ಭಜರಂಗಿ ಚಲನಚಿತ್ರದ ಹಾಡುಗಳು
- ಜೈ ಜೈ ಜೈ ಭಜರಂಗಿ
- ನಂದ ನಂದ ನಾನೇನಾ ಶ್ರೀ ಕೃಷ್ಣ
- ಏ ಬಾಸು.. ನಮ್ ಬಾಸು ...
- ಜಿಯಾ ತೇರಿ ಜಿಯಾ ಮೇರಿ
- ರೇ ಭಜರಂಗಿ..
ಭಜರಂಗಿ (೨೦೧೩) - ಜೈ ಜೈ ಜೈ ಭಜರಂಗಿ
ಸಂಗೀತ : ಅರ್ಜುನ ಜನ್ಯ ಸಾಹಿತ್ಯ : ವಿ.ನಾಗೇಂದ್ರಪ್ರಸಾದ್ ಗಾಯನ : ಶಂಕರಮಹಾದೇವನ, ಕೋರಸ್
ಭಜರಂಗಿ (೨೦೧೩) - ನಂದ ನಂದ ನಾನೇನಾ ಶ್ರೀ ಕೃಷ್ಣ
ಸಂಗೀತ : ಅರ್ಜುನ ಜನ್ಯ ಸಾಹಿತ್ಯ : ವಿ.ನಾಗೇಂದ್ರಪ್ರಸಾದ್ ಗಾಯನ : ಅನುರಾಧ ಭಟ್
ಮುಕುಂದ... ಮುಕುಂದ...
ನಂದ ನಂದ ನಾನೇನೂ ಶ್ರೀ ಕೃಷ್ಣ ನನ್ನ ಬಂಧುವೇ ನೀನು ಶ್ರೀ ಕೃಷ್ಣ
ನಂದ ನಂದ ನಾನೇನೂ ಶ್ರೀ ಕೃಷ್ಣ ನನ್ನ ಬಂಧುವೇ ನೀನು ಶ್ರೀ ಕೃಷ್ಣ
(ಹರೇ ರಾಮ್ ಹರೇ ಶ್ರೀ ಕೃಷ್ಣ ಹರೇ ಹರೇ ರಾಮ್ ಹರೇ ಶ್ರೀ ಕೃಷ್ಣ
ಸಂಗೀತ : ಅರ್ಜುನ ಜನ್ಯ ಸಾಹಿತ್ಯ : ವಿ.ನಾಗೇಂದ್ರಪ್ರಸಾದ್ ಗಾಯನ : ಶಂಕರಮಹಾದೇವನ, ಕೋರಸ್
ಕೋರಸ್ : ಓಂ... ಸುರನರ ಉರಿವರ ಆರತೀ ಉತಾರೇ..
ಜಯ ಜಯ ಜಯ ಜಯ ಜಯ ಜಯ ಜಯ ಜಯ ಹನುಮ ಉತಾರೇ..
ಲಂಕಾಚಾಯ್ ಅಸುರ ಸಂಹಾರೇ ಜೋ ಹನುಮಾನಕೀ ಆರತೀ ಉತಾರೇ
ಒಸೀ ವೈಕುಂಠ ಪರಮಪದಮೌಳೇ
ಗಂಡು : ಶ್ರೀ ಆಂಜನೆಯಮ್ ಪ್ರಸನ್ನಂಜನೆಯಮ್
ಶ್ರೀ ರಾಮ ಧೂಥಂ ಮಹಾಕಾಯ ವೀರಮ್
ಪ್ರಳಯವೇ ನಡೆಯಲಿ (ಆಂಜನೇಯ)
ಅಸುರರ ಎದುರಿಸು (ಆಂಜನೇಯ)
ಗಗನವೇ ಜರುಗಲಿ (ಆಂಜನೇಯ)
ಗಡ ಗಡ ನಡುಗಿಸು (ಆಂಜನೇಯ)
ಧರ್ಮ ಉಳಿಸೋ ಸತ್ಯ ಮೆರೆಸೋ ವಜ್ರದೇಹೀ ಬಾರೋ
ಕೋರಸ್ : ಜೈ ಜೈ ಜೈ ಭಜರಂಗಿ ........ ಮಾರುತಿ ಕಿ ಜೈ ಹನುಮನ ಲಾಠೀ
ಪ್ರಳಯವೇ ನಡೆಯಲಿ (ಆಂಜನೇಯ)
ಅಸುರರ ಎದುರಿಸು (ಆಂಜನೇಯ)
ಗಗನವೇ ಜರುಗಲಿ (ಆಂಜನೇಯ)
ಗಡ ಗಡ ನಡುಗಿಸು (ಆಂಜನೇಯ)
ಧರ್ಮ ಉಳಿಸೋ ಸತ್ಯ ಮೆರೆಸೋ ವಜ್ರದೇಹೀ ಬಾರೋ
ಕೋರಸ್ : ಜೈ ಜೈ ಜೈ ಭಜರಂಗಿ ........ ಮಾರುತಿ ಕಿ ಜೈ ಹನುಮನ ಲಾಠೀ
ಜೈ ಜೈ ಜೈ ಭಜರಂಗಿ ........ ಬಲರಘುನಾಥ ಕೀ
ಜೈ ಜೈ ಜೈ ಭಜರಂಗಿ ........
