82. ಶ್ (1993)



ಶ್! ಚಿತ್ರದ ಹಾಡುಗಳು 
  1. ಅವನಿಲ್ಲಿ ಇವಳಿಲ್ಲಿ 
  2. ಡವ ಡವ  ನಡುಕವ್ವ 
  3. ಈ ಭಯದಲ್ಲೇನೋ 
  4. ಒನ್ ಡೇ ಸಂಡೇ 
ಶ್ (1993) - ಅವನಲ್ಲಿ ಇವಳಿಲ್ಲಿ
ಸಾಹಿತ್ಯ : ಉಪೇಂದ್ರ,    ಸಂಗೀತ: ಸಾಧು ಕೋಕಿಲ   ಗಾಯಕ: ಎಲ್ ಎನ್ ಶಾಸ್ತ್ರಿ

ಅವನಲ್ಲಿ (ಓಓಓ.) ಇವಳಿಲ್ಲಿ (ಆಆಆ)
ಮಾತಿಲ್ಲಾ (ಹೂಂ ಹೂಂ) ಕಥೆಯಿಲ್ಲಾ (ಹೂಂ ಹೂಂ )
ಎದುರೆದುರು ಬಂದಾಗ ಹೆದರಿ ಹೆದರಿ ನಿಂತಾಗಾ ಅಲ್ಲೆ ಆರಂಭ ಪ್ರೇಮ
ಅವನಲ್ಲಿ (ಓಓಓ.) ಇವಳಿಲ್ಲಿ (ಆಆಆ) ಮಾತಿಲ್ಲಾ
(ಹೂಂ ಹೂಂ) ಕಥೆಯಿಲ್ಲಾ (ಹೂಂ ಹೂಂ )
ಎದುರೆದುರು ಬಂದಾಗ ಹೆದರಿ ಹೆದರಿ ನಿಂತಾಗಾ ಅಲ್ಲೆ ಆರಂಭ ಪ್ರೇಮ

ನೋಡಿ ನೋಡಿ ಪ್ರೇಮವನು ಮಾಡೋದಲ್ಲಾ
ಮಾಡುತಲಿ ಹಾಡೋದಲ್ಲಾ...  ಹಾಡಿನಲಿ ಹೇಳೋದಲ್ಲಾ 
ಹೇಳುವುದ ಕೇಳೋದಲ್ಲಾ ಕೇಳುತಲಿ ಕಲಿಯೋದಲ್ಲಾ 
ಕಲಿತು ನೀ ಮಾಡೋದಲ್ಲಾ ಮೌನವೇನೆ ಧ್ಯಾನವೇ ಪ್ರೇಮಾ....
ಅವನಲ್ಲಿ (ಓಓಓ.) ಇವಳಿಲ್ಲಿ (ಆಆಆ)
ಮಾತಿಲ್ಲಾ (ಹೂಂ ಹೂಂ) ಕಥೆಯಿಲ್ಲಾ (ಹೂಂ ಹೂಂ )
ಎದುರೆದುರು ಬಂದಾಗ ಹೆದರಿ ಹೆದರಿ ನಿಂತಾಗಾ ಅಲ್ಲೆ ಆರಂಭ ಪ್ರೇಮ
(ಆಆಆ... ಓಓಓ )

ನೀನೆ ಎಲ್ಲಾ ನೀನಿರದೆ ಬಾಳೇ ಇಲ್ಲಾ ಅನ್ನುವುದು ಪ್ರೇಮಾ ಅಲ್ಲಾ
ಮರಗಳನ್ನು ಸುತ್ತೋದಲ್ಲಾ ಕವನಗಳಾ ಗೀಚೋದಲ್ಲಾ
ನೆತ್ತರಲ್ಲಿ ಬರೆಯೋದಲ್ಲಾ ವಿಷವನು ಕುಡಿಯೋದಲ್ಲಾ
ಮೌನವೇನೆ ಧ್ಯಾನವೇ ಪ್ರೇಮಾ.....
ಅವನಲ್ಲಿ (ಓಓಓ.) ಇವಳಿಲ್ಲಿ (ಆಆಆ)
ಮಾತಿಲ್ಲಾ (ಹೂಂ ಹೂಂ) ಕಥೆಯಿಲ್ಲಾ (ಹೂಂ ಹೂಂ )
ಎದುರೆದುರು ಬಂದಾಗ ಹೆದರಿ ಹೆದರಿ ನಿಂತಾಗಾ ಅಲ್ಲೆ ಆರಂಭ ಪ್ರೇಮ
ಅವನಲ್ಲಿ (ಓಓಓ.) ಇವಳಿಲ್ಲಿ (ಆಆಆ)
ಮಾತಿಲ್ಲಾ (ಹೂಂ ಹೂಂ) ಕಥೆಯಿಲ್ಲಾ (ಹೂಂ ಹೂಂ )
---------------------------------------------------------------------------------------------------------------------

