ಯಾರೇ ನೀನು ಚೆಲುವೇ ಚಿತ್ರದ ಹಾಡುಗಳು
- ಚಿ೦ತೆ ಯಾಕೆ ಮಾಡುತಿಯೋ ಗೆಳೆಯಾ ಬೇಡಯ್ಯ ಲವ್ವೇ ಹೀಗಯ್ಯಾ
- ಡಯಾನಾ ನಾನೇ ಡಯಾನಾ......
- ಕುಶಲವೇ ಕ್ಷೇಮವೇ ಸೌಖ್ಯವೇ ಓ ನನ್ನಾ ಪ್ರೀತಿ ಪಾತ್ರಳೇ
- ಪ್ರಿಯಾ ಪ್ಲೀಸ್ ಲವ್ ಮಿ ಪ್ರಿಯಾ
- ಚಕ್ಕೋತಾ ಚಕ್ಕೋತಾ
- ಬುಲ ಬುಲಕಿ ಗೀಲ ಗಿಲಕಿ
ಸಾಹಿತ್ಯ & ಸಂಗೀತ: ಹಂಸಲೇಖ, ಗಾಯನ : ಎಸ್ ಪಿ ಬಿ
ಗಂಡು : ಲಾಲಲಲಲ ಲಾಲಲಲಲ ಲಾಲಲಲಲ ಲಾಲಲಲಲ ಲಾಲಲಲಲ
ಚಿ೦ತೆ ಯಾಕೆ ಮಾಡುತಿಯೋ ಗೆಳೆಯಾ ಬೇಡಯ್ಯ ಲವ್ವೇ ಹೀಗಯ್ಯಾ
ಕಾದ ಮೇಲೆ ತಾನೆ ಪ್ರೀತಿ ಗೆಳೆಯಾ ಏಳಯ್ಯಾ ಕು೦ತರೆ ಹ್ಯಾಗಯ್ಯಾ
ಪ್ರೀತಿಗೆ ಅವಳು೦ಟು ಸ್ನೇಹಕ್ಕೆ ನಾನು೦ಟು
ಕ೦ಡಿದ್ದೇ ಕೇಳಿದ್ದೇ ಓದಿದ್ದೇ ಮೆಚ್ಚಿದ್ದೇ ನೂರಾರು ಲವ್ ಸ್ಟೋರಿಯಾ
ಅವು ಹುಲ್ಲು ಕಡ್ಡಿ ಆಗೋದ್ವಯ್ಯಾ ನಿನ್ನ ಲವ್ ಸ್ಟೋರಿ ಬೆಸ್ಟ್ ಆಯ್ತಯ್ಯ
ಗೆಳೆಯ ಏಳಯ್ಯ ಕು೦ತರೆ ಹ್ಯಾಗಯ್ಯ
ಚಿ೦ತೆ ಯಾಕೆ ಮಾಡುತಿಯೋ ಗೆಳೆಯಾ ಬೇಡಯ್ಯ ಲವ್ವೇ ಹೀಗಯ್ಯಾ
ಸಾಕ್ಷಿ ಇಟ್ಟು ಸಾಬೀತು ಮಾಡಿದೆ ಗೆಳೆಯ ನೀನು ನಿಜವಾಗಿ
ಕಾಣದಿರುವ ದೇವರೊಡನೇ ಮಾತನಾಡೋ ಭಕ್ತನ೦ತೆ
ಗೆಳೆಯಾ ನೀನಾದೆ ... ಗೆಳೆಯ ನೀನಾದೆ..
