ಶ್ರೀನಿವಾಸ ಕಲ್ಯಾಣ ಚಿತ್ರದ ಹಾಡುಗಳು
- ಚೆಲುವಿನ ತಾರೆ ಒಲವಿನ ಧಾರೆ
- ನಾನೇ ಭಾಗ್ಯವತಿ
- ಶ್ರೀ ಮದ್ರಾಮ ರಮಣ
- ಸ್ವಾಮಿ ಶ್ರೀನಿವಾಸ ಮುದ್ದು ವೆಂಕಟೇಶ
- ಹಿಂದೆ ದ್ವಾಪರ ಯುಗದಲ್ಲಿ
- ಇದ್ದಿದ್ದು ಇದ್ದಂಗೇ
- ಶ್ರೀನಿವಾಸ ಕಲ್ಯಾಣ
- ಹೋಗಿ ಬಾ ಪದ್ಮಾಕ್ಷಿ
- ಹರಿಯು ನೀ ಯುಗಯುಗದಿ
- ಜಯಜಯ ಜಗದೀಶ
- ಪವಡಿಸು ಪರಮಾತ್ಮ
- ಧ್ರುವನ ತಪಕೆ ಮೆಚ್ಚಿ
ಶ್ರೀನಿವಾಸ ಕಲ್ಯಾಣ (೧೯೭೪)....ಚೆಲುವಿನಾ ತಾರೆ
ಸಾಹಿತ್ಯ : ಚಿ.ಉದಯಶಂಕರ್ ಸಂಗೀತ : ರಾಜನ್ - ನಾಗೇಂದ್ರ ಗಾಯನ : ಡಾ.ರಾಜಕುಮಾರ್ ಮತ್ತು ಎಸ್.ಜಾನಕಿ
ಡಾ.ರಾಜಕುಮಾರ್ : ಚೆಲುವಿನಾ ತಾರೆ ತಾರೆ ಒಲವಿನ ಧಾರೆ
ಭಾಮಿನೀ ಬಾರೆ ಆಗಲಿರಲಾರೆಚೆಲುವಿನಾ ತಾರೆ ಒಲವಿನ ಧಾರೆ
ಭಾಮಿನೀ ಬಾರೆ ಆಗಲಿರಲಾರೆ
ಕನಸಲೂ ನೀನೇ ಮನಸಲೂ ನೀನೇ
ನನ್ನೀ ಪ್ರಾಣದ ಪ್ರಾಣವೂ ನೀನೇ
ಕಾಣದೆ ನಿನ್ನ ನಾನಿರಲಾರೆ
ಎಸ್.ಜಾನಕಿ: ಸ್ವಾಮಿಯು ನೀನೂ ಸೇವಕಿ ನಾನು
ಪ್ರೇಮದ ಪೂಜೆಗೆ ನಾ ಕಾದಿಹೆನು
ಪ್ರೇಮದ ಪೂಜೆಗೆ ನಾ ಕಾದಿಹೆನು
ಪ್ರೇಮದ ಪೂಜೆಗೆ ನಾ ಕಾದಿಹೆನು
ಪ್ರೇಮದ ಪೂಜೆಗೆ ನಾ ಕಾದಿಹೆನು
ಡಾ.ರಾಜಕುಮಾರ್ : ನೆನೆಯುತ ನಿನ್ನ ಕರೆಯುವ ಮುನ್ನ ದರುಷನಕ್ಕೆಂದೇ ಧಾವಿಸಿ ಬಂದೆ
ಎಸ್.ಜಾನಕಿ: ನನ್ನೇ ನಿನಗೆ ಕಾಣಿಕೆ ತಂದೆ ಸ್ವೀಕರಿಸೆನ್ನ ಕರುಣಿಸಿ ಎಂದೆ
ಡಾ.ರಾಜಕುಮಾರ್ : ಓ..ನಿನ್ನಲ್ಲೇ ನಾನು ಒಂದಾಗಿರಲು ಪ್ರೇಮದ ಕಾಣಿಕೆ ನನಗಿನ್ನೇಕೆ
ಭಾಮಿನೀ ಬಾರೆ ಆಗಲಿರಲಾರೆ
ಎಸ್.ಜಾನಕಿ: ಸ್ವಾಮಿಯು ನೀನೂ ಸೇವಕಿ ನಾನು
ಪ್ರೇಮದ ಪೂಜೆಗೆ ನಾ ಕಾದಿಹೆನು ಪ್ರೇಮದ ಪೂಜೆಗೆ ನಾ ಕಾದಿಹೆನು

ಎಸ್.ಜಾನಕಿ: ಆಸೆಯ ಲತೆಗೆ ಆಸರೆಯಾದೆ ಬಾಳಿಗೆ ಬಾನಿಗೆ ಭಾಸ್ಕರನಾದೆ
ಡಾ.ರಾಜಕುಮಾರ್ : ಪ್ರೇಮದ ಸುಮದ ಸೌರಭವಾದೆ ಪ್ರಣಯದ ಪಯಣಕೆ ನೀ ಜೊತೆಯಾದೆ
ಎಸ್.ಜಾನಕಿ: ಓ..ನಿನ್ನನುರಾಗದ ಉಯ್ಯಾಲೆಯಲಿ ತೂಗುತ ಆಡುವ ಭಾಗ್ಯವ ತಂದೆ
ಬಾ ಹೃದಯಯೇಶ ಪ್ರಭು ಶ್ರೀನಿವಾಸ
ಡಾ.ರಾಜಕುಮಾರ್ : ಕನಸಲೂ ನೀನೇ ಮನಸಲೂ ನೀನೇ
ಎಸ್.ಜಾನಕಿ: ನನ್ನೀ ಪ್ರಾಣದ ಪ್ರಾಣವೂ ನೀನೇ
ಇಬ್ಬರೂ : ಕಾಣದೆ ನಿನ್ನ ನಾನಿರಲಾರೆ
ಡಾ.ರಾಜಕುಮಾರ್ : ಚೆಲುವಿನಾ ತಾರೆ ತಾರೆ ಒಲವಿನ ಧಾರೆ ಭಾಮಿನೀ ಬಾರೆ ಆಗಲಿರಲಾರೆ
ಆಗಲಿರಲಾರೆ
----------------------------------------------------------------------------------------------------------------
ಎಸ್.ಜಾನಕಿ: ನಾನೇ ಭಾಗ್ಯವತಿ ಇಂದು ನಾನೇ ಪುಣ್ಯವತಿ
ನಾನೇ ಭಾಗ್ಯವತಿ ಇಂದು ನಾನೇ ಪುಣ್ಯವತಿ
ಗೋವಿಂದ ನಿನ್ನಿಂದ ಆನಂದ ಹೊಂದಿರುವ

ಶ್ರೀನಿವಾಸ ಕಲ್ಯಾಣ (೧೯೭೪)....ನಾನೇ ಭಾಗ್ಯವತಿ
ಸಾಹಿತ್ಯ : ಚಿ.ಉದಯಶಂಕರ್ ಸಂಗೀತ : ರಾಜನ್ - ನಾಗೇಂದ್ರ ಗಾಯನ : ಡಾ.ರಾಜಕುಮಾರ್ ಮತ್ತು ಎಸ್.ಜಾನಕಿ
ನಾನೇ ಭಾಗ್ಯವತಿ ಇಂದು ನಾನೇ ಪುಣ್ಯವತಿ
ಗೋವಿಂದ ನಿನ್ನಿಂದ ಆನಂದ ಹೊಂದಿರುವ
ನಾನೇ ಭಾಗ್ಯವತಿ ಇಂದು ನಾನೇ ಪುಣ್ಯವತಿ
ಹರಿನಾಮ ಹರಿಧ್ಯಾನ ಹರಿ ಸೇವೆಯಿಂದ
ನಾ ಧನ್ಯಳಾದೆ ಬಲು ಮಾನ್ಯಳಾದೆ
ಹರಿನಾಮ ಹರಿಧ್ಯಾನ ಹರಿ ಸೇವೆಯಿಂದ
ನಾ ಧನ್ಯಳಾದೆ ಬಲು ಮಾನ್ಯಳಾದೆ
ಮೂಲೋಕ ಪೂಜಿಸುವ ಸಿರಿದೇವಿಯಾದ
ನಾನೇ ಭಾಗ್ಯವತಿ ಇಂದು ನಾನೇ ಪುಣ್ಯವತಿ
ನಾ ಧನ್ಯಳಾದೆ ಬಲು ಮಾನ್ಯಳಾದೆ
ಹರಿನಾಮ ಹರಿಧ್ಯಾನ ಹರಿ ಸೇವೆಯಿಂದ
ನಾ ಧನ್ಯಳಾದೆ ಬಲು ಮಾನ್ಯಳಾದೆ
ಮೂಲೋಕ ಪೂಜಿಸುವ ಸಿರಿದೇವಿಯಾದ
ನಾನೇ ಭಾಗ್ಯವತಿ ಇಂದು ನಾನೇ ಪುಣ್ಯವತಿ
ಡಾ.ರಾಜಕುಮಾರ್ : ಪಾಲ್ಗಡಲ ಕಡೆಯುವಾಗ ನೀ ಜನಿಸಿದಂತೆ ನಾ ನಿನ್ನ ಕಂಡೆ ಬಲು ಮೋಹಗೊಂಡೆ
ಪಾಲ್ಗಡಲ ಕಡೆಯುವಾಗ ನೀ ಜನಿಸಿದಂತೆ ನಾ ನಿನ್ನ ಕಂಡೆ ಬಲು ಮೋಹಗೊಂಡೆ
ಪ್ರೇಮಾನುರಾಗದೆ ಕೈ ಹಿಡಿದೆ ನಿನ್ನನು ಪಡೆದು ಪರಿಪೂರ್ಣನಾದ
ನಾನೇ ಭಾಗ್ಯವಂತ
ಪಾಲ್ಗಡಲ ಕಡೆಯುವಾಗ ನೀ ಜನಿಸಿದಂತೆ ನಾ ನಿನ್ನ ಕಂಡೆ ಬಲು ಮೋಹಗೊಂಡೆ
ಪ್ರೇಮಾನುರಾಗದೆ ಕೈ ಹಿಡಿದೆ ನಿನ್ನನು ಪಡೆದು ಪರಿಪೂರ್ಣನಾದ
