650. ಕದಂಬ (೨೦೦೪)

ಕದಂಬ ಚಲನಚಿತ್ರದ ಹಾಡುಗಳು 
  1. ಸಂಗಾತಿಯೇ ಕಣ್ಣಲ್ಲಿ ಕಣ್ಣಾಗಿ ಕಣ್ಣೀರು ತುಂಬಿದೇ ಏತಕೆ 
  2. ಪಂಚಕೋಟಿ ಕನ್ನಡಿಗರೇ 
  3. ಯಾಮಿನೀ ಯಾರಮ್ಮ ನೀನೂ 
  4. ಬಾಲ ಗೋಪಾಲನ  
  5. ಚುಕ್ಕಿ ಚುಕ್ಕಿ ಚುಕ್ಕಿ 
  6. ಬಂದ ನೋಡಮ್ಮಾ 
ಕದಂಬ (೨೦೦೪) - ಸಂಗಾತಿಯೇ..  ಕಣ್ಣಲ್ಲಿ ಕಣ್ಣಾಗಿ ಕಣ್ಣೀರು ತುಂಬಿದೆ..  ಏತಕೆ
ಸಂಗೀತ : ದೇವ   ಸಾಹಿತ್ಯ : ಕೆ.ಕಲ್ಯಾಣ  ಗಾಯನ : ಎಸ್ಪಿಬಿ. 

ಸಂಗಾತಿಯೇ..  ಕಣ್ಣಲ್ಲಿ ಕಣ್ಣಾಗಿ ಕಣ್ಣೀರು ತುಂಬಿದೇ..  ಏತಕೇ...  
ನೀ ಅಳದಿರು..  ನಾನಿಲ್ಲವೇ..  ನಿನ್ನ ಭಾರವ ತಾಳುವೇ ...  ಜೊತೆ ಬಾಳುವೇ...  ಸಂಗಾತಿಯೇ ...

ತುತ್ತೂ ತಿನಿಸುವೇ ಮೇತ್ತೇ ಮೇಲೆ ನಡೆಸುವೇ ದಣಿವು ದಾಹದ ಮಾತೆಲ್ಲ ಮರೆಸುವೇ
ನಿದ್ದೆ ಬಾರದೇ ನೀ ಹೊರಳುತ್ತಿದ್ದರೇ ಮೆಲ್ಲ ಹೊದ್ದಿಸಿ ಲಾಲಿ ಹಾಡ ಹಾಡುವೇ
ನಾವಿಬ್ಬರೇ .... ನಮಗೆಂದಿಗೂ...  ನೋವಲ್ಲಿಯೂ...  ಇರಲಿ ನಗೂ..
ನನ್ನದೆಗೇ ..  ಒರಗಿ ಬಿಡು ಮಗುವಾಗಿ..  ಮಲಗಿಬಿಡು  
ಸಂಗಾತಿಯೇ..  ಕಣ್ಣಲ್ಲಿ ಕಣ್ಣಾಗಿ ಕಣ್ಣೀರು ತುಂಬಿದೇ..  ಏತಕೇ...  
ನೀ ಅಳದಿರು..  ನಾನಿಲ್ಲವೇ..  ನಿನ್ನ ಭಾರವ ತಾಳುವೇ ...  ಜೊತೆ ಬಾಳುವೇ...  ಸಂಗಾತಿಯೇ ...
 
ನಿನ್ನ ಸೇವೆಗೆ ನಿತ್ಯ ನಿನ್ನ ತ್ಯಾಗಕೇ   ಜೀವ ಕೊಟ್ಟರೂ ಋಣವೆಂದು ತೀರದೂ
ನಿನ್ನೆ ಕಳೆಯಿತು ನೆನಪು ಮಾತ್ರ ಉಳಿಯಿತು ನಾಳೆ ಎನ್ನುವ ಬೆಳಕೇಲ್ಲಿ ಹೋಯಿತು
ಆ ದೈವಕೂ...  ಕರುಣೆ ಇದೆ...  ಕಣ್ಣಿರಿನಾ...  ಬೆಲೆ ತಿಳಿದಿದೆ
ಬದುಕೆನ್ನೋ...  ಬಂಡಿ ಇದೆ   ನಡೆಸೋಣ..  ದಾರಿ ಇದೆ
ಸಂಗಾತಿಯೇ..  ಕಣ್ಣಲ್ಲಿ ಕಣ್ಣಾಗಿ ಕಣ್ಣೀರು ತುಂಬಿದೇ..  ಏತಕೇ...  
ನೀ ಅಳದಿರು..  ನಾನಿಲ್ಲವೇ..  ನಿನ್ನ ಭಾರವ ತಾಳುವೇ ...  ಜೊತೆ ಬಾಳುವೇ...  ಸಂಗಾತಿಯೇ ...
--------------------------------------------------------------------------------------------------------------------------

ಕದಂಬ (೨೦೦೪) - ಪಂಚಕೋಟಿ ಕನ್ನಡಿಗರೇ 
ಸಂಗೀತ : ದೇವ   ಸಾಹಿತ್ಯ : ಕೆ.ಕಲ್ಯಾಣ  ಗಾಯನ : ಎಸ್ಪಿಬಿ. ಕೋರಸ್ 

