ಭಕ್ತ ಜ್ಞಾನದೇವ ಚಲನಚಿತ್ರದ ಹಾಡುಗಳು
- ಒಂದೂ ಎರಡೂ ಮೂರೂ ನಾಲ್ಕೂ
- ಪ್ರೀತಿ ಬನದ ಹೂವುಗಳೇ, ಮುದ್ದಿನ ಮಕ್ಕಳೇ
- ನಿನ್ನೋಳಗಿರುವ ಪರಮಾತ್ಮನನೂ
- ಆಲಿಸಿರಿ ನೀವೂ ಪಾಲಿಸಿರೀ ಭಗವಂತನು ಹೇಳಿದ ಗೀತೆಯ..
- ಗಂಗೆ ಯಮುನೆಯರ ತುಂಗೆ ಶಿಷ್ಯೆಯರ ನಿನ್ನ ಹೃದಯದಲಿ ಕಂಡೇವೂ
ಭಕ್ತ ಜ್ಞಾನದೇವ (೧೯೮೨) - ಒಂದೂ ಎರಡೂ ಮೂರೂ ನಾಲ್ಕೂ
ಸಂಗೀತ: ಜಿ.ಕೆ.ವೆಂಕಟೇಶ, ಸಾಹಿತ್ಯ : ಚಿ.ಉದಯಶಂಕರ, ಹಾಡಿದವರು: ಎಸ್. ಪಿ.ಶೈಲಜಾ
ಒಂದೂ ಎರಡೂ ಮೂರೂ ನಾಲ್ಕೂ
ಸಂಗೀತ: ಜಿ.ಕೆ.ವೆಂಕಟೇಶ, ಸಾಹಿತ್ಯ : ಚಿ.ಉದಯಶಂಕರ, ಹಾಡಿದವರು: ಎಸ್. ಪಿ.ಶೈಲಜಾ
ಒಂದೂ ಎರಡೂ ಮೂರೂ ನಾಲ್ಕೂ
ಒಂದೂ ಎರಡೂ ಮೂರೂ ನಾಲ್ಕೂ ಪಾಠ ನೀನೂ ಕಲೀಬೇಕೂ
ಒಂದೂ ಎರಡೂ ಮೂರೂ ನಾಲ್ಕೂ ಪಾಠ ನೀನೂ ಕಲೀಬೇಕೂ
ಹಿತನುಡಿಯ ಕೇಳೂ ಜಾಣನಾಗಿ ಬಾಳೂ ಹೋಗಯ್ಯ ಗುರುಗಳ ಬಳಿಗೇ...
ಹೋಗಯ್ಯ ಗುರುಗಳ ಬಳಿಗೇ... ಒಂದೂ ಎರಡೂ ಮೂರೂ ನಾಲ್ಕೂ
ವಿದ್ಯೇ ಕಲಿತು ನೀನೂ ಜ್ಞಾನಿಯಾಗಬೇಕೂ.. ವಿದ್ಯೇ ಕಲಿತು ನೀನೂ
ವಿದ್ಯೇ ಕಲಿತು ನೀನೂ ಜ್ಞಾನಿಯಾಗಬೇಕೂ ಬಾಳಿಗೊಂದು ದಾರಿ ನೀ ತೋರಬೇಕು
ಓ ಅಣ್ಣಾ.. ಓ.. ನನ್ನಣ್ಣಾ ತಂಗಿ ಆಸೇ ಪೂರೈಸಬೇಕೂ ಹೋಗಯ್ಯ ಗುರುಗಳ ಬಳಿಗೇ...
ಒಂದೂ ಎರಡೂ ಮೂರೂ ನಾಲ್ಕೂ ಪಾಠ ನೀನೂ ಕಲೀಬೇಕೂ
ಒಂದೂ ಎರಡೂ ಮೂರೂ ನಾಲ್ಕೂ
ಅ ಆ ಇ ಈ ಬರೆದೂ ಗ್ರಂಥಗಳ ಓದಿ... ಅ ಆ ಇ ಈ ಬರೆದೂ
ಅ ಆ ಇ ಈ ಬರೆದೂ ಗ್ರಂಥಗಳ ಓದಿ... ಪಂಡಿತ ನೀನೆಂದೂ ಕೀರ್ತಿಯನೂ ಪಡೆದುಕೊಳ್ಳಣ್ಣಾ
ಓ ಮುದ್ದು ಅಣ್ಣಾ.. ನೀ ಧರಸಿದ ದಾರ ಹೂವಿನ ಹಾರ... ಹೋಗಯ್ಯ ಗುರುಗಳ ಬಳಿಗೇ...