ಗಂಡು : ಓ ಓ .. ಭುಜ ಬಲವಾ ತೋರಿ ನಿಂತೋನೆ ಭವ ಭಯವ ನೀಗು ಬಾ
ಓ ಓ .. ನರ ನರವು ರಾಮ ಎಂದೊನೆ ನಿಜ ಗುಣವ ತೋರು ಬಾ
ನಿನದೇನೆ ಶಕುತಿ ತಿಳಿದಿಲ್ಲ ನಿನಗೆ ಧನವಾಗಿ ಜಿಗಿದೆ ಕಡಲಾಚೆಗೆ
ತಲೆಮಾರುಗಳ ತಲೆ ಹೋಗುತ್ತಿದೆ ರಣ ರಾವಣರ ಮದ ಮೀರುತ್ತಿದೆ
ಜಯ ಮಾರುತಿ ನೀನೆ ಗತಿ ಬಾ ಬಾರೋ ಬಾರೋ ಬಾಳ ಸಾರಥಿ
ಕೋರಸ್ : ಜೈ ಜೈ ಜೈ ಭಜರಂಗಿ ( ಭಜರಂಗಿ ಭಜರಂಗಿ)
ಜೈ ಜೈ ಜೈ ಭಜರಂಗಿ (ಭಜರಂಗಿ ಭಜರಂಗಿ)
ಜೈ ಜೈ ಜೈ ಭಜರಂಗಿ । ಭಜರಂಗಿ ಭಜರಂಗಿ

ಗಂಡು : ಓ ಓ ಅಣು ಅಣುವು ನಿನ್ನ ಓಂಕಾರ ಭವ ನಸುತ ನೋಡು ಬಾ
ಓ ಓ ಕಣ ಕಣವು ನಿನ್ನ ಓಂಕಾರ ಪಾಪ ಸಂಹಾರ ಮಾಡು ಬಾ
ರಘುರಾಮ ನೆನೆಯೋ ಅಭಿಮಾನ ಶಿಖರ
ಋಣಿಯಾಗಿ ಇರುವೆ ಜನುಮಾಂತರ
ಕೆಡುಕು ಎನುವಾ ಲಂಕಾದಹನ ಮಾಡೋ ಗುರುವೇ ತೋರೋ ಕರುಣಾ
ಸುರವಾನರ ಕಡು ಕೋಪರ ಪರ ಶೌರ್ಯ ನಾಶಕೇಸರ
ಕೋರಸ್ : ಜೈ ಜೈ ಜೈ ಭಜರಂಗಿ ........
ಗಂಡು : ಶ್ರೀ ಆಂಜನೆಯಮ್ ಪ್ರಸಂನಂಜನೆಯಂ
ಶ್ರೀ ರಾಮ ಧೂಥಂ ಮಹಾಕಾಯ ವೀರಮ್
ಕೋರಸ್ : ಬಾ ಬಾ ಬಾ ಭಜರಂಗಿ
ಬಾ ಬಾ ಬಾ ಭಜರಂಗಿ
ಬಾ ಬಾ ಬಾ ಬಾ ಬಾ ಬಾ ಭಜರಂಗಿ
.ಗಂಡು : ಶ್ರೀ ಆಂಜನೆಯಮ್......
---------------------------------------------------------------------------------------------------------------------
ಓ ಓ ಕಣ ಕಣವು ನಿನ್ನ ಓಂಕಾರ ಪಾಪ ಸಂಹಾರ ಮಾಡು ಬಾ
ರಘುರಾಮ ನೆನೆಯೋ ಅಭಿಮಾನ ಶಿಖರ
ಋಣಿಯಾಗಿ ಇರುವೆ ಜನುಮಾಂತರ
ಕೆಡುಕು ಎನುವಾ ಲಂಕಾದಹನ ಮಾಡೋ ಗುರುವೇ ತೋರೋ ಕರುಣಾ
ಸುರವಾನರ ಕಡು ಕೋಪರ ಪರ ಶೌರ್ಯ ನಾಶಕೇಸರ
ಕೋರಸ್ : ಜೈ ಜೈ ಜೈ ಭಜರಂಗಿ ........
ಗಂಡು : ಶ್ರೀ ಆಂಜನೆಯಮ್ ಪ್ರಸಂನಂಜನೆಯಂ
ಶ್ರೀ ರಾಮ ಧೂಥಂ ಮಹಾಕಾಯ ವೀರಮ್
ಕೋರಸ್ : ಬಾ ಬಾ ಬಾ ಭಜರಂಗಿ
ಬಾ ಬಾ ಬಾ ಭಜರಂಗಿ
ಬಾ ಬಾ ಬಾ ಬಾ ಬಾ ಬಾ ಭಜರಂಗಿ
.ಗಂಡು : ಶ್ರೀ ಆಂಜನೆಯಮ್......
---------------------------------------------------------------------------------------------------------------------
ಭಜರಂಗಿ (೨೦೧೩) - ನಂದ ನಂದ ನಾನೇನಾ ಶ್ರೀ ಕೃಷ್ಣ
ಸಂಗೀತ : ಅರ್ಜುನ ಜನ್ಯ ಸಾಹಿತ್ಯ : ವಿ.ನಾಗೇಂದ್ರಪ್ರಸಾದ್ ಗಾಯನ : ಅನುರಾಧ ಭಟ್
ಮುಕುಂದ... ಮುಕುಂದ...
ನಂದ ನಂದ ನಾನೇನೂ ಶ್ರೀ ಕೃಷ್ಣ ನನ್ನ ಬಂಧುವೇ ನೀನು ಶ್ರೀ ಕೃಷ್ಣ
ನಂದ ನಂದ ನಾನೇನೂ ಶ್ರೀ ಕೃಷ್ಣ ನನ್ನ ಬಂಧುವೇ ನೀನು ಶ್ರೀ ಕೃಷ್ಣ
ಬೇಡಿದೆ ನಾ ನಿನ್ನ ಆಸರೆಯಾ ಆಲಿಸು ಬಾರೈಯಾ ಈ ಮೊರೆಯಾ
ಹನುಮನ ಉಸಿರಲೇ ನಿನೀನೆ ನಿಜಪ್ರಾಣ ಕೃಷ್ಣ
ನಿನ್ನ ಪ್ರಾಣ ಹನುಮನ ಕೃಷ್ಣ ಶ್ರೀರಾಮ ಅವತಾರ ಕೃಷ್ಣ ವೇದಾಂತದ ಸಾರ ಕೃಷ್ಣ
ನಂದ ನಂದ ನಾನೇನೂ ಶ್ರೀ ಕೃಷ್ಣ ನನ್ನ ಬಂಧುವೇ ನೀನು ಶ್ರೀ ಕೃಷ್ಣಹನುಮನ ಉಸಿರಲೇ ನಿನೀನೆ ನಿಜಪ್ರಾಣ ಕೃಷ್ಣ
ನಿನ್ನ ಪ್ರಾಣ ಹನುಮನ ಕೃಷ್ಣ ಶ್ರೀರಾಮ ಅವತಾರ ಕೃಷ್ಣ ವೇದಾಂತದ ಸಾರ ಕೃಷ್ಣ
(ಹರೇ ರಾಮ್ ಹರೇ ಶ್ರೀ ಕೃಷ್ಣ ಹರೇ ಹರೇ ರಾಮ್ ಹರೇ ಶ್ರೀ ಕೃಷ್ಣ
ಹರೇ ರಾಮ್ ಹರೇ ಶ್ರೀ ಕೃಷ್ಣ ಹರೇ ಹರೇ ರಾಮ್ ಹರೇ ಶ್ರೀ ಕೃಷ್ಣ)
ಹರೇ ಕೃಷ್ಣ ಹರೇ ಕೃಷ್ಣ
-------------------------------------------------------------------------------------------------------------------------
ಭಜರಂಗಿ (೨೦೧೩) - ಏ ಬಾಸು.. ನಮ್ ಬಾಸು ...
