ಭೂಮಿಗೇ ಬಂದ ಭಗವಂತ ಚಲನಚಿತ್ರದ ಹಾಡುಗಳು
- ಬಾರೋ... (ಓಓಓಓಓಓಓ ) ಬಾರೋ
- ನಗುವೆನು ನಗಿಸುತ ನಿನ್ನನ್ನೂ
- ಬಾಳಿನ ಸುತ್ತಲೂ ಕತ್ತಲು ತುಂಬಿದೆ
- ಭೂಮಿಗೇ ಬಂದ ದೇವಕಿ ಕಂದ
- ಕಸ್ತೂರಿ ತಿಲಕವು
ಸಂಗೀತ : ಜಿ.ಕೆ.ವೆಂಕಟೇಶ ಸಾಹಿತ್ಯ : ಚಿ.ಉದಯಶಂಕರ ಗಾಯನ : ವಾಣಿಜಯರಾಮ
ಬಾರೋ... (ಓಓಓಓಓಓಓ ) ಬಾರೋ .. (ಓಓಓಓಓಓಓ ಹೂಂಹೂಂಹೂಂಹೂಂಹೂಂಹೂಂ )
ನಿನ್ನನ್ನೂ ಕಾಣದೇ ಜೀವವೂ ಇನ್ನಿಲ್ಲದೂ ನನ್ನಾಸೇ ತೀರದೇ ನೆಮ್ಮದಿ ಬಾರದೂ
ನಾ ತಾಳಲಾರೇ ಈ ವೇದನೇ ಬಾ ಬೇಗನೇ
ಬಾರೋ... (ಓಓಓಓಓಓಓ ) ಬಾರೋ .. (ಓಓಓಓಓಓಓ )
(ಜೂಮ್ ಜೂಮ್ ಜೂಮ್ ಜೂಮ್ ಜೂಮ್ ಜೂಮ್ ಜೂಮ್ ಜೂಮ್ ಜೂಮ್ ಜೂಮ್ ಜೂಮ್)
ಬಂಗಾರವನ್ನೂ ದೋಚೋಕೇ ಬಂದೇ..
ಬಂಗಾರವನ್ನೂ ದೋಚೋಕೇ ಬಂದೇ ಬಂಗಾರದಂತ ಸಿಂಗಾರಿ ಮನವ
ಕದ್ದೋಡಿ ಓಡಿ ನನ್ನನ್ನೂ ಕಾಡೀ ಎಲ್ಲೆಲ್ಲೋ ಓಡೋ ಚೆಲ್ಲಾಟ ಏಕೇ
ಬಾರೋ... (ಓಓಓಓಓಓಓ ) ಬಾರೋ .. (ಓಓಓಓಓಓಓ )
ನಿನ್ನನ್ನೂ ಕಾಣದೇ ಜೀವವೂ ಇನ್ನಿಲ್ಲದೂ ನನ್ನಾಸೇ ತೀರದೇ ನೆಮ್ಮದಿ ಬಾರದೂ
ನಾ ತಾಳಲಾರೇ ಈ ವೇದನೇ ನೀ ಬಾ ಬೇಗನೇ
ಬಾರೋ... (ಓಓಓಓಓಓಓ ) ಬಾರೋ .. (ಓಓಓಓಓಓಓ )
ನಾ ತಾಳಲಾರೇ ಈ ವೇದನೇ ನೀ ಬಾ ಬೇಗನೇ
ಬಾರೋ... (ಓಓಓಓಓಓಓ ) ಬಾರೋ .. (ಓಓಓಓಓಓಓ )
(ತಾಂತಾಂ ತಾಂ ತಾಂ ತಾಂ ತಾಂ ತಾಂ) ಆಆಆ .. (ತಾಂ ತಾಂ ತಾಂ ತಾಂ )
ಈ ಹಸಿರೇ ಹಾಸಿಗೇ ಹಾಸಹಾಸುವೇ ನೀಲಿ ಹೊದಿಕೆ
ಈ ಹಸಿರೇ ಹಾಸಿಗೇ ಹಾಸಹಾಸುವೇ ನೀಲಿ ಹೊದಿಕೆ
ಕೋಗಿಲೆಯ ಗಾನ ಜೋಗುಳದ ಹಾಗೇ ಒಲವಿಂದ ನಾವೂ