ಕೋರಸ್ : ಕದಂಬ ಎಂದರೇ ಹಬ್ಬ ಕದಂಬ ಬಂದರೇ ಹಬ್ಬ 
                ಕದಂಬ ನಕ್ಕರೂ ಹಬ್ಬ ಸಿಕ್ಕರೂ ಹಬ್ಬ ಹಬ್ಬಹಬ್ಬಹಬ್ಬಹಬ್ಬ
                ಕದಂಬ ನಡೆದರೇ ಹಬ್ಬ ಕದಂಬ ಕುಳಿತರೂ ಹಬ್ಬ 
                ಕದಂಬ ಕುಂತರೂ ಹಬ್ಬ ಕುಣಿದರೂ ಹಬ್ಬ ಹಬ್ಬಹಬ್ಬಹಬ್ಬಹಬ್ಬ
ಗಂಡು : ಪಂಚ ಕೋಟಿ ಕನ್ನಡಿಗರೇ ನಿಮಗೇ ನಮಸ್ಕಾರ 
ಕೋರಸ್ : ತದಗಿ ತದಗಿಣ ಥೈ ತದಗಿ ತದಗಿಣ ಥೈ ಹೈಯ್ ಹೈಯ್ 
ಗಂಡು : ಪಂಚ ಕೋಟಿ ಕನ್ನಡಿಗರೇ ನಿಮಗೇ ನಮಸ್ಕಾರ 
            ನಿಮ್ಮ ಸ್ನೇಹ ಪ್ರೀತಿ ಒಂದೇ ನನಗೇ ಮುತ್ತಿನ ಹಾರ 
            ಈ ಮಾತೂ ನಿಮ್ಮದೂ ಈ ಬದುಕೂ ನಿಮ್ಮದೂ 
            ನಿಮ್ಮ ಸೇವೇ ಮಾಡುವ ಸೌಭಾಗ್ಯ ನನ್ನದೂ 
            ನಿಮ್ಮ ಪ್ರೀತಿಗೇ ನಾನೂ ಪಾಲುದಾರ ನಿಮ್ಮ ಮನೆ ಮನೆ ಕಾವುಲಗಾರ ಓಓಓಓ ಓಓಓಓಓ 
ಕೋರಸ್ : ಕದಂಬ ನುಡಿದರೇ ಹಬ್ಬ ಕದಂಬ ಮಿಡಿದರೇ ಹಬ್ಬ 
                ಕದಂಬ ಬರೆದರೂ ಹಬ್ಬ ಕರೆದರೂ ಹಬ್ಬ ಹಬ್ಬಹಬ್ಬಹಬ್ಬಹಬ್ಬ
ಗಂಡು : ಹ್ಹಾ. ..  ಪಂಚ ಕೋಟಿ ಕನ್ನಡಿಗರೇ ನಿಮಗೇ ನಮಸ್ಕಾರ 
            ನಿಮ್ಮ ಸ್ನೇಹ ಪ್ರೀತಿ ಒಂದೇ ನನಗೇ ಮುತ್ತಿನ ಹಾರ 

ಕೋರಸ್ : ಓಓ.. ಸಾಯೋರೇ ... ಸಾಯೋರೇ ..  ಓಓ.. ಸಾಯೋರೇ ... ಸಾಯೋರೇ ..                 
                ಓಓ.. ಸಾಯೋರೇ ... ಸಾಯೋರೇ ..  ಓಓ.. ಸಾಯೋರೇ ... ಸಾಯೋರೇ ..                 
ಗಂಡು : ದುಡಿಮೇನೇ ದುಡ್ಡಿನ ತಾಯೀ ಅಂತಾರಪ್ಪಾ ದೊಡ್ಡೋರೂ 
            ದೊಡ್ಡೋರೂ ಹೇಳಿದ ಮಾತೂ ಕೇಳಲೇ ಬೇಕೂ ಚಿಕ್ಕೋರೂ 
            ದೇಶಕ್ಕೇ ಮಾನ ಕಾದೂ ಪ್ರಾಣ ಕೊಟ್ಟರೂ ದೊಡ್ಡೋರೂ 
            ನೀತಿಗೇ ಬೆಲೆಯ ಕೊಟ್ಟೂ ಸಾಧಿಸಬೇಕೂ ನಮ್ಮೋರೂ 
            ತ್ಯಾಗ ಒಂದೇ.. ನಮಗೆಂದೂ ತಾಯೀ ತಂದೇ 
            ನಿಮ್ಮ ಕಷ್ಟಕ್ಕೇ ನಾನಿರುವೇ ಎಂದೂ ಹಿಂದೇ ಮುಂದೇ 
            ಈ ನಮ್ಮ ಸಮವಸ್ತ್ರ.. ಅನ್ಯಾಯಕ್ಕೇ  ಒಂದೂ ಅಸ್ತ್ರ.. 
            ಸಮಯಗಳ ಅರಿವಿರದೇ ಕಾಯೋದೇ ನಮ್ಮ ಸೂತ್ರ 
            ಇದೂ ನೀವೂ ಕೊಟ್ಟ ಭಿಕ್ಷೇಯ ನನಗೇ ಋಣ ಪಟ್ಟಿರುವೇ ಕೊನೆಯವರೆಗೇ.. ಓ ಓ ಓ ಓ 
ಕೋರಸ್ : ಕದಂಬ ನುಡಿದರೇ ಹಬ್ಬ ಕದಂಬ ಮಿಡಿದರೇ ಹಬ್ಬ 
                ಕದಂಬ ಕರೆದರೂ ಹಬ್ಬಬರೆದರೂ ಹಬ್ಬ ಹಬ್ಬಹಬ್ಬಹಬ್ಬಹಬ್ಬ
ಗಂಡು :ಓಹೋ.. ಓ...  ಪಂಚ ಕೋಟಿ ಕನ್ನಡಿಗರೇ ನಿಮಗೇ ನಮಸ್ಕಾರ 
            ನಿಮ್ಮ ಸ್ನೇಹ ಪ್ರೀತಿ ಒಂದೇ ನನಗೇ ಮುತ್ತಿನ ಹಾರ 
ಕೋರಸ್ : ಜಯಸಿಂಹ.. ಎಣಕ್ ಎಣಕ್ ಎಣಕ್ ಎಣಕ್ ಎಣಕ್ 