ಸಂಗೀತ : ಅರ್ಜುನ ಜನ್ಯ ಸಾಹಿತ್ಯ : ವಿ.ನಾಗೇಂದ್ರಪ್ರಸಾದ್ ಗಾಯನ : ಅನುರಾಧ ಭಟ್
ಹೀ ಇಸ್ ದಿ ಕಿಂಗ್ ಆಫ್ ಬಾಸ್ ದಿ ಮಾಸ್
ಹೀ ಇಸ್ ದಿ ಪವರ್.... ಹಿಸ್ ಗಾಟ್ ಕ್ಲಾಸ್
ರಾಜಾ.. ಹಿಸ್ ಆ ಹೀರೊ ಶಿವರಾಜ್... ಸೂಪರ್ ಹೀರೊ
ಹಿಸ್ ಆ ಕ್ಲಾಸಿ ಮಾಸ್ಯ್ ಬಾಸು ಹೀರೊ
ಏ ಬಾಸು.. ನಮ್ ಬಾಸು ...
ಏ ಬಾಸು.. ನಮ್ ಬಾಸು ... ಇವರ ಕೈ ಹಿಡಿದರೆ ಕಾಸು
ಏ ಬಾಸು.. ನಮ್ ಬಾಸು ... ಲಾಂಗ್ ಹಿಡಿದರೆ ಹಂಡ್ರೆಡ್ ಡೇಸ್
ಏ ಗಾಜನೂರ್ ಗರಡಿಯಲಿ ಹುಟ್ಟಿ ಬಂದ ಗಂಡುಗಲಿ
ಕಲಿತರೆ ನಡಗುದು ಆಕಾಶ ಗುಡುಗುವುದು
ದರ್ಬಾರು ಇವರದೇ ದೂಸರಾ ಮಾತು ಬೇಡಾ ಗುರು
ಕರುನಾಡ ಚಕ್ರವರ್ತಿ ಶಿವರಾಜಕುಮಾರ್
ರಿಪೀಟ್ ರಿಪೀಟ್ ರಿಪೀಟ್ ರಿಪೀಟ್ ರಿಪೀಟ್ ದಿ ಸಾಂಗ್
ರಿಪೀಟ್ ರಿಪೀಟ್ ರಿಪೀಟ್ ರಿಪೀಟ್ ರಿಪೀಟ್ ದಿ ಸಾಂಗ್
ಏ ಬಾಸು.. ನಮ್ ಬಾಸು ...
ಇವರ ಕಟ್ಟೋಕೆ ಒಂದು ರೇಟೂ ಸಾಲಲ್ಲ ರೂಪಿಸ್ಸು
ಇವರ ವೈಸ್ ಕೇಳದ್ರೆ ಎಲ್ಲಾರ್ ದಿಲ್ಲ ಖುಷ್ ದಿಲ್ ಖುಷು....
ಇವ್ರು ನಕ್ಕಬಿಟ್ರೆ ಅರಳುತ್ತೆ ಫ್ಲವರು
ಇಗ್ಲೂನು ಅದೇ ಲುಕ್ಕೂ ಅದೇ ಖಡಕ್ ಪವರ್
ಪೀಪಿ ಊದೊ ಮುತ್ತಣ್ಣ.. ಇನ್ಸಪೇಕ್ಟರು ವಿಕ್ರಮ್
ಭಾಗ್ಯದ ಬಳೆಗಾರ ಗಟ್ಟಿಮುಟ್ಟು ಮೈಲಾರಿ ಒಮ್ಮಿನಲ್ಲಿ ಸತ್ಯಾನ್
ಭಜರಂಗಿ (೨೦೧೩) - ಜಿಯಾ ತೇರಿ ಜಿಯಾ ಮೇರಿ.
ಸಂಗೀತ : ಅರ್ಜುನ ಜನ್ಯ ಸಾಹಿತ್ಯ : ಜಯಂತ ಕಾಯ್ಕಿಣಿ ಗಾಯನ : ಕಾರ್ತಿಕ
ಮರ್ ಹವಾ ಮರ್ ಹವಾ ಮರ್ ಹವಾ ಮರ್ ಹವಾ
ಮರ್ ಹವಾ ಮರ್ ಹವಾ ಮರ್ ಹವಾ ಮರ್ ಹವಾ
ಜಿಯಾ ತೇರಿ ಜಿಯಾ ಮೇರಿ ಜಿಯಾ ತೇರಿ ಜಿಯಾ ಮೇರಿ
ಜಿಯಾ ತೇರಿ ಜಿಯಾ ಮೇರಿ ಜಿಯಾ ತೇರಿ ಜಿಯಾ ಮೇರಿ
ನೋಟದ ಬಾಣವು ನಾಟಿದೆ ಆಗಲೇ
ಜೀವವೇ ಹೋದರು ಹೋಗಲಿ ಈಗಲೇ
ಜಿಯಾ ತೇರಿ ಜಿಯಾ ಮೇರಿ ಜಿಯಾ ತೇರಿ ಜಿಯಾ ಮೇರಿ
ಜಿಯಾ ಜಿಯಾ ಜಿಯಾ
ಆಆಆ... ಆಆಆ...