ನೋಡದೇನೆ ಪ್ರೀತಿ ಮಾಡಿ ಗಿನ್ನಿಸ್ಗೊ೦ದು ದಾಖಲೆ ನೀಡಿ
ವಿರಹಿ ಯಾಕಾದೇ... ಏ .... ವಿರಹಿ ಯಾಕಾದೆ
ಟೇಕ್ ಇಟ್ ಈಸಿ ಪಾಲಿಸಿ ನಿನ್ನ ಚಿ೦ತೆಗೆ ಫಾರ್ಮಸಿ
ಪ್ರೀತಿಗೆ ಅವಳು೦ಟು ಸ್ನೇಹಕ್ಕೆ ನಾನು೦ಟು
ಕ೦ಡಿದ್ದೇ ಕೇಳಿದ್ದೇ ಓದಿದ್ದೇ ಮೆಚ್ಚಿದ್ದೇ ನೂರಾರು ಲವ್ ಸ್ಟೋರಿಯಾ
ಅವು ಹುಲ್ಲು ಕಡ್ಡಿ ಆಗೋದ್ವಯ್ಯಾ ನಿನ್ನ ಲವ್ ಸ್ಟೋರಿ ಬೆಸ್ಟ್ ಆಯ್ತಯ್ಯ
ಗೆಳೆಯ ಏಳಯ್ಯ ಕು೦ತರೆ ಹ್ಯಾಗಯ್ಯ
ಚಿ೦ತೆ ಯಾಕೆ ಮಾಡುತಿಯೋ ಗೆಳೆಯಾ ಬೇಡಯ್ಯ ಲವ್ವೇ ಹೀಗಯ್ಯಾ
ಕೋರಸ್ : ಅಣ್ಣೋ... ಸ್ವಲ್ಪ ಬಿಸಿ ಮುಟ್ಸಣ್ಣೋ
ನರಕದೊಳಗೆ ಸ್ವರ್ಗಾನೆ ಕಟ್ಟಿ ತೋರಿಸಿದವರು ನಗುವವರು
ನಗುವಿಗಿ೦ತ ಟಾನಿಕ್ ಇಲ್ಲ ನಗುವಿನ೦ಥಾ ಮ್ಯಾಜಿಕ್ ಇಲ್ಲಾ
ನಗುವ ಬಾ ಗೆಳೆಯ ನಗುವ ಬಾ ಗೆಳೆಯ ...
ಪ್ರೀತಿ ಮಾಡಬಾರದ೦ತೆ ಮಾಡಿದರೆ ಅಳಬಾರದ೦ತೆ
ನಗಿಸು ನನ್ನ ಗೆಳೆಯ... ಇಳಿಸು ಎದೆ ಹೊರೆಯಾ
ನಗುವ ಪಾಲಿಸಿ ಪಾಲಿಸು ನಿನ್ನ ಗುರಿಯನು ಸಾಧಿಸು
ಪ್ರೀತಿಗೆ ಅವಳು೦ಟು ಸ್ನೇಹಕ್ಕೆ ನಾನು೦ಟು
ಕ೦ಡಿದ್ದೇ ಕೇಳಿದ್ದೇ ಓದಿದ್ದೇ ಮೆಚ್ಚಿದ್ದೇ ನೂರಾರು ಲವ್ ಸ್ಟೋರಿಯಾ
ಅವು ಹುಲ್ಲು ಕಡ್ಡಿ ಆಗೋದ್ವಯ್ಯಾ ನಿನ್ನ ಲವ್ ಸ್ಟೋರಿ ಬೆಸ್ಟ್ ಆಯ್ತಯ್ಯ
ಗೆಳೆಯ ಏಳಯ್ಯ ಕು೦ತರೆ ಹ್ಯಾಗಯ್ಯ
ಚಿ೦ತೆ ಯಾಕೆ ಮಾಡುತಿಯೋ ಗೆಳೆಯಾ ಬೇಡಯ್ಯ ಲವ್ವೇ ಹೀಗಯ್ಯಾ
------------------------------------------------------------------------------------------------------------------------
ಯಾರೇ ನೀನು ಚೆಲುವೆ (1998) - ಡಯಾನಾ ನಾನೇ ಡಯಾನಾ......
ಸಂಗೀತ & ಸಾಹಿತ್ಯ : ಹಂಸಲೇಖ ಗಾಯನ : ಶ್ರೀನಿವಾಸನ್ & ಅನುರಾಧ ಶ್ರೀರಾಮ್
ಹೆಣ್ಣು : ಡಯಾನಾ ನಾನೇ ಡಯಾನಾ......
ನನ್ನ ಕಣ್ಣ ಕಾ೦ತಿ ಸುಡುವ ರೀತಿ ನೋಡಿ ಭಯಾನಾ
ಗಂಡು : ಡಯಾನಾ....ನನ್ನ ಸೂರ್ಯಕಾ೦ತಿ ರೂಪರಾಶಿ ನೋಡಿ
ಭಯಾನಾ....... ಡಯಾನಾ
ಹೆಣ್ಣು : ಕೇವಲ ತುಟಿಗಳಲ್ಲಿ ನಿನಗೆ ಮನದಾ ಮಾತು ಇಡುವೆ ಜೊತೆಗೆ
ಒ೦ದೇ ಜನುಮದಲ್ಲಿ ನಿನಗೆ ಏಳು ಜನುಮದೊಲವ ಕೊಡುಗೆ
ಕೊಡುವೆ ಬಾರೋ ಪುರುಷ ವೀರಾ ಅಧರ ಅಧರಕೀಗ ಸಮರಾ
ಗಂಡು : ಡಯಾನಾ ನಾನೇ ಡಯಾನಾ......