ಶ್ (1993) - ಡವ ಡವ
ಸಾಹಿತ್ಯ : ಉಪೇಂದ್ರ  ಸಂಗೀತ : ಸಾಧು ಕೋಕಿಲಾ  ಗಾಯನ : ಎಸ್.ಪಿ.ಬಾಲಸುಬ್ರಮಣ್ಯಂ


ಡವ ಡವ ನಡುಕವ
ಬಿಡು ನೀನಲ್ಲೆ ಇರುವೆ ಇಲ್ಲೆ ಏಕೆ ಅಂಜಿಕೆ
ಡವ ಡವ ನಡುಕವಾ

ರೋಜಾ ಹೂವಿನಂಥ ತುಟಿ ಇಂದು ಬೆದರಿ ಒಣಗಿದೆ
ನಾಚಿ ಅದರ ಕೆನ್ನೆ  ಏಕೆ ಇಂದು ಬಾಡಿ ಹೋಗಿದೆ
ಕಣ್ಣಿನ ಹನಿಗಳ ಮಣ್ಣಿಗೆ ಚೆಲ್ಲದೆ... ಬಾರೆ ನೀ ಬಾಚಿಕೊ
ಹೆದರಿಕೆ ಏತಕೆ...

ಹೂಂ ಹೂಂ  ಹೆದರಬೇಡ  ಎಂದು ನಾವು ಬೇರೆ ಆಗೆವು
ಹೂಂ ಹೂಂ  ಭಯವು ಬೇಡ ನಿನ್ನ ಬಿಟ್ಟು ದೂರ ಹೋಗೆನು
ನಿನಗೆ ನಾ ಬೇಲಿಯು ಹಾಡುವೆ ಲಾಲಿಯು ಹಾಯಾಗಿ ಮಲಗಿಕೊ...
ಡವ ಡವ ನಡುಕವ ಬಿಡು ನೀನಲ್ಲೆ ಇರುವೆ ಇಲ್ಲೆ ಏಕೆ ಅಂಜಿಕೆ
ಮಲಗಿಕೊ ಮಲಗಿಕೊ     
ಹು ಹು ಹೂ ಹು ಹು ಹೂ  ಹ ಹ ಹಾ ಹ ಹ ಹಾ
ಲ ಲ ಲ ಲಾ ಹು ಹು ಹೂ
------------------------------------------------------------------------------------------------------------------------

ಶ್ (1993) 
ಸಾಹಿತ್ಯ : ಉಪೇಂದ್ರ  ಸಂಗೀತ : ಸಾಧು ಕೋಕಿಲಾ  ಗಾಯನ : ಎಲ್.ಏನ್.ಶಾಸ್ತ್ರೀ, ಉಪೇಂದ್ರ, ಶಿವರಾಜ 

ಶಾಸ್ತ್ರಿ :  ಈ ಭಯದಲ್ಲೇನೋ ಥ್ರಿಲ್ಲಿದೇ... ರೂ..ರೂ
            ಈ ಸ್ಥಳದಲ್ಲೇನೋ ಗುಲ್ಲಿದೇ.... ರೂ..ರೂ
            ಗಡಗಡ ಏಕೆ ನಡುಗುತ ನೀನು ಮಲಗಿದೆಯೋ
            ಥರ ಥರ ಆಟ ನೋಟ ಇಲ್ಲಿ ಮಜವಿದೆಯೋ
            ಓ.. ಬನ್ನೀ ಹಾಡೋಣ ಭಯವ ಮರೆಯೋಣ
            ರೂ..ರೂ  ಓ.. ಬನ್ನೀ ಹಾಡೋಣ ಭಯವ ಮರೆಯೋಣ
            ರೂ..ರೂ  ಓ.. ಬನ್ನೀ ಹಾಡೋಣ ಭಯವ ಮರೆಯೋಣ

