- ಬಳಿ ಬಾರಲೇ ಚಂಚಲೇ
- ಕರುಣಾಮಯಿ ನೀನೇ ದೈವ
- ಹೇಳಿದ ಮಾತು ಕೇಳ್ತಿಯಾ
- ಡಾಕ್ಟರ ಕೃಷ್ಣನಾ ಇಲ್ಲಾ
- ಡಾಕ್ಟರಂದ್ರೆ ಡಾಕ್ಟರ
ಡಾಕ್ಟರ್ ಕೃಷ್ಣ (1989)
ಸಂಗೀತ: ರಾಜನ್-ನಾಗೇಂದ್ರ ಸಾಹಿತ್ಯ: ವಿ.ಮನೋಹರ್ ಹಾಡಿದವರು: ಎಸ್.ಪಿ.ಬಿ., ಚಿತ್ರಾ
ನಗುತಿಹ ನಲ್ಲೆ, ಅರಳಿದ ಮೊಲ್ಲೆ ಸಿಂಗಾರಿ ಶಾಕುಂತಲೆ
ಹೆಣ್ಣು : ಮನದಾಸೆಯ ಮನ್ಮಥ ತನುವಾಗಿದೆ ಹೂ ರಥ
ಪ್ರೇಮದ ಬಾಣ, ಹೂಡು ಬಾ ಜಾಣ ನಾ ತಾಳೆ ಈ ತಲ್ಲಣ
ಗಂಡು : ಬಳಿ ಬಾರೆಲೆ ಚಂಚಲೆ ಬಳುಕಾಡುವ ಕೋಮಲೆ
ಗಂಡು : ಚೈತ್ರದ ಮರಿ ಕೋಗಿಲೆ ಏನೆಂದು ಹೇಳಿತು
ಹೆಣ್ಣು : ಮಿಲನಕೆ ಶುಭ ಶಕುನವ ಹಾರೈಸಿ ಹಾಡಿತು
ಗಂಡು : ಕೆಂಪಿನ ಈ ಚೆಂದುಟಿ ಹೀಗೇಕೆ ಅದುರಿತು
ಹೆಣ್ಣು : ಇನಿಯನ ಸುಖ ಮಧು ಹನಿ ಬೇಕೆಂದು ಕೋರಿತು
ಗಂಡು : ಎಲ್ಲಾ ಹಿತಕರ
ಹೆಣ್ಣು : ಎಲ್ಲೆಲ್ಲೂ ಹೊಸತರ

ಹೆಣ್ಣು : ಸಾವಿರ ಮನಕಾದರ ಆಕಾರ ತಳೆದಿದೆ
ನರನರ ಸವಿ ಸಡಗರ ಶೋಭಾನೆ ಗುನುಗಿದೆ
ಗಂಡು : ಮೋಹದ ಜಲ ಧಾರೆಯು ಸೊಗಸಾಗಿ ಹರಿದಿದೆ
ಸೆರಗಿನ ತೆರೆ ಸರಿಯುತ ಸೌಂದರ್ಯ ತೆರೆದಿದೆ
ಹೆಣ್ಣು : ಪ್ರೀತಿ ಇಂಚರ
ಗಂಡು : ಪ್ರೇಮ ಸುಮಧುರ
ಹೆಣ್ಣು : ಮನದಾಸೆಯ ಮನ್ಮಥ ತನುವಾಗಿದೆ ಹೂ ರಥ
ಪ್ರೇಮದ ಬಾಣ, ಹೂಡು ಬಾ ಜಾಣ ನಾ ತಾಳೆ ಈ ತಲ್ಲಣ
ಲಾ ಲಾ ಲಾಲಾ ಲಾ ಲಾ ಲಾಲಾ ಲಾ ಲಾ ಲಾಲಾ ಲಾ ಲಾ ಲಾಲಾ
------------------------------------------------------------------------------------------------------------------
ಡಾಕ್ಟರ್ ಕೃಷ್ಣ (1989)
ಸಂಗೀತ: ರಾಜನ್-ನಾಗೇಂದ್ರ ಸಾಹಿತ್ಯ: ಸು.ರುದ್ರಮೂರ್ತಿ ಶಾಸ್ತ್ರಿ, ಗಾಯನ: ಎಸ್.ಪಿ.ಬಿ., ಚಿತ್ರಾ
ನಾನಾವ ಹೂವಿಂದ ನಿನ್ನ ಪೂಜಿಸಲಿ
ನಾನೆಂತ ಮಾತಿಂದ ನಿನ್ನ ಮೆಚ್ಚಿಸಲಿ
ಹೊಸ ಬಾಳು ನೀ ತಂದೆ ಹೊಸ ಕಾಂತಿ ನಾ ಕಂಡೆ
