1215. ಬಿಳಿ ಗುಲಾಬಿ (೧೯೮೪)

ಬಿಳಿ ಗುಲಾಬಿ ಚಲನಚಿತ್ರದ ಹಾಡುಗಳು 
  1. ಸಿಂಹಕೇ ಭಯವೇ ಸಿಡಿಲಿಗೆ ಚಳಿಯೇ ಹುಲಿಗೆ ಹಸಿವಿನ ವೇಷವೇ
  2. ನೀಲಿಯ ಬಾನಿನಲ್ಲಿ 
  3. ಸಾಗಿದೇ ಜೀವನ ವಾಹಿನೀ ತೇಲಿದೆ ಪ್ರೀತಿಯ ಸಿರಿದೋಣಿ
  4. ಬಾಳತೋಟದ ಬಿಳಿ ಗುಲಾಬಿ ಕಾಣದಾದರೂ
ಬಿಳಿ ಗುಲಾಬಿ (೧೯೮೪) - ಸಿಂಹಕೇ ಭಯವೇ
ಸಂಗೀತ : ಎಂ.ರಂಗರಾವ್, ಸಾಹಿತ್ಯ : ವಿಜಯನಾರಸಿಂಹ ಗಾಯನ : ಎಸ್.ಪಿ.ಬಿ. ವಾಣಿಜಯರಾಂ, ಕೋರಸ್

ಹೆಣ್ಣು : ಸಿಂಹಕೇ ಭಯವೇ...  ಸಿಡಿಲಿಗೆ ಚಳಿಯೇ
          ಸಿಂಹಕೇ ಭಯವೇ ಸಿಡಿಲಿಗೆ ಚಳಿಯೇ ಹುಲಿಗೆ ಹಸಿವಿನ ವೇಷವೇ
          ಭೀಮನ ಬಲಕೆ (ಹ್ಹ ಹ್ಹ ಹ್ಹಹ್ಹ ಹ್ಹ) ಕರಾಟೆ ಪಟುಗೆ (ಹ್ಹಹ್ಹೋ ಹ್ಹಹ್ಹೋ )
          ಭೀಮನ ಬಲಕೆ ಕರಾಟೆ ಪಟುಗೆ ಅಂಜಿಕೆ ಕಾಣಿಕೆ ಬಾ ಬಾ ಸನಿಹಕೇ .. (ಹ್ಹೂ... ಹ್ಹಾ.. ಹ್ಹೂ)

ಗಂಡು : ಹೊಯ್ಯ್... ಎಲ್ಲ ಬಲ್ಲವನೂ ಕಲ್ಲು ಮೈಯ್ಯವನೂ ಗೆಲ್ಲಬಲ್ಲನಾ ಮಲ್ಲರನೂ (ಹ್ಹಹ್ಹಾ... )
            ನಲ್ಲೇ ನಿನ್ನ ಸವಿ ನಲ್ಲೇ ಎಲ್ಲಿ ನೀ ಕೊಲ್ಲ ಬೇಡ  ಬಿಡು ನನ್ನನ್ನೂ (ಆಹಾಆ.... )
            ಪ್ರೇಮದಲ್ಲಿ ಸೋಲು ಎಲ್ಲೀ ಬಾರೇ ಇಲ್ಲಿ ನಗುನಗುತಾ
            ಹುರುಪು ಕೊಡುವಾ ಒಲವ ಚೆಲುವೇ ಬಾಳಸಂಗಾತಿ
ಹೆಣ್ಣು : ಸಿಂಹಕೇ ಭಯವೇ ಸಿಡಿಲಿಗೆ ಚಳಿಯೇ ಹುಲಿಗೆ ಹಸಿವಿನ ವೇಷವೇ
           ಭೀಮನ ಬಲಕೆ ಕರಾಟೆ ಪಟುಗೆ ಅಂಜಿಕೆ ಕಾಣಿಕೆ ಬಾ ಬಾ ಸನಿಹಕೇ ..

