1347. ಭರಾಟೆ (೨೦೧೯)



ಭರಾಟೆ ಚಲನಚಿತ್ರದ ಹಾಡುಗಳು 
  1. ಮಣ್ಣಿನ ಮಗನು ಇವನೂ 
  2. ಭರ ಭರ ಭರಾಟೆ 
  3. ಯೂ ಯೂ ಆಯ್ ಎಮ್ ಫೀಲಿಂಗ್ 
  4. ಜೈ....ಗೋ ಫಾರ್ ಮಾಸ್... 
  5. ಬಂದಂತೆ ರಾಜಕುಮಾರ 
ಭರಾಟೆ (೨೦೧೯) - ಮಣ್ಣಿನ ಮಗನು ಇವನೂ 
ಸಂಗೀತ : ಅರ್ಜುನ ಜನ್ಯ, ಸಾಹಿತ್ಯ: ಚೇತನ ಕುಮಾರ, ಗಾಯನ  : ಸುನಿಲ ಗುಂಜೂಗೊಂಡಾ 

ಮಣ್ಣಿನ ಮಗನು ಇವನೂ ಕೊಡುಗೈದಾನೀ 
ಚಿನ್ನದ ಮಗನು ಇವನೂ ಅದ್ಭುತ ಜ್ಞಾನೀ 
ಜನ ಸೇವೆಗೆಂದೇ ಹುಟ್ಟಿರುವ ದೇವರ ಕುಲವೋ 
ಇವರ ನೇರಳೇ ಬಡವರಿಗೆ ನೂರ ಆನೆಯ ಬಲವೋ 
ಈ ಮಣ್ಣಿಗೂ ಇವರ ಋಣವೈತೇ.. ಪ್ರತಿ ಉಸಿರು ಇವನೇ ನುಡಿದೈತೇ  
ಜಯ ರತ್ನಕಾರ..    ಜಯ ರತ್ನಕಾರ..  ಜಯ ರತ್ನಕಾರ..  ಜಯತೂ ... 
ಜಯ ರತ್ನಕಾರ..    ಜಯ ರತ್ನಕಾರ..  ಜಯ ರತ್ನಕಾರ..  ಜಯತೂ ... 
ಮಣ್ಣಿನ ಮಗನು ಇವನೂ ಕೊಡುಗೈದಾನೀ 
ಚಿನ್ನದ ಮಗನು ಇವನೂ ಅದ್ಭುತ ಜ್ಞಾನೀ 

ಚಂದ್ರ ಚೂಡಾಮಣಿ ವಜ್ರ ನಾಗಮಣಿ ಮುತ್ತು ರತ್ನಗಳ ಗಣಿ 
ಜನರ ಮನಸಿನ ಪ್ರತಿಧ್ವನೀ ಕನ್ನಡ ಕುಲದ ಕಣ್ಮಣಿ 
ದೈವ ಗೆದ್ದ ಮುನಿ ಜೀವ ಕಾಯೋ ಧಣಿ ಮಣ್ಣೇ ನಿನಗೇ ಚಿರಋಣಿ 
ಯಮನ ತಡೆದೆಯೋ ರಾಜ ನೀ ಧರೆಗೆ ಒಲಿದ ಸೌಭಾಗ್ಯ ನೀ 
ಕೋಟಿಗೊಂದು ಮನೆತನವು ದಾನವೇ ಇವರಿಗೇ ಸಿರಿತನವೋ 
ನ್ಯಾಯ ನೀತಿಗೆ ಕನ್ನಡಿಯೋ ಸತ್ಯಧರ್ಮಕ್ಕೇ ಮುನ್ನುಡಿಯೋ 
ಜಯ ರತ್ನಕಾರ..    ಜಯ ರತ್ನಕಾರ..  ಜಯ ರತ್ನಕಾರ..  ಜಯತೂ ... 
ಜಯ ರತ್ನಕಾರ..    ಜಯ ರತ್ನಕಾರ..  ಜಯ ರತ್ನಕಾರ..  ಜಯತೂ ... 
--------------------------------------------------------------------------------------------------------------------------------------------------------