ನಿನ್ನಿಂದ ಆನಂದ ಪಡೆದೆ ಪಡೆದೆ ಪಡೆದೆ
ಗಂಡು : ನಗೆಮಲ್ಲಿಗೆ ಪ್ರೀತಿಯ ರೂಪ ನನ ಬಾಳಿನ ಮಂಗಳ ದೀಪ
ಹೂವಲ್ಲಿ ಕಂಪಂತೆ ನನ್ನ ತುಂಬಿರುವೆ
ಮೈಯಲ್ಲಿ ಉಲ್ಲಾಸ ನೀನು ತಂದಿರುವೆ
ಮಿಂಚಾಗಿ ನೀ ಬಂದೆ ನನ್ನಲ್ಲಿ ಒಂದಾದೆ
ಜೀವನದ ನೂರಾಸೆ ಮಿಡಿದೆ ಮಿಡಿದೆ ಮಿಡಿದೆ
ಹೆಣ್ಣು : ಕರುಣಾಮಯಿ ನೀನೆ ದೈವ ನಿನದಾಯಿತು ನನ್ನೀ ಜೀವ
ನಾನಾವ ಹೂವಿಂದ ನಿನ್ನ ಪೂಜಿಸಲಿ
ನಾನೆಂತ ಮಾತಿಂದ ನಿನ್ನ ಮೆಚ್ಚಿಸಲಿ
ಹೆಣ್ಣು : ನಿಂತಲ್ಲಿ ನಿಲ್ಲಲಾರೆ, ಸಂತೋಷ ತಾಳಲಾರೆ
ನಿಂತಲ್ಲಿ ನಿಲ್ಲಲಾರೆ, ಸಂತೋಷ ತಾಳಲಾರೆ ಪುಳಕ ಮೈತುಂಬಿತೇಕೆ
ಗಂಡು : ಮನದಲ್ಲಿ ಮೋಹನರಾಗ, ಸವಿಯಾಗಿ ಹಾಡಿರುವಾಗ
ಕುಣಿವ ಆವೇಗ ಅದಕೆ
ಹೆಣ್ಣು : ಮಧುರ ಆಸೆ ನೂರು ನನ್ನ ಕೆಣಕಿತೇಕೆ
ಗಂಡು : ನನ್ನ ನಿನ್ನ ಬಾಳಿನಲ್ಲಿ ಬಂದ ಭಾವ ಗೀತೆ
ಹೆಣ್ಣು : ಕರುಣಾಮಯಿ ನೀನೆ ದೈವ ನಿನದಾಯಿತು ನನ್ನೀ ಜೀವ
ನಾನಾವ ಹೂವಿಂದ ನಿನ್ನ ಪೂಜಿಸಲಿ
ನಾನೆಂತ ಮಾತಿಂದ ನಿನ್ನ ಮೆಚ್ಚಿಸಲಿ
ಹೊಸ ಬಾಳು ನೀ ತಂದೆ ಹೊಸ ಕಾಂತಿ ನಾ ಕಂಡೆ
ನಿನ್ನಿಂದ ಆನಂದ ಪಡೆದೆ ಪಡೆದೆ ಪಡೆದೆ
ಗಂಡು : ನಗೆಮಲ್ಲಿಗೆ ಪ್ರೀತಿಯ ರೂಪ ನನ ಬಾಳಿನ ಮಂಗಳ ದೀಪ
ಹೂವಲ್ಲಿ ಕಂಪಂತೆ ನನ್ನ ತುಂಬಿರುವೆ
ಮೈಯಲ್ಲಿ ಉಲ್ಲಾಸ ನೀನು ತಂದಿರುವೆ
ಗಂಡು : ಜಗವೆಲ್ಲ ಬಣ್ಣದ ತೇರು, ಬಳಿ ಬಂದು ನನ್ನನು ಸೇರು
ಜಗವೆಲ್ಲ ಬಣ್ಣದ ತೇರು, ಬಳಿ ಬಂದು ನನ್ನನು ಸೇರು
ನಗೆಯ ತಂಗಾಳಿ ನೀನೆ
ಹೆಣ್ಣು : ಬೆಳಕಾದೆ ಕತ್ತಲೆಯಲ್ಲಿ, ಉಸಿರಾದೆ ನನ್ನೆದೆಯಲ್ಲಿ
ಸುಖದ ಕಾರಂಜಿ ನೀನೆ
ಗಂಡು : ಬದುಕಿನಾಸೆ ನೀನೆ ಒಲುಮೆ ಗಾನ ನೀನೆ
ಹೆಣ್ಣು : ನಿನ್ನ ಮಾತೆ ಪ್ರೇಮ ಗೀತೆ ಚಿಮ್ಮುವಂತ ವೀಣೆ
ಗಂಡು ನಗೆಮಲ್ಲಿಗೆ ಪ್ರೀತಿಯ ರೂಪ ನನ ಬಾಳಿನ ಮಂಗಳ ದೀಪ
ಹೂವಲ್ಲಿ ಕಂಪಂತೆ ನನ್ನ ತುಂಬಿರುವೆ