ಒಂದೂ ಎರಡೂ ಮೂರೂ ನಾಲ್ಕೂ ಪಾಠ ನೀನೂ ಕಲೀಬೇಕೂ
ಒಂದೂ ಎರಡೂ ಮೂರೂ ನಾಲ್ಕೂ
ಲಾ ಲಾ ಲಾ ಲಾ ಲಾ ಲಾ ಲಾ ಲಾ ಲಾ ಲಾ ಲಾ ಲಾ ಲಾ ಲಾ ಲಾ ಲಾ
ಅತೀ ತುಂಟಾಟತನವ ನೀ ಮಾಡಬೇಡ ಅತೀ ತುಂಟಾಟತನವ
ಅತೀ ತುಂಟಾಟತನವ ನೀ ಮಾಡಬೇಡ ಗುರು ಮಾತನೂ ಮೀರಿ ನೀ ನಡೆಯಬೇಡಾ ಓ ಅಣ್ಣಾ
ಓ ನನ್ನನಣ್ಣಾ.. ನೀ ಏತಕಿಂದು ಅಳುತಿರಬೇಡಾ.. ಹೋಗಯ್ಯ ಗುರುಗಳ ಬಳಿಗೇ...
ಒಂದೂ ಎರಡೂ ಮೂರೂ ನಾಲ್ಕೂ ಪಾಠ ನೀನೂ ಕಲೀಬೇಕೂ
ಹಿತನುಡಿಯ ಕೇಳೂ ಜಾಣನಾಗಿ ಬಾಳೂ ಹೋಗಯ್ಯ ಗುರುಗಳ ಬಳಿಗೇ...
ಹೋಗಯ್ಯ ಗುರುಗಳ ಬಳಿಗೇ... ಒಂದೂ ಎರಡೂ ಮೂರೂ ನಾಲ್ಕೂ.. ಅಹ್ಹಹ್ಹಹ್ಹ.. ಅಹ್ಹಹ್ಹಹ್ಹ
---------------------------------------------------------------------------------------------------------
ಭಕ್ತ ಜ್ಞಾನದೇವ (೧೯೮೨) - ಪ್ರೀತಿ ಬನದ ಹೂವುಗಳೇ, ಮುದ್ದಿನ ಮಕ್ಕಳೇ
ಸಂಗೀತ: ಜಿ.ಕೆ.ವೆಂಕಟೇಶ, ಸಾಹಿತ್ಯ : ಹುಣುಸೂರು ಕೃಷ್ಣಮೂರ್ತಿ, ಹಾಡಿದವರು: ಪಿ.ಸುಶೀಲಾ,
ಪ್ರೀತಿ ಬನದ ಹೂವುಗಳೇ, ಮುದ್ದಿನ ಮಕ್ಕಳೇ ನಗುತಿರಿ ಅನುದಿನ, ಅರಳಲಿ ಜೀವನ

ವಯಸೇನೋ ಕಿರಿದು ಮನದಾಸೆ ಹಿರಿದು ದೂರವು ಸಾಗುವ ದಾರಿ
ಮಳೆಗಾಳಿ ಎದುರು ಮುಂದಾಗಿ ನಡೆದು ಅಂಜದೆ ಗುರಿಯನ್ನು ಸೇರಿ
ದಾರಿ ಹೂವಾಗಲಿ ನೋವು ದೂರಾಗಲಿ
ದಾರಿ ಹೂವಾಗಲಿ ನೋವು ದೂರಾಗಲಿ ಬಾಳು ಜೇನಾಗಲಿ ಎಂದಿಗೂ
ಪ್ರೀತಿ ಬನದ ಹೂವುಗಳೇ, ಮುದ್ದಿನ ಮಕ್ಕಳೇ ನಗುತಿರಿ ಅನುದಿನ, ಅರಳಲಿ ಜೀವನ
ಅಜ್ಞಾನ ತಿರುಳು ಎಲ್ಲೆಲ್ಲೂ ನೀಗಿ ಜ್ಞಾನದ ಜ್ಯೋತಿಯ ತೋರಿ
ನಿಷ್ಕಾಮ ಕರ್ಮ ನಿಜವಾದ ಧರ್ಮ ಸತ್ಯದ ಸೌರಭ ಬೀರಿ
ತಾಯಿ ಹಾರೈಕೆಯೇ ರಕ್ಷೆ ನಿಮಗಾಗಲಿ
ತಾಯಿ ಹಾರೈಕೆಯೇ ರಕ್ಷೆ ನಿಮಗಾಗಲಿ ದೈವ ಕಾಪಾಡಲಿ ನಿಮ್ಮನು