ಶಾಸ್ತ್ರಿ : ಶ್!...  ಸುತ್ತಮುತ್ತ ಎತ್ತಲೂ ಕಪ್ಪು ಕಪ್ಪು ಕತ್ತಲೂ
           ಕಾಣದ ಕೈಗಳ ಪಾಠವನ್ನೋ
ಉಪೇಂದ್ರ : ಸಿಕ್ಕ ಬಿದ್ದ ಮಿಕಗಳ ಪಾಡು ಈಗ ನಮ್ಮದು
                 ತೋಳವು ಹೊಂಚನು ಹಾಕಿತಣ್ಣೋ
ಶಾಸ್ತ್ರಿ : ನಿನ್ನದೇ ಭ್ರಮೆಯಲೀ ಏಕೆ ನೀನು ಹೆದರುವೇ
           ಎಲ್ಲವು ಕಲ್ಪನೇ ಮಾಡಿ ನೀನೂ ಬೆದರುವೇ
ಎಲ್ಲರು : ಚಿಂತೆಯಾ ಬಿಡುವೆಯಾ
ಶಾಸ್ತ್ರಿ : ರೂ..ರೂ  ಓ.. ಬನ್ನೀ ಹಾಡೋಣ ಭಯವ ಮರೆಯೋಣ
           ರೂ..ರೂ  ಓ.. ಬನ್ನೀ ಹಾಡೋಣ ಭಯವ ಮರೆಯೋಣ


ಶಾಸ್ತ್ರಿ :ಶ್! ಗುಮ್ಮ ಗುಮ್ಮಾ ಎನ್ನುತಾ ಅಮ್ಮ ತುತ್ತು ಕೊಟ್ಟಳು
          ಆ ಭಯ ಮನದಲಿ ಮರವು ಆಗಿ ಬೆಳೆದಿದೆ
ಉಪೇಂದ್ರ : ಕಟ್ಟು ಕಥೆಯ ಕಟ್ಟುವ ಕೆಟ್ಟ ಜನರ ಮಾತನು
                ಕಾಯಲಿ ಬೆಟ್ಟನು ಇಟ್ಟೋ ಕೇಳೋ ಬೆಪ್ಪರೂ
ಶಾಸ್ತ್ರಿ : ಅವರದೇ ನೆರಳನು ಕಂಡು ಬೆಚ್ಚೋ ಹುಚ್ಚರು
           ಸತ್ಯವ ಹೇಳಲೋ ಅದನ್ನು ಎಂದು ನಂಬರೂ
          ಕಣ್ಣೀರೋ ಕುರುಡರೋ
ಶಾಸ್ತ್ರಿ : ರೂ..ರೂ ... ಈ ಭಯದಲ್ಲೇನೋ ಥ್ರಿಲ್ಲಿದೇ...
            ರೂ..ರೂ  ಈ ಸ್ಥಳದಲ್ಲೇನೋ ಗುಲ್ಲಿದೇ....
            ಗಡಗಡ ಏಕೆ ನಡುಗುತ ನೀನು ಮಲಗಿದೆಯೋ
            ಥರ ಥರ ಆಟ ನೋಟ ಇಲ್ಲಿ ಮಜವಿದೆಯೋ
            ಓ.. ಬನ್ನೀ ಹಾಡೋಣ ಭಯವ ಮರೆಯೋಣ
            ರೂ..ರೂ  ಓ.. ಬನ್ನೀ ಹಾಡೋಣ ಭಯವ ಮರೆಯೋಣ
            ರೂ..ರೂ  ಓ.. ಬನ್ನೀ ಹಾಡೋಣ ಭಯವ ಮರೆಯೋಣ
            ರೂ..ರೂ ರೂ..ರೂ ರೂ..ರೂ ರೂ..ರೂ ರೂ..ರೂ 
---------------------------------------------------------------------------------------------------------------------

