ಸ್ವಾಭಿಮಾನ ಚಿತ್ರದ ಹಾಡುಗಳು
- ದೂರದ ಊರಿಂದ ಹಮ್ಮಿರ ಬಂದಾ
- ಒಂದು ಎರಡೂ ಮೂರೂ ಇನ್ನೂ ಬೇಕೇ..
- ಹಾಲು ಜೇನು ಸೇರಿದ ಹಂಗೆ
- ಬರುವಾಗ ಒಂಟಿ ನೀನು
ಸ್ವಾಭಿಮಾನ (1985) - ದೂರದ ಊರಿಂದ ಹಮ್ಮೀರ ಬಂದ
ಸಂಗೀತ: ಶಂಕರ್-ಗಣೇಶ್ ರಚನೆ: ಆರ್.ಎನ್. ಜಯಗೋಪಾಲ್ ಗಾಯಕರು : ಎಸ್.ಪಿ.ಬಿ ಮತ್ತು ಎಸ್.ಜಾನಕಿಕೋರಸ್ : ಹೂಂಹೂಂಹೂಂಹೂಂಹೂಂ ಹೂಂಹೂಂಹೂಂಹೂಂ ರೂರೂರೂರೂ ರೂರೂರೂರೂ
ಹೂಂಹೂಂಹೂಂಹೂಂ ರೂರೂರೂರೂ ತನನನನ ತನನನನ ತನನನನ
ಹೆಣ್ಣು : ದೂರದ ಊರಿಂದ ಹಮ್ಮೀರ ಬಂದ ಜರತಾರಿ ಸೀರೆ ತಂದ
ಅದರಲ್ಲಿ ಇಟ್ಟೀನಿ ಈ ನನ್ನ ಮನಸನ್ನ ಜೋಪಾನ ಜಾಣೆ ಎಂದ
ಉಟ್ಟಾಗ ನನಗಂತೂ ಮೈಯೆಲ್ಲ ಜುಮ್ಮಂತು ಆ ಒಂದು ಚಣ ನನ್ನ ಮನ ಎಲ್ಲೋ ತೇಲೋಯ್ತು
ಗಂಡು : ನೀ ಮುಡಿದ ಮಲ್ಲಿಗೆ ಹೂವಿನ ಗಂಧ ಕರೆ ತಂತು ಊರಿಂದ
ಕಣ್ತುಂಬ ನೋಡ್ದಾಗ ಈ ನಿನ್ನ ಅಂದ ಶುರುವಾಯ್ತು ಹೊಸ ಬಂಧ
ಎದೆ ತಾಳ ತಪ್ಪೋಯ್ತು ನನಗೆಲ್ಲಾ ಮರ್ತೋಯ್ತು
ಆ ಒಂದು ಚಣ ನನ್ನ ಮನ ಎಲ್ಲೋ ತೇಲೋಯ್ತು
ಲಲಲಲಲ...ಲಲಲಲಲ...ಲಲಲಲ..ಲಲಲಲ..
