630. ಕೋಟಿಗೊಬ್ಬ ೨ (೨೦೧೬)



ಕೋಟಿಗೊಬ್ಬ ೨ ಚಲನಚಿತ್ರದ ಹಾಡುಗಳು 
  1. ಸಾಲುತಿಲ್ಲವೆ ಸಾಲುತಿಲ್ಲವೆ ನಿನ್ನ ಹಾಗೆ ಮತ್ತು ಬೇರೆಯಿಲ್ಲವೆ
  2. ಕೋಟಿಗೊಬ್ಬ ಕೋಟಿಗೊಬ್ಬ 
  3. ಹಲೋ ಮಿಸ್ಟರ್ 
  4. ಹುಣ್ಣ ಹುಣ್ಣ 
  5. ಪ್ರಪಂಚ ನೀನೇ 
ಕೋಟಿಗೊಬ್ಬ ೨ (೨೦೧೬) -  ಸಾಲುತಿಲ್ಲವೆ ಸಾಲುತಿಲ್ಲವೆ ನಿನ್ನ ಹಾಗೆ ಮತ್ತು ಬೇರೆಯಿಲ್ಲವೆ
ಸಂಗೀತ: ಡಿ ಇಮ್ಮನ್ ಸಾಹಿತ್ಯ: ವಿ ನಾಗೇಂದ್ರ ಪ್ರಸಾದ್  ಗಾಯನ : ವಿಜಯಪ್ರಕಾಶ್ , ಶ್ರೇಯ ಘೋಶಾಲ 


ಸಾಲುತಿಲ್ಲವೆ ಸಾಲುತಿಲ್ಲವೆ ನಿನ್ನ ಹಾಗೆ ಮತ್ತು ಬೇರೆಯಿಲ್ಲವೆ
ಒಂದೇ ಸಮನೆ ನಿನ್ನ ನೋಡುತಿದ್ದ ಮೇಲು
ತುಂಬಾ ಸಲಿಗೆಯಿಂದ ಬೆರೆತು ಹೋದ ಮೇಲು
ಪಕ್ಕದಲ್ಲಿ ಕುಳಿತುಕೊಂಡು ನಿನ್ನ ಮೈಗೆ ಅಂಟಿಕೊಂಡು ಉಸಿರು ಉಸಿರು ಬೆಸೆದ ಮೇಲು
ಸಾಲುತ್ತಿಲ್ಲವೆ ಸಾಲುತಿಲ್ಲವೆ ನಿನ್ನ ಹಾಗೆ ಮತ್ತು ಬೇರೆಯಿಲ್ಲವೆ

ಮುಂಜಾನೆ ನನ್ನ ಪಾಲಿಗಂತು ಸಾಲೋಲ್ಲ
ಮುಸ್ಸಂಜೆ ತನಕ ಸನಿಹವಂತು ಸಾಲೋಲ್ಲ
ನನ್ನಾಸೆ ಅನಿಸಿಕೆ ನಾ ಹೇಳಲು ನಿಘಂಟು ಪದಗಳೇ ಸಾಲೋದಿಲ್ಲ
ನಿನ್ನೊಲವ ಚೆಲುವ ಅಳೆವೆ ಕಣ್ಣು ಸಾಲೋದಿಲ್ಲ
ನನ್ನೊಲವ ಬರೆವೆ ಗಗನ ಹಾಳೆ ಸಾಲೋದಿಲ್ಲ
ಋತುಗಳೆಲ್ಲ ತಿರುಗಿಹೋಗಿ ಸಮಯ ಹಿಂದೆ ಸರಿದುಹೋಗಿ
ಮೊದಲ ಭೇಟಿ ನೆನೆದ ಮೇಲು
ಸಾಲುತ್ತಿಲ್ಲವೆ ಸಾಲುತ್ತಿಲ್ಲವೆ ನಿನ್ನ ಹಾಗೆ ಅಮಲು ಬೇರೆಯಿಲ್ಲವೇ

ನಿಸರ್ಗ ಹೇಳುತಿರುವ ಶಕುನ ಸಾಲೋಲ್ಲ
ಸಲ್ಲಾಪದಲ್ಲು ಇರುವ ಸುಖವು ಸಾಲೋಲ್ಲ
ಆಯಸ್ಸು ಹೆಚ್ಚಿಗೆ ಸಾಲೋದಿಲ್ಲ
ನೂರಾರು ಜನ್ಮವು ಸಾಲೋದಿಲ್ಲ
ನನ್ನೊಳಗೆ ಇರುವ ರಾಶಿ ಕನಸು ಸಾಲೋದಿಲ್ಲ
ನನಸಾಗಿಸೋಕೆ ದೈವಗಳು ಸಾಕಾಗೋಲ್ಲ
ಏಳು ಸ್ವರವು ಮುಗಿದ ಮೇಲು ಕಾಡುವಂತ ನನ್ನ ನಿನ್ನ ಯುಗಳ ಗೀತೆ ಮುಗಿಯೋದಿಲ್ಲ
ಸಾಲುತಿಲ್ಲವೆ ಸಾಲುತಿಲ್ಲವೆ ನಿನ್ನ ಹಾಗೆ ಅಮಲು ಬೇರೆಯಿಲ್ಲವೇ