ನಾನೇ ಭಾಗ್ಯವಂತ
ಎಸ್.ಜಾನಕಿ: ನಾನೇ ಭಾಗ್ಯವತಿ
ಎಸ್.ಜಾನಕಿ: ಕ್ಷಣಕಾಲ ದೂರಾಗಿ ಇರಲಾರೆಲೆoದು ನಿನ್ನಲ್ಲೇ ಬೆರೆತು ನನ್ನನ್ನೇ ಮರೆತು
ಕ್ಷಣಕಾಲ ದೂರಾಗಿ ಇರಲಾರೆಲೆoದು ನಿನ್ನಲ್ಲೇ ಬೆರೆತು ನನ್ನನ್ನೇ ಮರೆತು
ಮನೆ ಮಾಡಿ ಹೃದಯದಲಿ ಮುದದಿoದ ಶ್ರೀಪತಿಗೆ ಅನುಗಾಲ ಆನoದ ತಂದ
ನಾನೇ ಭಾಗ್ಯವತಿ ಇಂದು ನಾನೇ ಪುಣ್ಯವತಿ ಗೋವಿಂದ ನಿನ್ನಿಂದ ಆನಂದ ಹೊಂದಿರುವ
ನಾನೇ ಭಾಗ್ಯವತಿ ಇಂದು ನಾನೇ ಪುಣ್ಯವತಿ
-------------------------------------------------------------------------------------------------------------------
ಪವಡಿಸು ಪರಮಾತ್ಮ ಶ್ರೀ ವೆಂಕಟೇಶ
ಮನವೆಂಬ ಮಲ್ಲಿಗೆಯ ಹೂವ ಹಾಸಿಗೆ ಮೇಲೆ
ಪವಡಿಸು ಪರಮಾತ್ಮ ಶ್ರೀ ವೆಂಕಟೇಶ ಸಪ್ತಗಿರಿವಾಸ
ರಾಮನಿಗೆ ಕೌಸಲ್ಯ ಲಾಲಿ ಹಾಡಿದ ರೀತಿ
ಅನಸೂಯೆ ಜೋಗುಳವ ಹಾಡಿ ನಲಿದ ರೀತಿ
ನಿನ್ನ ಮಹಿಮೆಯ ಪಾಡಿ ಪಾದ ಸೇವೆಯ ಮಾಡಿ
ಧನ್ಯನಾಗುವೆನಿಂದು ಕರುಣಿಸೋ ದಯಮಾಡಿ
ಇರುಳು ಮುಗಿಯದೆ ಇರಲಿ ಹಗಲು ಮೂಡದೆ ಇರಲಿ
ಅನುಗಾಲ ಈ ಸೇವೆ ಸಾಗುತಲೇ ಇರಲಿ
ಭಕ್ತಿ ಅರಿತವನಲ್ಲ ಮುಕ್ತಿಯೂ ಬೇಕಿಲ್ಲ
ನಿನ್ನ ಕಾಣದೆ ಜೀವ ಕ್ಷಣಕಾಲ ನಿಲ್ಲದಯ್ಯ
-------------------------------------------------------------------------------------------------------------------------
ಶ್ರೀನಿವಾಸ ಕಲ್ಯಾಣ (1974) - ಸ್ವಾಮಿ ಶ್ರೀನಿವಾಸ ಮುದ್ದು ವೆಂಕಟೇಶ
ಸಾಹಿತ್ಯ: ಚಿ.ಉದಯಶಂಕರ ಸಂಗೀತ: ರಾಜನ್-ನಾಗೇಂದ್ರ ಗಾಯನ: ಪಿ.ಸುಶೀಲಾ
ಸ್ವಾಮಿ ಶ್ರೀನಿವಾಸ ಮುದ್ದು ವೆಂಕಟೇಶ ತಾಯಿಯ ಕರೆಯಾ ಕೇಳಿದೆಯಾ
ಮಡಿಲಲಿ ಆಡಲು ಬಂದಿಹೆಯಾ ...
ಸ್ವಾಮಿ ಶ್ರೀನಿವಾಸ ಮುದ್ದು ವೆಂಕಟೇಶ ತಾಯಿಯ ಕರೆಯಾ ಕೇಳಿದೆಯಾ
ಮಡಿಲಲಿ ಆಡಲು ಬಂದಿಹೆಯಾ ...
ಮಡಿಲಲಿ ಆಡಲು ಬಂದಿಹೆಯಾ ...
ಲೀಲೆಯ ತೋರಲು ಬಂದಿಹೆಯಾ ...
ಶ್ರೀ ಶ್ರೀನಿವಾಸ ಕಲ್ಯಾಣ (1974)
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ರಾಜನ್-ನಾಗೇಂದ್ರ ಹಾಡಿದವರು: ಎಸ್.ಪಿ.ಬಿ.
ಪ್ರಭುಜೀ.. ಬಾಲಾಜಿ..
ತಿರುಪತಿ ವಾಸ, ನಮೋ ಶ್ರೀನಿವಾಸ
ಪೊರೆಯೋ ಪಾಪ ವಿನಾಶ, ಶ್ರೀಶ
ಜಯ ಜಯ ಜಗದೀಶ ಜಯ ಗೋವಿಂದ
ಜಪಿಸಲು ನಿನ್ನ ನಾಮ ಪರಮಾನಂದ
ಅಂಜನಾದ್ರಿ ವಾಸ, ಆನಂದಾದ್ರಿ ವಾಸ
ಪೊರೆಯೋ ಪಾಪ ವಿನಾಶ, ಶ್ರೀಶ
ಜಯ ಜಯ ಜಗದೀಶ ಜಯ ಗೋವಿಂದ
ಜಪಿಸಲು ನಿನ್ನ ನಾಮ ಪರಮಾನಂದ
ಶೇಷಾದ್ರಿ ವಾಸ,
ಗೋವಿಂದಾ ಗೋವಿಂದ
ಗರುಡಾದ್ರಿ ವಾಸ,
ಗೋವಿಂದಾ ಗೋವಿಂದ
ಬಾಲಾಜಿ,
ಗೋವಿಂದಾ ಗೋವಿಂದ,
ಬಾಲಾಜಿ
ತಂದೆಯು ನೀನೆ, ತಾಯಿಯು ನೀನೆ
ನಂಬಿದ ಭಕುತರ ಬಂಧುವು ನೀನೆ
ತಂದೆಯು ನೀನೆ, ತಾಯಿಯು ನೀನೆ
ನಂಬಿದ ಭಕುತರ ಬಂಧುವು ನೀನೆ
ಸುಂದರ ನಯನ ಚಂದಿರ ವದನ
ಸಲಹೋ ವೆಂಕಟರಮಣ......
ಸುಂದರ ನಯನ ಚಂದಿರ ವದನ
ಸಲಹೋ ವೆಂಕಟರಮಣ
ತೋರೋ ಪಾವನ ಚರಣ.. ಸ್ವಾಮೀ
ಜಯ ಜಯ ಜಗದೀಶ ಜಯ ಗೋವಿಂದ
ಜಪಿಸಲು ನಿನ್ನ ನಾಮ ಪರಮಾನಂದ
ನೀಲಾದ್ರಿ ವಾಸ,
ಗೋವಿಂದಾ ಗೋವಿಂದ
ವೆಂಕಟಾದ್ರಿ ವಾಸ,
ಗೋವಿಂದಾ ಗೋವಿಂದ
ಬಾಲಾಜಿ,
ಗೋವಿಂದಾ ಗೋವಿಂದ,
ಬಾಲಾಜಿ
ದಾಸನ ಮೇಲೆ ಏನೀ ಕೋಪ
ಕರಗದೆ ಇನ್ನೂ ನಾ ಮಾಡಿದ ಪಾಪ
ದಾಸನ ಮೇಲೆ ಏನೀ ಕೋಪ
ಕರಗದೆ ಇನ್ನೂ ನಾ ಮಾಡಿದ ಪಾಪ
ನಿನ್ನನು ಕಾಣದ ಕಣ್ಣುಗಳೇಕೆ
ಪೂಜಿಸದ ಕೈಗಳೇಕೆ
ಶೋಕದ ಬಾಳಿನ್ನೇಕೆ
ವ್ಯರ್ಥದ ಜನುಮವಿದೇಕೆ, ಸ್ವಾಮೀ
ಸೇರುವೆ ನಾನಿನ್ನ ಪಾದಾರವಿಂದ
ಕರೆದುಕೊ ಕರುಣಾಳು ಹೇ ಗೋವಿಂದ
ಬಾಲಾಜಿ, ಬಾಲಾಜಿ, ಪ್ರಭೋ…
-------------------------------------------------------------------------------------------------------------------------
ಶ್ರೀ ಶ್ರೀನಿವಾಸ ಕಲ್ಯಾಣ (1974)
ಸಾಹಿತ್ಯ: ಚಿ.ಸದಾಶಿವಯ್ಯ ಸಂಗೀತ: ರಾಜನ್-ನಾಗೇಂದ್ರ ಹಾಡಿದವರು: ಎಸ್.ಪಿ.ಬಿ.