ಗಂಡು : ನೀ ಹೆಜ್ಜೆ ಇಟ್ಟಲ್ಲಿ ಚೆಲುವೆ ಎಲ್ಲೆಲ್ಲೂ ಅರಳಾವೆ ಹೂವೆ
ಮಿಂಚಂಗೆ ನಗುವಂತೆ ಗೊತ್ತು ಮಳೆ ಹಂಗೆ ಸುರಿದಾವೆ ಮುತ್ತು
ಹೆಣ್ಣು : ಈ ಮಾತಿನ ಬಲೆಯನು ನೀ ಬೀಸಿದೆ ಇನೇನಿದು ಅದರಲಿ ವಶವಾಗಿದೆ
ಗಂಡು : ತುಟಿಯಿದು ಸೊಗಸು ಇದರ ರುಚಿಯಿನ್ನು ಸೊಗಸು
ತುಟಿಯೇ ಸಿಗದೆ ಇನ್ನು ಬಯಸಿದೆ ಮನಸು
ಹೆಣ್ಣು : ಹಸಿವು ನಿದ್ದೆ ಹಾಳಾಗೊಯ್ತು ಎಲ್ಲಾ ನಿನ್ನಿಂದಾ
ಗಂಡು : ನೀ ಮುಡಿದ ಮಲ್ಲಿಗೆ ಹೂವಿನ ಗಂಧ ಕರೆ ತಂತು ಊರಿಂದ
ಕಣ್ತುಂಬ ನೋಡ್ದಾಗ ಈ ನಿನ್ನ ಅಂದ ಶುರುವಾಯ್ತು ಹೊಸ ಬಂಧ
ಎದೆ ತಾಳ ತಪ್ಪೋಯ್ತು ನನಗೆಲ್ಲಾ ಮರ್ತೋಯ್ತು
ಆ ಒಂದು ಚಣ ನನ್ನ ಮನ ಎಲ್ಲೋ ತೇಲೋಯ್ತು
ಹೆಣ್ಣು : ಮುಂಜಾನೆ ಕನಸಿನ ವೇಳೆ ನೀ ಬಂದೆ ಅಂಬಾರಿ ಮೇಲೆ
ನಂಗಾಗಿ ನೀ ಆಗ ತಂದೆ ಸುಗಂಧರಾಜದ ಮಾಲೆ
ಗಂಡು : ಆ ತಾವರೆ ಚೆಲುವೆಯ ಕಣ್ಣಾಯಿತೋ ಆ ಮೋಡವೇ ಕಂಗಳ ಕಪ್ಪಾಯಿತೋ
ಹೆಣ್ಣು : ಉಸಿರಿದು ಭಾರ ನೀನು ಹೋದರೆ ದೂರ ಆಸರೆಯಾಗಿ ತೋಳಾ ಸೆರೆ ಹಿಡಿ ಬಾರ
ಗಂಡು : ನೀನೆ ನನ್ನ ಪ್ರಾಣಾ ಇನ್ನ ಕೇಳೆ ನನ್ ಚಿನ್ನಾ
ಹೆಣ್ಣು : ದೂರದ ಊರಿಂದ ಹಮ್ಮೀರ ಬಂದ ಜರತಾರಿ ಸೀರೆ ತಂದ (ಅಹ್ಹಹ್ಹಹಾ )
ಅದರಲ್ಲಿ ಇಟ್ಟೀನಿ ಈ ನನ್ನ ಮನಸನ್ನ ಜೋಪಾನ ಜಾಣೆ ಎಂದ (ಹೇಹೇಹೇ )
ಉಟ್ಟಾಗ ನನಗಂತೂ ಮೈಯೆಲ್ಲ ಜುಮ್ಮಂತು ಆ ಒಂದು ಚಣ ನನ್ನ ಮನ ಎಲ್ಲೋ ತೇಲೋಯ್ತು
ಗಂಡು : ಆಹಾಹಾ .. ನೀ ಮುಡಿದ ಮಲ್ಲಿಗೆ ಹೂವಿನ ಗಂಧ ಕರೆ ತಂತು ಊರಿಂದ
ಕಣ್ತುಂಬ ನೋಡ್ದಾಗ ಈ ನಿನ್ನ ಅಂದ ಶುರುವಾಯ್ತು ಹೊಸ ಬಂಧ
ಎದೆ ತಾಳ ತಪ್ಪೋಯ್ತು ನನಗೆಲ್ಲಾ ಮರ್ತೋಯ್ತು
ಆ ಒಂದು ಚಣ ನನ್ನ ಮನ ಎಲ್ಲೋ ತೇಲೋಯ್ತು
