ಹಳ್ಳಿ ಹೈದ ಚಲನಚಿತ್ರದ ಹಾಡುಗಳು
ಸಂಗೀತ: ಎಂ.ರಂಗ ರಾವ್ ಸಾಹಿತ್ಯ: ಚಿ.ಉದಯಶಂಕರ್ ಹಾಡಿದವರು: ಎಸ್.ಪಿ.ಬಿ., ಎಸ್.ಜಾನಕಿ
ಗಂಡು : ಅರಗಿಳಿ ಇನ್ನು ಈ ಮೌನ ನಿನ್ನಲ್ಲೇನು
ಅರಗಿಳಿ ಇನ್ನು ಈ ಮೌನ ನಿನ್ನಲ್ಲೇನು ಸರಸದ ಸಮಯ ಅರಳಿದೆ ಹೃದಯ
ಸರಸದ ಸಮಯ ಅರಳಿದೆ ಹೃದಯ ಬಯಕೆಯು ಬಂದು ನಿನ್ನಿಂದ ನಾ ಹಣ್ಣಾದೆ
ಹೆಣ್ಣು : ರಸಿಕನೆ ಇನ್ನು ನನ್ನಲ್ಲಿ ಈ ಮಾತೇನು
ರಸಿಕನೆ ಇನ್ನು ನನ್ನಲ್ಲಿ ಈ ಮಾತೇನು ಅರಳಲು ತನುವು ಕುಣಿಯಲು ಮನವು
ಅರಳಲು ತನುವು ಕುಣಿಯಲು ಮನವು ನಾಚಿಕೆ ಬಂತು ನಿನ್ನಿಂದ ನಾ ಹೆಣ್ಣಾದೆ
ಗಂಡು : ಕಣ್ಣೋಟದಲಿ ನನ್ನಾಡಿಸಲು ಕವಿಯಾದೆನು ದೇವಿಯೆ ನಾನು
ಹೆಣ್ಣು : ಆ ಕವಿತೆಯನು ನೀ ಹಾಡಿರಲು ಶೃತಿಯಾಗುತ ಸೇರಿದೆ ನಾನು
ಗಂಡು : ಹೊಸ ಭಾವಗಳು ಹೊರಹೊಮ್ಮಿರಲು ಹೊಸ ಬಾಳೀನ ಹೊಸಿಲಲಿ ನಿಂತೆ
ಹೆಣ್ಣು : ನಿನ್ನುಸಿರಿನಲಿ ನಾ ಉಸಿರಾಗಿ ನಿನ್ನ ಬದುಕಿನಲಿ ಒಂದಾದೆ
ಪ್ರೇಮ ಕಾವ್ಯದ ರಾಜನ ಪ್ರೇಮದಿ ಪೂಜಿಸಿದೆ
ಗಂಡು : ಕಣ್ಣಲ್ಲೆ ಸೆರೆಯಾದೆ ನಾ ಸನ್ನಿಧಿಯ ಹೂವಾದೆ
ಹೆಣ್ಣು : ಆಆಆಆಆ ... (ಓಹೋಹೊಹೋ ) ಆಆಆಆಆ ... (ಓಹೋಹೊಹೋ )
--------------------------------------------------------------------------------------------------------------------------
ಹಳ್ಳಿ ಹೈದ (1978) - ಹಾಡು ಕೇಳುವ ಆಸೆಯೇ
ಸಂಗೀತ: ಎಂ.ರಂಗ ರಾವ್ ಸಾಹಿತ್ಯ: ಚಿ.ಉದಯಶಂಕರ್ ಹಾಡಿದವರು: ಎಸ್.ಪಿ.ಬಿ.,
- ಅರಗಿಳಿ ಇನ್ನು ಈ ಮೌನ ನಿನ್ನಲ್ಲೇನು
- ಪ್ರೇಮ ಕಾವ್ಯದ ರಾಜನ ಪ್ರೇಮದಿ ಪೂಜಿಸಿದೆ
- ಹಾಡು ಕೇಳುವ ಆಸೆಯೇ
- ಹೂವೂ ಬೇಕೇ ಹೂವೂ
ಸಂಗೀತ: ಎಂ.ರಂಗ ರಾವ್ ಸಾಹಿತ್ಯ: ಚಿ.ಉದಯಶಂಕರ್ ಹಾಡಿದವರು: ಎಸ್.ಪಿ.ಬಿ., ಎಸ್.ಜಾನಕಿ