ಕೋರಸ್ : ಹೇಹೇಹೇ .. ಹೇಹೇಹೇ .. ಹೇಹೇಹೇ .. ಹೇಹೇಹೇ .. 
                ರೇರೇರೇರೇರೇರೇ ರೇರೇರೇರೇರೇರೇ  ರೇರೇರೇರೇರೇರೇ  ರೇರೇರೇರೇರೇರೇ  
ಗಂಡು : ಚರಿತೇಲಿ ನಮ್ಮ ಹೆಸರೂ ಉಳಿಬೇಕೂ ಅಂದ್ರೇ ನನ್ನಾಣೆ 
            ಕರ್ತವ್ಯಕ್ಕೇ ಬೆಲೆಯ ಕೊಟ್ಟೂ ಕೋಡಲೇಬೇಕೂ ಪ್ರಾಣಾನೇ... 
            ಜಗಕೆಲ್ಲಾ ಒಬ್ಬನೇ ರಕ್ಷಕ ಕಾಯಲೂ ತೊಂದರೇ ಅಂತಾನೇ.. 
            ಆ ದೈವ ಆರಕ್ಷಕನ ಪದವಿಯ ಕೊಟ್ಟೂ ನಗುತಾನೇ  
            ತಲೆಯ ಮೇಲೇ ನೋಡೂ ಮೂರೂ ಸಿಂಹದ ಗುರುತೂ 
            ಇಂಥ ಗೌರವವೂ ಬೇರೀಲ್ಲೂ ಇಲ್ಲ ನಮ್ಮ ಹೊರತೂ 
            ಈ ನಾಡಿನ ಈ ಚಿನ್ಹೆ.. ಅಭಿಮಾನಕ್ಕೇ ಒಂದೂ ಸನ್ನೇ 
            ಇಲ್ಲಿ ಕಂಕಣ ತೊಟ್ಟರೇ ಬೇರೇ ಸಂಬಂಧವೂ ಸೊನ್ನೇ 
            ನಮ್ಮ ಸ್ವಾಭಿಮಾನದ ಅಶೋಕ ಚಕ್ರ ನಗುತಿರಲೀ ಪ್ರತಿ ಹೃದಯದ ಹತ್ತ್ರ... ಓಓಓ ಓಓಓ ಓ 
ಕೋರಸ್ : ಕದಂಬ ನುಗ್ಗಲೂ ಹಬ್ಬ ಕದಂಬ ಹಿಗ್ಗಲೂ ಹಬ್ಬ 
                ಕದಂಬ ಅಪ್ಪಲೂ ಹಬ್ಬ ಒಪ್ಪಲೂ ಹಬ್ಬ ಹಬ್ಬಹಬ್ಬಹಬ್ಬಹಬ್ಬ
ಗಂಡು :ಓಹೋ.. ಓ...  ಪಂಚ ಕೋಟಿ ಕನ್ನಡಿಗರೇ ನಿಮಗೇ ನಮಸ್ಕಾರ 
            ನಿಮ್ಮ ಸ್ನೇಹ ಪ್ರೀತಿ ಒಂದೇ ನನಗೇ ಮುತ್ತಿನ ಹಾರ 
            ಈ ಮಾತೂ ನಿಮ್ಮದೂ ಈ ಬದುಕೂ ನಿಮ್ಮದೂ 
            ನಿಮ್ಮ ಸೇವೇ ಮಾಡುವ ಸೌಭಾಗ್ಯ ನನ್ನದೂ 
            ನಿಮ್ಮ ಪ್ರೀತಿಗೇ ನಾನೂ ಪಾಲುದಾರ ನಿಮ್ಮ ಮನೆ ಮನೆ ಕಾವುಲಗಾರ ಓ ಓ ಓ ಓ ಓ
ಕೋರಸ್ : ಕದಂಬ ನಾಡಿನ ಹಬ್ಬ ಕದಂಬ ಬಾಳಿನ ಹಬ್ಬ 
                ಕದಂಬ ಸ್ನೇಹದ ಹಬ್ಬ ಪ್ರೀತಿಯ ಹಬ್ಬ ಹಬ್ಬಹಬ್ಬಹಬ್ಬಹಬ್ಬ
                ಕದಂಬ ನಾಡಿನ ಹಬ್ಬ ಕದಂಬ ಬಾಳಿನ ಹಬ್ಬ 
                ಕದಂಬ ಸ್ನೇಹದ ಹಬ್ಬ ಪ್ರೀತಿಯ ಹಬ್ಬ ಹಬ್ಬಹಬ್ಬಹಬ್ಬಹಬ್ಬ
                ಲೈಯಲೈ ಲೈಯಲೈ ಲೈಯಲೈ  ಲೈಯಲೈ (ರೇರೇರೇ)  ಲೈಯಲೈ (ರೇರೇರೇ)                   
                ಹೇಹೇಹೇಹೇಹೇ ಓಓಓಓಓಓಓ ಓಓಓಓಓ    
--------------------------------------------------------------------------------------------------------------------------

ಕದಂಬ (೨೦೦೪) - ಯಾಮಿನೀ ಯಾರಮ್ಮ ನೀನೂ
ಸಂಗೀತ : ದೇವ ಸಾಹಿತ್ಯ : ಕೆ.ಕಲ್ಯಾಣ ಗಾಯನ : ಎಸ್ಪಿಬಿ. ಚಿತ್ರಾ