ದಾ... ದರಲಾ.. ದರಲಾ.. (ಭಜರಂಗೀರೇ.. ) ತೇರೇನಾ... ಆಆಆ ಆಆಆ
ಹರೇ ಕೃಷ್ಣ ಹರೇ ಕೃಷ್ಣ
ಕರೆದಾಗ ಎದುರಿಗೆ ಬರುವೆ ಬಯಸೋರ ಮನಸಲಿ ಇರುವೆ
ವರ ನೀಡೋ ಪುರೋಷತ್ತಮ ಕೃಷ್ಣ
ಹದಿನಾರು ಸಾವಿರ ಮಡದಿ ಕೇಳುವೆ ನೀ ಮನೆ ಮನೆ ವರದಿ
ನನ್ನದೊಂದು ಇದೆ ಬಿನ್ನಹ.. ಕೃಷ್ಣ
ಬಾರೋ ಬಾರೋ ವೇಣೂ ನಾದ ಸ್ವರವ ಹರಿಸೋ
ಪ್ರಾಣ ದೇವಾ ಆಂಜನೇಯ ಬಯಕೆಯು ತಿಳಿಸು
ಹಗಲಿರಳೂ ಹರಕೆಯು ಹೊರವೇ ನಿನಗಾಗಿ ತನು ಮನ ತರುವೆ
ತಡವೇಕೆ ಏಳು ನಂದನ ಕೃಷ್ಣ
ಧಣಿ ನೀನು ಕಣಕಣ ಘಳಿಗೆ ಋಣಿ ನಾನು ನಿನ್ನ ಕತೆಗಳಿಗೆ
ಶರಣೆನುವೇ ಬಾ ಉತ್ತಮ ಕೃಷ್ಣ
ನೀನೇ ನಾಮ ನೀನೇ ಶಾಮ್ ಯುಗ ಯುಗ ಪುರುಷ
ಪ್ರಾಣದೇವಾ ಆಂಜನೇಯ ಜೊತೆ ಪ್ರತಿ ನಿಮಿಷ
ಹನುಮಾನ್ ಉಸಿರಲೇ ನೀನೇನೆ ನಿಜಪ್ರಾಣ ಕೃಷ್ಣ
ವರ ನೀಡೋ ಪುರೋಷತ್ತಮ ಕೃಷ್ಣ
ಹದಿನಾರು ಸಾವಿರ ಮಡದಿ ಕೇಳುವೆ ನೀ ಮನೆ ಮನೆ ವರದಿ
ನನ್ನದೊಂದು ಇದೆ ಬಿನ್ನಹ.. ಕೃಷ್ಣ
ಬಾರೋ ಬಾರೋ ವೇಣೂ ನಾದ ಸ್ವರವ ಹರಿಸೋ
ಪ್ರಾಣ ದೇವಾ ಆಂಜನೇಯ ಬಯಕೆಯು ತಿಳಿಸು
ಹನುಮನ ಉಸಿರಲೇ ನಿನೀನೆ ನಿಜಪ್ರಾಣ ಕೃಷ್ಣ
ನಿನ್ನ ಪ್ರಾಣ ಹನುಮನ ಕೃಷ್ಣ ಶ್ರೀರಾಮ ಅವತಾರ ಕೃಷ್ಣ ವೇದಾಂತದಸಾರ ಕೃಷ್ಣ
ನಿನ್ನ ಪ್ರಾಣ ಹನುಮನ ಕೃಷ್ಣ ಶ್ರೀರಾಮ ಅವತಾರ ಕೃಷ್ಣ ವೇದಾಂತದಸಾರ ಕೃಷ್ಣ
ನಂದ ನಂದ ನಾನೇನೂ ಶ್ರೀ ಕೃಷ್ಣ ನನ್ನ ಬಂಧುವೇ ನೀನು ಶ್ರೀ ಕೃಷ್ಣ
(ಶ್ರೀ ಕೃಷ್ಣಾ.. ಜಯ ಹರಿ ಕೃಷ್ಣಾ )
ತಡವೇಕೆ ಏಳು ನಂದನ ಕೃಷ್ಣ
ಧಣಿ ನೀನು ಕಣಕಣ ಘಳಿಗೆ ಋಣಿ ನಾನು ನಿನ್ನ ಕತೆಗಳಿಗೆ
ಶರಣೆನುವೇ ಬಾ ಉತ್ತಮ ಕೃಷ್ಣ
ನೀನೇ ನಾಮ ನೀನೇ ಶಾಮ್ ಯುಗ ಯುಗ ಪುರುಷ
ಪ್ರಾಣದೇವಾ ಆಂಜನೇಯ ಜೊತೆ ಪ್ರತಿ ನಿಮಿಷ
ಹನುಮಾನ್ ಉಸಿರಲೇ ನೀನೇನೆ ನಿಜಪ್ರಾಣ ಕೃಷ್ಣ
ನಿನ್ನ ಪ್ರಾಣ ಹನುಮನ ಕೃಷ್ಣ ಶ್ರೀರಾಮ ಅವತಾರ ಕೃಷ್ಣ ವೇದಾಂತದಸಾರ ಕೃಷ್ಣ
ನಂದ ನಂದ ನಾನೇನೂ ಶ್ರೀ ಕೃಷ್ಣ ನನ್ನ ಬಂಧುವೇ ನೀನು ಶ್ರೀ ಕೃಷ್ಣ-------------------------------------------------------------------------------------------------------------------------
ಭಜರಂಗಿ (೨೦೧೩) - ಏ ಬಾಸು.. ನಮ್ ಬಾಸು ...