ಮೈಯೆಲ್ಲ ಉಲ್ಲಾಸ ನೀನು ತಂದಿರುವೆ
ಮಿಂಚಾಗಿ ನೀ ಬಂದೆ ನನ್ನಲ್ಲೆ ಒಂದಾದೆ
ಜೀವನದ ನೂರಾಸೆ ಮಿಡಿದೆ ಮಿಡಿದೆ ಮಿಡಿದೆ
ಹೆಣ್ಣು : ಕರುಣಾಮಯಿ ನೀನೆ ದೈವ ನಿನದಾಯಿತು ನನ್ನೀ ಜೀವ
ಇಬ್ಬರು : ಲಾ ಲಾಲ ಲಾಲ ಲಾ ಲಾಲ ಲಾಲ ಲಾ ಲಾಲ ಲಾಲ
--------------------------------------------------------------------------------------------------------------------------
ಡಾಕ್ಟರ್ ಕೃಷ್ಣ (1989)
ಸಂಗೀತ: ರಾಜನ್-ನಾಗೇಂದ್ರ ಸಾಹಿತ್ಯ: ಚಿ.ಉದಯಶಂಕರ, ಗಾಯನ: ಎಸ್.ಪಿ.ಬಿ., ಚಿತ್ರಾ
ಹೆಣ್ಣು : ಹೇಳಿದ ಮಾತು ಕೇಳ್ತಿಯಾ ಗಂಡು : ಕೇಳ್ತೀನಿ ಕೇಳ್ತೀನಿ ಕೇಳ್ತೀನಿ
ಹೆಣ್ಣು : ನನ್ನನ್ನು ಪ್ರೀತಿ ಮಾಡ್ತಿಯಾ ಗಂಡು : ಮಾಡ್ತೀನಿ ಮಾಡ್ತೀನಿ ಮಾಡ್ತೀನಿ
ಹೆಣ್ಣು : ಕೆನ್ನೆಗೇ ಮುತ್ತು ಕೋಡತಿಯಾ ಗಂಡು : ಕೋಡ್ತಿನಿ ಕೋಡ್ತಿನಿ ಕೋಡ್ತಿನಿ
ಹೆಣ್ಣು : ಹಾಗಾದ್ರೇ ಹತ್ತರ ಬಾ ಗಂಡು : ಬಂದೇ
ಹೆಣ್ಣು : ಬಲವಾಗಿ ಇಲ್ಲಿ ತಬ್ಬಿಕೋ ಗಂಡು : ತಬ್ಬಕೊಂಡೇ
ಹೆಣ್ಣು : ಮೆತ್ತನೆ ಮುತ್ತು ಕೊಡು ಗಂಡು : ಕೋಡಬೇಕಾ.. ಎಲ್ಲೀ
ಹೆಣ್ಣು : ಇಲ್ಲಿ.. ಇಲ್ಲಿ ... ಜಾಣ...
ಹೆಣ್ಣು : ಹಳ್ಳಿ ಗಿಲ್ಲಿಗೆ ಹೋದರೇ ಹಳ್ಳಿ ಗುಗ್ಗು ಅಂತಾರೇ
ಧರ್ಮ ಕರ್ಮ ಅಂದರೇ ಶುದ್ಧ ಗೊಡ್ಡು ಅಂತಾರೇ
ಸೇವೆ ಗೀವೆ ಅಂದರೇ ಅಯ್ಯೋ ಬಕರಾ ಅಂತಾರೇ
ಬಿಟ್ಟಿ ಔಷಧ ಕೊಟ್ಟರೇ ನಿನ್ನ ಬಕರಾ ಅಂತಾರೇ
ಅರ್ನಿಂಗ್ ಅನ್ನೋ ಫಸ್ಟು ಎಂಜಾಯ್ ಮಾಡು ನೆಕ್ಸಟು
ನ್ಯಾಯ ನೀತಿ ಪ್ರೀತಿ ಅನ್ನೋ ಮಾತುಗಳೆಲ್ಲಾ ವೇಸ್ಟು
ಹೇಳಿದ್ದು ಎಲ್ಲ ಗೊತ್ತಾಯ್ತಾ
ಗಂಡು : ಗೊತ್ತಾಯ್ತು ಗೊತ್ತಾಯ್ತು ಗೊತ್ತಾಯ್ತು
ಹೆಣ್ಣು : ಬದುಕೋದ ದಾರಿ ಅರಿತಾಯ್ತಾ
ಗಂಡು : ಅರಿತಾಯ್ತು ಅರಿತಾಯ್ತು ಅರಿತಾಯ್ತು
ಗಂಡು : ಪ್ರೇಮದ ಪಾಠ ತಿಳಿದಿಯ್ತಾ
