ಗಂಡೊಂದು ಹೆಣ್ಣಾರು ಚಿತ್ರದ ಹಾಡುಗಳು
ಸಂಗೀತ: ಟಿ.ಜಿ.ಲಿಂಗಪ್ಪ ಸಾಹಿತ್ಯ: ಜಿ.ವಿ.ಅಯ್ಯರ ಹಾಡಿದವರು: ಪಿ.ಬಿ.ಶ್ರೀನಿವಾಸ್,
ಬಂದೇ ನೀ ಬಂದೇ
ಬಂದೇ ನೀ ಬಂದೇ ಮನದ ಮನೆಯ ಅತಿಥಿಯಾಗಿ ನಿನ್ನ ರೂಪದೇ
ನಿಂದೇ.. ನೀ.. ನಿಂದೇ
ನಿಂದೇ.. ನೀ.. ನಿಂದೇ ಎನ್ನ ಹೃದಯ ನಿಧಿಯೇ ಆಗಿ ನಿಂದೆ
ಬಂದೇ ನೀ ಬಂದೇ ಮನದ ಮನೆಯ ಅತಿಥಿಯಾಗಿ ನಿನ್ನ ರೂಪದೇ
ಕುಲವಧು ಆರು ಗುಣ ಹೊಂದಿಹೇ ನೀ ಜಾಣೆ
ಕುಲವಧು ಆರು ಗುಣ ಹೊಂದಿಹೇ ನೀ ಜಾಣೆ
ಬಾಳಿನ ಹಾದಿಯಲಿ ಬಾಡುವಂಥ ಹೂ ನೀನೇ
ಬಾಳಿನ ಹಾದಿಯಲಿ ಬಾಡುವಂಥ ಹೂ ನೀನೇ
ಬಾಗಿಲ ತೋರಣವ ನಗಿಸುವ ಜಾಣತನ
ಬಾಗಿಲ ತೋರಣವ ನಗಿಸುವ ಜಾಣತನ ನಿನ್ನಲಿದೆ ಎಂದಿಹೆನಾ.... ಆಆಆ....
ಬಂದೇ ನೀ ಬಂದೇ ಮನದ ಮನೆಯ ಅತಿಥಿಯಾಗಿ ನಿನ್ನ ರೂಪದೇ
ನಿಂದೇ.. ನೀ.. ನಿಂದೇ ಎನ್ನ ಹೃದಯ ನಿಧಿಯೇ ಆಗಿ ನಿಂದೆ
ಬಂದೇ ನೀ ಬಂದೇ ಮನದ ಮನೆಯ ಅತಿಥಿಯಾಗಿ ನಿನ್ನ ರೂಪದೇ
------------------------------------------------------------------------------------------------------------------------
ಗಂಡೊಂದು ಹೆಣ್ಣಾರು (1969)
ಸಂಗೀತ: ಟಿ.ಜಿ.ಲಿಂಗಪ್ಪ ಸಾಹಿತ್ಯ: ಜಿ.ವಿ.ಅಯ್ಯರ ಹಾಡಿದವರು: ಎಲ್.ಆರ್.ಈಶ್ವರಿ
ಹೋ... ಹೋ... ಲಾ.ಲಾ.. ಲಲ್ಲಲಾ... ಆಹಾ...
ಲಾ.ಲಾ.. ಲಲ್ಲಲಾ... ಲಾ.ಲಾ.. ಲಲ್ಲಲಾ...
