- ಭಾಗ್ಯದ ಲಕ್ಷ್ಮಿ ಬಾರಮ್ಮಾ
- ಏನೋ ಮಾಯವೋ ಏನೋ ಮರ್ಮವೋ
- ನೀ ಅತ್ತರೇ ಎಂಥ ಚಂದ
- ಇನ್ನೂ ಹತ್ತಿರ ಹತ್ತಿರ ಬರುವೆಯಾ
- ಯಾವ ಕವಿಯು ಬರೆಯಲಾರ
- ಆನಂದ ಆನಂದ
ಭಾಗ್ಯದ ಲಕ್ಷ್ಮಿ ಬಾರಮ್ಮ (1986) - ಭಾಗ್ಯದ ಲಕ್ಷ್ಮಿ ಬಾರಮ್ಮ
ರಚನೆ: ಚಿ|| ಉದಯಶಂಕರ್ ಸಂಗೀತ: ಸಿಂಗೀತಂ ಶ್ರೀನಿವಾಸರಾವ್ ಹಾಡಿರುವವರು: ಎಸ್.ಪಿ.ಬಿಭಾಗ್ಯಾದ ಲಕ್ಶ್ಮಿ ಬಾರಮ್ಮ
ನಮ್ಮಮ್ಮ ನೀ ಸೌಭಾಗ್ಯಾದ ಲಕ್ಶ್ಮಿ ಬಾರಮ್ಮ
ಉಸಿರನ್ನಾಡಲು ಪ್ರಾಣವು ಬೇಕು
ಉಸಿರನ್ನಾಡಲು ಪ್ರಾಣವು ಬೇಕು
ಪ್ರಾಣವು ನಿಲ್ಲಲು ಊಟವು ಬೇಕು
ಊಟವ ಮಾಡಲು ಹಣವಿರಬೇಕು
ಊಟವ ಮಾಡಲು ಹಣವಿರಬೇಕು
ಎಲ್ಲಕು ಲಕ್ಶ್ಮಿಯ ದಯೆ ಇರಬೇಕು.. ಭಾಗ್ಯಾದ ಲಕ್ಶ್ಮಿ ಬಾರಮ್ಮ
ಜೇಬಿನ ತುಂಬ ಇದ್ದರೆ ನೋಟು
ಜೇಬಿನ ತುಂಬ ಇದ್ದರೆ ನೋಟು
ಸುಲಭದಿ ಸಿಗುವುದು ಕಾಲೇಜು ಸೀಟು
ದೊರಕದ ಓಟಿನ ಬೇಟೆಗೆ ಕೂಡ
ದೊರಕದ ಓಟಿನ ಬೇಟೆಗೆ ಕೂಡ
ಇರಲೇಬೇಕು ಬಗೆ ಬಗೆ ನೋಟು...ಭಾಗ್ಯಾದ ಲಕ್ಶ್ಮಿ ಬಾರಮ್ಮ
ಕಾಸು ಬಿಚ್ಚಿದರೇ ಶೀಘ್ರ ದರುಷಣ
ಕಾಸು ಬಿಚ್ಚಿದರೇ ಶೀಘ್ರ ದರುಷಣ
ಕಾಸಿಲ್ಲದಿರೆ ಧರ್ಮ ದರುಷಣ
ಈ ಕಲಿಯುಗದಲಿ ಎಲ್ಲೆ ಹೋಗಲಿ
ಈ ಕಲಿಯುಗದಲಿ ಎಲ್ಲೆ ಹೋಗಲಿ
ದೇವರು ಕೂಡ ನೋಡನು ಬಡವನ.. ಭಾಗ್ಯಾದ ಲಕ್ಶ್ಮಿ ಬಾರಮ್ಮ
ದೊರಕದ ಲೈಸೆನ್ಸ್ ದೊರಕುವುದುಂಟು
ದೊರಕದ ಲೈಸೆನ್ಸ್ ದೊರಕುವುದುಂಟು
ದೊರಕದ ವಸ್ತುವು ದೊರಕುವುದುಂಟು
ಟೇಬಲ್ ಕೆಳಗೆ ನೋಟು ತಳ್ಳಿದರೆ
ಟೇಬಲ್ ಕೆಳಗೆ ನೋಟು ತಳ್ಳಿದರೆ
ಎಲ್ಲ ಕೆಲಸಕು ಸ್ಯಾಂಕ್ಷನ್ ಉಂಟು... ಭಾಗ್ಯಾದ ಲಕ್ಶ್ಮಿ ಬಾರಮ್ಮ
ವೈದ್ಯರ ಆಸೆ ಬಡವನಿಗೇಕೆ
ರೋಗವು ಬಂದರೆ ಅಳುವುದು ಏಕೆ
ಧರ್ಮಾಸ್ಪತ್ರೆಗೆ ಹೋದರು ರೋಗಿಯು
ಲಂಚ ಲಂಚ ಎಂದರೆ ಮಂಚ...ಭಾಗ್ಯಾದ ಲಕ್ಶ್ಮಿ ಬಾರಮ್ಮ
ಕೆಲಸ ದೊರಕಲು ಹಣ ಕೊಡಬೇಕು
ಕೆಲಸ ದೊರಕಲು ಹಣ ಕೊಡಬೇಕು
ತಾಳಿಯ ಕಟ್ಟಲು ಕೂಲಿಯು ಬೇಕು
ಸಾಧು ಸನ್ಯಾಸಿಗಳಾದರೆ ಏನು
ಸಾಧು ಸನ್ಯಾಸಿಗಳಾದರೆ ಏನು
ಪಾದ ಪೂಜೆಗು ನೋಟಿರಬೇಕು... ಭಾಗ್ಯಾದ ಲಕ್ಶ್ಮಿ ಬಾರಮ್ಮ
ಗೌರವ ಧನವಿದು ಎಂದರು ಒಂದೆ
ಗೌರವ ಧನವಿದು ಎಂದರು ಒಂದೆ