ಹೆಣ್ಣು : ತಿಳಿದಾಯ್ತು ತಿಳಿದಾಯ್ತು ತಿಳಿದಾಯ್ತು
ಹೆಣ್ಣು : ಹಾಗಾದ್ರೇ ಇಲ್ಲಿಗೇ ಬಾ ಗಂಡು : ಬಂದೇ
ಹೆಣ್ಣು : ಅಪ್ಪನ ಕಾಲಿಗೆ ಬೀಳು ಗಂಡು : ಬಿದ್ದೇ
ಹೆಣ್ಣು : ಆರ್ಶಿವಾದ ಕೇಳು ಗಂಡು : ಕೇಳದೇ
ಗಂಡು : ಹ್ಹಾ... ಹಳ್ಳಿಯ ಗುಗ್ಗೂ ಅಂತೀಯಾ
ಹೆಣ್ಣು : ಅನ್ನೋಲ್ಲಾ ಅನ್ನೋಲ್ಲಾ ಅನ್ನೋಲ್ಲಾ
ಗಂಡು : ಹೇ.. ಶಿಳ್ಳೇ ಕೀಟ್ಲೆ ಮಾಡ್ತಿಯಾ
ಹೆಣ್ಣು : ಮಾಡಲ್ಲಾ ಮಾಡಲ್ಲಾ ಮಾಡಲ್ಲಾ
ಗಂಡು : ಮಳ್ಳಿಯ ಆಟ ಆಡ್ತಿಯಾ
ಹೆಣ್ಣು : ಆಡಲ್ಲಾ ಆಡಲ್ಲಾ ಆಡಲ್ಲಾ
ಗಂಡು : ಹಾಗಾದ್ರೇ ಇಲ್ಲಿಗೇ ಬಾ ಹೆಣ್ಣು : ಬಂದೇ
ಗಂಡು : ಕೈಯನ್ನೂ ಮುಗಿ ಹೆಣ್ಣು : ಮುಗಿದೇ
ಗಂಡು : ಕಾಲಿಗೇ ಬೀಳು ಹೆಣ್ಣು : ಬಿದ್ದೇ
ಗಂಡು : ಹ್ಹಹ್ಹಹ್ಹಹ್ಹಾ ಶಬ್ಬಾಶ ಶಬ್ಬಾಶ
ಗಂಡು : ಇನ್ನೂ ನಡೆಯಲ್ಲ ನಿನ್ನಾಟ ಸಾಕು ನಿಲ್ಲಿಸೂ ನಿನ್ನ ತುಂಟಾಟ
ಕಲಿತುಕೋ ನಾನು ಹೇಳೋ ಪಾಠ ಆಗಲೇ ನಿನ್ನ ಲೈಫು ಬೊಂಬಾಟ್ನಿನ್ನ ಹೆಣ್ಣು ಅಂದೋರಗೆ ಬುದ್ದಿ ಇಲ್ಲ ಅಂತಾರೇ
ನಿನ್ನ ಮದುವೇ ಆಗೋನ್ನ ಶುದ್ಧ ಶುಂಠಿ ಅಂತಾರೇ
ನಿನ್ನ ಮಾತನ ಕೇಳೋನ್ನಾ ಹೆಸರಕತ್ತೆ ಅಂತಾರೇ
ನಿನ್ನ ಸೇರಿ ಬಾಳೋನ್ನ ಹುಚ್ಚಾಸ್ಪತ್ರೆಗೇ ತಳ್ತಾರೇ
ದುಡ್ಡೇ ದೇವರಲ್ಲಾ ಆಸೆ ಒಳ್ಳೆದಲ್ಲಾ
ಬಾಳೋ ರೀತಿ ಕಲಿಯೋತನಕ ನೀನು ಹೆಣ್ಣೇ ಅಲ್ಲಾ...
ಹೇಳಿದ್ದು ಎಲ್ಲಾ ಗೊತ್ತಾಯ್ತಾ
ಹೆಣ್ಣು : ಗೊತ್ತಾಯ್ತು ಗೊತ್ತಾಯ್ತು ಗೊತ್ತಾಯ್ತು
ಗಂಡು : ಕಲಿಸಿದ ಪಾಠ ಕಲಿತಾಯ್ತಾ
ಹೆಣ್ಣು : ಕಲಿತಾಯ್ತು ಕಲಿತಾಯ್ತು ಕಲಿತಾಯ್ತು
ಗಂಡು : ಬಾಳೋ ರೀತಿ ತಿಳಿದಿಯ್ತಾ
ಹೆಣ್ಣು : ತಿಳಿದಾಯ್ತು ತಿಳಿದಾಯ್ತು ತಿಳಿದಾಯ್ತು
ಗಂಡು : ಹಾಗಾದ್ರೇ ಅಲ್ಲೇ ನಿಲ್ಲು ಹೆಣ್ಣು : ನಿಂತೇ
ಗಂಡು : ಕಿವಿಯನ್ನೂ ಹಿಡ್ಕೋ ಹೆಣ್ಣು : ಹಿಡಿಕೊಂಡೇ
ಗಂಡು : ಬಸ್ಕಿ ಹೊಡಿಬೇಕು ಹೆಣ್ಣು : ಹೊಡೀಬೇಕಾ..