ಪ್ರೀತಿ ಬನದ ಹೂವುಗಳೇ, ಮುದ್ದಿನ ಮಕ್ಕಳೇ ನಗುತಿರಿ ಅನುದಿನ, ಅರಳಲಿ ಜೀವನ
---------------------------------------------------------------------------------------------------------
ಭಕ್ತ ಜ್ಞಾನದೇವ (೧೯೮೨) - ನಿನ್ನೊಳಗಿರುವ ಪರಮಾತ್ಮನನು
ಸಂಗೀತ: ಜಿ.ಕೆ.ವೆಂಕಟೇಶ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಹಾಡಿದವರು: ಎಸ್.ಜಾನಕಿ
ನಿನ್ನೊಳಗಿರುವ ಪರಮಾತ್ಮನನು ನೀ ಕಾಣದಾದೆ ಮಾನವನೇ
ಓ ಅಲೆವೆ ಎಲ್ಲೆಲ್ಲೋ ಅದೇಕೋ ಕಾಣೆ
ಅಲೆವೆ ಎಲ್ಲೆಲ್ಲೋ ಅದೇಕೋ ಕಾಣೆ
ಬಾನಲ್ಲಿ ಕೋಟಿ ಕೋಟಿ ತಾರೆಗಳಿರಲೀ ತುಂಬಿದ ಕಾಂತಿ ಒಂದೇ ತಾನೆ
ಲೋಕದಿ ಕೋಟಿ ಕೋಟಿ ಜೀವಿಗಳಿರಲೀ ಒಳಗಿನ ಆತ್ಮ ಒಂದೇ ತಾನೆ
ಭೇದವು ಏಕೆ ರೋಷವು ಏಕೇ....
ಭೇದವು ಏಕೆ ರೋಷವು ಏಕೆ, ಒಂದೇ ಎಲ್ಲರೂ

ಈ ನಿಜವ ಅರಿತಾಗ, ನೀ ಸುಖ ಹೊಂದುವೆ
ಈ ನಿಜವ ಅರಿತಾಗ, ನೀ ಸುಖ ಹೊಂದುವೆ
ನಿನ್ನೊಳಗಿರುವ ಪರಮಾತ್ಮನನು ನೀ ಕಾಣದಾದೆ ಮಾನವನೆ
ಎಲ್ಲಾ ಧರ್ಮ ಹೇಳುವುದೊಂದೇ ಪ್ರೀತಿಯೇ.... ದೇವರು
ಸೇವೆಯೆ ನಾವು ಬೆಳಗುವ ದೀಪ ದೀನರ ನೋಡು ನಿನ್ನವರಂತೆ
ಕಾಣುವೆ ಅಲ್ಲೂ ದೇವನ ರೂಪ ಬಾಳುವ ರೀತಿ ಬಾಳಿನ ನೀತಿ,
ಈ ನಿಜವ ಅರಿತಾಗ, ನೀ ಸುಖ ಹೊಂದುವೆ
ನಿನ್ನೊಳಗಿರುವ ಪರಮಾತ್ಮನನು ನೀ ಕಾಣದಾದೆ ಮಾನವನೆ
ಎಲ್ಲಾ ಧರ್ಮ ಹೇಳುವುದೊಂದೇ ಪ್ರೀತಿಯೇ.... ದೇವರು
ಸೇವೆಯೆ ನಾವು ಬೆಳಗುವ ದೀಪ ದೀನರ ನೋಡು ನಿನ್ನವರಂತೆ
ಕಾಣುವೆ ಅಲ್ಲೂ ದೇವನ ರೂಪ ಬಾಳುವ ರೀತಿ ಬಾಳಿನ ನೀತಿ,
ತಿಳಿಯೋ ಮಾನವ... ನೀನಾಗ ನಿಜವಾದ ಆನಂದ ಪಡೆವೆ
ನೀನಾಗ ನಿಜವಾದ ಆನಂದ ಪಡೆವೆ
ನೂರು ಶಾಸ್ತ್ರ ಓದಿದರೇನು ಕೋಪವ ನೀನು ಬಿಡದಿರುವಾಗ
ತೀರ್ಥ ಯಾತ್ರೆ ಮಾಡಿದರೇನು ಗರ್ವದಿ ನೀನು ಮುಳುಗಿರುವಾಗ
ವಿನಯವು ಇರಲಿ ಸಹನೆಯು ಬರಲೀ ...