ಅರಗಿಳಿ ಇನ್ನು ಈ ಮೌನ ನಿನ್ನಲ್ಲೇನು ಸರಸದ ಸಮಯ ಅರಳಿದೆ ಹೃದಯ
ಸರಸದ ಸಮಯ ಅರಳಿದೆ ಹೃದಯ ಬಯಕೆಯು ಬಂದು ನಿನ್ನಿಂದ ನಾ ಹಣ್ಣಾದೆ
ಹೆಣ್ಣು : ರಸಿಕನೆ ಇನ್ನು ನನ್ನಲ್ಲಿ ಈ ಮಾತೇನು
ರಸಿಕನೆ ಇನ್ನು ನನ್ನಲ್ಲಿ ಈ ಮಾತೇನು ಅರಳಲು ತನುವು ಕುಣಿಯಲು ಮನವು
ಅರಳಲು ತನುವು ಕುಣಿಯಲು ಮನವು ನಾಚಿಕೆ ಬಂತು ನಿನ್ನಿಂದ ನಾ ಹೆಣ್ಣಾದೆ
ಹೆಣ್ಣು : ಆಹಾಹಾಹಾಹಾ.. ಆಹಾಹಾಹಾಹಾ..
ಗಂಡು : ಹಾಲಿನ ಕೊಳದಲಿ ಹೂವೊಂದಾಗಿ ಹೂವೆ ಹೆಣ್ಣಾಗಿ
ಹಾಲಿನ ಕೊಳದಲಿ ಹೂವೊಂದಾಗಿ ಹೂವೆ ಹೆಣ್ಣಾಗಿ
ಬಾನಿನ ಸೆರಗಿನ ತಾರೆಗಳೆರಡು
ಬಾನಿನ ಸೆರಗಿನ ತಾರೆಗಳೆರಡು ಜಾರಿ ಬಂತೇನು ಈ ಕಣ್ಣಾಗಿ
ಅರಗಿಳಿ ಇನ್ನು ಈ ಮೌನ ನಿನ್ನಲ್ಲೇನು
ಹೆಣ್ಣು : ರಸಿಕನೆ ಇನ್ನು ನನ್ನಲ್ಲಿ ಈ ಮಾತೇನು
ಹೆಣ್ಣು : ಜೇನಿನ ಕಡಲಲಿ ಮುತ್ತೊಂದಾಗಿ ಮುತ್ತೆ ಗಂಡಾಗಿ
ಜೇನಿನ ಕಡಲಲಿ ಮುತ್ತೊಂದಾಗಿ ಮುತ್ತೆ ಗಂಡಾಗಿ
ಪ್ರೇಮದ ಪರಿಚಯ ಸವಿನುಡಿಯೆಲ್ಲ ಸೇರಿ ಬಂತೇನು ನಿನ್ನ ಮಾತಾಗಿ
ಗಂಡು : ಅರಗಿಳಿ ಇನ್ನು ಈ ಮೌನ ನಿನ್ನಲ್ಲೇನು ಸರಸದ ಸಮಯ ಅರಳಿದೆ ಹೃದಯ
ಬಯಕೆಯು ಬಂದು ನಿನ್ನಿಂದ ನಾ ಹಣ್ಣಾದೆ
ಹೆಣ್ಣು : ರಸಿಕನೆ ಇನ್ನು ನನ್ನಲ್ಲಿ ಈ ಮಾತೇನು ಅರಳಲು ತನುವು ಕುಣಿಯಲು ಮನವು
ಅರಳಲು ತನುವು ಕುಣಿಯಲು ಮನವು ನಾಚಿಕೆ ಬಂತು ನಿನ್ನಿಂದ ನಾ ಹೆಣ್ಣಾದೆ
-------------------------------------------------------------------------------------------------------------------------
ಹೆಣ್ಣು : ಆಆಆಆ... ಆಆಆಆ (ಓಹೋಹೊಹೋ ) ಆಆಆ
ಪ್ರೇಮ ಕಾವ್ಯದ ರಾಜನ ಪ್ರೇಮದಿ ಪೂಜಿಸಿದೆ ಕಣ್ಣಲ್ಲೆ ಸೆರೆಯಾದೆ ನಾ ಸನ್ನಿಧಿಯ ಹೂವಾದೆ