ಸಂಗೀತ : ಅರ್ಜುನ ಜನ್ಯ ಸಾಹಿತ್ಯ : ವಿ.ನಾಗೇಂದ್ರಪ್ರಸಾದ್ ಗಾಯನ : ಅನುರಾಧ ಭಟ್
ಹೀ ಇಸ್ ದಿ ಕಿಂಗ್ ಆಫ್ ಬಾಸ್ ದಿ ಮಾಸ್
ಹೀ ಇಸ್ ದಿ ಪವರ್.... ಹಿಸ್ ಗಾಟ್ ಕ್ಲಾಸ್
ರಾಜಾ.. ಹಿಸ್ ಆ ಹೀರೊ ಶಿವರಾಜ್... ಸೂಪರ್ ಹೀರೊ
ಹಿಸ್ ಆ ಕ್ಲಾಸಿ ಮಾಸ್ಯ್ ಬಾಸು ಹೀರೊ
ಏ ಬಾಸು.. ನಮ್ ಬಾಸು ...
ಏ ಬಾಸು.. ನಮ್ ಬಾಸು ... ಇವರ ಕೈ ಹಿಡಿದರೆ ಕಾಸು
ಏ ಬಾಸು.. ನಮ್ ಬಾಸು ... ಲಾಂಗ್ ಹಿಡಿದರೆ ಹಂಡ್ರೆಡ್ ಡೇಸ್
ಏ ಗಾಜನೂರ್ ಗರಡಿಯಲಿ ಹುಟ್ಟಿ ಬಂದ ಗಂಡುಗಲಿ
ಕಲಿತರೆ ನಡಗುದು ಆಕಾಶ ಗುಡುಗುವುದು
ದರ್ಬಾರು ಇವರದೇ ದೂಸರಾ ಮಾತು ಬೇಡಾ ಗುರು
ಕರುನಾಡ ಚಕ್ರವರ್ತಿ ಶಿವರಾಜಕುಮಾರ್
ರಿಪೀಟ್ ರಿಪೀಟ್ ರಿಪೀಟ್ ರಿಪೀಟ್ ರಿಪೀಟ್ ದಿ ಸಾಂಗ್
ರಿಪೀಟ್ ರಿಪೀಟ್ ರಿಪೀಟ್ ರಿಪೀಟ್ ರಿಪೀಟ್ ದಿ ಸಾಂಗ್
ಏ ಬಾಸು.. ನಮ್ ಬಾಸು ...
ಏ ಬಾಸು.. ನಮ್ ಬಾಸು ... ಇವರ ಕೈ ಹಿಡಿದರೆ ಕಾಸು
ಏ ಶಿವರಾಜ್ ಶಿವರಾಜ್ ಕರ್ನಾಟಕ ದ ಯುವರಾಜ್
ಇವರೇನೇ ಸನ್ ಆಫ್ ಮುತ್ತುರಾಜ್
ಏ ಶಿವರಾಜ್ ಶಿವರಾಜ್ ಕರ್ನಾಟಕ ದ ಯುವರಾಜ್
ಇವರೇನೇ ಸನ್ ಆಫ್ ಮುತ್ತುರಾಜ್
ಮಹಾರಾಜ್ ಮಹಾರಾಜ್ ರಾಜನ್ಗೆ ಮಹಾರಾಜ್
ಪವರ್ ಗೆ ಅಣ್ಣ ಈ ಶಿವರಾಜ್
ಪವರ್ ಗೆ ಅಣ್ಣ ಈ ಶಿವರಾಜ್
ಇವರು ಹೊಡದಬಿಟ್ಟರೆ ಒಂದ್ ಏಟು ಬಿದ್ದಾಂಗೆ ಬುಲೆಟೂ
ಸ್ಟೆಪ್ ಹಾಕ್ದ ಮೇಲೇನೆ ಹುಟ್ಬಂತು ಎರಡೇಟು ಎರಡೇಟು
ಕಣ್ಣಲ್ಲಿ ಕಾಡ್ಗಿಚ್ಚು ಹಚ್ಚೊದು ಇವರೇನೇ
ಕಣ್ಣಲ್ಲಿ ಗೆಲ್ಲತಾರೆ ಎಲ್ಲರ ಮನಸ್ಸನ್ನೇ
ರಾಜ ರಾಕೆಟ್ ರೋರರ್ ಲೇಡಿ ಅಣ್ಣ ಹಾಡಿ ಹೋದ್ರು ನುಡಿ
ಸಿಕ್ಕಿದೆಲ್ಲಾ ಬಿದ್ಕೊಂಬೇಡಿ ಖಾಲಿ ಕ್ವಾಟ್ರ್ ಸೋನ್ಗನ್ ನುಡಿ
ಹಿಟ್ ಆಗೋಯಿತು ಓಂ ನ ಜೋಡಿ ಸಿಗ್ತಾ ಇಲ್ಲಾ ವಿಡಿಯೋ ಸಿಡಿ
ಫಿಲಿಂಗ್ ಅಲ್ಲಿ ಹಸಿಕೊಂಡ ಬೆಟ್ಟೆ ನೋಟು ಬಿಡಿ
ರಿಪೀಟ್ ರಿಪೀಟ್ ರಿಪೀಟ್ ರಿಪೀಟ್ ರಿಪೀಟ್ ದಿ ಸಾಂಗ್
ರಿಪೀಟ್ ರಿಪೀಟ್ ರಿಪೀಟ್ ರಿಪೀಟ್ ರಿಪೀಟ್ ದಿ ಸಾಂಗ್
ಸ್ಟೆಪ್ ಹಾಕ್ದ ಮೇಲೇನೆ ಹುಟ್ಬಂತು ಎರಡೇಟು ಎರಡೇಟು
ಕಣ್ಣಲ್ಲಿ ಕಾಡ್ಗಿಚ್ಚು ಹಚ್ಚೊದು ಇವರೇನೇ
ಕಣ್ಣಲ್ಲಿ ಗೆಲ್ಲತಾರೆ ಎಲ್ಲರ ಮನಸ್ಸನ್ನೇ
ರಾಜ ರಾಕೆಟ್ ರೋರರ್ ಲೇಡಿ ಅಣ್ಣ ಹಾಡಿ ಹೋದ್ರು ನುಡಿ
ಸಿಕ್ಕಿದೆಲ್ಲಾ ಬಿದ್ಕೊಂಬೇಡಿ ಖಾಲಿ ಕ್ವಾಟ್ರ್ ಸೋನ್ಗನ್ ನುಡಿ
ಹಿಟ್ ಆಗೋಯಿತು ಓಂ ನ ಜೋಡಿ ಸಿಗ್ತಾ ಇಲ್ಲಾ ವಿಡಿಯೋ ಸಿಡಿ
ಫಿಲಿಂಗ್ ಅಲ್ಲಿ ಹಸಿಕೊಂಡ ಬೆಟ್ಟೆ ನೋಟು ಬಿಡಿ
ರಿಪೀಟ್ ರಿಪೀಟ್ ರಿಪೀಟ್ ರಿಪೀಟ್ ರಿಪೀಟ್ ದಿ ಸಾಂಗ್
ರಿಪೀಟ್ ರಿಪೀಟ್ ರಿಪೀಟ್ ರಿಪೀಟ್ ರಿಪೀಟ್ ದಿ ಸಾಂಗ್
ಇವರ ಕಟ್ಟೋಕೆ ಒಂದು ರೇಟೂ ಸಾಲಲ್ಲ ರೂಪಿಸ್ಸು
ಇವರ ವೈಸ್ ಕೇಳದ್ರೆ ಎಲ್ಲಾರ್ ದಿಲ್ಲ ಖುಷ್ ದಿಲ್ ಖುಷು....