ಕಾರಿನ ಸಾಮ್ಯೋರ ಕಂಬಳಿ ಕೋಟನೋರಾ
ಚಂದುಳ್ಳೆ ಹೆಣ್ಣ ಕಂಡು ನಿಂತೋರಾ
ಚಂದುಳ್ಳೆ ಹೆಣ್ಣ ಕಂಡು ನಿಂತೋರಾ
ಕಣ್ಣನ್ನು ಕೊಟ್ಟು ಹೆಣ್ಣನ್ನು ಬಿಟ್ಟು ದೂರದಿರಾ
ಕಾರಿನ ಸಾಮ್ಯೋರ ಕಂಬಳಿ ಕೋಟನೋರಾ
ಚಂಚ ವಂಚ ಕಾಣೆ ಕಣ್ಣಾಣೆ
ಒಳ್ಳೆ ಹಾಲಂಥ ಹೆಣ್ಣು ನಿಮ್ಮಾಣೆ
ಚಂಚ ವಂಚ ಕಾಣೆ ಕಣ್ಣಾಣೆ
ಒಳ್ಳೆ ಹಾಲಂಥ ಹೆಣ್ಣು ನಿಮ್ಮಾಣೆ
ಚಿಂತೆಗೆ ಮದ್ದು ಇಟ್ಟೀವ್ನಿ ಜಾಣೆ
ನಾ ನಿಮ್ಮ ಜೋಡಿ ಆದಂದೆ ಜಾಗರಣೆ
ಜೀಯಾರ ಜೀಯಾ ಜೀಯಾರ ಜೀಯಾ
ಬೇಲಿಯ ಮೇಲಿನ ಹೂವಾ ನೀವಾರ
ಮಾಡಲೆ ಬಾರದೆ ಹೂ ಹಾರ
ಎಲ್ಲರ ಕಂಡು ಮೆಚ್ಚಲಿ ಬಾರಾ
ಏನೆಲ್ಲಾ ಬೇಕೋ ನೀವ್ಹೇಳಿ ಬಾಯಾರ
ಜೀಯಾರ ಜೀಯಾ ಜೀಯಾರ ಜೀಯಾ
ಗಂಡೊಂದು ಹೆಣ್ಣಾರು (1969)
- ಬಂದೇ ನನ್ನ ಬಂದೆ
- ಕಾರಿನ ಸ್ವಾಮಿಯೋರ
- ಬಂಗಾರ ನೋಟ ಬಾಳಿನ ತೋಟ
- ಮುಟ್ಟಬೇಡ ಮಾತಾಡಬೇಡಾ
- ಬೆಳದಿಂಗಳಾಗಿ ಬಂದೇ

ಸಂಗೀತ: ಟಿ.ಜಿ.ಲಿಂಗಪ್ಪ ಸಾಹಿತ್ಯ: ವಿಜಯನಾರಸಿಂಹ ಹಾಡಿದವರು: ಪಿ.ಬಿ.ಶ್ರೀನಿವಾಸ್, ಎಲ್.ಆರ್.ಈಶ್ವರಿ
ಹೆಣ್ಣು : ಏಕಿಂತು ಧರೆ ಎಲ್ಲ ನಸು ನಾಚಿದೆ
ನನಗಾಗಿ ಏನೇನೋ ನೀ ನೀಡುವೆ
ಹೆಣ್ಣು : ಎಂದೆಂದೂ ಈ ಪ್ರೇಮ ಇಂತೇ ಇರೆ
ಎಂದೆಂದೂ ಈ ಪ್ರೇಮ ಇಂತೇ ಇರೆ
ಗಂಡು : ಆ ಸ್ವರ್ಗ ಇಲ್ಲೇನೇ ನಾನೇ ದೊರೆ
ಗಂಡು : ಯೌವನದಾಸೆಯ ದಾಹವ ನೀಡಿದೆ
ಯೌವನದಾಸೆಯ ದಾಹವ ನೀಡಿದೆ
ಹೆಣ್ಣು : ನೀರೆ ದಾಹಕೆ ಸಾಲದು ಎಂದೆ
ನೀರೆ ದಾಹಕೆ ಸಾಲದು ಎಂದೆ
ಗಂಡು : ನೀರೆ ನೀನು ಮುಂದಿರೆ ದಾಹವೆಲ್ಲಿದೆ
ಹೆಣ್ಣು : ನನಗೀಗ ಬಾಯಾರಿದೆ (ಆಆಆ)
ಬೆಳದಿಂಗಳಾಗಿ ಬಂದೆ
ಗಂಡು : ಲಲ್ಲ ಲಲಲಲಾಲಾಲ ಹೆಣ್ಣು : ಲಲ್ಲ ಲಲಲಲಾಲಾಲ
ಹೆಣ್ಣು : ಬಂಗಾರ ನೋಟ ಬಾಳಿನ ತೋಟ ಸಿಂಗಾರ ಈ ಯೌವ್ವನ
ಹೆಣ್ಣು : ಬಂಗಾರ ನೋಟ ಬಾಳಿನ ತೋಟ ಸಿಂಗಾರ ಈ ಯೌವ್ವನ
ಗಂಡು : ಪ್ರೇಮದ ಆಟ ಮಿಂಚಿನ ಓಟ ಆನಂದ ಈ ಜೀವನಾ
ಹೆಣ್ಣು : ಬಂಗಾರ ನೋಟ ಬಾಳಿನ ತೋಟ ಸಿಂಗಾರ ಈ ಯೌವ್ವನ
ಹೆಣ್ಣು : ಏಕಿಂತು ಧರೆ ಎಲ್ಲ ನಸು ನಾಚಿದೆ
ಗಂಡು : ಏಕಾಂತ ನಮದೆಂದು ಅದು ಕಂಡಿದೆ..