ಶ್ವಾಸದಲ್ಲಿ ನೀನು ವಾಸವಿದ್ದ ಮೇಲು ನನ್ನ ಹೃದಯವನ್ನು ಹಾಯಾಗಿ ಕದ್ದ ಮೇಲು
ಎರೆಡು ಹೃದಯ ಬೆರೆತ ಮೇಲು
ಹಾಡು ಮುಗಿದುಹೋದಮೇಲು ಮೌನ ತುಂಬಿ ಬಂದ ಮೇಲು
ಸಾಲುತಿಲ್ಲವೆ ಸಾಲುತಿಲ್ಲವೆ ನಿನ್ನ ಹಾಗೆ ಮತ್ತು ಬೇರೆ ಇಲ್ಲವೇ
------------------------------------------------------------------------------------------------------------

ಕೋಟಿಗೊಬ್ಬ ೨ (೨೦೧೬) - ಕೋಟಿಗೊಬ್ಬ ಕೋಟಿಗೊಬ್ಬ
ಸಂಗೀತ: ಡಿ ಇಮ್ಮನ್ ಸಾಹಿತ್ಯ: ವಿ ನಾಗೇಂದ್ರ ಪ್ರಸಾದ್ ಗಾಯನ : ವಿಜಯಪ್ರಕಾಶ,

ಕೋಟಿಗೊಬ್ಬ ಕೋಟಿಗೊಬ್ಬ ಗೆಲ್ಲೊನು ಕೋಟಿಗೊಬ್ಬ
ಈ ಜಿಂದಗಿ ಗೇಮು ಕಣೋ ಗೆಲ್ಲೊಣ ಬಾ….
ಕೋಟಿಗೊಬ್ಬ ಕೋಟಿಗೊಬ್ಬ ಗೆಲ್ಲೊನು ಕೋಟಿಗೊಬ್ಬ
ಈ ಜಿಂದಗಿ ಗೇಮು ಕಣೋ ಗೆಲ್ಲೊಣ ಬಾ….

ಕೈತುಂಬಾ ಕ್ಯಾಷು ಮೈ ತುಂಬಾ ಜೋಷು
ಲೈಪೆಲ್ಲ ಖುಷ್ಷು ದಿನವೂ ಮಜ ಮಜ ಇದೆ
ದರ್ಬಾರು ಮಾಡೊ ದಳವಾಯಿ ನೋಡೊ
ದುಡ್ಡಿಂದ ತಾನೆ ದುನಿಯಾ ಬಿಜಿ ಬಿಜಿ ಇದೆಲ್ಲಾ
ಜಣಜಣಜಣ ಯಾರದೇ ಆದ್ರೂ ನಿನ್ನ್ ಜೇಬಿಗೆ ಇಳಿಸಿಬಿಡು
ಜಣಜಣಜಣ ಕಾಂಚಾಣ ಪೂಜೆ ಪ್ರತಿನಿತ್ಯ ಮಾಡಿಬಿಡು
ರಸಿಕ ಅಲ್ಲೊಬ್ಬ ಧನಿಕ ಇಲ್ಲೊಬ್ಬ ಇಬ್ಬರೂ ಮಿಕ್ಸ ಆದ್ರೆ
ಕೋಟಿಗೊಬ್ಬ ಕೋಟಿಗೊಬ್ಬ ಗೆಲ್ಲೊನು ಕೋಟಿಗೊಬ್ಬ
ಈ ಜಿಂದಗಿ ಗೇಮು ಕಣೋ ಗೆಲ್ಲೊಣ ಬಾ….
ಕೋಟಿಗೊಬ್ಬ ಕೋಟಿಗೊಬ್ಬ ಗೆಲ್ಲೊನು ಕೋಟಿಗೊಬ್ಬ