ಒಂದಾಗಿ ಸೇರಿ ನೀ ಕಾಯುವಂತಾ ಆ ಸ್ವರ್ಗಯೇರಿ
ಬಾರೋ... (ಓಓಓಓಓಓಓ ) ಬಾರೋ .. (ಓಓಓಓಓಓಓ ಹೂಂಹೂಂಹೂಂಹೂಂಹೂಂಹೂಂ )--------------------------------------------------------------------------------------------------------------------------
ಭೂಮಿಗೇ ಬಂದ ಭಗವಂತ (೧೯೮೧) - ನಗುವೆನು ನಗಿಸುತ ನಿನ್ನನ್ನೂ
ಸಂಗೀತ : ಜಿ.ಕೆ.ವೆಂಕಟೇಶ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಜಾನಕೀ, ವಾಣಿಜಯರಾಮ
ಅಹ್ಹಹ್ಹಹ್ಹಹ್ಹಹ.. ಅಹ್ಹಹ್ಹಹ್ಹಹ್ಹಹ.. ಅಹ್ಹಹ್ಹಹ್ಹಹ್ಹಹ..
ನಗುವೇನು ನಗಿಸುತ ನಿನ್ನನ್ನೂ...
ನಗುವೇನು ನಗಿಸುತ ನಿನ್ನನ್ನೂ ನಗುವಲ್ಲೇ ತೇಲಿಸಿ ನಿನ್ನಾಡಿಸಿ
ನಡೆವೇನೂ ನಿನ್ನಂತೇ ಬಿಡು ಬಿಡು ಈ ಚಿಂತೇ ಉಲ್ಲಾಸವಾ ನಾ ತುಂಬುವೇ
ನಗುವೇನು ನಗಿಸುತ ನಿನ್ನನ್ನೂ...
ಅಹ್ಹಹ್ಹಹ್ಹಹ್ಹಹ.. ಅಹ್ಹಹ್ಹಹ್ಹಹ್ಹಹ.. ಅಹ್ಹಹ್ಹಹ್ಹಹ್ಹಹ..
ಹೇ ನಗು ನಗು ಬ್ಯಾಸರಯಾತಕೋ..
ಹೇ ನಗು ನಗು ಬ್ಯಾಸರಯಾತಕೋ ಈ ಮೌನ ಯಾತಕೋ ನಾನಿಲ್ಲವೇ
ಹೂಡಿಯಲಿ ನನ್ನಾಣೆ ಗೆಣೆಯನೇ ಕಣ್ಣಾಣೆ ಸಂತೋಷವಾ ನಾ ನೀಡುವೇ
ಹ್ಹಾ.. ನಗು ನಗು ಬ್ಯಾಸರಯಾತಕೋ
ಮಧುಪಾನದಿಂದಾ ಆನಂದ ನಾ ಕಂಡೇ ಹೊಸದೊಂದು ಲೋಕ ನೀ ನನಗಾಗಿ ತಂದೇ
ಮಧುಪಾನದಿಂದಾ ಆನಂದ ನಾ ಕಂಡೇ ಹೊಸದೊಂದು ಲೋಕ ನೀ ನನಗಾಗಿ ತಂದೇ
ಬಾನಾಡಿ ಹಾರೀ ಹಾರಾಡೋವಂತೆ ಈ ಜೀವವೂ ತೇಲುತ ಸಾಗಿದೇ ಎಲ್ಲೋ
ಈ ರಾತ್ರಿಯೂ ನಮಗಾಗಿದೇ
ನಗುವೇನು ನಗಿಸುತ ನಿನ್ನನ್ನೂ...