ಹೆಣ್ಣು : ಹೇ ಹೇ ಹೇ ... ಹೇ ಹೇ ಹೇ ... ಹೇ ಹೇ ಹೇ ... 
ಗಂಡು : ಯಾಮಿನೀ ... ಯಾರಮ್ಮ ನೀನೂ ಯಾಮಿನೀ .. 
            ಯಾಮಿನೀ ... ಯಾರಮ್ಮ ನೀನೂ ಯಾಮಿನೀ .. 
            ನಿನ್ನ ಚೆಂದವೂ ಚೆಂದ ಯಾಮಿನೀ ನಿನ್ನ ಮುಗುಳನಗೂ ಚೆಂದ ಯಾಮಿನೀ 
            ನಿನ್ನ ಸ್ಪರ್ಶವೂ ಚೆಂದ ಯಾಮಿನೀ..  ಯಾಮಿನೀ..  ಯಾಮಿನೀ..        
            ನಿನ್ನ ಬಿಂಕವೂ ಚೆಂದ ಯಾಮಿನೀ ನಯ ನಾಚಿಕೇ ಚೆಂದ ಯಾಮಿನೀ 
            ಪಿಸುಕಾಟವೂ ಚೆಂದ ಯಾಮಿನೀ .. ಯಾಮಿನೀ .. ಯಾಮಿನೀ .. 
            ಯಾಮಿನೀ ... ಯಾರಮ್ಮ ನೀನೂ ಯಾಮಿನೀ .. 

ಗಂಡು : ನಕ್ಕರೇ ಚಂದ್ರನಿಗೇ ಸ್ಫೂರ್ತಿ ನಡೆದರೇ ನವಿಲೂಗಳಿಗೇ ಸ್ಫೂರ್ತಿ 
            ಹಾಡಲೂ ಕೋಗಿಲೆಗೇ ಸ್ಫೂರ್ತಿ ಕೂಗಿದರೇ ಅರಗಿಣಿಗೇ ಸ್ಫೂರ್ತಿ 
ಹೆಣ್ಣು :  ನಿಂತರೇ ಸೂರ್ಯನಿಗೇ ಸ್ಫೂರ್ತಿ ನಡತೆಯಲೀ ರಾಮನಿಗೂ ಸ್ಫೂರ್ತಿ 
           ಹೆಣ್ಣಿನ ವಿಷಯದಲಿ ಇವನೂ ಈ ನಮ್ಮ ಕರುನಾಡಿಗೇ ಸ್ಫೂರ್ತಿ 
ಗಂಡು : ಸೌಂದರ್ಯ ಅನ್ನೋದೂ ಹೆಣ್ಣಿಗೇ ಸ್ವಂತ 
ಹೆಣ್ಣು : ಈ ಸೌಂದರ್ಯ ನಿನದೇ ಅಂತಾ ಗೋತ್ತ... 
ಗಂಡು : ಯಾಮಿನೀ ... ಯಾರಮ್ಮ ನೀನೂ ಯಾಮಿನೀ .. 
            ಯಾಮಿನೀ ... ಯಾರಮ್ಮ ನೀನೂ ಯಾಮಿನೀ .. 
  
ಹೆಣ್ಣು : ವಯಸ್ಸಿಗೇ ಕಿವಿಗಳೇ ಕೇಳಿಸದು ಚೆಲುವಿಗೇ ಕಂಗಳೇ ಕಾಣಿಸದೂ 
           ಮನಸಿಗೇ ಹೊಸತರ ಗಂಧವಿದೂ ಜನುಮಕೂ ಮರೆಯದ ಬಂಧವಿದೂ 
ಗಂಡು : ಬಾಳಲಿ ಸಾವಿರ ತಿರುವೂ ಇದೇ ಎಲ್ಲಕೂ ಪ್ರೀತಿಯ ಗುರುತೂ ಇದೇ 
            ಪ್ರೀತಿಸೋ ಹೃದಯವೂ ಇಲ್ಲಿರಲೂ ಯೋಚಿಸೋ ಸಮಯವೂ ಎಲ್ಲಿ ಇದೇ 
ಹೆಣ್ಣು :  ಈ ಭೂಮಿ ತಿರುಗೋದೂ ಹೇಗಂತಾ ಗೋತ್ತ.. 
ಗಂಡು : ನೀ ಕುಣಿಯೋ ಕಾಲ್ಗೇಜ್ಜೆ ಸುತ್ತ... ಆಆಆಆ  
            ಯಾಮಿನೀ ... ಯಾರಮ್ಮ ನೀನೂ ಯಾಮಿನೀ .. 
ಹೆಣ್ಣು : ಆಆಆಆ.... ಆಆಆಆ 
ಗಂಡು : ಯಾಮಿನೀ ... ಯಾರಮ್ಮ ನೀನೂ ಯಾಮಿನೀ .. 
ಹೆಣ್ಣು : ಆಆಆಆ.... ಆಆಆಆ 
ಗಂಡು :  ನಿನ್ನ ಚೆಂದವೂ ಚೆಂದ ಯಾಮಿನೀ (ಆಆಆಆ..) ನಿನ್ನ ಮುಗುಳನಗೂ ಚೆಂದ ಯಾಮಿನೀ (ಅಹ್ಹಹ್ಹ) 
            ನಿನ್ನ ಸ್ಪರ್ಶವೂ ಚೆಂದ ಯಾಮಿನೀ..  ಯಾಮಿನೀ..  ಯಾಮಿನೀ..        
            ನಿನ್ನ ಬಿಂಕವೂ ಚೆಂದ ಯಾಮಿನೀ (ಹೂಂ) ನಯ ನಾಚಿಕೇ ಚೆಂದ ಯಾಮಿನೀ  (ಹೂಹ್ )
            ಪಿಸುಕಾಟವೂ ಚೆಂದ ಯಾಮಿನೀ .. ಯಾಮಿನೀ .. ಯಾಮಿನೀ .. 
            ಯಾಮಿನೀ ... ಯಾರಮ್ಮ ನೀನೂ ಯಾಮಿನೀ .. 
ಹೆಣ್ಣು : ಆಆಆಆ.... ಆಆಆಆ 
ಗಂಡು : ಯಾಮಿನೀ ... ಯಾರಮ್ಮ ನೀನೂ ಯಾಮಿನೀ .. (ಅಹ್ಹಹ್ಹಹ್ಹ )
--------------------------------------------------------------------------------------------------------------------------