ತರಳ ಧೃವನ ತಪಕೆ ಮೆಚ್ಚಿ ವರ ಬಿತ್ತವನೇ ನಾರಾಯಣ
ದುರಿತ ಬಳಿ ಬಂದ ಅಜಮೇಳನ ಕರುಣಿಸಿದನೇ ಶ್ರೀ ಹರಿ
ಬೆರಳಿನಲಿ ಗಿರಿ ಎತ್ತಿ ಗೋಪ ಗೋಪಿಯರೆನ್ನ
ರಕ್ಷಿಸಿದ ಕರುಣಾಳುವೇ ಗೋಪಾಲ
ಮೊರೆ ಇಟ್ಟ ದ್ರೌಪದಿಯ ಮಾನ ಪೊರೆದಂತಹವನೇ...
ಕೃಷ್ಣಾ... ಹರಿ.. ಕಾಯೋ... ಎಂದರವಿದಾ
ಕಜವನು ಉಳಿಸಿದನೇ ಆದಿಮೂಲ
ಪೊರೆಯು ನೀ ಈ ಅಪವಾದಿಂದೆನ್ನ
ಬಿಡಿಸಯ್ಯ ತಂದೆಯೇ ಶ್ರೀನಿವಾಸ... ಶ್ರೀನಿವಾಸ
ಶ್ರೀನಿವಾಸ... ಲಕ್ಷ್ಮೀಶ ಲಕ್ಷ್ಮೀಶ ಲಕ್ಷ್ಮೀಶ ವೆಂಕಟೇಶ..
ಬಾಲಾಜಿ ಬಾಲಾಜಿ ಬಾಲಾಜಿ ಬಾಲಾಜಿ ಬಾಲಾಜಿ.....
-------------------------------------------------------------------------------------------------------------------------
ಶ್ರೀ ಶ್ರೀನಿವಾಸ ಕಲ್ಯಾಣ (1974)
ಸಾಹಿತ್ಯ: ಚಿ.ಸದಾಶಿವಯ್ಯ ಸಂಗೀತ: ರಾಜನ್-ನಾಗೇಂದ್ರ ಹಾಡಿದವರು: ಪಿ.ಬಿ.ಎಸ್.
ಹರಿಯು ಯುಗಯುಗದಿ ಭಕ್ತರ ಉದ್ದಾರಕ್ಕೇ
ಬಿಟ್ಟರಪಲಿ ಲೀಲೆಗಳ ನಿಂತು ಬಣ್ಣಿಸಲಿ....
ವರಲಕುಮಿ ಶರಣರನು ಹರಸುತ್ತಾ
ಕರವೀರಪುರದಲ್ಲಿ ನೆಲೆಯಾಗಿ ತಾ ನಿಂತಳು...
ಶ್ರೀಪಾದ ಸೇವೆಯನು ಬಯಸಿ ಪದ್ಮವಾತಿಯು
ಅಲಮೇಲುಮಂಗೆಯಲಿ ನೆಲೆಯಾದಳು....
ವರಮಾತೆ ಬಕುಳೆಯು ಹೂಮಾಲೆ ತಾನಾಗಿ
ಹರಿಯ ಸಿರಿಕಂಠವನು ಸೇರೇ ತೆರೆಳಿದಳೂ
ತಿರುಮಲೈಯ ಗುಡಿಯ ವೈಕುಂಠ ಎನಿಸಿ
ಬರುವ ಭಕುತರನೇ ಬೇಡಿಕೆಯನಾಲಿಸಿ
ಶರಣನೆಂದ ಜೀವಿಗಳನುದ್ಧರಿಸುತಾ
ನುರಿಯುತಿರುವೆಯಾ ಶ್ರೀನಿವಾಸ ಈಶಾ...
ಗೋವಿಂದಾ.. ಗೋವಿಂದಾ.. ಗೋವಿಂದಾ..
ಗೋವಿಂದಾ.. ಗೋವಿಂದಾ.. ಗೋವಿಂದಾ..
ಗೋವಿಂದಾ.. ಗೋವಿಂದಾ.. ಗೋವಿಂದಾ..
--------------------------------------------------------------------------------------------------------------------------
ಶ್ರೀ ಶ್ರೀನಿವಾಸ ಕಲ್ಯಾಣ (1974)
ಸಾಹಿತ್ಯ: ಚಿ.ಉದಯಶಂಕರ ಸಂಗೀತ: ರಾಜನ್-ನಾಗೇಂದ್ರ ಹಾಡಿದವರು: ಕೋರಸ್
ಹೋಗಿ ಬಾ ಪದ್ಮಾಕ್ಷಿ ಹೋಗಿ ಬಾರಮ್ಮಾ
ತೌರೂರ ಗೆಳತಿಯರ ಮರೆಯಬೇಡಮ್ಮಾ
ಹೋಗಿ ಬಾ ಪದ್ಮಾಕ್ಷಿ ಹೋಗಿ ಬಾರಮ್ಮಾ
ಹೀತವಾದ ಮೃದುಮಾತು ಎಣಿಕೆಯ ಚೆಲ್ಲುತಾ
ಪತಿಯೊಡನೆ ನಗುನಗುತಾ ಫಲಹರನೇ ಸೇವಿಸುತಾ
ಆನಂದ ಸತಿಯಾಗಿ ನೀ ನಡೆಯಬೇಕಮ್ಮಾ
ಶ್ರೀ ಶ್ರೀನಿವಾಸ ಕಲ್ಯಾಣ (1974)
ಸಾಹಿತ್ಯ: ಚಿ.ಉದಯಶಂಕರ ಸಂಗೀತ: ರಾಜನ್-ನಾಗೇಂದ್ರ ಹಾಡಿದವರು: ಕೋರಸ್
ಬಾಧಕ ಬಾಡಲು ಹಸುರಿನ ತೋರಣ
ಲೋಕಕೆ ಮಂಗಳ ತರುವ ಮಹಾದಿನ
ಶ್ರೀನಿವಾಸ ಸ್ವಾಮಿಯ ಕಲ್ಯಾಣ
ಸುವ್ವಿ ಎನ್ನಿ ಸುವ್ವಿ ಎನ್ನಿ ಶ್ರೀನಿವಾಸಗೇ
ಸುವ್ವಿ ಎನ್ನಿ ಸುವ್ವಿ ಎನ್ನಿ ಶ್ರೀನಿವಾಸಗೇ
ಸುವ್ವಿ ಸುವ್ವಿ ಎನ್ನಿರಮ್ಮಾ ಪದ್ಮಾವತಿಗೆ
ಸುವ್ವಿ ಸುವ್ವಿ ಎನ್ನಿರಮ್ಮಾ ಪದ್ಮಾವತಿಗೆ
ಸುವ್ವಿ ಎನ್ನಿ ಅರಿಷಣದ ರಾಜಿಯನರಸಿ
ಸುವ್ವಿ ಎನ್ನಿ ನವವಿಧದ ಧಾನ್ಯಗೀತಿ
ಸುವ್ವಿ ಎನ್ನಿ ಶ್ರೀನಿವಾಸಪದ್ಮವಾತಿಗೆ
ಹಚ್ಚುವ ಎಣ್ಣೆಯ ಚಿತ್ತದವಿತನಿಗೇ
ಮುತ್ತಿನ ಸರಗಳ ನೆತ್ತಿಯೋಳಿರುವ
ಹಚ್ಚುವ ಎಣ್ಣೆಯ ಚಿತ್ತದವಿತನಿಗೇ
ಮುತ್ತಿನ ಸರಗಳ ನೆತ್ತಿಯೋಳಿರುವ
ಕಂಗಳ ಕಾಂತಿಯ ಎಲ್ಲರೂ ಕೇಳೋಣ
ಎಣ್ಣೆಯಂಗೆ ಬಾಳುತ್ತಾ ಮಲ್ಲಿಗೆ ಸುಮದಿ
ಹಚ್ಚುವ ಎಣ್ಣೆಯ ಪದ್ಮಾವತಿಗೆ
ಮಿಥಿಲಾ ಗೀತೆಯನ್ನು ಹಾಡಮ್ಮಾ ಚೆಲುವೇ ಆಅಅ...
ಕೆಂಪು ಕೆನ್ನೆಗೆ ಒಂದು ಕಪ್ಪು ಚುಕ್ಕೆಯನು ಇಡುವೇ
ನೀನೀಗ ಭೂಮಿಗಿಳಿದ ಸಿರಿಯಲ್ಲಿಂದರುವೆ
ಕಮಲಲೋಚನೆ ನಿನ್ನಾ ಅಂಗಕೆನೆಯಲ್ಲಾ
ಸ್ವಾದೀಪೋ ತಾಯೇ ಓ..ಕಾಳಿ
ಶಂಕರಿ ಶುಭಕರಿ ಮಂಗಳಗೌರಿ
ಸ್ವಾದೀಪೋ ತಾಯೇ ಓ..ಕಾಳಿ
ಹಿಮಗಿರಿ ನಂದಿನಿ ವಿಶ್ವವ ಮೋಹಿನಿ
ಹಿಮಗಿರಿ ನಂದಿನಿ ವಿಶ್ವವ ಮೋಹಿನಿ
ತ್ರಿಭುವನ ಮೋಹಿನಿ ಮಂಗಳ ರೂಪಿಣಿ
ಸ್ವಾದೀಪೋ ತಾಯೇ ಓ..ಕಾಳಿ
ಶಂಕರಿ ಶುಭಕರಿ ಮಂಗಳಗೌರಿ
ಸ್ವಾದೀಪೋ ತಾಯೇ ಓ..ಕಾಳಿ
ಶ್ರೀ ಶ್ರೀನಿವಾಸ ಕಲ್ಯಾಣ (1974)
ಸಾಹಿತ್ಯ: ಚಿ.ಉದಯಶಂಕರ ಸಂಗೀತ: ರಾಜನ್-ನಾಗೇಂದ್ರ ಹಾಡಿದವರು: ಎಸ್.ಜಾನಕೀ
ಓಂ.... ಗಣನಾಥ ಶರಣೋ ಗಜಮುಖನೇ ಶರಣು
ಶರಣಪ್ಪ ಶರಣು
ಹೂಂ.... ಇದ್ದದ್ದು ಇದ್ದಂಗೆ ನಡೆದದ್ದು ನಡೆದ್ದ ಹಾಂಗೇ
ಆಗೋದು ಹೋಗೋದು ಹೆಂಗಿದಿಯೋ ನೀ ಹಂಗೇ
ನುಡಿಸವ್ವಾ ನುಡಿಸವ್ವಾ ಸೊಸೆ ಮುದ್ದೆ ಸರಸವ್ವಾ
ಹೂಂ... ಹೆಸರಲ್ಲಿ ಭೂದೇವಿ... ವಿದ್ಯೆಯಲಿ ವಾಗ್ದೇವಿ..