ಗಂಡು : ಪ್ರೇಮ ಕಾವ್ಯದ ರಾಣಿಯ ಪ್ರೇಮದಿ ಪೂಜಿಸಿದೆ
ಪ್ರೇಮ ಕಾವ್ಯದ ರಾಣಿಯ ಪ್ರೇಮದಿ ಪೂಜಿಸಿದೆ ಕಣ್ಣಲ್ಲೆ ಸೆರೆಯಾದೆ ನಾ ಸನ್ನಿಧಿಗೆ ಶರಣಾದೆ

ಹೆಣ್ಣು : ಚಂದ್ರಿಕೆ ಮಳೆಯಲಿ ಹೂ ಸಂಧ್ಯದಲಿ ನಾ ಕಾದಿರುವೆ ನಿನಗಾಗಿ
ಚಂದ್ರಿಕೆ ಮಳೆಯಲಿ ಹೂ ಸಂಧ್ಯದಲಿ ನಾ ಕಾದಿರುವೆ ನಿನಗಾಗಿ
ಆ ತಂಪಿನಲಿ ಹೂ ಕಂಪಿನಲಿ ನಾ ಹಾಡುವೆನು ಇಂಪಾಗಿ
ಗಂಡು : ಹಗಲಲಿ ನೀ ಕೆಂದಾವರೆಯಾಗು ಇರುಳಲಿ ನೈದಿಲೆಯಾಗು
ಹಗಲಲಿ ನೀ ಕೆಂದಾವರೆಯಾಗು ಇರುಳಲಿ ನೈದಿಲೆಯಾಗು
ಬಳಿಸಾರುವೆನು ನಾ ಹೀರುವೆನು ಮರಿ ದುಂಬಿಯಾಗಿ ಸಿಹಿಜೇನು
ಪ್ರೇಮ ಕಾವ್ಯದ ರಾಣಿಯ ಪ್ರೇಮದಿ ಪೂಜಿಸಿದೆ

