ಶಿವಾನಿ ಚಲನಚಿತ್ರದ ಹಾಡುಗಳು
- ಮತ್ತೆ ಮತ್ತೆ ನಿನ್ನ ನೆನಪೇನೆ
- ಸವಿ ಸವಿ ಪ್ರೀತಿ
- ಶಿವ ಶಿವ
- ಕದ್ದು ನೋಡಲಾ
- ಐಸಾ ಹೈಲೈಸಾ
ಶಿವಾನಿ ( ೨೦೦೮) - ಮತ್ತೆ ಮತ್ತೆ ನಿನ್ನ ನೆನಪೇನೆ
ಸಂಗೀತ : ಜೇಮ್ಸ್ ಎಸ್. ಸಕಲೇಶ್ವರಪುರ್ ಸಾಹಿತ್ಯ : ಕವಿರಾಜ್, ಗಾಯನ: ಸೋನು ನಿಗಮ್
ಮತ್ತೆ ಮತ್ತೆ ನಿನ್ನ ನೆನಪೇನೆ ಕಾಡಿ ಕಾಡಿ ನನ್ನ ಕೊಲ್ಲುತಿದೆ
ಏನನು ಹೇಳಲಾಗದೆ ಹಾಗೆ ಸುಮ್ಮನೆ ಇರಲಾಗದೆ ಓ.....
ಕಣ್ಣು ಮುಚ್ಚಿಕೊಂಡರೂನು, ಕಾಣಿಸುವೆ ಯಾಕೆ ನೀನು ಛೇಡಿಸಿ ನಗುತ ನನ್ನೇ
ಮಾತು ಬಂದು ಮೂಕ ನಾನು, ಕೈಯ ಜಾರಿ ಹೋದೆ ನೀನು ನಾನಿದ ಸಹಿಸುವೆನೇ
ಇತಿಹಾಸದಲ್ಲಿ ಮುಗ್ದರು ಪ್ರೀತಿಗೆ ಪ್ರಾಣ ತೆತ್ತರು ತ್ಯಾಗಿಗೆ ಪ್ರೇಮಿ ಎನ್ನಬೇಕ?
ನನ್ನ ನಿನ್ನ ಸ್ನೇಹವನ್ನು, ಕಂಡು ಯಾರ ಕೆಟ್ಟ ಕಣ್ಣು ಈ ಥರ ಶಪಿಸಿಹುದೇ
ಹಚ್ಚ ಹಸಿರ ಹಾದಿಯೆಲ್ಲ ಬತ್ತಿ ಬರಡು ಆಯಿತಲ್ಲ ನನ್ನೆದೆ ಸುಡುತಲಿದೆ
ಈ ಬೆಂಕಿ ಎಂದು ಆರದು, ಈ ನೋವು ಎಂದು ತೀರದು ಬಾಳೆಲ್ಲ ಹೀಗೆ ಬಾಳಬೇಕ?

-----------------------------------------------------------------------------------------------
ಶಿವಾನಿ ( ೨೦೦೮) - ಸವಿ ಸವಿ ಪ್ರೀತಿ
ಸಂಗೀತ : ಜೇಮ್ಸ್ ಎಸ್. ಸಕಲೇಶ್ವರಪುರ್ ಸಾಹಿತ್ಯ : ಕನ್ನಡ ಶಿವು, ಗಾಯನ: ಕುನಾಲ್ ಗುಂಜವಾಲ್, ಸುನುಧಿ ಚವ್ವಾಣ
-----------------------------------------------------------------------------------------------
ಶಿವಾನಿ ( ೨೦೦೮) - ಶಿವ ಶಿವ
ಸಂಗೀತ : ಜೇಮ್ಸ್ ಎಸ್. ಸಕಲೇಶ್ವರಪುರ್ ಸಾಹಿತ್ಯ : ಕವಿರಾಜ್, ಗಾಯನ: ಹೇಮಂತ, ಚೈತ್ರಾ
-----------------------------------------------------------------------------------------------
ಶಿವಾನಿ ( ೨೦೦೮) - ಕದ್ದು ನೋಡಲಾ
ಸಂಗೀತ : ಜೇಮ್ಸ್ ಎಸ್. ಸಕಲೇಶ್ವರಪುರ್ ಸಾಹಿತ್ಯ : ಹರೀಶ ಶೃಂಗ , ಗಾಯನ: ಕಾರ್ತಿಕ
-----------------------------------------------------------------------------------------------
ಶಿವಾನಿ ( ೨೦೦೮) - ಐಸಾ ಹೈಲೈಸಾ
ಸಂಗೀತ : ಜೇಮ್ಸ್ ಎಸ್. ಸಕಲೇಶ್ವರಪುರ್ ಸಾಹಿತ್ಯ : ಹೃದಯಶಿವ, ಗಾಯನ: ಮಾಲ್ಗುಡಿ ಶುಭಾ
-----------------------------------------------------------------------------------------------
No comments:
Post a Comment