ಬಾಡೂ ತಿಂದರೂ...
ದಂಡಿ ದಂಡಿ ಮುದ್ದೆ ತಿಂದರೂ...
ಪೈಲ್ವಾನ್ ಆಗಾಕಿಲ್ಲಾ... ಪೆದ್ದನಿಗೇ ಪ್ರಾಯಾ ಬಂತಲ್ಲಾ.. ಬುದ್ದಿ ಯೂ ಬೆಳೆದಿಲ್ಲ... (ಹೋಯ್ ಹೋಯ್ ಹೋಯ್)
ಈ ಪೆದ್ದನಿಗೇ ಪ್ರಾಯಾ ಬಂತಲ್ಲಾ..ಬುದ್ದಿಯೂ ಬೆಳೆದಿಲ್ಲ...
ಗಂಡು : ಜರೆಯುವೇಯಾ ನನ್ನ ಜರೆಯುವೇಯಾ..
ಬೆನ್ನೂ ಬಿದ್ದೂ ನೀ ಕಾಡ್ತೀಯಾ
ಎಂದೂ ನಾನು ಬಿಡೇನೂ ಛಲ (ಆಹ್ಹ ಆಹ ಶಬ್ಬಾಷ)
ಏನೇ ಬರಲೀ ಪಡೆವೇ ಫಲ..(ಹ್ಹ..ಹ್ಹ.ಹ್ಹ.ಅದೂ)
ಎಂದೂ ನಾನು ಬಿಡೇನೂ ಛಲ ಏನೇ ಬರಲೀ ಪಡೆವೇ ಫಲ
ಗೆದ್ದೇ ಗೆಲುವೇ ಪ್ರತಿಸಲ ...
ಹೆಣ್ಣು: ಓ..ಗೆಳೆಯಾ ನನ್ನ ಮನದಿನಿಯಾ
ಬಲ್ಲೇ ನಾನು ನಿನ್ನಾಸೆಯಾ ಧೈರ್ಯ ತೋರಿ ಆಗು ಹುಲಿ
ಏಲ್ಲೇ ಮೀರಿ ಎಲ್ಲಾ ಕಲಿ ನಿನ್ನಾ ಗುರಿ ಈಡೇರಲೀ..
ನನಗೂ ನಿನಗೂ ಸರಿ ಜೋಡಿ ಹಿಡಿ ಕೈಯ್ಯ್ ಹಿಡಿ
ಗಂಡು: ಕೈಯ್ಯ್ ನಡಿ ಜೋತೆ ನಡೀ..
ಹೆಣ್ಣು : ಅಹ್ಹಾ...ಬಂಡಿ ಬಂಡಿ ಬಾಡೂ ತಿಂದರೂ...
ಗಂಡು: ದಂಡಿ ದಂಡಿ ಮುದ್ದೆ ತಿಂದರೂ...
ಹೆಣ್ಣು: ಪಡಪೋಸಿ ನೀ ಎನಲ್ಲಾ ..ಹೋಯ್
ಗಂಡು: ಹಳ್ಳಿಯ ಹೈದ ಹೆದರೋಲ್ಲಾ
ಹೆಣ್ಣು : ಯಾರಿಗೂ ಜಗ್ಗಲ್ಲಾ.. (ಓಓಓ)
ಇಬ್ಬರು: ಹಳ್ಳಿಯ ಹೈದ ಹೆದರೋಲ್ಲಾ ಯಾರಿಗೂ ಜಗ್ಗಲ್ಲಾ....
-----------------------------------------------------------------------
ಬೆತ್ತಲೆ ಸೇವೆ (೧೯೮೨) - ನೋಟದಾ ಸಂಚ್ಯಾಕೇ...ಆಆಆ
ಸಂಗೀತ: ರಾಜನ್ ನಾಗೆಂದ್ರ, ಸಾಹಿತ್ಯ: ಚಿ.ಉದಯಶಂಕರ, ಗಾಯನ: ಎಸ್.ಜಾನಕೀ, ಎಸ್.ಪಿ.ಬಿ
ಹೆಣ್ಣು: ನೋಟದಾ ಸಂಚ್ಯಾಕೇ..ಆಹಾ..ಆಹಾ..
ಕೂಟದ ಹೊಂಚ್ಯಾಕೇ...ಓಹೋ..ಓಹೋ..
ನೋಟದಾ ಸಂಚ್ಯಾಕೇ ಕೂಟದ ಹೊಂಚ್ಯಾಕೇ...
ತಂಟೇ ಯಾತಕೇ... ಇಂಥಾ ಚಿಂತೇ ಇನ್ಯಾಕೇ...
ದೂರ ನಿಂತ್ಯೇ ಹಿಂಗ್ಯಾಕೇ...
ಗಂಡು: ಮನಸೂ ಮೆಚ್ಚಲೂ ಪ್ರೀತಿ ಹೆಚ್ಚಲೂ ಆಸೇ ಹುಚ್ಚಾಗಿದೇ
ದಾರಿ ನಾ ಕಾಣದಾದೇ
ಹೆಣ್ಣು: ನೋಟದಾ ಸಂಚ್ಯಾಕೇ ಕೂಟದ ಹೊಂಚ್ಯಾಕೇ...
ತಂಟೇ ಯಾತಕೇ... ಇಂಥಾ ಚಿಂತೇ ಇನ್ಯಾಕೇ...
ದೂರ ನಿಂತ್ಯೇ ಹಿಂಗ್ಯಾಕೇ...
ಹೆಣ್ಣು: ನಮ್ಮೂರ ಬಾವಿಯಲ್ಲಿ ಮೀಯೂತ್ತೀದ್ದೇ..