ಹೆಣ್ಣು : ಆಆಆ (ಓಹೋ ಓಓ ) ಲಾಲಾಲಾಲ (ಲಾಲಾಲಾಲ )
ಹೆಣ್ಣು : ಆಆಆ (ಓಹೋ ಓಓ ) ಲಾಲಾಲಾಲ (ಲಾಲಾಲಾಲ )
ಹೆಣ್ಣು : ಏಕಿಂತು ಧರೆ ಎಲ್ಲ ನಸು ನಾಚಿದೆ
ಗಂಡು : ಏಕಾಂತ ನಮದೆಂದು ಅದು ಕಂಡಿದೆ..
ಹೆಣ್ಣು : ನನಗಾಗಿ ಏನೇನೋ ನೀ ನೀಡುವೆನನಗಾಗಿ ಏನೇನೋ ನೀ ನೀಡುವೆ
ಗಂಡು : ತಂದೆನು ಕೈಮೇಲೆ ಕೈಲಾಸವೇ
ಹೆಣ್ಣು : ಬಂಗಾರ ನೋಟ ಬಾಳಿನ ತೋಟ ಸಿಂಗಾರ ಈ ಯೌವ್ವನ
ಹೆಣ್ಣು : ಹೆಣ್ಣಾಸೆ ಇಂದೇನೇ ಹಣ್ಣಾಗಿದೆ
ಗಂಡು : ಗಂಡಾಸೆ ನಿನ್ನಲ್ಲಿ ಒಂದಾಗಿದೆ
ಹೆಣ್ಣು : ಹೆಣ್ಣಾಸೆ ಇಂದೇನೇ ಹಣ್ಣಾಗಿದೆ
ಗಂಡು : ಗಂಡಾಸೆ ನಿನ್ನಲ್ಲಿ ಒಂದಾಗಿದೆಹೆಣ್ಣು : ಎಂದೆಂದೂ ಈ ಪ್ರೇಮ ಇಂತೇ ಇರೆ
ಎಂದೆಂದೂ ಈ ಪ್ರೇಮ ಇಂತೇ ಇರೆ
ಗಂಡು : ಆ ಸ್ವರ್ಗ ಇಲ್ಲೇನೇ ನಾನೇ ದೊರೆ
ಹೆಣ್ಣು : ಬಂಗಾರ ನೋಟ ಗಂಡು : ಬಾಳಿನ ತೋಟ
ಹೆಣ್ಣು : ಸಿಂಗಾರ ಈ ಯೌವ್ವನ ಗಂಡು : ಪ್ರೇಮದ ಆಟ
ಹೆಣ್ಣು : ಸಿಂಗಾರ ಈ ಯೌವ್ವನ ಗಂಡು : ಪ್ರೇಮದ ಆಟ
ಹೆಣ್ಣು : ಮಿಂಚಿನ ಓಟ
ಇಬ್ಬರು : ಆನಂದ ಈ ಜೀವನಾ
ಇಬ್ಬರು : ಆನಂದ ಈ ಜೀವನಾ
ಬಂಗಾರ ನೋಟ ಬಾಳಿನ ತೋಟ ಸಿಂಗಾರ ಈ ಯೌವ್ವನ
--------------------------------------------------------------------------------------------------------------------------
ಗಂಡೊಂದು ಹೆಣ್ಣಾರು (1969)
ಸಂಗೀತ: ಟಿ.ಜಿ.ಲಿಂಗಪ್ಪ ಸಾಹಿತ್ಯ: ವಿಜಯನಾರಸಿಂಹ ಹಾಡಿದವರು: ಪಿ.ನಾಗೇಶ್ವರರಾವ್ ಬೆಂಗಳೂರು ಲತಾ
ಹೆಣ್ಣು : ಮುಟ್ಟಬೇಡಾ ಮಾತಾಡಬೇಡಾ
ಮುಟ್ಟಬೇಡಾ ಮಾತಾಡಬೇಡಾ