------------------------------------------------------------------------------------------------------------------------
ಸ್ವಾಭಿಮಾನ (1985) - ಬರುವಾಗ ಒಂಟಿ ನೀನು, ಕೊನೆಯಲ್ಲೂ ಒಂಟಿ ನೀನುಸಂಗೀತ: ಶಂಕರ್-ಗಣೇಶ್ ಸಾಹಿತ್ಯ: ಆರ್.ಎನ್.ಜಯಗೋಪಾಲ್ ಹಾಡಿದವರು: ರಾಜ್‌ಕುಮಾರ್ ಭಾರತಿ
ಬರುವಾಗ ಒಂಟಿ ನೀನು, ಕೊನೆಯಲ್ಲೂ ಒಂಟಿ ನೀನು
ಮನೆವರೆಗೆ ಮಡದಿ ನಂಟು, ಮಸಣಕ್ಕೆ ಮಗನ ನಂಟು
ನಿನಗಾಗಿ ಯಾರೂ ಇಲ್ಲ, ನಿನಗೆಂದೂ ನೀನೆ ಎಲ್ಲ
ನಿನಗಾಗಿ ಯಾರೂ ಇಲ್ಲ, ನಿನಗೆಂದೂ ನೀನೆ ಎಲ್ಲ
ಬರುವಾಗ ಒಂಟಿ ನೀನು, ಕೊನೆಯಲ್ಲೂ ಒಂಟಿ ನೀನು
ಮನೆವರೆಗೆ ಮಡದಿ ನಂಟು, ಮಸಣಕ್ಕೆ ಮಗನ ನಂಟು
ನಿನಗಾಗಿ ಯಾರೂ ಇಲ್ಲ, ನಿನಗೆಂದೂ ನೀನೆ ಎಲ್ಲ
ಸತಿ ಪತಿಯರ ಈ ಬಂಧ, ಬಹು ಜನ್ಮದ ಸಂಬಂಧ
ಬರಿ ಸುಳ್ಳಿನ ಮಾತೆಲ್ಲ, ಆಧಾರವು ಏನಿಲ್ಲ
ಬರಿ ಸ್ವಾರ್ಥ ಒಣ ಜಂಭ, ಇದೇ ಹೆಣ್ಣ ನಿಜ ಬಿಂಬ
ಅವಳ ನಾ ನಂಬಿದೆ ಅಂದು, ಹೃದಯ ನೀಡಿದೆ
ರೋಜಾ ಹೂವಿನ ಹಿಂದೆ, ಮುಳ್ಳು ತುಂಬಿದೆ
ಬರಿ ನೋವೆ ಪ್ರೀತಿ ಕೊಡುಗೆ, ಮುರಿದಾಗ ಮನದ ಬೆಸುಗೆ
ಒಲವೊಂದು ಬಿಸಿಲು ಕುದುರೆ, ಅದ ನಂಬಿ ಬಾಳಲಾರೆ
ನಿನಗಾಗಿ ಯಾರೂ ಇಲ್ಲ, ನಿನಗೆಂದೂ ನೀನೆ ಎಲ್ಲ
ರಾತ್ರಿಯಾದರೆ ನೆರಳು ಜೊತೆಗೆ ನಿಲ್ಲದು ನೋಡೆಂದೂ ಏಳು ಹೆಜ್ಜೆ ತುಳಿದರೆ ಏನು ಜೋಡಿ ಇಲ್ಲಿಂದು
ರಾತ್ರಿಯಾದರೆ ನೆರಳು ಜೊತೆಗೆ ನಿಲ್ಲದು ನೋಡೆಂದೂ ಏಳು ಹೆಜ್ಜೆ ತುಳಿದರೆ ಏನು ಜೋಡಿ ಇಲ್ಲಿಂದು
ಯಾರೂ ಬೇಕಿಲ್ಲ, ಯಾರನು ನಂಬೋಲ್ಲ ಪ್ರೀತಿ ಹೆಸರನ್ನೆ, ಇನ್ನು ಹೇಳೋಲ್ಲ
ಒಂಟಿಯಾಗೆ ಸಾಗಬಲ್ಲೆ, ದೂರ ತೀರ ಸೇರಬಲ್ಲೆ ನಾ ಗೆಲುವೇ ನಗುವೇ ನಲಿವೇ...