ಹೆಣ್ಣು : ಹ್ಹ..ಹ್ಹಾ... ಕಲ್ಲು ಮೈಯ್ಯವನೇ ಬಲ್ಲೇ ನಿನ್ನ ಮನ ಗೆಲ್ಲಬಲ್ಲೆ ನೀ ಎಲ್ಲರನೂ
          ಸಲಿಗೆ ತೋರುತಿರು ಪೂರ್ತಿ ಈ ದಿನ ನಿನ್ನ ಹಾದಿ ಬಿಡೇ ಎಂದೆಂದೂ ..
          ಸ್ನೇಹಕ್ಕಾಗಿ ಕೋಪ ಬಂದೇ ನಿನ್ನಾ ಹಿಂದೆ ನಲಿನಲಿದು
          ಹೃದಯ ತರುವ ಒಲವ ದೊರೆಯ ಕಂಡೆ ನಾ ನಿಂದೂ.. ಹ್ಹಾ ...
          ಸಿಂಹಕೇ ಭಯವೇ ಸಿಡಿಲಿಗೆ ಚಳಿಯೇ ಹುಲಿಗೆ ಹಸಿವಿನ ವೇಷವೇ
          ಭೀಮನ ಬಲಕೆ ಕರಾಟೆ ಪಟುಗೆ ಅಂಜಿಕೆ ಕಾಣಿಕೆ ಬಾ ಬಾ ಸನಿಹಕೇ ..
ಗಂಡು : ಲಾ ಲಲಲಲಲಲಾ ಲಾ ಲಲಲಲಲಲಾ ಲಾ ಲಲಲಲಲಲಾ
ಹೆಣ್ಣು : ಲಾ ಲಲಲಲಲಲಾ ಲಾ ಲಲಲಲಲಲಾ ಲಾ ಲಲಲಲಲಲಾ
ಗಂಡು : ಹ್ಹೂ.. ಹ್ಹಾ..  ಹ್ಹೂ.. ಹ್ಹಾ.. 
-------------------------------------------------------------------------------------------------------------------------

ಬಿಳಿ ಗುಲಾಬಿ (೧೯೮೪) - ನೀಲಿಯ ಬಾನಿನಲ್ಲಿ
ಸಂಗೀತ : ಎಂ.ರಂಗರಾವ್, ಸಾಹಿತ್ಯ : ದೊಡ್ಡರಂಗೇಗೌಡ ಗಾಯನ : ಎಸ್.ಪಿ.ಬಿ. ವಾಣಿಜಯರಾಂ, ಕೋರಸ್

ಕೋರಸ್ : ಆಆಆಅ... ಆಆಆಅ...
ಗಂಡು : ನೀಲಿಯ ಬಾನಿನಲ್ಲಿ ಬೆಳಗಿರುವುದೂ ಬೆಳ್ಳಿಯಾ ಚಂದಿರಾ.. (ಆಆಆ)
            ಪ್ರೀತಿಯ ನಂದನದಲ್ಲಿ ಹೊಳೆದಿಹುದು ಈ ಬಿಳಿ ಗುಲಾಬಿ ಸುಂದರ
ಹೆಣ್ಣು : ನೀಲಿಯ ಬಾನಿನಲ್ಲಿ ಬೆಳಗಿರುವುದೂ ಬೆಳ್ಳಿಯಾ ಚಂದಿರಾ.. (ಆಆಆ)
            ಪ್ರೀತಿಯ ನಂದನದಲ್ಲಿ ಹೊಳೆದಿಹುದು ಈ ಬಿಳಿ ಗುಲಾಬಿ ಸುಂದರ
ಕೋರಸ್ : ಆಆಆಅ... ಆಆಆಅ... ಆಆಆಅ... ಆಆಆಅ...

ಕೋರಸ್ : ಪ್ ಪದಪ..  ಪದಪ..ಪದಪ..ಗ ಗನಿದ ಗನಿದ ಗನಿದ ಗಿ ಗಿರಿಸನಿ 
                ನಿದ ನಿದ ಮದ ಮದ ಮದ ನಿದಪಮ ಮದಗರಿಸನಿದ 
ಗಂಡು : ಮೋಹದ ಗಾಳಿಯೇ ಬೀಸಿ ಬರಲೂ ಮೂಡಿದೆ ಪ್ರೇಮದಾ ಅಂಕುರಾ... ಆಆಆ... 
            ತೀರದಾ ರಾತ್ರಿಯೇ ವಾಸ ತರಲೂ ಕಾಡಿದೆ ಕಾಮನೆ ಕಾತರಾ... 
            ಕೆನ್ನೇ ಸೋಕಿ ರಂಗಾದೇ (ಆಸೇ ತಂದೆ) ನಲ್ಮೆ ಜೇನು ನೀ ತಂದೇ .. (ಇಂಪನು ಸವಿದೇ )
            ಮಧುರ (ಮಧುರ) 
ಇಬ್ಬರು : ಮಧುರ  ಆಆಆ... ಆಆಆ... ಆಆಆ... 
ಹೆಣ್ಣು : ನೀಲಿಯ ಬಾನಿನಲ್ಲಿ ಬೆಳಗಿರುವುದೂ ಬೆಳ್ಳಿಯಾ ಚಂದಿರಾ..