ಪ್ರೇಮದ ರಾಜ್ಯ ಗೆಲ್ಲಲೆ೦ದು ಕಾಮನ ಬಿಲ್ಲು ಹಿಡಿಯಬಹುದೇ
ಧೈರ್ಯ ಇದ್ರೆ ಹೂಡೆ ಬಾಣ ಕೊಡುವೆ ಪ್ರೀತಿ ಬದಲು ಪ್ರಾಣ
ಡಯಾನಾ... ಭಯನಾ .....ನನ್ನ ಸೂರ್ಯಕಾ೦ತಿ ರೂಪರಾಶಿ ನೋಡಿ
ಭಯಾನಾ....... ಡಯಾನಾ
ಹೆಣ್ಣು : ಡಯಾನಾ ನಾನೇ ಡಯಾನಾ......
ನನ್ನ ಕಣ್ಣ ಕಾ೦ತಿ ಸುಡುವ ರೀತಿ ನೋಡಿ ಭಯಾನಾ
ಡಯಾನಾ... ಡಯಾನಾ
-------------------------------------------------------------------------------------------------------------------
ಯಾರೇ ನೀನು ಚೆಲುವೆ (1998) - ಕುಶಲವೇ ಕ್ಷೇಮವೇ ಸೌಖ್ಯವೇ..
ಸಾಹಿತ್ಯ, ಸಂಗೀತ: ಹಂಸಲೇಖ ಗಾಯನ: ಶ್ರೀನಿವಾಸನ್, ಅನುರಾಧಾ ಶ್ರೀರಾಂ
ಗಂಡು : ಕುಶಲವೇ ಕ್ಷೇಮವೇ ಸೌಖ್ಯವೇ ಓ ನನ್ನಾ ಪ್ರೀತಿ ಪಾತ್ರಳೇ
ಓದಮ್ಮಾ ನನ್ನ ಓಲೇ ಹೃದಯ ಭಾವಲೀಲೇ
ಕಲ್ಪನೆಯೇ ಹೆಣ್ಣಾಗಿದೇ ಕನಸುಗಳೇ ಹಾಡಾಗಿದೇ ಯಾರೇ ನೀನು ಚೆಲುವೇ ಅಂದಿದೇ
ಹೆಣ್ಣು : ಕುಶಲವೇ ಕ್ಷೇಮವೇ ಸೌಖ್ಯವೇ ನಾ ನಿನ್ನಾ ಓಲೆ ಓದಿದೆ
ತೆರೆದ ಹೃದಯವದೂ ಪ್ರೇಮರೂಪವದೂ
ಹೆಣ್ಣು : ಒಂದೇ ಉಸಿರಿನಲೀ ಪ್ರಥಮ ಪತ್ರ ಓದಿದೇ
ಗಂಡು : ಓ...ಆ ನಿನ್ನ ಉಸಿರಿನಲೇ.. ಈ ಜೀವ ಜೀವಿಸಿದೇ..
ಹೆಣ್ಣು : ಮುದ್ದಾದ ಗಂಡು : ಬರಹ
ಹೆಣ್ಣು : ಮರೆಸಿದೆ ಗಂಡು : ವಿರಹ
ಹೆಣ್ಣು : ಅಕ್ಷರಕ್ಕೆ ಯಾರೋ ಗಂಡು : ಈ ಮಾಯಾಶಕ್ತಿ ತಂದಾರೋ
ಹೆಣ್ಣು : ಒಂದೊಂದೂ ಗಂಡು : ಪತ್ರವೂ
ಹೆಣ್ಣು : ಪ್ರೇಮದಾ ಗಂಡು : ಗ್ರಂಥವೋ
ಹೆಣ್ಣು : ಓಲೆಗಳಿಗ್ಯಾರು ಗಂಡು : ಈ ರಾಯಭಾರ ತಂದರು
ಹೆಣ್ಣು : ಓಲೆಗಳೇ ಬಾಳಾಗಿದೇ, ಗಂಡು : ಓದುವುದೇ ಗೀಳಾಗಿದೇ
ಹೆಣ್ಣು : ಯಾರೋ ನೀನು ಚೆಲುವಾ ಅಂದಿದೇ
ಕುಶಲವೇ ಕ್ಷೇಮವೇ ಸೌಖ್ಯವೇ ಈ ಮಾತೇ ಮಧುರವಾಗಿದೆ
ತೆರೆದ ಹೃದಯವಿದು ಪ್ರೇಮ ರೂಪವಿದು