ಮೆಚ್ಚಿಗೆಗಾಗಿ ಎಂದರು ಒಂದೆ
ವಿಶ್ವಾಸಕೆ ಕಿರುಗಾಣಿಕೆ ಎಂದರು
ವಿಶ್ವಾಸಕೆ ಕಿರುಗಾಣಿಕೆ ಎಂದರು
ಎಲ್ಲ ಒಂದೆ ಲಂಚದ ಕಂತೆ... ಭಾಗ್ಯಾದ ಲಕ್ಶ್ಮಿ ಬಾರಮ್ಮ
ಝಣ ಝಣ ಎಂದು ಸದ್ದನು ಮಾಡು
ಝಣ ಝಣ ಎಂದು ಸದ್ದನು ಮಾಡು
ಹೆಣವು ಬಾಯ್ ಬಾಯ್ ಬಿಡುವುದು ನೋಡು
ಹಣವಿದ್ದರೆ ನೀ ದಿನಕರನಂತೆ ಇಲ್ಲದಿದ್ದರೆ ಶ್ವಾನದಂತೆ
ಭಾಗ್ಯಾದ ಲಕ್ಶ್ಮಿ ಬಾರಮ್ಮ
(ಮಗುವಿನ ಅಳು)

ಇಲ್ಲದ ಬುಧ್ದಿಯ ಇದೆ ಎನ್ನುವರು
ಇಲ್ಲದ ಅಂದವ ಇದೆ ಎನ್ನುವರು
ಒಲ್ಲದೆ ಹೋದರು ಓಲೈಸುವರು
ಒಲ್ಲದೆ ಹೋದರು ಓಲೈಸುವರು
ಬಲ್ಲಿದನಾದರೆ ಪಾದ ಹಿಡಿವರು
ಭಾಗ್ಯಾದ ಲಕ್ಶ್ಮಿ ಬಾರಮ್ಮ
ಭಾಗ್ಯಾದ ಲಕ್ಶ್ಮಿ ಬಾರಮ್ಮ
ನಮ್ಮಮ್ಮ ನೀ ಸೌಭಾಗ್ಯಾದ ಲಕ್ಶ್ಮಿ ಬಾರಮ್ಮ
--------------------------------------------------------------------------------------------------------------------------
ಭಾಗ್ಯದ ಲಕ್ಷ್ಮಿ ಬಾರಮ್ಮ (1986) - ಇನ್ನು ಹತ್ತಿರ
ಸಾಹಿತ್ಯ: ಚಿ. ಉದಯಶಂಕರ್ ಸಂಗೀತ: ಸಿಂಗೀತಂ ಶ್ರೀನಿವಾಸ ರಾವ್ ಗಾಯನ: ಡಾ| ರಾಜ್ ಮತ್ತು ವಾಣಿ ಜಯರಾಂ
ರಾಜ : ಆ ಆ ಆ ಆ ಆ ಆ
ರಾಜ : ಆ ಆ ಆ ಆ ಆ ಆ ವಾಣಿ : ಆ ಆ ಆ ಆ ಆ ಆ

ರಾಜ : ಇನ್ನು ಹತ್ತಿರ ಹತ್ತಿರ ಬರುವೆಯಾ.. ..||
ಬಳಿ ನೀನು ಬಂದಾಗ ಕಣ್ಣೋಟ ಬೆರೆತಾಗ
ಹೊಸ ಆಸೆ ನನ್ನೆದೆಯಲ್ಲಿ ಅರಳಿ ಅರಳಿ ಹೊಸತನವನ್ನು ಕಂಡೆ
ವಾಣಿ : ಇನ್ನು ಹತ್ತಿರ ಹತ್ತಿರ ಬರುವೆಯ

ಇಬ್ಬರು : ಇನ್ನು ಹತ್ತಿರ ಹತ್ತಿರ ಬರುವೆಯಾ..

ರಾಜ : ಈ ಇರುಳಲಿ ಸುಳಿಯುವ ಗಾಳಿಗೆ
ಮೈ ಚಳಿಯಲಿ ನಡುಗಿದೆ ಕಾಣದೆ
ವಾಣಿ : ಆ ಚಂದಿರ ಸುರಿಯುವ ಚಂದ್ರಿಕೆ
ಮೈ ಚಳಿಯಲಿ ನಡುಗಿದೆ ಕಾಣದೆ
ವಾಣಿ : ಆ ಚಂದಿರ ಸುರಿಯುವ ಚಂದ್ರಿಕೆ
ಈ ಮನವನು ಕೆಣಕಿದೆ ಕಾಡಿದೆ
ರಾಜ : ಏಕಾಂತ ಬಂದ ವೇಳೆ ಬಿಡು ಸಂಕೋಚವನ್ನು ನಲ್ಲೆ
ವಾಣಿ : ಈ ಮಾತು ಕೇಳಿದಾಗ ಮನ ಮೊಗ್ಗಾಗಿ ಹೋಯಿತಿಲ್ಲೆ

ರಾಜ : ಅರಿತು ಬೆರೆತು ಗೆಳತಿ ಹೊಸತನವನ್ನು ಕಂಡೆ
ಇಬ್ಬರು : ಇನ್ನು ಹತ್ತಿರ ಹತ್ತಿರ ಬರುವೆಯಾ..