ಇವ್ರು ನಕ್ಕಬಿಟ್ರೆ ಅರಳುತ್ತೆ ಫ್ಲವರು
ಇಗ್ಲೂನು ಅದೇ ಲುಕ್ಕೂ ಅದೇ ಖಡಕ್ ಪವರ್
ಪೀಪಿ ಊದೊ ಮುತ್ತಣ್ಣ.. ಇನ್ಸಪೇಕ್ಟರು ವಿಕ್ರಮ್
ಭಾಗ್ಯದ ಬಳೆಗಾರ ಗಟ್ಟಿಮುಟ್ಟು ಮೈಲಾರಿ ಒಮ್ಮಿನಲ್ಲಿ ಸತ್ಯಾನ್
ಜೋಗಿಯಲ್ಲಿ ಮಾದೇಸ್ ಭಜರಂಗಿ ಅಂದ ಬಜಶೇಕು ಗುರು
ರಿಪೀಟ್ ರಿಪೀಟ್ ರಿಪೀಟ್ ರಿಪೀಟ್ ರಿಪೀಟ್ ದಿ ಸಾಂಗ್
ಹ್ಯಾಟ್ರಿಕ್ ಹ್ಯಾಟ್ರಿಕ್ ಹ್ಯಾಟ್ರಿಕ್ ಹ್ಯಾಟ್ರಿಕ್ ಹ್ಯಾಟ್ರಿಕ್ ಕಿಂಗು
ರಿಪೀಟ್ ರಿಪೀಟ್ ರಿಪೀಟ್ ರಿಪೀಟ್ ರಿಪೀಟ್ ದಿ ಸಾಂಗ್
ಹ್ಯಾಟ್ರಿಕ್ ಹ್ಯಾಟ್ರಿಕ್ ಹ್ಯಾಟ್ರಿಕ್ ಹ್ಯಾಟ್ರಿಕ್ ಹ್ಯಾಟ್ರಿಕ್ ಕಿಂಗು
ಏ ಬಾಸು.. ನಮ್ ಬಾಸು ... ಇವರ ಕೈ ಹಿಡಿದರೆ ಕಾಸು
ಅಡ್ಡಬಿದ್ದೆ ಹದ್ದಿನಕ್ಲ್ ಹಣಮಂತರಾಯನಿಗೆ .... ಜೈ ಭಜರಂಗಿ

--------------------------------------------------------------------------------------------------------------
ಭಜರಂಗಿ (೨೦೧೩) - ಜಿಯಾ ತೇರಿ ಜಿಯಾ ಮೇರಿ.
ಸಂಗೀತ : ಅರ್ಜುನ ಜನ್ಯ ಸಾಹಿತ್ಯ : ಜಯಂತ ಕಾಯ್ಕಿಣಿ ಗಾಯನ : ಕಾರ್ತಿಕ
ಮರ್ ಹವಾ ಮರ್ ಹವಾ ಮರ್ ಹವಾ ಮರ್ ಹವಾ
ಮರ್ ಹವಾ ಮರ್ ಹವಾ ಮರ್ ಹವಾ ಮರ್ ಹವಾ
ಜಿಯಾ ತೇರಿ ಜಿಯಾ ಮೇರಿ ಜಿಯಾ ತೇರಿ ಜಿಯಾ ಮೇರಿ
ಜಿಯಾ ತೇರಿ ಜಿಯಾ ಮೇರಿ ಜಿಯಾ ತೇರಿ ಜಿಯಾ ಮೇರಿ
ನೋಟದ ಬಾಣವು ನಾಟಿದೆ ಆಗಲೇ
ಜೀವವೇ ಹೋದರು ಹೋಗಲಿ ಈಗಲೇ
ಜಿಯಾ ತೇರಿ ಜಿಯಾ ಮೇರಿ ಜಿಯಾ ತೇರಿ ಜಿಯಾ ಮೇರಿ
ಜಿಯಾ ಜಿಯಾ ಜಿಯಾ
ಆಆಆ... ಆಆಆ...