ಕದಂಬ (೨೦೦೪) - ಬಾಲ ಗೋಪಾಲ 
ಸಂಗೀತ : ದೇವ   ಸಾಹಿತ್ಯ : ಕೆ.ಕಲ್ಯಾಣ  ಗಾಯನ : ಕವಿತಾ ಕೃಷ್ಣಮೂರ್ತಿ, ಕೋರಸ್  

ಆ ಆ ಆಆ ... ಆಆಆ... ಆಆಆ... ಆಆಆಆಅ 
ಬಾಲ ಗೋಪಾಲನ..  ಬಾಲ ಗೋಪಾಲನ.. 
ಬಾಲ ಗೋಪಾಲನ.. ಬಾಲ ಗೋಪಾಲನ.... 
ಮುಂಜಾನೇ ಎದ್ದೂ ಮುದ್ದಿಸಿ ಪನ್ನೀರ ಸ್ನಾನ ಮಾಡಿಸೀ 
ಶ್ರೀಗಂಧವನ್ನೇ ಲೇಪಿಸೀ ಉಯ್ಯಾಲೇ ಮೇಲೆ ಕೂರಿಸಿ 
ಮಮತೆಯಿಂದ ತೂಗಿ ತೂಗಿ ಮನಸ್ಸಾರೇ ಹಾಡುತಿರುವೇ 
ವಾತ್ಸಲ್ಯ ತುಂಬುತಿರುವೇ ಎಲ್ಲ ಪ್ರೀತೀ ಹಂಚುವೇ .. 
ಬಾಲ ಗೋಪಾಲನ.. ಬಾಲ ಗೋಪಾಲನ.... 

(ಆಆಆಆ.. ಆಆಆಆ.. ಆಆಆಆ.. ಆಆಆಆ.. )  ಹೂಂಹೂಂಹೂಂಹೂಂ
ಮೂರೂ ಲೋಕ ನಾಚು ಹಾಗೇ ನೂರೂ ನೂರೂ ಕನಸ ಹಂಚುವೇ .. 
ನಮ್ಮನ್ನೆಲ್ಲಾ ಆಸೆಯೆಲ್ಲಾ ನಿನ್ನ ಕಣ್ಣ ತುಂಬ ತುಂಬುವೇ 
ಆನಂದ ದಾಯೀ ನಂದಗೋಕುಲ ಬರುತ್ತದೇ ಆ ಒಂದೂ ಪ್ರೇಮ ದೇಗುಲ 
ಪ್ರೇಮಕೇ ತಾಯೀ ಒಂದೂ ಬದುಕಿಗೇ ನೀನಿರಲೂ ಇಲ್ಲ ಯಾವ ತಳಮಳ 
ಮರಳಿ ಮರಳಿ ಕೊರಗಿ ನೋಡೂ ನುಡಿಸೋ ಬಂದ ನಾದವ 
ಕಂಡ ಒಡನೇ ಹೇಳಬಹುದೂ ಅವನೇ ತಾನೇ ಮಾಧವ ಎಂಥ ಸ್ಪಂದನ ನಮ್ಮನಾ ಜೋ.. ಜೋ 
ಬಾಲ ಗೋಪಾಲನ.. ಬಾಲ ಗೋಪಾಲನ.... 

ಎಲ್ಲೀ ಇರಲೀ ಹೇಗೇ ಇರಲೀ ನಿನ್ನ ನೆನಪೇ ನಮ್ಮ ಒಳಗಿದೇ.. 
ನಿನ್ನೇ ನಾಳೇ ಹೇಗೋ ಏನೋ ನಮ್ಮ ಜೀವ ಕಾದೂ ಕುಳಿತಿದೇ 
ನೀನಿರದ ಈ ವಿರಹ ವೇದನೇ ಕಾಣುವುದೇ ಈ ಮನಸ್ಸೂ ಸುಮ್ಮನೇ 
ನೀ ಬರುವ ಎಲ್ಲಾ ದಾರಿ ಕಾಯುತ ಅಳುತಲಿದೆ ಎದೆಯ ತುಂಬ ಯೋಚನೇ 
ಸಾಕಿ ಬೆಳೆಸಿ ಬಂಧ ನೆರಳ ಕರೆದು ಹೋದ ಮಾಧವ 
ನೆನೆಸಲಿಲ್ಲ ಹೆತ್ತಕರಳೂ ಇಂಥ ಸನ್ನಿವೇಶವಾ ಇಂಥ ಕಂದನಾ ಅಮ್ಮನಾ.. ಬಾ.. ಬಾ 
ಬಾಲ ಗೋಪಾಲನ.. ಬಾಲ ಗೋಪಾಲನ.... 
ಮುಂಜಾನೇ ಎದ್ದೂ ಮುದ್ದಿಸಿ ಪನ್ನೀರ ಸ್ನಾನ ಮಾಡಿಸೀ 
ಶ್ರೀಗಂಧವನ್ನೇ ಲೇಪಿಸೀ ಉಯ್ಯಾಲೇ ಮೇಲೆ ಕೂರಿಸಿ 
ಮಮತೆಯಿಂದ ತೂಗಿ ತೂಗಿ ಮನಸ್ಸಾರೇ ಹಾಡುತಿರುವೇ 
ವಾತ್ಸಲ್ಯ ತುಂಬುತಿರುವೇ ಎಲ್ಲ ಪ್ರೀತೀ ಹಂಚುವೇ .. 
ಬಾಲ ಗೋಪಾಲನ.. ಬಾಲ ಗೋಪಾಲನ.... 
--------------------------------------------------------------------------------------------------------------------------