ಕನಸಿನಲ್ಲಿ ಮದುವೆಯಾಯ್ತು ಹೆದರಬೇಡಾ
ಒಂದು ವರುಷ ಸುಮ್ಮನಿರು ದುಡಕಬೇಡಾ
ಗಂಡು : ತಾಳಲಾರೆ ಮಾತಾಡಲಾರೆ
ತಾಳಲಾರೆ ಮಾತಾಡಲಾರೆ
ನಿನ್ನ ಬಿಟ್ಟು ಒಂದು ಕ್ಷಣ ನಿಲ್ಲಲಾರೆ
ಒಂದು ವರುಷ ಒಂದು ಯುಗ ಕಾಯಲಾರೆ
ಗಂಡು : ನನಗು ನಿನಗೂ ನಡುವೆ ಸ್ವರ್ಗ ಒಂದೇ ಅಡಿ
ಮದುವೆ ಲೈಸನ್ಸ್ ಒಂದೇ ಬಾಕಿ ಎಲ್ಲಾ ರೆಡಿ
ನನಗು ನಿನಗೂ ನಡುವೆ ಸ್ವರ್ಗ ಒಂದೇ ಅಡಿ
ಮದುವೆ ಲೈಸನ್ಸ್ ಒಂದೇ ಬಾಕಿ ಎಲ್ಲಾ ರೆಡಿ
ಸೆರಗು ಪಂಚೆ ಗಂಟು ಬೀಳೋ ಇಲ್ಲಾ ಹಿಡಿ
ಮುಟ್ಟಬೇಡಾ ಮಾತಾಡಬೇಡಾ
ಹೆಣ್ಣು : ಅಪ್ಪ ಒಪ್ಪೋವಂತೆ ಇರೋ ಒಂದೇ ಇಯರ್
ಬಳಿಕ ನಾನು ನೀನು ಎಂದೂ ತುಂಬಾ ನಿಯರ್
ಅಪ್ಪ ಒಪ್ಪೋವಂತೆ ಇರೋ ಒಂದೇ ಇಯರ್
ಬಳಿಕ ನಾನು ನೀನು ಎಂದೂ ತುಂಬಾ ನಿಯರ್
ಗಂಡು : ಅಪ್ಪನಲ್ಲ ಅವನ್ನಪ್ಪ ಬರಲಿ ಡಿಯರ್
ಅಪ್ಪನಲ್ಲ ಅವನ್ನಪ್ಪ ಬರಲಿ ಡಿಯರ್
ಕೋಪದಲ್ಲಿ ನಾನೇ ಭೂಪ ಇಲ್ಲ ಫಿಯರ್
ಇಬ್ಬರು : ಲಾಲ್ಲಾ ಲಲ್ಲಲಾ ಲಲ್ಲಲ್ಲಲ್ಲಲಾ ಲಾಲಾ ಲಲ ಲಾಲಾ
--------------------------------------------------------------------------------------------------------------------------
ಗಂಡೊಂದು ಹೆಣ್ಣಾರು (1969)
ಸಾಹಿತ್ಯ: ಜಿ.ವಿ.ಅಯ್ಯರ್ ಸಂಗೀತ: ಟಿ.ಜಿ.ಲಿಂಗಪ್ಪ ಹಾಡಿದವರು: ಪಿ.ಬಿ.ಶ್ರೀನಿವಾಸ್, ಎಸ್.ಜಾನಕಿ
ಗಂಡು : ಬೆಳದಿಂಗಳಾಗಿ ಬಂದೆ ಬಳಿಯಲ್ಲೆ ನೀನು ನಿಂದೆ
ಹೆಣ್ಣು : ಬೆಳದಿಂಗಳಾಗಿ ಬಂದೆ ಬಳಿಯಲ್ಲೆ ನೀನು ನಿಂದೆ
ಬೆಳದಿಂಗಳಾಗಿ ಬಂದೆ
ಗಂಡು : ಬಾಳನೇ ದೇವರ ಮಂದಿರ ಮಾಡಿದೆ
ಬಾಳನೆ ದೇವರ ಮಂದಿರ ಮಾಡಿದೆ