ನಗುವೇನು ನಗಿಸುತ ನಿನ್ನನ್ನೂ ನಗುವಲ್ಲೇ ತೇಲಿಸಿ ನಿನ್ನಾಡಿಸಿ
ನಡೆವೇನೂ ನಿನ್ನಂತೇ ಬಿಡು ಬಿಡು ಈ ಚಿಂತೇ ಉಲ್ಲಾಸವಾ ನಾ ತುಂಬುವೇ
ನಗುವೇನು ನಗಿಸುತ ನಿನ್ನನ್ನೂ...
ನಗುವೇನು ನಗಿಸುತ ನಿನ್ನನ್ನೂ ನಗುವಲ್ಲೇ ತೇಲಿಸಿ ನಿನ್ನಾಡಿಸಿ
ನಡೆವೇನೂ ನಿನ್ನಂತೇ ಬಿಡು ಬಿಡು ಈ ಚಿಂತೇ ಉಲ್ಲಾಸವಾ ನಾ ತುಂಬುವೇ
ನಗುವೇನು ನಗಿಸುತ ನಿನ್ನನ್ನೂ...
ಹ್ಹಹ್ಹಹ್ಹಹ್ಹ.. ಹ್ಹಹ್ಹಹ್ಹಹ್ಹ.. ಅಹ್ಹಹ್ಹಹ್ಹಹ್
ನನ್ನಂಥ ಹೆಣ್ಣಾ ಬಿಟ್ಟೋರೂ ಉಂಟೇನೋ ಈ ರಾತ್ರಿ ದೂರ ಹೋಗೋದು ಸರಿಯೇನೋ
ನನ್ನಂಥ ಹೆಣ್ಣಾ ಬಿಟ್ಟೋರೂ ಉಂಟೇನೋ ಈ ರಾತ್ರಿ ದೂರ ಹೋಗೋದು ಸರಿಯೇನೋ
ತೋಳಿಂದ ನನ್ನಾ.. ನೀ ಬಳಸೂ ಚೆನ್ನಾ... ಇನ್ನೇನೇನೂ ಕೇಳೇನಾ ನಿನ್ನನ್ನೂ ಜಾಣ
ಬಿಡಬ್ಯಾಡವೋ ನೀ ನನ್ನನ್ನೂ
ನಗುವೇನು ನಗಿಸುತ ನಿನ್ನನ್ನೂ...
ನಗುವೇನು ನಗಿಸುತ ನಿನ್ನನ್ನೂ ನಗುವಲ್ಲೇ ತೇಲಿಸಿ ನಿನ್ನಾಡಿಸಿ
ನಡೆವೇನೂ ನಿನ್ನಂತೇ ಬಿಡು ಬಿಡು ಈ ಚಿಂತೇ ಉಲ್ಲಾಸವಾ ನಾ ತುಂಬುವೇ
ನಗುವೇನು ನಗಿಸುತ ನಿನ್ನನ್ನೂ ನಗುವಲ್ಲೇ ತೇಲಿಸಿ
ನಗುವೇನು ನಗಿಸುತ ನಿನ್ನನ್ನೂ ನಗುವಲ್ಲೇ ತೇಲಿಸಿ ನಿನ್ನಾಡಿಸಿ
ನಡೆವೇನೂ ನಿನ್ನಂತೇ ಬಿಡು ಬಿಡು ಈ ಚಿಂತೇ ಉಲ್ಲಾಸವಾ ನಾ ತುಂಬುವೇ
