1019. ಜೇಡರ ಬಲೆ (೧೯೬೮)

ಜೇಡರ ಬಲೆ ಚಿತ್ರದ ಹಾಡುಗಳು 
  1. ಯಾರು ಆಡಲು ಬಂದವರೂ 
  2. ಹಲೋ ಮಿಸ್ಟರ್ 
  3. ಅಂಜದೆ ಅಳುಕದೇ 
  4. ಇನಿಯ ಬಂದ  ಸಮಯ 
ಜೇಡರ ಬಲೆ (೧೯೬೮) - ಯಾರೋ ಆಡಲು ಬಂದವರು
ಸಂಗೀತ : ಜಿ.ಕೆ.ವೆಂಕಟೇಶ ಸಾಹಿತ್ಯ : ಆರ್.ಏನ್.ಜಯಗೋಪಾಲ್ ಗಾಯನ : ಎಲ್.ಆರ್.ಈಶ್ವರಿ 

ಯಾರೋ ಆಡಲು ಬಂದವರು... ಹೋಹೊಹೋ ಹ್ಹಹ್ಹ ಹೋಹೋ
ಯಾರೋ ಆಸೆಯ ತಂದವರೋ... ಹೋಹೊಹೋ ಹ್ಹಹ್ಹ ಹೋಹೋ
ಯಾರೋ ಆಡಲು ಬಂದವರು... ಯಾರೋ ಆಸೆಯ ತಂದವರೋ...
ಬಳಿಗೆ ಬಳಿಗೆ ನೀ ಬಂದಾಗ ನಗುತ ನಗುತ ನೀ ನಿಂದಾಗ
ನನಗು ನಿನಗೂ ಜೋತೆ ಎಂದಾಗ  ಮನಸೋತೆ ನಾ ಆಗ..
ಬಳಿಗೆ ಬಳಿಗೆ ನೀ ಬಂದಾಗ ನಗುತ ನಗುತ ನೀ ನಿಂದಾಗ
ನನಗು ನಿನಗೂ ಜೋತೆ ಎಂದಾಗ  ಮನಸೋತೆ ನಾ ಆಗ..
ಡೋಂಟ್ ಟಚ್ ಮೀ... ಆ.ಆಆ... ಲಲಲ್ಲಲಾ ಆ.ಆಆ... ಲಲಲ್ಲಲಾ

ನನ್ನ ನಿನ್ನ ಕೈ ಸೋಕಾಗ ಏಕೋ ಏನೋ ಈ ಆವೇಗ 
ನನ್ನ ನಿನ್ನ ಕೈ ಸೋಕಾಗ ಏಕೋ ಏನೋ ಈ ಆವೇಗ 
ನನ್ನಲಿ ನೀನಾಗಿ ನಿನ್ನಲ್ಲಿ ನಾನಾದೆನೋ 
ನನ್ನಲಿ ನೀನಾಗಿ ನಿನ್ನಲ್ಲಿ ನಾನಾದೆನೋ... ಲಲಲಾ ಲಲಲಾ ... ಹ್ಹಹ್ಹಹಾ ಹ್ಹಹ್ಹಹಾ   
ನನ್ನ ಡಾರ್ಲಿಂಗ್ ನೀನಾಗು ಬಾ 
ಯಾರೋ ಆಡಲು ಬಂದವರು ಯಾರೋ ಆಸೆಯ ತಂದವರೋ 
ಬಳಿಗೆ ಬಳಿಗೆ ನೀ ಬಂದಾಗ ನಗುತ ನಗುತ ನೀ ನಿಂದಾಗ
ನನಗು ನಿನಗೂ ಜೋತೆ ಎಂದಾಗ  ಮನಸೋತೆ ನಾ ಆಗ.. 