ಗಂಡು : ನೂರಾರು ಪ್ರೇಮದಾಸರೂ ಪ್ರೀತಿಸಿ ದೂರವಾದರೂ
ಹೆಣ್ಣು : ನಾವಿಂದು ದೂರ ಇದ್ದರೂ ವಿರಹಗಳೆ ನಮ್ಮ ಮಿತ್ರರೂ
ಗಂಡು : ನೋಡದೇ ಹೆಣ್ಣು : ಇದ್ದರೂ
ಗಂಡು : ಪ್ರೀತಿಸೋ ಹೆಣ್ಣು : ಇಬ್ಬರೂ
ಗಂಡು : ನೋಡೋರ ಕಣ್ಣಲ್ಲೀ ಹೆಣ್ಣು : ಏನೇನೋ ಹಾಡೋ ಹುಚ್ಚರು
ಗಂಡು : ದೂರಾನೇ ಹೆಣ್ಣು : ಆರಂಭ
ಗಂಡು : ಸೇರೋದೇ ಹೆಣ್ಣು : ಅಂತಿಮ
ಗಂಡು : ಅಲ್ಲಿವರೆಗೂ ಯಾರೂ ಹೆಣ್ಣು : ಈ ಹುಚ್ಚು ಪ್ರೀತಿ ಮೆಚ್ಚರು
ಗಂಡು : ದೂರದಲೇ ಹಾಯಾಗಿದೇ ಹೆಣ್ಣು : ಕಾಯುವುದೇ ಸುಖವಾಗಿದೇ
ಗಂಡು : ಯಾರೇ ನೀನೂ ಚೆಲುವೇ ಅಂದಿದೇ..
ಹೆಣ್ಣು : ಕುಶಲವೇ ಕ್ಷೇಮವೇ ಸೌಖ್ಯವೇ ನಾ ನಿನ್ನಾ ಓಲೆ ಓದಿದೆ
ತೆರೆದ ಹೃದಯವದೂ ಪ್ರೇಮರೂಪವದೂ
ಗಂಡು : ಕುಶಲವೇ ಕ್ಷೇಮವೇ ಸೌಖ್ಯವೇ ಓ ನನ್ನಾ ಪ್ರೀತಿ ಪಾತ್ರಳೇ
ಓದಮ್ಮಾ ನನ್ನ ಓಲೇ ಹೃದಯ ಭಾವಲೀಲೇ
ಕಲ್ಪನೆಯೇ ಹೆಣ್ಣಾಗಿದೇ ಕನಸುಗಳೇ ಹಾಡಾಗಿದೇ ಯಾರೇ ನೀನು ಚೆಲುವೇ ಅಂದಿದೇ
-----------------------------------------------------------------------------------------------------------------------
ಯಾರೇ ನೀನು ಚೆಲುವೆ (1998) - ಪ್ರಿಯಾ ಪ್ಲೀಸ್ ಲವ್ ಮಿ ಪ್ರಿಯಾ
ಸಾಹಿತ್ಯ: ಹಂಸಲೇಖ ಸಂಗೀತ: ಹಂಸಲೇಖ ಹಾಡಿದವರು: ಎಸ್.ಪಿ.ಬಿ., ಚಿತ್ರಾ
ಕೋರಸ್ : ಎಲ್...ಓ...ವಿ....ಈ ..... ಲವ್
ಗಂಡು : ಪ್ರಿಯಾ ಪ್ಲೀಸ್ ಲವ್ ಮಿ ಪ್ರಿಯಾ
ಪ್ರಿಯಾ ಪ್ಲೀಸ್ ಲವ್ ಮಿ ಪ್ರಿಯಾ ಈ ಲೋಕ ಬೇಡ, ಆ ಸ್ವರ್ಗ ಬೇಡ
ಈ ಪ್ರೀತಿ ಇರದ ಕ್ಷಣಗಳೇ ಬೇಡ
ಐ ಆಮ್ ಇನ್ ಲವ್ ಯು ಆರ್ ಇನ್ ಲವ್ ಸೃಷ್ಟಿ ಕರ್ತ ಇಸ್ ಇನ್ ಲವ್
ಸೃಷ್ಟಿ ಕರ್ತ ಇಸ್ ಇನ್ ಲವ್
ಕೋರಸ್ : ಎಲ್...ಓ...ವಿ....ಈ ..... ಲವ್
ಗಂಡು : ಚಿನ್ನಕ್ಕಾಗಿ ಕೊಳ್ಳೆ ಹೊಡೆಯುತ್ತಾರೆ ನಲ್ಲೆ ಹೃದಯಕಿಂತ ಹೊನ್ನೇ ಇಲ್ಲ, ಕೂಡಿಸು