ನೀನಾಗ ನಿಜವಾದ ಆನಂದ ಪಡೆವೆ
ನೂರು ಶಾಸ್ತ್ರ ಓದಿದರೇನು ಕೋಪವ ನೀನು ಬಿಡದಿರುವಾಗ
ತೀರ್ಥ ಯಾತ್ರೆ ಮಾಡಿದರೇನು ಗರ್ವದಿ ನೀನು ಮುಳುಗಿರುವಾಗ
ವಿನಯವು ಇರಲಿ ಸಹನೆಯು ಬರಲೀ ...
ವಿನಯವು ಇರಲಿ ಸಹನೆಯು ಬರಲಿ, ಪ್ರೇಮದಿಂದಲೇ ನೀ ಬಾಳು ನಿನಗಾಗ ಆ ದೇವ ಒಲಿವ
ನೀ ಬಾಳು ನಿನಗಾಗ ಆ ದೇವ ಒಲಿವ
ನಿನ್ನೊಳಗಿರುವ ಪರಮಾತ್ಮನನು ನೀ ಕಾಣದಾದೆ ಮಾನವನೇ
ಓ ಅಲೆವೆ ಎಲ್ಲೆಲ್ಲೋ ಅದೇಕೋ ಕಾಣೆ
ಅಲೆವೆ ಎಲ್ಲೆಲ್ಲೋ ಅದೇಕೋ ಕಾಣೆ
---------------------------------------------------------------------------------------------------------
ಭಕ್ತ ಜ್ಞಾನದೇವ (೧೯೮೨) - ಶ್ಲೋಕ
ಸಂಗೀತ: ಜಿ.ಕೆ.ವೆಂಕಟೇಶ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಹಾಡಿದವರು: ಪಿ.ಬಿ.ಎಸ್, ಎಸ್.ಜಾನಕಿ
ಭಕ್ತ ಜ್ಞಾನದೇವ (೧೯೮೨) - ಆಲಿಸಿರಿ ನೀವೂ ಪಾಲಿಸಿರೀ ಭಗವಂತನು ಹೇಳಿದ ಗೀತೆಯ..
ಸಂಗೀತ: ಜಿ.ಕೆ.ವೆಂಕಟೇಶ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಹಾಡಿದವರು: ಎಸ್.ಪಿ.ಬಿ., ಕೋರಸ್
ನೀ ಬಾಳು ನಿನಗಾಗ ಆ ದೇವ ಒಲಿವ
ನಿನ್ನೊಳಗಿರುವ ಪರಮಾತ್ಮನನು ನೀ ಕಾಣದಾದೆ ಮಾನವನೇ
ಓ ಅಲೆವೆ ಎಲ್ಲೆಲ್ಲೋ ಅದೇಕೋ ಕಾಣೆ
ಅಲೆವೆ ಎಲ್ಲೆಲ್ಲೋ ಅದೇಕೋ ಕಾಣೆ
---------------------------------------------------------------------------------------------------------
ಭಕ್ತ ಜ್ಞಾನದೇವ (೧೯೮೨) - ಶ್ಲೋಕ
ಸಂಗೀತ: ಜಿ.ಕೆ.ವೆಂಕಟೇಶ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಹಾಡಿದವರು: ಪಿ.ಬಿ.ಎಸ್, ಎಸ್.ಜಾನಕಿ
ಗಂಡು : ಧರ್ಮಕ್ಷೇತ್ರೇ ಕುರುಕ್ಷೇತ್ರೇ ಸಮವೇತಾಃ ಯುತ್ಸವಹಃ
ಮಾಮಕಾಹ ಪಾಂಡವಚೈವ ಕೀಮ ಕುರ್ವತ ಸಂಜೆಯ..