ಹೆಣ್ಣು : ನೀನೆ ದೇವರ ಮೂರುತಿಯಾದೆ
ನೀನೆ ದೇವರ ಮೂರುತಿಯಾದೆ
ಗಂಡು : ಒಳ್ಳೆ ಮಾತು ಮಾತಲೆ ಎನ್ನ ಕಲ್ಲೆಂದೆ
ಹೆಣ್ಣು : ನೀ ಮಾತ ಮಲ್ಲನಾದೆ
ಗಂಡು : ಬೆಳದಿಂಗಳಾಗಿ ಬಂದೆ
ಗಂಡೊಂದು ಹೆಣ್ಣಾರು (1969)
ಸಂಗೀತ: ಟಿ.ಜಿ.ಲಿಂಗಪ್ಪ ಸಾಹಿತ್ಯ: ವಿಜಯನಾರಸಿಂಹ ಹಾಡಿದವರು: ಪಿ.ನಾಗೇಶ್ವರರಾವ್ ಬೆಂಗಳೂರು ಲತಾ
ಹೆಣ್ಣು : ಮುಟ್ಟಬೇಡಾ ಮಾತಾಡಬೇಡಾ
ಮುಟ್ಟಬೇಡಾ ಮಾತಾಡಬೇಡಾ
ಕನಸಿನಲ್ಲಿ ಮದುವೆಯಾಯ್ತು ಹೆದರಬೇಡಾ
ಒಂದು ವರುಷ ಸುಮ್ಮನಿರು ದುಡಕಬೇಡಾ
ಗಂಡು : ತಾಳಲಾರೆ ಮಾತಾಡಲಾರೆ
ತಾಳಲಾರೆ ಮಾತಾಡಲಾರೆ
ನಿನ್ನ ಬಿಟ್ಟು ಒಂದು ಕ್ಷಣ ನಿಲ್ಲಲಾರೆ
ಒಂದು ವರುಷ ಒಂದು ಯುಗ ಕಾಯಲಾರೆ
ಗಂಡು : ನನಗು ನಿನಗೂ ನಡುವೆ ಸ್ವರ್ಗ ಒಂದೇ ಅಡಿ
ಮದುವೆ ಲೈಸನ್ಸ್ ಒಂದೇ ಬಾಕಿ ಎಲ್ಲಾ ರೆಡಿ
ನನಗು ನಿನಗೂ ನಡುವೆ ಸ್ವರ್ಗ ಒಂದೇ ಅಡಿ
ಮದುವೆ ಲೈಸನ್ಸ್ ಒಂದೇ ಬಾಕಿ ಎಲ್ಲಾ ರೆಡಿ
ಹೆಣ್ಣು : ಬ್ರಹ್ಮ ಗಂಟು ಇತ್ತೋ ಕೂಡಾ ಬ್ರೆಕೋ ನಡಿ
ಬ್ರಹ್ಮ ಗಂಟು ಇತ್ತೋ ಕೂಡಾ ಬ್ರೆಕೋ ನಡಿಸೆರಗು ಪಂಚೆ ಗಂಟು ಬೀಳೋ ಇಲ್ಲಾ ಹಿಡಿ
ಮುಟ್ಟಬೇಡಾ ಮಾತಾಡಬೇಡಾ
ಗಂಡು : ತಾಳಲಾರೆ ಮಾತಾಡಲಾರೆ
ಬಳಿಕ ನಾನು ನೀನು ಎಂದೂ ತುಂಬಾ ನಿಯರ್
ಅಪ್ಪ ಒಪ್ಪೋವಂತೆ ಇರೋ ಒಂದೇ ಇಯರ್
ಬಳಿಕ ನಾನು ನೀನು ಎಂದೂ ತುಂಬಾ ನಿಯರ್
ಗಂಡು : ಅಪ್ಪನಲ್ಲ ಅವನ್ನಪ್ಪ ಬರಲಿ ಡಿಯರ್
ಅಪ್ಪನಲ್ಲ ಅವನ್ನಪ್ಪ ಬರಲಿ ಡಿಯರ್
ಕೋಪದಲ್ಲಿ ನಾನೇ ಭೂಪ ಇಲ್ಲ ಫಿಯರ್
ಇಬ್ಬರು : ಲಾಲ್ಲಾ ಲಲ್ಲಲಾ ಲಲ್ಲಲ್ಲಲ್ಲಲಾ ಲಾಲಾ ಲಲ ಲಾಲಾ