ಗಂಡು : ಹೌದು ಒನ್ ಟೂ ತ್ರೀ ಫೋರ್ ಫೈವ್ ಸಿಕ್ಸ್
ಸೆವೆನ್ ಏಟ್ ನೈನ್ ಟೆನ್ ಇಲೆವೆನ್ ಟ್ವೇಲ್ವ್ ಥರ್ಟಿನ್
ಫೋರ್ಟಿನ ಫಿಫ್ಟೀನ ಸಿಕ್ಸ್ ಟಿನ್ ಸೆವೆಂಟಿನ್ ಏಟಿನ್ ನೈನ್ ಟೀನ್ ಟ್ವೆಂಟಿ
--------------------------------------------------------------------------------------------------------------------------
ಡಾಕ್ಟರ್ ಕೃಷ್ಣ (1989)
ಸಂಗೀತ: ರಾಜನ್-ನಾಗೇಂದ್ರ ಸಾಹಿತ್ಯ: ಚಿ.ಉದಯಶಂಕರ ಗಾಯನ: ಮಂಜುಳಗುರುರಾಜ
ಹೆಣ್ಣು : ಡಾಕ್ಟರ್ ಕೃಷ್ಣನಾ ಆಕ್ಟರ್ ಕೃಷ್ಣನಾ
ಡಾಕ್ಟರ್ ಕೃಷ್ಣನಾ ಡ್ರಾಮ್ ಆಕ್ಟರ್ ಕೃಷ್ಣನಾ
ಗೋಪಿ ಕೃಷ್ಣನಾ ಮಕ್ಮಲ್ ಟೋಪಿ ಕೃಷ್ಣನಾ ಹೇಳೀ..
ಕೋರಸ್ : ಡಾಕ್ಟರ್ ಕೃಷ್ಣನಾ ಡ್ರಾಮ್ ಆಕ್ಟರ್ ಕೃಷ್ಣನಾ
ಗೋಪಿ ಕೃಷ್ಣನಾ ಮಕ್ಮಲ್ ಟೋಪಿ ಕೃಷ್ಣನಾ
ಹೆಣ್ಣು : ಕೇಳೋ ಕಳ್ಳ ಕೃಷ್ಣ ನೀ ಬಾರೋ ಬಾಲಕೃಷ್ಣ
ಆ..ಕೇಳೋ ಕಳ್ಳ ಕೃಷ್ಣ ನೀ ಬಾರೋ ಬಾಲ ಕೃಷ್ಣ
ನೀರಿನಲ್ಲಿ ಬಿದ್ದಮೇಲೆ ಹೋಯ್ತು ನಿನ್ನ ಉಷ್ಣ
ಕೋರಸ್ : ಹೋಯ್ತು ನಿನ್ನ ಉಷ್ಣ ಹೋಯ್ತು ನಿನ್ನ ಉಷ್ಣ
ಹೆಣ್ಣು : ಹೀಗೆ ನಡುಗಬೇಡ ನನ್ನ ಗೆಳೆಯ ಹೆದರಬೇಡಾ
ಕಂಬಳಿ ಹೊದಿಸಿ ಬೆಚ್ಚುಗೇ ಇಡುವೇ ಬೇಡ ಅನ್ನಬೇಡಾ
ಎಲ್ಲರೂ: ಡಾಕ್ಟರ್ ಕೃಷ್ಣನಾ ಡ್ರಾಮ್ ಆಕ್ಟರ್ ಕೃಷ್ಣನಾ
ಗೋಪಿ ಕೃಷ್ಣನಾ ಮಕ್ಮಲ್ ಟೋಪಿ ಕೃಷ್ಣನಾ
ಕೃಷ್ಣ ಕೃಷ್ಣ ಗೋಪಿ ಕೃಷ್ಣ ಕೃಷ್ಣ ಕೃಷ್ಣ ಗೋಪಾಲ ಕೃಷ್ಣ
ಕೃಷ್ಣ ಕೃಷ್ಣ ಜೈ ಜೈ ಕೃಷ್ಣ ಕೃಷ್ಣ ಕೃಷ್ಣ ರಾಧೇ ಕೃಷ್ಣ
ಕೃಷ್ಣ ಕೃಷ್ಣ ಗೋಪಿ ಕೃಷ್ಣ ಕೃಷ್ಣ ಕೃಷ್ಣ ಗೋಪಾಲ ಕೃಷ್ಣ
ಹೆಣ್ಣು : ಅಂದು ನಿನ್ನ ಮೇಲೆ ಅಪ್ಪೋ ನನಗೆ ಇತ್ತು ಭೀತಿ
ಅಂದು ನಿನ್ನ ಮೇಲೆ ಅಪ್ಪೋ ನನಗೆ ಇತ್ತು ಭೀತಿ