ಹಳ್ಳಿ ಹೈದ (1978) - ಪ್ರೇಮ ಕಾವ್ಯದ ರಾಜನ ಪ್ರೇಮದಿ ಪೂಜಿಸಿದೆ
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಎಂ.ರಂಗ ರಾವ್ ಹಾಡಿದವರು: ಎಸ್.ಪಿ.ಬಿ., ಎಸ್.ಜಾನಕಿ
ಪ್ರೇಮ ಕಾವ್ಯದ ರಾಜನ ಪ್ರೇಮದಿ ಪೂಜಿಸಿದೆ ಕಣ್ಣಲ್ಲೆ ಸೆರೆಯಾದೆ ನಾ ಸನ್ನಿಧಿಯ ಹೂವಾದೆ
ಪ್ರೇಮ ಕಾವ್ಯದ ರಾಜನ ಪ್ರೇಮದಿ ಪೂಜಿಸಿದೆ ಕಣ್ಣಲ್ಲೆ ಸೆರೆಯಾದೆ ನಾ ಸನ್ನಿಧಿಯ ಹೂವಾದೆ
ಗಂಡು : ಪ್ರೇಮ ಕಾವ್ಯದ ರಾಣಿಯ ಪ್ರೇಮದಿ ಪೂಜಿಸಿದೆ
ಪ್ರೇಮ ಕಾವ್ಯದ ರಾಣಿಯ ಪ್ರೇಮದಿ ಪೂಜಿಸಿದೆ ಕಣ್ಣಲ್ಲೆ ಸೆರೆಯಾದೆ ನಾ ಸನ್ನಿಧಿಗೆ ಶರಣಾದೆ
ಪ್ರೇಮ ಕಾವ್ಯದ ರಾಣಿಯ ಪ್ರೇಮದಿ ಪೂಜಿಸಿದೆ ಕಣ್ಣಲ್ಲೆ ಸೆರೆಯಾದೆ ನಾ ಸನ್ನಿಧಿಗೆ ಶರಣಾದೆ
ಹೆಣ್ಣು : ಚಂದ್ರಿಕೆ ಮಳೆಯಲಿ ಹೂ ಸಂಧ್ಯದಲಿ ನಾ ಕಾದಿರುವೆ ನಿನಗಾಗಿ
ಚಂದ್ರಿಕೆ ಮಳೆಯಲಿ ಹೂ ಸಂಧ್ಯದಲಿ ನಾ ಕಾದಿರುವೆ ನಿನಗಾಗಿ
ಆ ತಂಪಿನಲಿ ಹೂ ಕಂಪಿನಲಿ ನಾ ಹಾಡುವೆನು ಇಂಪಾಗಿ
ಗಂಡು : ಹಗಲಲಿ ನೀ ಕೆಂದಾವರೆಯಾಗು ಇರುಳಲಿ ನೈದಿಲೆಯಾಗು
ಹಗಲಲಿ ನೀ ಕೆಂದಾವರೆಯಾಗು ಇರುಳಲಿ ನೈದಿಲೆಯಾಗು
ಬಳಿಸಾರುವೆನು ನಾ ಹೀರುವೆನು ಮರಿ ದುಂಬಿಯಾಗಿ ಸಿಹಿಜೇನು
ಪ್ರೇಮ ಕಾವ್ಯದ ರಾಣಿಯ ಪ್ರೇಮದಿ ಪೂಜಿಸಿದೆ
ಗಂಡು : ಕಣ್ಣೋಟದಲಿ ನನ್ನಾಡಿಸಲು ಕವಿಯಾದೆನು ದೇವಿಯೆ ನಾನು
ಹೆಣ್ಣು : ಆ ಕವಿತೆಯನು ನೀ ಹಾಡಿರಲು ಶೃತಿಯಾಗುತ ಸೇರಿದೆ ನಾನು
ಗಂಡು : ಹೊಸ ಭಾವಗಳು ಹೊರಹೊಮ್ಮಿರಲು ಹೊಸ ಬಾಳೀನ ಹೊಸಿಲಲಿ ನಿಂತೆ
ಹೆಣ್ಣು : ನಿನ್ನುಸಿರಿನಲಿ ನಾ ಉಸಿರಾಗಿ ನಿನ್ನ ಬದುಕಿನಲಿ ಒಂದಾದೆ
ಪ್ರೇಮ ಕಾವ್ಯದ ರಾಜನ ಪ್ರೇಮದಿ ಪೂಜಿಸಿದೆ
ಗಂಡು : ಕಣ್ಣಲ್ಲೆ ಸೆರೆಯಾದೆ ನಾ ಸನ್ನಿಧಿಯ ಹೂವಾದೆ
ಹೆಣ್ಣು : ಆಆಆಆಆ ... (ಓಹೋಹೊಹೋ ) ಆಆಆಆಆ ... (ಓಹೋಹೊಹೋ )
--------------------------------------------------------------------------------------------------------------------------
ಹಳ್ಳಿ ಹೈದ (1978) - ಹಾಡು ಕೇಳುವ ಆಸೆಯೇ
ಸಂಗೀತ: ಎಂ.ರಂಗ ರಾವ್ ಸಾಹಿತ್ಯ: ಚಿ.ಉದಯಶಂಕರ್ ಹಾಡಿದವರು: ಎಸ್.ಪಿ.ಬಿ.,
ಹಾಡು ಕೇಳುವಾ ಆಸೆಯೇ ಹಾಡು ಕೇಳುವಾ ಆಸೆಯೇ
ಹಾಡುವೇನು ಹಾಡುವೇನೂ ಹೊಸ ಹೊಸ ರಾಗದಿ ಹೊಸ ಹೊಸ ಗೀತೆಯ ನಾ ....
ಹಾಡು ಕೇಳುವಾ ಆಸೆಯೇ ಹಾಡು ಕೇಳುವಾ ಆಸೆಯೇ
ಹೇ.. ಹೇಹೇ .ಹೇಹೇಹೇ....

ಮೊಗವನು ಕಂಡೇ ನೀನೂ ಎಲ್ಲ ನುಡಿಯುವ ಜಾಣೆಯೇನೂ .