ಸಿರಿಯಲ್ಲಿ ಸಿರಿದೇವಿಯಂತಿರುವೇ ತಾಯೇ..
ನಿನ್ನಂತೇ ಮೂಲೋಕ ನಡೆಯದೇ ಹೋದಾಗ
ಕೆರಳಿ ನಿಂತ ಕಾಳಿಯಂತಾಗಿ ಹೋಗಿ....
ಕಣ್ಣಲ್ಲಿ ಬೆಂಕಿಕಿಡಿ ಮಾತಲ್ಲಿ ಸಿಡಿಸಿಡಿ
ಮೂಗಿನಾಕೇಳಗೊಂದು ಬಾಯಿ ಇದೆ ಎಂದರು
ಗೂಡಾಗಡಿ ಹಠಮಾಡಿ ಮಾತಲೇ ಬಡಿದಾಡಿ
ರಣರಂಗ ಮಾಡುವೇ ಅರಮನೆಯೆಲ್ಲಾ
ಓಡಾಡಿ ಓಡಾಡಿ ಓಡಾಡಿ ಓಡಾಡಿ
ಮಹಾರಾಣಿ : ಸಾಕು ಬಾಯಿಮುಚ್ಚು ದೊಡ್ಡಇದಾಗಿ ಬಂದ್ಳು ಕಣಿ ಹೇಳುವುದಕ್ಕೇ
ಮಹಾರಾಜ : ಸರಿ... ನೀನು ಪದ್ಮಾವತಿ ಕೈ ನೋಡಿ ಹೇಳು ಕೊರವಂಜಿ..
ಕೊರವಂಜಿ : ಆಅ.... ಬಾ.. ಮಗ ಮುಕ್ಕಣ್ಣಾ ನೋಡಿದ್ಯಾ ಎದುರಿಗಿರೋ ಹೆಣ್ಣಾ...
ಹೇಗೆ ಹೇಳಬೇಕೋ ಹಂಗೇ ಹೇಳೂ..
ಪದ್ಮಾವತಿ : ಹೂಂ... ಸ್ವಾಮಿ... ಶ್ರೀನಿವಾಸ
ಮಹಾರಾಣಿ : ಪದ್ಮಾ... ಇನ್ನೊಂದು ಬಾರಿ ನನ್ನ ಮುಂದೆ ಆ ಹೆಸರ ಎತ್ತಿದರೇ
ಮಗಳೆಂಬ ಮಮತೇ ಮರೆತು ಕೆಟ್ಟವಳಾಗಬೇಕಾದೀತು... ಜೋಕೇ
ಕೊರವಂಜಿ : ಕಣ್ಣಿರಹಾಕಬೇಡಾ ರಾಜಕುಮಾರಿ ಶ್ರೀನಿವಾಸ ಅಂದರೆ ತಾನೇ
ಮಹಾರಾಣಿ ಮುಖ ಕೆಂಡವಾಗುವುದು ನೀನು ವೆಂಕಟೇಶಾ ಅನ್ನೂ
ಮಹಾರಾಣಿ : ನಿನ್ನ ಕರೆಸಿದ್ದು ಉಪದೇಶಕಲ್ಲಾ ಕಣಿ ಕೇಳೋಕೇ...
ಕೊರವಂಜಿ : ಹೂಂ... ಹೇಳ್ತೀನಿ ತಾಯಿ ಹೇಳ್ತಿನಿ
ಆ... ಸಂಜೆಯ ಕೆಂಬಣ್ಣ ಓಕಳಿಯ ಚೆಲ್ಲಿತ್ತು
ದ್ಯಾವರ ಗುಡಿಯಿಂದ ಮೆರವಣಿಗೆ ಹೊಂಟಿತ್ತು
ತಂಗಾಳಿ ಬೀಸಿತ್ತು ಸಂತೋಷ ತುಂಬಿತ್ತು
ಎದೆಯಾಗೆ ಏನೇನೋ ಹೊಸ ಆಸೆ ತುಂಬಿತ್ತು.. ನಿಜ ತಾನೇ..
ಮಹಾರಾಣಿ : ಸರಿ ಹೇಳು
ಕೊರವಂಜಿ : ಗಣಪಗೆ ಅಂದೆನು ಸಡಗರ ಬಂದಿತ್ತು
ಗಜರಾಜ ಬಿಂಕರಸೀ... ನಿನ್ನಟ್ಟಿ ಬಂದಿತ್ತು
ಹೆದರಿಕೆ ತುಂಬಿತ್ತೂ ಮೈಯೆಲ್ಲಾ ನಡುಗಿತ್ತೂ
ಮುತ್ತಿನ ಮಣಿಯಂಗೆ ಮೊಗದಾಗೆ ಬೆವರಿತ್ತು
ರಾಧೆಯ ಧ್ವನಿ ಕೇಳಿ ಕೃಷ್ಣನೇ ಬಂದಂತೇ
ಭಾಮೆಯ ಸಂತೈಸಿ ಬಂದ ಮಾಧವನಂತೇ
ರುಕ್ಮಿಣಿಯ ಪ್ರಿಯನಂತೇ.. ಲಕ್ಷ್ಮಿಯ ಪತಿಯಂತೇ
ಏಳು ಬೆಟ್ಟದ ಒಡೆಯ ಧಾವಿಸಿದ ಗುಣವಂತೇ
ಪದ್ಮಾವತಿ : ಆಹಾ..ಆ ಹೌದು ಆಗಲೇ ನನ್ನ ಸ್ವಾಮಿ ಬಂದದ್ದು
ಮಹಾರಾಣಿ : ಪದ್ಮಾ...
ಕೊರವಂಜಿ : ಹಾ..ಹಾ... ನಮ್ಮ ಶಿವ ಸುಳ್ಳು ಹೇಳಲ್ಲಾ ಮಹಾರಾಣಿ
ಅಹ್ಹಹ್ಹಾ... ಮೊದಲ ನೋಟಕೆ ನೀ ಹೆಣ್ಣಾಗಿ ಹಣ್ಣಾಗಿ
ನೋಡಿದೆ ಅವನಂದಾ ಮೈಯೆಲ್ಲಾ ಕಣ್ಣಾಗಿ
ಮನದಾಗೆ ಪತಿಯಾಗಿ ವರಸಿರಿಯೇ ನೀನಾಗಿ
ಸಿಕ್ಕಿಂದ ಮೊಗ್ಗಾಗಿ ನಿಂತೇ ನೀ ತಲೆ... ಬಾಗಿ
ಏನು ನಿಜ ತಾನೇ ರಾಜಕುಮಾರಿ
ಮಹಾರಾಣಿ : ನಿಜಾನೂ ಅಲ್ಲಾ ಏನೂ ಅಲ್ಲಾ ನೋಡಿದ ತಕ್ಷಣ
ಬೆರಗಾಗೋದಕ್ಕೆ ಅವನೇನು ಇಂದ್ರನೋ ಚಂದ್ರನೋ
ಕೊರವಂಜಿ : ಹ್ಹಾಂ... ಯವ್ವಿ ಯವ್ವಿ ಯವ್ವಿ ಯವ್ವಿ ಯವ್ವಿ ಯವ್ವಿ
ಮಾರಾಣಿ ಇಂದ್ರ ಚಂದ್ರರು ಕೂಡಾ ಅವನಂಗೆ ಚೆಲುವಿಲ್ಲಾ
ಕೋಟಿ ಮನ್ಮಥರ ಅವರ ನೋಟಕೂ ಹೆದರೋಲ್ಲಾ
ಬ್ರಹ್ಮನೂ ಅವನಲ್ಲಾ.. ಶಂಕರನೂ ಅವನಲ್ಲಾ
ಅವನ ಬಿಟ್ಟರೇ.. ಏಏಏ... ರಾಜಕುಮಾರೀ
ಅವನ ಬಿಟ್ಟರೇ ನಿನಗೆ ಬೇರೆ ಗತಿಯೇ ಇಲ್ಲಾ
--------------------------------------------------------------------------------------------------------------------------
ಶ್ರೀ ಶ್ರೀನಿವಾಸ ಕಲ್ಯಾಣ (1974)
ಸಾಹಿತ್ಯ: ಚಿ.ಸದಾಶಿವಯ್ಯ ಸಂಗೀತ: ರಾಜನ್-ನಾಗೇಂದ್ರ ಹಾಡಿದವರು: ಪಿ.ಬಿ.ಎಸ್.