ಹೆಣ್ಣು : ಚಿನ್ನಕ್ಕೆ ಚೋರರ ಭಯ
ಗಂಡು : ಪ್ರೇಮಕ್ಕೆ ಯಾರ ಭಯ ಬಾರೆ ಬಾರೆ ಲವ್ ಮಿ ಲವ್ ಮಿ
ಹೆಣ್ಣು : ಪ್ರಿಯಾ ಪ್ಲೀಸ್ ಲವ್ ಮಿ ಪ್ರಿಯಾ
ಪ್ರಿಯಾ ಪ್ಲೀಸ್ ಲವ್ ಮಿ ಪ್ರಿಯಾ ಈ ಲೋಕ ಬೇಡ, ಆ ಸ್ವರ್ಗ ಬೇಡ
ಈ ಪ್ರೀತಿ ಇರದ ಕ್ಷಣಗಳೇ ಬೇಡ
ಐ ಆಮ್ ಇನ್ ಲವ್ ಯು ಆರ್ ಇನ್ ಲವ್ ಸೃಷ್ಟಿ ಕರ್ತ ಇಸ್ ಇನ್ ಲವ್
ಸೃಷ್ಟಿ ಕರ್ತ ಇಸ್ ಇನ್ ಲವ್
ಕೋರಸ್ : ಎಲ್...ಓ...ವಿ....ಈ ..... ಲವ್
ಹೆಣ್ಣು : ರೂಪದಲ್ಲೂ ಪ್ರೇಮ ಕುರೂಪದಲ್ಲೂ ಪ್ರೇಮ ಈ ಪ್ರೇಮದಿಂದ ತಾನೆ ಎಲ್ಲಾ, ಸಮರಸ
ಗಂಡು : ಪ್ರಾಯಕ್ಕೆ ಓಡುವ ಭಯ ಪ್ರೇಮಕ್ಕೆ ಯಾವ ಭಯ ಬಾರೆ ಬಾರೆ ಲವ್ ಮಿ ಲವ್ ಮಿ
ಹೆಣ್ಣು : ಪ್ರಿಯಾ ಪ್ಲೀಸ್ ಲವ್ ಮಿ ಪ್ರಿಯಾ ಪ್ರಿಯಾ ಪ್ಲೀಸ್ ಲವ್ ಮಿ ಪ್ರಿಯಾ
ಈ ಲೋಕ ಬೇಡ, ಆ ಸ್ವರ್ಗ ಬೇಡ ಈ ಪ್ರೀತಿ ಇರದ ಕ್ಷಣಗಳೇ ಬೇಡ
ಐ ಆಮ್ ಇನ್ ಲವ್ ಯು ಆರ್ ಇನ್ ಲವ್ ಸೃಷ್ಟಿ ಕರ್ತ ಇಸ್ ಇನ್ ಲವ್
ಸೃಷ್ಟಿ ಕರ್ತ ಇಸ್ ಇನ್ ಲವ್
ಕೋರಸ್ : ಎಲ್...ಓ...ವಿ....ಈ ..... ಲವ್
--------------------------------------------------------------------------------------------------------------------------
ಯಾರೇ ನೀನು ಚೆಲುವೆ (1998) - ಚಕ್ಕೋತಾ ಚಕ್ಕೋತಾ
ಸಾಹಿತ್ಯ: ಹಂಸಲೇಖ ಸಂಗೀತ: ಹಂಸಲೇಖ ಹಾಡಿದವರು: ಬಿ.ಜಯಶ್ರೀ, ಪೀಟರ್ ಸುರೇಶ
ಹೆಣ್ಣು : ಚಕ್ಕೋತಾ... ಚಕ್ಕೋತಾ ಚಕ್ಕೋತಾ ಬೇಕಿತ್ತಾ
ಚಕ್ಕೋತಾ... ಚಕ್ಕೋತಾ ಚಕ್ಕೋತಾ ಬೇಕಿತ್ತಾ ಚಕ್ಕೋತಾ... ಚಕ್ಕೋತಾ
ಗಂಡು : ಚಕ್ಕೋತಾ ಚಕ್ಕೋತಾ ತಂದಳಪ್ಪಾ ಚಕ್ಕೋರಿ
ಕುಲುಕುತ್ತಾ ಬಳುಕುತ್ತಾ
ಹೆಣ್ಣು : ಚಕ್ಕೋತಾ ಬೇಕಿತ್ತಾ
ಗಂಡು : ಚಕ್ಕೋತಾ ಬೇಕಿತ್ತಾ ತಂದಳಪ್ಪಾ ಚಕ್ಕೋರಿ ಕರುಳನ್ನೇ ಕುಲುಕುತ್ತಾ