ಹೆಣ್ಣು : ಮಂಜಿನ ಸೋನೇ ತಂಪು ಕೊಡಲು ಪುಳುಕಿದೆ ಮೈತ್ರಿಯ ಸಾಗರ
          ಇಂಪಿನ ಮಾತು ಪ್ರೀತಿ ಬೆರೆತೂ ಹೆಣೆದಿದೆ ಮಿಲನದ ಹಂದರ
          ನಲ್ಲ ನೀನೂ ಒಂದಾದೇ (ಭಾವನೆ ಮಿಡಿದೆ) ಸಂಗ ಸೌಖ್ಯ ನಾ ಕಂಡೆ (ಬಂಧನ ಸೆಳೆದೆ)
            ಮಧುರ (ಮಧುರ) 
ಇಬ್ಬರು : ಮಧುರ  ಆಆಆ... ಆಆಆ... ಆಆಆ... 
             ನೀಲಿಯ ಬಾನಿನಲ್ಲಿ ಬೆಳಗಿರುವುದೂ ಬೆಳ್ಳಿಯಾ ಚಂದಿರಾ..
            ಪ್ರೀತಿಯ ನಂದನದಲ್ಲಿ ಹೊಳೆದಿಹುದು ಈ ಬಿಳಿ ಗುಲಾಬಿ ಸುಂದರ 
ಕೋರಸ್ : ಆಆಆಅ... ಆಆಆಅ... ಆಆಆಅ... ಆಆಆಅ...
-------------------------------------------------------------------------------------------------------------------------

ಬಿಳಿ ಗುಲಾಬಿ (೧೯೮೪) - ಸಾಗಿದೆ ಜೀವನ ವಾಹಿನಿ
ಸಂಗೀತ : ಎಂ.ರಂಗರಾವ್, ಸಾಹಿತ್ಯ : ದೊಡ್ಡರಂಗೇಗೌಡ ಗಾಯನ : ಎಸ್.ಪಿ.ಬಿ. ವಾಣಿಜಯರಾಂ,

ಗಂಡು : ಆ..ಆ.. ಆಹ್ಹಾಹ್ಹಾಹಾಆಆ.. (ಆ..ಆ.. ಆಹ್ಹಾಹ್ಹಾಹಾಆಆ)
           ಸಾಗಿದೇ ಜೀವನ ವಾಹಿನೀ ತೇಲಿದೆ ಪ್ರೀತಿಯ ಸಿರಿದೋಣಿ
           ರೋಮಾಂಚ ಈ ಮೋಹ ಗಾನ ಸಂಗಾತಿ ಮಿಲನ ಬೃಂದಾವನ
ಹೆಣ್ಣು : ಸಾಗಿದೇ ಜೀವನ ವಾಹಿನೀ ತೇಲಿದೆ ಪ್ರೀತಿಯ ಸಿರಿದೋಣಿ
           ತೇಲಿದೆ ಪ್ರೀತಿಯ ಸಿರಿದೋಣಿ ... (ಅಹ್ಹಹ್ಹಹ್ಹ) ಅಹ್ಹಹ್ಹಹ್ಹ