ಹಿಂದೆ ದ್ವಾಪರ ಯುಗದಿ ಮಗನ ಮಮತೆಯಲಿ ತಂದೆ ವಸುದೇವನು
ತಾಯಿ ದೇವಕಿ ತಮ್ಮ ಕಂದನಾ ಕಷ್ಟವನು ನೋಡಲಾರದೇ ಬಂದು
ಹರಿಗೆ ತಾವ್ ನೆರವಾಗಲು ತಿಂತೀರಿಣಿಯ ಮರವಾದ ವಸುದೇವಾ
ದೇವಕಿಯು ನೊಂದ ಮಗನನು ಸುತ್ತಿ ಹುತ್ತವಾದಳು
ಗೋಪವೃಂದದತಾ ಉಲಿವಾ ಘನ ಸಾಚಿಯಾಗೇ
ಯಮುನೆಯು ಸ್ವಾಮಿ ಪುಷ್ಕರಣಿಯು ತಾನಾದಳು
------------------------------------------------------------------------------------------------------------------------
ಶ್ರೀ ಶ್ರೀನಿವಾಸ ಕಲ್ಯಾಣ (1974)
ಸಾಹಿತ್ಯ: ಚಿ.ಸದಾಶಿವಯ್ಯ ಸಂಗೀತ: ರಾಜನ್-ನಾಗೇಂದ್ರ ಹಾಡಿದವರು: ಎಸ್.ಪಿ.ಬಿ.
ಶ್ರೀ ಮದ್ಮರಮಾರಮಣ ಕಲ್ಯಾಣ ಗುಣಪೂರ್ಣ
ಪತಿತಪಾವನ ಶೇಷ ಪ್ರಯಂಕ ಶಯನ
ಸತ್ಯ ಸಂಕಲ್ಪನೇ ನಿತ್ಯ ನಿರ್ಮಲ ನಿನ್ನ
ಉತ್ತಮೊತ್ತಮ ಗುಣವೇನಂತೂ ಪೋಗಳಲು ಅರಿಯೇ
ನಾನೆಂಬ ಅಹಂಕಾರ ತುಂಬಿರಲು ಮೆರೆಯುತ್ತಾ
ಅಜ್ಞಾನ ಗಾಡಾಂಧಕಾರದಲಿ ತೊಳಲುತ್ತಾ
ಅಚ್ಯುತಾನಂದ ಗೋವಿಂದ ಮಾಧವ ನಿನ್ನ
ಸ್ತುತಿಸದೇ ನಮಿಸದೇ ಗರ್ವದಿಂ ನೋಡುತ್ತಾ
ನಿತ್ಯ ಭಕ್ತರ ಕಲ್ಪವೃಕ್ಷದಂತಿಹ ನಿನ್ನ
ವೃಕ್ಷಸ್ಥಳ ಪೂಜಿಸದೇ ಪಾದದಿಂದ ನೋಯಿಸಿದೇ
ಮನ್ನಿಸೌ ಪರಮಾತ್ಮಾ ರಕ್ಷಿಸೌ ಸತ್ಯಾತ್ಮಾ
ಜಗದೀಶ ವಿಶ್ವೇಶ ಸರ್ವೇಶ ಲಕ್ಷ್ಮೀಶ
ನಮಸ್ತೇ ನಮಸ್ತೇ ನಮಸ್ತೇ ನಮಃ
--------------------------------------------------------------------------------------------------------------------------
ಕ್ಷಣಕಾಲ ದೂರಾಗಿ ಇರಲಾರೆಲೆoದು ನಿನ್ನಲ್ಲೇ ಬೆರೆತು ನನ್ನನ್ನೇ ಮರೆತು
ಮನೆ ಮಾಡಿ ಹೃದಯದಲಿ ಮುದದಿoದ ಶ್ರೀಪತಿಗೆ ಅನುಗಾಲ ಆನoದ ತಂದ
ನಾನೇ ಭಾಗ್ಯವತಿ ಇಂದು ನಾನೇ ಪುಣ್ಯವತಿ ಗೋವಿಂದ ನಿನ್ನಿಂದ ಆನಂದ ಹೊಂದಿರುವ
ನಾನೇ ಭಾಗ್ಯವತಿ ಇಂದು ನಾನೇ ಪುಣ್ಯವತಿ
-------------------------------------------------------------------------------------------------------------------
ಶ್ರೀನಿವಾಸ ಕಲ್ಯಾಣ (1974) - ಪವಡಿಸು ಪರಮಾತ್ಮ
ಸಾಹಿತ್ಯ: ಚಿ.ಉದಯಶಂಕರ ಸಂಗೀತ: ರಾಜನ್-ನಾಗೇಂದ್ರ ಗಾಯನ: ಎಸ್.ಪಿ.ಬಾಲಸುಬ್ರಮಣ್ಯಂ
ಮನವೆಂಬ ಮಲ್ಲಿಗೆಯ ಹೂವ ಹಾಸಿಗೆ ಮೇಲೆ
ಪವಡಿಸು ಪರಮಾತ್ಮ ಶ್ರೀ ವೆಂಕಟೇಶ ಸಪ್ತಗಿರಿವಾಸ
ರಾಮನಿಗೆ ಕೌಸಲ್ಯ ಲಾಲಿ ಹಾಡಿದ ರೀತಿ
ಅನಸೂಯೆ ಜೋಗುಳವ ಹಾಡಿ ನಲಿದ ರೀತಿ
ನಿನ್ನ ಮಹಿಮೆಯ ಪಾಡಿ ಪಾದ ಸೇವೆಯ ಮಾಡಿ
ಧನ್ಯನಾಗುವೆನಿಂದು ಕರುಣಿಸೋ ದಯಮಾಡಿ
ಇರುಳು ಮುಗಿಯದೆ ಇರಲಿ ಹಗಲು ಮೂಡದೆ ಇರಲಿ
ಅನುಗಾಲ ಈ ಸೇವೆ ಸಾಗುತಲೇ ಇರಲಿ
ಭಕ್ತಿ ಅರಿತವನಲ್ಲ ಮುಕ್ತಿಯೂ ಬೇಕಿಲ್ಲ
ನಿನ್ನ ಕಾಣದೆ ಜೀವ ಕ್ಷಣಕಾಲ ನಿಲ್ಲದಯ್ಯ
-------------------------------------------------------------------------------------------------------------------------
ಶ್ರೀನಿವಾಸ ಕಲ್ಯಾಣ (1974) - ಸ್ವಾಮಿ ಶ್ರೀನಿವಾಸ ಮುದ್ದು ವೆಂಕಟೇಶ
ಸಾಹಿತ್ಯ: ಚಿ.ಉದಯಶಂಕರ ಸಂಗೀತ: ರಾಜನ್-ನಾಗೇಂದ್ರ ಗಾಯನ: ಪಿ.ಸುಶೀಲಾ
ಸ್ವಾಮಿ ಶ್ರೀನಿವಾಸ ಮುದ್ದು ವೆಂಕಟೇಶ ತಾಯಿಯ ಕರೆಯಾ ಕೇಳಿದೆಯಾ
ಮಡಿಲಲಿ ಆಡಲು ಬಂದಿಹೆಯಾ ...
ಸ್ವಾಮಿ ಶ್ರೀನಿವಾಸ ಮುದ್ದು ವೆಂಕಟೇಶ ತಾಯಿಯ ಕರೆಯಾ ಕೇಳಿದೆಯಾ
ಮಡಿಲಲಿ ಆಡಲು ಬಂದಿಹೆಯಾ ...
ಸ್ವಾಮಿ ಶ್ರೀನಿವಾಸ ಮುದ್ದು ವೆಂಕಟೇಶ .... ।। ಪ ।।
ನಿನ್ನೀ ಕಂಗಳ ಶಾಂತಿ ತಂದಿಹೆ ಕಮಲಕೆ ಭ್ರಾಂತಿ
ಸೂರ್ಯನ ಕಾಣುವ ರೀತಿ ನಗುತಿವೆ ತೋರುತ ಭ್ರಾಂತಿ
ನಿನ್ನೀ ಅಂದಕೆ ಬೆರಗಾದ ಆ ಶಶಿಯೇ ನಾಚಿ ಮೋಡದಿ ಮರೆಯಾದ...
ಬಾರೋ ಶ್ರೀನಿವಾಸ .. ತೋರೋ ಮಂದಹಾಸ..
ತಾಯಿಯ ಕರೆಯಾ ಕೇಳಿದೆಯಾ ಮಡಿಲಲಿ ಆಡಲು ಬಂದಿಹೆಯಾ ...
ಸ್ವಾಮಿ ಶ್ರೀನಿವಾಸ ಮುದ್ದು ವೆಂಕಟೇಶ .. ।। ೧ ।।
ಬಾಲಕನಲ್ಲ ನೀನು ಆ ನಿಜವನು ಬಲ್ಲೆನು ನಾನು
ಲೋಕದ ಪಾಲಕ ನೀನು ಈ ಪರಿನಾಟಕವೇನು
ಜಗವನೇ ಆಡಿಸಿ ತೂಗುವೆ ನೀ
ನಾ ನಿನ್ನ ತೂಗಿ ಆನಂದಿಸುವೆ..
ಏನು ಕರುಣೆ ನಿನ್ನದು ಎಂಥ ಭಾಗ್ಯ ನನ್ನದು ...
ತಾಯಿಯ ಕರೆಯಾ ಕೇಳಿದೆಯಾಮಡಿಲಲಿ ಆಡಲು ಬಂದಿಹೆಯಾ ...
ಸ್ವಾಮಿ ಶ್ರೀನಿವಾಸ ಮುದ್ದು ವೆಂಕಟೇಶ .. ।। ೨ ।।
ಧರೆಯಲಿ ನೀನೆ ಚೆಂದ ನೀ ನಗುತಿರೆ ಬ್ರಹ್ಮಾನಂದ
ಪೂರ್ವದ ಪುಣ್ಯವು ತಂದ ನಮ್ಮ ಈ ಅನುಬಂಧ
ಬಾಳನು ಬೆಳಗೆ ಮುದದಿಂದ ನಾನಾದೆ ಧನ್ಯೆ ಇಂದು ನಿನ್ನಿಂದ
ನಿನ್ನ ದಿವ್ಯ ರೂಪ ನನ್ನ ಮನದ ದೀಪ
ತಾಯಿಯ ಮೋರೆಯಾ ಕೇಳಿದೆಯಾಲೀಲೆಯ ತೋರಲು ಬಂದಿಹೆಯಾ ...