ಸಂಚು ಸಂಚು ಆ ಕಣ್ಣಲ್ಲಿ ಮಿಂಚು ಮಿಂಚು ಈ ಹೆಣ್ಣಲ್ಲಿ 
ಸಂಚು ಸಂಚು ಆ ಕಣ್ಣಲ್ಲಿ ಮಿಂಚು ಮಿಂಚು ಈ ಹೆಣ್ಣಲ್ಲಿ 
ನಿನ್ನಿಂದ ನೂರಾಸೆ ಎನ್ನಲಿ ಮೈದೋರಿದೆ 
ನಿನ್ನಿಂದ ನೂರಾಸೆ ಎನ್ನಲಿ ಮೈದೋರಿದೆ
ಹ್ಹಹ್ಹಹಾ ಹ್ಹಹ್ಹಹಾ ಹ್ಹಹ್ಹಹಾ ಹ್ಹ  ಹ್ಹಹಾಹೋ ಹ್ಹಹಾಹೋ ಹ್ಹಹಾಹೋ 
ನನ್ನ ಡಾರ್ಲಿಂಗ್ ನೀನಾಗಿ ಬಾ.. 
ಯಾರೋ ಆಡಲು ಬಂದವರು...   ಹ್ಹಹೋ ಹ್ಹಹೋಹ್ಹಹೋ
ಯಾರೋ ಆಸೆಯ ತಂದವರೋ... ಲಲ್ಲಲ್ಲಾ  ಲಲ್ಲಲ್ಲಾ ಲಲ್ಲಲ್ಲಾ
ಬಳಿಗೆ ಬಳಿಗೆ ನೀ ಬಂದಾಗ ನಗುತ ನಗುತ ನೀ ನಿಂದಾಗ
ನನಗು ನಿನಗೂ ಜೋತೆ ಎಂದಾಗ  ಮನಸೋತೆ ನಾ ಆಗ.. 
-------------------------------------------------------------------------------------------------------------------------

ಜೇಡರ ಬಲೆ (೧೯೬೮) - ಹಲೋ ಮಿಸ್ಟರ್ ಕಮಾನ್ ಫಾಸ್ಟರ್ 
ಸಂಗೀತ : ಜಿ.ಕೆ.ವೆಂಕಟೇಶ ಸಾಹಿತ್ಯ : ಆರ್.ಏನ್.ಜಯಗೋಪಾಲ್ ಗಾಯನ : ಎಸ್.ಜಾನಕೀ 

ಹಲೋ ಮಿಸ್ಟರ್ ಕಮಾನ್ ಫಾಸ್ಟರ್  ಬದಲುಂಟೇ ಸವಾಲಿಗೇ 
ರೆಲೋ ಮಿಸ್ಟರ್  ಏಕೆ ಫಿಯರ್ ಬನ್ನಿ ಬನ್ನಿ ನಮ್ಮೊಂದಿಗೇ
ಹಲೋ ಮಿಸ್ಟರ್ ಕಮಾನ್ ಫಾಸ್ಟರ್  ಬದಲುಂಟೇ ಸವಾಲಿಗೇ 
ರೆಲೋ ಮಿಸ್ಟರ್  ಏಕೆ ಫಿಯರ್ ಬನ್ನಿ ಬನ್ನಿ ನಮ್ಮೊಂದಿಗೇ
ಯ್ಯಯ್ಯಯ್ಯಾಯ್ಯ.... ಯ್ಯಯ್ಯಯ್ಯಾಯ್ಯ ... 
ಯ್ಯಯ್ಯಯ್ಯಾಯ್ಯ.... ಯ್ಯಯ್ಯಯ್ಯಾಯ್ಯ ... 
ಯ್ಯಯ್ಯಯ್ಯಾ  ಯ್ಯಯ್ಯಯಾ 

ಹೂವು ಅರಳಿದೇ ದುಂಬಿ ಅರಸಿದೇ ಕರೆಯೇ ನೀಡಿದೇ ಲವ್  ಲವ್
ಹರೆಯ ಬಂದಿದೆ ಹೃದಯ ತುಂಬಿದೆ ಮನಸು ಕೇಳಿದೇ ಹೌ ಹೌ
ಹೆಣ್ಣಿನ ಸೊಬಗನು ನೋಡಿ ಮನಸಿನ ತಳಮಳ ದೂಡಿ
ಗೆಳತಿಯ ಜೊತೆಯಲಿ ಓಡಿ
ಹೊಸ ಹೊಸ ಪಾಠವ ಕಲಿಯುತಾ ಇಂದಿನ ಆಡಿ ಹಾಡಿ 
ಹಲೋ ಮಿಸ್ಟರ್ ಕಮಾನ್ ಫಾಸ್ಟರ್  ಬದಲುಂಟೇ ಸವಾಲಿಗೇ 
ರೆಲೋ ಮಿಸ್ಟರ್  ಏಕೆ ಫಿಯರ್ ಬನ್ನಿ ಬನ್ನಿ ನಮ್ಮೊಂದಿಗೇ
ಯ್ಯಯ್ಯಯ್ಯಾಯ್ಯ.... ಯ್ಯಯ್ಯಯ್ಯಾಯ್ಯ ... 
ಯ್ಯಯ್ಯಯ್ಯಾಯ್ಯ.... ಯ್ಯಯ್ಯಯ್ಯಾಯ್ಯ ... 
ಯ್ಯಯ್ಯಯ್ಯಾ  ಯ್ಯಯ್ಯಯಾ 