ಕದಂಬ (೨೦೦೪) - ಚುಕ್ಕಿ ಚುಕ್ಕಿ ಚುಕ್ಕಿ 
ಸಂಗೀತ : ದೇವ   ಸಾಹಿತ್ಯ : ಕೆ.ಕಲ್ಯಾಣ  ಗಾಯನ : ಎಸ್ಪಿಬಿ. ಚಿತ್ರಾ 

ಕೋರಸ್ : ಆಆಆ ಆಆಆ ಆಆಆ ಆಆಆ ಆಆಆ 
ಹೆಣ್ಣು : ಚುಕ್ಕಿ ಚುಕ್ಕಿ ಚುಕ್ಕಿ ಚುಕ್ಕಿ ತಾರೆಗಳ ತೋಟವೇ ಪ್ರೀತಿ ಹಕ್ಕಿ ಗೂಡಿನಲ್ಲಿ ಕೈಯ್ ತುತ್ತಿನ ಊಟವೇ  
          ಚುಕ್ಕಿ ಚುಕ್ಕಿ ಚುಕ್ಕಿ ಚುಕ್ಕಿ ತಾರೆಗಳ ತೋಟವೇ ಪ್ರೀತಿ ಹಕ್ಕಿ ಗೂಡಿನಲ್ಲಿ ಕೈಯ್ ತುತ್ತಿನ ಊಟವೇ     
ಗಂಡು : ಆಸೆಗೊಂದೂ ತುತ್ತೂ ಒತ್ತಾಸೆಗೊಂದೂ ತುತ್ತೂ ನಗುವೇ ನಮ್ಮ ಸ್ವತ್ತೂ ಅದು ನಮಗೇ ಮಾತ್ರ ಗೊತ್ತೂ 
ಹೆಣ್ಣು : ಇದೂ ಏಳೂ ಏಳೂ ಜನ್ಮದಿಂದ ಬಂದ ಸಂಸಾರ 
ಗಂಡು : ಇದೂ ಏಳೂ ಏಳೂ ಜನ್ಮದಿಂದ ಬಂದ ಸಂಸಾರ 
ಇಬ್ಬರು : ಚುಕ್ಕಿ ಚುಕ್ಕಿ ಚುಕ್ಕಿ ಚುಕ್ಕಿ ತಾರೆಗಳ ತೋಟವೇ ಪ್ರೀತಿ ಹಕ್ಕಿ ಗೂಡಿನಲ್ಲಿ ಕೈಯ್ ತುತ್ತಿನ ಊಟವೇ  

ಗಂಡು : ಪ್ರೀತಿನೇ ನಮ್ಮ ಆಸ್ತಿ ಇದು ಕೋಟಿಗಿಂತ ಜಾಸ್ತೀ ಮನಸ್ಸಿಲ್ಲೀ ಬೇರಾಗದೂ .. 
ಹೆಣ್ಣು : ವಾತ್ಸಲ್ಯ ಅನ್ನೋದೊಂದೇ ನಮಗಿಲ್ಲಿ ಹಿಂದೇ ಮುಂದೇ ಊರಿಗೇ ಗೊತ್ತೂ ಇದೂ.. 
ಗಂಡು : ವೇಷಕ್ಕೇ ತ್ಯಾಗವಿಲ್ಲ ಸ್ವಾರ್ಥಕ್ಕೇ ಲಾಭ ಇಲ್ಲಾ  ಸಹನೆಯ ಎದೆ ಗೂಡಿದೂ .. 
ಹೆಣ್ಣು : ಆಹಾಹಾಹಾ.. ಮಮತೆಯ ಮಡಿಲೇ ನಮಗೇ ಸಿಂಹಾಸನದಂತೇ ನಮಗೇ ಅನುರಾಗದ ತವರಿದೂ.. 
ಗಂಡು : ಬಂಧವಿದೇ ಅನುಬಂಧವಿದೇ ನಮ್ಮ ನೆರಳಲ್ಲೀ ... 
ಹೆಣ್ಣು : ಅಂದವಿದೆ ಆನಂದವಿದೇ ನಮ್ಮೀ ಕರುಳಲ್ಲಿ 
ಗಂಡು : ಸ್ವರ್ಗಕ್ಕೇ ಏಣಿ ಹಾಕೂ    ಹೆಣ್ಣು : ಲೋಕಕ್ಕೇ ತಿಳಿಯಬೇಕೂ 
ಇಬ್ಬರು : ಈ ಪ್ರೇಮ ಸಂಬಂಧ... 
             ಚುಕ್ಕಿ ಚುಕ್ಕಿ ಚುಕ್ಕಿ ಚುಕ್ಕಿ ತಾರೆಗಳ ತೋಟವೇ ಪ್ರೀತಿ ಹಕ್ಕಿ ಗೂಡಿನಲ್ಲಿ ಕೈಯ್ ತುತ್ತಿನ ಊಟವೇ  