ಇಬ್ಬರು : ಇನ್ನು ಹತ್ತಿರ ಹತ್ತಿರ ಬರುವೆಯಾ..
(ಮಗುವಿನ ಅಳು)
ವಾಣಿ : ಆ ಆ ಆ .. ರಾಜ : ಹಾಂ ಹೇ ಹೇ .. ಇಷ್ಟು ಬೇಗ ಮಗು ಆಸೆ ಏನ್ ನಿನಗೆ ... ಅಹ...
ತಾನ ತಾನನ ತನನ ತಾನ ತಾನನ ತನನ ತಾನ ತಾನನ ತನನ ಆ.. ಆ.. ಆ.. ಆ.
ರಾಜ : ಈ ಬಳುಕುವ ನಡುವನು ನೋಡಲು
ಹೂ ಲತೆಗಳು ಸೊರಗುತಾ ನಾಚಲು
ವಾಣಿ : ಈ ಒಲವಿನ ಕವಿನುಡಿ ಕೇಳಲು
ಹೂ ಲತೆಗಳು ಸೊರಗುತಾ ನಾಚಲು
ವಾಣಿ : ಈ ಒಲವಿನ ಕವಿನುಡಿ ಕೇಳಲು
ಆ ಅರಗಿಣಿ ಮೌನದಿ ಓಡಲು
ರಾಜ : ಬಾಳೆಲ್ಲ ಹೀಗೆ ಸೇರಿ ನಲಿದಾಡೋಣವೆನ್ನೊ ಆಸೆ
ವಾಣಿ : ದಿನವೆಲ್ಲ ಹೀಗೆ ನಾವು ಸವಿಮಾತನ್ನು ಆಡುವಾಸೆ

ರಾಜ : ಮನವು ಕುಣಿದು ಗೆಳತಿ ಹೊಸತನವನ್ನು ಕಂಡೆ
ವಾಣಿ : ಇನ್ನು ಹತ್ತಿರ ಹತ್ತಿರ ಬರುವೆಯಾ
ರಾಜ : ಬಳಿ ನೀನು ಬಂದಾಗ
ವಾಣಿ : ಕಣ್ಣೋಟ ಬೆರೆತಾಗ
ಇಬ್ಬರು : ಹೊಸ ಆಸೆ ನನ್ನೆದೆಯಲ್ಲಿ ಅರಳಿ ಅರಳಿ ಹೊಸತನವನ್ನು ಕಂಡೆ
ಇನ್ನು ಹತ್ತಿರ ಹತ್ತಿರ ಬರುವೆಯಾ..
------------------------------------------------------------------------------------------------------------------------
ಭಾಗ್ಯದ ಲಕ್ಷ್ಮೀ ಬಾರಮ್ಮ (೧೯೮೬) - ಯಾವ ಕವಿಯು ಬರೆಯಲಾರ ಒಲವಿನಿಂದ, ಕಣ್ಣೋಟದಿಂದ
ಸಂಗೀತ : ಸಿಂಗೀತಂ ಶ್ರೀನಿವಾಸರಾವ್ ರಚನೆ : ಚಿ. ಉದಯಶಂಕರ್ ಗಾಯಕರು : ಡಾ. ರಾಜಕುಮಾರ್
ಯಾವ ಕವಿಯು ಬರೆಯಲಾರ ಒಲವಿನಿಂದ, ಕಣ್ಣೋಟದಿಂದ
ಹೃದಯದಲ್ಲಿ ನೀ ಬರೆದ ಈ ಪ್ರೇಮ ಗೀತೆಯ..
ಯಾವ ಕವಿಯು ಬರೆಯಲಾರ...
ನಿನ್ನ ಕವಿತೆ ಎಂಥ ಕವಿತೆ ರಸಿಕರಾಡೊ ನುಡಿಗಳಂತೆ
ಮಲ್ಲೆ ಹೂವು ಅರಳಿದಂತೆ ಚಂದ್ರಕಾಂತಿ ಚೆಲ್ಲಿದಂತೆ
ಜೀವ ಜೀವ ಅರಿತು ಬೆರೆತು ಸುಖವ ಕಾಣುವಂತೆ...
ಯಾವ ಕವಿಯು ಬರೆಯಲಾರ ಒಲವಿನಿಂದ, ಕಣ್ಣೋಟದಿಂದ
ಹೃದಯದಲ್ಲಿ ನೀ ಬರೆದ ಈ ಪ್ರೇಮ ಗೀತೆಯ..
ಯಾವ ಕವಿಯು ಬರೆಯಲಾರ...
ಪ್ರೇಮ ಸುಮವು ಅರಳುವಂತೆ ಪ್ರಣಯ ಗಂಧ ಚೆಲ್ಲುವಂತೆ
ಕಂಗಳೆರಡು ದುಂಬಿಯಾಗಿ ಭ್ರಮರಗೀತೆ ಹಾಡುವಂತೆ
ಜೇನಿಗಾಗಿ ತುಟಿಗಳೆರಡು ಸನಿಹ ಸೇರುವಂತೆ ...
ಯಾವ ಕವಿಯು ಬರೆಯಲಾರ ಒಲವಿನಿಂದ, ಕಣ್ಣೋಟದಿಂದ
ಹೃದಯದಲ್ಲಿ ನೀ ಬರೆದ ಈ ಪ್ರೇಮ ಗೀತೆಯ..