ಇಂದು ಏಕೋ ಕಾಣೆ ಬಂತು ನಿನ್ನ ಮೇಲೆ ಪ್ರೀತಿ
ಕೋರಸ್ : ನಿನ್ನ ಮೇಲೆ ಪ್ರೀತಿ ನಿನ್ನ ಮೇಲೆ ಪ್ರೀತಿ
ಹೆಣ್ಣು : ನೀ ಹಂಗಲ್ಲ ಚೆನ್ನ ನೀ ಮಾತನಾಡೆ ಚೆನ್ನ
ಸಿಡುಕು ಮೋರೆ ನಿನಗೆ ಅಲ್ಲ ನನ್ನ ಮುದ್ದು ಕೃಷ್ಣ

ಹೆಣ್ಣು : ರಾಧೆಯನ್ನು ಹುಡುಕಿ ತಂದ ತುಂಟ ಕೃಷ್ಣನಾ
ಚಿನ್ನಿ ಕೋಲು ಬುಗುರಿ ಆಡೋ ಕಳ್ಳ ಕೃಷ್ಣನಾ
ಎಲ್ಲರೂ : ಡಾಕ್ಟರ್ ಕೃಷ್ಣನಾ ಡ್ರಾಮ್ ಆಕ್ಟರ್ ಕೃಷ್ಣನಾ
ಗೋಪಿ ಕೃಷ್ಣನಾ ಮಕ್ಮಲ್ ಟೋಪಿ ಕೃಷ್ಣನಾ
ಗೋಪಿ ಕೃಷ್ಣನಾ ಮಕ್ಮಲ್ ಟೋಪಿ ಕೃಷ್ಣನಾ
ಹೆಣ್ಣು : ಕೃಷ್ಣ ಕೃಷ್ಣ ಕೋರಸ್ : ಡಾಕ್ಟರ್ ಕೃಷ್ಣ
ಹೆಣ್ಣು : ಕೃಷ್ಣ ಕೃಷ್ಣ ಕೋರಸ್ : ಆಕ್ಟರ್ ಕೃಷ್ಣ
ಹೆಣ್ಣು : ಕೃಷ್ಣ ಕೃಷ್ಣ ಕೋರಸ್ : ಗೋಪಿ ಕೃಷ್ಣ
ಹೆಣ್ಣು : ಕೃಷ್ಣ ಕೃಷ್ಣ ಕೋರಸ್ : ಟೋಪಿ ಕೃಷ್ಣ

ರಾಧೆಯನ್ನು ಹುಡುಕಿ ತಂದ ತುಂಟ ಕೃಷ್ಣನಾ
ಚಿನ್ನಿ ಕೋಲು ಬುಗುರಿ ಆಡೋ ಸಣ್ಣ ಕೃಷ್ಣನಾ
ಡಾಕ್ಟರ್ ಕೃಷ್ಣನಾ ಡ್ರಾಮ್ ಆಕ್ಟರ್ ಕೃಷ್ಣನಾ
ಗೋಪಿ ಕೃಷ್ಣನಾ ಮಕ್ಮಲ್ ಟೋಪಿ ಕೃಷ್ಣನಾ
ಕೋರಸ್: ಕೃಷ್ಣ ಕೃಷ್ಣ ಜೈ ಜೈ ಕೃಷ್ಣ ಕೃಷ್ಣ ಕೃಷ್ಣ ರಾಧೇ ಕೃಷ್ಣಗೋಪಿ ಕೃಷ್ಣನಾ ಮಕ್ಮಲ್ ಟೋಪಿ ಕೃಷ್ಣನಾ
ಕೃಷ್ಣ ಕೃಷ್ಣ ಗೋಪಿ ಕೃಷ್ಣ ಕೃಷ್ಣ ಕೃಷ್ಣ ಗೋಪಾಲ ಕೃಷ್ಣ
ಕೃಷ್ಣ ಕೃಷ್ಣ ಜೈ ಜೈ ಕೃಷ್ಣ ಕೃಷ್ಣ ಕೃಷ್ಣ ರಾಧೇ ಕೃಷ್ಣ
ಕೃಷ್ಣ ಕೃಷ್ಣ ಗೋಪಿ ಕೃಷ್ಣ ಕೃಷ್ಣ ಕೃಷ್ಣ ಗೋಪಾಲ ಕೃಷ್ಣ
ಹೆಣ್ಣು : ಅಂದು ನಿನ್ನ ಮೇಲೆ ಅಪ್ಪೋ ನನಗೆ ಇತ್ತು ಭೀತಿ
ಅಂದು ನಿನ್ನ ಮೇಲೆ ಅಪ್ಪೋ ನನಗೆ ಇತ್ತು ಭೀತಿ
ಇಂದು ಏಕೋ ಕಾಣೆ ಬಂತು ನಿನ್ನ ಮೇಲೆ ಪ್ರೀತಿ
ಕೋರಸ್ : ನಿನ್ನ ಮೇಲೆ ಪ್ರೀತಿ ನಿನ್ನ ಮೇಲೆ ಪ್ರೀತಿ
ಹೆಣ್ಣು : ನೀ ಹಂಗಲ್ಲ ಚೆನ್ನ ನೀ ಮಾತನಾಡೆ ಚೆನ್ನ