ಭರಾಟೆ (೨೦೧೯) - ಭರ ಭರ ಭರ ಭರಾಟೆ
ಸಂಗೀತ : ಅರ್ಜುನ ಜನ್ಯ, ಸಾಹಿತ್ಯ: ಚೇತನ ಕುಮಾರ, ಗಾಯನ  : ಶ್ರೀಮುರಳಿ, ಕೋರಸ್  

ಬಿಟ್ಟಾಕೊ ಡಿಪ್ರೆಸ್ಸನ್ ಹುಡ್ಕೊಳ್ಳಿ ಸಲೂಸನ್  
ನೋ ಟೆನ್ಸನ್ ಟೆನ್ಸನ್  ನೋ ಟೆನ್ಸನ್ ಟೆನ್ಸನ್
ಜೀವ್ನ ನೆ ಕನ್ಫೂಸನ್  ಮಾಡ್ಕೊಳ್ರಿ ಸೆಲಬ್ರೇಸನ್
ನೋ ಟೆನ್ಸನ್ ಟೆನ್ಸನ್  ನೋ ಟೆನ್ಸನ್ ಟೆನ್ಸನ್
ಕಳ್ಕೊಂಡಿದ್ನ ನೆನ್ಸ್ಕಂಡ್ ನೀವು  ಎಷ್ಟು ಅಂತ ಅಳ್ತೀರಪ್ಪ
ಹುಟ್ಸಿದ್ ದೇವ್ರು ಹುಲ್ ಮೇಯ್ಸಲ್ವ ಖುಶಿಯಾಗ್ ನೀವು ಹಲ್ ಬಿಡ್ರಪ್ಪ
ಮಾಡ್ರಪ್ಪ ಜೋರಾಗ್ ಒಂದು ಸೌಂಡು
ಭರ ಭರ ಭರ ಭರಾಟೆ  ಬ ಬ ಬ ಭರಾಟೆ
ಭರ ಭರ ಭರ ಭರಾಟೆ  ತೋರ್ಸಪ್ಪ ನಿನ್ ಭರಾಟೆ
ಭರ ಭರ ಭರ ಭರಾಟೆ  ಧಮ್ ಇದ್ದೋಂದೇ ಭರಾಟೆ
ಭರ ಭರ ಭರ ಭರಾಟೆ  ಗೆದ್ದೋವ್ನ್ದೇ ಫುಲ್ ಭರಾಟೆ
ಬಿಟ್ಟಾಕೊ ಡಿಪ್ರೆಸ್ಸನ್ ಹುಡ್ಕೊಳ್ಳಿ ಸಲೂಸನ್ 
ನೋ ಟೆನ್ಸನ್ ಟೆನ್ಸನ್  ನೋ ಟೆನ್ಸನ್ ಟೆನ್ಸನ್