ಶ್ (1993)
ಸಾಹಿತ್ಯ : ಉಪೇಂದ್ರ ಸಂಗೀತ : ಸಾಧು ಕೋಕಿಲಾ ಗಾಯನ : ಎಸ್.ಪಿ.ಬಿ. ಮಂಜುಳ ಗುರುರಾಜ


ಹೆಣ್ಣು: ಒಂಡೇ                 ಗಂಡು : ಸಂಡೇ
ಹೆಣ್ಣು: ನಿನ್ನ                    ಗಂಡು : ಕಂಡೆನು
ಹೆಣ್ಣು: ಮಂಡೇ               ಗಂಡು : ರಾತ್ರಿ
ಹೆಣ್ಣು: ಕನಸು                 ಗಂಡು : ಕಂಡೆನು
ಹೆಣ್ಣು: ಆ.. ಟುಸ್ಡೇಲಿ         ಗಂಡು : ನಕ್ಕು
ಹೆಣ್ಣು: ಆ.. ವೆನ್ಸಡೇನಲ್ಲಿ    ಗಂಡು : ಸಿಕ್ಕು
ಹೆಣ್ಣು: ಆ.. ಥರ್ಸ್ಡೇ           ಗಂಡು : ಫ್ರೈಡೆ
ಹೆಣ್ಣು: ಲಕ್ಕು                   ಗಂಡು : ಸಾರ್ಟ್ಡೇನೇ
ಹೆಣ್ಣು: ಲವ್                   ಗಂಡು : ಆಯಿತು
ಹೆಣ್ಣು: ಒಂಡೇ                ಗಂಡು : ಸಂಡೇ
ಹೆಣ್ಣು: ನಿನ್ನ                   ಗಂಡು : ಕಂಡೆನು
ಹೆಣ್ಣು: ಮಂಡೇ              ಗಂಡು : ರಾತ್ರಿ
ಹೆಣ್ಣು: ಕನಸು                ಗಂಡು : ಕಂಡೆನು
ಹೆಣ್ಣು: ಆ.. ಟುಸ್ಡೇಲಿ        ಗಂಡು : ನಕ್ಕು
ಹೆಣ್ಣು: ಆ.. ವೆನ್ಸಡೇನಲ್ಲಿ   ಗಂಡು : ಸಿಕ್ಕು
ಹೆಣ್ಣು: ಆ.. ಥರ್ಸ್ಡೇ          ಗಂಡು : ಫ್ರೈಡೆ
ಹೆಣ್ಣು: ಲಕ್ಕು                 ಗಂಡು : ಸಾರ್ಟ್ಡೇನೇ
ಹೆಣ್ಣು: ಲವ್                  ಗಂಡು : ಆಯಿತು
ಇಬ್ಬರು : ಓ.. ಓ.. ಓ.. ಓ.. ಓ.. ಓ..

ಹೆಣ್ಣು : ಪ್ರೀತಿ               ಗಂಡು : ಮಾಡಲು
ಹೆಣ್ಣು : ತುಂಟಾಟ         ಗಂಡು : ಆಡಲು
ಹೆಣ್ಣು : ಬಂದು              ಗಂಡು : ಹಾಲಿಡೇ
ಹೆಣ್ಣು : ಹಾಡು              ಗಂಡು : ಹಾಡಲು
ಹೆಣ್ಣು : ಚೆಲ್ಲಾಟ            ಗಂಡು : ಆಡಲು
ಹೆಣ್ಣು : ಇಂದೇ             ಗಂಡು : ಜಾಲಿ ಡೇ
ಹೆಣ್ಣು : ಎಂಜಾಯ್        ಗಂಡು : ಸಂಡೇ
ಹೆಣ್ಣು : ಎಂಜಾಯ್        ಗಂಡು : ಮಂಡೇ
ಹೆಣ್ಣು : ಲವ್ವಲ್ಲಿ              ಗಂಡು : ಟ್ಯೂಸ್ಡೇ
ಹೆಣ್ಣು : ಐ ಲೈಮಿ           ಗಂಡು : ವೆನ್ಸ್ ಡೇ
ಹೆಣ್ಣು : ಆ.. ಥರಸ್ ಡೇ   ಗಂಡು : ಫ್ರೈಡೆ
ಹೆಣ್ಣು : ಜಾಲಿ                ಗಂಡು : ಸಾಟರ್ಡೆನೇ
ಹೆಣ್ಣು : ಜಾಲಿ                ಗಂಡು : ಮಾಡೋ
ಹೆಣ್ಣು: ಒಂಡೇ               ಗಂಡು : ಸಂಡೇ
ಹೆಣ್ಣು: ನಿನ್ನ                   ಗಂಡು : ಕಂಡೆನು
ಹೆಣ್ಣು: ಮಂಡೇ              ಗಂಡು : ರಾತ್ರಿ
ಹೆಣ್ಣು: ಕನಸು                ಗಂಡು : ಕಂಡೆನು
ಹೆಣ್ಣು: ಆ.. ಟುಸ್ಡೇಲಿ        ಗಂಡು : ನಕ್ಕು
ಹೆಣ್ಣು: ಆ.. ವೆನ್ಸಡೇನಲ್ಲಿ   ಗಂಡು : ಸಿಕ್ಕು
ಹೆಣ್ಣು: ಆ.. ಥರ್ಸ್ಡೇ           ಗಂಡು : ಫ್ರೈಡೆ
ಹೆಣ್ಣು: ಲಕ್ಕು                   ಗಂಡು : ಸಾರ್ಟ್ಡೇನೇ
ಹೆಣ್ಣು: ಲವ್                    ಗಂಡು : ಆಯಿತು
ಇಬ್ಬರು : ಹ್ಹ ..ಹ್ಹ .. ಹ್ಹ . ಹ್ಹ .. ಹ್ಹ .. ಹ್ಹ ..