ಸ್ವಾಮಿ ಶ್ರೀನಿವಾಸ ಮುದ್ದು ವೆಂಕಟೇಶ .. ।। ೩ ।।
----------------------------------------------------------------------------------------------------------------------
ಶ್ರೀ ಶ್ರೀನಿವಾಸ ಕಲ್ಯಾಣ (1974)
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ರಾಜನ್-ನಾಗೇಂದ್ರ ಹಾಡಿದವರು: ಎಸ್.ಪಿ.ಬಿ.
ಪ್ರಭುಜೀ.. ಬಾಲಾಜಿ..
ತಿರುಪತಿ ವಾಸ, ನಮೋ ಶ್ರೀನಿವಾಸ
ಪೊರೆಯೋ ಪಾಪ ವಿನಾಶ, ಶ್ರೀಶ
ಜಯ ಜಯ ಜಗದೀಶ ಜಯ ಗೋವಿಂದ
ಜಪಿಸಲು ನಿನ್ನ ನಾಮ ಪರಮಾನಂದ
ಅಂಜನಾದ್ರಿ ವಾಸ, ಆನಂದಾದ್ರಿ ವಾಸ
ಪೊರೆಯೋ ಪಾಪ ವಿನಾಶ, ಶ್ರೀಶ
ಜಯ ಜಯ ಜಗದೀಶ ಜಯ ಗೋವಿಂದ
ಜಪಿಸಲು ನಿನ್ನ ನಾಮ ಪರಮಾನಂದ
ಶೇಷಾದ್ರಿ ವಾಸ,
ಗೋವಿಂದಾ ಗೋವಿಂದ
ಗರುಡಾದ್ರಿ ವಾಸ,
ಗೋವಿಂದಾ ಗೋವಿಂದ
ಬಾಲಾಜಿ,
ಗೋವಿಂದಾ ಗೋವಿಂದ,
ಬಾಲಾಜಿ
ತಂದೆಯು ನೀನೆ, ತಾಯಿಯು ನೀನೆ
ನಂಬಿದ ಭಕುತರ ಬಂಧುವು ನೀನೆ
ತಂದೆಯು ನೀನೆ, ತಾಯಿಯು ನೀನೆ
ನಂಬಿದ ಭಕುತರ ಬಂಧುವು ನೀನೆ
ಸುಂದರ ನಯನ ಚಂದಿರ ವದನ
ಸಲಹೋ ವೆಂಕಟರಮಣ......
ಸುಂದರ ನಯನ ಚಂದಿರ ವದನ
ಸಲಹೋ ವೆಂಕಟರಮಣ
ತೋರೋ ಪಾವನ ಚರಣ.. ಸ್ವಾಮೀ
ಜಯ ಜಯ ಜಗದೀಶ ಜಯ ಗೋವಿಂದ
ಜಪಿಸಲು ನಿನ್ನ ನಾಮ ಪರಮಾನಂದ
ನೀಲಾದ್ರಿ ವಾಸ,
ಗೋವಿಂದಾ ಗೋವಿಂದ
ವೆಂಕಟಾದ್ರಿ ವಾಸ,
ಗೋವಿಂದಾ ಗೋವಿಂದ
ಬಾಲಾಜಿ,
ಗೋವಿಂದಾ ಗೋವಿಂದ,
ಬಾಲಾಜಿ
ದಾಸನ ಮೇಲೆ ಏನೀ ಕೋಪ
ಕರಗದೆ ಇನ್ನೂ ನಾ ಮಾಡಿದ ಪಾಪ
ದಾಸನ ಮೇಲೆ ಏನೀ ಕೋಪ
ಕರಗದೆ ಇನ್ನೂ ನಾ ಮಾಡಿದ ಪಾಪ
ನಿನ್ನನು ಕಾಣದ ಕಣ್ಣುಗಳೇಕೆ
ಪೂಜಿಸದ ಕೈಗಳೇಕೆ
ಶೋಕದ ಬಾಳಿನ್ನೇಕೆ
ವ್ಯರ್ಥದ ಜನುಮವಿದೇಕೆ, ಸ್ವಾಮೀ
ಸೇರುವೆ ನಾನಿನ್ನ ಪಾದಾರವಿಂದ
ಕರೆದುಕೊ ಕರುಣಾಳು ಹೇ ಗೋವಿಂದ
ಬಾಲಾಜಿ, ಬಾಲಾಜಿ, ಪ್ರಭೋ…
-------------------------------------------------------------------------------------------------------------------------
ಶ್ರೀ ಶ್ರೀನಿವಾಸ ಕಲ್ಯಾಣ (1974)
ಸಾಹಿತ್ಯ: ಚಿ.ಸದಾಶಿವಯ್ಯ ಸಂಗೀತ: ರಾಜನ್-ನಾಗೇಂದ್ರ ಹಾಡಿದವರು: ಎಸ್.ಪಿ.ಬಿ.
ತರಳ ಧೃವನ ತಪಕೆ ಮೆಚ್ಚಿ ವರ ಬಿತ್ತವನೇ ನಾರಾಯಣ
ದುರಿತ ಬಳಿ ಬಂದ ಅಜಮೇಳನ ಕರುಣಿಸಿದನೇ ಶ್ರೀ ಹರಿ
ಬೆರಳಿನಲಿ ಗಿರಿ ಎತ್ತಿ ಗೋಪ ಗೋಪಿಯರೆನ್ನ
ರಕ್ಷಿಸಿದ ಕರುಣಾಳುವೇ ಗೋಪಾಲ
ಮೊರೆ ಇಟ್ಟ ದ್ರೌಪದಿಯ ಮಾನ ಪೊರೆದಂತಹವನೇ...
ಕೃಷ್ಣಾ... ಹರಿ.. ಕಾಯೋ... ಎಂದರವಿದಾ
ಕಜವನು ಉಳಿಸಿದನೇ ಆದಿಮೂಲ
ಪೊರೆಯು ನೀ ಈ ಅಪವಾದಿಂದೆನ್ನ
ಬಿಡಿಸಯ್ಯ ತಂದೆಯೇ ಶ್ರೀನಿವಾಸ... ಶ್ರೀನಿವಾಸ
ಶ್ರೀನಿವಾಸ... ಲಕ್ಷ್ಮೀಶ ಲಕ್ಷ್ಮೀಶ ಲಕ್ಷ್ಮೀಶ ವೆಂಕಟೇಶ..
ಬಾಲಾಜಿ ಬಾಲಾಜಿ ಬಾಲಾಜಿ ಬಾಲಾಜಿ ಬಾಲಾಜಿ.....
-------------------------------------------------------------------------------------------------------------------------
ಶ್ರೀ ಶ್ರೀನಿವಾಸ ಕಲ್ಯಾಣ (1974)
ಸಾಹಿತ್ಯ: ಚಿ.ಸದಾಶಿವಯ್ಯ ಸಂಗೀತ: ರಾಜನ್-ನಾಗೇಂದ್ರ ಹಾಡಿದವರು: ಪಿ.ಬಿ.ಎಸ್.
ಹರಿಯು ಯುಗಯುಗದಿ ಭಕ್ತರ ಉದ್ದಾರಕ್ಕೇ
ಬಿಟ್ಟರಪಲಿ ಲೀಲೆಗಳ ನಿಂತು ಬಣ್ಣಿಸಲಿ....
ವರಲಕುಮಿ ಶರಣರನು ಹರಸುತ್ತಾ
ಕರವೀರಪುರದಲ್ಲಿ ನೆಲೆಯಾಗಿ ತಾ ನಿಂತಳು...
ಶ್ರೀಪಾದ ಸೇವೆಯನು ಬಯಸಿ ಪದ್ಮವಾತಿಯು
ಅಲಮೇಲುಮಂಗೆಯಲಿ ನೆಲೆಯಾದಳು....
ವರಮಾತೆ ಬಕುಳೆಯು ಹೂಮಾಲೆ ತಾನಾಗಿ
ಹರಿಯ ಸಿರಿಕಂಠವನು ಸೇರೇ ತೆರೆಳಿದಳೂ
ತಿರುಮಲೈಯ ಗುಡಿಯ ವೈಕುಂಠ ಎನಿಸಿ
ಬರುವ ಭಕುತರನೇ ಬೇಡಿಕೆಯನಾಲಿಸಿ
ಶರಣನೆಂದ ಜೀವಿಗಳನುದ್ಧರಿಸುತಾ
ನುರಿಯುತಿರುವೆಯಾ ಶ್ರೀನಿವಾಸ ಈಶಾ...
ಗೋವಿಂದಾ.. ಗೋವಿಂದಾ.. ಗೋವಿಂದಾ..
ಗೋವಿಂದಾ.. ಗೋವಿಂದಾ.. ಗೋವಿಂದಾ..
ಗೋವಿಂದಾ.. ಗೋವಿಂದಾ.. ಗೋವಿಂದಾ..