ಮನಸಿನ ನಮ್ಮ ಉಗಿ ಉಗಿ ಬಂಡಿ ನೂರು ಮೈಲಿ ವೇಗ ಆಕಳಿಕೆ ಮಾಯಾ
ತೂಕಡಿಕೆ ಮಾಯಾ ಬೋಗಿಯೊಳಗೇ ಈಗ
ಗಂಡು : ದಂತದಾ ಈ ಗೊಂಬೆನಾ ಇದ್ರ ನೋಡಿ ಸಾಯ್ತಿದ್ದಾ
ದಂತ ಚೋರ ವೀರಪ್ಪ ದಂತ ಅಂತ ಕೊಲ್ತಿದ್ದಾ ಅಯ್ಯೋ ಅಂತ ಅಳುತ್ತಿದ್ದಾ
ಸುಭಾಷ ಘಾಯ್ ನೋಡಿದ್ರೇ ಬಿಚ್ಚು ನಾಯಕಿ ಮಾಡ್ತಿದ್ದಾ
ಮಾಜಿ ಮಂತ್ರಿಗೇ ಸಿಕ್ಕಿದ್ರೇ ಪ್ರಚಾರಕ್ಕೆ ಒಯ್ತಿದ್ದಾ ಇವಳ ತೋರಿಸಿ ಗೆಲ್ತಿದ್ದಾ
ಹೆಣ್ಣು : ಇದು ಕಾಡಬೆಳದಿಂಗಳು ಅಣ್ಣಾ ನಿಮ್ಮ ಪುಣ್ಯ ಮಾರುತ್ತಾವಳೇ ಹಣ್ಣಾ
ಇದು ಕಾಡಬೆಳದಿಂಗಳು ಅಣ್ಣಾ ನಿಮ್ಮ ಪುಣ್ಯ ಮಾರುತ್ತಾವಳೇ ಹಣ್ಣಾ
ಗಂಡು : ಚಂದಮಾಮ ಎರಡಾದ ಇವಳ ಅಂದಕೆ ಜೊತೆಯಾದ
ನೂರುಗಣ್ಣಿನ ಗರಿಯ ಮಯೂರ ತನುವ ತ್ಯಾಗ ಮಾಡಿದ ಇವಳ ಕಣ್ಣಿಗೆ ಕದವಾದ
ಗಂಡು : ದಂತದಾ ಈ ಗೊಂಬೆನಾ ಇದ್ರ ನೋಡಿ ಸಾಯ್ತಿದ್ದಾ
ದಂತ ಚೋರ ವೀರಪ್ಪ ದಂತ ಅಂತ ಕೊಲ್ತಿದ್ದಾ ಅಯ್ಯೋ ಅಂತ ಅಳುತ್ತಿದ್ದಾ
ಸುಭಾಷ ಘಾಯ್ ನೋಡಿದ್ರೇ ಬಿಚ್ಚು ನಾಯಕಿ ಮಾಡ್ತಿದ್ದಾ
ಮಾಜಿ ಮಂತ್ರಿಗೇ ಸಿಕ್ಕಿದ್ರೇ ಪ್ರಚಾರಕ್ಕೆ ಒಯ್ತಿದ್ದಾ ಇವಳ ತೋರಿಸಿ ಗೆಲ್ತಿದ್ದಾ
ಹೆಣ್ಣು : ಇದು ಕಾಡಬೆಳದಿಂಗಳು ಅಣ್ಣಾ ನಿಮ್ಮ ಪುಣ್ಯ ಮಾರುತ್ತಾವಳೇ ಹಣ್ಣಾ
ಇದು ಕಾಡಬೆಳದಿಂಗಳು ಅಣ್ಣಾ ನಿಮ್ಮ ಪುಣ್ಯ ಮಾರುತ್ತಾವಳೇ ಹಣ್ಣಾ
ಚಕ್ಕೋತಾ... ಚಕ್ಕೋತಾ ಚಕ್ಕೋತಾ ಬೇಕಿತ್ತಾ ಚಕ್ಕೋತಾ... ಚಕ್ಕೋತಾ
ಗಂಡು : ಚಂದಮಾಮ ಎರಡಾದ ಇವಳ ಅಂದಕೆ ಜೊತೆಯಾದ
ನೂರುಗಣ್ಣಿನ ಗರಿಯ ಮಯೂರ ತನುವ ತ್ಯಾಗ ಮಾಡಿದ ಇವಳ ಕಣ್ಣಿಗೆ ಕದವಾದ
ಪ್ರಳಯ ಎಂದರೆ ಏನೆಂದು ಕಲ್ಕಿ ಹೇಳಲು ರೆಡಿಯಾದ
ಇವಳ ತಡಕ ತಡಕ ನಡಿಗೆ ನೋಡಿ ನೋಡಿ ಬೆರಗಾದ ಪ್ರಣಯ ಪ್ರಳಯಕ್ಕೊಳಗಾದ
ಹೆಣ್ಣು : ಇದು ಎಲೆಮರೆಕಾಯಿ ಅಣ್ಣಾ... ಈ ಕಾಯಿ ಮಾರುತೈತೆ ಹಣ್ಣಾ ..