ನೀ ಬಂದು ಬಳಿ ನೀ ಬಂದು ಈ ಸ್ವಪ್ನದ ಗಾಯ ನೋಡು
ನನ್ನಲ್ಲೆ ಇದೆ ಈಗೊಂದು ನಿನ್ನ ಮೇಲೆ ಮುದ್ದಾದ ಸೇಡು
ಹೇಳಲು ಹೋದರೆ ಸಾವಿರ ಮಾತಿದೆ
ಬೆಳ್ಳಿಯ ಮೊಡಕು ನಿನ್ನದೇ ಚಾವಿದೆ
ಚಾಚಿದ ಕೈಯಲ್ಲಿ ಕೈ ಇದೆ ಆಗಲೇ
ಜೀವವೇ ಹೋದರು ಹೋಗಲಿ ಈಗಲೇ
ಜಿಯಾ ತೇರಿ ಜಿಯಾ ಮೇರಿ ಜಿಯಾ ತೇರಿ ಜಿಯಾ ಮೇರಿ
(ಆಆಆ.. ಆಆಆ )
ನನ್ನಲ್ಲೆ ಇದೆ ಈಗೊಂದು ನಿನ್ನ ಮೇಲೆ ಮುದ್ದಾದ ಸೇಡು
ಹೇಳಲು ಹೋದರೆ ಸಾವಿರ ಮಾತಿದೆ
ಬೆಳ್ಳಿಯ ಮೊಡಕು ನಿನ್ನದೇ ಚಾವಿದೆ
ಚಾಚಿದ ಕೈಯಲ್ಲಿ ಕೈ ಇದೆ ಆಗಲೇ
ಜೀವವೇ ಹೋದರು ಹೋಗಲಿ ಈಗಲೇ
ಜಿಯಾ ತೇರಿ ಜಿಯಾ ಮೇರಿ ಜಿಯಾ ತೇರಿ ಜಿಯಾ ಮೇರಿ
(ಆಆಆ.. ಆಆಆ )
(ತನ ಧೀಮ್ ಧೀಮ್ ತನ ಧೀಮ್ ಧೀಮ್ ತನ ಧೀರನ ಧೀರನ ಧೀಮ್
ತನ ಧೀಮ್ ಧೀಮ್ ತನ ಧೀಮ್ ಧೀಮ್ ತನ ಧೀರನ ಧೀರನ ಧೀಮ್)
ನಾ ಕಂಡ ಬೆಳಕೇ ಬೇರೆ ನನ್ನತ್ತ ನೀ ನೋಡುವಾಗ
ಅರಸುತ್ತ ಕಳೆದೆ ಹೋದೆ ನಿನಗಿಂತ ಒಂಚೂರು ಬೇಗಾ
ಕಲ್ಪನಾ ಲೋಕಾದಿ ಎಲ್ಲಿದೆ ಕಾಯಿದೆ
ಮುತ್ತಿಗೆ ಹಾಕು ನೀ ಸುಮ್ಮನೆ ಕೂರದೆ
ಆಗುವ ಹಾಗಿದೆ ಮೋಹವು ಆಗಲೇ
ಜೀವವೇ ಹೋದರು ಹೋಗಲಿ ಈಗಲೇ
ಜಿಯಾ ತೇರಿ ಜಿಯಾ ಮೇರಿ ಜಿಯಾ ತೇರಿ ಜಿಯಾ ಮೇರಿ
ತನ ಧೀಮ್ ಧೀಮ್ ತನ ಧೀಮ್ ಧೀಮ್ ತನ ಧೀರನ ಧೀರನ ಧೀಮ್)
ನಾ ಕಂಡ ಬೆಳಕೇ ಬೇರೆ ನನ್ನತ್ತ ನೀ ನೋಡುವಾಗ
ಅರಸುತ್ತ ಕಳೆದೆ ಹೋದೆ ನಿನಗಿಂತ ಒಂಚೂರು ಬೇಗಾ
ಕಲ್ಪನಾ ಲೋಕಾದಿ ಎಲ್ಲಿದೆ ಕಾಯಿದೆ
ಮುತ್ತಿಗೆ ಹಾಕು ನೀ ಸುಮ್ಮನೆ ಕೂರದೆ
ಆಗುವ ಹಾಗಿದೆ ಮೋಹವು ಆಗಲೇ
ಜೀವವೇ ಹೋದರು ಹೋಗಲಿ ಈಗಲೇ
ಜಿಯಾ ತೇರಿ ಜಿಯಾ ಮೇರಿ ಜಿಯಾ ತೇರಿ ಜಿಯಾ ಮೇರಿ
ಹೇಹೇಹೇ ... ಆಆಆ... ಹೇಹೇಹೇ ... ಆಆಆ... ಜಿಯಾ ತೇರಿ
--------------------------------------------------------------------------------------------------
ಭಜರಂಗಿ (೨೦೧೩) - ರೇ ರೇ ರೇ ರೇ ಭಜರಂಗಿ
ಸಂಗೀತ : ಅರ್ಜುನ ಜನ್ಯ ಸಾಹಿತ್ಯ : ಕೆ.ಕಲ್ಯಾಣ, ಗಾಯನ : ಕೈಲಾಶ ಖೈರ್
--------------------------------------------------------------------------------------------------
ಭಜರಂಗಿ (೨೦೧೩) - ರೇ ರೇ ರೇ ರೇ ಭಜರಂಗಿ
ಸಂಗೀತ : ಅರ್ಜುನ ಜನ್ಯ ಸಾಹಿತ್ಯ : ಕೆ.ಕಲ್ಯಾಣ, ಗಾಯನ : ಕೈಲಾಶ ಖೈರ್
ದಾ... ದರಲಾ.. ದರಲಾ.. (ಭಜರಂಗೀರೇ.. ) ತೇರೇನಾ... ಆಆಆ ಆಆಆ
ನಮ್ಮೂರ ಕಾಯೋ ದೊರೆಯೇ ನಿನಗೆ ಎನಿಂತ ಮಮಕಾರ
ಕಣ್ಣೀರ ಒರೆಸೋ ಪ್ರಭುವೇ ನಿನಗೆ ಆ ದ್ಯಾವ್ರೆ ಜೊತೆಗಾರ
ಸಾವಿರ ಜನ್ಮ ಬಂದಾಗೂ ಸಾಕುವ ನಾಯ್ಕ ನೀನಾಗೂ