--------------------------------------------------------------------------------------------------------------------------
ಶ್ರೀ ಶ್ರೀನಿವಾಸ ಕಲ್ಯಾಣ (1974)
ಸಾಹಿತ್ಯ: ಚಿ.ಉದಯಶಂಕರ ಸಂಗೀತ: ರಾಜನ್-ನಾಗೇಂದ್ರ ಹಾಡಿದವರು: ಕೋರಸ್
ಹೋಗಿ ಬಾ ಪದ್ಮಾಕ್ಷಿ ಹೋಗಿ ಬಾರಮ್ಮಾ
ತೌರೂರ ಗೆಳತಿಯರ ಮರೆಯಬೇಡಮ್ಮಾ
ಹೋಗಿ ಬಾ ಪದ್ಮಾಕ್ಷಿ ಹೋಗಿ ಬಾರಮ್ಮಾ
ತೌರೂರ ಗೆಳತಿಯರ ಮರೆಯಬೇಡಮ್ಮಾ
ಹೋಗಿ ಬಾ ಪದ್ಮಾಕ್ಷಿ ಹೋಗಿ ಬಾರಮ್ಮಾ
ಹುಟ್ಟಿದ ಈ ಮನೆಯಾ ಕೀರ್ತಿಯನು ಬೆಳೆಸಮ್ಮಾ
ಮೆಟ್ಟಿದ ಮನೆಯನ್ನು ಬೆಳಕಾಗ ಬೇಕಮ್ಮಾ
ಅತ್ತೆಯ ಅಕ್ಕರೆಯ ಸೊಸೆಯಾಗಿ ಬಾಳಮ್ಮಾ
ಹೋಗಿ ಬಾ ಪದ್ಮಾಕ್ಷಿ ಹೋಗಿ ಬಾರಮ್ಮಾ
ಹೀತವಾದ ಮೃದುಮಾತು ಎಣಿಕೆಯ ಚೆಲ್ಲುತಾ
ಪತಿಯೊಡನೆ ನಗುನಗುತಾ ಫಲಹರನೇ ಸೇವಿಸುತಾ
ಆನಂದ ಸತಿಯಾಗಿ ನೀ ನಡೆಯಬೇಕಮ್ಮಾ
ಹೋಗಿ ಬಾ ಪದ್ಮಾಕ್ಷಿ ಹೋಗಿ ಬಾರಮ್ಮಾ
ತೌರೂರ ಗೆಳತಿಯರ ಮರೆಯಬೇಡಮ್ಮಾ
ಹೋಗಿ ಬಾ ಪದ್ಮಾಕ್ಷಿ ಹೋಗಿ ಬಾರಮ್ಮಾ
--------------------------------------------------------------------------------------------------------------------------ಶ್ರೀ ಶ್ರೀನಿವಾಸ ಕಲ್ಯಾಣ (1974)
ಸಾಹಿತ್ಯ: ಚಿ.ಉದಯಶಂಕರ ಸಂಗೀತ: ರಾಜನ್-ನಾಗೇಂದ್ರ ಹಾಡಿದವರು: ಕೋರಸ್
ಶ್ರೀನಿವಾಸ ಸ್ವಾಮಿಯ ಕಲ್ಯಾಣ ಪದ್ಮವತಿಯೊಡನೇ
ಶ್ರೀನಿವಾಸ ಸ್ವಾಮಿಯ ಕಲ್ಯಾಣಬಾಧಕ ಬಾಡಲು ಹಸುರಿನ ತೋರಣ
ಲೋಕಕೆ ಮಂಗಳ ತರುವ ಮಹಾದಿನ
ಶ್ರೀನಿವಾಸ ಸ್ವಾಮಿಯ ಕಲ್ಯಾಣ
ಸುವ್ವಿ ಎನ್ನಿ ಸುವ್ವಿ ಎನ್ನಿ ಶ್ರೀನಿವಾಸಗೇ
ಸುವ್ವಿ ಎನ್ನಿ ಸುವ್ವಿ ಎನ್ನಿ ಶ್ರೀನಿವಾಸಗೇ
ಸುವ್ವಿ ಸುವ್ವಿ ಎನ್ನಿರಮ್ಮಾ ಪದ್ಮಾವತಿಗೆ
ಸುವ್ವಿ ಸುವ್ವಿ ಎನ್ನಿರಮ್ಮಾ ಪದ್ಮಾವತಿಗೆ
ಸುವ್ವಿ ಎನ್ನಿ ಅರಿಷಣದ ರಾಜಿಯನರಸಿ
ಸುವ್ವಿ ಎನ್ನಿ ನವವಿಧದ ಧಾನ್ಯಗೀತಿ
ಸುವ್ವಿ ಎನ್ನಿ ಶ್ರೀನಿವಾಸಪದ್ಮವಾತಿಗೆ
ಹಚ್ಚುವ ಎಣ್ಣೆಯ ಚಿತ್ತದವಿತನಿಗೇ
ಮುತ್ತಿನ ಸರಗಳ ನೆತ್ತಿಯೋಳಿರುವ
ಹಚ್ಚುವ ಎಣ್ಣೆಯ ಚಿತ್ತದವಿತನಿಗೇ
ಮುತ್ತಿನ ಸರಗಳ ನೆತ್ತಿಯೋಳಿರುವ
ಕಂಗಳ ಕಾಂತಿಯ ಎಲ್ಲರೂ ಕೇಳೋಣ
ಎಣ್ಣೆಯಂಗೆ ಬಾಳುತ್ತಾ ಮಲ್ಲಿಗೆ ಸುಮದಿ
ಹಚ್ಚುವ ಎಣ್ಣೆಯ ಪದ್ಮಾವತಿಗೆ
ಮುತ್ತಿನ ಸರಗಳ ನೆತ್ತಿಯೋಳಿರುವ
ಕಸ್ತೂರಿ ಪರಿಮಳ ತುಂಬಿದ ಪನ್ನೀರ
ಮಂಗಳಕರ ಮಾಡಿಸುವಾ
ಆಆಆ.... ಆಆಆ....
ಕಮಲಲೋಚನೆ ನಿನ್ನಾ ಅಂಗಕೆನೆಯಲ್ಲಾ
ಕಮಲಲೋಚನೆ ನಿನ್ನಾ ಅಂಗಕೆನೆಯಲ್ಲಾ
ನಿನ್ನಿಂದ ಹೊಸ ಸೂರೆ ಆಭರಣಕೆಲ್ಲಾ
ಕಮಲಲೋಚನೆ ನಿನ್ನಾ ಅಂಗಕೆನೆಯಲ್ಲಾಮಿಥಿಲಾ ಗೀತೆಯನ್ನು ಹಾಡಮ್ಮಾ ಚೆಲುವೇ ಆಅಅ...
ಕೆಂಪು ಕೆನ್ನೆಗೆ ಒಂದು ಕಪ್ಪು ಚುಕ್ಕೆಯನು ಇಡುವೇ
ನೀನೀಗ ಭೂಮಿಗಿಳಿದ ಸಿರಿಯಲ್ಲಿಂದರುವೆ
ಕಮಲಲೋಚನೆ ನಿನ್ನಾ ಅಂಗಕೆನೆಯಲ್ಲಾ
ಸ್ವಾದೀಪೋ ತಾಯೇ ಓ..ಕಾಳಿ
ಶಂಕರಿ ಶುಭಕರಿ ಮಂಗಳಗೌರಿ
ಸ್ವಾದೀಪೋ ತಾಯೇ ಓ..ಕಾಳಿ
ಹಿಮಗಿರಿ ನಂದಿನಿ ವಿಶ್ವವ ಮೋಹಿನಿ
ತ್ರಿಭುವನ ಮೋಹಿನಿ ಮಂಗಳ ರೂಪಿಣಿ
ಸ್ವಾದೀಪೋ ತಾಯೇ ಓ..ಕಾಳಿ
ಶಂಕರಿ ಶುಭಕರಿ ಮಂಗಳಗೌರಿ
ಸ್ವಾದೀಪೋ ತಾಯೇ ಓ..ಕಾಳಿ
-------------------------------------------------------------------------------------------------------------------------
ಸಾಹಿತ್ಯ: ಚಿ.ಉದಯಶಂಕರ ಸಂಗೀತ: ರಾಜನ್-ನಾಗೇಂದ್ರ ಹಾಡಿದವರು: ಎಸ್.ಜಾನಕೀ
ಶರಣಪ್ಪ ಶರಣು
ಹೂಂ.... ಇದ್ದದ್ದು ಇದ್ದಂಗೆ ನಡೆದದ್ದು ನಡೆದ್ದ ಹಾಂಗೇ
ಆಗೋದು ಹೋಗೋದು ಹೆಂಗಿದಿಯೋ ನೀ ಹಂಗೇ
ನುಡಿಸವ್ವಾ ನುಡಿಸವ್ವಾ ಸೊಸೆ ಮುದ್ದೆ ಸರಸವ್ವಾ
ಹೂಂ... ಹೆಸರಲ್ಲಿ ಭೂದೇವಿ... ವಿದ್ಯೆಯಲಿ ವಾಗ್ದೇವಿ..
ಸಿರಿಯಲ್ಲಿ ಸಿರಿದೇವಿಯಂತಿರುವೇ ತಾಯೇ..
ನಿನ್ನಂತೇ ಮೂಲೋಕ ನಡೆಯದೇ ಹೋದಾಗ
ಕೆರಳಿ ನಿಂತ ಕಾಳಿಯಂತಾಗಿ ಹೋಗಿ....
ಕಣ್ಣಲ್ಲಿ ಬೆಂಕಿಕಿಡಿ ಮಾತಲ್ಲಿ ಸಿಡಿಸಿಡಿ
ಮೂಗಿನಾಕೇಳಗೊಂದು ಬಾಯಿ ಇದೆ ಎಂದರು
ಗೂಡಾಗಡಿ ಹಠಮಾಡಿ ಮಾತಲೇ ಬಡಿದಾಡಿ
ರಣರಂಗ ಮಾಡುವೇ ಅರಮನೆಯೆಲ್ಲಾ
ಓಡಾಡಿ ಓಡಾಡಿ ಓಡಾಡಿ ಓಡಾಡಿ
ಮಹಾರಾಣಿ : ಸಾಕು ಬಾಯಿಮುಚ್ಚು ದೊಡ್ಡಇದಾಗಿ ಬಂದ್ಳು ಕಣಿ ಹೇಳುವುದಕ್ಕೇ
ಮಹಾರಾಜ : ಸರಿ... ನೀನು ಪದ್ಮಾವತಿ ಕೈ ನೋಡಿ ಹೇಳು ಕೊರವಂಜಿ..