--------------------------------------------------------------------------------------------------------------------------
ಗಂಡೊಂದು ಹೆಣ್ಣಾರು (1969)
ಸಾಹಿತ್ಯ: ಜಿ.ವಿ.ಅಯ್ಯರ್ ಸಂಗೀತ: ಟಿ.ಜಿ.ಲಿಂಗಪ್ಪ ಹಾಡಿದವರು: ಪಿ.ಬಿ.ಶ್ರೀನಿವಾಸ್, ಎಸ್.ಜಾನಕಿ
ಗಂಡು : ಬೆಳದಿಂಗಳಾಗಿ ಬಂದೆ ಬಳಿಯಲ್ಲೆ ನೀನು ನಿಂದೆ
ಹೆಣ್ಣು : ಬೆಳದಿಂಗಳಾಗಿ ಬಂದೆ ಬಳಿಯಲ್ಲೆ ನೀನು ನಿಂದೆ
ಬೆಳದಿಂಗಳಾಗಿ ಬಂದೆ
ಗಂಡು : ಬಾಳನೇ ದೇವರ ಮಂದಿರ ಮಾಡಿದೆ
ಬಾಳನೆ ದೇವರ ಮಂದಿರ ಮಾಡಿದೆ
ಹೆಣ್ಣು : ನೀನೆ ದೇವರ ಮೂರುತಿಯಾದೆ
ನೀನೆ ದೇವರ ಮೂರುತಿಯಾದೆ
ಗಂಡು : ಒಳ್ಳೆ ಮಾತು ಮಾತಲೆ ಎನ್ನ ಕಲ್ಲೆಂದೆ
ಹೆಣ್ಣು : ನೀ ಮಾತ ಮಲ್ಲನಾದೆ
ಗಂಡು : ಬೆಳದಿಂಗಳಾಗಿ ಬಂದೆ
ಗಂಡು : ಯೌವನದಾಸೆಯ ದಾಹವ ನೀಡಿದೆ
ಯೌವನದಾಸೆಯ ದಾಹವ ನೀಡಿದೆ
ಹೆಣ್ಣು : ನೀರೆ ದಾಹಕೆ ಸಾಲದು ಎಂದೆ
ನೀರೆ ದಾಹಕೆ ಸಾಲದು ಎಂದೆ
ಗಂಡು : ನೀರೆ ನೀನು ಮುಂದಿರೆ ದಾಹವೆಲ್ಲಿದೆ
ಹೆಣ್ಣು : ನನಗೀಗ ಬಾಯಾರಿದೆ (ಆಆಆ)
ಬೆಳದಿಂಗಳಾಗಿ ಬಂದೆ
ಗಂಡು : ಇಂಗದ ಆಸೆಯ ಕಣ್ಣಲಿ ತುಂಬಿದೆ
ಹೆಣ್ಣು : ನಿನಗೆ ದೇವನ ಅರ್ಪಣವೆಂದೆ
ಗಂಡು : ಇನ್ನು ಏಕೆ ದೂರದೆ ಹೇಳಬಾರದೆ
ಹೆಣ್ಣು : ಒಂದಾದ ಮೇಲೇನಿದೆ (ಆಆಆ)
ಬೆಳದಿಂಗಳಾಗಿ ಬಂದೆ
ಗಂಡು : ಬಳಿಯಲ್ಲೆ ನೀನು ನಿಂದೆ
ಇಬ್ಬರು : ಬೆಳದಿಂಗಳಾಗಿ ಬಂದೆ
-------------------------------------------------------------------------------------------------------------------------

No comments:
Post a Comment