ಗಾಳಿ ಬೀಸಿದೆ ಹಸಿರು ಹಾಸಿದೆ ಹಕ್ಕಿ ಹಾಡಿದೇ ಕೂ.. ಕೂ..
ಹರುಷ ಹೊಮ್ಮಿದೇ ನಗೆಯು ಚಿಮ್ಮಿದೇ ಒಲವು ಬಂದಿದೆ... ಜೂ.. ಜೂ...
ಆಟಕೆ ಓಟಕೆ ಸೈ... ಸೈ.. ಕುಲುಕಿಸಿ ಬಯಕೆಗೆ ಕೈ . ಮೈ..
ಕರಗಳು  ಬೀಸಿದೆ ಬೈ.. ಬೈ...
ಹುಡುಗಿಯ ಗೆಳೆತನ ಬಳಸಲು ನಾಚಿಕೆ ಮೈ..  ಮೈ...  ಮೈ...     
ಹಲೋ ಮಿಸ್ಟರ್ ಕಮಾನ್ ಫಾಸ್ಟರ್  ಬದಲುಂಟೇ ಸವಾಲಿಗೇ 
ರೆಲೋ ಮಿಸ್ಟರ್  ಏಕೆ ಫಿಯರ್ ಬನ್ನಿ ಬನ್ನಿ ನಮ್ಮೊಂದಿಗೇ
ಯ್ಯಯ್ಯಯ್ಯಾಯ್ಯ.... ಯ್ಯಯ್ಯಯ್ಯಾಯ್ಯ ... 
ಯ್ಯಯ್ಯಯ್ಯಾಯ್ಯ.... ಯ್ಯಯ್ಯಯ್ಯಾಯ್ಯ ... 
ಯ್ಯಯ್ಯಯ್ಯಾ  ಯ್ಯಯ್ಯಯಾ 
-------------------------------------------------------------------------------------------------------------------------

ಜೇಡರ ಬಲೆ (೧೯೬೮) - ಅಂಜದೇ....  ಅಳುಕದೇ....... 
ಸಂಗೀತ : ಜಿ.ಕೆ.ವೆಂಕಟೇಶ ಸಾಹಿತ್ಯ : ಆರ್.ಏನ್.ಜಯಗೋಪಾಲ್ ಗಾಯನ : ಎಸ್.ಜಾನಕೀ 

ಅಂಜದೇ....  ಅಳುಕದೇ....... 
ಅಂಜದೇ...  ಅಳುಕದೇ...  ಹಾಡು ರಾಜ ನೋಡಬೇಡವೇ ಹಿಂದೆ ಮುಂದೆ
ಕಳ್ಳದೆ ತೋರದೇ ಕಡೆಯ ಆಟ ಆಡು ಧೈರ್ಯದೇ
ಅಂಜದೇ ಅಳುಕದೇ ಹಾಡು ರಾಜ ನೋಡಬೇಡವೇ ಹಿಂದೆ ಮುಂದೆ
ಕಳ್ಳದೆ ತೋರದೇ ಕಡೆಯ ಆಟ ಆಡು ಧೈರ್ಯದೇ

ಸೋಲು ಗೆಲುವು ಬಾಳಿನಲ್ಲಿ ನೋಡದೇ 
ಕಳ್ಳ ಕಪಟ ಸುಳ್ಳು ಮೋಸ ತೋರದೇ 
ಕಾಲ ನೋಡಿ ರಂಗು ಬದಲು ಮಾಡದೇ 
ಆಡಿದಾಗ ಜಯವು ನಿನ್ನದೇ.....  
ಸೋಲು ಗೆಲುವು ಬಾಳಿನಲ್ಲಿ ನೋಡದೇ 
ಕಳ್ಳ ಕಪಟ ಸುಳ್ಳು ಮೋಸ ತೋರದೇ 
ಕಾಲ ನೋಡಿ ರಂಗು ಬದಲು ಮಾಡದೇ 
ಆಡಿದಾಗ ಜಯವು ನಿನ್ನದೇ 
ಹಾಸ್ಯ ಕೈಯಲಿ ಕಾಸು ಜೇಬಲಿ 
ಬಾಷೆ ರಂಪ ಪರೀಕ್ಷೆಯಾಗಲೀ 
ಅಂಜದೇ...  ಅಳುಕದೇ...  ಹಾಡು ರಾಜ ನೋಡಬೇಡವೇ ಹಿಂದೆ ಮುಂದೆ
ಕಳ್ಳದೆ ತೋರದೇ ಕಡೆಯ ಆಟ ಆಡು ಧೈರ್ಯದೇ 