ಕೊರವಂಜಿ : ಆಅ.... ಬಾ.. ಮಗ ಮುಕ್ಕಣ್ಣಾ ನೋಡಿದ್ಯಾ ಎದುರಿಗಿರೋ ಹೆಣ್ಣಾ...
ಹೇಗೆ ಹೇಳಬೇಕೋ ಹಂಗೇ ಹೇಳೂ..
ಪದ್ಮಾವತಿ : ಹೂಂ... ಸ್ವಾಮಿ... ಶ್ರೀನಿವಾಸ
ಮಹಾರಾಣಿ : ಪದ್ಮಾ... ಇನ್ನೊಂದು ಬಾರಿ ನನ್ನ ಮುಂದೆ ಆ ಹೆಸರ ಎತ್ತಿದರೇ
ಮಗಳೆಂಬ ಮಮತೇ ಮರೆತು ಕೆಟ್ಟವಳಾಗಬೇಕಾದೀತು... ಜೋಕೇ
ಕೊರವಂಜಿ : ಕಣ್ಣಿರಹಾಕಬೇಡಾ ರಾಜಕುಮಾರಿ ಶ್ರೀನಿವಾಸ ಅಂದರೆ ತಾನೇ
ಮಹಾರಾಣಿ ಮುಖ ಕೆಂಡವಾಗುವುದು ನೀನು ವೆಂಕಟೇಶಾ ಅನ್ನೂ
ಮಹಾರಾಣಿ : ನಿನ್ನ ಕರೆಸಿದ್ದು ಉಪದೇಶಕಲ್ಲಾ ಕಣಿ ಕೇಳೋಕೇ...
ಕೊರವಂಜಿ : ಹೂಂ... ಹೇಳ್ತೀನಿ ತಾಯಿ ಹೇಳ್ತಿನಿ
ಆ... ಸಂಜೆಯ ಕೆಂಬಣ್ಣ ಓಕಳಿಯ ಚೆಲ್ಲಿತ್ತು
ದ್ಯಾವರ ಗುಡಿಯಿಂದ ಮೆರವಣಿಗೆ ಹೊಂಟಿತ್ತು
ತಂಗಾಳಿ ಬೀಸಿತ್ತು ಸಂತೋಷ ತುಂಬಿತ್ತು
ಎದೆಯಾಗೆ ಏನೇನೋ ಹೊಸ ಆಸೆ ತುಂಬಿತ್ತು.. ನಿಜ ತಾನೇ..
ಮಹಾರಾಣಿ : ಸರಿ ಹೇಳು
ಕೊರವಂಜಿ : ಗಣಪಗೆ ಅಂದೆನು ಸಡಗರ ಬಂದಿತ್ತು
ಗಜರಾಜ ಬಿಂಕರಸೀ... ನಿನ್ನಟ್ಟಿ ಬಂದಿತ್ತು
ಹೆದರಿಕೆ ತುಂಬಿತ್ತೂ ಮೈಯೆಲ್ಲಾ ನಡುಗಿತ್ತೂ
ಮುತ್ತಿನ ಮಣಿಯಂಗೆ ಮೊಗದಾಗೆ ಬೆವರಿತ್ತು
ರಾಧೆಯ ಧ್ವನಿ ಕೇಳಿ ಕೃಷ್ಣನೇ ಬಂದಂತೇ
ಭಾಮೆಯ ಸಂತೈಸಿ ಬಂದ ಮಾಧವನಂತೇ
ರುಕ್ಮಿಣಿಯ ಪ್ರಿಯನಂತೇ.. ಲಕ್ಷ್ಮಿಯ ಪತಿಯಂತೇ
ಏಳು ಬೆಟ್ಟದ ಒಡೆಯ ಧಾವಿಸಿದ ಗುಣವಂತೇ
ಪದ್ಮಾವತಿ : ಆಹಾ..ಆ ಹೌದು ಆಗಲೇ ನನ್ನ ಸ್ವಾಮಿ ಬಂದದ್ದು
ಮಹಾರಾಣಿ : ಪದ್ಮಾ...
ಕೊರವಂಜಿ : ಹಾ..ಹಾ... ನಮ್ಮ ಶಿವ ಸುಳ್ಳು ಹೇಳಲ್ಲಾ ಮಹಾರಾಣಿ
ಅಹ್ಹಹ್ಹಾ... ಮೊದಲ ನೋಟಕೆ ನೀ ಹೆಣ್ಣಾಗಿ ಹಣ್ಣಾಗಿ
ನೋಡಿದೆ ಅವನಂದಾ ಮೈಯೆಲ್ಲಾ ಕಣ್ಣಾಗಿ
ಮನದಾಗೆ ಪತಿಯಾಗಿ ವರಸಿರಿಯೇ ನೀನಾಗಿ
ಸಿಕ್ಕಿಂದ ಮೊಗ್ಗಾಗಿ ನಿಂತೇ ನೀ ತಲೆ... ಬಾಗಿ
ಏನು ನಿಜ ತಾನೇ ರಾಜಕುಮಾರಿ
ಮಹಾರಾಣಿ : ನಿಜಾನೂ ಅಲ್ಲಾ ಏನೂ ಅಲ್ಲಾ ನೋಡಿದ ತಕ್ಷಣ
ಬೆರಗಾಗೋದಕ್ಕೆ ಅವನೇನು ಇಂದ್ರನೋ ಚಂದ್ರನೋ
ಕೊರವಂಜಿ : ಹ್ಹಾಂ... ಯವ್ವಿ ಯವ್ವಿ ಯವ್ವಿ ಯವ್ವಿ ಯವ್ವಿ ಯವ್ವಿ
ಮಾರಾಣಿ ಇಂದ್ರ ಚಂದ್ರರು ಕೂಡಾ ಅವನಂಗೆ ಚೆಲುವಿಲ್ಲಾ
ಕೋಟಿ ಮನ್ಮಥರ ಅವರ ನೋಟಕೂ ಹೆದರೋಲ್ಲಾ
ಬ್ರಹ್ಮನೂ ಅವನಲ್ಲಾ.. ಶಂಕರನೂ ಅವನಲ್ಲಾ
ಅವನ ಬಿಟ್ಟರೇ.. ಏಏಏ... ರಾಜಕುಮಾರೀ
ಅವನ ಬಿಟ್ಟರೇ ನಿನಗೆ ಬೇರೆ ಗತಿಯೇ ಇಲ್ಲಾ
--------------------------------------------------------------------------------------------------------------------------
ಶ್ರೀ ಶ್ರೀನಿವಾಸ ಕಲ್ಯಾಣ (1974)
ಸಾಹಿತ್ಯ: ಚಿ.ಸದಾಶಿವಯ್ಯ ಸಂಗೀತ: ರಾಜನ್-ನಾಗೇಂದ್ರ ಹಾಡಿದವರು: ಪಿ.ಬಿ.ಎಸ್.
ತಾಯಿ ದೇವಕಿ ತಮ್ಮ ಕಂದನಾ ಕಷ್ಟವನು ನೋಡಲಾರದೇ ಬಂದು
ಹರಿಗೆ ತಾವ್ ನೆರವಾಗಲು ತಿಂತೀರಿಣಿಯ ಮರವಾದ ವಸುದೇವಾ
ದೇವಕಿಯು ನೊಂದ ಮಗನನು ಸುತ್ತಿ ಹುತ್ತವಾದಳು
ಗೋಪವೃಂದದತಾ ಉಲಿವಾ ಘನ ಸಾಚಿಯಾಗೇ
ಯಮುನೆಯು ಸ್ವಾಮಿ ಪುಷ್ಕರಣಿಯು ತಾನಾದಳು
------------------------------------------------------------------------------------------------------------------------
ಶ್ರೀ ಶ್ರೀನಿವಾಸ ಕಲ್ಯಾಣ (1974)
ಸಾಹಿತ್ಯ: ಚಿ.ಸದಾಶಿವಯ್ಯ ಸಂಗೀತ: ರಾಜನ್-ನಾಗೇಂದ್ರ ಹಾಡಿದವರು: ಎಸ್.ಪಿ.ಬಿ.
ಪತಿತಪಾವನ ಶೇಷ ಪ್ರಯಂಕ ಶಯನ
ಸತ್ಯ ಸಂಕಲ್ಪನೇ ನಿತ್ಯ ನಿರ್ಮಲ ನಿನ್ನ
ಉತ್ತಮೊತ್ತಮ ಗುಣವೇನಂತೂ ಪೋಗಳಲು ಅರಿಯೇ
ನಾನೆಂಬ ಅಹಂಕಾರ ತುಂಬಿರಲು ಮೆರೆಯುತ್ತಾ
ಅಜ್ಞಾನ ಗಾಡಾಂಧಕಾರದಲಿ ತೊಳಲುತ್ತಾ
ಅಚ್ಯುತಾನಂದ ಗೋವಿಂದ ಮಾಧವ ನಿನ್ನ
ಸ್ತುತಿಸದೇ ನಮಿಸದೇ ಗರ್ವದಿಂ ನೋಡುತ್ತಾ
ನಿತ್ಯ ಭಕ್ತರ ಕಲ್ಪವೃಕ್ಷದಂತಿಹ ನಿನ್ನ
ವೃಕ್ಷಸ್ಥಳ ಪೂಜಿಸದೇ ಪಾದದಿಂದ ನೋಯಿಸಿದೇ
ಮನ್ನಿಸೌ ಪರಮಾತ್ಮಾ ರಕ್ಷಿಸೌ ಸತ್ಯಾತ್ಮಾ
ಜಗದೀಶ ವಿಶ್ವೇಶ ಸರ್ವೇಶ ಲಕ್ಷ್ಮೀಶ
ನಮಸ್ತೇ ನಮಸ್ತೇ ನಮಸ್ತೇ ನಮಃ
--------------------------------------------------------------------------------------------------------------------------
No comments:
Post a Comment