ಹಮ್ಮೀರ ನಿನ್ನ ನೋಡಿ ನಾಚಿ ನಿಂತೇ..
ನನ್ನೇ ನಾ ಮರೆತು ಹೋದೆ..ಸಂಗಾತಿಯಾಗಲೂ
ಸಲ್ಲಾಪವಾಗಲೂ ನಂಗೇಕೆ ಆ ಆಸೇ ತಂದೇ...
ಹೋಯ್ ಹೋಯ್
ಗಂಡು: ಹೊಂಬಾಳೇ ತೋಟದಲ್ಲಿ ಹೋಗುತ್ತಿದ್ದೇ..
ಮುಂಬಾಗಿ ಕೈಯ್ಯ್ ಚಾಚೀ ನನ್ನನೂ ತಡೆದೇ..
ಹಂಗೇ ರೋಮಾಂಚಗೊಂಡೇ..
ಬಾನಂಚ ತಾರೇಯೋ ಕೋಲ್ಮಿಂಚೂ ನೀರೇಯೋ
ಏನೇಂಥ ಚೆಂದುಳ್ಳಿ ಚೆಲುವೇ ನೀನೆಂದೂ ನನ್ನ ಚೆಲುವೇ
ಹೆಣ್ಣು: ನೋಟದಾ ಸಂಚ್ಯಾಕೇ ಕೂಟದ ಹೊಂಚ್ಯಾಕೇ...
ತಂಟೇ ಯಾತಕೇ... ಇಂಥಾ ಚಿಂತೇ ಇನ್ಯಾಕೇ...
ದೂರ ನಿಂತ್ಯೇ ಹಿಂಗ್ಯಾಕೇ...
ಹೆಣ್ಣು: ತಾನ ಲಾಲಾ ಲಲ್ಲಲ್ಲಲಾ...ಓಓ..
ಗಂಡು: ರಾರಾ..ರರರರರ..
ಹೆಣ್ಣು: ತಾನನನನೋ..ತಾನನನನೋ..ನನನನೋ..
ಗಂಡು: ಲಲಲ್ಲಲ್ಲಲಾ ಲಲಲಲಲಾಲಾಲಲ
ತಂಗಾಳಿ ತೀಡಿದರೂ ತಂಪೇ ಇಲ್ಲಾ...
ಮುಂಗಾರು ಮೂಡಿದರೂ ಕಂಪೇ ಇಲ್ಲಾ..
ನೀನಿರದೇ ಎನೊಂದೂ ಇಲ್ಲಾ..
ಹೆಣ್ಣು: ಏನೆಲ್ಲಾ ಕರೆಯಲೂ ಇಷ್ಟೊಂದು ಹೊಗಳಲೂ
ನಾನಂಥ ಹೆಣ್ಣೇನೂ ಅಲ್ಲಾ...
ಗಂಡು: ಅಹ್ಹಹ.. ನನ್ನಂತರಂಗದ ದೇವೀ ನೀನೂ...
ನಿನ್ನನ್ನೂ ಪೂಜಿಸುವ ದಾಸ ನಾನೂ..
ಪ್ರೇಮ ಹಿಡಿದಿಲ್ಲವೇನೂ...
ಹೆಣ್ಣು: ನೀ ನನ್ನ ದೈವವೂ ನನ್ನೆಲ್ಲಾ ಭಾಗ್ಯವೋ
ನಾ ಬೇಡಿ ಬಂದಂತ ಫಲವೋ...
ಗಂಡು: ನೋಟದಾ ಸಂಚ್ಯಾಕೇ..(ಆಹಾ..ಆಹಾ..)
ಕೂಟದ ಹೊಂಚ್ಯಾಕೇ...(ಓಹೋ..ಓಹೋ..)
ನೋಟದಾ ಸಂಚ್ಯಾಕೇ ಕೂಟದ ಹೊಂಚ್ಯಾಕೇ...
ತಂಟೇ ಯಾತಕೇ... ಇಂಥಾ ಚಿಂತೇ ಇನ್ಯಾಕೇ...
ದೂರ ನಿಂತ್ಯೇ ಹಿಂಗ್ಯಾಕೇ...
ಹೆಣ್ಣು: ಮನಸೂ ಮೆಚ್ಚಲೂ ಪ್ರೀತಿ ಹೆಚ್ಚಲೂ ಆಸೇ ಹುಚ್ಚಾಗಿದೇ
ದಾರಿ ನಾ ಕಾಣದಾದೇ
ನೋಟದಾ ಸಂಚ್ಯಾಕೇ
ಗಂಡು: ಕೂಟದ ಹೊಂಚ್ಯಾಕೇ...
ಹೆಣ್ಣು: ತಂಟೇ ಯಾತಕೇ... (ತಕ್ಕಧಿನ್)
ಇಬ್ಬರು : ಇಂಥಾ ಚಿಂತೇ ಇನ್ಯಾಕೇ.. ದೂರ ನಿಂತ್ಯೇ ಇಂದ್ಯಾಕೇ...
-----------------------------------------------------------------------
- ಜೋಕುಮಾರ ಚಿತ್ತಚೋರ
- ನಮಗೆಲ್ಲಾ ಆದಾರ ನಮ್ಮೂರ ಭೈರ
- ಯಾರಿಗೇ ಯಾರೂ ಇಲ್ಲ
- ಬಂಡಿ ಬಂಡಿ ಬಾಡೂ ತಿಂದರೂ
- ನೋಟದಾ ಸಂಚ್ಯಾಕೇ

No comments:
Post a Comment