ಜೀವನದ ಜೂಜು ಇದು ಮರೆಯದೇ 
ಜಾಗರೂಕನಾಗಿ ಮೋಸ ಹೋಗದೇ 
ಜಾರಿಬೀಳ ಬೇಡ ಹಗೆಯ ಜಾಲವೇ  
ಜಾಗ ನೋಡು ಗಮನ ತಪ್ಪದೇ.... 
ಜೀವನದ ಜೂಜು ಇದು ಮರೆಯದೇ 
ಜಾಗರೂಕನಾಗಿ ಮೋಸ ಹೋಗದೇ 
ಜಾರಿಬೀಳ ಬೇಡ ಹಗೆಯ ಜಾಲವೇ  
ಜಾಡ ನೋಡು ಗಮನ ತಪ್ಪದೇ.... 
ಕಣ್ಣು ನೋಡಲಿ ಸನ್ನೆಯಾಗಲಿ ಅಪಾಯದ ನೀರೀಕ್ಷೆ ಮಾಡಲಿ  
ಅಂಜದೇ...  ಅಳುಕದೇ...  ಹಾಡು ರಾಜ ನೋಡಬೇಡವೇ ಹಿಂದೆ ಮುಂದೆ
ಕಳ್ಳದೆ ತೋರದೇ ಕಡೆಯ ಆಟ ಆಡು ಧೈರ್ಯದೇ 
-------------------------------------------------------------------------------------------------------------------------

ಜೇಡರ ಬಲೆ (೧೯೬೮) - ಇನಿಯಾ ಬಂದ ಸಮಯ
ಸಂಗೀತ : ಜಿ.ಕೆ.ವೆಂಕಟೇಶ ಸಾಹಿತ್ಯ : ಆರ್.ಏನ್.ಜಯಗೋಪಾಲ್ ಗಾಯನ : ಎಸ್.ಜಾನಕೀ 

ಆಆಆ... ಆಆಆ... ಆಆಆ... 
ಇನಿಯಾ ಬಂದ ಸಮಯ ಹರೆಯ ನೀಡೇ ತರೆಯ 
ಮೈ ಮರೆತೇ ಮನಸೋತೇ ಹಾಡುತಲಿ ಈ ಗೀತೆಯ 
ಇನಿಯಾ ಬಂದ ಸಮಯ ಹರೆಯ ನೀಡೇ ತರೆಯ 
ಮೈ ಮರೆತೇ ಮನಸೋತೇ ಹಾಡುತಲಿ ಈ ಗೀತೆಯ 

ಆಸೆ ಹಸೆಯ ಮೇಲೆ ಅನುರಾಗ ಕುಸುಮ ಮಾಲೆ 
ಆಸೆ ಹಸೆಯ ಮೇಲೆ ಅನುರಾಗ ಕುಸುಮ ಮಾಲೆ 
ಅರಸ ನಿನಗೆ ಎಂದೇ... ಅರಸ ನಿನಗೆ ಎಂದೇ... 
ಮುಡಿಪು ಮಾಡಿ ನಿಂದೇ... ಆಆಆಆ   
ಇನಿಯಾ ಬಂದ ಸಮಯ ಹರೆಯ ನೀಡೇ ತರೆಯ 
ಮೈ ಮರೆತೇ ಮನಸೋತೇ ಹಾಡುತಲಿ ಈ ಗೀತೆಯ 

ಹೃದಯ ಬಾನಿನಲ್ಲಿ ಕಿರುನಗೆಯ ಕಿರಣ ಚೆಲ್ಲಿ 
ಹೃದಯ ಬಾನಿನಲ್ಲಿ ಕಿರುನಗೆಯ ಕಿರಣ ಚೆಲ್ಲಿ 
ಗೆಳೆಯಾ ಬರುವೇ ಇಲ್ಲಿ... ಗೆಳೆಯಾ ಬರುವೇ ಇಲ್ಲಿ... 
ಬೇರೆಯೇ ಬಾನಿನಲ್ಲಿ ಆಆಆ.. ಓಓಓ ಆಆಆ... ಓಓಓ 
ಇನಿಯಾ ಬಂದ ಸಮಯ ಹರೆಯ ನೀಡೇ ತರೆಯ 
ಮೈ ಮರೆತೇ ಮನಸೋತೇ ಹಾಡುತಲಿ ಈ ಗೀತೆಯ 
ಇನಿಯಾ ಬಂದ ಸಮಯ  
------------------------------------------------------------------------------------------------------------------------

No comments:

Post a Comment