ನಗುವೇನು ನಗಿಸುತ ನಿನ್ನನ್ನೂ ನಗುವಲ್ಲೇ ತೇಲಿಸಿ
--------------------------------------------------------------------------------------------------------------------------
ಭೂಮಿಗೇ ಬಂದ ಭಗವಂತ (೧೯೮೧) - ಬಾಳಿನ ಸುತ್ತಲೂ ಕತ್ತಲು ತುಂಬಿದೆ
ಸಂಗೀತ : ಜಿ.ಕೆ.ವೆಂಕಟೇಶ ಸಾಹಿತ್ಯ : ಚಿ.ಉದಯಶಂಕರ ಗಾಯನ : ಸಿ.ಅಶ್ವಥ
ಬಾಳಿನ ಸುತ್ತಲೂ ಕತ್ತಲೂ ತುಂಬಿದೇ ತಿಳಿಯಾದಯ್ಯಾ ದಾರೀ ತಿಳಿಯಾದಯ್ಯಾ
ಬಾಳಿನ ಸುತ್ತಲೂ ಕತ್ತಲೂ ತುಂಬಿದೇ ತಿಳಿಯಾದಯ್ಯಾ ದಾರೀ ತಿಳಿಯಾದಯ್ಯಾ
ತಿಳಿಯಾದಯ್ಯಾ ದಾರೀ ತಿಳಿಯಾದಯ್ಯಾ
ಪ್ರೀತಿ ಪ್ರೇಮದ ಮಾಯ ನಂಟು ಗಂಟಿನ ಪರಿಯಾ
ಪ್ರೀತಿ ಪ್ರೇಮದ ಮಾಯ ನಂಟು ಗಂಟಿನ ಪರಿಯಾ
ತಿಳಿಯಾದಯ್ಯಾ ಮರ್ಮ ತಿಳಿಯಾದಯ್ಯಾ.. ತಿಳಿಯಾದಯ್ಯಾ ಮರ್ಮ ತಿಳಿಯಾದಯ್ಯಾ
ಆಸರೇ ಇಲ್ಲದ ಹಣತೆಯ ದೀಪವೂ ಇರುಳಲಿ ಮಿಣಮಿಣ ಉರಿಯುತಿದೇ
ಭೋರೆಂದು ಬಿರುಗಾಳೀ ಎದೆಯನೇ ನಡುಗಿಸಿ
ಭೋರೆಂದು ಬಿರುಗಾಳೀ ಎದೆಯನೇ ನಡುಗಿಸಿ
ಭೋರೆಂದು ಬಿರುಗಾಳೀ ಎದೆಯನೇ ನಡುಗಿಸಿ ದೀಪದ ಕುಡಿಯನ್ನೇ ಗುರಿ ಇಟ್ಟಿದೆ
ರೆಕ್ಕೆಯ ಹುಳುವೊಂದು ತೆಕ್ಕೇ ಹಾಯುತಿದೆ
ರೆಕ್ಕೆಯ ಹುಳುವೊಂದು ತೆಕ್ಕೇ ಹಾಯುತಿದೆ ದೀಪವ ನುಂಗುವೇ ಎನ್ನುತಿದೇ
ಅನ್ಯರ ಪಾಲಿನಾ....