ಬಿಟ್ಟು ಬಿಡು ಬಿಟ್ಟು ಬಿಡು
ಬಿಟ್ಟು ಬಿಡು ಬಿಟ್ಟು ಬಿಡು ಬೇಜಾರು
ಖುಷಿ ಪಡು ಖುಷಿ ಪಡು
ಖುಷಿ ಪಡು ಖುಷಿ ಪಡು  ಒಂಚೂರು  
ಹುಡುಗಿ ಒಬ್ಳು ತಲೆ ಕೆಡುಸ್ ಬಿಟ್ರೆ  ಬರ ಬರ ಭರಾಟೆ
ಎಗ್ಸಾಂ ರಿಸಲ್ಟ್ ತಲೆ ಕೆಳಗಾದ್ರೆ  ಬರ ಬರ ಭರಾಟೆ
ನಮ್ದು ಕಪ್ಪು ಬೇರೆ ಅವ್ರ್ಗ್ ಹೋದ್ರೆ ಬರ ಬರ ಭರಾಟೆ
ಸಿಕ್ಕಿದ್ ಕೆಲ್ಸ ಹೊಗೆ ಹಾಕ್ಸ್ಕೊಂಡ್ರೆ  ಬರ ಬರ ಭರಾಟೆ
ದ್ಯಾವ್ರೂನು ಕೈ ಎತ್ಬುಟ್ರೆ   ದೋಸ್ತ ನೂ ಕೈ ಕೊಟ್ಬುಟ್ರೆ
ಬ್ಯುಸ್ನೆಸ್ ಫುಲ್ ಲಾಸ್ ಆದ್ರೆ ಗ್ಯಾಪಲಿ ಹಂಗೆ ವಯ್ಸಾದ್ರೆ
ಮಾಡ್ರಪ್ಪ ಸೆಂಸೇಷನ್ನು ಸೌಂಡು  ಭರ ಭರ ಭರ ಭರಾಟೆ
ಬ ಬ ಬ ಭರಾಟೆ  ಭರ ಭರ ಭರ ಭರಾಟೆ
ತೋರ್ಸಪ್ಪ ನಿನ್ ಭರಾಟೆ  ಭರ ಭರ ಭರ ಭರಾಟೆ
ಧಮ್ ಇದ್ದೋಂದೇ ಭರಾಟೆ ಭರ ಭರ ಭರ ಭರಾಟೆ
ಗುರಿ ಮುಟ್ದವ್ನ್ದೇ ಫುಲ್ ಭರಾಟೆ
ಬಿಟ್ಟು ಬಿಡು ಬಿಟ್ಟು ಬಿಡು
ಬಿಟ್ಟು ಬಿಡು ಬಿಟ್ಟು ಬಿಡು  ಬೇಜಾರು
ಖುಷಿ ಪಡು ಖುಷಿ ಪಡು  
ಖುಷಿ ಪಡು ಖುಷಿ ಪಡು  ಒಂಚೂರು

ಅದ್ರುಷ್ಟನೇ ದೂರಾಗ್ಬುಟ್ರೆ  ಭರ ಭರ ಭರ ಭರಾಟೆ
ಮಾಜಿ ಲವರ್ಗೆ ಮಗು ಆಗ್ಬುಟ್ರೆ  ಭರ ಭರ ಭರ ಭರಾಟೆ
ಎಗ್ಗಾ ಮಗ್ಗಾ ಫೂಲ್ ಆಗ್ಬುಟ್ರೆ  ಭರ ಭರ ಭರ ಭರಾಟೆ
ಮಧ್ಯ ರಾತ್ರಿ ಫೀಲ್ ಆಗ್ಬುಟ್ರೆ  ಭರ ಭರ ಭರ ಭರಾಟೆ
ಶಾಲೆ ಬಿಟ್ಟ ಒಬ್ಬ ದಡ್ಡ  ಎಲೆಕ್ಷನ್ ಗೆದ್ದು ಬಿಟ್ರೆ
ಊರನ್ ಗೆದ್ದ ಬುದ್ದಿವಂತ  ಊರೆ ಬಿಟ್ಟು ಹೊಂಟೋಗ್ ಬುಟ್ರೆ
ಮಾಡ್ರಪ್ಪ ಮಾಡ್ರಪ್ಪ ಸಿಕ್ಕಾಪಟ್ಟೆ ಸೌಂಡು
ಭರ ಭರ ಭರ ಭರಾಟೆ  ಬ ಬ ಬ ಭರಾಟೆ
ಭರ ಭರ ಭರ ಭರಾಟೆ  ತೋರ್ಸಪ್ಪ ನಿನ್ ಭರಾಟೆ
ಭರ ಭರ ಭರ ಭರಾಟೆ  ಧಮ್ ಇದ್ದೋಂದೇ ಭರಾಟೆ
ಭರ ಭರ ಭರ ಭರಾಟೆ  ಗೆದ್ದೋವ್ನ್ದೇ ಫುಲ್ ಭರಾಟೆ
--------------------------------------------------------------------------------------------------------------------------------------------------------------------------------------------------------

ಭರಾಟೆ (೨೦೧೯) - ಯೂ ಯೂ  ಆಯ್ ಎಮ್ ಇನ್ ಏ ಫೀಲಿಂಗ್ 
ಸಂಗೀತ : ಅರ್ಜುನ ಜನ್ಯ, ಸಾಹಿತ್ಯ: ಚೇತನ ಕುಮಾರ, ಗಾಯನ  : ವಿಜಯ ಪ್ರಕಾಶ 