ಹೆಣ್ಣು: ನಮ್ಮ                 ಗಂಡು :  ಪ್ರೀತಿಯೆಂದು
ಹೆಣ್ಣು: ಒಂದಾದ             ಗಂಡು : ದಿನವೂ ಇಂದು
ಹೆಣ್ಣು: ಎಂಥ                  ಗಂಡು : ಹೋಲಿಕೆ
ಹೆಣ್ಣು: ಕಾಣಿಕೆನೇ            ಗಂಡು : ತಂದೇ
ಹೆಣ್ಣು: ನಿಂಗಾಗಿ              ಗಂಡು : ನಾನು ಇಂದು
ಹೆಣ್ಣು: ನಿನ್ನ                    ಗಂಡು : ಬರ್ತ್ಡೇ
ಹೆಣ್ಣು: ಹೇ.. ಲವ್ಲೀ            ಗಂಡು : ಸಂಡೇ
ಹೆಣ್ಣು: ಆಯ್ ಲೈಮ್ಲಿ         ಗಂಡು : ಮಂಡೇ
ಹೆಣ್ಣು: ಎಂಜಾಯ್            ಗಂಡು : ಟ್ಯೂಸ್ಡೇ
ಹೆಣ್ಣು: ಬೀ.. ಹ್ಯಾಪಿ           ಗಂಡು : ವೆನ್ಸ್ ಡೇ
ಹೆಣ್ಣು: ಓ.. ಥರ್ಸ್ ಡೇ       ಗಂಡು : ಫ್ರೈಡೆ
ಹೆಣ್ಣು: ಯಲ್ಲಿ                   ಗಂಡು : ಸಾಟರ್ಡೆಯಾ
ಹೆಣ್ಣು: ಮಜವಾ               ಗಂಡು : ಕಂಡೇ
ಹೆಣ್ಣು: ಒಂಡೇ                 ಗಂಡು : ಸಂಡೇ
ಹೆಣ್ಣು: ನಿನ್ನ                    ಗಂಡು : ಕಂಡೆನು
ಹೆಣ್ಣು: ಮಂಡೇ                ಗಂಡು : ರಾತ್ರಿ
ಹೆಣ್ಣು: ಕನಸು                 ಗಂಡು : ಕಂಡೆನು
ಹೆಣ್ಣು: ಆ.. ಟುಸ್ಡೇಲಿ         ಗಂಡು : ನಕ್ಕು
ಹೆಣ್ಣು: ಆ.. ವೆನ್ಸಡೇನಲ್ಲಿ    ಗಂಡು : ಸಿಕ್ಕು
ಹೆಣ್ಣು: ಆ.. ಥರ್ಸ್ಡೇ           ಗಂಡು : ಫ್ರೈಡೆ
ಹೆಣ್ಣು: ಲಕ್ಕು                  ಗಂಡು : ಸಾರ್ಟ್ಡೇನೇ
ಹೆಣ್ಣು: ಲವ್                   ಗಂಡು : ಆಯಿತು
ಹೆಣ್ಣು: ಒಂಡೇ                ಗಂಡು : ಸಂಡೇ
ಹೆಣ್ಣು: ನಿನ್ನ                   ಗಂಡು : ಕಂಡೆನು
ಹೆಣ್ಣು: ಮಂಡೇ              ಗಂಡು : ನೈಟು
ಹೆಣ್ಣು: ಕನಸು                ಗಂಡು : ಕಂಡೆನು
ಹೆಣ್ಣು: ಆ.. ಟುಸ್ಡೇಲಿ        ಗಂಡು : ಹ್ಹಹ್ಹಹ್ಹ
ಹೆಣ್ಣು: ಆ.. ವೆನ್ಸಡೇನಲ್ಲಿ   ಗಂಡು : ಸಿಕ್ಕು
ಹೆಣ್ಣು: ಆ.. ಥರ್ಸ್ಡೇ          ಗಂಡು : ಫ್ರೈಡೆ
ಹೆಣ್ಣು: ಲಕ್ಕು                  ಗಂಡು : ಸಾರ್ಟ್ಡೇನೇ
ಹೆಣ್ಣು: ಲವ್                  ಗಂಡು : ಆಯಿತು
ಇಬ್ಬರು : ಆಹ್ಹಹ್ಹ ಓ.ಓ.ಓ.. ಆಹ್ಹಹ್ಹ ಓ.ಓ.ಓ
-----------------------------------------------------------------------------------------------------------------------

No comments:

Post a Comment