ಅನ್ಯರ ಪಾಲಿನ ಹೆಣ್ಣನ್ನೂ ತನ್ನಾಸೆ ಎನ್ನುವ ಹಂಬಲ ಹೊಂಚೂತಿದೇ
ಎನ್ನುವ ಹಂಬಲ ಹೊಂಚೂತಿದೇ
ಪ್ರೀತಿ ಪ್ರೇಮದ ಮಾಯ ನಂಟು ಗಂಟಿನ ಪರಿಯಾ
ಪ್ರೀತಿ ಪ್ರೇಮದ ಮಾಯ ನಂಟು ಗಂಟಿನ ಪರಿಯಾ
ತಿಳಿಯಾದಯ್ಯಾ ಮರ್ಮ ತಿಳಿಯಾದಯ್ಯಾ.. ತಿಳಿಯಾದಯ್ಯಾ ಮರ್ಮ ತಿಳಿಯಾದಯ್ಯಾ
ಗೆದ್ದೇ ಗೆಲುವೆನೆಂದೂ ಎಲ್ಲೇ ಮೀರಿದ ಆಸೇ ನಿದ್ದೆಯಿಲ್ಲದೇ ಚಿಮ್ಮುತಿದೇ
ದಿಕ್ಕೆಟ್ಟ ಹೆಣ್ಣಿನ ತಳಮಳ ಹೊಯ್ದಾಡಿ
ದಿಕ್ಕೆಟ್ಟ ಹೆಣ್ಣಿನ ತಳಮಳ ಹೊಯ್ದಾಡಿ ದಿಕ್ಕು ದಿಕ್ಕಿಗೇ ಮಣಿಯುತಿದೇ
ಧರೆಯ ಮೇಲಿನ ಧರ್ಮಾ.. ಆಆಆ
ಧರೆಯ ಮೇಲಿನ ಧರ್ಮಾ ಆರೀ ಹೋಗದ ಹಾಗೇ ಕಾಪಾಡೋ ಕೃಷ್ಣ ಎನ್ನುತಿದೇ
ಕಾಪಾಡೋ ಕೃಷ್ಣ ಎನ್ನುತಿದೇ .. ಕೃಷ್ಣ....
--------------------------------------------------------------------------------------------------------------------------
ರೆಕ್ಕೆಯ ಹುಳುವೊಂದು ತೆಕ್ಕೇ ಹಾಯುತಿದೆ
ರೆಕ್ಕೆಯ ಹುಳುವೊಂದು ತೆಕ್ಕೇ ಹಾಯುತಿದೆ ದೀಪವ ನುಂಗುವೇ ಎನ್ನುತಿದೇ
ಅನ್ಯರ ಪಾಲಿನಾ....
ಅನ್ಯರ ಪಾಲಿನ ಹೆಣ್ಣನ್ನೂ ತನ್ನಾಸೆ ಎನ್ನುವ ಹಂಬಲ ಹೊಂಚೂತಿದೇ
ಎನ್ನುವ ಹಂಬಲ ಹೊಂಚೂತಿದೇ
ಪ್ರೀತಿ ಪ್ರೇಮದ ಮಾಯ ನಂಟು ಗಂಟಿನ ಪರಿಯಾ
ಪ್ರೀತಿ ಪ್ರೇಮದ ಮಾಯ ನಂಟು ಗಂಟಿನ ಪರಿಯಾ
ತಿಳಿಯಾದಯ್ಯಾ ಮರ್ಮ ತಿಳಿಯಾದಯ್ಯಾ.. ತಿಳಿಯಾದಯ್ಯಾ ಮರ್ಮ ತಿಳಿಯಾದಯ್ಯಾ
ಹೊತ್ತು ಗೊತ್ತಿಲ್ಲದೇ ಮತ್ತೆನೂ ನೆನೆಯದೇ
ಹೊತ್ತು ಗೊತ್ತಿಲ್ಲದೇ ಮತ್ತೆನೂ ನೆನೆಯದೇ ಚಿತ್ತದ ಚೆಲುವೆಯ ಜಪಿಸುತಿದೇ
ಗೆದ್ದೇ ಗೆಲುವೆನೆಂದೂ ಎಲ್ಲೇ ಮೀರಿದ ಆಸೇಗೆದ್ದೇ ಗೆಲುವೆನೆಂದೂ ಎಲ್ಲೇ ಮೀರಿದ ಆಸೇ ನಿದ್ದೆಯಿಲ್ಲದೇ ಚಿಮ್ಮುತಿದೇ
ದಿಕ್ಕೆಟ್ಟ ಹೆಣ್ಣಿನ ತಳಮಳ ಹೊಯ್ದಾಡಿ
ದಿಕ್ಕೆಟ್ಟ ಹೆಣ್ಣಿನ ತಳಮಳ ಹೊಯ್ದಾಡಿ ದಿಕ್ಕು ದಿಕ್ಕಿಗೇ ಮಣಿಯುತಿದೇ
ಧರೆಯ ಮೇಲಿನ ಧರ್ಮಾ.. ಆಆಆ
ಧರೆಯ ಮೇಲಿನ ಧರ್ಮಾ ಆರೀ ಹೋಗದ ಹಾಗೇ ಕಾಪಾಡೋ ಕೃಷ್ಣ ಎನ್ನುತಿದೇ
ಕಾಪಾಡೋ ಕೃಷ್ಣ ಎನ್ನುತಿದೇ .. ಕೃಷ್ಣ....