ಕೋರಸ್ : ತಕ್ ತಕ್ ತಕಝಮ್ ತಕ್ ತಕ್ ತಕಝಮ್ ತಕ್ ತಕ್ ತಕಝಮ್                                               
                ಲೈಲೈ ಲೈಲೈ ಲೈಲೈ ಲೈಲೈ ಲೈಲೈ ಲೈಲೈ ಲೈಲೈ ಲೈಲೈ ಲೈಲೈ ಲೈಲೈ 
ಹೆಣ್ಣು : ಈ ನಮ್ಮ ಮಾತೂ  ಒಂದೇ ಮಾತಿನ ಧಾಟಿ ಒಂದೇ ಭಾವಕ್ಕೇ ಬೆಲೆಯಿಲ್ಲಿದೇ.. 
ಗಂಡು : ಸಂತೋಷ ಅಂದರೇ ಗೋತ್ತ.. ಬಾ ಇಲ್ಲೀ ಹೇಳುವೇ ಅರ್ಥ ಅದು ನಮ್ಮ ಅಂಗೈಯಲ್ಲಿದೇ.. 
ಹೆಣ್ಣು : ಆಹಾಹಾಹಾ.. ಅದೂ ಎಷ್ಟೋ ಕಲ್ಪನೆಯಿಂದ ಅದು ಎಷ್ಟೋ ಭಾವನೆಯಿಂದ ಈ ನಮ್ಮ ಹಾಡಾಗಿದೇ.. 
ಗಂಡು :  ಒಬ್ಬ ಒಬ್ಬರ ಮನಸ್ಸಿನಿಂದ ಒಬ್ಬ ಒಬ್ಬರ ಮನಸ್ಸನಿಟ್ಟೂ  ಈ ಜೇನೂ ಗೂಡಾಗಿದೇ.. 
ಹೆಣ್ಣು : ತಿರುತಿರುಗೀ ತಿರುಗಿದರೂ ಕಾಣದ ಗಡಿಯಾರ 
ಗಂಡು : ಕೊನೆವರೆಗೂ ಉಳಿಯೋದೇ ಈ ಸಂಸಾರ 
ಹೆಣ್ಣು : ಆಕಾಶವೇ ಎತ್ತಣಕ್ಕ ಎರಗೂ     ಗಂಡು : ಹೇ ಭೂಮಿಯೇ ಆ ಕಡೇ ತಿರುಗೋ 
ಇಬ್ಬರು : ಈ ಇಲ್ಲೂ ನಮ್ಮ ಸಂಭ್ರಮ.. 
ಗಂಡು : ಚುಕ್ಕಿ ಚುಕ್ಕಿ ಚುಕ್ಕಿ ಚುಕ್ಕಿ ತಾರೆಗಳ ತೋಟವೇ ಪ್ರೀತಿ ಹಕ್ಕಿ ಗೂಡಿನಲ್ಲಿ ಕೈಯ್ ತುತ್ತಿನ ಊಟವೇ  
ಹೆಣ್ಣು : ಆಸೆಗೊಂದೂ ತುತ್ತೂ ಒತ್ತಾಸೆಗೊಂದೂ ತುತ್ತೂ (ಹೂಂಹೂಂಹುಂ) 
           ನಗುವೇ ನಮ್ಮ ಸ್ವತ್ತೂ ಅದು ನಮಗೇ ಮಾತ್ರ ಗೊತ್ತೂ 
ಇಬ್ಬರು  : ಇದೂ ಏಳೂ ಏಳೂ ಜನ್ಮದಿಂದ ಬಂದ ಸಂಸಾರ 
              ಇದೂ ಏಳೂ ಏಳೂ ಜನ್ಮದಿಂದ ಬಂದ ಸಂಸಾರ 
ಕೋರಸ್ : ಆಹಾಹಾಹಾ ಆಆಆ ಆಆಆ ಆಹಾಹಾಹಾ ಆಆಆ ಆಆಆ ಆಹಾಹಾಹಾ ಆಆಆ ಆಆಆ 
--------------------------------------------------------------------------------------------------------------------------

ಕದಂಬ (೨೦೦೪) - ಬಂದ ನೋಡಮ್ಮಾ 
ಸಂಗೀತ : ದೇವ   ಸಾಹಿತ್ಯ : ಕೆ.ಕಲ್ಯಾಣ  ಗಾಯನ : ಬಿ.(ಬಾಂಬೆ ) ಜಯಶ್ರೀ, ಕೋರಸ್ 

ಕೋರಸ್ : ಹೇ.. ಹೋಯ್ ಹೇ.. ಹೋಯ್ ಹೇ.. ಹೋಯ್ ಹೋಯ್ 
ಹೆಣ್ಣು : ಬಂದಾ ನೋಡಮ್ಮಾ ಬಂದಾ ನೋಡಮ್ಮಾ ನಮ್ಮ ಕಂಬ ಈ ಕದಂಬ ಬಂದಾ ನೋಡಮ್ಮಾ 
ಕೋರಸ್ : ಹೋಯ್ . ಹೋಯ್.. 
ಹೆಣ್ಣು : ಬಂದಾ ನೋಡಮ್ಮಾ ಬಂದಾ ನೋಡಮ್ಮಾ ನಮ್ಮ ಕಂಬ ಈ ಕದಂಬ ಬಂದಾ ನೋಡಮ್ಮಾ 
          ಎದ್ದೂ ನಿಂತರೇ ಇವ್ ಎದ್ದೂ ಬಿಡುವನೂ.. ನುಗ್ಗಿ ಬಂದರೇ ಊರೇ ಬಗ್ಗಿ ಬಡಿವನೂ 
          ಕಂಬ ಕದಂಬ ಇವನೆಂದೂ ಒಂದೇ ಕೈಯಿಟ್ಟರೇ ಕರುನಾಡೇ ಇವನ ಬೆನ್ನ ಹಿಂದೇ    
          ಕಂಬ ಕದಂಬ ಇವನೆಂದೂ ಒಂದೇ ಕೈಯಿಟ್ಟರೇ ಕರುನಾಡೇ ಇವನ ಬೆನ್ನ ಹಿಂದೇ    
          ಬಂದಾ ನೋಡಮ್ಮಾ ಬಂದಾ ನೋಡಮ್ಮಾ ನಮ್ಮ ಕಂಬ ಈ ಕದಂಬ ಬಂದಾ ನೋಡಮ್ಮಾ 
ಕೋರಸ್ : ಹೋಯ್ . ಹೋಯ್.. 