-------------------------------------------------------------------------------------------------------------------------
ಸ್ವಾಭಿಮಾನ (1985) - ಒಂದು ಎರಡೂ ಮೂರೂ ಇನ್ನೂ ಬೇಕೇ
ರಚನೆ: ಆರ್.ಎನ್. ಜಯಗೋಪಾಲ್ ಸಂಗೀತ: ಶಂಕರ್-ಗಣೇಶ್ ಗಾಯಕರು : ಎಸ್.ಪಿ.ಬಿ ಮತ್ತು ಎಸ್.ಜಾನಕಿ
ಹೆಣ್ಣು : ಆಹ್ಹಾ... ಅಹ್ಹಹ್ಹಹ್ಹ ಅಹ್ಹಹ್ಹ
ಗಂಡು : ಒಂದು ಎರಡೂ ಮೂರೂ ಇನ್ನೂ ಬೇಕೇ ಹ್ಹಹ್ಹಾ
ಹೆಣ್ಣು : ನೀನು ಕೊಟ್ಟ ಮೇಲೆ ಲೆಕ್ಕ ಏಕೇ...
ಗಂಡು : ಒಂದು ಎರಡೂ ಮೂರೂ ಇನ್ನೂ ಬೇಕೇ
ಹೆಣ್ಣು : ಅಹ್ಹಹ್ಹ .. ನೀನು ಕೊಟ್ಟ ಮೇಲೆ ಲೆಕ್ಕ ಏಕೇ...
ಗಂಡು : ಅಹ್ಹಹ್ಹ.. ಒಂದೊಂದರಲ್ಲೂ ಎಷ್ಟೊಂದು ಜೇನೂ...
ಹೆಣ್ಣು : ತೇಲಾಡಿ ಹೋದೆ ಎಲ್ಲೆಲ್ಲೂ ನಾನು
ಗಂಡು : ಒಂದಾದೆ ಇಂದು ಈ ನನ್ನಲ್ಲಿ ನೀನೂ...
ಒಂದು ಎರಡೂ ಮೂರೂ ಇನ್ನೂ ಬೇಕೇ
ಹೆಣ್ಣು : ಹೂಂ .. ನೀನು ಕೊಟ್ಟ ಮೇಲೆ ಲೆಕ್ಕ ಏಕೇ...
ಗಂಡು : ಈ ಚೆಲುವಿಗೆ ತಿಂಗಳೇ ನಾಚಿದೇ... ಆ.. ಶಿಲ್ಪಿಯಾ ಕಲ್ಪನೇ ಮಿರಿದೇ
ಹೆಣ್ಣು : ನೀ ಜೊತೇ ಇರೇ ಮನಸಿದು ಹಾಡಿದೇ ನನ್ನೆದೆಯಲಿ ತಾಳವು ಹಾಕಿದೇ
ಗಂಡು : ಹೂ ತೇರಲಿ ಬಂದ ವನ ದೇವಿಯೊ... ಧರೆ ನೋಡಲು ಬಂದ ರತಿ ದೇವಿಯೋ...
ಹೆಣ್ಣು : ಸಂತೋಷದೇ ಸಂಕೋಚದೇ ನಾ ಮೂಕಳಾದೆ
ಗಂಡು : ಒಂದು ಎರಡೂ ಮೂರೂ ಇನ್ನೂ ಬೇಕೇ.. ಹ್ಹಾಂ ಆಹ್
ಹೆಣ್ಣು : ನೀನು ಕೊಟ್ಟ ಮೇಲೆ ಲೆಕ್ಕ ಏಕೇ...
ಗಂಡು : ಹೊಯ್.. ಒಂದೊಂದರಲ್ಲೂ ಎಷ್ಟೊಂದು ಜೇನೂ...
ಹೆಣ್ಣು : ತೇಲಾಡಿ ಹೋದೆ ಎಲ್ಲೆಲ್ಲೂ ನಾನು
ಗಂಡು : ಒಂದಾದೆ ಇಂದು ಈ ನನ್ನಲ್ಲಿ ನೀನೂ...