--------------------------------------------------------------------------------------------------------------------------
ಭೂಮಿಗೇ ಬಂದ ಭಗವಂತ (೧೯೮೧) - ಭೂಮಿಗೇ ಬಂದ ದೇವಕಿ ಕಂದ
ಸಂಗೀತ : ಜಿ.ಕೆ.ವೆಂಕಟೇಶ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಪಿ.ಬಿ. ಎಸ್.ಜಾನಕೀ
ಭೂಮಿಗೆ ಬಂದ ದೇವಕಿ ಕಂದ ನಾ ಬೇಡಲು ನನ್ನಾ ಕಾಪಾಡಲೂ
ಭೂಮಿಗೆ ಬಂದ ದೇವಕಿ ಕಂದ ನಾ ಬೇಡಲು ನನ್ನಾ ಕಾಪಾಡಲೂ
ಈ ಪಾದವೂ ಮೈ ಸೋಕಲು
ಈ ಪಾದವೂ ಮೈ ಸೋಕಲು ನನ್ನಲ್ಲೀ ಎಂಥಾ.. ಆನಂದವೂ ..
ನನ್ನಲ್ಲೀ ಎಂಥಾ.. ಆನಂದವೂ ..
ಭೂಮಿಗೆ ಬಂದ ದೇವಕಿ ಕಂದ ನಾ ಬೇಡಲು ನನ್ನಾ ಕಾಪಾಡಲೂ
ಆಕಾಶದಲ್ಲೀ ಬೆಳಕಾಗಿ ಬಂದೇ ..
ಆಕಾಶದಲ್ಲೀ ಬೆಳಕಾಗಿ ಬಂದೇ ಈ ಭೂಮಿಯಲ್ಲಿ ಹಸಿರಾಗೀ ನಿಂತೇ
ಹೂವಿನಲಿ ಕಂಪೂ ಗಾಳಿಯಲಿ ತಂಪೂ ಸಂಗೀತದಲ್ಲಿ ಇಂಪಾದೇ ನೀ
ಎಲ್ಲೆಲ್ಲಿಯೂ ನಿನ್ನಾಟವೇ.. ಕಣ್ತುಂಬಾ ನಾ ಕಂಡೇನೂ
ಭೂಮಿಗೆ ಬಂದ ದೇವಕಿ ಕಂದ ನಾ ಬೇಡಲು ನನ್ನಾ ಕಾಪಾಡಲೂ
ಎಲ್ಲಿದ್ದೇ ನಾನೂ ಹೇಗಿದ್ದೇ ನಾನೂ
ಎಲ್ಲಿದ್ದೇ ನಾನೂ ಹೇಗಿದ್ದೇ ನಾನೂ ನೀ ಬಂದ ಮೇಲೆ ಏನಾದೇ ನಾನೂ
ಕಲ್ಲಾದರೇನೂ ಮುಳ್ಳಾದರೇನೂ ನೀ ಸೋಕಿದಾಗ ಹಿಡಿ ಮಣ್ಣು ಹೊನ್ನೂ
ನೀ ಹೀಗಿಯೇ ಜೊತೆಯಾಗಿರೇ ನಾನಿದ್ದ ತಾಣ ವೈಕುಂಠವೂ
ಈ ಪಾದವೂ ಮೈ ಸೋಕಲು ನನ್ನಲ್ಲೀ ಎಂಥಾ.. ಆನಂದವೂ ..ನನ್ನಲ್ಲೀ ಎಂಥಾ.. ಆನಂದವೂ ..