ಹೆಣ್ಣು : ಊರಿಗೇ ಒಬ್ಬನೇ ಈ ಸಿಂಹ ಅಂತ ಕರೆದೇ ಬಿಟ್ಟಾ ಆ ಬ್ರಹ್ಮ 
          ಒಂದೂ ಕೋಟಿಗೇ ಒಂದೇ ಈ ಜನ್ಮ ನೋಡೂ ದುಷ್ಟರ ವಂಶದ ನಿರ್ನಾಮ 
          ಕೋಟೆ ಕಟ್ಟಿ ತೊಡೆ ತಟ್ಟಿ ಯಾರೇ ಬರಲೀ ಎಲ್ಲಿಗೇ 
          ಮೂಟೆ ಕಟ್ಟೆ ಮೂರಾಬಟ್ಟೇ ಆಗೋತರ ಅಲ್ಲೇ  
ಕೋರಸ್ : ಹೋಯ್ . ಹೋಯ್.. 
ಹೆಣ್ಣು : ಕೋಟೆ ಕಟ್ಟಿ ತೊಡೆ ತಟ್ಟಿ ಯಾರೇ ಬರಲೀ ಎಲ್ಲಿಗೇ 
          ಮೂಟೆ ಕಟ್ಟಿ ಮೂರಾಬಟ್ಟೇ ಆಗೋತರ ಅಲ್ಲೇ ಅಂಥನವನೆಂದಿಗೂ ತನ್ನ ಕಣ್ಣು ನೋಡದು  
          ಇಟ್ಟ ಗುರಿಯನೂ ಪ್ರಾಣ ಕೊಟ್ಟರೂ ತಪ್ಪದೋ   
          ಕಂಬ ಕದಂಬ ಇವನೆಂದೂ ಒಂದೇ ಕೈಯಿಟ್ಟರೇ ಕರುನಾಡೇ ಇವನ ಬೆನ್ನ ಹಿಂದೇ    
          ಕಂಬ ಕದಂಬ ಇವನೆಂದೂ ಒಂದೇ ಕೈಯಿಟ್ಟರೇ ಕರುನಾಡೇ ಇವನ ಬೆನ್ನ ಹಿಂದೇ    
ಕೋರಸ್ : ತಕಿಟ ತಕಿಟ ತಕಿಟ ತಕಿಟ ತಕಿಟ ತಾ ತಕಿಟ ತಕಿಟ ತಕಿಟ ತಕಿಟ ತಕಿಟ ತಾ 
               ಯಾರೇ ನೀ ಸರ್ವ ಭೂಪೇಷು ಲಕ್ಷ್ಮಿ ಗೌಪೇನ ಸಂಷಿತ 
               ನಮಸ್ತೇ ದೈನ ನಮಸ್ತೇ ದೈನ ನಮಸ್ತೇ ದೈನ ನಮೋ ನಮಃ 

ಹೆಣ್ಣು : ಭುವನೇಶ್ವರಿಯ ಈ ಮಗನ ಶೌರ್ಯವೇ ನಾಡಿಗೇ ಆಭರಣ 
           ಇವನ ರಕ್ತದ ಒಳಗಿದೆ ಕೆಟ್ಟತನ ಪ್ರತಿರೋಮದ ಒಳಗಿದೆ ಗಟ್ಟಿತನ 
           ಹುಟ್ಟೂ ಸಾವೂ ಅಂತಾ ಎರಡೂ ಕೊನೆಯೂ ಮಾಡಲುಂಟು  
           ಕೊನೇ ದೃಶ್ಯ ಮುಗಿಯ ಮುಂಚೇ ಎಷ್ಟೋ ವಿಷಯವುಂಟು           
ಕೋರಸ್ : ಹೋಯ್ . ಹೋಯ್.. 
ಹೆಣ್ಣು : ಹುಟ್ಟೂ ಸಾವೂ ಅಂತಾ ಎರಡೂ ಕೊನೆಯೂ ಮಾಡಲುಂಟು  
          ಕೊನೇ ದೃಶ್ಯ ಮುಗಿಯ ಮುಂಚೇ ಎಷ್ಟೋ ವಿಷಯವುಂಟು           
          ಸಾಕೂ ಎಂಬುದೂ ಸೋಲಿಗಿಂತ ಮೇಲೋ ಆದರೂ ಸೋಲದು ಕದಂಬನ ಬಾಳೂ     
          ಕಂಬ ಕದಂಬ ಇವನೆಂದೂ ಒಂದೇ ಕೈಯಿಟ್ಟರೇ ಕರುನಾಡೇ ಇವನ ಬೆನ್ನ ಹಿಂದೇ    
          ಬಂದಾ ನೋಡಮ್ಮಾ ಬಂದಾ ನೋಡಮ್ಮಾ ನಮ್ಮ ಕಂಬ ಈ ಕದಂಬ ಬಂದಾ ನೋಡಮ್ಮಾ 
          ಎದ್ದೂ ನಿಂತರೇ ಇವ್ ಎದ್ದೂ ಬಿಡುವನೂ.. ನುಗ್ಗಿ ಬಂದರೇ ಊರೇ ಬಗ್ಗಿ ಬಡಿವನೂ 
          ಕಂಬ ಕದಂಬ ಇವನೆಂದೂ ಒಂದೇ ಕೈಯಿಟ್ಟರೇ ಕರುನಾಡೇ ಇವನ ಬೆನ್ನ ಹಿಂದೇ    
          ಕಂಬ ಕದಂಬ ಇವನೆಂದೂ ಒಂದೇ ಕೈಯಿಟ್ಟರೇ ಕರುನಾಡೇ ಇವನ ಬೆನ್ನ ಹಿಂದೇ    
ಕೋರಸ್ : ಓಓಓಓಓಓಓಹೋ ..  ಓಓಓಓಓಓಓಹೋ .. ಓಓಓಓಓಓಓಹೋ .. ಹೋಯ್ 
--------------------------------------------------------------------------------------------------------------------------

No comments:

Post a Comment