ಹೆಣ್ಣಿಗೂ ಎಣ್ಣೆಗೂ ದುಡ್ಡಿಗೂ ಒಂದು ಲಿಂಕು
ಮಾಡಿದ ಆ ದೇವ್ರು
ಈ ಮೂರಕ್ಕು ಸಕ್ಕತ್ತು ಕಿಕ್ಕಿಟ್ಟ ಕೈ ಜಾರಿ ಹೋದರೆ ಬೇಜಾರು
ಬಾ ಬಾರೊ ಮಗ ದುಡ್ಡು ಇದ್ದೊನೆ ಸಾಮ್ರಾಟ
ಖಾಲಿ ಕೈಯಲಿ ಇಲ್ಲಿ ಯಾಕಯ್ಯ ಹೋರಾಟ
ತಿರುಪತಿ ತಿಮ್ಮಪ್ಪ ದುಡ್ಡು ಕೋಡೊ ದೊಡ್ಡಪ್ಪ
ನಮ್ಗೂನು ಬ್ಲೆಸ್ಸಿಂಗು ಮಾಡಾಯ್ತು ಇನ್ನು ಹಬ್ಬ
ಕೋಟಿಗೊಬ್ಬ ಕೋಟಿಗೊಬ್ಬ ಗೆಲ್ಲೊನು ಕೋಟಿಗೊಬ್ಬ
ಈ ಜಿಂದಗಿ ಗೇಮು ಕಣೋ ಗೆಲ್ಲೊಣ ಬಾ….
ಕೋಟಿಗೊಬ್ಬ ಕೋಟಿಗೊಬ್ಬ ಗೆಲ್ಲೊನು ಕೋಟಿಗೊಬ್ಬ
ಈ ಜಿಂದಗಿ ಗೇಮು ಕಣೋ ಗೆಲ್ಲೊಣ ಬಾ….

ಕೈತುಂಬಾ ಕ್ಯಾಷು ಮೈ ತುಂಬಾ ಜೋಷು
ಲೈಪೆಲ್ಲ ಖುಷ್ಷು ದಿನವೂ ಮಜ ಮಜ ಇದೆ
ದರ್ಬಾರು ಮಾಡೊ ದಳವಾಯಿ ನೋಡೊ
ದುಡ್ಡಿಂದ ತಾನೆ ದುನಿಯಾ ಬಿಜಿ ಬಿಜಿ ಇದೆ
ಜಣಜಣಜಣ ಯಾರದೇ ಆದ್ರೂ ನಿನ್ನ ಜೇಬಿಗೆ ಇಳಿಸಿಬಿಡು
ಜಣಜಣಜಣ ಕಾಂಚಾಣ ಪೂಜೆ ಪ್ರತಿನಿತ್ಯ ಮಾಡಿಬಿಡು
ರಸಿಕ ಅಲ್ಲೊಬ್ಬ ಧನಿಕ ಇಲ್ಲೊಬ್ಬ ಇಬ್ಬರೂ ಮಿಕ್ಸ ಆದ್ರೆ
ಕೋಟಿಗೊಬ್ಬ ಕೋಟಿಗೊಬ್ಬ ಗೆಲ್ಲೊನು ಕೋಟಿಗೊಬ್ಬ
ಈ ಜಿಂದಗಿ ಗೇಮು ಕಣೋ ಗೆಲ್ಲೊಣ ಬಾ….
ಕೋಟಿಗೊಬ್ಬ ಕೋಟಿಗೊಬ್ಬ ಗೆಲ್ಲೊನು ಕೋಟಿಗೊಬ್ಬ
ಈ ಜಿಂದಗಿ ಗೇಮು ಕಣೋ ಗೆಲ್ಲೊಣ ಬಾ….
------------------------------------------------------------------------------------------------------------

ಕೋಟಿಗೊಬ್ಬ ೨ (೨೦೧೬) - ಹಲೋ ಮಿಸ್ಟರ್
ಸಂಗೀತ: ಡಿ ಇಮ್ಮನ್ ಸಾಹಿತ್ಯ: ವಿ ನಾಗೇಂದ್ರ ಪ್ರಸಾದ್ ಗಾಯನ : ನೀತಿಮೋಹನ ಸ್ನಿಗ್ಧಚಂದ್ರ

Hello Mister.. Mister
Hello Mister.. Mister!

Everybody Kelkondbidi
Ellakku Ivanu Ready

Aru Adi Benki Kidi
Kailadre Ivana Hidi
Sakkath Khiladi
Onchuru Anaadi
Kotigobba Ready
Dum Idre Hidi Hidi..

Hello Mister.. Mister
Hello Mister.. Mister!

Everybody Kelkondbidi
Ellakku Ivanu Ready

Sathyavu Address’gilla
Nyayakke Neeru Sigolla
Gandhiya Note’ee Ellara Thaynudi..
Right Hand Kaddiro Maalu
Left Handge Thiliyodilla
Policeu Ivana Kandre Kidi Kidi

Preethi Madisora
Mutthu Koduva
Eduru Hakkondre
Etthe Biduva
Kotigobba Ready
Dum Idre Hidi Hidi

Hello Mister.. Mister
Hello Mister.. Mister!