ಭೂಮಿಗೆ ಬಂದ ದೇವಕಿ ಕಂದ ನಾ ಬೇಡಲು ನನ್ನಾ ಕಾಪಾಡಲೂ
ಹೆಣ್ಣು : ಹಗಲಲ್ಲಿ ಇರುಳಲ್ಲಿ ಎಲ್ಲಾ ಕಾಲಗಳಲ್ಲಿ
ಹಗಲಲ್ಲಿ ಇರುಳಲ್ಲಿ ಎಲ್ಲಾ ಕಾಲಗಳಲ್ಲಿ ಭಕ್ತಳಾ ಧನಿಯಲ್ಲಿ ಭಕ್ತಿಯ ಸುಳಿಯಲ್ಲಿ
ನೆನೆದವರ ಮನದಲ್ಲಿ ಕೆರೆದವರ ಎದುರಲ್ಲಿ ಸ್ನೇಹದಲಿ ಪ್ರೇಮದಲಿ ಎಲ್ಲೆಲ್ಲೂ ನಾನಿರುವೇ
ನಾನಿಲ್ಲದಡೆಯಿಲ್ಲಾ... ನಾನಿಲ್ಲದೇ ಏನಿಲ್ಲಾ... ನಾನು ನಾನೆಂಬ ಅಜ್ಞಾನಿಗೇ ನಾನಿಲ್ಲಾ.. ನಾನಿಲ್ಲಾ..
ಗಂಡು : ಈ ಮಾತಿಗೇ ಈ ಗೀತೆಗೇ ಶರಣಾಯ್ತು ಜೀವ ನಿನ್ನ ಪಾದಕೆ
ಈ ಪಾದವೂ ಮೈ ಸೋಕಲು ನನ್ನಲ್ಲೀ ಎಂಥಾ.. ಆನಂದವೂ ..
ಭೂಮಿಗೆ ಬಂದ ದೇವಕಿ ಕಂದ ನಾ ಬೇಡಲು ನನ್ನಾ ಕಾಪಾಡಲೂ
ಭೂಮಿಗೆ ಬಂದ ದೇವಕಿ ಕಂದ ನಾ ಬೇಡಲು ನನ್ನಾ ಕಾಪಾಡಲೂ
ನಾ ಬೇಡಲು ನನ್ನಾ ಕಾಪಾಡಲೂ
--------------------------------------------------------------------------------------------------------------------------
ಭೂಮಿಗೇ ಬಂದ ಭಗವಂತ (೧೯೮೧) - ಕಸ್ತೂರಿ ತಿಲಕವು
ಸಂಗೀತ : ಜಿ.ಕೆ.ವೆಂಕಟೇಶ ಸಾಹಿತ್ಯ : ಚಿ.ಉದಯಶಂಕರ ಗಾಯನ : ವಾಣಿಜಯರಾಮ
ಕಸ್ತೂರಿ ತಿಲಕವೂ ಲಲಾಟ ಫಲಕೇ ವೃಕ್ಷಸ್ಥಳೇ ಕೌಸ್ತಭುಮ್
ನಾಸಾಗ್ರೀನಾ ಮೌಪಿಕಂ ಕರತಲೇವೇನೋ ಕರಿಕಂಕಣಂ
ಸರ್ವಂಗೀ ಹರಿಚಂದನಂಚಕಲೆಯಂ ಕಣ್ಣತೇಚಾಮುಕ್ತಾವಲಿಂ
ಗೋಪಸ್ತ್ರೀ ಮರಿವೇಷ್ಠಿತೋ ವಿಜಯತೇಶ್ರೀ ಕೃಷ್ಣ ಚೂಡಾಮಣಿಹೀ.. ಶ್ರೀ ಕೃಷ್ಣ ಚೂಡಾಮಣಿಹೀ
--------------------------------------------------------------------------------------------------------------------------
No comments:
Post a Comment