ಯಾವ ಕವಿಯು ಬರೆಯಲಾರ...
----------------------------------------------------------------------------------------------------------------------
ಭಾಗ್ಯದ ಲಕ್ಷ್ಮಿ ಬಾರಮ್ಮ (೧೯೮೬) - ಏನು ಮಾಯವೋ, ಏನು ಮರ್ಮವೋ
ರಚನೆ: ಚಿ. ಉದಯಶಂಕರ್ ಸಂಗೀತ: ಸಿಂಗೀತಂ ಶ್ರೀನಿವಾಸ ರಾವ್ ಗಾಯಕರು: ಡಾ. ರಾಜ, ವಾಣಿ ಜಯರಾಮ್
ಗಂ: ಏನು ಮಾಯವೋ ಹೆ: ಏನು ಮರ್ಮವೋ

ಗಂ: ಗೆಲ್ಲುವ ಕುದುರೆ ಎಂದು ಗೆಲುವುದು
ಹೆ: ಹಳ್ಳದ ಕಡೆಗೆ ನೀರು ಹರಿವುದು
ಗಂ: ಹಣವಂತರಿಗೆ ಹಣ ಸೇರುವುದು
ಜೊ: ಏನು ಮಾಯವೋ, ಏನು ಮರ್ಮವೋ
ಹೆ: ಸಿಮೆಂಟು ಸಿಗದು ಎನ್ನುತಲಿದ್ದರು ಮನೆಗಳು ಏಳುತಲಿವೆಯಲ್ಲ
ಗಂ: ಪೆಟ್ರೋಲ್ ಬೆಲೆಯು ಏರಿದರೇನು ಹೊಸ ಕಾರುಗಳಿಗೆ ಬರವಿಲ್ಲ
ಹೆ: ಜನರಲಿ ಹಣವೇ ಇಲ್ಲ ಎಂದರು ಪೇಟೆಯು ಜಾತ್ರೆಯು ದಿನವೆಲ್ಲ
ಗಂ: ಯುಧ್ಧವೇ ಬರಲಿ ಕ್ಷಾಮವೆ ಬರಲಿ ಸಿನಿಮಾ ಡ್ರಾಮಾ ನಿಲ್ಲಲ್ಲ
ಹೆ: ಇವರಿಗೆ ದೊರೆತ ಈ ಶ್ರೀಮಂತಿಕೆ ನಮಗೆ ಏಕೆ ಸಿಕ್ಕಿಲ್ಲ
ಗಂ: ಅಯ್ಯೋ ಮಂಕೆ ತಿಳುದುಕೋ ನಿಜವ ನಮಗೆ ಅಂತ ಲಕ್ಕಿಲ್ಲ
ನಮಗೆ ಅಂತ ಲಕ್ಕಿಲ್ಲ
ಜೊ: ಏನು ಮಾಯವೋ, ಏನು ಮರ್ಮವೋ
ಹೆ: ಲಾಸು ಲಾಸು ಎನ್ನುತಲಿದ್ದರು ಬಿಸಿನೆಸ್ ಯಾವುದು ಡಲ್ಲಿಲ್ಲ
ಗಂ: ಟ್ಯಾಕ್ಸು ರೈಡು ಎಂದರೆ ಏನು ಧನಿಕರ ಸಂಖ್ಯೆ ಕರಗಿಲ್ಲ
ಹೆ: ತ್ರೀ ಸ್ಟಾರ್ ಫೈವ್ ಸ್ಟಾರ್ ಹೋಟೆಲ್ಗಳಲು ಕಾಲಿ ರೂಮು ಒಂದಿಲ್ಲ
ಗಂ: ಬಸ್ಸು ಟ್ರೈನು ಪ್ಲಾನೇ ಆಗಲಿ ಸತ್ತರು ಟಿಕ್ಕೆಟ್ಟು ಸಿಕ್ಕಲ್ಲ
ಹೆ: ಹಣವನು ಮಾಡುವ ಸುಲುಭೋಪಾಯ ನಿನಗೆ ಏಕೆ ತಿಳಿದಿಲ್ಲ
ಗಂ: ನಿನ್ನನು ಬಿಟ್ಟು ಕಂಬಿಯ ಎಣಿಸೊ ಆಸೆಯು ಇನ್ನು ಬಂದಿಲ್ಲ
ಆಸೆಯು ಇನ್ನು ಬಂದಿಲ್ಲ
ಗಂ: ಏನು ಮಾಯವೋ ಹೆ: ಏನು ಮರ್ಮವೋ
ಗಂ: ಏನು ಮಾಯವೋ ಹೆ: ಏನು ಮರ್ಮವೋ
ಗಂ: ಗೆಲ್ಲುವ ಕುದುರೆ ಎಂದು ಗೆಲುವುದು
ಹೆ: ಹಳ್ಳದ ಕಡೆಗೆ ನೀರು ಹರಿವುದು
ಜೊ: ಹಣವಂತರಿಗೆ ಹಣ ಸೇರುವುದು
ಏನು ಮಾಯವೋ, ಏನು ಮರ್ಮವೋ
ಹೆ: ಹಳ್ಳದ ಕಡೆಗೆ ನೀರು ಹರಿವುದು
ಗಂ: ಹಣವಂತರಿಗೆ ಹಣ ಸೇರುವುದು
ಜೊ: ಏನು ಮಾಯವೋ, ಏನು ಮರ್ಮವೋ
ಹೆ: ಸಿಮೆಂಟು ಸಿಗದು ಎನ್ನುತಲಿದ್ದರು ಮನೆಗಳು ಏಳುತಲಿವೆಯಲ್ಲ