ಚಕ್ಕೋತಾ... ಚಕ್ಕೋತಾ ಚಕ್ಕೋತಾ ಬೇಕಿತ್ತಾ ಚಕ್ಕೋತಾ... ಚಕ್ಕೋತಾ
ಗಂಡು : ಚಕ್ಕೋತಾ ಬೇಕಿತ್ತಾ ತಂದಳಪ್ಪಾ ಚಕ್ಕೋರಿ ಕರುಳನ್ನೇ ಕುಲುಕುತ್ತಾ
ಮನಸಿನ ನಮ್ಮ ಉಗಿ ಉಗಿ ಬಂಡಿ ನೂರು ಮೈಲಿ ವೇಗ ಆಕಳಿಕೆ ಮಾಯಾ
ತೂಕಡಿಕೆ ಮಾಯಾ ಬೋಗಿಯೊಳಗೇ ಈಗ
--------------------------------------------------------------------------------------------------------------------------
ಇವಳ ತಡಕ ತಡಕ ನಡಿಗೆ ನೋಡಿ ನೋಡಿ ಬೆರಗಾದ ಪ್ರಣಯ ಪ್ರಳಯಕ್ಕೊಳಗಾದ
ಹೆಣ್ಣು : ಇದು ಎಲೆಮರೆಕಾಯಿ ಅಣ್ಣಾ... ಈ ಕಾಯಿ ಮಾರುತೈತೆ ಹಣ್ಣಾ ..
ಚಕ್ಕೋತಾ... ಚಕ್ಕೋತಾ ಚಕ್ಕೋತಾ ಬೇಕಿತ್ತಾ ಚಕ್ಕೋತಾ... ಚಕ್ಕೋತಾ
ಗಂಡು : ಚಕ್ಕೋತಾ ಬೇಕಿತ್ತಾ ತಂದಳಪ್ಪಾ ಚಕ್ಕೋರಿ ಕರುಳನ್ನೇ ಕುಲುಕುತ್ತಾ
ಮನಸಿನ ನಮ್ಮ ಉಗಿ ಉಗಿ ಬಂಡಿ ನೂರು ಮೈಲಿ ವೇಗ ಆಕಳಿಕೆ ಮಾಯಾ
ತೂಕಡಿಕೆ ಮಾಯಾ ಬೋಗಿಯೊಳಗೇ ಈಗ
--------------------------------------------------------------------------------------------------------------------------
ಯಾರೇ ನೀನು ಚೆಲುವೆ (1998) - ಬುಲ್ ಬುಲ್ ಕಿ ಗಿಲ್ ಗಿಲ್ ಕಿ ಚಂದ್ರಮುಖಿ
ಸಾಹಿತ್ಯ: ಹಂಸಲೇಖ ಸಂಗೀತ: ಹಂಸಲೇಖ ಹಾಡಿದವರು: ಎಸ್.ಪಿ.ಬಿ., ಶಂಕರಶಾನಭಾಗ
ಬುಲ್ ಬುಲ್ ಕೀ ಗಿಲ್ ಗಿಲ್ ಕೀ ಚಂದ್ರಮುಖಿ
ಚಂದ್ರಮುಖಿ ಕಿವಿಯೊಳಗೋ ಝುಮು ಝುಮುಕಿ
ನಾಚಿಕೊಳ್ಳೋ ನಾರೀ ರಾಜಸ್ಥಾನಿ ಪೋರಿ
ಕದ್ದು ಕದ್ದು ನೋಡೋ ಚಾಂದನಿ ಚಕೋರಿ

ಬಳೆ ಅಂದ್ರೆ ಜಿಗಿತಾಳೆ ಮಣಿ ಅಂದ್ರೆ ಕುಣೀತಾಳೆ
ಕೂರುತ್ತಾಳೆ ಕುಂಕುಮಕೆ ಹಾಡುತ್ತಾಳೆ ಅರಿಷಿಣಕೆ
ನಮ್ಮ ಕರುನಾಡಿನ ಕುಲನಾರಿ ಸಂಪ್ರದಾಯದ ಸಿಂಗಾರಿ
ಮೆಹಂದಿಯ ರಂಗಲ್ಲಿ ಬಾಳ ಚಿತ್ರ ಬಿಡಿಸ್ಯಾಳೋ
ಬಿಲ್ಲಿನಂಥ ಹುಬ್ಬಲ್ಲಿ ನಾಳೆಯನ್ನೇ ಕುಣಿಸ್ಯಾಳೋ
ಮರುಭೂಮಿಯಲಿ ಜೀವನಲಾಲಿ ತಂದಾಳೋ ಓಓಓಓಓ..