ಸಿಡುಕು ಮೋರೆ ನಿನಗೆ ಅಲ್ಲ ನನ್ನ ಮುದ್ದು ಕೃಷ್ಣ
ಎಲ್ಲರೂ: ಡಾಕ್ಟರ್ ಕೃಷ್ಣನಾ ಡ್ರಾಮ್ ಆಕ್ಟರ್ ಕೃಷ್ಣನಾ
ಗೋಪಿ ಕೃಷ್ಣನಾ ಮಕ್ಮಲ್ ಟೋಪಿ ಕೃಷ್ಣನಾ
ಹೆಣ್ಣು : ರಾಧೆಯನ್ನು ಹುಡುಕಿ ತಂದ ತುಂಟ ಕೃಷ್ಣನಾ
ಚಿನ್ನಿ ಕೋಲು ಬುಗುರಿ ಆಡೋ ಸಣ್ಣ ಕೃಷ್ಣನಾ
ಎಲ್ಲರೂ : ಡಾಕ್ಟರ್ ಕೃಷ್ಣನಾ ಡ್ರಾಮ್ ಆಕ್ಟರ್ ಕೃಷ್ಣನಾ
ಗೋಪಿ ಕೃಷ್ಣನಾ ಮಕ್ಮಲ್ ಟೋಪಿ ಕೃಷ್ಣನಾ
ಗೋಪಿ ಕೃಷ್ಣನಾ ಮಕ್ಮಲ್ ಟೋಪಿ ಕೃಷ್ಣನಾ
ಹೆಣ್ಣು : ಕೃಷ್ಣ ಕೃಷ್ಣ ಕೋರಸ್ : ಡಾಕ್ಟರ್ ಕೃಷ್ಣ
ಹೆಣ್ಣು : ಕೃಷ್ಣ ಕೃಷ್ಣ ಕೋರಸ್ : ಆಕ್ಟರ್ ಕೃಷ್ಣ
ಹೆಣ್ಣು : ಕೃಷ್ಣ ಕೃಷ್ಣ ಕೋರಸ್ : ಗೋಪಿ ಕೃಷ್ಣ
ಹೆಣ್ಣು : ಕೃಷ್ಣ ಕೃಷ್ಣ ಕೋರಸ್ : ಟೋಪಿ ಕೃಷ್ಣ
ಹೆಣ್ಣು : ಕೃಷ್ಣ ಕೃಷ್ಣ ಕೋರಸ್ : ಡಾಕ್ಟರ್ ಕೃಷ್ಣ
ಹೆಣ್ಣು : ಕೃಷ್ಣ ಕೃಷ್ಣ ಕೋರಸ್ : ಆಕ್ಟರ್ ಕೃಷ್ಣ
ಹೆಣ್ಣು : ಕೃಷ್ಣ ಕೃಷ್ಣ ಕೋರಸ್ : ಗೋಪಿ ಕೃಷ್ಣ
ಹೆಣ್ಣು : ಕೃಷ್ಣ ಕೃಷ್ಣ ಕೋರಸ್ : ಟೋಪಿ ಕೃಷ್ಣ
ಹೆಣ್ಣು : ಶ್ರೀ ಡಾಕ್ಟರ್ ಕೃಷ್ಣ ಪರಮಾತ್ಮನಿಗೆ
ಎಲ್ಲರೂ : ಜೈ..
ಡಾಕ್ಟರ್ ಕೃಷ್ಣ (1989)
ಸಂಗೀತ: ರಾಜನ್-ನಾಗೇಂದ್ರ ಸಾಹಿತ್ಯ: ಶ್ಯಾಮಸುಂದರ ಕುಲಕರ್ಣಿ, ಗಾಯನ: ಎಸ್.ಪಿ.ಬಿ., ಮಂಜುಳಗುರುರಾಜ
ಹೆಣ್ಣು: ಆಹ್ಹಾ.... ಡಾಕ್ಟರ್ ಅಂದ್ರೇ ಡಾಕ್ಟರ್ ನೀನೇ ಕಣ್ಣಯ್ಯಾ
ಡ್ರಕ್ಸ್ ಅಂದ್ರೇ ಡ್ರಕ್ಸ್ ನಿನ್ನದೇ ಕಣ್ಣಯ್ಯಾ
ಮೈ ತುಂಬಾ ಮಸ್ತು ಏರಿಸಿ ಬಿಟ್ಟೇಯಾ
ತೋಳ ಮೇಲೆ ಎತ್ತಿ ಎತ್ತಿ ಸೂಜಿಯಿಂದ ಒತ್ತಿ ಒತ್ತಿ
ರಾಕೇಟನಂತೆ ಹಾರಿಸಿ ಬಿಟ್ಟೇಯಾ
ಡಾಕ್ಟರ್ ಅಂದ್ರೇ ಡಾಕ್ಟರ್ ನೀನೇ ಕಣ್ಣಯ್ಯಾ
ಡ್ರಕ್ಸ್ ಅಂದ್ರೇ ಡ್ರಕ್ಸ್ ನಿನ್ನದೇ ಕಣ್ಣಯ್ಯಾ
ಮೈ ತುಂಬಾ ಮಸ್ತು ಏರಿಸಿ ಬಿಟ್ಟೇಯಾ.. ಅಹ್ಹಹ್ಹಹ್ಹ...