ಗಂ: ಪೆಟ್ರೋಲ್ ಬೆಲೆಯು ಏರಿದರೇನು ಹೊಸ ಕಾರುಗಳಿಗೆ ಬರವಿಲ್ಲ
ಹೆ: ಜನರಲಿ ಹಣವೇ ಇಲ್ಲ ಎಂದರು ಪೇಟೆಯು ಜಾತ್ರೆಯು ದಿನವೆಲ್ಲ
ಗಂ: ಯುಧ್ಧವೇ ಬರಲಿ ಕ್ಷಾಮವೆ ಬರಲಿ ಸಿನಿಮಾ ಡ್ರಾಮಾ ನಿಲ್ಲಲ್ಲ
ಹೆ: ಇವರಿಗೆ ದೊರೆತ ಈ ಶ್ರೀಮಂತಿಕೆ ನಮಗೆ ಏಕೆ ಸಿಕ್ಕಿಲ್ಲ
ಗಂ: ಅಯ್ಯೋ ಮಂಕೆ ತಿಳುದುಕೋ ನಿಜವ ನಮಗೆ ಅಂತ ಲಕ್ಕಿಲ್ಲ
ನಮಗೆ ಅಂತ ಲಕ್ಕಿಲ್ಲ
ಜೊ: ಏನು ಮಾಯವೋ, ಏನು ಮರ್ಮವೋ
ಹೆ: ಲಾಸು ಲಾಸು ಎನ್ನುತಲಿದ್ದರು ಬಿಸಿನೆಸ್ ಯಾವುದು ಡಲ್ಲಿಲ್ಲ
ಗಂ: ಟ್ಯಾಕ್ಸು ರೈಡು ಎಂದರೆ ಏನು ಧನಿಕರ ಸಂಖ್ಯೆ ಕರಗಿಲ್ಲ
ಹೆ: ತ್ರೀ ಸ್ಟಾರ್ ಫೈವ್ ಸ್ಟಾರ್ ಹೋಟೆಲ್ಗಳಲು ಕಾಲಿ ರೂಮು ಒಂದಿಲ್ಲ
ಗಂ: ಬಸ್ಸು ಟ್ರೈನು ಪ್ಲಾನೇ ಆಗಲಿ ಸತ್ತರು ಟಿಕ್ಕೆಟ್ಟು ಸಿಕ್ಕಲ್ಲ
ಹೆ: ಹಣವನು ಮಾಡುವ ಸುಲುಭೋಪಾಯ ನಿನಗೆ ಏಕೆ ತಿಳಿದಿಲ್ಲ
ಗಂ: ನಿನ್ನನು ಬಿಟ್ಟು ಕಂಬಿಯ ಎಣಿಸೊ ಆಸೆಯು ಇನ್ನು ಬಂದಿಲ್ಲ
ಆಸೆಯು ಇನ್ನು ಬಂದಿಲ್ಲ
ಗಂ: ಏನು ಮಾಯವೋ ಹೆ: ಏನು ಮರ್ಮವೋ
ಗಂ: ಏನು ಮಾಯವೋ ಹೆ: ಏನು ಮರ್ಮವೋ
ಗಂ: ಗೆಲ್ಲುವ ಕುದುರೆ ಎಂದು ಗೆಲುವುದು
ಹೆ: ಹಳ್ಳದ ಕಡೆಗೆ ನೀರು ಹರಿವುದು
ಜೊ: ಹಣವಂತರಿಗೆ ಹಣ ಸೇರುವುದು
ಏನು ಮಾಯವೋ, ಏನು ಮರ್ಮವೋ
ಏನು ಮಾಯವೋ, ಏನು ಮರ್ಮವೋ
--------------------------------------------------------------------------------------------------------------------------
ಭಾಗ್ಯದ ಲಕ್ಷ್ಮಿ ಬಾರಮ್ಮ (೧೯೮೬) - ನೀ ಅತ್ತರೆ ಎಂಥಾ ಚೆನ್ನಾ, ನೀ ನಕ್ಕರೇ ಇನ್ನೂ ಚೆನ್ನ
ರಚನೆ: ಚಿ. ಉದಯಶಂಕರ್ ಸಂಗೀತ: ಸಿಂಗೀತಂ ಶ್ರೀನಿವಾಸ ರಾವ್ ಗಾಯಕರು: ಡಾ. ರಾಜ,ಬಿ.ಆರ್.ಛಾಯ
ಗಂಡು : ನೀ ಅತ್ತರೆ ಎಂಥಾ ಚೆನ್ನಾ, ನೀ ನಕ್ಕರೇ ಇನ್ನೂ ಚೆನ್ನ
ಹೆಣ್ಣು : : ನೀ ಅತ್ತರೆ ಎಂಥಾ ಚೆನ್ನಾ, ನೀ ನಕ್ಕರೇ ಇನ್ನೂ ಚೆನ್ನ
ಗಂಡು : ನಿನ್ನ ಅಮ್ಮ ನೋಡು ಹೆಣ್ಣು : ನಿನ್ನ ಅಪ್ಪ ನೋಡು

ಹೆಣ್ಣು : ಹಗಲು ರಾತ್ರಿಲೀ ಶ್ರಮವಾ ಪಟ್ಟೋರೂ ದುಡಿದು ತಂದೋರೆ ಇವರು
ಹಣವಾ ಎಣಿಸೋಕೆ ನಮ್ಮಾ ಸಾಕೋಕೆ ಇವರೇ ಸುರಿಸೋದು ಬೆವರು
ಗಂಡು : ಇಂಥ ಗಯ್ಯಾಳಿಗೆ ಹೆಣ್ಣು : ಇಂಥ ಸೋಮಾರಿಗೆ