ಬುಲ್ ಬುಲ್ ಕೀ ಗಿಲ್ ಗಿಲ್ ಕೀ ಚಂದ್ರಮುಖಿ
ಚಂದ್ರಮುಖಿ ಕಿವಿಯೊಳಗೋ ಝುಮು ಝುಮುಕಿ
ಚಂದ್ರಮುಖಿ ಕಿವಿಯೊಳಗೋ ಝುಮು ಝುಮುಕಿ
ಸ್ವಪ್ನ ಸೌಧ ಕಣ್ಣಲ್ಲಿ ಮದುವೆ ಆಸೆ ಎದೆಯಲ್ಲಿ
ತುಂಬಿದಂತೆ ತೋರುತ್ತಾಳೆ ತುಳುಕದಂತೆ ನಗುತ್ತಾಳೆ
ನಮ್ಮ ನಾಡಿನ ಕುಲನಾರಿ ಬಾಯಿ ಬಿಡದಾ ಬಂಗಾರಿ
ಕಾಡಿಗೆ ಲಿವರನನ್ನೇ ತೂಗಿ ನೋಡಿ ಆಳಿತಾಳೆ
ಕಾಲಬೆರಳ ತುಡಿಯಿಂದ ಒಪ್ಪಿಗೆನಾ ಬರಿತಾಳೆ
ಚಂದ್ರಿಕೆಯಿಂದ ಅರಚೆಂದಿರಬೆಂದ ತಾನಿ ತಂದಾನೋ ತಾನಿ ತಂದಾನಾನ
ಬುಲ್ ಬುಲ್ ಕೀ ಗಿಲ್ ಗಿಲ್ ಕೀ ಚಂದ್ರಮುಖಿ
ಚಂದ್ರಮುಖಿ ಕಿವಿಯೊಳಗೋ ಝುಮು ಝುಮುಕಿ
ನಾಚಿಕೊಳ್ಳೋ ನಾರೀ ರಾಜಸ್ಥಾನಿ ಪೋರಿ
ಕದ್ದು ಕದ್ದು ನೋಡೋ ಚಾಂದನಿ ಚಕೋರಿ
ಬುಲ್ ಬುಲ್ ಕೀ ಗಿಲ್ ಗಿಲ್ ಕೀ ಚಂದ್ರಮುಖಿ
ಚಂದ್ರಮುಖಿ ಕಿವಿಯೊಳಗೋ ಝುಮು ಝುಮುಕಿ
ಚಂದ್ರಮುಖಿ ಕಿವಿಯೊಳಗೋ ಝುಮು ಝುಮುಕಿ
ನಾಚಿಕೊಳ್ಳೋ ನಾರೀ ರಾಜಸ್ಥಾನಿ ಪೋರಿ
ಕದ್ದು ಕದ್ದು ನೋಡೋ ಚಾಂದನಿ ಚಕೋರಿ
ಬುಲ್ ಬುಲ್ ಕೀ ಗಿಲ್ ಗಿಲ್ ಕೀ ಚಂದ್ರಮುಖಿ
ಚಂದ್ರಮುಖಿ ಕಿವಿಯೊಳಗೋ ಝುಮು ಝುಮುಕಿ
--------------------------------------------------------------------------------------------------------------------------
No comments:
Post a Comment