ಒಂದು ಎರಡೂ ಮೂರೂ ಇನ್ನೂ ಬೇಕೇ
ಹೆಣ್ಣು : ಅಹ್ಹಹ್ಹ.. ನೀನು ಕೊಟ್ಟ ಮೇಲೆ ಲೆಕ್ಕ ಏಕೇ...(ಅಹ್ಹಹ್ಹ)
ಹೆಣ್ಣು : ಈ ಕಂಗಳು ಬಯಕೆಯ ಕನ್ನಡಿ, ನೀ ಬರೆದಿಹೆ ಪ್ರಣಯಕೇ ಮುನ್ನಡಿ
ಗಂಡು : ನೀ ನಕ್ಕರೇ ಮುತ್ತದು ಸುರಿಯಿತು, ನೀ ನುಡಿದರೇ ಸರಿಗಮ ಮೀಟಿತು
ಹೆಣ್ಣು : ಕೈ ಸೋಕಲು ಮೈ ಮಿಂಚಾಯಿತು, ನೂರಾಸೆಯೂ ಅರಳಿ ಹೂವಾಯಿತು
ಗಂಡು : ನಿನ್ನಿಂದಲೇ ಈ ಬೆಂಕಿಯು ತಂಪಾಗಬೇಕೂ...
ಒಂದು ಎರಡೂ ಮೂರೂ ಇನ್ನೂ ಹ್ಹಹ್ಹಹ್ಹ ..
ಹೆಣ್ಣು : ನೀನು ಕೊಟ್ಟ ಮೇಲೆ ಲೆಕ್ಕ ಏಕೇ...
ಗಂಡು : ಹೇ... ಒಂದೊಂದರಲ್ಲೂ ಎಷ್ಟೊಂದು ಜೇನೂ...
ಹೆಣ್ಣು : ತೇಲಾಡಿ ಹೋದೆ ಎಲ್ಲೆಲ್ಲೂ ನಾನು
ಗಂಡು : ಒಂದಾದೆ ಇಂದು ಈ ನನ್ನಲ್ಲಿ ನೀನೂ...
ಒಂದು ಎರಡೂ ಮೂರೂ ಇನ್ನೂ ಬೇಕೇ ಹೇ .
ಹೆಣ್ಣು : ಹೂಂ ... ನೀನು ಕೊಟ್ಟ ಮೇಲೆ ಲೆಕ್ಕ ಏಕೇ...
ಗಂಡು : ಹ್ಹ..ಹ್ಹಾ ಒಂದು ಎರಡೂ ಮೂರೂ ಇನ್ನೂ ಬೇಕೇ .
ಹೆಣ್ಣು : ಅಹ್ಹಹ್ಹ ಅಹ್ಹಹ್ಹ .. ನೀನು ಕೊಟ್ಟ ಮೇಲೆ ಲೆಕ್ಕ ಏಕೇ...(ಅಹ್ಹಹ್ಹಹ್ಹಹ್ಹ.. )
--------------------------------------------------------------------------------------------------------------------------
ಸ್ವಾಭಿಮಾನ (1985) - ಒಂದು ಎರಡೂ ಮೂರೂ ಇನ್ನೂ ಬೇಕೇ
ಸಂಗೀತ: ಶಂಕರ್-ಗಣೇಶ್ ರಚನೆ: ಆರ್.ಎನ್. ಜಯಗೋಪಾಲ್ ಗಾಯಕರು : ವಾಣಿಜಯರಾಂ
ಹಾಲೂ ಜೇನು ಸೇರಿದ ಹಂಗೆ ಪ್ರೀತಿ ಸಂಸಾರ.. ಆ... ಬಾಳೆ ಬಂಗಾರ...
ಗಂಡ ಹೆಂಡರು ಎರಡು ಕಣ್ಣು ಮನೆಗೆ ಆಧಾರಾ.. ಅಂತಾ ತಿಳಿದೋರು ಅಂತಾರಾ...
ಎತ್ತು ಏರಿಗೆಳೆದಾಗ, ಕೋಣ ನೀರಿಗೆಳೆದಾಗ ಗಾಡಿ ಗತಿ ಏನಾಗ.. ಹಾಕಿದಂಗೆ ಅದು ಲಾಗ
ಎರಡು ಕಣ್ಣು ಇದ್ರೂ ಏನು ಬಾಳೇ ಆಗ ಕುರುಡಾದಾಂಗೇ ....
ಹಾಲೂ ಜೇನು ಸೇರಿದ ಹಂಗೆ ಪ್ರೀತಿ ಸಂಸಾರ..ಆ... ಬಾಳೆ ಬಂಗಾರ...