ಗಂಡು : ಒಂದೇ ಸಾಕೆಂದು ಇನ್ನೂ ಬೇಡೆಂದೂ ಕೈಯ್ ಮುಗಿದರೂ ಬಿಡಳು
ಯಾವ ಘಳಿಗೇಲಿ ನನ್ನಾ ಕಂಡಾಳೋ ಬದುಕು ನನಗಾಯ್ತು ಗೋಳು
ಹೆಣ್ಣು : ಎಗ್ಗು ಸಿಗ್ಲಿಲ್ಲ ಮಾತು ಮಿತಿಯಿಲ್ಲಾ ಇವರ ಹೆತ್ತೋರು ಯಾರೋ
ಬುದ್ದಿ ಕಲಿಸಿಲ್ಲ ಏನೂ ಅರಿವಿಲ್ಲ ಎಂದೂ ಬರಿ ಬಾಯಿ ಜೋರು
ಗಂಡು : ಇವಳ ಹಾಗಾಗದೇ ಹೆಣ್ಣು : ಇವರ ನೀ ಹೋಲದೇ
ಗಂಡು : ಇವಳ ಹಾಗಾಗದೇ ಹೆಣ್ಣು : ಇವರ ನೀ ಹೋಲದೇ
ಹೆಣ್ಣು : : ನೀ ಅತ್ತರೆ ಎಂಥಾ ಚೆನ್ನಾ, ನೀ ನಕ್ಕರೇ ಇನ್ನೂ ಚೆನ್ನ
ಗಂಡು : ನಿನ್ನ ಅಮ್ಮ ನೋಡು ಹೆಣ್ಣು : ನಿನ್ನ ಅಪ್ಪ ನೋಡು
ಗಂಡು : ನಿನ್ನ ಅಮ್ಮ ನೋಡು ಹೆಣ್ಣು : ನಿನ್ನ ಅಪ್ಪ ನೋಡು
ಹೆಣ್ಣು : : ನೀ ಅತ್ತರೆ ಎಂಥಾ ಚೆನ್ನಾ, ನೀ ನಕ್ಕರೇ ಇನ್ನೂ ಚೆನ್ನ
ಭಾಗ್ಯದ ಲಕ್ಷ್ಮಿ ಬಾರಮ್ಮ (೧೯೮೬) - ಆನಂದ ಆನಂದ
ರಚನೆ: ಚಿ. ಉದಯಶಂಕರ್ ಸಂಗೀತ: ಸಿಂಗೀತಂ ಶ್ರೀನಿವಾಸ ರಾವ್ ಗಾಯನ:ಡಾ.ರಾಜ, ದತ್ತರಾಜ, ವಾಣಿಜಯರಾಂ.
ಗಂಡು : ಆದರ್ಶ ದಂಪತಿಗಳು ಬಾಳ ಬಾನಿನಲ್ಲಿ ಉಲ್ಲಾಸದಿಂದ
ಹಾರಾಡುತ್ತಿರುವ ಜೋಡಿ ಹಕ್ಕಿಗಳು
ಇವರ ಆನಂದಕ್ಕೆ ಕಾರಣ ಆನಂದ ಟ್ಯಾಲ್ಕಮ್ ಪೌಡರ
ಹೆಣ್ಣು : ಆನಂದ ಆನಂದ ಗಂಡು : ಕಂಗಳಲ್ಲಿ ಆನಂದ
ಹೆಣ್ಣು : ಮನಸಿನಲ್ಲಿ ಆನಂದ ಗಂಡು : ಕುಟುಂಬದಲ್ಲಿ ಆನಂದ
ಹೆಣ್ಣು : ಬಾಳಲ್ಲಿ ಆನಂದ ಆನಂದ
ಇಬ್ಬರು : ಮಳೆ ಬಂದರೇನು ಬಿಸಿಲಾದರೇನು
ಆನಂದ ಛತ್ರಿ ನಮಗಿಲ್ಲವೇನು
ಗಂಡು : ಎಲ್ಲಾ ಕಾಲಕ್ಕೂ
ಹೆಣ್ಣು : ನಿಮ್ಮ ಸಂಗಾತಿ ಆನಂದ ಛತ್ರಿ ಆನಂದ ಛತ್ರಿ
ಆನಂದ ಛತ್ರಿ ಆನಂದ ಛತ್ರಿ
ಹೆಣ್ಣು : ಇದು ಆನಂದ ಉಪ್ಪಿನಕಾಯಿ ರುಚಿಯು ನೀಡಲು
ಗಂಡು : ಇದು ಆನಂದ ಉಪ್ಪಿನಕಾಯಿ ಚಪ್ಪರಿಸಲು
--------------------------------------------------------------------------------------------------------------------------
ಭಾಗ್ಯದ ಲಕ್ಷ್ಮಿ ಬಾರಮ್ಮ (೧೯೮೬) - ನೀ ಅತ್ತರೆ ಎಂಥಾ ಚೆನ್ನಾ, ನೀ ನಕ್ಕರೇ ಇನ್ನೂ ಚೆನ್ನ
ರಚನೆ: ಚಿ. ಉದಯಶಂಕರ್ ಸಂಗೀತ: ಸಿಂಗೀತಂ ಶ್ರೀನಿವಾಸ ರಾವ್ ಗಾಯಕರು: ಡಾ. ರಾಜ,ಬಿ.ಆರ್.ಛಾಯ
ಗಂಡು : ನೀ ಅತ್ತರೆ ಎಂಥಾ ಚೆನ್ನಾ, ನೀ ನಕ್ಕರೇ ಇನ್ನೂ ಚೆನ್ನ