ಯೂ ಯೂ ಆಯ್ ಎಮ್ ಇನ್ ಏ ಫೀಲಿಂಗ್ 
ಯೂ ಯೂ ಆಲ್ವೇಸ್ ಥಿಂಕಿಂಗ್ 
ಯೂ ಯೂ ನಾಟ್ ಈವನ್ ಎ ಸ್ಲೀಪಿಂಗ್ 
ವಾನ್ನ ಟೇಲ್ ಯೂ ಸಂಥಿಂಗ್ ಸಂಥಿಂಗ್ 
ದಿನ ನಿನ್ನ ನೋಡದಿರೇ ನಂಗೇ ಬ್ಲಡ್ ಸ್ವಲ್ಪ್ ಕಮ್ಮಿಯಾದಂಗೇ 
ನೀನೂ ಮಾತನಾಡದಿದ್ದರೇ ಎನಗೇ ದಿನಪೂರ್ತಿ ಕತ್ತಲೆನೇ 
ನಂಗೇ ಸೂರ್ಯನ ನೋಡದಿರೇ ಅರಳಲ್ಲ ತಾವರೇ 
ಗಾಳಿ ಮೇಲೆ ಕೋಪ ಬೇಡ ಕೇಳಮ್ಮಾ ಮುಗಿಲೇ 
ಮೈನಿಕಲ್ ಚಿಗುರಿದಾಗ ಕೂಗಬೇಕು ಕೋಗಿಲೇ 
ರೆಡ್ ರೋಸ್ ಕೊಡಲೇ ಲವ್ ಯೂ ಅಂತಾ ಹೇಳಲೇ ನಿನ್ನ ಕಂಡ ಮೇಲೆತಾನೇ ನಾನು ಆದೆ ತರಲೇ 
ಯೋ ಯೋ ಯೋ ಯೋ ಲವ್ ಮ್ಯಾರೇಜ್ ಆಗಬಹುದೇ ಎನಗೇ ಮನೆಯಲ್ಲಿ ಬೈತಾರ ನಿಂಗೇ 
ಮನೆತನಕ ಫಾಲೋ ಮಾಡ್ಕೊಂಡು ಬರಬೋದ್ ಬರಬೋದು 
ಮದುವೆಗೇ ಮುಂಚೆ ಮುತ್ತು ಕೊಡಬೋದೇ ಕೊಡಬೋದು 
ನನಗಂತೂ  ಐತೇ ಕಣೇ ಕ್ಲೆರಿಟಿ ನಿನಲ್ಲೇ ಇದ್ದೇ ಒಂದು ಗ್ರಾವಿಟಿ 
ಪ್ರೀತಿಗೇ ಕೊಡಬೋದು ಶೂರಿಟಿ ನಿನಗಂತೂ ನಾನೇ ಸೆಕ್ಯೂರಿಟಿ 
ಪಿಂಕ್ ಆದೇ ನಾನು ಪಂಕ್ ಆದೇ ನಿನ್ನಲ್ಲೇ ಯಾಕೋ ಸ್ವಲ್ಪ್ ಸಿಂಕ್ ಆದೇ 
ಹತ್ರ ಹತ್ರ ಬರಲೇ ಸ್ವಲ್ಪ್ ದೂರ ಇರಲೇ ನಿನ್ನ ಕಂಡ ಮೇಲೆ ತಾನೇ ನಾನು ಆದೇ ತರಲೇ 
ಬೇಜಾರೂ ಆದಾಗ ನಂಗೇ ವಿಡಿಯೋ ಕಾಲ್ ಮಾಡಬೋದಾ ನಿಂಗೇ 
ಹೇಯ್ ಹೇಯ್ ಕೂಲಾಗೋಕೆ ಐಸ್ ಕ್ರೀಮೂ ಕೊಡಬೇಕಾ ಕೊಡಬೇಕು 
ಫೀಲಾದಾಗ ತುಂಬಾ ಮುದ್ದು ಮಾಡಬೇಕಾ ಮಾಡಬೇಕು ನೀನಂತೂ ಆಗಬೇಡ ಡಿಪ್ರೆಸ್ಸೂ 
ನಾ ಡೈಲಿ ಮಾಡುತ್ತೀನಿ ಇಂಪ್ರೆಸ್ಸೂ ನನ್ನ ಹಾರ್ಟ್ ನಿಂಗೆ ಇನ್ನೂ ಅಡ್ರೆಸ್ಸು ಫಿಕ್ಸ್ ಅಗ್ರೀ 
ನೀನೇ ನನ್ನ ಮಿಸ್ಸೆಸ್ಸೂ ನಿಯರ್ ಆದೇ ನನಗೆ ಡಿಯರ್ ಡ್ರಿಮಲ್ಲಿ ಬಾರೋ ಟೆಡ್ಡಿ ಬೀರ್ ಆದೆ 
ಫೋನು ಗೀನೂ ಮಾಡಲೇ ಸ್ವಲ್ಪ್ ಕಾವ್ ಕೊಡಲೇ ನಿನ್ನ ಕಂಡ ಮೇಲೆ ತಾನೇ ನಾನು ಆದೇ ತರಲೇ  
ಯೋ ಯೋ ಆಯ್ ಲವ್ ಯೂ  ಅನ್ನೋಕೆ ನಂಗೆ ಪರ್ಮಿಸಿನ್ ಕೊಟ್ಟೀವಿನಿ ನಿಂಗೇ  
ದಿನ ನಿನ್ನ ನೋಡದಿರೆ ನನಗೆ ಬ್ಲಡ್ ಸ್ವಲ್ಪ್ ಕಮ್ಮಿಯಾದಂಗೇ 
---------------------------------------------------------------------------------------------------------------------------------------------------------------------------------------------