ಹೆಣ್ಣು : ಯದಾ ಯಾದಾಹೀ ಧರ್ಮಸ್ಯ ಗ್ಲಾನಿರ್ ಭವತೀ ಭಾರತಃ
ಅಭ್ಯುತನಾಮ್ ಅಧರ್ಮಸ್ಯ ತದಾತ್ಮನಂ ಸೃಜಾಮಯಂ
ಗಂಡು : ಪರಿತ್ರಾಣಾಯ ಸಾಧೂನಾಂ ವಿನಾಶಾಯಚ ದುಷ್ಕೃತಾಂ
ಧರ್ಮಸಂಸ್ಥಾಪನಾರ್ಥಯ ಸಂಭವಾಮಿ ಯುಗೇ ಯುಗೇ
---------------------------------------------------------------------------------------------------------ಸಂಗೀತ: ಜಿ.ಕೆ.ವೆಂಕಟೇಶ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಹಾಡಿದವರು: ಎಸ್.ಪಿ.ಬಿ., ಕೋರಸ್
ಗಂಡು : ಪರಮಾತ್ಮನು ಹೇಳಿದ ತತ್ವವ ಕೇಳಿರೀ .. ಓ ಮಾನವರೇ..
ಆಲಿಸಿರಿ ನೀವೂ ಪಾಲಿಸಿರೀ ಭಗವಂತನು ಹೇಳಿದ ಗೀತೆಯ..
ಆಲಿಸಿರಿ ನೀವೂ ಪಾಲಿಸಿರೀ ಭಗವಂತನು ಹೇಳಿದ ಗೀತೆಯ..
ಪಾವನರಾಗಿ ಮಾನವರೆಲ್ಲರೂ ಅಮೃತಧಾರೆಯ ಹೀರುತ..
ಆಲಿಸಿರಿ ನೀವೂ ಪಾಲಿಸಿರೀ ಭಗವಂತನು ಹೇಳಿದ ಗೀತೆಯ..
ಕೋರಸ್ : ಆ ಭಗವಂತನ ಹೇಳಿದ ಗೀತೆಯ ..
ಗಂಡು : ಕುರುಕ್ಷೇತ್ರದೇ ಯುದ್ಧವ ಮಾಡದೇ ಗಾಂಡೀವವ ಕೆಳ ಎಸೆಯಲೂ ಪಾರ್ಥ..
ಸಾರಥೀ ಕೃಷ್ಣ ಭೋದಿಸಿದ..
ಕೋರಸ್ : ಸಾರಥೀ ಕೃಷ್ಣ ಭೋದಿಸಿದ..
ಗಂಡು : ಕೊಲ್ಲಲೂ ನೀನ್ಯಾರೂ ಅಳಿಯಲೂ ಅವರರ್ಯಾರೂ..
ಎಲ್ಲವೂ ನನ್ನ ಲೀಲೆ ಎಂದನೂ ಶ್ರೀ ಕೃಷ್ಣ
ಕೋರಸ್ : ಎಂದನೂ ಶ್ರೀ ಕೃಷ್ಣ
ಗಂಡು : ಆಲಿಸಿರಿ ನೀವೂ ಪಾಲಿಸಿರೀ ಭಗವಂತನು ಹೇಳಿದ ಗೀತೆಯ..
ಕೋರಸ್ : ಆ ಭಗವಂತನ ಹೇಳಿದ ಗೀತೆಯ ..
ಗಂಡು : ಮದಮೋಹಗಳೂ... ಲೋಭಕ್ರೋಧಗಳೂ
ಮದಮೋಹಗಳೂ... ಲೋಭಕ್ರೋಧಗಳೂ ತುಂಬಿದ ಜನ್ಮವೇ ಬಲುಹೀನ ..
ಯಾರಿಗೂ ದೇಹ ಶಾಶ್ವತ ಅಲ್ಲಯ್ಯಾ..
ಯಾರಿಗೂ ದೇಹ ಶಾಶ್ವತ ಅಲ್ಲಯ್ಯಾ..
ನಾಶವೂ ಆಗದೇಯಿರುವ ಖಗುಳಿ ಆತ್ಮವೂ ...
ಆಸೆಯ ತೊರೆದೂ .. ಕಾರ್ಯವ ಮಾಡೂ ..
ಆ ಕಾರ್ಯವ ನನಗೆ ಅರ್ಪಣೆ ಮಾಡೂ ..
ಆ ಕಾರ್ಯವ ನನಗೆ ಅರ್ಪಣೆ ಮಾಡೂ ..