ಹೆಣ್ಣು : : ನೀ ಅತ್ತರೆ ಎಂಥಾ ಚೆನ್ನಾ, ನೀ ನಕ್ಕರೇ ಇನ್ನೂ ಚೆನ್ನ
ಗಂಡು : ನಿನ್ನ ಅಮ್ಮ ನೋಡು ಹೆಣ್ಣು : ನಿನ್ನ ಅಪ್ಪ ನೋಡು
ಗಂಡು : ನಿನ್ನ ಅಮ್ಮ ನೋಡು ಹೆಣ್ಣು : ನಿನ್ನ ಅಪ್ಪ ನೋಡು
ಇಬ್ಬರು : ಕಂದನೇ.... ನಮ್ಮ ಸಿರಿಯಾಗು ನೀ
ಗಂಡು : ನೀ ಅತ್ತರೆ ಎಂಥಾ ಚೆನ್ನಾ, ನೀ ನಕ್ಕರೇ ಇನ್ನೂ ಚೆನ್ನಹೆಣ್ಣು : : ನೀ ಅತ್ತರೆ ಎಂಥಾ ಚೆನ್ನಾ, ನೀ ನಕ್ಕರೇ ಇನ್ನೂ ಚೆನ್ನ
ಗಂಡು : ಹತ್ತು ತಿಂಗಳು ನಿನ್ನ ಹೋತ್ತೋಳು ಇಲ್ಲಿ ನಿಂತವಳೇ ನೋಡು
ಅಮ್ಮಾ ಬಾ ಎಂದೂ ಹಸಿವು ಆಯ್ತೆಂದೂ ಹಾಲು ಬೇಕೆಂದು ಕೇಳುಹೆಣ್ಣು : ಹಗಲು ರಾತ್ರಿಲೀ ಶ್ರಮವಾ ಪಟ್ಟೋರೂ ದುಡಿದು ತಂದೋರೆ ಇವರು
ಹಣವಾ ಎಣಿಸೋಕೆ ನಮ್ಮಾ ಸಾಕೋಕೆ ಇವರೇ ಸುರಿಸೋದು ಬೆವರು
ಗಂಡು : ಇಂಥ ಗಯ್ಯಾಳಿಗೆ ಹೆಣ್ಣು : ಇಂಥ ಸೋಮಾರಿಗೆ
ಗಂಡು : ಇಂಥ ಗಯ್ಯಾಳಿಗೆ ಹೆಣ್ಣು : ಇಂಥ ಸೋಮಾರಿಗೆ
ಇಬ್ಬರು : ಹುಟ್ಟಿದಾ ಮುದ್ದಾದ ಓ ಕಂದನೇ
ಗಂಡು : ನೀ ಅತ್ತರೆ ಎಂಥಾ ಚೆನ್ನಾ, ನೀ ನಕ್ಕರೇ ಇನ್ನೂ ಚೆನ್ನ
ಹೆಣ್ಣು : : ನೀ ಅತ್ತರೆ ಎಂಥಾ ಚೆನ್ನಾ, ನೀ ನಕ್ಕರೇ ಇನ್ನೂ ಚೆನ್ನ
ಹೆಣ್ಣು : : ನೀ ಅತ್ತರೆ ಎಂಥಾ ಚೆನ್ನಾ, ನೀ ನಕ್ಕರೇ ಇನ್ನೂ ಚೆನ್ನ
ಯಾವ ಘಳಿಗೇಲಿ ನನ್ನಾ ಕಂಡಾಳೋ ಬದುಕು ನನಗಾಯ್ತು ಗೋಳು
ಹೆಣ್ಣು : ಎಗ್ಗು ಸಿಗ್ಲಿಲ್ಲ ಮಾತು ಮಿತಿಯಿಲ್ಲಾ ಇವರ ಹೆತ್ತೋರು ಯಾರೋ
ಬುದ್ದಿ ಕಲಿಸಿಲ್ಲ ಏನೂ ಅರಿವಿಲ್ಲ ಎಂದೂ ಬರಿ ಬಾಯಿ ಜೋರು
ಗಂಡು : ಇವಳ ಹಾಗಾಗದೇ ಹೆಣ್ಣು : ಇವರ ನೀ ಹೋಲದೇ
ಗಂಡು : ಇವಳ ಹಾಗಾಗದೇ ಹೆಣ್ಣು : ಇವರ ನೀ ಹೋಲದೇ
ಇಬ್ಬರು : ಕಂದನೇ.. ನೀ ಚೆನ್ನಾಗಿರು ಎಂದೂ
ಗಂಡು : ನೀ ಅತ್ತರೆ ಎಂಥಾ ಚೆನ್ನಾ, ನೀ ನಕ್ಕರೇ ಇನ್ನೂ ಚೆನ್ನಹೆಣ್ಣು : : ನೀ ಅತ್ತರೆ ಎಂಥಾ ಚೆನ್ನಾ, ನೀ ನಕ್ಕರೇ ಇನ್ನೂ ಚೆನ್ನ
ಗಂಡು : ನಿನ್ನ ಅಮ್ಮ ನೋಡು ಹೆಣ್ಣು : ನಿನ್ನ ಅಪ್ಪ ನೋಡು
ಗಂಡು : ನಿನ್ನ ಅಮ್ಮ ನೋಡು ಹೆಣ್ಣು : ನಿನ್ನ ಅಪ್ಪ ನೋಡು
ಇಬ್ಬರು : ಕಂದನೇ.... ನಮ್ಮ ಸಿರಿಯಾಗು ನೀ
ಗಂಡು : ನೀ ಅತ್ತರೆ ಎಂಥಾ ಚೆನ್ನಾ, ನೀ ನಕ್ಕರೇ ಇನ್ನೂ ಚೆನ್ನಹೆಣ್ಣು : : ನೀ ಅತ್ತರೆ ಎಂಥಾ ಚೆನ್ನಾ, ನೀ ನಕ್ಕರೇ ಇನ್ನೂ ಚೆನ್ನ
ಇಬ್ಬರು : ಲಾ.. ಲಲ್ಲಲ್ಲಾ ಲಲಲಾ ..