ಭರಾಟೆ (೨೦೧೯) - ರೊರಿಸಂ ಜೈ... ಗೋ ಫಾರ್ ಮಾಸ್.. 
ಸಂಗೀತ : ಅರ್ಜುನ ಜನ್ಯ, ಸಾಹಿತ್ಯ: ಚೇತನ ಕುಮಾರ, ಗಾಯನ  : ಚಂದನ ಶೆಟ್ಟಿ 

ಜೈ... ಗೋ ಫಾರ್ ಮಾಸ್...
ಜೈ... ಗೋ ಫಾರ್ ಮಾಸ್... ಹಿ ಇಸ್ ಅ ಪವರ್ ಫುಲ್ ವೆಫನ್,
ಮರುಭೂಮಿಯ ಓಯಸ್ಸಿಸ್ಸೋ ಫ್ಯಾಲೆಸ್ಸೇ ಇವನ್ ಅಡ್ರಸ್ಸೋ...
ಕಣ್ಣಲ್ಲೇ ಗೆಲ್ಲುವ ರೇಸೋ ಆಲ್ಟೈಮು ಇವನದೆ ಕ್ರೇಜೋ,,
ಸಮರದಲ್ಲಿ ಸಲಗವನ್ನು ಸೋಲಿಸಿ, 
ವೇಗದಲ್ಲಿ ಗಾಳಿಯನ್ನು ಮೀರಿಸಿ,
ಘರ್ಜಿಸುವವ ಮುದ್ದಿಸುವವ ರಂಜಿಸೊ ಊರಿಗೂಬ್ನೆ ವೀರ ಸೈಂದವಾ,
ಹಿ ಇಸ್ ಅ ಗೈಡೋ, ರಾಜಸ್ತಾನ್ ರೈಡೋ, 
ಆಲ್ವೇಸ್ ಫುಲ್ ಡ್ಯೂಡೋ, ಒಂಚೂರು ರೂಡೋ,
ಹೆ... ಎವ್ರಿ ಬಾಡಿ ಚಿಯರ್ ಫಾರ್ ರೋರಿಸಮ್
ಹೆ... ಎವ್ರಿಬಾಡಿ ಚಿಯರ್ ಫಾರ್ ಫ್ಯಾನಿಸಮ್.....