ಗಂಡು : ಲಾ ಲಲಲಲ್ಲಲ್ಲಲ್ಲಾ .. (ಲಾ ಲಲಲಲ್ಲಲ್ಲಲ್ಲಾ .. ) ಲಾ ಲಲಲಲ್ಲಲ್ಲಲ್ಲಾ ..
            ಧುಮುಕುವ ಜಲಪಾತ (ಆಆಆಆ) ನುಡಿಸಿದೇ ಸಂಗೀತ (ಸರಿಗಮ ಪದಪಮಗರಿಸ )
            ಕ್ಷಣ ಕ್ಷಣ ಸಮಾಗಮ ಒಡನಾಡುತಾ
ಹೆಣ್ಣು : ಅರಳಿದೆ ಅನುರಾಗ (ಆಆಆಆ) ನಡೇಸಿದೇ  ಸಂಪ್ರೀತ (ಝಣಝಣಣ  ಝಣಝಣಣ  ಝಣಝಣಣ  )
          ತನುಮನ ನಿರಂತರ ಹಿತವಾಗುತಾ ..
ಗಂಡು : ಬೆಳ್ಳಕ್ಕಿ ಸಾಗೀ .. ಪಲ್ಲಕ್ಕಿ ತೂಗಿ..      ಬೆಳ್ಳಕ್ಕಿ ಸಾಗೀ ಪಲ್ಲಕಿ ತೂಗಿ
ಇಬ್ಬರು : ಎಂದೆಂದೂ ಸಂತೋಷ ಮೆರೆಮೆರೆ ಆಸೇ ಕೂಡಿ ಮೂಡಿ ಬಂತು ಪ್ರೇಮಾ..
ಗಂಡು : ಸಾಗಿದೇ ಜೀವನ ವಾಹಿನೀ ತೇಲಿದೆ ಪ್ರೀತಿಯ ಸಿರಿದೋಣಿ
ಹೆಣ್ಣು : ತೇಲಿದೆ ಪ್ರೀತಿಯ ಸಿರಿದೋಣಿ

ಹೆಣ್ಣು : ಅನುದಿನ ಜೊತೆಗಾರ (ಲಾಲಲಲ) ಬೆರೆಯಲೂ ಆನಂದ (ಲಲಲಲಾಲಾಲಾಲರರಲಲ )
          ಮಾತು ಮೌನ ಹೊಂದಿಕೊಂಡು ಸಿಹಿ ಸಂಪದ
ಗಂಡು : ಹರೆಯದ ಸಂಚಾರ (ಆಆಆ) ಮೆರೆಯಲೂ ಆಮೋದ
            ಪ್ರೀತಿ ನೀತಿ ಕೂಡಿ ಸಾಗಿ ನಿಜ ಅನುಬಂಧ
ಹೆಣ್ಣು : ಭಾವನೆ ಹಿಗ್ಗಿ ಕಾಮನೆ ಸುಗ್ಗಿ..  ಭಾವನೆ ಹಿಗ್ಗಿ ಕಾಮನೆ ಸುಗ್ಗಿ
ಇಬ್ಬರು : ನಾವಿಂದೂ ಸವಿಯೋಣ  ಏಳುಬೀಳು ಹಾದಿ ಕೂಡಾ ತಿಳಿಯದಂತ ಪ್ರೇಮಾ           
ಗಂಡು : ಸಾಗಿದೇ ಜೀವನ ವಾಹಿನೀ ತೇಲಿದೆ ಪ್ರೀತಿಯ ಸಿರಿದೋಣಿ
           ರೋಮಾಂಚ ಈ ಮೋಹ ಗಾನ ಸಂಗಾತಿ ಮಿಲನ ಬೃಂದಾವನ
ಹೆಣ್ಣು : ಸಾಗಿದೇ ಜೀವನ ವಾಹಿನೀ ತೇಲಿದೆ ಪ್ರೀತಿಯ ಸಿರಿದೋಣಿ
           ತೇಲಿದೆ ಪ್ರೀತಿಯ ಸಿರಿದೋಣಿ ...
ಗಂಡು : ಆ..ಆ.. ಆಹ್ಹಾಹ್ಹಾಹಾಆಆ.. (ಆ..ಆ.. ಆಹ್ಹಾಹ್ಹಾಹಾಆಆ)
            ಲಾಲಲಲಲಲ್ಲಲ್ಲಲ್ಲಾಲಲ (ಲಾಲಲಲಲಲ್ಲಲ್ಲಲ್ಲಾಲಲ )
-------------------------------------------------------------------------------------------------------------------------

ಬಿಳಿ ಗುಲಾಬಿ (೧೯೮೪) - ಬಾಳ ತೋಟದಗುಲಾಬಿ ಕಾಣದಾದರೂ 
ಸಂಗೀತ : ಎಂ.ರಂಗರಾವ್, ಸಾಹಿತ್ಯ : ದೊಡ್ಡರಂಗೇಗೌಡ ಗಾಯನ : ಎಸ್.ಪಿ.ಬಿ. ಕೋರಸ್