----------------------------------------------------------------------------------------------------------------------
ಭಾಗ್ಯದ ಲಕ್ಷ್ಮಿ ಬಾರಮ್ಮ (೧೯೮೬) - ಆನಂದ ಆನಂದ
ರಚನೆ: ಚಿ. ಉದಯಶಂಕರ್ ಸಂಗೀತ: ಸಿಂಗೀತಂ ಶ್ರೀನಿವಾಸ ರಾವ್ ಗಾಯನ:ಡಾ.ರಾಜ, ದತ್ತರಾಜ, ವಾಣಿಜಯರಾಂ.
ಹಾರಾಡುತ್ತಿರುವ ಜೋಡಿ ಹಕ್ಕಿಗಳು
ಇವರ ಆನಂದಕ್ಕೆ ಕಾರಣ ಆನಂದ ಟ್ಯಾಲ್ಕಮ್ ಪೌಡರ
ಹೆಣ್ಣು : ಆನಂದ ಆನಂದ ಗಂಡು : ಕಂಗಳಲ್ಲಿ ಆನಂದ
ಹೆಣ್ಣು : ಮನಸಿನಲ್ಲಿ ಆನಂದ ಗಂಡು : ಕುಟುಂಬದಲ್ಲಿ ಆನಂದ
ಹೆಣ್ಣು : ಬಾಳಲ್ಲಿ ಆನಂದ ಆನಂದ
ಇಬ್ಬರು : ಮಳೆ ಬಂದರೇನು ಬಿಸಿಲಾದರೇನು
ಆನಂದ ಛತ್ರಿ ನಮಗಿಲ್ಲವೇನು
ಗಂಡು : ಎಲ್ಲಾ ಕಾಲಕ್ಕೂ
ಹೆಣ್ಣು : ನಿಮ್ಮ ಸಂಗಾತಿ ಆನಂದ ಛತ್ರಿ ಆನಂದ ಛತ್ರಿ
ಆನಂದ ಛತ್ರಿ ಆನಂದ ಛತ್ರಿ
ಹೆಣ್ಣು : ಇದು ಆನಂದ ಉಪ್ಪಿನಕಾಯಿ ರುಚಿಯು ನೀಡಲು
ಗಂಡು : ಇದು ಆನಂದ ಉಪ್ಪಿನಕಾಯಿ ಚಪ್ಪರಿಸಲು
ಹೆಣ್ಣು : ಇಬ್ಬರ ಮನವನು ಒಂದು ಮಾಡಲು
ಇಬ್ಬರ ಹೃದಯದಿ ಹರುಷ ತುಂಬಲು
ಆನಂದ ಆನಂದ ಇದು ಆನಂದ
ಉಪ್ಪಿನಕಾಯಿ ರುಚಿ ನೋಡಲು
ಹೆಣ್ಣು : ತಾಯಿಗೆ ಬಾಯಲ್ಲಿ ಜಗವನ್ನು ತೋರಿದ ಜಗದೋದ್ದಾರಕ
ನಮ್ಮ ಉಡುಪಿ ಶ್ರೀ ಕೃಷ್ಣ ಕೃಷ್ಣ ನೀ ಬೇಗನೇ ಬಾ
ಕೃಷ್ಣ ಇದು ಏನು
ಗಂಡು : ಕೆಮ್ಮಿಂದ ಬಳಲುವವರಿಗೆ ಅಮೃತ
ಆನಂದ ಕಾಪ್ ಸಿರಪ್
ಹೆಣ್ಣು : ಕೃಷ್ಣ ನೀ ಬೇಗನೇ ಬಾರೋ... ಕೃಷ್ಣ ನೀ ಬೇಗನೇ ಬಾರೋ
ಆನಂದ ಟೆಕ್ಸಟೈಲ್ಸ್ ಆನಂದ ಸೂಟಿಂಗ್ಸ್...
ಆನಂದ ಸ್ಯಾರೀ ಆನಂದ ಫ್ರ್ಯಾಭಿಕ್ಸ್
ಆನಂದ ಆನಂದ ಇದು ಆನಂದ
ಆನಂದ ಆನಂದ ಇದು ಆನಂದ
-------------------------------------------------------------------------------------------------------------------------
No comments:
Post a Comment