ಒಂಟೆಯಾ ಮಾಲಿಕನೋ, ಒಂಟಿಯಾಗ್ ಸುತ್ತುವನು,
ತಲೆಬಾಗದ ಮಲ್ಲಗಂಭ, ಕನ್ನಡದ ಧ್ವಜಸ್ತಂಭ, ಏ...
ರಾಜಸ್ತಾನ ಗಲ್ಲಿಯಲೂ ಇವನದೇ ರೂಲೋ,
ಎಲ್ಲಾ ಮಾಡುತ್ತಾರೆ ಫಾಲೋ, ಇವನದೇ ಸ್ಟೈಲೋ,
ಮೌನದಲ್ಲೆ ಮನಸುಗಳನ್ನು ಬಗ್ಗಿಸಿ, 
ಮಾತಿನಲ್ಲೆ ಎಲ್ಲರನ್ನು ಬೆಚ್ಚಿಸಿ, ರಕ್ಷಿಸುವವ ಶಿಕ್ಷಿಸುವವ
ಪ್ರೀತಿಸೋ ಸಕಲಕಲಾ ವಲ್ಲಭನೋ,
ಹ್ಯಾಂಡ್ಸಮ್ ಗೈಡೋ, ನೀಡ್ರಪ್ಪೊ ಸೈಡೋ, 
ತಲೆಯೆತ್ತಿ ನೋಡೋ, ಡೋಂಟ್ ಟೇಕು ಲೈಡೋ,

ಬಾಸು ಆರು ಗಂಟೆಗೆ ಏಳುತ್ತಾರೆ ಜಿಮ್ಮು ಜಾಗಿಂಗ್ ಮಾಡುತ್ತಾರೆ.
ಯೋಗ ಕೂಡ ಹೇಳ್ಕೊಡ್ತಾರೆ. ಕುಂಫು ಕಿಕ್ಕು ಕಲ್ಸಕೊಡ್ತಾರೆ...
ಫೋಟೋ ಪ್ಯಾಲೇಸ್ ತೋರುಸ್ತಾರೆ ಇನ್ಫಾರ್ಮೇಶನ್ ಶೇರ್ ಮಾಡ್ತಾರೆ.
ಅಡ್ರಸ್ ಅನ್ನು ಹುಡ್ಕೊಡ್ತಾರೆ. ಇಷ್ಟ ಆದ್ರೆ ಹೆಲ್ಪ್ ಮಾಡ್ತಾರೆ.
ಜಗವೇ ಜಯ ಕೂಲಾದವನೋ, ಔದಾರ್ಯಕೆ ಹೆಸರಿಯನು
ಧೈರ್ಯಕ್ಕೆ ಕೋರೆ ಇವನು, ಸಿಂಹವನೇ ಹೋಲುವನು,
ತುಂಬಾ ಹುಡ್ಗೀರ್ ಕಾಯತ್ತಾರೆ ಮಾಡೋಕೆ ಮೀಟೋ,
ಹೆವೀ ಬ್ಯುಸಿ ಸಿಕ್ಕೋದಿಲ್ಲಾ ಇವರದು ಡೇಟೋ...
ಜಾಣ್ಮೆಯಲ್ಲಿ ಎಲ್ಲರನ್ನು ಮೀರಿಸಿ, ತಾಳ್ಮೆಯಲ್ಲಿ ಎಲ್ಲವನ್ನು ತೂಗಿಸಿ,
ಭೋಧಿಸುವವ, ಶ್ಲಾಗಿಸುವವ, ಕಾಡಿಸೋ ಸಕಲಾಕಲಾ ವಲ್ಲಭನೋ,
ಅಲ್ಟಿಮೇಟ್ ಗೈಡೋ, ರಾಜಸ್ತಾನ್ ರೈಡೋ, ಕಣ್ ಬಿಟ್ಟು ನೋಡೋ, ಫುಲ್ ಆ್ಯಟಿಟ್ಯೂಡೋ,
---------------------------------------------------------------------------------------------------------------------------------------------------------------------------------------------------------

ಭರಾಟೆ (೨೦೧೯) - ಬಂದಂತೇ ರಾಜಕುಮಾರ 
ಸಂಗೀತ : ಅರ್ಜುನ ಜನ್ಯ, ಸಾಹಿತ್ಯ: ಚೇತನ ಕುಮಾರ, ಗಾಯನ  : ಸಂತೋಷ ವೆಂಕಿ, ಮಾನಸ ಹೊಳ್ಳ 