ಮಾತು ಮುತ್ತು ಎರಡನ್ನ, ಮಾಡಬೇಕು ಜೋಪಾನ
ಆಡಿದ ಮಾತು ಮರೆಯೋಲ್ಲ, ಒಡೆದ ಮುತ್ತು ಸೇರೋಲ್ಲ
ಮಾತು ಮುತ್ತು ಎರಡನ್ನ, ಮಾಡಬೇಕು ಜೋಪಾನ
ಆಡಿದ ಮಾತು ಮರೆಯೋಲ್ಲ, ಒಡೆದ ಮುತ್ತು ಸೇರೋಲ್ಲ
ಗಂಡ ಹೆಂಡರ ಕಿತ್ತಾಟ, ಉಂಡೂ ಮಲಗೋ ಗಂಟಾಣೆ ಮರಿಬೇಕು ಆಗಲೇನೆ, ಮಾಮುಲಾಂಗೆ ಮುಂಜಾನೇ....
ಗಂಡ ಹೆಂಡರ ಕಿತ್ತಾಟ, ಉಂಡೂ ಮಲಗೋ ಗಂಟಾಣೆ ಮರಿಬೇಕು ಆಗಲೇನೆ, ಮಾಮುಲಾಂಗೆ ಮುಂಜಾನೇ....
ಬೆರೆತಿಹ ಮನದಿ, ಬರಲೇಕೆ ಈ ಅಂತಾರಾ ಪ್ರೀತಿಯ ಬೆಳಕು, ಉರಿಬೇಕು ಇಲ್ಲಿ ಮೊದಲ ಥರ...

ಅಹಂಕಾರ ಬಂದ ಮನದಿಂದ ಮನೆ ನರಕವೂ
ತಗ್ಗಿ ನಡೆದಾಗ ಅನುರಾಗ ನಗೋ ಹೂ ಬನವೂ
ಹಾಲೂ ಜೇನು ಸೇರಿದ ಹಂಗೆ ಪ್ರೀತಿ ಸಂಸಾರ ಆ... ಬಾಳೆ ಬಂಗಾರ...
ಗಂಡ ಹೆಂಡರು ಎರಡು ಕಣ್ಣು ಮನೆಗೆ ಆಧಾರಾ. ಅಂತಾ ತಿಳಿದೋರು ಅಂತಾರಾ...

ಗಂಡ ಹೆಂಡರು ಎರಡು ಕಣ್ಣು ಮನೆಗೆ ಆಧಾರಾ..ಅಂತಾ ತಿಳಿದೋರು ಅಂತಾರಾ...
ಎತ್ತು ಏರಿಗೆಳೆದಾಗ, ಕೋಣ ನೀರಿಗೆಳೆದಾಗ ಗಾಡಿ ಗತಿ ಏನಾಗ.. ಹಾಕಿದಂಗೆ ಅದು ಲಾಗ
ಎರಡು ಕಣ್ಣು ಇದ್ರೂ ಏನು ಬಾಳೇ ಆಗ ಕುರುಡಾದಂಗೇ ....
ತನನನ ತನನನ ತನನನ ತನನನ ತನನನ
--------------------------------------------------------------------------------------------------------------------------
ಗಂಡ ಹೆಂಡರು ಎರಡು ಕಣ್ಣು ಮನೆಗೆ ಆಧಾರಾ..ಅಂತಾ ತಿಳಿದೋರು ಅಂತಾರಾ...
ಎತ್ತು ಏರಿಗೆಳೆದಾಗ, ಕೋಣ ನೀರಿಗೆಳೆದಾಗ ಗಾಡಿ ಗತಿ ಏನಾಗ.. ಹಾಕಿದಂಗೆ ಅದು ಲಾಗ
ಎರಡು ಕಣ್ಣು ಇದ್ರೂ ಏನು ಬಾಳೇ ಆಗ ಕುರುಡಾದಂಗೇ ....
ತನನನ ತನನನ ತನನನ ತನನನ ತನನನ
--------------------------------------------------------------------------------------------------------------------------
No comments:
Post a Comment