Ellaru Gentlemanu
Adharu Duddige Fanu
Kaalake Thakka Haage Kunivaru
Kaayalu Kaanununtu
Kedigu Jaaminuntu
Duddige Kaiyya Gombe Ellaru

Torzon Bote Ee Dada Khadarru
Thilidhukondu Sidalli Hogu Brotherru
Kotigobba Ready
Dum Idre Hidi Hidi

Hello Mister.. Mister
Hello Mister.. Mister!

Everybody Kelkondbidi
Ellakku Ivanu Ready
------------------------------------------------------------------------------------------------------------

ಕೋಟಿಗೊಬ್ಬ ೨ (೨೦೧೬) - ಹುಣ್ಣ ಹುಣ್ಣ
ಸಂಗೀತ: ಡಿ ಇಮ್ಮನ್ ಸಾಹಿತ್ಯ: ವಿ ನಾಗೇಂದ್ರ ಪ್ರಸಾದ್ ಗಾಯನ : ಜಿತ್ನಿರಾಜ, ಶಶಾತಿರುಪತಿ ಎಂ.ಸಿ.ರುದೇ

Just be my be my be my be my lover O..
Just be my be my be my be my lover

Prema preeti nanna Drowing down
Ninna Kannu mella mella pulling me now
I can never let you fly away
You Your my baby
Wanna see you Everyday
Go crazy eega ninninda
Am never easy, eega tilidena
Like a just keep trying everyday
Your fold in my heart in everywhere

Huna huna huhuna hele myna
Day and night-u ninna suttha wifi aglena
Myna myna annuthanee hodeyuve line-aa
Coffee kudisi kai hididu kai savaro plan-aa

Nee preethisu antha bendaadena
Hey hogali antha friend adena
Ondu selfie beku with you my love
Oppikolle ninna fan-u naa

Just be my be my be my be my be my lover
Just be my be my be my be my be my lover

Why should I be your be your be your be your be your lover
Please just be my be my be my be my be my lover
Huna..... huna huhuna
Prema preeti nanna Drowing down
Ninna Kannu mella mella pulling me now
I can never let you fly away
You Your my baby
Wanna see you Everyday

Strawberry kennege naa
Mutthido aaseyanna
Ninneduralli hege helale
Helide ellavanna
Baagiye illa inna
Naa ninagagi kenne needale

Ee heart-u anno web-binalli ninna
Download-u madi tingalaythu chinna
Node illa nanu intha romeo-na
Sihiyada kaata andre heegena

Hegiddena hegadena
Ninnindale heegadena
Neenillade doubt-ide
Baalodhu naa

Just be my be my be my be my be my lover
Why should I be your be your be your be your be your lover

Huna huna huhuna hele myna
Coffee kudisi kai hididu kai savaro plan-aa

Just be my be my be my be my lover
Please just be my be my be my be my lover
Why should I be your be your be your be your be your lover
Please just be my be my be my be my lover

Prema preeti nanna Drowing down
Ninna Kannu mella mella pulling me now
I can never let you fly away
You Your my baby
Wanna see you Everyday
Go crazy eega ninninda
Am never easy, eega tilidena
Like a just keep trying everyday
Your fold in my heart in everywhere
------------------------------------------------------------------------------------------------------------

ಕೋಟಿಗೊಬ್ಬ ೨ (೨೦೧೬) - ಪ್ರಪಂಚ ನೀನೇ
ಸಂಗೀತ: ಡಿ ಇಮ್ಮನ್ ಸಾಹಿತ್ಯ: ವಿ ನಾಗೇಂದ್ರ ಪ್ರಸಾದ್ ಗಾಯನ : ಶಂಕರ ಮಹಾದೇವನ್

Parapancha neene
Nanna parapancha neene (2times)
Neene ella berenilla
Parapancha neene
Nanna parapancha neene
Prana neene thrana neene
Parapancha neene
Nanna parapancha neene

Kasta nannodane mannagali
Jagada sukha ninna kai serali
Ninna kannalli hani neeru baradanthe kayuvenu
Parapancha neene
Nanna parapancha neene
Neene ella berenilla
Parapancha neene
Nanna parapancha neene

Ninagagi maadidhe sullada jagavondu
Naanu neenashte nijavadevu
Idhuve anubandhadha saakshiyu
Nenne naguvallu sullide
Indina sukhadallu sullide
Sullugalalalle badukina naale
Nee doora saagidaru
Naanusiru neenene
Parapancha neenene

Parapancha neene
Nanna parapancha neene
Neene ella berenilla
Parapancha neene
Nanna parapancha neene
Prana neene thrana neene
Parapancha neene
Nanna parapancha neene

Kasta nannodane mannagali
Jagada sukha ninna kai serali
Ninna kannalli hani neeru baradanthe kayuvenu
Parapancha neene
Nanna parapancha neene
Neene ella berenilla
Parapancha neene
Nanna parapancha neene
------------------------------------------------------------------------------------------------------------

No comments:

Post a Comment