ಗಂಡು : ಭೂಮಿ ಮೇಲೆ ಎಲ್ಲೂ ಇಲ್ಲ ಇಂಥ ಕ್ಲಿನಿಕ್
ಇದಕೇ ಮೇಲೆ ಯಾವುದು ಇಲ್ಲ ಒಳ್ಳೇ ಟಾನಿಕ್ಕು
ಎಲ್ ಎಸ್ ಟಿ ಮಾತ್ರೆ ಎಲ್ಲೆಲ್ಲೂ ಜಾತ್ರೆ
ಗಾಂಜದ ಮಾತ್ರೆ ರಸಪೂರ್ಣ ಯಾತ್ರೇ
ಬ್ಲೂಷುಗರನ್ ಬಯಸೋ ಜನಕೆ ಮಿತಿಯೇ ಇಲ್ಲ
ಬಯ್ ಶುಗರನ್ ಹಾಗೇ ಇದಕೇ ರೇಷನ್ ಇಲ್ಲಾ
ಹೆರಾಯಿನ್ ಮಜವು ಇದು ಇಂದು ಇಲ್ಲಾ
ಎಥಿಕ್ ಟ್ರಿಮ್ ಮುಚ್ಚಲು ಎಂಥಾ ಗಮ್ಮತ್ತೂ
ಬ್ರಾಂದಿ ವಿಸ್ಕಿ ರಮಗಿಲ್ಲಾ ಇಂಥಾ ಕಿಮ್ಮತ್ತೂ
ಲಾಲಾಲಾ ಲಾಲಾಲಾ ಲಾಲಾಲಾ ಹ್ಹಾ...
ಡಾಕ್ಟರ್ ಅಂದ್ರೇ ಡಾಕ್ಟರ್ ನೀನೇ ಕಣ್ಣಯ್ಯಾ
ಡ್ರಕ್ಸ್ ಅಂದ್ರೇ ಡ್ರಕ್ಸ್ ನಿನ್ನದೇ ಕಣ್ಣಯ್ಯಾ
ಮೈ ತುಂಬಾ ಮಸ್ತು ಏರಿಸಿ ಬಿಟ್ಟೇಯಾ
ಇಬ್ಬರು : ಜೂ ಜೂಜೂಜೂ ಜೂ ಜೂಜೂಜೂ
ಯ್ಯಾ.. ಯ್ಯಾಯ್ಯಾ ಯ್ಯಾಯ್ಯಾ ಯ್ಯಾಯ್ಯಾ
ಹೆಣ್ಣು : ತಂದೆ ತಾಯಿ ಚಿಂತೆ ಬಿಟ್ಟುನ್ ಕಂಡೇ ಸ್ವರ್ಗವ
ಇಲ್ಲೇ ಕಲಿತು ಶಾಲೆ ಕಲಿಸೋದಂತ ಮರ್ಮವ
ಗಂಡು : ಹೊಡದ್ರೆನೇ ಜೋಲಿ ಈ ಲೈಫು ಜಾಲಿ
ಅದಕ್ಕೇನೇ ಆಗಲೀ ಜೇಬೆಲ್ಲಾ ಖಾಲಿ
ನಮ್ಮೋರಿದ್ರೋಲ್ಲಿ ಉಂಟು ನಮ್ಮ ಪ್ರೆಸ್ಟಿಜು
ಆದ್ರೇ ಆಗಲೀ ನಮ್ಮ ಹೆಲ್ತು ಎಷ್ಟೇ ಡ್ಯಾಮೇಜು
ಹೆಣ್ಣು : ಇನ್ನೊಂದು ಡೋಸು ಬಿದ್ದಾಗ ಮೋಜು
ಸುತ್ತ ಮುತ್ತ ಎತ್ತಲೋ ಕತ್ತಲಾಗಲೂ
ಮತ್ತಿನಲ್ಲಿ ತೇಲುತಿಹೆವು ಬೆಳಕು ಕಾಣಲೂ
ಲಾಲಾ ಲಾಲಾ ಲಾಲಾ ಲಾಲಾ ಲಾಲಾ ಲಾಲಾ ಓಹೋ...
ಗಂಡು : ಡಾಕ್ಟರ್ ಅಂದ್ರೇ ಡಾಕ್ಟರ್ ನೀನೇ ಕಣ್ಣಯ್ಯಾ

ಮೈ ತುಂಬಾ ಮಸ್ತು ಏರಿಸಿ ಬಿಟ್ಟೇಯಾ.. ಅಹ್ಹಹ್ಹಹ್ಹ

ಇಬ್ಬರು : ಡಾಕ್ಟರ್ ಅಂದ್ರೇ ಡಾಕ್ಟರ್ ನೀನೇ ಕಣ್ಣಯ್ಯಾ
ಡ್ರಕ್ಸ್ ಅಂದ್ರೇ ಡ್ರಕ್ಸ್ ನಿನ್ನದೇ ಕಣ್ಣಯ್ಯಾ
ಮೈ ತುಂಬಾ ಮಸ್ತು ಏರಿಸಿ ಬಿಟ್ಟೇಯಾ
ರಾಕೇಟನಂತೆ ಹಾರಿಸಿ ಬಿಟ್ಟೇಯಾ
ಇಬ್ಬರು : ಡಾಕ್ಟರ್ ಅಂದ್ರೇ ಡಾಕ್ಟರ್ ನೀನೇ ಕಣ್ಣಯ್ಯಾ
ಡ್ರಕ್ಸ್ ಅಂದ್ರೇ ಡ್ರಕ್ಸ್ ನಿನ್ನದೇ ಕಣ್ಣಯ್ಯಾ
ಮೈ ತುಂಬಾ ಮಸ್ತು ಏರಿಸಿ ಬಿಟ್ಟೇಯಾ
--------------------------------------------------------------------------------------------------------------------------
No comments:
Post a Comment