ಆಲಿಸಿರಿ ನೀವೂ ಪಾಲಿಸಿರೀ ಭಗವಂತನು ಹೇಳಿದ ಗೀತೆಯ..
ಕೋರಸ್ : ಆ ಭಗವಂತನ ಹೇಳಿದ ಗೀತೆಯ ..
ಗಂಡು : ನೆಮ್ಮದಿಯಿಂದ ನೀನೀರೂ...
ನೆಮ್ಮದಿಯಿಂದ ನೀನೀರೂ ಜ್ಞಾನವ ಹೊಂದದ ಸದ್ಗುರೂ ಸೇವೆಯ
ಮಾಡುತ ಸದ್ಗತಿ ಬಾಳೂ ಎಂದನೂ ಶ್ರೀ ಕೃಷ್ಣ
ಪರಮಾತ್ಮನ ಪಾದವ ನಂಬುತ ನೀ ಯೋಗದ ಮಹಿಮೆಯ ಸವಿ ನೋಡೂ ..
ಇಂದೇಯ ಪಾಶ ನೀ ತೊರೆ.. ಇಂದೇಯ ಪಾಶ ನೀ ತೊರೆ
ಆಲಿಸಿರಿ ನೀವೂ ಪಾಲಿಸಿರೀ ಭಗವಂತನು ಹೇಳಿದ ಗೀತೆಯ..
ಕೋರಸ್ : ಆ ಭಗವಂತನ ಹೇಳಿದ ಗೀತೆಯ ..
ಗಂಡು : ಭಕ್ತಿಯೇ ಒಂದೇನೇ .. ಮುಕ್ತಿಗೇ ಪಥವಯ್ಯಾ..
ಭಕ್ತಿಯೇ ಒಂದೇನೇ .. ಮುಕ್ತಿಗೇ ಪಥವಯ್ಯಾ ಭಕ್ತರಿಗೇ ಒಲಿವೇ ನಾನೂ.. ಎಂದನು ಶ್ರೀ ಕೃಷ್ಣ..
ಸೃಷ್ಟಿ ಸ್ಥಿತಿ ಲಯಗಳೂ ಎಲ್ಲಾ ನನ್ನಿಂದಲೇ..
ನಾನೇ ಕಾರಣ ನಾನೇ ಮಾರಣ ಇಷ್ಟರೂಪ ಧರ ನಾನೇ... ನಾನೇ... ನಾನೇ
---------------------------------------------------------------------------------------------------------
ಭಕ್ತ ಜ್ಞಾನದೇವ (೧೯೮೨) - ಗಂಗೆ ಯಮುನೆಯರ ತುಂಗೆ ಶಿಷ್ಯೆಯರ ನಿನ್ನ ಹೃದಯದಲಿ ಕಂಡೇವೂ
ಸಂಗೀತ: ಜಿ.ಕೆ.ವೆಂಕಟೇಶ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಹಾಡಿದವರು: ಎಸ್.ಪಿ.ಬಿ., ಕೋರಸ್
ಸಂಗೀತ: ಜಿ.ಕೆ.ವೆಂಕಟೇಶ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಹಾಡಿದವರು: ಎಸ್.ಪಿ.ಬಿ., ಕೋರಸ್
ಗಂಡು : ಗಂಗೆ ಯಮುನೆಯರ ತುಂಗೆ ಶಿಷ್ಯೆಯರ ನಿನ್ನ ಹೃದಯದಲ್ಲಿ ಕಂಡೇವೂ
ಪುಣ್ಯಕ್ಷೇತ್ರಗಳ ದಿವ್ಯ ದರುಶನವೂ ನಿನ್ನ ಚರಣದಲೀ ಆದವೂ
ಗಂಗೆ ಯಮುನೆಯರ ತುಂಗೆ ಶಿಷ್ಯೆಯರ ನಿನ್ನ ಹೃದಯದಲ್ಲಿ ಕಂಡೇವೂ
ಪುಣ್ಯಕ್ಷೇತ್ರಗಳ ದಿವ್ಯ ದರುಶನವೂ ನಿನ್ನ ಚರಣದಲೀ ಆದವೂ
ವಂದನೇ ಜ್ಞಾನದೇವನೇ.. ವಂದನೇ ಜ್ಞಾನದೇವನೇ..