ಬಂದಂತೆ ರಾಜಕುಮಾರ, ಇಳಿಸೋಕೆ ನನ್ನೆದೆಯ ಬಾರ,,
ಇವನಂದ್ರೆ ಪ್ರೀತಿ ಅಪಾರ, ಇರಲಾಗದು ಬಿಟ್ಟು ದೂರ,,
ಹೃದಯದ ಜೋಪಡಿಗೆ ಭರವಸೆಯ ದೀಪವನು
ಹಚ್ಚಿಟ್ಟು ಮುತ್ತಿಟ್ಟ ಪ್ರೀತಿಯ ರಾಜಕುಮಾರ,,,.

ನನಗಾಗಿ ನೀನು ಹುಟ್ಟಿರುವೆ ಏನು,
ಕೊನೆತನಕ ಜೊತೆಯಲ್ಲೇ ಇರಬಹುದೆ ನಾನು,
ಈ ಜೀವ ನೀನು ಆಶ್ಚರ್ಯವೇನು, 
ಏಳೇಳು ಜನುಮಕ್ಕು ಜೊತೆಗಿರುವೆ ನಾನು,
ಬಂದಂತೆ ರಾಜಕುಮಾರ, ಇಳಿಸೋಕೆ ನನ್ನೆದೆಯ ಬಾರ,,

ಮೇರು ಪರ್ವತದ ಅರಸ, ನನ್ನ ಕಾಯುವನು ದಿವಸ,
ಕೊಹಿನೂರು ವಜ್ರದ ಮನುಷ್ಯನಿವನು, ಅ.. ಆ................
ನೋಡಿ ಒಂದೆ ಸಮನೇ, ಹೃದಯ ಸೋತಿಹುದು ಶ್ಯಾನೆ,
ಇವನ ಕಣ್ಣೇ ಜಾದು ಗಂಧರ್ವರು... 
ನನಗಾಗಿ ನೂರು ಸಮರವನು ಎದುರಿಸಿ, 
ಸೋಲನ್ನೆ ಕಾಣದ ಪ್ರೀತಿಯಾ ರಾಜಕುಮಾರ...
ಪಲ್ಲಕ್ಕಿಯಲ್ಲೇ ಮೆರೆಸುವೆನು ನಿನ್ನ,
ಕೊನೆತನಕ ಜೋಪಾನ ಮಾಡುವೆನು ನಾನು,

ಈ ಜೀವ ನೀನು ಆಶ್ಚರ್ಯವೇನು, 
ಏಳೇಳು ಜನುಮಕ್ಕು ಜೊತೆಬರುವೆ ನಾನು,
ತಲೆಯಾ ಬಾಗದ ಸೂರ್ಯ, ನನಗೇ ಇವನೇ ಧೈರ್ಯ,
ನೋಟದಲೀ ನೂರಾನೆ ಪಳಗಿಸುವ ಶೌರ್ಯ...
ಮಿಂಚು ಚದುರಿಸೊ ಕೋಪ, ಉಲ್ಕೆ ತಡೆಯುವ ಭೂಪ,
ಜಗವನ್ನೆ ನಗುವಿನಲೀ ಜಯಿಸುವ ಸ್ಥೈರ್ಯ,
ಸ್ವಾರ್ಥವೇ ಇರದಾ, ಪ್ರೀತಿಗೆ ಮಣಿಯುವ,
ಅಭಿಮಾನ ಗಳಿಸುವ ಪ್ರೀತಿಯಾ ರಾಜಕುಮಾರ....
ಮುತ್ತುಗಳ ಸುರಿದು ಮಾಲೆಯನು ಹೊಸೆದು
ಉಡುಗೊರೆಯ ನಿನಗೆ ದಿನ ಕೊಡುವೆ ನಾನು...,
ಈ ಜೀವ ನೀನು ಆಶ್ಚರ್ಯವೇನು,
ಏಳೇಳು ಜನುಮಕ್ಕು ಜೊತೆಗಿರುವೆ ನಾನು,
--------------------------------------------------------------------------------------------------------------------------------------------------------------------------------------------------------

No comments:

Post a Comment