ಗಂಡು : ಬಾಳತೋಟದ ಬಿಳಿ ಗುಲಾಬಿ ಕಾಣದಾದರೂ ಬರಿಯ ಮುಳ್ಳೂ ಉಳಿದು ಹೋಗಿ ಎದೆಯಲೀ ನೋವು
           ಅಂತರಂಗದಿ ಹೂಳು ಕಳೆದು ತೊಡಕಿನ ಇರಲೂ ನಿರಾಸೆ ಬೆಂಕಿ ಹೊತ್ತಿ ಉರಿದು ಕನಸಿನ ಅಳಿವೂ
ಕೋರಸ್ : ಆಆಆ... ಆಆಆ... ಆಆಆ... ಆ ಆ ಆ. ಆ ಆ ಆ. ಆ ಆ ಆ...

ಕೋರಸ್ : ಆ ಆ ಆ. ಆ ಆ ಆ. ಆ ಆ ಆ...ಆಆಆ... ಆಆಆ... ಆಆಆ...
ಗಂಡು : ಸಾವಿರಾರು ಚೇಳೂ ಕುಟಿಕಿ ಮೈಯ್ಯಿಗೇ ನಂಜು ಮುತ್ತಿದೆ
            ಅಟ್ಟಹಾಸ ಚಿತ್ತ ಮೆರೆದು ಮಂಗನಂತೇ ಕುಣಿದಿದೆ
            ನೆನಪೇಂಬುದು  ರಂಪವಾಗಿ ಜೀವ ಭಾವ ಕೊಯ್ಯಿದಿದೆ
            ಬಿಳಿ ಗುಲಾಬಿಯ ಮಾನಸ ರಾಜನ
            ಬಿಳಿ ಗುಲಾಬಿಯ ಮಾನಸ ರಾಜನ ಈ ಹೃದಯ ನೊಂದಿದೆ..  ಈ ಹೃದಯ ನೊಂದಿದೆ..
ಕೋರಸ್ : ಆ ಆ ಆ. ಆ ಆ ಆ. ಆ ಆ ಆ...ಆಆಆ... ಆಆಆ... ಆಆಆ...
ಗಂಡು : ಬಾಳತೋಟದ ಬಿಳಿ ಗುಲಾಬಿ ಕಾಣದಾದರೂ ಬರಿಯ ಮುಳ್ಳೂ ಉಳಿದು ಹೋಗಿ ಎದೆಯಲೀ ನೋವು

ಗಂಡು : ನಿತ್ಯ ಬರದೇ ಶಾಂತಿ ಕದಡಿ ಚಿಂತೆ ಹೊಳೆಯ ಕುದಿದಿದೆ
            ಪ್ರಕೃತಿ ಕೂಡಾ ಮುನಿಸಿಕೊಂಡು ನನ್ನ ಅಣಕ ಮಾಡಿದೇ 
            ಹುಣ್ಣಿಮೆ ಚಂದ್ರ ನನ್ನ ಮೇಲೆ ಬೆಂಕಿ ಮಳೆಯ ಕಾರಿದೇ    
            ಬಿಳಿ ಗುಲಾಬಿಯ ಮಾನಸ ರಾಜನ
            ಬಿಳಿ ಗುಲಾಬಿಯ ಮಾನಸ ರಾಜನ ಈ ಹೃದಯ ಬೆಂದಿದೆ..  ಈ ಹೃದಯ ಬೆಂದಿದೆ..
ಕೋರಸ್ : ಆಆಆ... ಆಆಆ... ಆಆಆ... ಆ ಆ ಆ. ಆ ಆ ಆ. ಆ ಆ ಆ...
ಗಂಡು : ಬಾಳತೋಟದ ಬಿಳಿ ಗುಲಾಬಿ ಕಾಣದಾದರೂ ಬರಿಯ ಮುಳ್ಳೂ ಉಳಿದು ಹೋಗಿ ಎದೆಯಲೀ ನೋವು
           ಅಂತರಂಗದಿ ಹೂಳು ಕಳೆದು ತೊಡಕಿನ ಇರಲೂ ನಿರಾಸೆ ಬೆಂಕಿ ಹೊತ್ತಿ ಉರಿದು ಕನಸಿನ ಅಳಿವೂ
           ಕನಸಿನ ಅಳಿವೂ ... ಕನಸಿನ ಅಳಿವೂ ... ಕನಸಿನ ಅಳಿವೂ ..
-------------------------------------------------------------------------------------------------------------------------

No comments:

Post a Comment