ಕೋರಸ್ : ನಮಾಮೀ ತೇಜ ಈಶ್ವರ... ಪ್ರಣಾಮೇ ತೇಜ ಈಶ್ವರ
ಕೋರಸ್ : ಓಂ...ಓಂ... ಓಂ... ಓಂ...
ಗಂಡು : ಧರ್ಮ ನೀತಿಯ ಅಂಧಕಾರದ ತೆರೆಯೂ ಮುಚ್ಚಿದ ಕಾಲವೇ
ಜ್ಞಾನ ಜ್ಯೋತಿಯ ಬೆಳಗಲೇನ್ನುತಾ ಭೂಮಿಯ ಮೇಲೆ ಹುಟ್ಟಿದೇ ...
ಧರ್ಮ ನೀತಿಯ ಅಂಧಕಾರದ ತೆರೆಯೂ ಮುಚ್ಚಿದ ಕಾಲವೇ
ಜ್ಞಾನ ಜ್ಯೋತಿಯ ಬೆಳಗಲೇನ್ನುತಾ ಭೂಮಿಯ ಮೇಲೆ ಹುಟ್ಟಿದೇ ...
ನಿದಿರೇ ಮಾಡಿದ ಆರ್ತಕೇ.. ಮನದ ಜಾಗೃತಿ ನೀಡಿದೇ
ಗಾನದ ಗೀತೆಯನೂ ಹಾಡಿದ ಗುರೂ ನೀನೂ
ವಂದನೇ ಜ್ಞಾನದೇವನೇ.. ವಂದನೇ ಜ್ಞಾನದೇವನೇ..
ಕೋರಸ್ : ನಮಾಮೀ ತೇಜ ಈಶ್ವರ... ಪ್ರಣಾಮೇ ತೇಜ ಈಶ್ವರ
ಹೆಣ್ಣು : ಕ್ಷಮೆಯ ಗುಣದಲೀ ಭೂಮಿ ದೇವಿಗೇ ಸಾಟಿ ನೀನೆಂದೂ ಕೇಳಿದೇ
ಕೋಟಿ ತಪ್ಪುಗಳ ಮನ್ನಿಸ್ಸೆನ್ನುತಾ ನಿನ್ನ ಪಾದುಕೇ ಬೇಡಿದೆ
ಗುರುವೇ ನಿನ್ನನ್ನೂ ನಂಬಿದೇ .. ಸಲಹು ನಮ್ಮನ್ನೂ ಪ್ರೇಮದೇ
ಕಂಬನಿ ನೀ ಒರೆಸೂ.. ಕರುಣೆಯ ಹೊಳೆ ಹರಿಸೂ
ಗಂಡು : ವಂದನೇ ಜ್ಞಾನದೇವನೇ.. ವಂದನೇ ಜ್ಞಾನದೇವನೇ..
ಕೋರಸ್ : ನಮಾಮೀ ತೇಜ ಈಶ್ವರ... ಪ್ರಣಾಮೇ ತೇಜ ಈಶ್ವರ
ಕೋರಸ್ : ಆಆಆಅ.. (ಆಆಆಅ).. ಆಆಆಅ.. (ಆಆಆಅ..)
ಗಂಡು : ಜಗದ ಕಣಕಣವೇ ಇರುವ ಒಬ್ಬನೇ ದೇವರೆನ್ನುತಲಿ ಸಾವಿದೇ
ಆ ದೇವನಿಂದಲೀ ಬಂದ ನಾವುಗಳೂ ಒಂದೇ ಎಂಬುದನು ಹೇಳಿದೇ
ಭಕ್ತಿಯ ಸಾರಿದೇ ಅಂದೂ .. ಮುಕ್ತಿಗೇ ಹೊರಟಿತು ಇಂದೂ
ದೇವಪರಮಗುರುವೇ ದೀನ ಕಲ್ಪತರುವೇ
ವಂದನೇ ಜ್ಞಾನದೇವನೇ..
ಕೋರಸ್ : ವಂದನೇ ಜ್ಞಾನದೇವನೇ.. ನಮಾಮೀ ತೇಜ ಈಶ್ವರ... ಪ್ರಣಾಮೇ ತೇಜ ಈಶ್ವರ
ನಮಾಮೀ ತೇಜ ಈಶ್ವರ... ಪ್ರಣಾಮೇ ತೇಜ ಈಶ್ವರ
---------------------------------------------------------------------------------------------------------
No comments:
Post a Comment