ನಿನಗುಂಟು ನಾನಾ ವೇಷ ನಿನ್ನ ಮಾತೇ ಘಂಟಾಘೋಷ
ಸೂರ್ಯ ಚಂದ್ರ ಹುಟ್ಟೋದಿಲ್ಲ, ನೀನು ಪಡೆದೆ ಸಂದೇಶ
ರೇ ರೇ ರೇ ರೇ ರೇ ರೇ ರೇ ರೇ ಭಜರಂಗಿ
ಕಣ್ಣೀರ ಒರೆಸೋ ಪ್ರಭುವೇ ನಿನಗೆ ಆ ದ್ಯಾವ್ರೆ ಜೊತೆಗಾರ
ಸಾವಿರ ಜನ್ಮ ಬಂದಾಗೂ ಸಾಕುವ ನಾಯ್ಕ ನೀನಾಗೂ
ನಿನಗುಂಟು ನಾನಾ ವೇಷ ನಿನ್ನ ಮಾತೇ ಘಂಟಾಘೋಷ
ಸೂರ್ಯ ಚಂದ್ರ ಹುಟ್ಟೋದಿಲ್ಲ, ನೀನು ಪಡೆದೆ ಸಂದೇಶ
ರೇ ರೇ ರೇ ರೇ ರೇ ರೇ ರೇ ರೇ ಭಜರಂಗಿ
ಏರೇ ರೇ ರೇ ರೇ ರೇ ಪುಣ್ಯಾತ್ಮನು ನೀ ನಿಜವಾಗಿ
ಏರೇ ರೇ ರೇ ರೇ ರೇ ರೇ ರೇ ರೇ ಭಜರಂಗಿ
ಏರೇ ರೇ ರೇ ರೇ ರೇ ಶಿವನೇ ಸೋಲುವ ಶಿರಬಾಗಿ
ನಮ್ಮೂರ ಕಾಯೋ ದೊರೆಯೇ ನಿನಗೆ ಎನಿಂಥ ಮಮಕಾರ
(ಭಜರಂಗಿ ರೇ... ಭಜರಂಗಿ ರೇ.. ಭಜರಂಗಿ ರೇ.. ಭಜರಂಗಿ ರೇ)
ಏರೇ ರೇ ರೇ ರೇ ರೇ ಶಿವನೇ ಸೋಲುವ ಶಿರಬಾಗಿ
ನಮ್ಮೂರ ಕಾಯೋ ದೊರೆಯೇ ನಿನಗೆ ಎನಿಂಥ ಮಮಕಾರ
(ಭಜರಂಗಿ ರೇ... ಭಜರಂಗಿ ರೇ.. ಭಜರಂಗಿ ರೇ.. ಭಜರಂಗಿ ರೇ)
ಹಸಿದವಗೆ ಕೈಯ್ಯ ತುತ್ತನಿಟ್ಟು ಪೊರೆಯೋ ತಾಯಿಯ ಗುಣದವನು
ಗತಿಯ ಗುಳಲು ತನ್ನ ಮುಗುಳು ನಗುವನು ಲಾಲಿಸಿ ಉಣಿಸುವನು
ಗೀತೆ ಬೋಧಿಸಿದ ಆ ಕೃಷ್ಣ ಇವನೇ ನವ್ವ
ಭಲ ಭೀಮನಿಗೂ ಬೆವರಿಳಿಸಿ ತೊಡೆ ತಟ್ಟುವ
ಹೆತ್ತವರ ರೀತಿ ಕನ್ಯಾದಾನ ಕುಂತಲ್ಲಿಯೇ ಇವಗೆ ಸಿಂಹಾಸಾನ
ದಿಗ್ಗನೆದ್ದ ಭಜರಂಗಿ ಗುಡುಗು ಸಿಡಿಲೇ ಇವನ ನಿಲುವಂಗಿ
ಗಂಡೆದೆಯ ನ್ಯಾಯ ಗಂಡ ಭೇರುಂಡನ ಧ್ಯೇಯ
ದೃಷ್ಟಿ ಇಟ್ಟು ನೋಡಿದರೆ ಸೃಷ್ಟಿ ಇವನ ಮುಷ್ಠಿಲಿ
ರೇ ರೇ ರೇ ರೇ ರೇ ರೇ ರೇ ರೇ ಭಜರಂಗಿ
ಇಡಿ ಭೂಮಿಯೇ ಡೋಲು ಇವನ ಹಾಡಿಗೆ ನಿಜವಾಗಿ

ತಿರುತಿರುಗೋ ಭೂಮಿ ಕೈಯ ಮುಗಿಯುವುದು ಭಜರಂಗಿಯ ಕರೆಗೆ
ಆಕಾಶದಲಿ ಹೊಲ ಊಳಬಹುದು ಭಜರಂಗಿಯ ನುಡಿಗೆ
ಇವ ಕಣ್ಣಿಟ್ಟ ಕಡೆಯೆಲ್ಲ ಹಸಿರಾನೆಯ
ಮಾತು ಕೊಟ್ಟಂತ ಕ್ಷಣದಿಂದ ಹಸಿವೆಯಿಲ್ಲ
ಗುಂಡಿಗೇಲಿ ಯಾವ ನಂಜು ಇಲ್ಲ ನಂಬಿದರೇ ಎಂದು ನರಕ ಇಲ್ಲ
ನೀ ದ್ಯಾವ್ರು ಕಣೋ ಭಜರಂಗಿ ನಗು ಮನಸು ನಿಂದು ಮದರಂಗಿ
ನೋಯಿಸೋರ್ಗೆ ಶಿಕ್ಷೆ ನೋವುಂಡೋರ್ಗೆ ರಕ್ಷೆ
ಮಾನ ಪ್ರಾಣ ದಾನ ಧ್ಯಾನ ಎಲ್ಲ ಇವನ ವರದಾನ
ರೇ ರೇ ರೇ ರೇ ರೇ ರೇ ರೇ ರೇ ಭಜರಂಗಿ
ಏರೇ ರೇ ರೇ ರೇ ರೇ ಋಣ ಕಾಣಿಸಿದ ಗುರುವಾಗಿ
ಏರೇ ರೇ ರೇ ರೇ ರೇ ರೇ ರೇ ಭಜರಂಗಿ

ಏರೇ ರೇ ರೇ ರೇ ರೇ ಚರಿತೆ ನುಡಿವ ತ್ಯಾಗಿ
----------------------------------------------------------------------------------
----------------------------------------------------------------------------------
No comments:
Post a Comment