ಬರಿ ಜಂಭವೇಕೆ ಇಂಥ ಮಾತು ಇನ್ನೇಕೇ

ಬರಿ ಜಂಭವೇಕೆ ಇಂಥ ಮಾತು ಇನ್ನೇಕೇ ಚಿನ್ನ ನನ್ನ ನೀನು ಅರಿಯೇನೂ
ಹೇಳಲೇ ಕಾಮಿನಿ ಭಾಮಿನೀ ಮೋಹಿನಿ ಅರಗಿಣಿ ನೂರು ಜನ್ಮ ಬೇಕೇ
ಹಾಡು ಕೇಳುವಾ ಆಸೆಯೇ ಹಾಡು ಕೇಳುವಾ ಆಸೆಯೇ
ಹೇ.. ಹೇಹೇ .ಹೇಹೇಹೇ....
ಶಿಲೆಗಳೇ ಕುಣಿಯುವಾಗ ಗಾನಸುಧೆಯಲೇ ಕರಗುವಾಗ
ಶಿಲೆಗಳೇ ಕುಣಿಯುವಾಗ ಗಾನಸುಧೆಯಲೇ ಕರಗುವಾಗ
ಇದೇ ನಿಂದೂ ಇಲ್ಲೀ ಇಂಥ ಮೌನವೇಕಿನ್ನೂ
ಇದೇ ನಿಂದೂ ಇಲ್ಲೀ ಇಂಥ ಮೌನವೇಕಿನ್ನೂ
ಜೊತೆಯಾಗಿ ಎಲ್ಲಾ ಕುಣಿಯಲೂ ಆಗಲೇ ಚಿಂತೆಯೂ ಮರೆವುದೂ ಸಂತಸ ಬರುವುದೂ ಉಲ್ಲಾಸವೂ ತುಂಬಿ
ಹಾಡು ಕೇಳುವಾ ಆಸೆಯೇ ಹಾಡು ಕೇಳುವಾ ಆಸೆಯೇ
ಹಾಡುವೇನು ಹಾಡುವೇನೂ ಹೊಸ ಹೊಸ ರಾಗದಿ ಹೊಸ ಹೊಸ ಗೀತೆಯ ನಾ ....
ಕಮ್ ಆನ್ ಎವರಿಬಡಿ ಡಾನ್ಸ್ ಏಂಡ್ ಸಿಂಗ್ಸ್ ಟೂಗೇದರ್

-----------------------------------------------------------------------
ಹಳ್ಳಿ ಹೈದ (1978) - ಹೂವೂ ಬೇಕೇ..
ಸಂಗೀತ: ಎಂ.ರಂಗ ರಾವ್ ಸಾಹಿತ್ಯ: ಚಿ.ಉದಯಶಂಕರ್ ಹಾಡಿದವರು: ಎಸ್.ಜಾನಕಿ
ಹೂವೂ ಬೇಕೇ ಹೂವೂ ಕನಕಾಂಬರ ಜಾಜಿ ಹೂವೂ
ಹೂವೂ ಬೇಕೇ ಹೂವೂ ಕನಕಾಂಬರ ಜಾಜಿ ಹೂವೂ
ಪೂಜೇಗೂ ಬೇಕೂ..ಪ್ರೀತಿಗೇ ಬೇಕೂ ಮಲ್ಲಿಗೆ ಸಂಪಿಗೆ ಹೂವೂ
ದೇವರ ಗುಡಿಗೂ ಹೆಣ್ಣಿನ ಮುಡಿಗೂ ಬೇಕೇ ಬೇಕು ಹೂವೂ...
ಹೂವೂ ಬೇಕೇ ಹೂವೂ ಕನಕಾಂಬರ ಜಾಜಿ ಹೂವೂ
ಹೂವೂ ಬೇಕೇ ಹೂವೂ ಕನಕಾಂಬರ ಜಾಜಿ ಹೂವೂ
ಬೆಲ್ಲದ ಸವಿಯ ಬಲ್ಲವ ಬಲ್ಲ ಸಕ್ಕರೇ ರುಚಿಯ ತಿಂದವ ಬಲ್ಲ

ಹೂವನು ಮುಡಿಯದ ಹೆಣ್ಣೇ ಇಲ್ಲ..ಹೂವಿನ ಬೆಲೆಯ ರಸಿಕನೇ ಬಲ್ಲ
ಹೂವೂ ಬೇಕೇ ಹೂವೂ ಕನಕಾಂಬರ ಜಾಜಿ ಹೂವೂ
ಹೆಣ್ಣಿನ ಮೊಗವೂ ತಾವರೆಯಂತೇ...ಕಣ್ಷುಗಳೆರಡೂ ನೈದಿಲೆಯಂತೇ...

ಹೂವಿನ ಹೋಲಿಕೆ ಮಾಡುವರೆಲ್ಲಾ ಹೂವಿನ ಮಹಿಮೆಗೆ ಸಾಟಿ ಇಲ್ಲ...

-------------------------------------------------------------------

No comments:
Post a Comment